FIR Against Real Star Upendra | ಅಟ್ರಾಸಿಟಿ ಕೇಸ್ ನಲ್ಲಿ ಜೈಲು ಸೇರ್ತಾರಾ ಉಪೇಂದ್ರ | Suvarna News Hour

Sdílet
Vložit
  • čas přidán 13. 08. 2023
  • FIR Against Real Star Upendra | ಅಟ್ರಾಸಿಟಿ ಕೇಸ್ ನಲ್ಲಿ ಜೈಲು ಸೇರ್ತಾರಾ ಉಪೇಂದ್ರ | Suvarna News Hour
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #suvarnanews #upendra #kannadanews #karnatakapolitics
    Website ► kannada.asianetnews.com
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 1,2K

  • @maruti.kattimani7849
    @maruti.kattimani7849 Před 9 měsíci +416

    ಸರ್ ನಾನು ಒಬ್ಬ SC ಹೌದು ಇವರ ಮಾತಲ್ಲಿ ಬೆರೇನೂ ಅರ್ಥವಿಲ್ಲ ಊರು ಅಂದಮೇಲೆ ಒಳ್ಳೆಯವರು ಮತ್ತು ಕೆಟ್ಟವರೂ ಇರುತ್ತಾರೆ ಎಂದು ಹೇಳುವ ಅರ್ಥ ಅಷ್ಟೆ...

    • @mahadevprasanna6569
      @mahadevprasanna6569 Před 9 měsíci +12

      Ega yaru oollevaru? Yaru Kettavatu? Heli nodona..

    • @RaviRavi-pl7pj
      @RaviRavi-pl7pj Před 9 měsíci

      ​@@mahadevprasanna6569 ಒಳ್ಳೆಯವರನ್ನು ಕೆಟ್ಟ ದಾಗಿ ನೋಡೋರು

    • @basaiahable
      @basaiahable Před 9 měsíci +21

      Neenu yav seeme SC. I am lingayata I understand his inner meaning. Hucha venkat 2 e upendra. Kettorannu byodakke e reethi yake helbeku.

    • @chandrashekhar8635
      @chandrashekhar8635 Před 9 měsíci +10

      Yavdo mental thullu ninu avan thara

    • @rajstudio777
      @rajstudio777 Před 9 měsíci

      ಇದು ಒಂದು ಗಾದೆ ಮಾತು . ಇವತ್ತು sc st ಅಂದ್ರೆ ಹೀಗೆ ಅಂತ ಯಾಕೆ ಅಂದ್ಕೊಬೇಕು ಅವರು ? ಕಾಂಗ್ರೆಸ್ ಪರಿಶಿಷ್ಟರಿಗೆ ಅಂತ ಮನೆ ಕಟ್ಟಿಸಿಕೊಟ್ಟರು , ಇಂದಿರಾನಗರ ಅಂತ ಊರಿನ ಹೊರಗೆ ಅವರಿಗೆ ಅಂತಾನೆ ಕಟ್ಟಿಸಿದ್ರು . ಅದು ತಪ್ಪು ಅಲ್ಲವೇ ?

  • @vasanthkumarsc2562
    @vasanthkumarsc2562 Před 9 měsíci +549

    ಉಡುಪಿ ಕಾಲೇಜ್ ನಲ್ಲಿ ಕ್ಯಾಮೆರಾ ಇಟ್ಟದ್ದು ತಪ್ಪಾಗಿ ಕಾಣಲಿಲ್ಲ ಕಾನೂನಿಗೆ, ಒಂದು ಗಾದೆ ಮಾತು ಕಂಡಿತು ಇದು ನಮ್ಮ ಕಾನೂನು 😂😂😂😂😂

    • @ganeshnaik9463
      @ganeshnaik9463 Před 9 měsíci +13

      Anna adhu fake news kannappa

    • @okokokok4926
      @okokokok4926 Před 9 měsíci +5

      Manipura

    • @sangameshwarakh9005
      @sangameshwarakh9005 Před 9 měsíci +9

      That is also wrong and this is also wrong. Useless fellow

    • @okokokok4926
      @okokokok4926 Před 9 měsíci +6

      Manipura manipule

    • @amithkumar2580
      @amithkumar2580 Před 9 měsíci

      ​@@ganeshnaik9463boli magne nin amando akando video maddaga fake news antha helu hadbe sulemagne

  • @Ambi685
    @Ambi685 Před 9 měsíci +60

    ಉಪ್ಪಿ ಸರ್ ಬಗ್ಗೆ ನಮಗ್ಗ್ ಗೊತ್ತು i love uppi❤

  • @sarojammans169
    @sarojammans169 Před 9 měsíci +226

    ಬಸವಣ್ಣನವರು ಈ ಪದವನ್ನು ಬಹಳ ಉಪಯೋಗಿಸಿದ್ದಾರೆ ಅನೇಕ ಶರಣರು ಉಪಯೋಗಿಸಿದ್ದಾರೆ ಅಂದರೆ ಅವರಿಗೆ ಮಾನವೀಯತೆ ಇರಲಿಲ್ಲವೇ ಅವರಿಗೆ ಆ ಪದದ ಅರ್ಥ ಚೆನ್ನಾಗಿ ಗೊತ್ತು

    • @premabhat3118
      @premabhat3118 Před 9 měsíci +8

      ನಿಜ

    • @ashraf414
      @ashraf414 Před 9 měsíci +19

      ಅವರೆಲ್ಲರ ವಿರುದ್ಧ ಎಫ್ ಐ ಆರ್ ದಾಖಲಿಸಬೇಕು 😂

    • @thematchless97
      @thematchless97 Před 9 měsíci +4

      ​@@ashraf414but avrella 3% ge serilla 😂. So meter illa 😂

    • @kishorvijaykumar7316
      @kishorvijaykumar7316 Před 9 měsíci +3

      Its not the use of word. The context it was used in, he said it while saying negative commenting are like that.

    • @thematchless97
      @thematchless97 Před 9 měsíci +3

      @@kishorvijaykumar7316 holageri andre holasu keri anta. But holaya anta yar heliddu ? Nimig nive assume madkond bitri. But idenu andre avnu brahmana avnuge yen baidru yaru baralla anta tane. Naviddivi . Anyaya khandistivi

  • @user-pn5ij7rr7g
    @user-pn5ij7rr7g Před 9 měsíci +193

    ಲವ್ ಯು ಉಪ್ಪಿ ಸರ್..ಇದರಲ್ಲಿ ಅಂತದ್ದೆನು ದೊಡ್ಡ ತಪ್ಪು ಕಾಣ್ತಾ ಇಲ್ಲ..ನೀವು ಕ್ಷಮೆ ಕೇಳಿ ದೊಡ್ಡ ಮನುಷ್ಯ ಆದ್ರಿ..❤

    • @user-cu9iq6pq8q
      @user-cu9iq6pq8q Před 9 měsíci +3

      Anthadenu doodu kanthilwa ninu a vargake seridanavangi Nina a padadi da hiyalsidre gothagthithu,...it's an offence aduke FIR agirodu artha aytha.

    • @karthikkarti-di2il
      @karthikkarti-di2il Před 9 měsíci +3

      Lo guldu enadru bayige bandange andbittu sorry kelodha

    • @Prettylevy
      @Prettylevy Před 9 měsíci

      Ithara mathado avrge support madorge case aki holgade akbeku avaga buddi baruthe

    • @praveenkumar-zz7fc
      @praveenkumar-zz7fc Před 9 měsíci +5

      Kelbardithu yen kithkotiya kithko anbekithu

    • @Prettylevy
      @Prettylevy Před 9 měsíci

      @@praveenkumar-zz7fc nin jathinu baigulada thara or kettadagi helo rithi use madudre accept madthiya

  • @manjulan764
    @manjulan764 Před 9 měsíci +205

    ಹಂ‌ಸಲೇಖ ಒಂದು ಸಮುದಾಯದ ಬಗ್ಗೆ ಮಾತಾಡಿದಾಗ ಕಾನೂನು ಏಕೆ .ಸುಮ್ಮನಿತ್ತು . ದೇವಸ್ತಾನದ ಅರ್ಚಿಕರನ್ನಾ ಮೂದಲಿಸಿದಾಗ ಕಾನೂನು ಇರಲಿಲ್ವಾ .

    • @mallikarjunboragaon607
      @mallikarjunboragaon607 Před 9 měsíci +3

      ಹೂಂಸಲೇಖಾ

    • @nagamanikaranth6469
      @nagamanikaranth6469 Před 9 měsíci

      ಬ್ರಾಮಣ ರೇನು ಮನುಷ್ಯ ರ,,, ಅವರಿಗೆ ಯಾರು ಸುಪೋರ್ಟ್ ಮಾಡೋರಿಲ್ಲ,, ಆಕಡೆ ಇಂದಾನು ಒದಿ,, ಈ ಕಡೆ ಇಂದಾನು ಒದಿ,,, fb ನಲ್ಲಿ ಅಂತೂ ಅವ್ರಿಗೆ ಉಗಿದೇನೆ ಕಾಮೆಂಟ್ ಮುಗಿಯೋದೇ ಇಲ್ಲ

    • @Dr.ashwathnpj
      @Dr.ashwathnpj Před 9 měsíci +14

      ಕಾನೂನು ಅವರ ಪರವಾಗೆ ಇರುತ್ತೆ....

    • @475girish
      @475girish Před 9 měsíci +4

      Hamsalekha kuda Maamsa Thinnodra bagge mathu Rakta thinno bagge helidaare...

    • @vijayKA27
      @vijayKA27 Před 9 měsíci

      Use of Atrocity cases are just becoming meaningless these days... It is being misused by many people...

  • @user-mt1pu3mw6w
    @user-mt1pu3mw6w Před 9 měsíci +199

    ಹರಕೆ ಆಟಕ್ಕೆ ಕುರಿ ಬಲೆ ಅನ್ನೋ ಥರಾ.. ಆಯ್ತು.. ದಯವಿಟ್ಟು ಬೆಜಾರ ಆಗ್ಬೇಡಿ ಉಪ್ಪೇಂದ್ರ ಸರ್❤🙏🙏👍👍👍

    • @Prettylevy
      @Prettylevy Před 9 měsíci +1

      Nim ond jathina baigula thara madkondidre nimgu Adu thappo illa annodu gothagodu

    • @praveenkumar-zz7fc
      @praveenkumar-zz7fc Před 9 měsíci

      Yak bejar agthare...heli... Yavano yala bitti nintiravaru e kelsa madidre yak bejar madkobeku avaru m

    • @NaveenMandian
      @NaveenMandian Před 9 měsíci

      ನಮ್ಮ ಪರವಾಗಿ ಸಹ ಬೇಜಾರ್ ಮಾಡ್ಕೋಬೇಡಿ ಅಂಥ ಹೇಳಿ. ಬುದ್ದಿವಂತರಿಗೆ ಬೇಜಾರು ಯಾಕೆ, ಎಲ್ಲದಕ್ಕೂ ಉತ್ತರ ಇರುತ್ತಲ್ಲ.. ನಿಮ್ಮ ಪರವಾಗಿ, ಪ್ರಜಾಕೀಯದ, ಉಪೇಂದ್ರ ಅವರ ನಿಲುವುಗಳ್ಳನ್ನು ಈ ಪ್ರಶ್ನೆಗಳಿಗೆ, ಯಾವುದೇ ಅಳುಕ್ಕಿಲ್ಲದೆ, ಯಾವುದೇ ಜಾತಿ ವ್ಯಾಮೋಹ ಇಲ್ಲದೇ, ಸಮಾನತೆಯ ಹೋರಾಟ ಎಂದು ತಿಳಿದು ಉತ್ತರಿಸೋಕೆ ಹೇಳಿ, ನೀವು ಉತ್ತರಿಸಿ.
      ಆದರೆ ಒಂದು ಪ್ರಶ್ನೆ? ನೀವು ಗಾದೆ ಮಾತು ಅಂದ್ರಲ್ಲಾ, ಅದರ ಸೃಷ್ಟಿಕರ್ತರು ಯಾರಿರಬಹುದು? ಆ ಗಾದೆ ಮಾತು ಸೃಷ್ಟಿ ಮಾಡಿದ ಮನಸ್ಥಿತಿ ಎಂತಹುದು?.ಊರು ಅಂದರೆ ಹೊಲಗೇರಿ ಇದ್ದೆ ಇರುತ್ತೆ, ಅನ್ನೋ ಭಾವ ಇಷ್ಟು ಹಾಸು ಹೊಕ್ಕಾಗಿ, ಈಗ ಅದು ಗಾದೆ. ವೇದ ಸುಳ್ಳಾದರು ಗಾದೆ ಸುಳ್ಳಲ್ಲ. ಈ ಗಾದೆ ಮಾಡಿದ, ಬಳಸಿದ. ಇದು ಸರ್ವೇ ಸಾಮಾನ್ಯ ಅಂಥ ನಮ್ಮ ತಲೆಯೊಳಗೆ ಬಿತ್ತಿದ್ದ ಬುದ್ದಿವಂತರು ಯಾರೂ, ಅದರ ಹಿಂದಿನ ಉದ್ದೇಶ ಏನು? ಯಾವ ದೇವರು ಹೊಲಗೇರಿ ಮಾಡಿ ಅಂದಿದ್ದ? ಎಷ್ಟು ತಲೆಮಾರುಗಳ ಜನ, ಎಷ್ಟು ಶೋಷಣೆ, ತುಳಿತಕ್ಕೆ ಒಳಗಾಗಿ ಕೀಳರಿಮೆ ಇಂದ ಬದುಕಿದ್ರು, ಇದರಿಂದ ಯಾರಿಗೆ ಲಾಭ ಆಯ್ತು? ನೋವನ್ನು ಅನುಭವಿಸದವ ಆಡೋ ಮಾತು.. ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ? ಗಾದೆ ಬಳಸಿ, ಇವೆಲ್ಲದಕ್ಕೂ ಉತ್ತರಿಸಿ ಬಳಸಿ., ಉಪೇಂದ್ರ ಉತ್ತರಿಸ್ತಾರ? ಸರಿಯಾಗಿದ್ರೆ ವಿಡಿಯೋ ಯಾಕೆ delete ಮಾಡಿದ್ರು? ಭಲೇ ಇದ್ದೀರಾ 😜 ನಿಮ್ಮ ನಿರ್ಧಾರ ಹೇಳಿ ಹೊಲಗೇರಿ ಇರಬೇಕಾ?

  • @PraKash-uf8iq
    @PraKash-uf8iq Před 9 měsíci +190

    ಉಪ್ಪಿ ಸರ್ ಒಳ್ಳೆ ಮನುಷ್ಯ

    • @sheshadrikannadiga6134
      @sheshadrikannadiga6134 Před 9 měsíci

      Kachadda loper thoti Nan maga 😅😅😅

    • @user-uq6ic8pw8x
      @user-uq6ic8pw8x Před 9 měsíci

      ​@@sheshadrikannadiga6134ninu Rande Maga hogi amman keyee

    • @satishsatya287
      @satishsatya287 Před 9 měsíci +1

      ಅವನೊಬ್ಬ ಸೇಂದ್ದ ಮತ್ತೆ ನೀನೊಬ್ಬ

    • @user-uq6ic8pw8x
      @user-uq6ic8pw8x Před 9 měsíci +5

      @@satishsatya287 nin appa bolimaga

    • @manjunath.3580
      @manjunath.3580 Před 9 měsíci

      ​@@sheshadrikannadiga6134nin appana

  • @arjunfk8946
    @arjunfk8946 Před 9 měsíci +118

    ಸರ್ ಇದೇನು ದೊಡ್ಡ ವಿಷಯ ಅಲ್ಲವೇ ಅಲ್ಲಾ ಸರ್ ಊರು ಅಂದ ಮೇಲೆ ಹೊಲಗೇರಿ ಇದ್ದೆ ಇರುತ್ತೆ ಸರ್. ಅದು ಗಾದೆ ಮಾತು ಸರ್😅😅

    • @hanumantaadapur4520
      @hanumantaadapur4520 Před 9 měsíci

      Le tamma ninn life neen nodko. Ninn ond msg ninn life sumne yak le tamma haal madkotidiya ushargiru enn common, antiya nann obba taluq ,dalita sangada samitee adhyaksha ninn janma jaal Hadi bidtini ushar!! Neenu I Tara adakkella support madidre magane atrasity case holaaga hakidre. Vapuss barbardu Haag madtini sumne silent. Irbeku inn mele ninn I'd tagond observation kottirtini .. namm team ge .. magane I dalitara viruddha enadru negative msg hakidre helalla mad torstini ..

    • @NaveenMandian
      @NaveenMandian Před 9 měsíci

      ಆದರೆ ಒಂದು ಪ್ರಶ್ನೆ? ನೀವು ಗಾದೆ ಮಾತು ಅಂದ್ರಲ್ಲಾ, ಅದರ ಸೃಷ್ಟಿಕರ್ತರು ಯಾರಿರಬಹುದು? ಆ ಗಾದೆ ಮಾತು ಸೃಷ್ಟಿ ಮಾಡಿದ ಮನಸ್ಥಿತಿ ಎಂತಹುದು?.ಊರು ಅಂದರೆ ಹೊಲಗೇರಿ ಇದ್ದೆ ಇರುತ್ತೆ, ಅನ್ನೋ ಭಾವ ಇಷ್ಟು ಹಾಸು ಹೊಕ್ಕಾಗಿ, ಈಗ ಅದು ಗಾದೆ. ವೇದ ಸುಳ್ಳಾದರು ಗಾದೆ ಸುಳ್ಳಲ್ಲ. ಈ ಗಾದೆ ಮಾಡಿದ, ಬಳಸಿದ. ಇದು ಸರ್ವೇ ಸಾಮಾನ್ಯ ಅಂಥ ನಮ್ಮ ತಲೆಯೊಳಗೆ ಬಿತ್ತಿದ್ದ ಬುದ್ದಿವಂತರು ಯಾರೂ, ಅದರ ಹಿಂದಿನ ಉದ್ದೇಶ ಏನು? ಯಾವ ದೇವರು ಹೊಲಗೇರಿ ಮಾಡಿ ಅಂದಿದ್ದ? ಎಷ್ಟು ತಲೆಮಾರುಗಳ ಜನ, ಎಷ್ಟು ಶೋಷಣೆ, ತುಳಿತಕ್ಕೆ ಒಳಗಾಗಿ ಕೀಳರಿಮೆ ಇಂದ ಬದುಕಿದ್ರು, ಇದರಿಂದ ಯಾರಿಗೆ ಲಾಭ ಆಯ್ತು? ನೋವನ್ನು ಅನುಭವಿಸದವ ಆಡೋ ಮಾತು.. ಯಾವತ್ತಾದ್ರೂ ಯೋಚನೆ ಮಾಡಿದ್ದೀರಾ? ಗಾದೆ ಬಳಸಿ, ಇವೆಲ್ಲದಕ್ಕೂ ಉತ್ತರಿಸಿ ಬಳಸಿ., ಉಪೇಂದ್ರ ಉತ್ತರಿಸ್ತಾರ? ಸರಿಯಾಗಿದ್ರೆ ವಿಡಿಯೋ ಯಾಕೆ delete ಮಾಡಿದ್ರು? ಭಲೇ ಇದ್ದೀರಾ 😜 ನಿಮ್ಮ ನಿರ್ಧಾರ ಹೇಳಿ ಹೊಲಗೇರಿ ಇರಬೇಕಾ?

    • @curiousworld6644
      @curiousworld6644 Před 9 měsíci

      Yavano buddi ildavanu Gaademaatu barediddane. Adanna eega buddi ilde annodu tappu.

    • @bhagyalakshmipbhagya2509
      @bhagyalakshmipbhagya2509 Před 9 měsíci

      Lo Mari ninu ennu obirayana kaladalli edya
      Avaga ettu erbahudu kano Mari
      Evaga beda antha kano
      Artha aytha

    • @arjunfk8946
      @arjunfk8946 Před 9 měsíci

      @@bhagyalakshmipbhagya2509 ನಮ್ಮ ಕಡೆ ಹೇಳುತ್ತಾರೆ ಇದನ್ನ ಇದರಲ್ಲಿ ತಪ್ಪು ಏನಿಲ್ಲ ಬಿಡು

  • @harshapatil3497
    @harshapatil3497 Před 9 měsíci +78

    ಕೋರ್ಟ್ ನವರು ಯಾವ ಯಾವ ಶಬ್ದಗಳನ್ನು ಬಳಸಬೇಕು/ಬಳಸಬಾರದು ಅನ್ನೋದನ್ನ ಹೇಳಿಬಿಡಿ.

    • @vikramkumar.sandola9593
      @vikramkumar.sandola9593 Před 9 měsíci

      ನಿನ್ನ ಜಾತಿ ಯಾವುದು ಯಂದು ಹೇಳಿ ಹೇಳ್ತಾರೆ

    • @sankappamadalageri
      @sankappamadalageri Před 9 měsíci

      coratige valleya kelash ?

    • @nagamanikaranth6469
      @nagamanikaranth6469 Před 9 měsíci

      😢

    • @user-cu9iq6pq8q
      @user-cu9iq6pq8q Před 9 měsíci +2

      Already aduke sambanda pattanthe act ide, yav pada balasabardu antha soo mathadovaga yochne madbeku.

    • @kimetsu_no_yaiba745
      @kimetsu_no_yaiba745 Před 9 měsíci +2

      Court navru already heliddare e gaade na balso hagilla anta. 3 yrs back.. Nimge gottilla ashte

  • @sandeepyammu1
    @sandeepyammu1 Před 9 měsíci +19

    ಉಪೇಂದ್ರ ಹೇಳಿರೋ same statement davangere minister SS ಮಲ್ಲಿಕಾರ್ಜುನ ಹೇಳಿದ್ರು, ಅವರ ಮೇಲೆ ಯಾಕೆ FIR ಹಾಕ್ಲಿಲಾ?

  • @myselfsatya
    @myselfsatya Před 9 měsíci +22

    UPENDRA ಸರ್ ದಯವಿಟ್ಟು ನಿಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳಬೇಡಿ ನಿಮ್ಮಿಂದ ಕಲಿಯುವುದು ಇನ್ನೂ ತುಂಬಾ ಇದೆ ಇದೆಲ್ಲವನ್ನೂ ಮರೆತು ಮತ್ತೆ ನಿಮ್ಮ ಕೆಲಸವನ್ನು ಮುಂದುವರೆಸಿ ನಿಮಗಾದ ನೋವು ನಮಗೆಲ್ಲರಿಗೂ ಆಗಿದೆ ಅದರಿಂದ ನಿಮ್ಮ ಕೆಲಸಕ್ಕೆ ತೊಂದರೆ ಉಂಟಾಗುವುದು ಬೇಡ. ನಿಮ್ಮ ಮೇಲೆ ನಮಗೆ ಅಪಾರ ನಂಬಿಕೆ ಇದೆ. ನಿಮ್ಮ ಕೀರ್ತಿ ಅಥವಾ ಘನತೆಗೆ ಧಕ್ಕೆ ಬಂದಲ್ಲಿ ನನ್ನ ಪ್ರಾಣವನ್ನು ಸಹ ಕೊಡಲು ಸಿದ್ದನಿದ್ದೇನೆ. ನೀವು ಕ್ಷಮೆಯಾಚಿಸಿದ ರೀತಿ ಇಂದಿಗೂ ನನಗೆ ನೋವಾಗುತ್ತಿದೆ. ಅವರೆಲ್ಲರ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ ದಯವಿಟ್ಟು ನಿಮ್ಮ ಗುರಿಯನ್ನು ಮುಂದುವರೆಸಿ ನಮ್ಮೆಲ್ಲರಿಗೆ ಮಾರ್ಗದರ್ಶನ ನೀಡಬೇಕೆಂದು ತಮ್ಮಲ್ಲಿ ನಮ್ರ ವಿನಂತಿ ಮಾಡಿಕೊಳ್ಳುತ್ತೇನೆ.🙏❤️ ಇದನ್ನೆಲ್ಲ ನಿಮಗೆ ಹೇಳುವಷ್ಟು ನಾನು ದೋಡ್ಡವನಲ್ಲ ಸರ್ ಆದರೂ ಮನಸ್ಸು ತಡೆಯಲಾರದೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ತಪ್ಪಿದಲ್ಲಿ ದಯವಿಟ್ಟು ಕ್ಷಮಿಸಿ🙏

  • @uppibrand3477
    @uppibrand3477 Před 9 měsíci +67

    ಉಪ್ಪಿ ಸಾರ್ದು ಒಂದು ರೊಮನು. ಕಿತ್ಕೋಳ್ಳಕ್ಕಾಗಲ್ಲ 💯💯💯🤟

    • @nakulnakul4127
      @nakulnakul4127 Před 9 měsíci

      👆👆👆👆👆🔥🔥🔥🔥🔥🔥

    • @ravi.m5220
      @ravi.m5220 Před 9 měsíci

      👍👍👍👍👍👍❤️❤️❤️❤️

    • @AnjinayyaNayak-mj2cn
      @AnjinayyaNayak-mj2cn Před 9 měsíci

      ಹೌದಾ!!ಹಾಗಾದ್ರೆ ಯಾಕೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಮನೆಯಿಂದ ಪರಾರಿಯಾಗಿದ್ರು.ನೀನೊಬ್ಬ ಕೀಳು ಮನಸ್ಥಿತಿಯ ಮನುಷ್ಯ.

  • @Onjinimisha
    @Onjinimisha Před 9 měsíci +50

    ಉಪೇಂದ್ರ ಒಳ್ಳೆಯ ವ್ಯಕ್ತಿ..🎉

  • @aakash-en9hp
    @aakash-en9hp Před 9 měsíci +39

    Atrocity law ರದ್ದತಿ ಗೇ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು. ಒಂದು ಜಾತಿ ಒಂದು ದೇಶ ಜಾರಿಗೆ ತರಲು ನಿರ್ದೇಶನ ನೀಡಬೇಕು.

    • @PowerBlog55
      @PowerBlog55 Před 9 měsíci

      Brother Tandru jana follow madtara navella onde anta

  • @MOUNESHKACHAPUR
    @MOUNESHKACHAPUR Před 9 měsíci +86

    ಊರು ಅಂದ ಮೇಲೆ ಒಳ್ಳೆವರು ಕೆಟ್ಟವರು ಇರತಾರೆ ಅದ್ರಲ್ಲೂ ಕೇಟ್ಟ ಮನುಷ್ಯರ ಮನಸ್ಥಿತಿ ಕೀಳು ಮನಸಿನ ಹೊಲಸು ಬುದ್ದಿ ಹೊಂದಿದವರು ಅವರು ಬೇರೇವರ್ ಕೆಡಕ ನ್ನೆ ಬಯಸುವರು ಅಂತ ಉಪೇಂದ್ರ sir ಹೇಳಿರೋ ಮಾತಿನ ಅರ್ಥ ಸೋ ಇದನ್ನ ತಪ್ಪಾಗಿ ಬಿಂಬಿಸುವ ಅವಶಕತೆ ಇಲ್ಲ ಅವರು ಒಬ್ಬ ಜನ ನಾಯಕ್ ಅರ್ಥ ಮಾಡಿಕೊಳ್ಳಿ

    • @vikramkumar.sandola9593
      @vikramkumar.sandola9593 Před 9 měsíci

      ಹೌದ ಗೊತ್ತೆ ಇರ್ಲಿಲ್ಲ ನಿಮ್ ಸಮುದಾಯದ ಬಗ್ಗೆ ಮಾತಾಡಿದ್ರೆ ಗೊತ್ತಾಗಿರೋದು

    • @kobra522
      @kobra522 Před 9 měsíci

      Jana nayaka bandu ninna thyina keyyitane kalisu

    • @ManojGowda-nf3ij
      @ManojGowda-nf3ij Před 9 měsíci

      Olleyavaru kettavaru ibru irthare howdu..but kettavaranna haagu keelu manasthithi irorna ondh caste ge holike Maadi mathadodu thappu! "Holeya" is a sub caste of schedule caste, keelu manasthithi iror n holusu buddi irorna 'Holeya' antara!? Illa thane!? mathyak compare madbeku!?? Avru manushre thane

  • @mohangowda3667
    @mohangowda3667 Před 9 měsíci +353

    ಇದು ಎಲ್ಲಾ ಹಳ್ಳಿಯಲ್ಲೂ ಮಾತನಾಡುವ ಗಾದೆ ಮಾತು. ಅದರಲ್ಲಿ ತಪ್ಪಿಲ್ಲ.

    • @basaiahable
      @basaiahable Před 9 měsíci +7

      Edu gaade matu Alla. Roodi matu. Evnu matadiddu alla
      Context tappu. Yaro kettorannu helalu edanna upayogisidhane e hucha venkat 2 upendra

    • @sheshadrikannadiga6134
      @sheshadrikannadiga6134 Před 9 měsíci

      Lowda edu gade mathe

    • @user-uq6ic8pw8x
      @user-uq6ic8pw8x Před 9 měsíci +8

      ​@@basaiahablenin thunne bolimagne

    • @mahadevswamy651
      @mahadevswamy651 Před 9 měsíci

      ಹೌದಾ ಸರ್?? ನಮಗೆ ಗೊತ್ತೇ ಇರಲಿಲ್ಲ... ಜೋಡಲ್ಲಿ ಹೊಡಿ ಬೇಕಿರೋದು ಜಾತಿ ಅನ್ನೋ ಹೆಸರಲ್ಲಿ ಜನರನ್ನ ಬೆರ್ಪಡಿಸುತ್ತಾರಲ್ಲ ಆ ಸೂಳೆಮಕ್ಳು ಗೆ ಬ್ರಾಹ್ಮಣವಾದಿ ಮನಸ್ಥಿತಿಯನ್ನ...

    • @hemankumar3207
      @hemankumar3207 Před 9 měsíci

      ಅಣ್ಣಾ ಮೋಹನ್ ಅಣ್ಣಾ ನಿನ್ ಅಣ್ಣಾ ತಮ್ಮಂದಿರು ನಾನು ಬೆಂಗಳೂರು ಸಹಕಾರ ನಗರದ ಕೊಡಿಗೇಹಳ್ಳಿ ಯಲ್ಲಿ ಅವರ ಮನೆಯ ಸಂಬಂದಿ ಗೆ ಲೇ ಹೊಲೆಯ ಹೋಗಲೇ ಬರಲೇ ಎನ್ನುತ್ತಿದ್ದರು ಮತ್ತು sc ಜನರಿಗೆ ಮನೆ ಬಾಡಿಗೆ ಕೊಡಲಿಲ್ಲ...
      ಈ ತರ ಸಾವಿರಾರು ಘಟನೆಗಳು ಇದಾವೆ ಆದರೆ ಬಯಲಿಗೆ ಬರೋದಿಲ್ಲ
      ಇಲ್ಲಿ ಬಂದ ಪುಂಗಿ ಉದೋಕೆ

  • @nithinca1957
    @nithinca1957 Před 9 měsíci +125

    There is nothing wrong in Upendra’s Statement.
    People should understand

    • @jagadishs3931
      @jagadishs3931 Před 9 měsíci +6

      Nothing in him going to jail or paying fine for it, you should understand.

    • @_hawk24
      @_hawk24 Před 9 měsíci +6

      ​@@jagadishs3931nodona bido adhen maadkonthaare antha 😎

    • @nithinca1957
      @nithinca1957 Před 9 měsíci +1

      @@jagadishs3931
      Primarily,
      It’s Upendra’s right to speech and expression he has expressed his feelings and moreover he has also been sorry for the same.
      You are also free to express it instead of that filing a complaint is of no use.
      Gaade Maathu yaru first helidno avana mele FIR madsi Upendra mele Alla..
      Naale ennu Savira Jana matadtare avaga Yellara mele FIR Hakstira???
      Think Practically,
      Only if Upendra says it’s wrong
      But when it is said by Mr Mallikarajuna I think so these protestors were deaf and blind 😀

    • @nithinca1957
      @nithinca1957 Před 9 měsíci

      @@jagadishs3931
      Fine nu Kattala
      Jail gu hogala

    • @rohanbh8223
      @rohanbh8223 Před 9 měsíci

      person should be under custody not his father who rared him... i thought u people are blinds and deaf but also immature think practically... @@nithinca1957

  • @kashilingbiradar5842
    @kashilingbiradar5842 Před 9 měsíci +37

    ಹೊಲಸು ತಿಂದಿವನೇ ಹೋಲಿಯಾ ಎಂದು ಬಸವಣ್ಣ ಹೇಳಿದ ಮಾತು

    • @rajus7311
      @rajus7311 Před 9 měsíci

      Ninu basvannadu tune unu

    • @boss-ul4im
      @boss-ul4im Před 9 měsíci +1

      ಜಾತಿ ಅ‌ಂತ ಹೊಗಬೆಡಿ ಎಲ್ಲರೂ ಒಂದೇ

    • @shivakumararakeri1063
      @shivakumararakeri1063 Před 9 měsíci +3

      ​@@rajus7311lo raja en mathadthidya antha jnana itkond mathadu yappa entha hols mansri nimdu basavanna ra mele inga nim manasthithi yappa shame on u

    • @pundalikapadhu4407
      @pundalikapadhu4407 Před 9 měsíci

      @rajus basavannnavara bagge mathidiya ninna yava mettalli hodibeku

    • @chethanachethu5664
      @chethanachethu5664 Před 9 měsíci

      ​​@@rajus7311 nanu yarugu coment madila adare ninage coment madutidene ninana gallige akidru adu kammini muttalananmagane

  • @vamshikunalscreations9267
    @vamshikunalscreations9267 Před 9 měsíci +139

    ಹೊಲಸಾದ+ಕೇರಿ=ಹೊಲಗೇರಿ. ಜಾತಿಯ ಪ್ರಶ್ನೆಯೇ ಇಲ್ಲ. ಬ್ರಾಹ್ಮಣ ಅನ್ನುವ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ.

    • @user-cu9iq6pq8q
      @user-cu9iq6pq8q Před 9 měsíci +4

      Nin idya nodappa, bro adara artha nin ankondagalla, adu atrocity act ollage baruva pada it's an offence under act.

    • @savithakotyans1267
      @savithakotyans1267 Před 9 měsíci +1

      Holageriyalli brahmanaru vasa maadthara?

    • @vamshikunalscreations9267
      @vamshikunalscreations9267 Před 9 měsíci +12

      ಕನ್ನಡ ಶಾಲಾ ಪುಸ್ತಕದಲ್ಲಿ ಈ ಗಾದೆಯನ್ನು ಓದಿದ್ದೇವೆ. ಈಗ ಹೇಳಿ ಯಾರ ಮೇಲೆ ಕೇಸ್ ನಮೂದಿಸುತ್ತೀರಿ

    • @Dr.ashwathnpj
      @Dr.ashwathnpj Před 9 měsíci +3

      100%

    • @kimetsu_no_yaiba745
      @kimetsu_no_yaiba745 Před 9 měsíci +5

      Lo gubald, holageri is one of subcaste of scheduled caste .. Hola andre holsalla, raitaru belitarala aa hola adu.. Tu dad nan magne

  • @swamyvishnu3234
    @swamyvishnu3234 Před 9 měsíci +31

    ಜೈ ಉಪ್ಪಿ ಬಾಸ್

  • @nanrasimhareddy7645
    @nanrasimhareddy7645 Před 9 měsíci +114

    Ajith sir, Uppi is a very nice and good person.

    • @sharanabasappamudhola3439
      @sharanabasappamudhola3439 Před 9 měsíci +2

      ‍ super Sir

    • @manjunath7837
      @manjunath7837 Před 9 měsíci

      ಹೋಗಿ ಅವನ ತು....ಉಣ್ಣು

    • @rukminit5896
      @rukminit5896 Před 9 měsíci +3

      ವ್ಯಕ್ತಿ ವಿಚಾರ ಒಳ್ಳೆಯದಾ ಅನ್ನೋದು ಮುಖ್ಯ nice person ಅನ್ನೋದಲ್ಲ

    • @applejuice2258
      @applejuice2258 Před 9 měsíci +1

      ​@@rukminit5896
      Upendra olle VYKTHI olle vichara 2 eday

    • @sudhira26488
      @sudhira26488 Před 9 měsíci

      ​@@rukminit5896vicharakke vote haki anno manushyana vichara sari illa antira??

  • @user-qb4zf2wf6z
    @user-qb4zf2wf6z Před 9 měsíci +102

    ಜೈ ಉಪ್ಪಿ ಸರ್

  • @MC-io4fg
    @MC-io4fg Před 9 měsíci +149

    Sir, why our people are not sensitive about corruption. This is where politicians starts preaching moral to the public.

    • @PradeepKumar-ql5cz
      @PradeepKumar-ql5cz Před 9 měsíci +5

      Because corruption is not an emotional issue that's why😂😂😂

    • @MC-io4fg
      @MC-io4fg Před 9 měsíci

      @PradeepKumar-ql5cz If people become financially strong, then they don't care about these emotions and will start hitting exactly where they are required to it.

    • @Coffee8388
      @Coffee8388 Před 9 měsíci

      Most of the making soundes are corrupt and they thrive on it.

    • @user-cu9iq6pq8q
      @user-cu9iq6pq8q Před 9 měsíci

      People andre yaru ninu seridya alwa ninu estu complaint madidya corruption mele helu, kuthkond heldadtu sulba alla corruption mele fight madodu, modlu nin madu amele bere avarge helu .

    • @vivekbr8015
      @vivekbr8015 Před 9 měsíci +1

      That's y education + common sense both are important...... Wat is very important is not priority wats not important and doesn't need are top of list

  • @sateeshgowda9467
    @sateeshgowda9467 Před 9 měsíci +46

    Upendra ❤we are with you jobless people will create nonsense nothing to worry keep going

    • @chirathenaveen5562
      @chirathenaveen5562 Před 9 měsíci

      Bro what bro

    • @thematchless97
      @thematchless97 Před 9 měsíci +5

      ​@@chirathenaveen5562bro it means we support uppi bro. Not some random shitty organisations who are formed mainly on joblessness 😂

    • @rajus7311
      @rajus7311 Před 9 měsíci

      Jobless people nim amun keythare

  • @channabasappabg1230
    @channabasappabg1230 Před 9 měsíci +20

    Upendra geddu banni God bless u

  • @sharanappadesai6727
    @sharanappadesai6727 Před 9 měsíci +21

    Ajith sir your explanation ❤.thank you.

  • @krishnakulali7143
    @krishnakulali7143 Před 9 měsíci +3

    ಒಂದು ಹೆಣ್ಣಿನ ಮೇಲೆ ಅತ್ತ್ಯಚಾರ ಮಾಡಿದಾಗ ಪ್ರತಿಭಟನೆ ಮಾಡದ ಜನ
    ಯಾವುದೇ ಒಂದು ಬಾಯಿ ತಪ್ಪಿ ಹೇಳಿದ ಗಾದೆ ಮಾತಿಗಾಗಿ ಪ್ರತಿಭಟನೆ ನಾ?! Rip humanity 😢 .
    Don't warry uppi sir we are all with you ❤

  • @shivagowda502
    @shivagowda502 Před 9 měsíci +8

    ಸತ್ಯ ಮೇವ ಜಯತೆ ಉಪ್ಪಿ ಸರ್ ❤

  • @rajeshkumarcm9689
    @rajeshkumarcm9689 Před 9 měsíci +5

    ಇವತ್ತು ನಿಮ್ಮ ಮಾತು ತುಂಬಾ ಇಷ್ಟ ಆಯ್ತು ಧನ್ಯವಾದಗಳು 🙏 ಅಜಿತ್

  • @bindumani8843
    @bindumani8843 Před 9 měsíci +30

    All is well ❤. Uppisir God bless you and your family

  • @naveenginchal37com30
    @naveenginchal37com30 Před 9 měsíci +43

    ಉಪ್ಪಿ ಒಬ್ಬ ಒಳ್ಳೆಯ ಮನುಷ್ಯ

  • @raghavedradraghavendrad3422
    @raghavedradraghavendrad3422 Před 9 měsíci +6

    Great Indians.., ಇದೆ ಎಚ್ಚರಿಕೆ ಚುನಾವಣೆಯ ಮೊದಲು ಅತೀ ಪ್ರಜ್ಞಾವಂತಿಕೆ, ಬುದ್ದಿವಂತಿಕೆ, ಪ್ರಾಮಾಣಿಕತೆ, ಇರಬೇಕು.

  • @shriramaniduvaje4250
    @shriramaniduvaje4250 Před 9 měsíci +43

    ಉಪೇಂದ್ರ ಒಳ್ಳೆ ಯ ಮನುಷ್ಯ

  • @mallikarjuntupparotti-bv4du
    @mallikarjuntupparotti-bv4du Před 9 měsíci +5

    ಸರ್ ಆ ಶಬ್ದ ಇನ್ನೂ ನಮ್ಮ ಊರಲ್ಲಿ ಪ್ರತಿ ದಿನಾ ಬಳಕೆ ಮಾಡ್ತೀವಿ ಆದೇವ್ ದೊಡ್ಡ ವಿಷಯ.

  • @sanjeevnaik2328
    @sanjeevnaik2328 Před 9 měsíci +41

    ನಾನು ಎಷ್ಟು ಸಾರಿ ಉದಾಹರಣೆ ಕೊಡುವಾಗ ಕೆಟ್ಟ ಜನ ಇರುತ್ತಾರೆ ಎಂದು ಹೇಳುವಾಗ ಈ ತರಹದ ಉದಾಹರಣೆಯನ್ನು ಕೊಟ್ಟಿದ್ದೇನೆ ಆದರೆ ನನಗೆ ಇದರಲ್ಲಿ ಜಾತಿಯ ಬಗ್ಗೆ ಇದೆ ಎಂದು ತಾಯಿ ಸತ್ಯವಾಗಲೂ ಗೊತ್ತಿಲ್ಲ😮😮😮

    • @kimetsu_no_yaiba745
      @kimetsu_no_yaiba745 Před 9 měsíci +3

      Holageri annodu scheduled caste alli ondu subcaste.. Idunna agin kaalada ketta jana gaade madidru, idunna egina kaalada ketta jana samarthisikolluttiddare

  • @user-hp7fv8dx9h
    @user-hp7fv8dx9h Před 9 měsíci +47

    ಸತ್ಯ ವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ

  • @radconsultants6767
    @radconsultants6767 Před 9 měsíci +33

    In my opinion, 'Holegeri' does not mean ' Holeyarakeri'. Holegeri means some difficulties raises due to differences in opinions.

    • @vikasv4054
      @vikasv4054 Před 9 měsíci +1

      It's a caste, not a definition...

  • @rajukatagi1272
    @rajukatagi1272 Před 9 měsíci +18

    ಜೈ ಉಪ್ಪು ಸರ್

  • @mytrauppar76
    @mytrauppar76 Před 9 měsíci +11

    ಉಪ್ಪಿ ಬಾಸ್ 💞❤️

  • @prashanthg5891
    @prashanthg5891 Před 9 měsíci +31

    ಉಪ್ಪಿ sir 💙❤️

  • @ganeshhg5958
    @ganeshhg5958 Před 9 měsíci +4

    ಉಪೇಂದ್ರ ..❤ 🎉

  • @nethramanjunathvlogs3554
    @nethramanjunathvlogs3554 Před 9 měsíci +1

    ❤❤love you uppi don't worry yaar.we love you so much and be strong.

  • @yuvi3462
    @yuvi3462 Před 9 měsíci +4

    Uppi sir love you

  • @rameshm8018
    @rameshm8018 Před 9 měsíci +28

    Frist time impressed explanation by Ajith ramakkanvar.. Thank you

    • @475girish
      @475girish Před 9 měsíci +1

      Ajith sir already got impressed by many people from many years.

  • @user-gu1qf1vl2n
    @user-gu1qf1vl2n Před 9 měsíci +40

    ಗಾದೆಗೊಂದು ಕೇಸು ದಾಖಲು ಸೂಪರ್

  • @veereshviru4987
    @veereshviru4987 Před 9 měsíci +2

    Uppi sir you great sir no tensen

  • @arunkumpala1697
    @arunkumpala1697 Před 9 měsíci +25

    Jai uppi sir

  • @amithkumarmysore
    @amithkumarmysore Před 9 měsíci +19

    Nanu pakka holeya jaibheem...Uppi sir uddesha purakavagi namage avamana maadidu anta nange ansillla...i stand with uppi sir...

    • @kalmeshbevinagidad9275
      @kalmeshbevinagidad9275 Před 9 měsíci +3

      super 👍👍👍👍

    • @premabhat3118
      @premabhat3118 Před 9 měsíci +4

      ನಿಮ್ಮ ಮನಸ್ಸಿನಲ್ಲಿ ಕಲ್ಮಶ ಇಲ್ಲ..❤👍👃

    • @pramodd5031
      @pramodd5031 Před 9 měsíci

      ದಲಿತರೇ ನಿಮ್ಮನ್ನು ನೀವು ಹೊಲಗೇರಿ ಅಂತ ಯಾಕೆ ಅಂದ್ಕೋತೀರಾ??? ನಿಮ್ಮ ಮನಸ್ಸಿನಲ್ಲಿ ಇರುವ ದಲಿತ ಅನ್ನೋ ಪದವನ್ನು ತೆಗೆದು ಸಾಮಾನ್ಯರ ರೀತಿ ಬದುಕಿ. ನೀವೇ ನಿಮ್ಮನ್ನ ದಲಿತ ಹಿಂದುಳಿದ ವರ್ಗ ಅಂತ ಯಾಕೆ ಅವಹೇಳನ ಮಾಡ್ಕೋತೀರಾ? ಸಾಧ್ಯ ಆದ್ರೆ ಸರ್ಕಾರಗಳು ನೀಡಿರುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಒಳ್ಳೆಯ ವಿದ್ಯೆ ಜ್ಞಾನ ಪಡೆದುಕೊಂಡು ಸಮಾಜದಲ್ಲಿ ಉತ್ತಮವಾಗಿ ಶ್ರೇಷ್ಠವಾಗಿ ಸ್ವಚ್ಛವಾಗಿ ಬದುಕಲು ಪ್ರಯತ್ನಿಸಿ. ಈ ಕಚಡಾ ರಾಜಕಾರಣಿಗಳಿಗೆ ದಲಿತ ಅನ್ನೋ ಪದ ಒಂದು ಓಟ್ ಬ್ಯಾಂಕ್ ಅಷ್ಟೇ ಅವರ ದಾಳಕ್ಕೆ ನೀವು ಬಲಿಯಾಗಬೇಡಿ. ಸಮಾಜದಲ್ಲಿ ದಲಿತರನ್ನು ನೋಡುವ ರೀತಿ ಬದಲಾಗುತ್ತಿದೆ ಜನರು ಪ್ರಭುದ್ದರಾಗುತ್ತಿದ್ದಾರೆ ಅಶ್ಪ್ರಶ್ಯತೆ ತೊಲಗಿಸಲು ಪ್ರಯತ್ನಿಸುತ್ತಿದ್ದಾರೆ ಆದರೆ ನೀವೇ ನಿಮ್ಮನ್ನು ಬದಲಾಯಿಸಿಕೊಳ್ಳಲು ಪ್ರಯತ್ನಪಡುತ್ತಿಲ್ಲ ಅಷ್ಟೇ. ಅಲ್ಲೊಂದು ಇಲ್ಲೊಂದು ಕೆಟ್ಟ ಘಟನೆಗಳು ನಡೆಯುತ್ತಿದೆ ಆದರೆ ಮುಂದೊಂದು ದಿನ ಅಸ್ಪೃಶ್ಯತೆ ಖಂಡಿತ ಸಂಪೂರ್ಣ ದೂರವಾಗಲಿದೆ ಅದಕ್ಕೆ ನೀವು ಸಹಕರಿಸಬೇಕು ಅಷ್ಟೇ. ದಲಿತ ಹಿಂದುಳಿದ ಅನ್ನೋ ಪದ ಸಂವಿಧಾನದಿಂದ ತೆಗೆದು ಎಲ್ಲರೂ ಸಮಾನರು ಅನ್ನುವ ಹಾಗಾಗಬೇಕು ಆ ದಿನ ಖಂಡಿತ ಬರುತ್ತದೆ ಆದರೆ ನೀವು ನಿಮ್ಮನ್ನ ಕೀಳು ಮನಸ್ಥಿತಿಯಿಂದ ಹೊರ ತರಬೇಕು ಅಷ್ಟೇ.

    • @prakashmahadev
      @prakashmahadev Před 9 měsíci +1

      Good..

    • @jyotinaik767
      @jyotinaik767 Před 9 měsíci +2

      Good hearted person 🙏🙏

  • @UdayKumar-hg9uc
    @UdayKumar-hg9uc Před 9 měsíci +6

    We stand with Uppi sir...

  • @nagabhushanar948
    @nagabhushanar948 Před 9 měsíci +52

    ಊರು ಅಂದಮೇಲೆ ಕೆಟ್ಟವರು ಒಳ್ಳೆಯವರು ಇರ್ತಾರೆ ಅಂತ ಅರ್ಥ ಬರುತ್ತೆ....

    • @bashabhai5325
      @bashabhai5325 Před 9 měsíci +11

      ಅಂದ್ರೆ ಹೊಲೆಗೇರಿಯಲ್ಲಿ ಇರುವವರೂ ಕೆಟ್ಟವರು ಅಂತಾ ಅರ್ಥ ಅಲ್ಲವೆ ?

    • @nagabhushanar948
      @nagabhushanar948 Před 9 měsíci

      @@bashabhai5325 ಅಂದರೆ ಅವರು 75 ವರ್ಷ ಆದಮೇಲೂ ಹೊಲೆಗೆರೆಯಲ್ಲಿ ಉಳಿಸಿವುಲ್ಲಿ ಕಾಂಗ್ರೇಸ್ ಪಕ್ಷದ ಕೊಡುಗೆ ಅದ್ಭುತ ಬಿಡಿ.....🤣

    • @madhusudan7533
      @madhusudan7533 Před 9 měsíci +1

      Idhe bere ondhu samudayakke helidre sumne irthidra😂😂ivag barthare helakke ivre crt antha 😅

    • @sureshhegde3886
      @sureshhegde3886 Před 9 měsíci +1

      ​@@bashabhai5325idu gade matu satyavu hodu 😮😅

    • @ganeshnaik9463
      @ganeshnaik9463 Před 9 měsíci

      ​@@sureshhegde3886mathe brahmanru ellaru ollevra yaakri nimge beralla jaathigallana hiyalsikalu problem

  • @yashonevlogs4205
    @yashonevlogs4205 Před 9 měsíci +91

    Remove reservation first. Bring one nation one law(to all) and uniform civil code(to all)

    • @philosophergod9606
      @philosophergod9606 Před 9 měsíci +7

      Correct bro

    • @Darshu-sw5md
      @Darshu-sw5md Před 9 měsíci +13

      Yes, There should not be any caste and any reservations, Every one has to be treated equally.

    • @ShivaKumar-rg2vu
      @ShivaKumar-rg2vu Před 9 měsíci

      Nindu yav cast anna?

    • @rskamble4707
      @rskamble4707 Před 9 měsíci +17

      Yes remove all caste based surname like gowda , kulkarni mishra ayyagar . Jain , patil . Only bring one nation one religion one caste that's Indian, then after remove reservation

    • @Darshu-sw5md
      @Darshu-sw5md Před 9 měsíci +4

      @@ShivaKumar-rg2vu Bro I don't believe in caste system, I believe in equality, I am an Indian.

  • @Spardha_Niketan999
    @Spardha_Niketan999 Před 9 měsíci +11

    As a person belongs to OBC. i fully support upendra. Uru andhamele holageri eruthadhe it's common phase we use in Villages.

  • @gniharika-vii7524
    @gniharika-vii7524 Před 9 měsíci +79

    ಬುದ್ದಿವಂತ versus ದಡ್ಡ ಜನ

    • @user-cu9iq6pq8q
      @user-cu9iq6pq8q Před 9 měsíci +2

      Aduke budivantha phn switch off madkondu wife phn switch off madsi escape agididu..

    • @rangaswamyswamy7009
      @rangaswamyswamy7009 Před 9 měsíci +1

      Who's foolish... edit....u and upendra....

    • @KishoreKumar-dm6rv
      @KishoreKumar-dm6rv Před 9 měsíci +2

      ​@@user-cu9iq6pq8qneen tumba tika urkndiya..hogi burnol achko

    • @Trendy_Content_Hub
      @Trendy_Content_Hub Před 9 měsíci

      Switch off madirod yaro madak kelsa ildiravr phone madbardu antha amel hodak agde madak kelsa ilde pratibatne madtarala avr phone madbard antha aste

    • @user-cu9iq6pq8q
      @user-cu9iq6pq8q Před 9 měsíci

      @@Trendy_Content_Hub police avaru kooda madoke kelsa illde FIR madidara alwa, maneli irede odogirodu kooda thumba urgent kelsasd melee stay sigde ididre istothige Custody nalii iroru papa

  • @vasudevamurthyms1930
    @vasudevamurthyms1930 Před 9 měsíci +8

    uppi God bless you

  • @indianputon814
    @indianputon814 Před 9 měsíci +18

    Didnt see any soecial report on sowjanya case y ?

    • @Namaskaridodmandi
      @Namaskaridodmandi Před 9 měsíci +2

      & also in some dalit lady who is crying in video now those people will not come

    • @thenaturalfreak1939
      @thenaturalfreak1939 Před 9 měsíci

      Coz Upendra is Brahmin. He is being targeted

  • @_hawk24
    @_hawk24 Před 9 měsíci +10

    Real star uppi sir ge jai 👍👌

  • @kirankumares4
    @kirankumares4 Před 9 měsíci +9

    Its happening the way he showed in super movie...yar adru olledu madok hodre avrna Target madi hedrusodu...people really doesn't want the changes he wanted to bring in the society.

  • @dkhegde6950
    @dkhegde6950 Před 9 měsíci +29

    He didn't say about caste. He told just gade..

  • @pavankumark8878
    @pavankumark8878 Před 9 měsíci +50

    False cases are increasing day by day...

  • @manjunathdas.lokalmovi82
    @manjunathdas.lokalmovi82 Před 9 měsíci +10

    Jai uppi boss

  • @sarojammans169
    @sarojammans169 Před 9 měsíci +11

    ಹೊಲೆ ಸಾಹಿತ್ಯದಲ್ಲಿ ಬರಹದಲ್ಲಿ ಚಿತ್ರರಂಗದಲ್ಲಿ ಸರ್ವೇ ಸಾಮಾನ್ಯ ಮುಖ್ಯವಾಗಿ ಹೊಲೆ ಎಂಬುದು ಜಾತಿಯ ಹೆಸರಲ್ಲ ಸಮುದಾಯದ ಹೆಸರಲ್ಲ ಹೊಲೆ ಎಂಬುದು ಅರಮನೆಯಲ್ಲಿಯೂ ಇರುತ್ತದೆ ಎಲ್ಲಾ ಜಾತಿಯಲ್ಲಿಯೂ ಇರುತ್ತದೆ ಒಬ್ಬರನ್ನು ಒಬ್ಬರು ಸ್ಪರ್ಶಿಸಲು ಅನರ್ಹರಾದ ಆಗ ಹೇಳುವ ಮಾತು ಉದಾಹರಣೆಗೆ ಪ್ರಸವವಾದ ಸಂದರ್ಭದಲ್ಲಿ ಋತುಮತಿಯಾದಾಗ ಮತ್ತು ಇನ್ನು ಅನೇಕ ಸೂಕ್ಷ್ಮ ಸ್ಥಿತಿಯಲ್ಲಿ ಹೇಳುವ ಮಾತು ಇದನ್ನು ನೀವೆಲ್ಲ ತಪ್ಪಾಗಿ ಅರ್ಥೈಸಿ ಕೊಂಡಿದ್ದೀರಾ

  • @prabhakar5131
    @prabhakar5131 Před 9 měsíci +35

    I love you ಉಪ್ಪಿ 🤟🤟🤟. ಅಜಿತ್ ಸಾರ್ 🙏🙏🙏

  • @VikasKumar-zm8ib
    @VikasKumar-zm8ib Před 9 měsíci +5

    JAI UPPI. ❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @rukminit5896
    @rukminit5896 Před 9 měsíci

    Chennagi.heltidirs sir tqqq

  • @sahajanandahiremath4975
    @sahajanandahiremath4975 Před 9 měsíci +1

    ಉಪ್ಪಿ ಸರ್ ಒಬ್ರು ಬ್ರಾಹ್ಮಣರು ಅದಕೆ ಈ ಶಡ್ದ್ಯಂತ್ರ ಅಷ್ಟೆ....😊👍

  • @puruaarya7374
    @puruaarya7374 Před 9 měsíci +3

    Jai Upendra❤

  • @sharanabasappamudhola3439
    @sharanabasappamudhola3439 Před 9 měsíci +32

    Jai uppi 😊

  • @chandrakala2358
    @chandrakala2358 Před 9 měsíci

    Nice explanation sir tqz

  • @SaravanaKumar-hl3cz
    @SaravanaKumar-hl3cz Před 9 měsíci +24

    Unnecessarily he has been dragged. As one can clearly watch, he was not having really any intent or hurt anybody. Besides, even apologised but still some people want to make it, as a larger issue & unnecessarily building controversies out of that. Which is really unfortunate.

    • @VinodKumar-oh9du
      @VinodKumar-oh9du Před 9 měsíci +1

      If someone makes any objectionary remarks against your community and if they say it was not intended, will you take it lightly.First of all do you even know what he said or wat it means ? Think before you blabber on the comment section..

    • @KishaNGowdA08
      @KishaNGowdA08 Před 9 měsíci +1

      ​@@VinodKumar-oh9duthink before 7 talk it's a proverb nim ammun

    • @jayanthraj9313
      @jayanthraj9313 Před 9 měsíci

      ​@@KishaNGowdA08😂😂😂😂

  • @philosophergod9606
    @philosophergod9606 Před 9 měsíci +10

    Uppi boos ❤

  • @user-mt1pu3mw6w
    @user-mt1pu3mw6w Před 9 měsíci +16

    ಬಳಕೆಯಾದ ಪದ ಹೊಸದಾಗಿ ಹುಟ್ಕೋಂಟಿದ ಅಲ್ಲ..ಇವಾಗೂ ರೂಢಿಯಲ್ಲಿದೆ ಈ ವಾಕ್ಯ...

  • @pradeepphotographypradee-eu2rc
    @pradeepphotographypradee-eu2rc Před 9 měsíci +1

    Uppi the great ♥️🎬🎥

  • @digitalspreads2941
    @digitalspreads2941 Před 9 měsíci +3

    Uppi sir is Great 🎉❤😊

  • @SGC2024
    @SGC2024 Před 9 měsíci

    Thank you Ajith sir, your words are genuine, I am belongs to that category it really hurts us when someone degrade us by the name of a cast which we are not made, when we are also human like all other

  • @arunraghukumar5699
    @arunraghukumar5699 Před 9 měsíci

    Ajith brother nanu savitha samaajakke seridavanu.nivu heliddu sathyavaada mathu nanagu hage ajama hennuva pada kelidare tumba avamaana himse novu Nachike ommele agutte.viparyasavembante adaru egalu vadike mathagide.thanku so much.arun raghukumar.belur.

  • @BhagathGowda-qr7ts
    @BhagathGowda-qr7ts Před 9 měsíci +18

    Idhu uppi statement problem alla prajaakiya start aagirodhra problem 😂

    • @nandang4448
      @nandang4448 Před 9 měsíci +4

      And moreover he is Brahmin antha ...

  • @adeshl_kotian09
    @adeshl_kotian09 Před 9 měsíci +13

    News channels ge olle TRP Small issue na national issue madoke hogtidare

    • @_hawk24
      @_hawk24 Před 9 měsíci +1

      National issue maadi atrocity case annodhanne raddhu maadusbeku annodhe yelra
      Ajenda thilko 😎

  • @shankar2850
    @shankar2850 Před 9 měsíci

    Yes. This world heart we can't express pls understand all people.

  • @tejassuresh4443
    @tejassuresh4443 Před 9 měsíci

    Sir ur good news reader I am from south Africa

  • @harish-yd1dr
    @harish-yd1dr Před 9 měsíci +9

    Super explanation Ajit sir

  • @raghukulkarni8718
    @raghukulkarni8718 Před 9 měsíci +26

    Jai Ajit sir 🙏🏼

  • @mallikarjunhammagi7158
    @mallikarjunhammagi7158 Před 9 měsíci

    I love you uppi sir ನೀವು ಏನ್ ಅಂತಾ ಎಲ್ಲರಿಗೂ ಗೊತ್ತು

  • @rameshmushennavar4947
    @rameshmushennavar4947 Před 9 měsíci +2

    Sir ನಾನು ಧಾರವಾಡದವನು ನಮ್ಮ ಕಡೆ ಹೊಲಗೇರಿ ಅಂದರೆ ಅಂದಿನ ಕಾಲದಲ್ಲಿ toilet ಇದ್ದಿದ್ದಿಲ್ಲ ಹಾಗಾಗಿ ಊರಿನ ಹಿಂಬಾಗದಲ್ಲಿ toilet ಮಾಡ್ತಾ ಇದ್ರು ನಂತರ ಕೆರೆಯನ್ನು ಮಲೀನ ಮಾಡ್ತಾ ಇದ್ರು ಹಾಗಾಗಿ ಹೊಲಸು ಕೆರೆ or ರೂಢಿಯಲ್ಲಿ ಹೊಲಗೇರಿ ಅಂತಿದ್ರು ಈ ಗಾದೆ ಮಾತನ್ನು ತಪ್ಪಾಗಿ ಅರ್ಥ ಮಾಡುತ್ತಿದ್ದಾರೆ sir ಅಷ್ಟೆ.

  • @dileepsreevatsav2502
    @dileepsreevatsav2502 Před 9 měsíci +19

    Intha reasons ge ne.... Most of the educateds are leaving this country... And settling in usa, uk and now most of indians are ruling in other countries..... Heege false case galu, jaathi, raajakeeya maadtidre.....tumba jana ee desha bidtaare kanditha

  • @nseniftybankniftytrader4086
    @nseniftybankniftytrader4086 Před 9 měsíci

    so from now onwards atr0icity act will be null? for all in karnataka? or only for this case?

  • @manojjoshi7850
    @manojjoshi7850 Před 9 měsíci +2

    Jai uppi sir.we are with you

  • @pampapathijanekunte2321
    @pampapathijanekunte2321 Před 9 měsíci +10

    ಒಂದು ಸಾರ್ವಜಿಕ ಸಮಾವೇಶದಲ್ಲಿ ನಮ್ಮ ದೇಶದ ಬಣ್ಣದ ಹೆಸರನ್ನು ಹೇಳದ ರಾಜಕಾರಣಿ ಗಳು ಕೂಡ ಇಂದು ನಮ್ಮಲ್ಲಿ ಇದ್ದರೆ ಸ್ವಾಮಿ

  • @ShivarajRaj-rn2di
    @ShivarajRaj-rn2di Před 9 měsíci +7

    I like uppi 👍

  • @kumudwathivemanna3181
    @kumudwathivemanna3181 Před 9 měsíci

    I feel holageri means farm land and lake. It might have become holageri by using sandhi. For example another proverb say ooru huttoke munje holageri bantu. Mean after farm land and lake city gets formed.

  • @sureshk7690
    @sureshk7690 Před 5 měsíci +1

    ಘನ ನ್ಯಾಯಾಲಯವು ಒಳ್ಳೆಯ ನ್ಯಾಯಯುತವಾದ ನ್ಯಾಯ ಕೊಡುತ್ತೆ ಅನ್ನುವ ಭರವಸೆ ಇದೆ. ಒಳ್ಳೆಯವರಿಗೆ ಜಯವಾಗಲಿ .

  • @stylishanandgowda8413
    @stylishanandgowda8413 Před 9 měsíci +5

    Jai uppi sar

  • @revanasiddamdesaidesai8137
    @revanasiddamdesaidesai8137 Před 9 měsíci +3

    Uppi sir 👌👌👌👌

  • @pragathik6509
    @pragathik6509 Před 9 měsíci +1

    Sir solpa speed agi matadi jasti slow aythu

  • @thimmareddyreddy3681
    @thimmareddyreddy3681 Před 9 měsíci

    👌👌👌sir

  • @BvishwanathaVishwa-jz5qp
    @BvishwanathaVishwa-jz5qp Před 9 měsíci +4

    ಜೈ ಉಪ್ಪಿ

  • @sgv4810
    @sgv4810 Před 9 měsíci +5

    This case will not stand. Because he is not referring to any specific cast or person. Holegeri means not sc or st.

  • @hipoojar4615
    @hipoojar4615 Před 9 měsíci

    hanumakkanavar sir ❤..
    Nivu nimma mathu harita khadga. Sir.....

  • @mallikarjunhammagi7158
    @mallikarjunhammagi7158 Před 9 měsíci

    Sir don't worry

  • @veerannagowdanunnuru8781
    @veerannagowdanunnuru8781 Před 9 měsíci +11

    ಹೂಂ ಸೇರ್ತಾರೆ, ನೀನು ಜೈಲಿಗೆ ಹೋಗಿ ಊಟ ಕೊಟ್ಟು ಬಾ, ಹೋಗಯ್ಯ ಕೆಲಸ ನೋಡು, ಕಾನೂನು ಪ್ರಕಾರ ಏನು ಆಗಬೇಕು ಅದು ಆಗುತ್ತದೆ