ಬೇರೆ ಯಾರೂ ನಮ್ಮತ್ತ ಬರದೇ ಇದ್ದಾಗ ಮುಸ್ಲಿಮರು ನಮಗೆ ನೆರವಾದರು: ಕಮಲಾಕ್ಷಿ

Sdílet
Vložit
  • čas přidán 6. 09. 2024
  • ► ಛಾವಣಿಯಿಲ್ಲದೆ, ಕುಸಿಯುವಂತಿದ್ದ ಬಡ ಕುಟುಂಬದ ಮನೆ ದುರಸ್ತಿ ಮಾಡಿದ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆ
    ► "ಅವರ ಮನೆಯ ಹಾಗೆ ಪ್ರೀತಿಯಿಂದ ಕೆಲಸ ಮಾಡಿದರು"
    ► "ಮಳೆಯಲ್ಲಿ ನೆನೆದು ಸಾಮಗ್ರಿಗಳನ್ನೆಲ್ಲ ಹೊತ್ತುಕೊಂಡೇ ತಂದರು"
    ► "ಮನೆ ದುರಸ್ತಿಯಾದಾಗ ಅವರ ಮುಖದಲ್ಲಿದ್ದ ನಗುವನ್ನು ಕಂಡಾಗ ನಾವು ಈದುಲ್ ಫಿತ್ರ್ ಆಚರಿಸಿದಂತಾಯಿತು"
    ► ಮನೆ ಕೆಲಸ ಇನ್ನೂ ಬಾಕಿ ಇದೆ, ಮುಂದಕ್ಕೆ ಅದನ್ನೂ ಮಾಡುತ್ತೇವೆ: ಅನ್ವರ್

Komentáře • 541