Video není dostupné.
Omlouváme se.

ಭಿಕ್ಷೆ ಬೇಡಬೇಡಿ ಅಂದಿದ್ಕೆ ನನಗೆ 3 ಸಲ ಜೀವಬೆದರಿಕೆ ಹಾಕಿದ್ರು..!|Part 3 l|‌ Dr. Anita Prasad| Gaurish Akki

Sdílet
Vložit
  • čas přidán 11. 07. 2024
  • 28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
    About Anita Humanitarian Foundation
    The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
    Contact :9964675401
    Visit the Website : anitafoundatio...
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Komentáře • 283

  • @GaurishAkkiStudio
    @GaurishAkkiStudio  Před měsícem +8

    ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು..
    Contact :9964675401
    Visit the Website : anitafoundation.in/

  • @Powerofword-ki5qj
    @Powerofword-ki5qj Před měsícem +38

    ನಿಮಿಂದ ಭಾರತಕ್ಕೆ ತುಂಬಾ ಒಳ್ಳೆಯ ಕೆಲಸ ಆಗೋದಿದೆ ಅನ್ಸುತೆ … ಅದಕ್ಕಾಗಿ ಅನಿತಾ ಪ್ರಸಾದ್ ಆಗಿ ಮತ್ತೆ ನಮ್ಮ ದೇಶಕ್ಕೆ ಹಿಂದುರಿಗಿ ಬಂದಿದ್ದೀರಾ … ಇದೆಲ್ಲಾ ದೈವ ಇಚ್ಛೆ 🙏🏻🙏🏻

  • @rekhajanardhan5845
    @rekhajanardhan5845 Před měsícem +56

    ಜೀವನ ಯಾವಾಗ ಬೇಕಾದರೂ ತಿರುವು ತೆಗೆದುಕೊಳ್ಳಬಹುದು ಅನ್ನೋದಕ್ಕೆ ಇದು ಉತ್ತಮ ಉದಾಹರಣೆ.

  • @user-jy8ke4eq4y
    @user-jy8ke4eq4y Před měsícem +58

    ಇಂತಹ ಮೇಧಾವಿಗಳು ನಮ್ಮಭಾರತಮಾತೆಯ ಹಸ್ತಗಳಿಗೆ ಬೇಕು ನಮ್ಮ ಸಹಾಯ ಹಸ್ತ ನಿಮಗೆ

  • @veerappamudagoudr8718
    @veerappamudagoudr8718 Před měsícem +33

    ಉತ್ತಮ ಸಂದರ್ಶನ,,ಡಾ// ಅನಿತಾ ಪ್ರಸಾದರದು..ಗೌರೀಶರಿಗೆ ಧನ್ಯವಾದಗಳು.🎉🎉

  • @vineethnagaraju861
    @vineethnagaraju861 Před měsícem +42

    ನಾನು ಈ 3 ಎಪಿಸೋಡ್ ಅನ್ನು ನೋಡಿದ್ದೇನೆ. ತುಂಬಾ ಅರ್ಥಪೂರ್ಣವಾದ ಸಂದರ್ಶನ, ಅನಿತಾ ಪ್ರಸಾದ್ ರವರೇ ನಿಮ್ಮ ಕಾರ್ಯಕ್ರಮಗಳು ಯಶಸ್ಸು ಕಾಣಲಿ 🙏

  • @sandhyasharma1708
    @sandhyasharma1708 Před měsícem +21

    ಇಂಥ ವಿದ್ಯಾವಂತ-ಪ್ರತಿಭಾವಂತರ ಸಂದರ್ಶನ ತುಂಬಾ ಹೃದಯಸ್ಪರ್ಶಿಯಾಗಿತ್ತು. ಅಪರೂಪದ ಸಂದರ್ಶನ. ಗೌರೀಶ್ ಅಭಿನಂದನೆಗಳು.

    • @GaurishAkkiStudio
      @GaurishAkkiStudio  Před měsícem

      ಧನ್ಯವಾದ

    • @lasvegas2068
      @lasvegas2068 Před měsícem

      Aa Umesh avrdu dongi story galannu bittu intha videos madi... ವೀರಪ್ಪನ್ ವಿಷಯದಲ್ಲಿ ಅಂತೂ ತುಂಬಾ ಬಿಲ್ಡ್ ಅಪ್ ಕೊಟ್ಕೊಂತರೆ ಉಮೇಶ್.. ವೀರಪ್ಪನ್ ಸಬ್ಜೆಕ್ಟ್ ಲ್ಲಿ ಗ್ರೌಂಡ್ ರಿಪೋರ್ಟ್ ತಗೊಳ್ಳಿ ಅಲ್ಲಿ ಇವರ ಹಣೆಬರಹ ಗಳನ್ನ ಜನ ಹೇಳ್ತಾರೆ. ಉಮೇಶ್ ಅವ್ರದು ಬಿಲ್ಡ್ ಅಪ್ ಗೆ ಬ್ರೇಕ್ ಹಾಕಿ..

  • @prabharkumar4515
    @prabharkumar4515 Před měsícem +27

    Dr. Anita prasad is so brilliant personality very proud of you madam all the Best &congradulatios 🙏👌

  • @shylamendonca8240
    @shylamendonca8240 Před měsícem +16

    I salute Dr.Anita...
    You are truly amazing......doing such noble deeds to the society......
    You are full of life....
    God bless you....
    Wishing you Everything best...

  • @RaghavendraBB-ie8jl
    @RaghavendraBB-ie8jl Před měsícem +18

    Gowrish Akki Sir So Soft to Speak. To much impression.❤

  • @gajendrakanchan2161
    @gajendrakanchan2161 Před měsícem +21

    ಸಣ್ಣ ಪುಟ್ಟದಕ್ಕಲ್ಲ ಜೀವ ತಗೋಳ್ಳೋರು ಇವ್ರನ್ನ ನೋಡಿ ಕಲಿಬೇಕು. 🙏ಅನಿತಾ ಮೇಡಮ್

  • @marcelmonteiro5734
    @marcelmonteiro5734 Před měsícem +12

    Dr. Anita Prasad, you are great. You have stood boldly during the bad times. And took life courageously. Congratulations to you . Wish you all the best.

  • @sandhyakaranth4273
    @sandhyakaranth4273 Před měsícem +16

    Physical features doesn't matters. Heart and brain matters. Your knowledge and experience is an asset to our country. Keep going. All the best for your future plans

  • @user-lu6le7vf2u
    @user-lu6le7vf2u Před 26 dny +2

    ಅನಿತಾ ಪ್ರಸಾದ್ ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ರೆ, ನೀವು Brilliant sir.ಉಳಿದ ನಮ್ಮವರೆಲ್ಲಾ ನಿಮ್ಮ ನ್ನ ನೋಡಿ ಕಲಿ ಯಲ್ಲಿ. ನಿಮಗೊಂದು ನಮಸ್ಕಾರ sir.

  • @lakshmimadan8423
    @lakshmimadan8423 Před měsícem +10

    ನಿಮ್ಮ ಹೊಸ ಹೊಸ ಪ್ರಯತ್ನಗಳು ಸಫಲವಾಗಲಿ.. ಅನಿತಾ... ಗೌರೀಶ್ ಸರ್, ನಿಮಗೆ ಧನ್ಯವಾದಗಳು

  • @user-xp9wi1yl2z
    @user-xp9wi1yl2z Před 27 dny +1

    Iam proud of you anitha Prasad madam.... this is the need of our India to over come with our personal problems and work fr Nation building

  • @ji_k
    @ji_k Před měsícem +5

    Excellent interview! Thank you for introducing Dr Anita Prasad to us; he is so inspirational. All the best, Dr Prasad.

  • @parvatibhat5539
    @parvatibhat5539 Před měsícem +15

    ಅದ್ಬುತ ವ್ಯಕ್ತಿ🎉🎉🎉

  • @druvankishore8699
    @druvankishore8699 Před měsícem +14

    Anitha medam all the best devara ashirvada nimma mele irali

  • @Omnamahshivaya010
    @Omnamahshivaya010 Před měsícem +10

    Kudos to Anita Ma'am 👍👌👍

  • @sudham263
    @sudham263 Před 19 dny +2

    ನಮಸ್ತೆ ಸರ್ ಅನಿತಾ ಅವರ ಇಂಟರ್ವ್ಯೂ ಹಾಗೂ ಅವರ ಆಲೋಚನೆಗಳು ಅವರ ಉದ್ದೇಶಗಳು ತುಂಬಾ ಸ್ಪೂರ್ತಿದಾಯಕ ಮಾತಾಗಿರುತ್ತದೆಅಭಿನಂದನೆಗಳುಆದರೆ ಅವರುಅವರ ಹೆಂಡತಿಯನ್ನುದೂಷಿಸ ಬಾರದು ಎಂಬುದು ನನ್ನ ಮನವಿ

  • @roopaagadurappa5090
    @roopaagadurappa5090 Před 23 dny +1

    Dr ,Anita Prasad is so brilliant personality very proud of you madam all the Best &congratulations 👌 🫡🫡🙂🙏🙏

  • @madhuphalanetra3498
    @madhuphalanetra3498 Před měsícem +4

    Love your energy and the ideas Anita , our land needs more and more energetic brains like yours, and I really mean what I say, more powers to you lady 🙏🏽 , listening to you reminds me only one song, “ what doesn’t kill you make you stronger, stand a A LOTT TALLER …..🙏🏽🙏🏽🙏🏽

  • @ratnakorwar8080
    @ratnakorwar8080 Před měsícem +9

    ಗೌರೀಶ್ ಅಕ್ಕಿಯವರೇ, ಅನಿತಾ ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು.ನಿಮಗೆ ಧನ್ಯವಾದಗಳು 🙏🙏

  • @shammithamariswamy204
    @shammithamariswamy204 Před měsícem +4

    I feel nature has selected anithaji for a greater cause. Ivrinda society ge thumba help agodide. Lifes will change. Shes here for devine purpose.

  • @girijan4773
    @girijan4773 Před měsícem +2

    Self respect is an asset to a human being you have that and trying to build in society i feel proud about you anitha madam

  • @PushpaShivakumar-p6f
    @PushpaShivakumar-p6f Před 24 dny +2

    ಅನಿತಾ ಪ್ರಸಾದ್ ರವರ ಕಾರ್ಯಕ್ರಮ ಕ್ಕೆ ಖಂಡಿತ ಯಶಸ್ಸು ಸಿಗುತ್ತದೆ. 🙏👍

  • @vasundharatanish8820
    @vasundharatanish8820 Před měsícem +7

    I realy apriciate dr.anitas enthusiastic thoughts nd braveness nd I realy suport in her fight nd wish all success to her nd evry livingbeings great job Anita mm sty blessed u r a genius🙏👍

  • @gbhat70
    @gbhat70 Před měsícem +3

    Amazing story. Hatts off you, Dr Anita 🎉🎉❤❤

  • @hlk8543
    @hlk8543 Před měsícem +5

    ತುಂಬಾ ಕಲಿತಂತಾಯಿತು ಅನಿತಾಅವರಕಾರ್ಯ ಯಶಸ್ವಯಿಯಾಗಲೆಂದು ಹಾರೈಸುತ್ತೇನೆ💐

  • @ushaseshadri5323
    @ushaseshadri5323 Před měsícem +6

    Very nice initiative, by Dr Anitha Prasad ,the programme is so interesting and she is going to change the society I think. Good conversation

  • @nagarajaramadasappa3435
    @nagarajaramadasappa3435 Před 29 dny +2

    ನಿಮ್ಮ ಆತ್ಮ ವಿಶ್ವಾಸ ಹೊಸ ಹೊಸ ಚಿಂತನೆ ಸದಾ ಜೀವಂತಿಕೆ ಇಂದ ಶಾಶ್ವತ ವಾಗಿರಲಿ. All the best

  • @laxminarayanabhat3109
    @laxminarayanabhat3109 Před měsícem +5

    ನಮ್ಮ ದೇಶದ ಮುಗ್ಧ ಜನರ ಮೇಲೆ ನ
    ಪ್ರೀತಿ ನಿಜಕ್ಕೂ ಮೆಚ್ಚು ವಂತದ್ದು
    ಇನ್ನು ಹೆಣ್ಣು, ಗಂಡು ಆಗೋದು
    ಗಂಡು ಹೆಣ್ಣು ಆಗೋದು ಕಲಿಯುಗದ ಮಹಿಮೆ
    ನಿಮ್ಮ ಆಸೆ ನೆರವೆರಲಿ ಅಂತ ಆಶಿಸುತ್ತೇನೆ ಧನ್ಯವಾದಗಳು

  • @prabhubannigolmath7673

    Dr. Anita mam really you are an Angel from higher world now living in human body. You are not human. You are great master to change/develop/implement something on this earth planet. Hearty congratulations. 💐💐💐👏👏👏🤝🤝🤝🙏

  • @pps8506
    @pps8506 Před měsícem +4

    She's a gem of a person. We needs to preserve this precious person. India 🇮🇳needs these kind of people. Can a female join your work as a volunteer ma'am? . Koti koti namana gaurish akki sir. God bless you both.

  • @keshavabhaskar6105
    @keshavabhaskar6105 Před měsícem +9

    Great,god bless you

  • @thulasykuttan2946
    @thulasykuttan2946 Před 8 dny

    Dr. Anita, I am truly inspired, the way you faced the challenges.
    Thanks for your initiative, the humanitarian foundation

  • @SarikaGanesh-hj1lm
    @SarikaGanesh-hj1lm Před měsícem +1

    Niminda yen kelsa maadisbeku antha aa bhagavantha idhano adella kelasagalu nirvignavaagi neraverali .All the strength and blessings to you .

  • @girijabh9400
    @girijabh9400 Před měsícem +5

    ಅಕ್ಕಿಯವರೇ ನಿಮ್ಮಗೆ ಒಂದು ದೊಡ್ಡ ನಮಾಸ್ಕಾರ.. ಅನಿತಾಗೆ❤

  • @elviralobo-g2x
    @elviralobo-g2x Před měsícem +2

    Dr. Anitha, you are a beautiful soul. It is with reason God is working through you to uplift the human community. All the best.

  • @mangalalakshmi6886
    @mangalalakshmi6886 Před 24 dny +1

    ಖಂಡಿತಾ ಈಗ ನಿಮಗೆ ಏನಾಗಿದೆಯೋ ಅದೂ ಸಹ ಒಳ್ಳೆಯದಕ್ಕೇ ಅನಿಸುತ್ತದೆ. ನಿಮ್ಮ ಜೀವನ ತುಂಬಾ ಚಾಲೆಂಜಿಗ್ ಆಗಿದೆ,,ಮುಂದೆ ನೀವು ನಿಮ್ಮ ಜ್ಞಾನದಿಂಬ ತುಂಬಾ ಒಳ್ಳೆಯ ಕೆಲಸಮಾಡೋದಕ್ಕಾಗಿಯೇ ಆ ಭಗವಂತ ನಿಮಗೆ ಹೀಗೆ ಮಾಡಿದ್ದಾನೆ ಅನಿಸುತ್ತದೆ. ಮುಂದಿನ ನಿಮ್ಮ ಜೀವನ ಯಶಸ್ವಿಯಾಗಿ,ತುಂಬಾ ಕೀರ್ತಿತರುವಂತೆ ಭಗವಂತ ಕರುಣಿಸಲಿ☝️👍🙏🙏❤️

  • @nidhishreenishu4746
    @nidhishreenishu4746 Před 28 dny +1

    ನಿಮ್ಮ ಎಲ್ಲಾ ಕನಸು ನನಸಾಗಲಿ ನೀವು ಬಯಸಿದ ಹಾಗೆ ನಿಮಗೆ ಜಯ ಸಿಗಲಿ 🙏🙏🙏🙏🙏

  • @vlk7311
    @vlk7311 Před 26 dny +1

    The present generation is losing humanity. ಎಂಥ ಸತ್ಯವಾದ ಮಾತು. ಮನುಷತ್ವ ಅನ್ನುವುದೇ ಮಾಯವಾಗಿದೆ. Wonderful interview.

  • @sadashivlmali.lifeinsuranc4611

    🎉🎉🎉🎉 ತುಂಬಾ ಹ್ರದಯಸ್ಪರ್ಶಿ, ಅರ್ಥಪೂರ್ಣ ಮಾತುಗಳು.ಇಂತವರಿಗೆ ಎಲ್ಲರೂ ಬೆಂಬಲಿಸಬೇಕು.

  • @gayathris4031
    @gayathris4031 Před měsícem +9

    Great human being 🙏🙏🙏

  • @lavinadsilva2326
    @lavinadsilva2326 Před 17 dny +1

    God is using you to the welfare of ordinary people of india.Gods plans are different.God bless you you will become a millioner of India peoples heart won person

  • @archanaamarnath1742
    @archanaamarnath1742 Před měsícem +1

    Really hatts off to this great personality Good luck! 🍀 Dr.Anitha Prasad.

  • @user-xc1zl1vv2n
    @user-xc1zl1vv2n Před měsícem +1

    Very good interview. Kudos to Dr Anitha Prasad & Thanks to Sri Goureesh Akki..

  • @sumaprasad2875
    @sumaprasad2875 Před měsícem +5

    Such a geneus Anitha Prssad great you are hod bless you

  • @gayatrimanjunath
    @gayatrimanjunath Před měsícem +2

    Wonderful. Listening to Anita I forgot about the gender issue It was just like listening to great innovative business person talking. Best wishes for the foundation initiatives.

  • @chandrikadeepak4813
    @chandrikadeepak4813 Před měsícem +1

    Dr. Anitha, God bless you. You have endured much and experienced both highs and lows in life. God has saved you to inspire others; you have a good soul. Regardless of gender, I felt saddened. Your family should stand by you unconditionally. In the future days, may your family unite with you.

  • @deepakvv2675
    @deepakvv2675 Před měsícem +2

    Tons of knowledge n confidence really hats off ❤❤❤

  • @kiranc2226
    @kiranc2226 Před měsícem +9

    Dr. Anitha .. your idea and plans is next level. May be god have some bigg plan for the LGBT category ... so you are starting a new way of thinking... you are very knowledgeable person and techincally proved many bigg challenges. So god has shown you this way to educate people... you starting good initiative..... so Lgbt also have some talent .. with your act they will also get good opportunities...... may be you are now anitha to educate people in this way.... all the best....

  • @krishnamurthybangalore3968
    @krishnamurthybangalore3968 Před měsícem +2

    Good work Anita Prasad. Very enterprising. God 🙏 bless you always.

  • @harishk.s.2403
    @harishk.s.2403 Před 10 dny

    congratulations to great soul anita and you are a visionary and very serious person to cause upliftment of transpersons of our country in particular of world in general.let central govt create one cabinet rank post to anita and provide absolute freedom to realise her dream for uplifting condemned minority.

  • @shubhamohan4407
    @shubhamohan4407 Před měsícem +2

    Really very proud of you hats off to you doing great job keep it up 👍

  • @prashanthkumar9654
    @prashanthkumar9654 Před měsícem +16

    ಶಾಲೆ ,ಕಾಲೇಜುಗಳಿಗೆ ನಿಮ್ಮ ಬಗ್ಗೆ ಪಾಠ ಇಡಬೇಕು, ನೀವು ಹುಟ್ಟಿರೋದೆ ಒಂದು ಬದಲಾವಣೆಗಾಗಿ

  • @dr.sushmabalachandara1488

    Excellent information... Don't miss to listen after 8 mins... Hat's off Dr. Anitha.

  • @prathibimbabr
    @prathibimbabr Před měsícem +1

    ನಿಮ್ಮ ಸಾಧನೆ ಬಗ್ಗೆ ಕೇಳಿ ತುಂಬಾ ಸಂತೋಷವಾಯಿತು. ದೇವರು ನಿಮಗೆ ಒಳ್ಳೆಯದು ಮಾಡಲಿ ಅನಿತಾ ಮೇಡಂ

  • @parvathammashankar5178
    @parvathammashankar5178 Před měsícem +2

    ❤🙏🙏🙏💐💐💐💐💐💐💐💐💐 ಆತ್ಮ ಪೂರ್ವ ಧನ್ಯವಾದಗಳು ಧೈರ್ಯವಂತೆ 💐💐💐💐💐🙌❤️

  • @nagendrapoojary2517
    @nagendrapoojary2517 Před měsícem +5

    ನಿಮಗೆ ಒಂದು ದೊಡ್ಡ ನಮನ 🙏💐

  • @sbmmailbox
    @sbmmailbox Před 12 dny

    This interview is extremely good. It is a motivational inspirational video. People should learn lesson from this and be self reliant, respectful in society.
    Thanks Guarish, congratulations for your efforts in continuing social cause.

  • @bhuvanbhuvan9030
    @bhuvanbhuvan9030 Před měsícem +2

    ಅನಿತಾ ಮೇಡಂ ನೀವು ಅದ್ಭುತವಾದ ವ್ಯಕ್ತಿ ನಿಮಗೊಂದು ಸಲಾಂ

  • @tulasinaveen5019
    @tulasinaveen5019 Před 9 dny

    ಗ್ರೇಟ್ ಸರ್‌ 🎉
    ನಮ್ಮಿಂದ ಸಹಾಯವಾಗುವುದಾದರೆ ನಾನೂ ಬರುತ್ತಿದ್ದೆ.
    ಧನ ಸಹಾಯ ಅಲ್ಲ. (ನಿಮ್ಮ ಟೀಮ್ ನಲ್ಲಿ ಸೇರಿ ಈ ಜಾಗೃತಿ ಮೂಡಿಸುವ ಕೆಲಸ ಮಾಡಲು)

  • @shaliniraj957
    @shaliniraj957 Před 22 dny +2

    Seriously Beautiful Episode❤❤

  • @shylajamdharmesh9227
    @shylajamdharmesh9227 Před 26 dny +2

    I think this hormonal imbalance leading to transgender could be due to stressful academic challenging activity. Like ... sleeplessness, forcing the body to work hard. Naturally body got punished. Pituitary gland also got confused and as a result body changes have taken place. Sorry for the biggg.. punishment. But achiever is an achiever. This leadership , innovative and ethical mind never vanishes. Vision is great. A great human being. Capacity builder. Our country should utilize his or her brain. I am sure our country is the gainer. Hats off to you Dr. Srinivas and Dr. Anitha. Your knowledge is tremendous. God is with you. You will still achieve and contribute significantly to our country. All thd best. My high regards to you. Pay high respect to you.

  • @meerashenoy7818
    @meerashenoy7818 Před měsícem +1

    Very great human being. You are an asset to the society.

  • @VijayaLakshmi_24
    @VijayaLakshmi_24 Před měsícem +2

    Wonderful!! All the very best for your initiatives ma'am... May all the forces help you to attain success and bring peace and happiness in your life❤

  • @sairabanufarokhi5512
    @sairabanufarokhi5512 Před měsícem +4

    Very very fantastic video sir Hatsoff to Dr. Shivaprasad / Dr. Anitha Prasad

  • @Quizkajane
    @Quizkajane Před měsícem +1

    Super, wonderful,real heart touching video,my eyes felt in tears, each and every individual should accept Anita mam words, perticularly all females being mother and wifes should learn a lot and must fallow a real way to accept their beloved ones at any stage if their life.Great solute ro Anitha mam,may all your dreams come true.

  • @MamathaBhat-f3t
    @MamathaBhat-f3t Před 14 dny

    Really proud of you Anitha God bless you for your all the vision

  • @jayammal7635
    @jayammal7635 Před 27 dny

    God bless you Dr.Anitha madam.

  • @rajrohini8143
    @rajrohini8143 Před 28 dny

    I can't see any where such a Integelant person. Hat's off you. We want this type of a person to in our cuntry God bless you

  • @lohithakshasuvarna345
    @lohithakshasuvarna345 Před měsícem +3

    No words...
    Hats off to you ✊

  • @roykumuda
    @roykumuda Před 25 dny

    it is great knowing Dr. Srinivas Prasad to Anita Prasad

  • @rukminis3895
    @rukminis3895 Před měsícem +2

    gud initiation by anitha, let all your ventures be a great success🏆💪 👏👏

  • @ushabhat756
    @ushabhat756 Před 16 dny

    I am speechless 😢 God bless you sir 🙏🙏

  • @user-ds8im8bc9f
    @user-ds8im8bc9f Před měsícem +9

    ಒಂದು ಓಪನ್ ಆಗಿ ಹೇಳುತ್ತೀನಿ
    ನಿಮಗೆ
    ಸೇವೆಯಲಿ involve ಆಗಿದಿದ್ದರೆ ಇವೆಲ್ಲ ಬೇಕಿರಲಿಲ್ಲ
    Service + simplicity

  • @sreerangathirumale6966
    @sreerangathirumale6966 Před měsícem +2

    Inspiring interview. All the best .🎉

  • @bharathibm5042
    @bharathibm5042 Před měsícem

    Wow!! What an interview! Interviewee is a great soul! There are many qualities in him which can be emulated. Thought provoking interview and lots of food for thought. Thank you Gowrish Akki ki🙏🙏

  • @rohiniraghu2960
    @rohiniraghu2960 Před 24 dny

    Dr Anitha prasad u r great 🙏 all the best 👍

  • @Rebel_OO7
    @Rebel_OO7 Před měsícem +4

    Speechless..🙌

  • @sharadanithya9920
    @sharadanithya9920 Před měsícem

    God bless you dr Anitha prasad. As i am a health professional, the difficult ies you underwent , feel myself. Again again hear from you sir

  • @sushmabk3754
    @sushmabk3754 Před měsícem +1

    Very interesting sister nam society Li ero nimanthor yesto Jana sahodariyarige strength agirbeku..anthane devr nimge e avkasha madkotidane..do your best 🎉

  • @user-nw6pw7nt6b
    @user-nw6pw7nt6b Před 29 dny +1

    ಗೌರೀಶ್ ಸರ್ ನಿಮಗೆ ಧನ್ಯವಾದಗಳು.

  • @umasrini7668
    @umasrini7668 Před 19 dny

    ಅದ್ಬುತವಾದ ಸಂದರ್ಶನ ❤

  • @HarishG-h2x
    @HarishG-h2x Před měsícem +1

    ಸಂದರ್ಶನ ತುಂಬಾ ಅದ್ಭುತವಾಗಿದೆ

  • @jayanthipovappahspovappa6685
    @jayanthipovappahspovappa6685 Před měsícem +1

    ನಿಮಗೆ ಒಳ್ಳೆಯದಾಗಲಿ Anitha. ನಿಮ್ಮ ತರಹ ಮೇಧಾವಿ ಭಾರತdalli ಇರಬೇಕು

  • @user-vi2is7tv3l
    @user-vi2is7tv3l Před měsícem +1

    🙏 ಒಳ್ಳೇದು ಆಗಿಲಿ ಅನಿತ್ ಪ್ರಾಸದ ವರಿಗೆ

  • @RaviRani-uw3ns
    @RaviRani-uw3ns Před 28 dny

    ಒಂದೊಳ್ಳೆ ಸಂದರ್ಶನ 🙏🙏❤️

  • @manjunathnagaraj1280
    @manjunathnagaraj1280 Před měsícem

    ಅನಿತ ನಿಮಗೆ ಅನಂತ ಅನಂತ ವಂದನೆಗಳು,, ನಿಮ್ಮ ಯೋಚನೆ ಗುರಿ ಚಿಂತನೆ ನಿಜವಾಗ್ಲು ಅದ್ಬುತ.

  • @lathasrinivas825
    @lathasrinivas825 Před 29 dny

    DrAnithaprasad
    You are great 👍 👌 👏

  • @veereshkalavadamath4263

    Great personality....i will support you

  • @sunithagudur1524
    @sunithagudur1524 Před měsícem

    Great! Anita Prasad. Be successful in your work.

  • @julianalobo7195
    @julianalobo7195 Před 26 dny

    Congratulations. Keep it up. Face it strongly. I'll pray for your success. Same time lfeel sorry for you.

  • @user-sc8eu7xm5g
    @user-sc8eu7xm5g Před měsícem +1

    Your so knowledgeable,so perfect in kannada.

  • @mamsvasisth8122
    @mamsvasisth8122 Před měsícem +1

    Amazing personality 👌👌

  • @geethageetha-fs7rf
    @geethageetha-fs7rf Před měsícem +4

    All the best Anitha mam

  • @prathimaganesh
    @prathimaganesh Před 29 dny

    Thank you both of you

  • @user-gq8ng5lg4t
    @user-gq8ng5lg4t Před měsícem

    ತುಂಬಾ ನೋವಿನ ವಿಚಾರ ಸರಿ ನಿಮ್ಮ ಜರ್ನಿ ಮುಂದುವರಿಲಿ Thank you mem.