Siddeshwara Swamiji : ಸಿದ್ದೇಶ್ವರ ಶ್ರೀಗಳ ಜೊತೆಗಿನ ಒಡನಾಟ ಬಿಚ್ಚಿಟ್ಟ ಸಾಹಿತಿ ಕೆ.ಸಿ ಶಿವಪ್ಪ |

Sdílet
Vložit
  • čas přidán 2. 01. 2023
  • ಸಿದ್ದೇಶ್ವರ ಶ್ರೀಗಳ ಲಿಂಗೈಕ್ಯ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಸಂತನೆಂದರೆ ಯಾರು ಹಾಡು ಫುಲ್ ವೈರಲ್ ಆಗಿದೆ. ಸಂತನೆಂದೆರೆ ಯಾರು ಎಂಬ ಹಾಡನ್ನು ಮೈಸೂರಿನ ಸಾಹಿತಿ ಕೆ.ಸಿ ಶಿವಪ್ಪ ಅವರು 2002ರಲ್ಲಿ ಬರೆದಿದ್ರು. ಸಿದ್ದೇಶ್ವರ ಶ್ರೀಗಳ ಬಗ್ಗೆ ಬರೆದಿದ್ದ ಹಾಡು. ಅದರ ಹಸ್ತಪ್ರತಿಯನ್ನು ಈಗಲೂ ಇಟ್ಟಿರುವ ಶಿವಪ್ಪ. ಕಳೆದ 25 ವರ್ಷಗಳಿಂದ ಸಿದ್ದೇಶ್ವರ ಶ್ರೀಗಳ ಒಡನಾಟದಲ್ಲಿರುವ ಸಾಹಿತಿ ಶಿವಪ್ಪ. ಪ್ರೇಮಕವಿಯಾಗಿದ್ದ ಶಿವಪ್ಪ ಸಿದ್ದೇಶ್ವರ ಶ್ರೀಗಳ ಪರಿಚಯದ ನಂತರ ಆಧ್ಯಾತ್ಮಕದ ಕಡೆಗೆ ಒಲವು ತೋರಿದ್ರು. ಇನ್ನು ಸಾಹಿತಿ ಕೆ.ಸಿ ಶಿವಪ್ಪ ಜೊತೆ ನಮ್ಮ ಮೈಸೂರು ಪ್ರತಿನಿಧಿ ರಾಮ್ ನಡೆಸಿರುವ ಮಾತುಕತೆ ಇಲ್ಲಿದೆ.
    ► Visit TV9 Kannada Website: tv9kannada.com/
    ► Download TV9 Kannada Android App: goo.gl/OM6nPA
    ► Subscribe to Tv9 Kannada: / tv9kannada
    ► Circle us on G+: plus.google.com/+tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Follow us on Pinterest: / tv9karnataka
    #Tv9Kannada #SiddeshwaraSeer #Shivappa #Mysuru #Writer #Santhanendareyaru #Songwriter #Mysuru #Vijayapura #Kgf #Rockingstaryash #SiddeshwaraSwamiji #JnanaYogashrama #SiddeshwaraShree #SiddeshwaraShri #Bijjaragi #Math #Mutt #Devotees #HealthUpdate #SiddeshwarSwamijiHealthupdate #ಸಿದ್ದೇಶ್ವರಸ್ವಾಮೀಜಿ #ಸಿದ್ದೇಶ್ವರಶ್ರೀ #ಆರೋಗ್ಯ #ವಿಜಯಪುರ #VijaypuraDistricts #KalyanaKarnataka #GolGumbajtown #KarnatakaNews #Tv9KannadaDigital #Tv9CZcams #Tv9D
    Tags : tv9 kannada, Vijayapura, Siddeshwara Seer, Yash, Reddy, Rockingstar, Kgf, Rockingstaryash, Janardhanreddy, Reddy,Bjpleader , Police, Policesecurity, Siddeshwara Swamiji , Basanagaouda Patil-Yatnal, Math , Mutt, Devotees, ಸಿದ್ದೇಶ್ವರಸ್ವಾಮೀಜಿ, ಆರೋಗ್ಯ, Health Update, Siddeshwar Swamiji Health update, Vijaypura Districts, Kalyana Karnataka, GolGumbaj town, ವಿಜಯಪುರ, Tv9 Kannada Digital, Karnataka News, Tv9 Digital, Tv9 CZcams, JnanaYogashrama, JnanaYogashrama, Siddeshwara Shree, Siddaramaiah, SiddeshwaraShri, Bijjaragi, ಸಿದ್ದೇಶ್ವರಶ್ರೀ,
    Credits: #Regional| #Manoharsidlaghatta / Producer |#lazaryesudas /Videoeditor|#TV9D

Komentáře • 127

  • @bassupatil5142
    @bassupatil5142 Před 7 měsíci

    🙏🏻🙏🏻

  • @roopadevibaligar856
    @roopadevibaligar856 Před rokem +33

    ಎಂತಹ ಅದ್ಭುತ ಸಾಲುಗಳು ನಿಜವಾಗಲೂ ಸರಳತೆ ಯ ಸಂತನಿಗೆ ಸಲ್ಲಿದ ಪದ ಕುಸುಮಗಳು 🙏🙏🙏🙏🙏

    • @chetankamate1493
      @chetankamate1493 Před rokem

      Houdu

    • @mallikarjunns3520
      @mallikarjunns3520 Před rokem

      ಪದ ಕುಸುಮಗಳು.....ವಾಹ್,ಎಂಥಾ ವೀಶೇಷಣ.ನಮಸ್ತೆ

    • @honnappapalled4515
      @honnappapalled4515 Před rokem

      @@mallikarjunns3520 .

    • @siddeshsiddesh2700
      @siddeshsiddesh2700 Před rokem

      ​@@mallikarjunns3520rjs were

    • @Raju-nl9ps
      @Raju-nl9ps Před 10 měsíci

      ​@@chetankamate1493😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊
      .

  • @chandrulmr8764
    @chandrulmr8764 Před rokem +22

    ನಮಸ್ಕಾರಗಳು ಶಿವಪ್ಪನವರೆ, ನಿಮ್ಮ ಈ ಸಾಹಿತ್ಯವನ್ನು ಕೇಳದ ದಿನಗಳೇ ಇಲ್ಲ, ಸಂಗೀತ ಸಾಹಿತ್ಯ,ಬಹಳ ಚೆನ್ನಾಗಿದೆ.

  • @anandgunaki9045
    @anandgunaki9045 Před rokem +10

    ನನ್ನ ಅಜ್ಜ ಪ್ರತಿದಿನ ಮಲಗುವ ಮುಂಚೆ 2 ರಿಂದ 3 ಸಲ ನಮ್ಮ ಕಡೆಯಿಂದ ಮೊಬೈಲ್ ಇಸಿದುಕೊಂಡು ಈ ಹಾಡನ್ನು ಕೇಳಿಯೇ ಅವರು ಮಲಗೋದು...ಎಂತ ಅದ್ಭುತ ಸಾಹಿತ್ಯ ಬರೆದಿದ್ದೀರಿ...ನಿಮಗೆ ಕೋಟಿ ಪ್ರಣಾಮಗಳು...ಸಿದ್ಧೇಶ್ವರ ಶ್ರೀ ಗಳ ಸಮಾನಾರ್ಥಕ ಈ ಹಾಡು🙏🙏

  • @MrHagaratagi
    @MrHagaratagi Před rokem +15

    ನಿಮ್ಮ ಮಾತುಗಳು ಕೇಳಿದರೆ ನಾವು ಕನ್ನಡಿಗರು ಹಿಂತ ಸಾಹಿತಿ ಪಡೆದ ಧನ್ಯರು....

  • @adarshalagur9148
    @adarshalagur9148 Před 8 měsíci +1

    Siddeshwar swamiji is the Inspiration to relive life Happily & satisfactorily..✨🌄

  • @akashhosamani9486
    @akashhosamani9486 Před měsícem

    🙏🙏🙏

  • @balasahebraddy6509
    @balasahebraddy6509 Před 4 měsíci

    ಓಂ ನಮಃ ಶಿವಾಯ

  • @hanamantdyasar9910
    @hanamantdyasar9910 Před 11 měsíci

    🙏

  • @aravindmegur4717
    @aravindmegur4717 Před rokem +5

    ಶ್ರೀಗಳ ಸಾಮಿಪ್ಯ ಪಡೆದ ತಾವೇ ಧನ್ಯರು ಗುರುಗಳೇ🙏🙏🙏🙏🙏🙏

  • @mangalakariyappa5564
    @mangalakariyappa5564 Před rokem +7

    ನಿಮ್ಮ ಸಾಹಿತ್ಯ ಸಂಗೀತ ಎರಡು ಅಮೋಘ ಗುರುಗಳ ಒಡನಾಟ ಪಡೆದ ನೀವೇ ಧನ್ಯ 🙏🙏🙏🙏🙏

  • @maheshguttedar8805
    @maheshguttedar8805 Před rokem +5

    ನಿಜವಾಗಲೂ ಅಂತ ಸಂತನಿಗೆ ನೀವು ಅದ್ಭುತವಾದ ಗಾಯನ ಕೊಟ್ಟಿದ್ದಕ್ಕೆ ನಿಮಗೆ ಕೋಟಿ ಕೋಟಿ ನಮಸ್ಕಾರ ಸರ್

  • @Lachamanna.1975
    @Lachamanna.1975 Před rokem +5

    ಜೈ ಸಿದ್ದೇಶ್ವರ ಸ್ವಾಮೀಜಿ 🙏🙏🙏

  • @chandrulmr8764
    @chandrulmr8764 Před rokem +9

    ದಿನ ಬೆಳಗಾದರೆ ಸಂತನೆಂದರೆ ಹಾಡು ಕೇಳಲೇ ಬೇಕು.

  • @shivleelachithwaadgi6401

    Shri siddeshwara appa ji bagge ennu hadu bariri gurugale

  • @ProudHindugirl610
    @ProudHindugirl610 Před rokem +5

    Siddeshwar Swamiji 🙏

  • @virukulal6844
    @virukulal6844 Před rokem +4

    ಅದ್ಬುತ ಸರ್... ಜೊತೆಗೆ ಸಂಗೀತ ಮತ್ತು ಗಾಯಕರು ಸೂಪರ್.

  • @shivusolapur6063
    @shivusolapur6063 Před rokem +3

    ತುಂಬಾ ಚೆನ್ನಾಗಿದೆ ಹಾಡು ಸರ ಧನ್ಯವಾದಗಳು

  • @shivg7484
    @shivg7484 Před rokem +2

    Poojya Shri Shivappa avrige 👏👏🙏🙏🙏🙏🙏

  • @dhanyasatyendramurthy4790

    ಶಾಶ್ವತವಾಗಿ ಮನಸ್ಸನ್ನು ತುಂಬುವ ಹಾಗೂ ಶಾಂತಿಯನ್ನು ನೀಡುವ ಹಾಡು 🙏🙏🙏🙏

  • @anjubjadhav2710
    @anjubjadhav2710 Před rokem +7

    ತಮಗೆ ನಮನಗಳು 🙏

  • @mallappamalli8311
    @mallappamalli8311 Před rokem +2

    Sir nimage koti namaskaragalu sir hadu super

  • @sharathkumar4345
    @sharathkumar4345 Před rokem +9

    Feeling blessed 😇

  • @sanvi88888
    @sanvi88888 Před rokem +4

    ಸಾಹಿತ್ಯ ಅದ್ಭುತವಾಗಿದೆ ಸತ್ಯ ಭಕ್ತಿ ಪೂರ್ವಕವಾಗಿದೆ

  • @vijayalaxmiravindra460
    @vijayalaxmiravindra460 Před rokem +5

    Nivu punyavantaru, appavara bareyalu, tamage dhanyawad galu🌷🌷

  • @anjubjadhav2710
    @anjubjadhav2710 Před rokem +9

    ನಿಮ್ಮ ಈ ಲೇಖನ ಬೇಗನೆ ಪ್ರಾರಂಭವಾಗಲಿ, ಆತುರತೆ ಇಂದ ಕಾಯುವೆವು, ಸದ್ಗುರುಗಳು ಕೃಪೆ ಮಾಡಲಿ ತಮಗೆ

  • @sunithabs327
    @sunithabs327 Před rokem +2

    🙏🙏🙏🙏🙏

  • @shivanandikumbar2881
    @shivanandikumbar2881 Před rokem +1

    🙏 ಸರಳತೆಯೇ ಸೂತ್ರಧಾರ ನಮ್ಮ ದೇವರು

  • @ksreddy.ksreddy.6335
    @ksreddy.ksreddy.6335 Před rokem +1

    Thatanavare intha bakthi song bareda nimmapadagalige namaskara

  • @naanu1016
    @naanu1016 Před rokem +5

    Respect you Lot sir...

  • @shivalingshastrigaroorssga3065

    🙏🏻🙏🏻🙏🏻🙏🏻

  • @kasimsab3888
    @kasimsab3888 Před rokem +1

    ಎಂತಹ ಅದ್ಭುತ ವಾದ ಸಂದೇಹ ಇದೆ ಇದೆ ಈ ಸಂತನೆಂದರೆ ಯಾರು ಅಂತ ಹಾಡು ತುಂಬಾ ಜನಗಳಲ್ಲಿ ಹೃದಯ ಮುಟ್ಟುವ ತರಾ ಸಾಹಿತ್ಯ ಹಾಡು ಕೊಡುಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಸರ್

  • @sachinkumarpatil472
    @sachinkumarpatil472 Před rokem +3

    Sharanu sharanarthigalu 🙏

  • @vittalteli199
    @vittalteli199 Před rokem +21

    ನಿಮ್ಮ ಸಾಹಿತ್ಯ ಶ್ರೀಮಂತಿಕೆಗೆ ನನ್ನ ಪ್ರಣಾಮಗಳು🌹💐🙏🙏

  • @accountsonlinesuites7408

    Awesome lines...

  • @rudrayyaswamy653
    @rudrayyaswamy653 Před rokem +1

    Sir adbutha haadu 🌷🌹🥀🙏👌👍

  • @Lachamanna.1975
    @Lachamanna.1975 Před rokem +2

    ಜೈ ಕೆ ಶಿ ಶಿವಪ್ಪ 🙏🙏🙏

  • @shivanandshivanand35
    @shivanandshivanand35 Před rokem +1

    ಧನ್ಯವಾದಗಳು ಸರ್

  • @DBOSS805
    @DBOSS805 Před rokem +1

    🙏🏻

  • @sr9865
    @sr9865 Před rokem +1

    👌👌🙏🙏

  • @rudrappakatti9913
    @rudrappakatti9913 Před rokem +3

    Om Shanti

  • @creativecooking7203
    @creativecooking7203 Před rokem +3

    Om nam shivay 🌹🌹

  • @devarajkadipontgi
    @devarajkadipontgi Před rokem +3

    ಸಿದ್ದೇಶ್ವರ ಗುರೂಜಿಗಳ ಜೊತೆ ಯುರೋಪ್ ಅಮೆರಿಕ ಪ್ರವಾಸ ಮಾಡಿ ಅವರ ಜೊತೆ ಇದ್ದು ಅನುಭವ ಪಡೆದು ಅವರಿಗಾಗಿ ಪ್ರೀತಿಯಿಂದ ಸಾಹಿತಿ ರಚಿಸಿದ್ದಕ್ಕೆ ಧನ್ಯವಾದಗಳು🙏🌷

  • @suhasinisj4016
    @suhasinisj4016 Před rokem +1

    Hats up KC shivapp sir every one words is excellent sir ❤😊

  • @basavanneppaappannanavar993

    🙏🙏🙏🙏🙏🙏

  • @chandrakantundodiadvocate8571

    🌹🙏🌹🙏🌹🙏🌹🙏🌹

    • @gurupaddalal7863
      @gurupaddalal7863 Před rokem +1

      ಧನ್ಯವಾದಗಳು ಸರ್ ನಿವು ಗುರುವಿಗೆ ಬರಹದ ಮೂಲಕ ಸಲ್ಲಿಸಿದ ಸಂತನೆಂದರೆ ಯಾರು ಅದ್ಬುತ ಮನಮುಟ್ಟುವ ಹಾಡು ಬರೆದಿದ್ದಕ್ಕೆ ನಿಮ್ಮ ಗುರು ಕಾಣಿಕೆ ಸಲ್ಲಿಸಿದ್ದಕ್ಕೆ ನನ್ನ ಅನಂತ ಅನಂತ ನಮನಗಳು ಸರ್ 🙏🏻🙏🏻💐

  • @rekhashivaprasad1666
    @rekhashivaprasad1666 Před 5 měsíci

    Nijvaglu nivu punyavantaru🙏devara jote odanatadalli eddri🙏

  • @ShivaPremi3708
    @ShivaPremi3708 Před rokem +31

    🌺🌸🌼🙏🙏🙏🌼🌸🌺 ಬಾಗಲಕೋಟೆ ಜಿಲ್ಲೆಯ ಕನ್ನಡಿಗನ ನಿಮ್ಮ ಚರಣಾರವಿಂದಗಳಲ್ಲಿ ನನ್ನ ನಮನಗಳು... 🙏🙏🙏....ಹಿರಿಯರೆ...

  • @shivukumar.n8330
    @shivukumar.n8330 Před rokem +1

    Thank u k c shivappa sir

  • @somashekarmurgod8936
    @somashekarmurgod8936 Před rokem +1

    ಸರ್ ನೀವು ಈ ಹಾಡನ್ನು ನಮ್ಮ ದೇವರು ಶ್ರೀ ಸಿದ್ದೇಶ್ವರ ಶ್ರೀಗಳಿಗೆ ಹೂಂದಿಸಿ ತಾವು ಬರೆದಿರುವ ಈ ಹಾಡನ್ನು ಕೇಳಿ ಬಹಳ ಸಂತೋಷವಾಯಿತು ಸರ್ ತಮ್ಮ ಗೆ ಕೋಟಿ ಕೋಟಿ ನಮನಗಳು

  • @user-qs7ct3nq6d
    @user-qs7ct3nq6d Před rokem

    🙏🙏🙏🙏

  • @SHARANABASAPPALDHAGE
    @SHARANABASAPPALDHAGE Před rokem +3

    🌹⚘⚘⚘🌷🙏🙏🙏🙏🙏

  • @lathalatha2782
    @lathalatha2782 Před rokem +5

    Namma Kannada nadu halavu bhagyavantharannu padeda nadu, inthavara kaladalli navu idivi annode namma hemme 🙏🏻🙏🏻🙏🏻🙏🏻

  • @prabhulingayyahiremath5328

    🌹🙏🙏🙏🌹

  • @jayarajdarur5960
    @jayarajdarur5960 Před rokem +2

    ಕವಿ ಗುರುವರ್ಯರಿಗೆ ನಮನಗಳು. ಸಂತನೆಂದರೆ ಯಾರು......... ಅದ್ಭುತ ಪಂಕ್ತಿಗಳು.

  • @sachinreddy6664
    @sachinreddy6664 Před rokem

    Great lines sir
    🤗

  • @parubilagi4027
    @parubilagi4027 Před rokem +4

    Sir mundin peeligegu santrendare hege erbeku ennuvadanna tiliyalu spoorti aaguttade .dhanyavadagalu sir.🙏🙏

  • @ravutbiradar8579
    @ravutbiradar8579 Před rokem

    🙏🙏🙏🙏🙏🙏🙏

  • @jayashrihikkanagutti6658

    🙏🙏🙏🙏🙏🙏🙏🙏🙏🙏

  • @sudhakar7889
    @sudhakar7889 Před rokem +3

    ದಯವಿಟ್ಟು ಚಿತ್ರ ಸಂಪುಟ ಮಾಡಿ ದಯನಿಯರೇ!!

  • @mskoliwadmsk3775
    @mskoliwadmsk3775 Před rokem +6

    Adbut chopadi gurugale adanna kelid nave danyaru

  • @siddaramnavi8046
    @siddaramnavi8046 Před rokem +3

    🙏🏽🙏🏽😭

  • @shivanandikumbar2881
    @shivanandikumbar2881 Před rokem

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 tumba dhanyawada 🙏

  • @kallappapamadinni5644
    @kallappapamadinni5644 Před rokem +3

    Dannyavadagalu.sir

  • @user-qs7ct3nq6d
    @user-qs7ct3nq6d Před rokem +1

    😔😔😔😔

  • @mahadevayeresimi7357
    @mahadevayeresimi7357 Před rokem +1

    ಶಿದ್ದೇಶ್ವರ ಶ್ರೀ ಗಳ ಪ್ರವಚನ ವನ್ನು ಹರಿಹರ ದಲ್ಲಿ ಸುಮಾರು 5ವರ್ಷ ಗಳ ಹಿಂದೆ ಒಂದು ತಿಂಗಳ ನಮಗೆ ಅವರ ಪ್ರವಚನ ಕೇಳುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ 🙏🙏🙏🙏🙏🙏🙏🙏🙏🙏

  • @natarajukcnatarajukc6053

    Devamaanavara janma kaliyugadhalli aaguthiruvadharindha yinna sathya dharma ulidhu male bele aaguthidhe god mans

  • @ramanathsakhode9926
    @ramanathsakhode9926 Před rokem +4

    Adhbhutha Bharavanige ...Jeevantha devarige bharedha sahithya

  • @vadirajsumitradesai2467
    @vadirajsumitradesai2467 Před rokem +1

    Dhanya sayitigalesogasi ide hadu kelbekanstaneirtade nijavagllu nive punythamaru

  • @mahammadfarukshirahatti9010

    ಸಾಹಿತ್ಯ ಕೆ.ಸಿ.ಶಿವಪ್ಪ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು🌹🙏🙏

  • @_10K_dream_boy__
    @_10K_dream_boy__ Před rokem +3

    God bless you father 🙏🙏🙏🙏🙏

    • @_10K_dream_boy__
      @_10K_dream_boy__ Před rokem

      God bless you father 🤣🤣🤣🤣🤣🙏🤣🙏🤣🙏🙏🤣🤣🤣🤣🤣🤣🙏🙏🙏🙏🤣🤣🙏🙏🙏🙏🤣

    • @_10K_dream_boy__
      @_10K_dream_boy__ Před rokem

      God bless you father 🙏🙏🙏🙏🙏🙏🙏🙏

  • @kumarkamatagi5569
    @kumarkamatagi5569 Před rokem +2

    Matte matte kelabekenisuva haadu

  • @guruvaddale7583
    @guruvaddale7583 Před rokem

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @ashokkhyadda8367
    @ashokkhyadda8367 Před rokem +1

    Ashok khyadadjawoor y

  • @rahulbichal8293
    @rahulbichal8293 Před rokem

    Shivappa number kodi

  • @snk7072
    @snk7072 Před rokem +2

    Koti namangalu hiriyare

  • @shivukumar5030
    @shivukumar5030 Před rokem

    Nimma mathu thumba kushi thandide

  • @ashokkhyadda8367
    @ashokkhyadda8367 Před rokem

    Ashok y

  • @njgowda5723
    @njgowda5723 Před rokem

    Santanendare yaaru

  • @lalitavibhuti7996
    @lalitavibhuti7996 Před rokem

    ಅ ವ ರ ಆ ಚಾ ರ ಅ ವ ರ ಪ್ರ ವ ಚ್ ನ ಮು ದು ವ ರಿ ಯ ಲೀ

  • @hcsiddappa9
    @hcsiddappa9 Před rokem

    🙏🙏

  • @angrybird0987
    @angrybird0987 Před rokem

    🙏🙏🙏🙏🙏

  • @manjusl746
    @manjusl746 Před rokem

    🙏🙏🙏

  • @ddesignskannada1682
    @ddesignskannada1682 Před rokem +2

    🙏🏻

  • @balekundrik.h0825
    @balekundrik.h0825 Před rokem

    🙏🙏🙏🙏🙏🙏

  • @padmababu825
    @padmababu825 Před rokem

    👌👌🙏🙏

  • @praveenha1504
    @praveenha1504 Před rokem +1

    🙏🙏🙏🙏

  • @sunielsolapur2408
    @sunielsolapur2408 Před rokem

    🙏🏻🙏🏻

  • @geetanjalim1009
    @geetanjalim1009 Před rokem +1

    🙏🙏🙏🙏🙏🙏🙏

    • @basavarajhosamani3566
      @basavarajhosamani3566 Před rokem

      Nimma matu man muttuvatide. Siddeswar swamijiyavar matu bangar (gold) sir, e Kavan baredaddakke Nanna hrudauypurvak namangalu shivappa sir

    • @mallikarjunnaragund3325
      @mallikarjunnaragund3325 Před rokem

      Super sar 🙏🙏🙏🙏🙏🌹🌹🌹🌹🌹

  • @channabasappas5249
    @channabasappas5249 Před rokem

    🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🙏🏼🙏🏼

  • @ashokkhyadda8367
    @ashokkhyadda8367 Před rokem +1

    Ashok khyadadjawoor y

  • @sudhakarpkoulagi4350
    @sudhakarpkoulagi4350 Před rokem +3

    🙏

  • @harishnerabenchi263
    @harishnerabenchi263 Před rokem

    🙏🙏🙏🙏🙏

  • @rskumani
    @rskumani Před rokem

    🙏🙏🙏🙏🙏

  • @shivanandikumbar2881
    @shivanandikumbar2881 Před rokem

    🙏🙏🙏

  • @vinodpatil777
    @vinodpatil777 Před rokem +2

    🙏🙏🙏🙏🙏

  • @vhiremath8947
    @vhiremath8947 Před rokem +1

    🙏🙏

  • @kalappakala5065
    @kalappakala5065 Před rokem

    🙏🙏

  • @sairabanumehaboob1002

    🙏🙏🙏

  • @veereshboss3640
    @veereshboss3640 Před rokem

    🙏