ಬೋರ್ ವೆಲ್ ಪಾಯಿಂಟ್ ಮಾಡಿಸಬೇಕೇ ರವಿಕುಮಾರ್ ಭೂವಿಜ್ಞಾನಿ for bore well point Sr Geologist Ravikumar

Sdílet
Vložit
  • čas přidán 20. 02. 2023

Komentáře • 133

  • @vijayasurya.vijayasurya.
    @vijayasurya.vijayasurya. Před rokem +31

    2021..22 ರಲ್ಲಿ ಹೆಚ್ಚು ಮಳೆ ಆಗಿದೆ..
    40..80 ವರ್ಷಗಳಿಂದ ಒಣಗಿಹೋಗಿದ್ದ ಕೆರೆ ಕಟ್ಟೆ.ಜಲಾಶಯಗಳು ತುಂಬಿ ಹರಿದಿವೆ..
    ಈಗ ಭೂಗರ್ಭದ ಎಲ್ಲಾ ಶಿಲಾ ಪದರಗಳಲ್ಲೂ ನೀರು ಹರಿಯುತ್ತಾ ಇದೆ...ಆದ ಕಾರಣ 80..90/ ಬೋರ್ ವೆಲ್ ಗಳು ಸಕ್ಸಸ್ ಆಗುತ್ತವೆ..ಸಾಮಾನ್ಯವಾಗಿ ಸಾಂಪ್ರದಾಯಿಕ ಪದ್ದತಿಗಳಾದ..ತೆಂಗಿನಕಾಯಿ..ಕಡ್ಡಿ..ಉಂಗುರ..ಸರ..ಕೀಚೈನು..ಕಾಪರ್ ಲಾಡು..ಬ್ರಾಸ್ ರಾಡು..ಐರನ್ ರಾಡು ಗಳಿಂದ ಗುರುತಿಸುವ ಪಾಯಿಂಟುಗಳು ಬಹುತೇಕ ಪಾಸ್ ಆಗುತ್ತವೆ..
    ಆದರೆ ಈ ವಿಧಾನಗಳು 100/ ಸಕ್ಸಸ್ ಆಗಲು ಸಾಧ್ಯವಿಲ್ಲ...ನಮಗೆ ಬೇಕಾದ ಡೆಪ್ತ್ ಮತ್ತು ಈಲ್ಡ್ ಪಡೆಯಲು ಸಾಧ್ಯವಿಲ್ಲ..
    ಈಗ ಬಹುತೇಕವಾಗಿ..200..300..400 ಅಡಿ ಕೊರೆದರೆ ಸಾಕು..
    800..1000 ಅಡಿ ಕೊರೆಯುವ ಅಗತ್ಯ ಇಲ್ಲ..
    ರೈತರು ಇನ್ನೊಂದು ವಿಷಯ ತಿಳ್ಕೊಳಿ.
    2023 ನೇ ವರ್ಷದಿಂದ ಬರಗಾಲ ಆರಂಭವಾಗುವ ಸಾಧ್ಯತೆಗಳಿವೆ...

  • @amarnathreddy7158
    @amarnathreddy7158 Před rokem

    Thank you sir water bagge thumba information eirth alli water pramana hechu madeke prayathna excellent sir

  • @shivaraochandankeri906
    @shivaraochandankeri906 Před 8 měsíci

    ತುಂಬಾ ಪ್ರಾಮಾಣಿಕ ಮಾತುಗಳು.

  • @anumandhanaayagan
    @anumandhanaayagan Před rokem +3

    thank you for your information sir

  • @laxmanreddybentur5923

    Great explain sir 👍

  • @prashanthgeologist4289
    @prashanthgeologist4289 Před rokem +1

    Anything may promote sir ...but field knowledge is very very important for locating borewell points...

  • @shanthammar7085
    @shanthammar7085 Před rokem

    Super information sir

  • @rangaswamy.rangaswamyranga4604

    ನಮ್ಮದು ಅರಕಲಗೂಡು ತಾಲೋಕು ಇಲ್ಲಿಗೆ ಪಾಯಿಂಟ್ ಮಾಡಲು ಬರುತಿರಾ. ನಿಮ್ಮದು ಫೋನ್ ನಂಬರ್ ಹಾಕಿ

  • @CreativeKrushi
    @CreativeKrushi Před rokem +2

    ತುಂಬಾ ಒಳ್ಳೆಯ ಮಾಹಿತಿ ಸರ್.ಫೋನ್ ನಂಬರ್ ಇದ್ದರೆ ಕೊಡ್ರಿ ಸರ್.

  • @shankarnaikar2184
    @shankarnaikar2184 Před rokem

    GOOD MORNING SIR..

  • @chandramouli6185
    @chandramouli6185 Před rokem

    Thank sir

  • @VeeruFarmer
    @VeeruFarmer Před rokem

    Sir Scientific methods also came like 2D/3D with Scanning Report pls guide success rate.

  • @grsravi72
    @grsravi72 Před rokem

    Good morning sir.

  • @jobalertz
    @jobalertz Před 9 měsíci

    Sir nimage gottiruva geologist gala ondu borewell point ge amount estu tagotare...nalku bore korsidvi fail ..dry area if possible points sikre heltara??
    Namdu HOLALKERE TQ,CHITRADURGA

  • @abreddybreddy2603
    @abreddybreddy2603 Před rokem

    Reddy sir thank you so much 💐🙏

  • @cdvenkatesha6260
    @cdvenkatesha6260 Před rokem +1

    🙏🙏🎉🎉🎉👍👍

  • @SangameshManaguli-sp9hd
    @SangameshManaguli-sp9hd Před 7 měsíci

    Vijayapur geologist bagge heli sir

  • @bharatkhavatakoppa9414

    Sir last time i did borewell point with help of instrument but point failed..

  • @zakirmulla1364
    @zakirmulla1364 Před 8 měsíci

    Thanks for making videos❤❤❤

    • @veereshob
      @veereshob Před 7 měsíci

      ಒಂಬತ್ತು ಎಳು ನಾಲ್ಕು ಮೂರು ಒಂದು ಒಂದು ಮೂರು ಎರೆಡು ಮೂರು 8

  • @suhasbs3595
    @suhasbs3595 Před 5 měsíci

    Send the point cost in turuvekere

  • @krishnaskrishna7517
    @krishnaskrishna7517 Před 6 měsíci

    Sar davanage yoll eruva geologist edre heli sar❤

  • @vvpujar6237
    @vvpujar6237 Před rokem +5

    Dharwad ಭಾಗದಲ್ಲಿ ಇರುವಂತ geologist ಬಗ್ಗೆ ಸ್ವಲ್ಪ ಹೇಳಿ sir

    • @ck-qk3gg
      @ck-qk3gg Před rokem +1

      CZcams nalli search made clvj water diviner antha nimge information usefull agutte...

  • @RameshRam-ez6br
    @RameshRam-ez6br Před rokem

    ಉತ್ತಮವಾದ ಮಾಹಿತಿ ಧನ್ಯವಾದಗಳು ಸರ್ 🙏🙏🙏

  • @ravihiremath3174
    @ravihiremath3174 Před 4 měsíci

    ನಾನು ಕೂಡ ಅಂತರ್ಜಲ ಶೋಧಕ 10 ಇಯರ್ ಅನುಭವವಿದೆ ಒಳ್ಳೆ ನುರಿತ ಅನುಭವಿಗಳಿಂದ ಪಾಯಿಂಟ್ ಮಾಡಿಸಬೇಕು

  • @user-ll3ru2xx8c
    @user-ll3ru2xx8c Před 7 měsíci +2

    ಸರ್ ದಯವಿಟ್ಟು ಮೈಸೂರ್ ಕಡೆ ಬಂದಾಗ ಬನ್ನಿ ಸರ್ ರವಿಕುಮಾರ್ ಸರ್ ನಂಬರ್ ಕೊಡಿ ಸರ್..

  • @hanuamanthuhanuamanthu2028

    ಗುಡ್ ಮಾರ್ನಿಂಗ್ ಸರ್

  • @udayuday7303
    @udayuday7303 Před 7 měsíci

    How much payment on one point sir

  • @yogendragowda8784
    @yogendragowda8784 Před rokem +2

    Sir nandu mandya dist k r pete taluk nandu 10 bore ide Adare yavude bore nalli sariyada neeru illa nanage bore camara bagge tilisi kodi

  • @girigowdags1200
    @girigowdags1200 Před rokem

    Superb sir

  • @delipkumar2521
    @delipkumar2521 Před 8 měsíci

    Sir point nodtera

  • @abreddybreddy2603
    @abreddybreddy2603 Před rokem +1

    Super sir💐🙏

    • @rajauu-gq6nw
      @rajauu-gq6nw Před rokem

      Sir namaskar nivu sandur taluk ge bartira

  • @madhankumar.ghydrogeologis1897

    Super sir

  • @prajakeeyaupdates1894
    @prajakeeyaupdates1894 Před rokem +1

    Sir banglore bore aki 2 inch water sikkidre adu permanent erbeku andre en madeku sir please solution kodi

    • @wonderworld7408
      @wonderworld7408 Před rokem +1

      ಮಳೆಗಾಲದಲ್ಲಿ ಬೋರ್ವೆಲ್ ರಿಚಾರ್ಜ್ ಮಾಡಿ

  • @amareshgonvar8037
    @amareshgonvar8037 Před rokem +1

    ರಾಯಚುರ ಜಿಲ್ಲೆ ಮಸ್ಕಿ ತಾಲೂಕಿನ nanjaladinni ಗ್ರಾಮಕ್ಕೆ ಬನ್ನಿ sir

  • @amareshgonvar8037
    @amareshgonvar8037 Před rokem +1

    ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ nanjaladinni ಗ್ರಾಮಕ್ಕೆ ಬೋರ್ವೆಲ್ ಪಾಯಿಂಟ್ ಹಾಕೋಕೆ ಬನ್ನಿ sir

  • @nagarajnagarajs899
    @nagarajnagarajs899 Před rokem +8

    ಸರ್ ನಮ್ದು ತುಮಕೂರು ಜಿಲ್ಲೆ ಇಲ್ಲಿಗೆ ಪಾಯಿಂಟ್ ಮಾಡಲು ಬರುತ್ತೀರಾ ದಯವಿಟ್ಟು ತಿಳಿಸಿ.

    • @ck-qk3gg
      @ck-qk3gg Před rokem +2

      Nivu geo magnetic water ditector nalli point madse sucess agutte.....

    • @kumar70404
      @kumar70404 Před rokem +1

      Clvj water diviner antha youtube nalli search made
      Really best point made kodtare sir👍

    • @raghur2910
      @raghur2910 Před 9 měsíci

      ​@@kumar70404sir ಇವರ ಪಾಯಿಂಟ್ ಸಕ್ಸಸ್ ರೇಟ್ ಜಾಸ್ತಿ ನ.
      ನೀವು ಇವರತ್ರ ಪಾಯಿಂಟ್ ಮಾಡಿ ಕೊರೆಸಿದಿರಾ

    • @raghur2910
      @raghur2910 Před 9 měsíci

      ​@@kumar70404ಒಂದು ಪಾಯಿಂಟ್ ಮಾಡೋಕೆ ಎಷ್ಟು ಚಾರ್ಜ್ ಮಾಡ್ತಾರೆ ತಿಳಿಸಿ pls

  • @honeys2351
    @honeys2351 Před rokem +3

    Sir evga bandiro updated water finder machine bagge vedio madi

    • @ck-qk3gg
      @ck-qk3gg Před rokem +1

      Updated machine point fail aythu
      Geo magnetic water diviner point successful aythu..

  • @manjupattar5680
    @manjupattar5680 Před rokem +1

    Namma gulbarga dalli iruva geologist bagge helri sir

    • @channutalwar2972
      @channutalwar2972 Před rokem

      S

    • @kumar70404
      @kumar70404 Před rokem

      Clvj water diviner antha youtube nalli search made
      Really best point made kodtare sir👍

  • @kemparajugr-xv4bb
    @kemparajugr-xv4bb Před 11 měsíci

    Hii

  • @lokeshkm4863
    @lokeshkm4863 Před 10 měsíci

    ಮೈಸೂರ್ ನಲ್ಲಿ jiologist ಇದ್ರೆ ತಿಳಿಸಿ

  • @BalakrishnaBhat-xr1xw
    @BalakrishnaBhat-xr1xw Před 4 měsíci

    Neevu mangalorege neeru modalu baruthira tiliisi sir please

    • @ravihiremath3174
      @ravihiremath3174 Před 4 měsíci

      ನಾನು ಅನುಭವಿ ಜಲಶೋಧಕ ನಾನು 10 ಇಯರ್ ಆಯಿತು ಮಾಡ್ತಾ ಅದಿನಿ ನಿಮ್ಮ ಬಗ್ಗೆ ಹೆಮ್ಮೆ ಇದೆ ಮಾಹಿತಿ ಚನ್ನಾಗಿದೆ 👍🙏

  • @shankarnandeppanavar3459

    ರವಿಕುಮಾರ ಅವರ ವಿಳಾಸ ಹಾಕಿ

  • @user-ll3ru2xx8c
    @user-ll3ru2xx8c Před 7 měsíci

    ಸರ್ ನಾನು geologist ಮಂಚೇಗೌಡ್ರು 1 ಪಾಯಿಂಟ್ ಮಾಡ್ಸಿದ್ದೆ ಆದ್ರೂ ನೀರು ಬಂದಿಲ್ಲ ಸರ್....
    ದಯವಿಟ್ಟು ಯಾರಾದ್ರೂ ಮೈಸೂರ್ geologist ನಂಬರ್ ಕೊಡಿ ಸರ್ but ರವಿಕುಮಾರ್ ಸರ್ ನಂಬರ್ ಕೊಡಿ ಸರ್

  • @swamym769
    @swamym769 Před rokem +1

    Sir please Chamarajanagara Kade geologist mobile number kodi

  • @priyakrishnapriyakrishna4865

    ತುಮಕೂರು sira nambu ನಾವು ಬೋರ್ವೆಲ್ ಪಾಯಿಂಟ್ ಮಾಡಿಸಬೇಕು ನಂಬರ್ ಕೊಡಿ ಸರ್ plz

    • @ck-qk3gg
      @ck-qk3gg Před rokem +1

      Nivu geo magnetic water ditector nalli point madse sucess agutte.....

    • @kumar70404
      @kumar70404 Před rokem +1

      Clvj water diviner antha youtube nalli search made
      Really best point made kodtare sir👍

    • @nageshgn378
      @nageshgn378 Před 6 měsíci

      Clvj water diviner success rate enu? Yaradru bore haksidira?

  • @amithgowda2307
    @amithgowda2307 Před 5 měsíci

    Number kalsidini sir

  • @srinivasah.c4607
    @srinivasah.c4607 Před rokem +2

    Sir plz 5 years ge 5 lacks sala madi borwell aksidru sriyada point sigtilla full neru sigtilla Sir uru santebennuru Davangere sir plz point madikodtira sir

    • @kumar70404
      @kumar70404 Před rokem

      Clvj water diviner antha youtube nalli search made
      Really best point made kodtare sir👍

  • @santoshdeshpande5851
    @santoshdeshpande5851 Před 4 měsíci

    ವಿಜಯಪುರ ಜಿಲೆಗೆ ನಾವು ಕರಿಸಿದರೆ ಬರುತಾರೆ

  • @ravikumarcravi2484
    @ravikumarcravi2484 Před rokem +2

    ದಯಮಾಡಿ ನಿಮ್ ಫೋನ್ ನಂಬರ್ ಕೊಡಿ ಸರ್ ಮಂಡ್ಯ ಜಿಲ್ಲೆ ಕೆಆರ್ ಪೇಟೆ ತಾಲ್ಲೂಕು ಬೋರ್ ಪಾಯಿಂಟ್ ಮಾಡಿಸಬೇಕು ಸರ್

    • @kumar70404
      @kumar70404 Před rokem

      Clvj water diviner antha youtube nalli search made
      Really best point made kodtare sir👍

  • @chandanmysore9371
    @chandanmysore9371 Před rokem +2

    Point madesabeke Andre ...adre phone number e tillisilla ......yk

  • @priyakrishnapriyakrishna4865

    Sir ನಂಬರ್ kodi sir

  • @priyakrishnapriyakrishna4865

    Sir ನಂಬರ್ ಕೊಡಿ sir

  • @chidanandbiradar8620
    @chidanandbiradar8620 Před 5 měsíci

    ಇವರ ಫೋನ್ ನಂಬರ್ ಕೊಡಿ ಸರ್

  • @angadiangadi3321
    @angadiangadi3321 Před rokem +2

    ನಿಮ್ಮ ದೊರವಾಣಿ ಸಂಖ್ಯೆ ತಿಳಸಿ ಸರ

  • @gururajredihal2017
    @gururajredihal2017 Před rokem +1

    Sir ravikumar sir number

  • @user-ll3ru2xx8c
    @user-ll3ru2xx8c Před 7 měsíci

    Sir Ravikumar Sir number kodi sir

  • @indrammaindra1466
    @indrammaindra1466 Před rokem

    Sar nammadu ramanagara district baruthara sar plese mathe contact no kodi yava reethi evaranna beti madabhawdu sar

  • @anildhrennavar9256
    @anildhrennavar9256 Před rokem

    ಸರ.ನಮದು.ದಾರವಡ..ನಮಗೆ
    ವದು.ಪಾಯಿಂಟ.ಮಾಡಿಕೂಡಿ

  • @nageshnagesh8606
    @nageshnagesh8606 Před rokem +1

    Give me nomber

  • @SangameshManaguli-sp9hd
    @SangameshManaguli-sp9hd Před 7 měsíci

    Vijayapur geologist phone number idre Kodi sir

    • @veereshob
      @veereshob Před 7 měsíci

      ಒಂಬತ್ತು ಎಳು ನಾಲ್ಕು ಮೂರು ಒಂದು ಒಂದು ಮೂರು ಎರೆಡು ಮೂರು ಎಂಟು

  • @parvathi4165
    @parvathi4165 Před rokem +3

    Thanks sir contact numbers plz

    • @DEVARAJREDDY1
      @DEVARAJREDDY1  Před rokem +3

      9448125498

    • @raghur2910
      @raghur2910 Před 9 měsíci

      ​@@DEVARAJREDDY1sir ನನ್ನ ಜಮೀನಿನಲ್ಲಿ 4 ಪಾಯಿಂಟ್ ಫೇಲ್ ಆಗಿದೆ ನಮ್ಮದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ನಮಗೆ ಬೋರ್ವೇಲ್ ಪಾಯಿಂಟ್ ಮಾಡಿ ಕೊಡ್ತೀರಾ ಸರ್

    • @nagarajkumbar73
      @nagarajkumbar73 Před 5 měsíci

      @ದೇವರಾಜ್ sir ತಾಮ್ರದ ಕಡ್ಡಿಯಿಂದ ನಿಖರವಾಗಿ ಬೋರೆ ಪಾಯಿಂಟ್ ಸಿಗುತ್ತಾ ನಮ್ಮ ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರನೂರಿನಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಆಧುನಿಕ ತಂತ್ರಜ್ಞಾನ ಬಳಸಿ ಇವರು ಪಾಯಿಂಟ್ ಮಾಡಬಲ್ಲರೆ ದಯವಿಟ್ಟು ತಿಳಿಸಿ

    • @keshavanp5189
      @keshavanp5189 Před 3 měsíci

      ​@@DEVARAJREDDY110:22

  • @gowdak8397
    @gowdak8397 Před rokem +15

    ತಾಮ್ರದ ಕಡ್ಡಿ ಅಂತರ್ಜಲ ವನ್ನು ಹೇಗೆ ಗುರುತಿಸುತ್ತೆ ಅನ್ನೋದನ್ನ ವೈಜ್ಞಾನಿಕ ವಾಗಿ ಹೇಗಿರುತ್ತೆ ಅನ್ನೋದನ್ನ vivarisbekittu

    • @lavi1325
      @lavi1325 Před rokem +2

      Magnetic enargy ಇಂದ

    • @gowdak8397
      @gowdak8397 Před rokem +1

      ನೀರಿಗೂ ತಾಮ್ರಕ್ಕೂ ಆಯಸ್ಕಾಂತೀಯ ಶಕ್ತಿ ಹೇಗೆ ವರ್ಕ್ ಆಗುತ್ತೆ

    • @lavi1325
      @lavi1325 Před rokem +1

      L rod ಆಕಾರದ ರಾಡ್‌ನಲ್ಲಿ, ನಮ್ಮ ಉಪಪ್ರಜ್ಞೆ ಮನಸ್ಸಿನ IDEO ಮೋಟಾರ್ ಮತ್ತು ಸ್ನಾಯುವಿನ ಚಲನೆಯಲ್ಲಿನ ಬದಲಾವಣೆಗಳಿಂದಾಗಿ ರಾಡ್‌ಗಳು ಚಲಿಸುತ್ತವೆ. ಇದು ತಿಳಿಯದೆ ಸಂಭವಿಸುತ್ತದೆ. ರಾಡ್ ಯಾವುದೇ ಮೀಟರ್ನ ಸೂಜಿಯಂತೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಫಲಿತಾಂಶಗಳು ನೀರಿನ ಡಿವೈನರ್‌ಗಳ ಅನುಭವ ಮತ್ತು ಅವರು ಯಾವ ವಿಧಾನವನ್ನು ಬಳಸುತ್ತಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅತ್ಯಂತ ಮುಖ್ಯವಾದ ಅಂಶವೆಂದರೆ ಮಾನಸಿಕ ಸ್ಥಿರತೆ ಮತ್ತು ದೇಹದ ಶಕ್ತಿ. ಪಾದರಕ್ಷೆ ಇತ್ಯಾದಿಗಳನ್ನು ತೆಗೆಯುವ ಅಗತ್ಯವಿಲ್ಲ.

    • @lavi1325
      @lavi1325 Před rokem +1

      @@gowdak8397 water flow

    • @gowdak8397
      @gowdak8397 Před rokem +3

      K sir

  • @siddarambajantri2658
    @siddarambajantri2658 Před 4 měsíci

    Ravikumar sir mobil number kodi sir

  • @Modalumanavanagu222
    @Modalumanavanagu222 Před 3 měsíci

    fakwwee eduuiii

  • @likhithhd8639
    @likhithhd8639 Před rokem +2

    ಸರ್ ಫೋನ್ ನಂಬರ್ ಕೊಡಿ

  • @sridharasridhara9171
    @sridharasridhara9171 Před rokem +1

    ಸರ್ ನಿಮ್ಮ ನಂಬರ್. ಕಳಿಸಿ

  • @AsifKhan-sh2sx
    @AsifKhan-sh2sx Před rokem +2

    Haveri dist Rattihalli taluk sir ondu point madbeku sir give me number

    • @satishkumar-tj5ob
      @satishkumar-tj5ob Před rokem +1

      Sir Ravikumar number share made need his help in bidar

    • @ck-qk3gg
      @ck-qk3gg Před rokem +1

      Nivu geo magnetic water ditector nalli point madse sucess agutte.....

    • @saibannadengi7244
      @saibannadengi7244 Před rokem

      Sir r u coming to our Village give me u r phone number

    • @ck-qk3gg
      @ck-qk3gg Před rokem +1

      @@satishkumar-tj5ob clvj water diviner antha youtube nalli search made...help agutte

    • @ck-qk3gg
      @ck-qk3gg Před rokem +1

      @@saibannadengi7244 barla