ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿನಿ; ವಿಶೇಷ ವಿಮಾನದ ಮೂಲಕ ಜೀವಂತ ಹೃದಯ ರವಾನೆ !

Sdílet
Vložit
  • čas přidán 21. 09. 2022
  • #chikkamagaluru #organdonation #hearttransplant
    Chikkamagaluru Student Organ Donation; ಸಾವಿನಲ್ಲೂ ಸಾರ್ಥಕತೆ ಮೆರೆದ ವಿದ್ಯಾರ್ಥಿನಿ; ವಿಶೇಷ ವಿಮಾನದ ಮೂಲಕ ಜೀವಂತ ಹೃದಯ ರವಾನೆ !
    Check out the latest news from Karnataka, India and across the world. Latest Trending news on Sandalwood, Politics, Business, Cricket, Technology, Automobile, Lifestyle & Health and Travel. More on suvarnanews.com
    ► SUBSCRIBE OUR CHANNEL : goo.gl/8eNAWQ

Komentáře • 1,1K

  • @SyedAli-md2nn
    @SyedAli-md2nn Před rokem +94

    ಇದನ್ನು ನೋಡಿ ಎಲ್ಲರೂ ಕಲಿಯಬೇಕು ಎಂತಹ ಒಳ್ಳೆಯ ಕೆಲಸ,ಜೀವನದಲ್ಲಿ ಸತ್ತ ಮೇಲೆ ಎಲ್ಲರೂ ಮಣ್ಣಾಗುತ್ತಾರೆ ಆದರೆ ಇಂತಹ ಒಳ್ಳೆ ಕೆಲಸ ಮಾಡಿ ಬೇರೆಯವರ ಜೀವನ ಉಳಿಸಿರುವ ಈ ಪುಟ್ಟ ಕಂದಕ್ಕೆ ದೇವರು ಆತ್ಮಕ್ಕೆ ಶಾಂತಿ ಕೊಡಬೇಕೆಂದು ಪ್ರಾರ್ಥನೆ,ಇಂತಹ ಒಳ್ಳೆಯ ಕೆಲಸಗಳನ್ನು ಎಲ್ಲರೂ ಪ್ರೊತ್ಸಹಿಸಬೇಕು ಮತ್ತು ಈ ಪುಟ್ಟ ಕಂದಮ್ಮನ ತಂದೆ ತಾಯಿಗೂ ಎಲ್ಲರೂ ಸಹ ಅಭಿನಂದಿಸಬೇಕು ಮತ್ತು ಸಾಂತ್ವನಿಸಬೇಕು, ವಂದೇ ಮಾತರಂ ಜೈ ಕರ್ನಾಟಕ. 🙏

  • @chidanandhosur6596
    @chidanandhosur6596 Před rokem +6

    ಸರ್ ಇವರ ತಂದೆ ತಾಯಿಗೆ ಸರಕಾರದಿಂದ ಏನಾದರೂ ಸಹಾಯ ಮಾಡಬೇಕೆಂದು ನಾನು ಬಯಸುತ್ತೇನೆ ನಿಮ್ಮ ಸರ್ಕಾರಕ್ಕೂ ಇದೆ ಆಸೆ ಇರಲಿ

  • @maheshapm6154
    @maheshapm6154 Před rokem +402

    ಸರ್ಕಾರ ಇವರ ತಂದೆ ತಾಯಿ ಪೋಷಕರಿಗೆ ಆರ್ಥಿಕ ಸಹಾಯ ಮಾಡಬೇಕು 🙏🙏🙏🙏

  • @SHANKARNAG1727
    @SHANKARNAG1727 Před rokem +40

    🙏🙏ಅಕ್ಕಾ ಮುಂದಿನ ಜನ್ಮದಲ್ಲಿ ಕರ್ನಾಟಕದಲ್ಲಿ ಹುಟ್ಟು ಬನ್ನಿ. 🙏🙏

  • @yogeshgowda1418
    @yogeshgowda1418 Před rokem +504

    ನಿಮ್ ಇಂದ ನಾಲ್ಕು ಜೀವಗಳು ಬದುಕ್ಕಿತ್ತಿವೆ ತಂಗಿ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ 🌹🙏

  • @megharajangadiangadi3264
    @megharajangadiangadi3264 Před rokem +198

    😢😢😢😢😢 ದೇವರು ಆ ತಂಗಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ 🤕🙏

  • @sharanabasava2797
    @sharanabasava2797 Před rokem +8

    ಇಂಥ ಹೃದಯ ಇರುವುದು ನೊಂದ ಮನಸ್ಸಿಗೆ ಮಾತ್ರ ಮತ್ತೊಂದು ಮನಸ್ಸಿಗೆ ನೋವಾಗದಂತೆ ತನ್ನ ಜೀವ ಕಳೆದುಕೊಂಡು ಇನ್ನೊಬ್ಬರಿಗೆ ತ್ಯಾಗ ಮಾಡುವುದು ನಿಜವಾದ ಮಾನವನ ಧರ್ಮ ಮತ್ತೆ ಹುಟ್ಟಿ ಬಾ ನನ್ನ ಸಹೋದರಿ 🇮🇳🙏🙏😭😢😭😰😭

  • @savitham1560
    @savitham1560 Před rokem +82

    😢🙏🏼ಆ ತಾಯಿ ತಂದೆಯರಿಗೆ ನಮಸ್ಕಾರಗಳು 🙏🏼

  • @mamathagowda1272
    @mamathagowda1272 Před rokem +256

    ರಕ್ಷಿತ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ 🙏🙏
    ಮನೆಯವರಿಗೆ ನೋವು ಭರಿಸುವ ಶಕ್ತಿ ಭಗವಂತ ಕೊಡಲಿ 🙏😭

  • @nagarajkaathiriki4228
    @nagarajkaathiriki4228 Před rokem +93

    🙏🙏 ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ ಸಹೋದರಿ. 🙏🙏🙏

  • @veenap9355
    @veenap9355 Před rokem +11

    ನಿಜ್ವಾಗ್ಲೂ ನೀವ್ ತುಂಬಾ great sir ನಿಮ್ಮ ತಂಗಿ 9 ಜನರ ಪ್ರಾಣ ಉಳಿಸಿರೋದು
    ನಿಮ್ಮ ಅಂತ ಜನರು ಬೆರೆ ಜನರಿಗೆ ಮಾರ್ಗದರ್ಶನ

  • @bsravinaikb1906
    @bsravinaikb1906 Před rokem +3

    ನಮ್ಮ ಬಂಜಾರ ಹೆಮ್ಮೆ ಪಡುವ ದೃಶ್ಯ
    ಮತ್ತೆ ಹುಟ್ಟಿಬಾ ತಂಗಿ ಬಂಜಾರ ದೇವತೆ 🙏🙏🙏🙏🙏🙏🙏🙏🙏ಒಂದು ಜೀವ ಒಂಬತ್ತು ದೇಹಕ್ಕೆ ಜೀವದನ 🙏🙏 ಸೇವಾಲಾಲ್ ಮರಾಜ್ ಮತ್ತೆ ನಿನ್ನ ಬಂಜಾರ ಜೀವವಾಗಿಯೇ ಹುಟ್ಟಲಿ ಈ ದೇವತೆ 🙏

  • @shamanthapooja2644
    @shamanthapooja2644 Před rokem +11

    9 ಜೀವ ಉಳಿಸಿದ್ದಕ್ಕೇ ತುಂಬಾ ತುಂಬಾ ಧನ್ಯವಾದಗಳು ನನ್ನ ಮಗಳ ಸಮಾನವಾದ ಮಗಳಿಗೆ ಸ್ವರ್ಗ ದಲ್ಲಿ ಸುಖವಾಗಿರಲಿ

  • @navneetavlogs4890
    @navneetavlogs4890 Před rokem +33

    She is giving life 9 people like soldier.. Hats off Rakshitha and her Family

  • @prakashhprakashh9221
    @prakashhprakashh9221 Před rokem +33

    ❤❤❤❤ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಅಕ್ಕ ಸಹೋದರಿ🙏🏻🙏🏻🙏🏻 ಅಕ್ಕ 🙏🏻🙏🏻

  • @doreswamy1033
    @doreswamy1033 Před rokem +11

    Nimma ಈ ಗುಣಕ್ಕೆ ನನ್ನ ಧನ್ಯವಾದ ಅಣ್ಣ ಮುಂದಿನ ಜನ್ಮದಲ್ಲಿ nimma ತಂಗಿಯಾಗಿ ಹುಟ್ಟಲಿ ಎಂದು ಆದೇವರಲ್ಲಿ 🙏🙏🙏🙏

  • @laxmikanthaprabhumn4448
    @laxmikanthaprabhumn4448 Před rokem +28

    Wow hats off…..Tears ….proud of this Family…….

  • @arasaiah.ggangarasaiah5151

    Rip my sister.
    KSRTC ಬಸ್ಸು ನವರು ಸಾರ್ವಜನಿಕ ರನ್ನು ನಿಧಾನವಾಗಿ ಜನರನ್ನು ಬಸ್ ನಿಂದ ಇಳಿ ಸಿ.

  • @ravikumar.b1745
    @ravikumar.b1745 Před rokem +23

    Miss u putta😔
    ನಿನ್ಹ ಆತ್ಮಕ್ಕೆ ಶಾಂತಿ ಸಿಗ್ಲಿ 🙏🏻

  • @kandaprem9745
    @kandaprem9745 Před rokem +82

    🥺🥺🥺😥🙏🙏🙏ಸತ್ತರು ಮತೂಬರಿಗೆ ಜೀವ ನೀಡಿದ ಮಹಾತಾಯಿ 🙏😭

  • @drinkslover1346
    @drinkslover1346 Před rokem +10

    ನೀವು ಸತ್ತಿಲ್ಲ ಅಕ್ಕಾ ಒಂಬತ್ತು ಜೀವಗಳಿಗೆ ಜೀವ ತುಂಬ್ತಿರೊ ದೇವರು ನೀವು.ನೀವು ಯಾವಾಗಲು ಜೀವಂತವಾಗಿ ಇರ್ತಿರಾ ❤❤❤😢😢😢😢😢🙏🙏🙏🙏🙏

    • @malleshkmm7852
      @malleshkmm7852 Před rokem

      ಒಂಬತ್ತು ಜೀವಗಳಿಗೆ ತನ್ನ ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದ ತಂಗಿ ರಕ್ಷಿತಾಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಕ್ರಿಯೆ ಮಾಡಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಎಲ್ಲರೂ ಒಂದು ನಿಮಿಷ ಕಾಲ ಮೌನಚಾರಣೆ ಮಾಡಿ ಎಂದು ಕೇಳಿಕೊಳ್ಳುತೇನೆ

  • @SavikshanaR
    @SavikshanaR Před rokem +114

    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ರಕ್ಷಿತಾ ಪುಟ್ಟಾ 🥺😭🙏🏻

  • @hemanthhemanth6067
    @hemanthhemanth6067 Před rokem +2

    🙏🙏🙏 ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ 🙏🙏🙏

  • @karabasappam7471
    @karabasappam7471 Před rokem +6

    ಮಹಾತಾಯಿ ರಕ್ಷಿತಾ ನಿಮ್ಮ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ🙏🙏

  • @varalakshmis5991
    @varalakshmis5991 Před rokem +9

    Ithara agodu 100% nalli 10% aste. Adre sister rakshitha avru enu punya madidaro gotthilla. Athara adru avara anganga bereyorge kottidare great sister. Nivu sada jeevantha sister 👏👏👏👏👏👏👏👏👏🙏🙏🙏🙏🙏

  • @msomashekar9584
    @msomashekar9584 Před rokem +5

    Super Amma super Anna good heart ♥️♥️♥️🙏🙏🙏

  • @cmrcmrcmrcmr7223
    @cmrcmrcmrcmr7223 Před rokem +87

    ಕುಟುಂಬಕ್ಕೂ ಸ್ನೇಹಿತರಿಗೂ ಸಹನೆಯನ್ನು ಭಗವಂತನು ನೀಡಲಿ.,

  • @07pk645
    @07pk645 Před rokem +11

    ತಂಗಿಯು ಹುಟ್ಟಿದಾಕ್ಷಣ ಅಣ್ಣನ ಪದವಿ ಹುಟ್ಟಿತು...🙏🙏🙏😢😢ಓಂ ಶಾಂತಿ ತಂಗಿ😭😭😭😭

  • @srrmedia1532
    @srrmedia1532 Před rokem +63

    ದೇವರು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಸಹೋದರಿ

    • @sandeepgowda1847
      @sandeepgowda1847 Před rokem

      ಮತ್ತೆ ‌ಹುಟ್ಟೀ‌ ಬಾ ‌ಮಗು

  • @sujatgaonkar1957
    @sujatgaonkar1957 Před rokem +50

    ಇದ್ದರೆ ನಿನ್ನಂತ ತಾಯಿ ಇರಬೇಕಮ್ಮ ಎಲ್ಲರಿಗೂ ಒಂದು ಮಾದರಿ 🙏🙏

  • @jayapaljay3534
    @jayapaljay3534 Před rokem +4

    🙏🙏 ಪ್ರೀತಿಯ ರಕ್ಷಿತ್ ಸಹೋದರಿ ನಿನ್ನ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ ನೀನು ಈ ಲೋಕದಲ್ಲಿ ಇಲ್ಲ 🥺ಆದರೆ ನೀನು ಬೇರೆಯವರ ಜೀವ ಉಳಿಸಿದ್ದೀಯ ನಾವೆಲ್ಲರೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ತಂಗೆ😭😭🥺 ನಿನ್ನ ಇಂದ ನಾಲ್ಕು ಜನ್ನರು ಬದುಕ್ತ ಇದರೆ ತನಗೆ ನಿನ್ನ ಅತ್ಮಕೆ ಶಾಂತಿ ಸಿಗಲಿ 🥺

  • @NaveenKumar-ft9qw
    @NaveenKumar-ft9qw Před rokem +6

    Best words bro good speech 👍

  • @kjboy143
    @kjboy143 Před rokem +12

    ಅವರ ಮೇಲೆ ಭಾರತ ದ್ವಜ ತಿರಂಗಾ ಹಾರಿಸಿ ಗೌರವ ಸಲ್ಲಿಸಬೇಕು 😭ಮತ್ತೆ ಹುಟ್ಟು ಬಾ ತಂಗೆಮ್ಮ😭🇮🇳

  • @saraswathiah9852
    @saraswathiah9852 Před rokem +16

    Proud of you Rakshtha tears are rolling

  • @AnsarAnsar-on3kk
    @AnsarAnsar-on3kk Před rokem +4

    ರಕ್ಷಿತಾ ತಂಗಿಗೆ ದೇವರ ಸ್ವರ್ಗದ ಬಾಗಿಲು ತೆರೆದು ಇದ್ god bless you my dear sister

  • @veenapotadar5437
    @veenapotadar5437 Před 26 dny

    ರಕ್ಷಿತಾ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ಆ ದೇವಿಯತ್ರ ಪ್ರಾರ್ಥಿಸುತ್ತೇನೆ ಸರ್ಕಾರದಿಂದ ನಿಮ್ಮ ಮನೆಯವರು ಏನು ಬಯಸಿದ್ದಾರೆ ಅದು ನೆರವೇರಲಿ ಅಂತ ಆಸೆಯಿಸುತ್ತೇವೆ 💐🙏🙇‍♀️

  • @vijayalakshmisupermadamtha4444

    ,, ನಿನ್ನ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ 😭 ಮತ್ತೆ ಹುಟ್ಟಿ ಬಾ ಕಂದಾ 🙏🙏🙏

  • @balavvabalavva1828
    @balavvabalavva1828 Před rokem +119

    ನಿನ್ನ ಆತ್ಮಕೆ ಶಾಂತಿ ಸಿಗಲ ಮ್ಮಾ 🙏🙏😭😭

  • @keshavarajujavagal566
    @keshavarajujavagal566 Před rokem +5

    ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ ಸಹೋದರಿ.🙏

  • @muneendramuneendra3806
    @muneendramuneendra3806 Před rokem +33

    ದೇವರು ನಿಮ್ಮ ಕುಟುಂಬಕ್ಕೆ ಧೈರ್ಯ ಕೊಡಲಿ ಹಾಗೂ ಚೆನ್ನಾಗಿರಲಿ..ಅಂತ praying...

  • @user-un8pf2cf1v
    @user-un8pf2cf1v Před rokem +24

    ಆ ತಾಯಿಗೆ ದೇವರು ದು‌ಖ ಬರಿಸುವ ಶಕ್ತಿ ನೀಡಲಿ...ಸಹೋದರಿಯ ಆತ್ಮಕ್ಕೆ ಶಾಂತಿ ಸಿಗಲಿ...

  • @kempaasdboss5177
    @kempaasdboss5177 Před rokem +7

    🙏🙏🙏🙏 ಹಾ ದೇವರು ನಿಮಗೆ ದುಃಖ ಭಾರಿಸುವ ಶಕ್ತಿ ಕೊಡಲಿ ಓಂ ಶಾಂತಿ 🙏🙏🙏

  • @maheshbt2788
    @maheshbt2788 Před rokem +10

    We are proud of you my sister.. u r good off 9 people.. lv u😭🙏

  • @prashantnaik7488
    @prashantnaik7488 Před rokem +10

    ಸೂಪ್ಪರ್ amma❤🌹🙏🏾🙏🏾🙏🏾

  • @sairaghu2227
    @sairaghu2227 Před rokem +10

    ನಿನ್ನ ಅತ್ಮಕ್ಕೆ ಶಾಂತಿ ಸಿಗಲಿ ಸೋದರಿ
    ಹಾಗೂ
    ನಿನ್ನ ತಂದೆ ತಾಯಿಗೆ ನನ್ನ ನಮಸ್ಕಾರಗಳು

  • @Surabhicreations969
    @Surabhicreations969 Před rokem

    Really great sis ಹಾ ದೇವರು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ

  • @narayanadashavantnarayanad7651

    ಆ ದೇವರು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರಿ 😭

  • @chandupyari
    @chandupyari Před rokem +41

    Ambulance ಹೊರಡುವಾಗ ಜನ ಕೇಕೆ ಹಾಕ್ತಾರೆ! ದುಃಖ ಪಡೋ ಜಾಗದಲ್ಲಿ ಹೇಗೆ ಇರಬೇಕು ಅನೋದು ಜ್ಞಾನ ಇಲ್ಲ ಕೆಲ ಜನಕ್ಕೆ . Rip 😥

  • @bharathimary1620
    @bharathimary1620 Před rokem +9

    Really brave hearts, Dear Rakshita 's parents and family members. May God give you strength to bear this loss and fulfill your wish.

  • @shamallashamalla4998
    @shamallashamalla4998 Před rokem +1

    ರಕ್ಷಿತಾ ಅವರಿಗೆ 🙏🙏🙏🙏🙏

  • @rukmayyanayak90
    @rukmayyanayak90 Před rokem

    🙏😭ರಕ್ಷಿತಾ ಅಕ್ಕ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ನಿಮ್ಮ ಕುಟುಂಬದವರು ತುಂಬಾ ಸಂಕಷ್ಟದಲ್ಲಿದ್ದಾರೆ🙏 ಮತ್ತು ವಿದ್ಯಾರ್ಥಿಗಳೇ ದಯವಿಟ್ಟು ಬಸ್ ನಲ್ಲಿ ಪ್ರಯಾಣಿಸುವಾಗ ತುಂಬಾ ಎಚ್ಚರದಿಂದ ಪ್ರಯಾಣಿಸಿ ಏಕೆಂದರೆ ರಕ್ಷಿತಾ ಅಕ್ಕ ಇವಾಗ ಸಾವನಪ್ಪಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಒಳ್ಳೆಯದಾಗಲಿ. ಇನ್ನೊಂದು ಮಾತು ದಯವಿಟ್ಟು ಬಸ್ ಹತ್ತುವಾಗ ಮೊಬೈಲ್ ಫೋನ್ ಗಳನ್ನು ಯೂಸ್ ಮಾಡಬೇಡಿ ಪ್ಲೀಸ್ ರಿಕ್ವೆಸ್ಟ್ 🙏

  • @ajayajjuajayajju1206
    @ajayajjuajayajju1206 Před rokem +5

    Great sister matte utti banni 🙏😥😥tangyamma

  • @sujathatk4652
    @sujathatk4652 Před rokem +10

    ದೇವರು ಆ ఆత్మ ಕ್ಕೆ sadghathi ಕೊಡಲಿ really very great job 😭🙏

  • @svcdaignosticsnd8688
    @svcdaignosticsnd8688 Před rokem +7

    RIP SIS ನಿಮ್ ಇಂದ ನಾಲ್ಕು ಜೀವಗಳು ಬದುಕ್ಕಿತ್ತಿವೆ ತಂಗಿ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ 🌹🙏

  • @ashwinimanju4327
    @ashwinimanju4327 Před rokem +5

    Nammurina hennu maglu tumba novu agatte adru she is great Miss you putta 😭😭😭

  • @balasahebraddy6509
    @balasahebraddy6509 Před rokem +14

    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ.

  • @ShivaShiva-bw8fm
    @ShivaShiva-bw8fm Před rokem +5

    ಓಂಶಾಂತಿ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ

  • @jcharlesbabu7396
    @jcharlesbabu7396 Před rokem +2

    Yes brother you are true

  • @kpjobs4066
    @kpjobs4066 Před rokem +5

    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ..💐💐💐💐💐

  • @ravikumarhiregoudra5803
    @ravikumarhiregoudra5803 Před rokem +5

    ❤️ super Amma

  • @girijapoojari3504
    @girijapoojari3504 Před rokem +21

    ಮತ್ತೆ ಹುಟ್ಟಿ ಬಾ ಮಗಳೇ 😭😭😭😭😭

  • @ramuc1483
    @ramuc1483 Před rokem +2

    Thayiya Hrudaya Thumba Bharavagede hagu Hemmya Magalu 😭😭😭

  • @sundrabaikosandar3271
    @sundrabaikosandar3271 Před rokem +3

    ಮತ್ತೆ ಹುಟ್ಟಿ ಬಾ ತಂಗಿ ನಿಮ್ಮ ತಂದೆ ತಾಯಿಗೆ ನೋವು ಬರಿಸಲು ಆ ದೇವರು ಶಕ್ತಿ ಕೊಡಲಿ 🙏🙏

  • @dbossdboss5706
    @dbossdboss5706 Před rokem +16

    ಜೊತೆಗೆ ಇರದ ಜೀವ ಎಂದೆಂದಿಗೂ ಜೀವಂತ

  • @krishnanaik135
    @krishnanaik135 Před rokem +6

    Great job Rakshitha ,,u r inspiration to us,,

  • @veenakodera5631
    @veenakodera5631 Před rokem

    ನಿಮ್ಮ ಆತ್ಮಕ್ಕೆ ಶಾಂತಿಸಿಗಲಿ ತಂಗಿ, ಮತ್ತೆ ಹುಟ್ಟಿ ಬನ್ನಿ 🙏🙏👏👏👏👏

  • @sheelanagaraj2120
    @sheelanagaraj2120 Před rokem +10

    🙏🙏🙏🙏 thanks to rakshita family

  • @Madhuyadav-jj5hs
    @Madhuyadav-jj5hs Před rokem +27

    We dono how many days we will live in this world
    All politicians should learn from this please try to develop our country by giving good infrastructure
    Hats off to the girl 😭

  • @abhishekmnitksuratkal
    @abhishekmnitksuratkal Před rokem +3

    Hats off great job done 👍
    Everyone should follow this.
    Lots of love 😭😭😭

  • @praveenkumarg6859
    @praveenkumarg6859 Před rokem +4

    Very great and very sad ..

  • @rajuanna5383
    @rajuanna5383 Před rokem +8

    Proud to that family

  • @kdbbkp7529
    @kdbbkp7529 Před rokem +7

    punyatmaru !!
    🙏🏼🙏🏼🙏🏼🙏🏼 nimage koti vandanegalu

  • @poojadevadigapoojadevadiga4085

    ಮಿಸ್ ಯು ಅಕ್ಕ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ನೀವು ಇನ್ನೊಂದು ಜನ್ಮ ಹುಟ್ಟಿ ಬನ್ನಿ ಅಕ್ಕ😔😔😔😥😭😭

  • @prakashsnursery3838
    @prakashsnursery3838 Před rokem +1

    Great God bless

  • @lokeshas4208
    @lokeshas4208 Před rokem +3

    Really hat's off sister

  • @destiny4936
    @destiny4936 Před rokem +38

    🙏🙏🙏😢. ದೇವರು ನಿಮ್ಮ ಕುಟುಂಬಕ್ಕೆ ಒಳ್ಳೇದು ಮಾಡ್ಲಿ...

    • @jayannac7378
      @jayannac7378 Před rokem

      ಈ ಹೆಣ್ಣು ಮಗಳ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಇವರ ಕುಟುಂಬಕ್ಕೆ ಸಕಾ೯ರ ಧನ ಸಹಾಯ ಮಾಡಬೇಕು .

    • @destiny4936
      @destiny4936 Před rokem

      @@jayannac7378 ಹೌದು. ಸಾವಿನಲ್ಲೂ ಸಾರ್ಥಕತೆ ತೋರಿದ ತಂಗಿಯ ಕುಟುಂಬಕ್ಕೆ ನನ್ನ ದೀರ್ಘ ದಂಡ ನಮನಗಳು

  • @ashan7894
    @ashan7894 Před rokem +5

    Such a great soul ..divine

  • @vss3953
    @vss3953 Před rokem +2

    Hats of

  • @kamalakshaacharya2204

    ಇನ್ನೊಮ್ಮೆ ಹುಟ್ಟಿ ಬಾ ರಾಕ್ಷಿತ ಮ್ಮ ನಿಮ್ಮ ಆತ್ಮಕ್ಕೆ ಎಲ್ಲಾ ದೇವರ ಅನುಗ್ರಹ ಇರಲಿ ಎಂದು ನನ್ನ ಪ್ರಾರ್ಥನೆ.👏🙏

  • @gshivaekgshivaekl4537
    @gshivaekgshivaekl4537 Před rokem +4

    ಒಂದು ಜೀವ9 ಜನರ ಜೀವಕ್ಕೆ ದಾರಿ ದೀಪಾವಾದ ಕಂದಗೆಗ ನನ್ನದೊಂದು ಕೋಟಿ ನಮನಗಳು

  • @poojaparit5025
    @poojaparit5025 Před rokem +6

    Proud of this family

  • @siddarth083
    @siddarth083 Před rokem

    ಆ ದೇವರು ನಿನ್ನ ಆತ್ಮಕ್ಕೆ ಶಾಂತಿ ಕೊಡಲಿ ತಂಗಿ 🙏🙏🙏🙏🙏

  • @ganeshvaddar5838
    @ganeshvaddar5838 Před rokem +2

    ಆ ಸಹೋದರಿಗೆ ಶಾಂತಿ ಸಿಗಲಿ... 🙏🏻🙏🏻🙏🏻

  • @deepuvs7435
    @deepuvs7435 Před rokem +4

    Very very missing sister, ❤️❤️❤️🤝🤝🤝

  • @selvi7808
    @selvi7808 Před rokem +3

    God bless you my child 🙏🙏🙏

  • @PavanKumar-qq1ox
    @PavanKumar-qq1ox Před rokem +1

    Nimma Aatmakke Shanti sigali Taayi💐

  • @seethakasaragod5309
    @seethakasaragod5309 Před rokem

    ಮಗಳೇ ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ 🙏

  • @kalkisanjay4716
    @kalkisanjay4716 Před rokem +18

    ಶಾಂತಿಯಿಂದ ವಿಶ್ರಾಂತಿ 🔥

  • @SomaSoma-hq2qn
    @SomaSoma-hq2qn Před rokem +12

    Miss you,Rakshitha,😭😭😭😭😭🌼🌹🌷🌸🌺💐🙏🙏🙏🙏🙏

  • @BASAVARAJDHOLE
    @BASAVARAJDHOLE Před rokem +1

    Great sister🙏🏻

  • @sannidhikannu6283
    @sannidhikannu6283 Před rokem

    No words no comments hats of you dear really you are so great 👌🙏❤

  • @kittupoonacha4012
    @kittupoonacha4012 Před rokem +28

    Great decision by family as it transforms lives. Immense respect to parents 🙏 & they deserved every respect in society & help by Govt."Only a life lived for others is a life worthwhile"..Albert Einstein

    • @princessever1638
      @princessever1638 Před rokem

      Can you explain what happened

    • @kittupoonacha4012
      @kittupoonacha4012 Před rokem

      She's a student of 11th standard, while on the way to college, unfortunately she fell down from bus, got suffered traumatic brain injury. Later when the treatment failed & couldn't recover, parents & bro decided to donate her all body parts like heart, kidney, eyes etc.for someone in needy at that time. This video showing her heart being transported to other city by helicopter for other patient. Huge appreciation from public for this noble decision.

    • @princessever1638
      @princessever1638 Před rokem

      @@kittupoonacha4012 this is first time news like this ...and thank you for your time to reply

  • @KavyaKavya-zc3me
    @KavyaKavya-zc3me Před rokem +8

    Matthe utti baaa sister thunmbba bejargutthe edduna ನೋಡಿದ್ರೆ😭😭😭😭😭🙏🙏🙏

  • @motivation_4292
    @motivation_4292 Před rokem +1

    🙏🙏ನಮ್ಮ ಪ್ರಾರ್ಥನೆಯಲ್ಲಿ ನೀವಿರುವಿರಿ,
    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ.😔😔🙏🙏💐💐

  • @tarannumzaheer4532
    @tarannumzaheer4532 Před rokem +1

    Great brother...

  • @1974mrsantosh
    @1974mrsantosh Před rokem +9

    Hats off to the family, long live Rakshitha in 9 lives
    Om Shanti 💐

  • @rrvvlogs2360
    @rrvvlogs2360 Před rokem +4

    Great sister🥰 🙏🙏🙏

  • @mohanmg5075
    @mohanmg5075 Před rokem +1

    Sister hats of you God bless you

  • @shimaj7628
    @shimaj7628 Před rokem +4

    It's really salute to family.......it's really good lesson to everyone....om santhi nimma atmake santhi sigli 😭😭😭😭

  • @vedushal8506
    @vedushal8506 Před rokem +9

    Hats off to her parents