Budda Basava Ambedkar Janajagruti Kendra, Belgavi

Sdílet
Vložit
  • čas přidán 4. 12. 2014
  • ಬುದ್ದ ಬಸವ ಅಂಬೇಡ್ಕರ ಜನ ಜಾಗೃತಿ ಕೇಂದ್ರ ಬೆಳಗಾವಿ, ಇವರ ನೇತೃತ್ವದಲ್ಲಿ ವಿಧ್ಯಾಥಿ೯ ವಿಧ್ಯಾಥಿ೯ನಿಯರಿಗಾಗಿ ಗೋಕಾಕದಲ್ಲಿ ನಮ್ಮ ಬದುಕು ನಮ್ಮ ಹಕ್ಕು ವಿಚಾರ ವಿನಿಮಯ ಕಯ೯ಕ್ರಮದಲ್ಲಿ ಶ್ರೀ ನಿಜಗುಣಾನಂದ ಸ್ವಾಮಿಗಳು, ನಿಸ್ಕಲ ಮಂಟಪ ಬೈಲೂರು ರವರು ಮಾತನಾಡುತ್ತಿರುವುದು
  • Sport

Komentáře • 1,3K

  • @manjunathacmanju8711
    @manjunathacmanju8711 Před 6 měsíci +11

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ನಮ್ಮ ದೇಶದ ಜನರಿಗೆ ಸತ್ಯ ದ ಹಾದಿ ಕಂಡಾಗ ಅದು.. ನಮ್ಮ ದೇಶ ಭಾರತೀಯ ರು ಅನ್ನೋದು ಬರುತ್ತೆ... ಜೈಭೀಮ್...

  • @BalaKrishna-fg2iq
    @BalaKrishna-fg2iq Před 2 lety +25

    ನಿಮ್ಮ ಪ್ರವಚನ ಬಹಳ ಅದ್ಭುತ ಇದೆ ಗುರುಗಳೇ ನಿಮಗೆ ನನ್ನ ದೀರ್ಘದಂಡ ನಮಸ್ಕಾರ

  • @bassuhiremath6333
    @bassuhiremath6333 Před 4 lety +30

    ಏನು ಮಾತು ಹೇಳಿದೆ ಗುರುವೇ ನಿಜವಾದ ಮಾತು 👌👌👌.......ಯಾರು ಇಂತ ಮಾತುಗಳನ್ನು ಹೇಳಿರಲಿಲ್ಲ ನಿಮ್ಮ ಮಾತುಗಳನ್ನು ಕೇಳಬೇಕೆಂಬ ಆಶೆ ಆಗುತ್ತಿದೆ ಗುರುವೇ ಸತ್ಯವಾದ ಮಾತುಗಳು 100%..... 👌👌👌👌

  • @umabaligeri3860
    @umabaligeri3860 Před rokem +15

    ನಾನು ನಂಬಿರುವ ಏಕೈಕ ನೇರ ಪ್ರವಚನಕಾರ ನಮ್ಮ ಹೆಮ್ಮೆಯ ಸ್ವಾಮೀಜಿ..

  • @ganeshgoudapatil7870
    @ganeshgoudapatil7870 Před 3 lety +41

    ಕೆಲವೊಂದು ಅತ್ಯಾದ್ಬುತವಾದ ಸಂದೇಶವಿದೆ ಗುರುಗಳು

  • @pavankg3653
    @pavankg3653 Před rokem +11

    ಇಂದಿನ ಯುವ ಜನತೆಗೆ ನಿಮ್ಮ ಅವಶ್ಯಕತೆ ತುಂಬ ಇದೆ 🙏

  • @llingappallingappa4507
    @llingappallingappa4507 Před 8 měsíci +3

    ಇಂದಿನ ಯುವ ಪೀಳಿಗೆಗೆ ನಿಮ್ಮಂತಹ ಸಹೃದಯರ ಹಿತನುಡಿಗಳು ಬಹಳ ಅವಶ್ಯಕತೆ ಇದೆ ಸಾರ್

  • @shankarbn4230
    @shankarbn4230 Před 3 lety +189

    ಸ್ವಾಮೀಜಿ ನಿಮ್ಮ ಮಾತಿಗೆ ನಮ್ಮ ಯಾವುದೇ ವಿರೋಧವಿಲ್ಲ ನೀವು ಹೇಳುವ ಭಾಷಣ ನಮ್ಮಂತ ಯುವಕರಿಗೆ ಬಹಳ ಬಹಳ ಸ್ಫೂರ್ತಿದಾಯಕವಾಗಿದೆ🙏🙏🙏🙏🙏👌👌👌👌👌

  • @rameshnayak4041
    @rameshnayak4041 Před 4 lety +9

    ನಿಮ್ಮ ಅಂತಾ ಗುರುಗಳು ನಾವು ಎಂದು ನೋಡಿಲ್ ಸ್ವಾಮಿ 🙏🙏🙏

  • @kavithaesther3155
    @kavithaesther3155 Před 3 lety +51

    ಜೀವನಕ್ಕೆ ಬೇಕಾದ ಅಂಶಗಳನ್ನ ಹೇಳೀದಿರಾ ತುಂಬಾ ಧನ್ಯವಾದ ಸ್ವಾಮಿಜೀ ,ದೇವರು ಒಳ್ಳೆಯ ಆರೋಗ್ಯ ಆಯಸ್ಸು ಕೊಟ್ಟು ನಡೆಸಲೀ 🙏🙏🙏🙏

  • @praveenrajur1639
    @praveenrajur1639 Před 4 lety +16

    Krantikari swamiji.satya meva Jayate🙏🙏🙏🙏🙏🙏🏼

  • @scchinchali1944
    @scchinchali1944 Před 29 dny +1

    👌 ಸೂಪರ್ ಗುರುಗಳೇ ನಿಮ್ಮ ಸಾಮಾಜಿಕ ಚಿಂತನೆಯ ಪ್ರವಚನ ಅತ್ಯುತ್ತಮ.

  • @khasimsoudagar8755
    @khasimsoudagar8755 Před 2 lety +14

    ಸೂಪರ್ ಸ್ಪೀಚ್ ಸ್ವಾಮೀಜಿ 🙏🙏

  • @shreenivasa.vkumar8503
    @shreenivasa.vkumar8503 Před 2 lety +26

    ಜೈ ಬುದ್ಧ ಬಸವ ಅಂಬೇಡ್ಕರ್ 🙏🙏🙏

  • @bharathbharath1110
    @bharathbharath1110 Před 3 měsíci +1

    ಎಲ್ಲಾ ಸ್ವಾಮೀಜಿ ಗಳು ಪೂಜೆ ,ಮಾಡಿ ಅಂಥ ಹೇಳಿದ್ರೆ ನೀವು ಮಾತ್ರ ಚೆನ್ನಾಗಿ ಓದಬೇಕು ಅಂದ್ರಿ ನಿವೇ ನಿಜವಾದ ಸ್ವಾಮೀಜಿ ❤

  • @udaykumarnc7669
    @udaykumarnc7669 Před 2 lety +20

    Your guidance is very much needed all 365 days in a year

  • @vijaygadi6796
    @vijaygadi6796 Před 4 lety +21

    ಸ್ವಾಮಿಜಿ ನಿಮ್ಮ Speech Super. ಸ್ವಾಮಿಜಿ ನಿಮ್ಮ ಮೊಬೈಲ ನಂಬರ ನನಗೆ ಕೋಡಿ ನಿಮ್ಮ ಜೋತೆ ಮಾತನಾಡಬೇಕು‌
    ಮೂಡನಂಭಿಕೆ ತೋಲಗಿಸುವ ಬಗ್ಗೆ ಮಾತನಾಬೇಕು.

  • @sangappajurno
    @sangappajurno Před 6 lety +20

    The most useful pravachana by Nijagunanda swamiji. Society is needed this type of speeches now. I heartily appreciate Mr.Satish's efforts.

  • @abdulsallu8480
    @abdulsallu8480 Před 2 lety +73

    I'm muslim but I respect this Swami ji

  • @Deevige
    @Deevige Před 2 lety +1

    ಹೌದು ಸ್ವಾಮಿ ನೀವು ಹೇಳುವ ಎಷ್ಟೊಂದು ವಿಚಾರಗಳು ಚೆನ್ನಾಗಿದೆ ದೇವರ ಬಗ್ಗೆ ನಿಮ್ಮ ವ್ಯಾಕ್ಯನ ತುಂಬಾ ಚೆನ್ನಾಗಿದೆ ಹೌದು ನಮ್ಮ ಬಹುತೇಕ ನಂಬಿಕೆಗಳು ಮೂಢನಂಬಿಕೆಗಳು ನಿಮ್ಮ ಮಾತಲ್ಲಿ ತಪ್ಪೇನಿಲ್ಲ ಆದರೂ ....
    ನನ್ನದೊಂದು ಸಣ್ಣ ಕೋರಿಕೆ ಒಂದೇ ಒಂದು ಸಾರಿ ಹಿಂದೂ ಧರ್ಮವನ್ನು ಬಿಟ್ಟು ಇತರ ಧರ್ಮಗಳ ಮೂಢನಂಬಿಕೆಗಳ ಬಗ್ಗೆ ಮಾತನಾಡಿ ನೋಡೋಣ ನಿಮ್ಮ ಧೈರ್ಯ ಮೆಚ್ಚುತ್ತೇವೆ
    ನಮ್ ನಂಬಿಕೆಗಳೆಲ್ಲ ಸರಿ ಅಂತ ವಾದ ಮಾಡುತ್ತಾ ಇಲ್ಲ ಗುರುಗಳೇ ನಿಮ್ಮನ್ನು ಗುರು ಅಂತ ನಾವೆಲ್ಲರೂ ಒಪ್ಕೋತೀನಿ ಒಂದೇ ಒಂದು ಬಾರಿ ಮುಸ್ಲಿಂ ನಂಬಿಕೆಗಳ ಬಗ್ಗೆ ಕ್ರಿಶ್ಚಿಯನ್ ನಂಬಿಕೆಗಳ ಬಗ್ಗೆ ಮಾತನಾಡಿ ಜೈ ಗುರುದೇವ್

  • @ManojKumar-pq7eu
    @ManojKumar-pq7eu Před 3 lety +15

    Thank you very much Guruji
    Jai Gurubasava
    Jai Bheem

  • @murthylg8856
    @murthylg8856 Před 5 lety +10

    ಸ್ವಾಮಿ ನಮಸ್ಕಾರಗಳು ನೀವು ಸತ್ಯ ಘಟನೆಗಳನ್ನು ಹೇಳುತ್ತಿದ್ದೇನೆ ನಿಮಗೆ ತುಂಬಾ ಸ್ವಾಗತ

  • @rakeshgoudanaragund336
    @rakeshgoudanaragund336 Před 4 lety +25

    ಸೂಪರ್ ಶ್ರೀ ಗಳು 🙏🙏🙏

  • @akashdchalawadi
    @akashdchalawadi Před 9 měsíci +3

    ಜೈ ಬುದ್ದ ಬಸವ ಅಂಬೇಡೈರ್

  • @ramujakabal2731
    @ramujakabal2731 Před 2 lety +12

    ಸುಪರ ಗುರುಗಳೇ 🥰😍

  • @user-gl8ho3es1s
    @user-gl8ho3es1s Před 2 lety +4

    ಸತ್ಯವಾದ ಮಾತುಗಳು ಗುರೂಜಿ

  • @Sandeepnaikar973
    @Sandeepnaikar973 Před 3 měsíci +1

    super swamiji nenu fan agode

  • @AffectionateGreyElephant-ry7gg
    @AffectionateGreyElephant-ry7gg Před 5 měsíci +2

    Very nice

  • @sunilschincholi143
    @sunilschincholi143 Před 3 lety +19

    ಸತ್ಯವದ್ ಸ್ವಾಮಿಜಿ🙏🙏

  • @manojkumarimanoj4637
    @manojkumarimanoj4637 Před 5 lety +5

    ಧನ್ನವದಗಳು. ಗುರುಗಳೆ

  • @shabbirmakandar5323
    @shabbirmakandar5323 Před 4 lety +38

    ಸರ್ ಜೀವನ ಅಂದರೆ ಏನು ಎಂಬುದು ಸರಳವಾಗಿ,ಸತ್ಯವಾಗಿ ವಿವರಿಸಿದ್ದಾರೆ.ನನ್ನ ಪ್ರಕಾರ ನೀವು ಒಬ್ಬ ಮಹಾನ್ ತತ್ವಜ್ಞಾನಿ

  • @mosesbabuvd2944
    @mosesbabuvd2944 Před rokem +3

    Swamy your knowledge very good your message is beautiful jesus is given good blesses amen

  • @ishwarappachatrad972
    @ishwarappachatrad972 Před 3 lety +6

    ಅತ್ಯುತ್ತಮ ವಿಚಾರ್ ಗುರುಗಳೆ

    • @udalmember
      @udalmember Před 3 lety

      czcams.com/video/qI2zh5etCA0/video.html

  • @syedameerhamza3a640
    @syedameerhamza3a640 Před 7 lety +69

    I Really Respect Nijagunanda Speeches After listening speeches I bought books about Basavanna I proud to be Kannadiga I wish YOU Long live SwamiJi Ameen

  • @renukabhaskar7500
    @renukabhaskar7500 Před rokem +2

    ಬಹಳ ಚೆನ್ನಾಗಿದೆ ಪ್ರವಚನ🙏🙏🌷🌷

  • @kushwanthgowda4469
    @kushwanthgowda4469 Před 4 lety +40

    This Is the way to teach the public people👌👍

  • @manukumarms5075
    @manukumarms5075 Před 2 lety +6

    ಇಂತಹ ವಿಚಾರಗಳನ್ನು ಹೆಚ್ಚೆಚ್ಚಾಗಿ ಪ್ರಚಾರ ಮಾಡಿ ಜನರಿಂದ ಮೂಢನಂಬಿಕೆ ಮತ್ತು ಕಂದಾಚಾರ ತೊಲಗಲಿ ನಮಸ್ತೆ ಗುರುಜಿ

  • @abhishekabhi1600
    @abhishekabhi1600 Před 5 lety +8

    ಒಳ್ಳೆಯ ನುಡಿಮುತ್ತು ಗುರುವೇ

  • @chandrar320
    @chandrar320 Před 2 lety +2

    ಒಳ್ಳೆ ಮಾತು ಹೇಳಿದ್ದಿರಿ ಸ್ವಾಮೀಜಿ

  • @dasharath.hosamani8791
    @dasharath.hosamani8791 Před 2 lety +2

    ಜೈ ಭೀಮ್. ಗುರೂಜಿ

  • @darshankr7859
    @darshankr7859 Před 7 lety +92

    ನಮಸ್ಕಾರ ಸಾರ್ ನೀವು ಈ ಧಾರ್ಮಿಕ ಕಾರ್ಯಕ್ರಮ ನಿರೂಪಿಸಿದರು ಇವರ ಬಗ್ಗೆ ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @hanumantharajuprajakarmika8287

    Jai Dr. Ambedkar

  • @umaranib9992
    @umaranib9992 Před 2 lety +2

    ತುಂಬಾ ಚನ್ನಾಗಿ ಮಾತನಾಡಿದ್ದರೀರಿ ಗುರೂಜಿ

  • @chandrushekhar2017
    @chandrushekhar2017 Před 5 lety +197

    ನಿಜ ಸ್ವಾಮಿಜಿ. ನಿಮ್ಮ ಮಾತುಗಳಲ್ಲಿ ಅರ್ಥವಿದೆ ..ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು..💐💐💐💐💐👌👌👌👌👌

  • @MayJackson-pg6ws
    @MayJackson-pg6ws Před 4 lety +11

    I really appreciate to you swamiji hats off to you..

  • @tirupatitiru2345
    @tirupatitiru2345 Před 4 lety +42

    ಗುರೂಜಿ ನಿಮ್ಮ ಮಾತುಗಳು ಸೂಪರ್🙏🙏🙏

  • @anklesh.hanklesh.h2548
    @anklesh.hanklesh.h2548 Před 5 lety +2

    Nanna life mele thumba jigupse moodidaaga nimma speech kelde ega nannunna nodidre life hedrutte munde ivlu enmaadbahudappaaaa antha ................ Ondu tqs heli nimmanna doora maadkolodilla

  • @arjunsk1996
    @arjunsk1996 Před 3 lety +2

    *Namma Karnatakakke sikka rathna* *nivu swamiji*
    *eegina kalada* *aadhunika basavanna nivu namage🙏🙏🙏*
    *nanu nimma dodda abhimani love you sir 😍😍*

    • @udalmember
      @udalmember Před 3 lety

      czcams.com/video/qI2zh5etCA0/video.html

  • @ashfaqalystatus7102
    @ashfaqalystatus7102 Před 2 lety +13

    I really proud of you sir 🙏

  • @ravigowda494
    @ravigowda494 Před 4 lety +3

    ನಿಮ್ಮ ಮಾತು ನಮ್ಮಂತ ಯುವ ಪೀಳಿಗೆಗೆ ಮಾರ್ಗದರ್ಶನ ಗುರುಗಳೆ....

  • @mohmadhanif2009
    @mohmadhanif2009 Před 2 lety +4

    I realy proud of you sir,,,,keep going on

  • @manuraj2553
    @manuraj2553 Před 2 lety +4

    ನಿಮ್ಮ ದೊಡ್ಡ ಅಭಿಮಾನಿ ನಾನು ನಿಜಗುಣಾನಂದ ಸ್ವಾಮಿಗಳೆ

  • @nandishatsnandishats9735
    @nandishatsnandishats9735 Před 4 lety +14

    ಶರಣು ಶರಣಾರ್ಥಿ ಗುರೂಜಿ...🙏🙏🙏

  • @hamngouda7669
    @hamngouda7669 Před 2 lety +5

    Super😍💞💕💯

  • @mallikarjunaswamyamallu7543

    ಅದ್ಬುತ ಹಿತವಚನ

  • @fouziyabanu3932
    @fouziyabanu3932 Před 5 lety +9

    Sir, I like your speech very much👌👌👌👌

  • @dattatreyatayat1302
    @dattatreyatayat1302 Před 7 lety +13

    yeppa yentha mathu namma gurugaludu
    nimge kotti koti namskara swamijigale

  • @prakashpujar7167
    @prakashpujar7167 Před 4 lety +27

    ನೀವು ಹೇಳುವ ಮಾತು ನೂರಕ್ಕೆ ನೂರರಷ್ಟು ಸತ್ಯ ಸ್ವಾಮಿಗಳೇ

  • @kavithaesther3155
    @kavithaesther3155 Před 3 lety +1

    Super swamiji , iddhidh irohaage vedhagala aadharada male helidhru , kannu manassu kurudagirouge hucchumaathu aagirutte , nim maathugali super swamiji 1000 janaralli nimmanta obbaru sigodu kashta 🙏🙏🙏🙏🙏

  • @priyamk3997
    @priyamk3997 Před 4 lety +8

    I like your speches and realy iam big fan of you

  • @m.h.anvatti850
    @m.h.anvatti850 Před 3 lety +7

    ಓಳ್ಳೆ ಮಾತು ಸ್ವಾಮಿ ರವರೆ Very Very Great Swamy Ji

  • @m.rajappam.rajappa3342
    @m.rajappam.rajappa3342 Před 2 lety +9

    It is really great👍

  • @renukabhaskar7500
    @renukabhaskar7500 Před rokem +1

    Nimm pravachan helata iri swamiji🙏🙏🌷🌷

  • @user-rz8xm6jn5j
    @user-rz8xm6jn5j Před 2 lety +2

    Nivu helidu 100% correct swami

  • @vikaschandra1857
    @vikaschandra1857 Před rokem +3

    Really Heart Touching Speech Swamiji.

  • @kantharajukl3524
    @kantharajukl3524 Před 2 lety +10

    Excellent speech sir

  • @thaskshrikant0017
    @thaskshrikant0017 Před rokem

    ಎಂಥ ಅದ್ಭುತ ಮಾತು ಹೇಳ್ತಾರೆ ಗುರುಗಳು ❤🙏

  • @thirthahalligamer2054
    @thirthahalligamer2054 Před 3 lety +1

    Swamiji Bhasana tunba esta gurugale nimma matu nijjavagalu gret swamiji

  • @basavaraju2278
    @basavaraju2278 Před 6 lety +93

    I respect this type of swamiji

  • @premswarooppaul1109
    @premswarooppaul1109 Před 4 lety +17

    Superb sermon by swamiji. Excellent food for thought.

  • @vaseem.m.nveseem.m.n4136
    @vaseem.m.nveseem.m.n4136 Před 2 lety +1

    Ek number Swami g

  • @vishwanathshisunalli8710
    @vishwanathshisunalli8710 Před 8 měsíci +2

    Hats off you Gurugale

  • @chanduchandrakanthsr328
    @chanduchandrakanthsr328 Před 3 lety +13

    100% good speech sir

  • @mallikrjunhiremathmallikrj4381

    ತುಂಬಾತುಂಬಾ ಸುಪರ್ ಸ್ಪಿಚ್ ಗುರುಜಿ

  • @rameshaug6960
    @rameshaug6960 Před 3 lety +6

    ಸೂಪರ್ ಗುರುಗಳೇ

  • @arulmary6587
    @arulmary6587 Před 2 lety +8

    Super swamiji 🙏

  • @targetbro542
    @targetbro542 Před 2 lety +8

    Masha Allah good fantastic speech love from Mangalore😍😍😍😍😍😍😍😍

    • @shivaprasad918
      @shivaprasad918 Před 8 měsíci

      Will u criticize mulana and triple takak..

  • @vikaskagar3541
    @vikaskagar3541 Před 3 lety +4

    Super 🙏🙏🙏🙏🙏🙏🙏🙏🙏🙏🙏🙏🙏🙏🙏🙏👍👍👍👌

  • @mantumantu551
    @mantumantu551 Před 2 lety +21

    ಜೈಭೀಮ್ 🥰🤗💙

  • @santoshlandt7409
    @santoshlandt7409 Před 5 lety +6

    Super hit jai bheem

  • @praveenrajur1639
    @praveenrajur1639 Před 4 lety +4

    Nijavada jeevana Darshana.🙏🙏🏼🙏🙏🙏🏼

  • @anilhd2127
    @anilhd2127 Před 2 lety +1

    ರಮೇಶ್ ಗುಡಗಲದಿನ್ನಿ ಸೂಪರ್

  • @krupagunatejasshetty7269
    @krupagunatejasshetty7269 Před 2 lety +10

    Excellent speech swamiji, truth never sleep 🙏👍❤️

  • @shivu17kannadiga56
    @shivu17kannadiga56 Před 2 lety +5

    Super sir🙏🙏

  • @ravirmr1875
    @ravirmr1875 Před 5 lety +3

    Super guruji love u .... %%%

  • @ningummeti4469
    @ningummeti4469 Před 4 lety +18

    ನಿಜವಾದ ಮಾತು ಗುರುಜೀ...೧೦೦℅

  • @rajushekarrcggadagi6514
    @rajushekarrcggadagi6514 Před 2 lety +1

    Super

  • @javeedbasha8265
    @javeedbasha8265 Před 7 lety +115

    I am Muslim my name jawed working in Kuwait but I like your speeches .

    • @kiranhuddar93
      @kiranhuddar93 Před 6 lety

      Javeed Basha

    • @parghaneparvin9615
      @parghaneparvin9615 Před 5 lety +1

      Javeed Basha sir u r read ambedkar books

    • @mallikarjunahosagowdru8125
      @mallikarjunahosagowdru8125 Před 5 lety +6

      ಜಾತಿ ಯಾವುದಾದರೆನು ಕುಲ ಒಂದೇ.ಅದು ಮಾನವ ಕುಲ ಅದು ಒಂದು ನೆನಪಿದ್ದರೆ ಸಾಕು...

    • @shareefnadaf3572
      @shareefnadaf3572 Před 5 lety +1

      @@mallikarjunahosagowdru8125
      Jjjkkk0

    • @shareefnadaf3572
      @shareefnadaf3572 Před 5 lety

      @@mallikarjunahosagowdru8125 tgghji

  • @meghanamegha3861
    @meghanamegha3861 Před 2 lety +12

    Each and every word of you is absolutely true Swamiji 🔥🔥👌👌

    • @dearsirmadam4960
      @dearsirmadam4960 Před 2 lety +1

      ನಿಮ್ಮ ಪ್ರಕಾರ ದೇವರು ಅಂದ್ರೆ ಏನು...?

    • @meghanamegha3861
      @meghanamegha3861 Před 2 lety

      @@dearsirmadam4960 Swamiji helid keliskoli innondsala.

  • @nammamysore1163
    @nammamysore1163 Před 4 lety +7

    ನಿಮ್ಮ ಮಾತಿನಿಂದ ನಮ್ಮ ಜಗತ್ತೇ ಪಾವನ ಸ್ವಾಮಿ

    • @syedmujahid5423
      @syedmujahid5423 Před 4 lety

      Syed 😋😋😋😋😋😋😄😄😄😄😄

  • @shinudada5654
    @shinudada5654 Před 5 lety +10

    good speech swami ji

  • @kirankumarbn1565
    @kirankumarbn1565 Před 4 lety +14

    VERY GOOD INFORMATION LISTEN AND FOLLOW EACH AND EVERY WORD VERY MEANINGFULL SWAMIJI

  • @hajarataliali8687
    @hajarataliali8687 Před 4 lety +5

    Sir nivu helo matalli 100% satya heltiri
    Jivna kayakave bagge hiltiri idu nija
    Jana nimge ideriti bhodne kodi sir
    God bless u dear sir

  • @baluybmourya3102
    @baluybmourya3102 Před 2 lety +1

    ಸ್ವಾಮೀಜಿ ಎಂದರೆ ನಿಮ್ಮ ತರಾ ಇರಬೇಕು. ನಿತ್ಯ ಸತ್ಯವನ್ನು ನಿಮ್ಮಿಂದ ಎಲ್ಲರೂ ಕಲಿಯಬೇಕಿದೆ. ನಿಮ್ಮ ಅವಶ್ಯಕತೆ ನಮ್ಮ ಜನಕ್ಕೆ ತುಂಬಾನೇ ಇದೇ. ನಿಮ್ಮ ಈ ಸತ್ಯ ಸಂದೇಶ ಹೀಗೆ ಮುಂದುವರಿಯಲಿ. ಭೀಮ ವಂದನೆಗಳು ನಿಮ್ಮ ಈ ಮಾರ್ಗದರ್ಶನಕ್ಕೆ.. 🙏🙏🙏

  • @rajendraprasadakumar1058
    @rajendraprasadakumar1058 Před 2 lety +2

    I am your fans sir

  • @chandrakantbabaladi4967
    @chandrakantbabaladi4967 Před 3 lety +4

    Superb 👍💖 you

  • @sharnuchakravarti2242
    @sharnuchakravarti2242 Před 9 lety +34

    buddha basava ambedkar abt.it is...heart touching...message to socity

  • @vinayakbhat6569
    @vinayakbhat6569 Před 2 lety +1

    Yes sir very good 👍 nijavagi houdu , thanks sir heliddake

  • @shivupandit3173
    @shivupandit3173 Před 2 lety +2

    ನಿಜವಾದ ಮಾಹಿತಿ ಗುರುಗಳೇ

  • @sdsonucreation6987
    @sdsonucreation6987 Před 5 lety +9

    Fantastic sir your speach