ಶುಕ್ರವಾರ ಹೊಕ್ಕುಳಿಗೆ ಇದನ್ನು ಹಚ್ಚಿಕೊಳ್ಳಿ! ದುಡ್ಡೋ ದುಡ್ಡು!! |LIVE| shukra strong money remedy astrology

Sdílet
Vložit
  • čas přidán 5. 09. 2024
  • #live #livestream #astrology
    ವೀಕ್ಷಕರೆ,
    ಶುಕ್ರವಾರ ಹೊಕ್ಕುಳಿಗೆ ಇದನ್ನು ಹಚ್ಚಿಕೊಳ್ಳಿ! ದುಡ್ಡೋ ದುಡ್ಡು!! |LIVE| shukra strong money remedy astrology
    ಜೀವನದಲ್ಲಿ ಬದಲಾವಣೆ ಬೇಕೆ? ಶ್ರೀಮಂತಿಕೆ ಬೇಕೆ? ಲ್ಯಾವಿಶ್‌ ಆಗಿ ಬದುಕಬೇಕೆ? ದುಬಾರಿ ಬೆಲೆ ಬಾಳುವ ಮೊಬೈಲ್‌ ಟಿವಿ ವಾಹನ ಕಾರು ಸೈಟ್‌ ಮನೆ ಹೀಗೆ ಅದ್ದೂರಿ ಜೀನವ ನಡೆಸಬೇಕೆ? ಹಾಗಾದರೆ ಶುಕ್ರನನ್ನು ಸ್ಟ್ರಾಂಗ್‌ ಮಾಡಿಕೊಳ್ಳಲೇಬೇಕು. ಶುಕ್ರನನ್ನು ಸ್ಟ್ರಾಂಗ ಮಾಡಿಕೊಳ್ಳಲು ಶುಕ್ರವಾರ ಹೊಕ್ಕುಳಿಗೆ ಇದನ್ನು ಹೆಚ್ಚಿಕೊಳ್ಳುವ ರಹಸ್ಯ ಮಾಹಿತಿಯನ್ನು ಈ ಲೈವ್‌ ವಿಡಿಯೋದಲ್ಲಿ ಹೇಳಲಾಗಿದೆ. ಮಿಸ್‌ ಮಾಡದೆ ಪೂರ್ತಿ ಈ ವಿಡಿಯೋ ನೋಡಿ.
    in this video we have discussed very secret remedy for money which can strong shukra and gives you lavish life and bring financial success which can solve many problems of the life like financial problems loan problem career problem job problem husband wife problem etc please do not skip video as this video will defiantly change your life
    vedic switch words
    switch words
    law of attraction
    I am rich I am rich I am rich
    Golden sunrise
    switch words
    positive affirmations
    spiritual healer
    spiritual haling
    how to remove negative energy
    negative energy removal
    astrology tips
    astrology tips kannada
    Kannada astrology
    vastu tips in kannada
    vastu tips for home
    vastu tips for money
    vedic astrology
    job problem
    career problem remedy
    job remedy in astrology
    delay in marriage remedy in astrology
    loan clear remedy in astrology
    lemon
    lemon remove negative energy
    this video can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
    ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
    ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) 41 ದಿನ ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
    jeeth media network kannada
    jeeth media network
    jeet media
    jeeth media network kannada live
    jeet media network
    jeeth media
    jeeth media network kannada live today
    jeeth media network today live
    makar sankranti
    sudhindra deshpande
    jeeth media network all videos
    jeet media kannada
    jeeth media live
    jeeth media network kannada live play list
    sudhindra deshpande videos
    jeet media network live
    jeet video
    sankranti
    ಜೀತ್ ಮೀಡಿಯಾ ನೆಟ್ವರ್ಕ್
    hanuman chalisa kannada
    jeet media channel
    #shatru
    #lemon
    #salt
    #garlic
    #ಬೆಳ್ಳುಳ್ಳಿ
    #enemy
    #ಶತ್ರುನಾಶ
    #lemon
    #hanuman
    #lakshmi
    #kubera
    #finance
    #amount
    #money
    #rich
    #wealth
    #krishna
    #vishnu
    #loan
    #spritual
    #laxmi
    #success
    #positveaffirmations
    #affirmations
    #switchwords
    #spiritualhealer
    #ganesh
    #newmoon
    #newmoonday
    #newmoondayrituals
    #spiritualhealer
    #spiritual
    #spirituality
    #spiritualhealing
    #cow
    #jower
    #silver
    #oliveoil
    #curd
    sudhindradeshpande
    jeethmedianetwork
    Join this channel to get access to perks: / @jeethmedia
    For More Updates: Subscribe us @ / jeethmedianetworkbanga...
    Disclaimer
    The information and data contained on Jeeth Media Network CZcams Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network CZcams channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
    ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Komentáře • 7K

  • @roopalokireddy5348
    @roopalokireddy5348 Před 7 měsíci +235

    ಜೈ ಗಣೇಶ 🙏🙏
    ನೀವು ಹೇಳುವ ಮಾತು 100 ಕ್ಕೆ 100 ನೂರು ಪರ್ಸೆಂಟ್ ನಿಜ ಗುರುಗಳೇ
    ಎಲ್ಲರೂ ಕಷ್ಟ ಪಟ್ಟು ದುಡಿಯಬೇಕೆಂಬ ಮಾತು ನನಗೆ ತುಂಬಾ ಇಷ್ಟವಾಯಿತು
    ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎಂಬುನ ಹಾಗೇ ತಾನೊಬ್ಬನೇ ತಿಂದು ಸುಖ ಪಡುವುದಕ್ಕಿಂತ ಎಲ್ಲರೊಂದಿಗೆ ಬೆರೆತು ಹಂಚಿ ಕೊಂಡು ತಿನ್ನುವುದು ಉತ್ತಮ
    ಈ ದಿನದ ರೆಮಿಡಿ ತುಂಬಾ ಚೆನ್ನಾಗಿ ಇತ್ತು ಗುರುಗಳೇ🙏🙏
    ತುಂಬು ಹೃದಯದ ಧನ್ಯವಾದಗಳು🙏🙏🙏🙏

  • @RaniRani-ug2ov
    @RaniRani-ug2ov Před měsícem +8

    ಜೈ ಗಣೇಶ ಜೈ ಗಣೇಶ ಜೈ ಗಣೇಶ 🙏🙏🙏🙏

  • @sushan.sacharya9525
    @sushan.sacharya9525 Před 7 měsíci +35

    🙏 ಓಂ ನಮೋ ಭಗವತೇ ವಾಸುದೇವಯ ನಮಃ, ,🙏🙏
    ಜೈ ಶ್ರೀ ರಾಮ್ 🙏🙏
    ಜೈ ಶ್ರೀ ಕೃಷ್ಣ 🙏🙏
    ಎಲ್ಲಾರ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ಇರಲಿ 🙏🙏

  • @SoumyaH-on9fr
    @SoumyaH-on9fr Před 3 dny +1

    ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ

  • @poornimav7688
    @poornimav7688 Před 7 měsíci +19

    🙏🙏🙏ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಶ್ರೀಮನ್ನಾರಾಯಣನ ಸಮೇತ ಬಂದು ಸ್ಥಿರವಾಗಿ ನೆಲೆಸಮ್ಮ 🌹🌹🌹🌹🌹🌹

    • @pandurangan5653
      @pandurangan5653 Před 7 měsíci +1

      ಜೈ ಗಣೇಶ 🙏 ಜೈ ಗಣೇಶ 🙏ಜೈ ಗಣೇಶ 🙏

    • @lalithavarsha4345
      @lalithavarsha4345 Před 7 měsíci

      Jay genesha​@@pandurangan5653

    • @shoukantallainchal2840
      @shoukantallainchal2840 Před 4 měsíci

      @@pandurangan5653 niv halodala nija adara Janaru duded Uta madatidila

  • @shobhajodalli8206
    @shobhajodalli8206 Před 7 měsíci +15

    ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ 🙏🙏 ಓಂ ನಮೋ ಭಗವತೆ ವಾಸುದೇವಾಯ 🙏🙏 ಧನ್ಯವಾದಗಳು ಗುರುಗಳೇ 🙏💐

  • @saradardodamani1985
    @saradardodamani1985 Před 7 měsíci +19

    ಜೈ ಶ್ರೀ ರಾಮ್ 🙏🙏ಜೈ ಶ್ರೀ ಕೃಷ್ಣ ಓಂ ನಮೋ ಭಗವತೇ ವಾಸುದೇವಾಯ.🙏🙏🙏🙏🙏

  • @lakshmanah1036
    @lakshmanah1036 Před 7 dny

    ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲೆಸಮ್ಮ. ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೇಲಸಮ್ಮ

  • @malappagudla-yc5ef
    @malappagudla-yc5ef Před 7 měsíci +10

    ಜೈ ಗಣೇಶ ನೀವು ಎಲ್ಲರಿಗೂ ಒಳ್ಳೇದೇ ಮಾಡಿದಿರಿ ಗುರುಗಳೇ ಧನ್ಯವಾದಗಳು🙏🏻🙏🏻🙏🏻🙏🏻

  • @umakoppal3821
    @umakoppal3821 Před 7 měsíci +6

    ಗುರುಗಳೇ ನೀವು ಹೇಳಿರುವ ಶುಕ್ರವಾರದ ರೆಮಿಡಿ ಬಹಳ ಚೆನ್ನಾಗಿದೆ ಎಲ್ಲರಿಗೂ ಒಳ್ಳೆಯದಾಗಲಿ ಜೈ ಗಣೇಶ ಗುರುಗಳೇ ನಿಮಗೆ 🙏🙏

  • @vijayalakshminagendra806
    @vijayalakshminagendra806 Před 7 měsíci +7

    ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ 🙏🙏🙏🙏 ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏 ಜೈ ಗಣೇಶ 🙏🙏🙏🙏ಧನ್ಯವಾದಗಳು ಗುರುಗಳೇ 🙏🙏🙏

  • @vasanthvasu5732
    @vasanthvasu5732 Před 7 měsíci +9

    ಓಂ ನಮೋ ಭಗವತೇ ವಾಸುದೇವಾಯ ಶ್ರೀಮನ್ ನಾರಾಯಣ ಸಮೇತ ಮಾತೆ ಮಾಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ 🙏🙏🙏🙏

  • @gangammag948
    @gangammag948 Před 7 měsíci +5

    🌱 ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ನನಗೆ ಆರೋಗ್ಯ ಸರಿ ಇಲ್ಲ ಕಾಲು ನೋವು ತುಂಬಾನೇ ಇದೆ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೇನೆ ಬೇಗ ನನ್ನ ಕಾಲನ್ನು ಸರಿ ಮಾಡು ಅಂತ ಜೈ ಗಣೇಶ 🌱

  • @raghavendraraghu3331
    @raghavendraraghu3331 Před 7 měsíci +5

    ಧನ್ಯವಾದಗಳು ಗುರೂಜಿ ನೀವು ಹೇಳಿಕೊಟ್ಟ ಉಪ್ಪಿನ ಉಪಾಯದಿಂದ ನಮ್ಮ ಮನೆಯಲ್ಲಿ ಸುಧಾರಣೆ ಕಂಡಿದೆ

  • @siddarajusiddaraju2925

    ಆಮ್ಮ ಮಹಾ ಲಕ್ಷ್ಮಿ ಸದಾ ನಮ್ಮ ಮನೆಯಲ್ಲಿ ನೆಲಸಮ ನಿಮ್ಮ ಪಾದಕ್ಕೆ ನಮೋ ನಮಃ

  • @yashoda.o7457
    @yashoda.o7457 Před 7 měsíci +5

    ಜೈ ಶ್ರೀ ಗಣೇಶ... ಓಂ ನಮೋ ಭಗವತೇ ವಾಸುದೇವಾಯ... ಮಹಾಲಕ್ಷ್ಮಿ ತಾಯಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ... ಧನ್ಯವಾದಗಳು ಗುರುಗಳೇ

  • @hanamantappakadiwal2637
    @hanamantappakadiwal2637 Před 7 měsíci +4

    ಜೈ ಗಣೇಶ ಜೈ ಶ್ರೀ ರಾಮ ಜೈ ಶ್ರೀ ಕೃಷ್ಣ ಗುರುಗಳೇ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏

  • @sudhamani2201
    @sudhamani2201 Před 7 měsíci +9

    ಜೈ ಗಣೇಶ 🙏
    ಗುರುಗಳೇ ನಮ್ಮ ಕಷ್ಟಗಳಿಗೆ ನಿಮ್ಮ ಸಲಹೆಗಳು ಬಹಳಷ್ಟು ಸಹಾಯ ಮಾಡುತ್ತಾ ಇವೆ ನಿಮಗೆ ಕೋಟಿ ವಂದನೆಗಳು ಸರ್

    • @laxmibai.d.k1964
      @laxmibai.d.k1964 Před 2 měsíci

      ಜೈ ಶ್ರೀರಾಮ್
      ಜೈ ಶ್ರೀರಾಮ್

  • @Ravi-jj2bn
    @Ravi-jj2bn Před 6 dny

    ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ ಭಗವತೆ ವಾಸುದೇವಯಾ ನಮಃ ಓಂ ನಮೋ

  • @nimmignimmig9252
    @nimmignimmig9252 Před 7 měsíci +5

    ನಿಮಗೆ ದೇವರು ಚೆನ್ನಾಗಿ ಇಟ್ಟಿರಲಿ ಗುರುಗಳೇ 🙏🙏🙏🙏🙏🌹

  • @hemavathi1222
    @hemavathi1222 Před 7 měsíci +10

    ಗುರುಗಳೆ ಇವತ್ತು ವಾಳೆಯ ಮಾಹಿತಿ ತಿಳಿಸಿ ಕೋಟಿರುವುದಕೆ ನಿಮ್ಮ ಗೆ ವಂದನೆಗಳು ಗುರುಗಳೆ🙏🙏💐

  • @siddlingpoojari2907
    @siddlingpoojari2907 Před 7 měsíci +5

    ಓಂ ನಮೋ ಭಗವತೇ ವಾಸುದೇವ ನಮಃ 🙏🙏 ಜೈ ಶ್ರೀ ಗಣೇಶ 🙏 ಜೈ ಶ್ರೀ ಕೃಷ್ಣ 🙏🏻 ಜೈ ಶ್ರೀ ರಾಮ 🙏🏻 ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🏻ಗುರುಗಳೇ ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಿರಿ ಧನ್ಯವಾದಗಳು🙏🙏

  • @shivappakonnur4868
    @shivappakonnur4868 Před 11 dny

    ಜೈ ಘಣೆಶ. ಜೈ ಗುರೂಜಿ. ನಿಮ್ಮಿಂದ ನಾವು ನೆಮ್ಮದಿಯನ್ನ ಕಾಣುತ್ತಾಯಿದ್ದೇವೆ.

  • @vijayarathnadc226
    @vijayarathnadc226 Před 7 měsíci +5

    ಜೈ ಗಣೇಶ ನನಗೆ ಒಳ್ಳೆಯದನ್ನು ಮಾಡು ಸ್ವಾಮಿ🙏🙏🙏🙏🙏🙏🙏🙏🙏🙏

  • @JyothipriyaS2342
    @JyothipriyaS2342 Před 7 měsíci +14

    ಜೈ ಶ್ರೀ ರಾಮ್ 🙏
    ಗುರುಗಳೇ namma ಬಾಳಿಗೆ ಸಂಜೀವಿನಿ ಆಗಿದಿರಿ ಗುರುಗಳೇ 🙏🙏🙏🙏🙏🙏🙏

  • @roopan2027
    @roopan2027 Před 7 měsíci +24

    ತುಂಬು ಹೃದಯಾದ ಧನ್ಯವಾದಗಳು ಎಲ್ಲಾರ ಸಂತೋಷ ಬಯಸುತ್ತಿರಿ ❤😊😊

    • @GadigeppakanagalGadigeppakanag
      @GadigeppakanagalGadigeppakanag Před 7 měsíci +1

      G.S.Kanagall.B.G.Kಉಉಉಉಉಉಓ೦ಶ್ರೀನಮೊಭಗವತೀವಾದೇವಾಯನಮಂ

    • @rajulamani5899
      @rajulamani5899 Před 7 měsíci +1

      🙏🙏Jai ganeshaya namah🙏🙏🙏dhanyavaad gurugale

    • @basavarajuc4921
      @basavarajuc4921 Před 7 měsíci

      Jai shree ram jai shree Ram

    • @anusuyac-th7xk
      @anusuyac-th7xk Před 7 měsíci

      Thumbuhrudhayadadhnyavadhagalugurujiyallareguollayadhannabayasuttere

    • @anusuyac-th7xk
      @anusuyac-th7xk Před 7 měsíci

      Jayishreeramjayshreekrishna

  • @shobhatsn2290
    @shobhatsn2290 Před 6 dny

    ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ

  • @user-zq1yf7kk8t
    @user-zq1yf7kk8t Před 7 měsíci +6

    ಓಂ ನಮೋ ಭಗವತೆ ವಾಸು ದೇವಾಯ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ್ಮ ಜೈ ಶ್ರೀ ರಾಮ್ 🙏🙏🙏

  • @munirathnammac4991
    @munirathnammac4991 Před 7 měsíci +5

    ಜೈ ಗಣೇಶ 🙏🙏🙏💐💐 ತುಂಬಾ ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದಿರಿ ಗುರುಗಳು ನಮಸ್ಕಾರ🙏🙏🙏

  • @user-qe8pk7zq4w
    @user-qe8pk7zq4w Před 7 měsíci +5

    ಜೈ ಗಣೇಶ್,ಗುರುಗಳಿಗೆ ಹೃದಯ ಪೂರ್ವಕ ಧನ್ಯವಾದಗಳು,

  • @nandishnandi5660
    @nandishnandi5660 Před 7 měsíci +6

    ಒಳ್ಳೆಯ ಮಾಹಿತಿ ಗುರುಗಳೇ ಜೈ ಶ್ರೀ ರಾಮ್🙏🙏🙏🙏🙏🙏

  • @premab-lv7nr
    @premab-lv7nr Před 7 měsíci +4

    ಜೈ ಶ್ರೀ ಕೃಷ್ಣ 🙏🏻🙏🏻
    ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🏻

  • @nagarathnarathna5333
    @nagarathnarathna5333 Před 7 měsíci +15

    ಓಂ ನಮಃ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಈಮಾನ್ ನಾರಾಯಣ ಸಮೇತ ನಮ್ಮನೆಗೆ ಬಾರಮ್ಮ ಸಿರವಾಗಿ ನೆಲಸಮ್ಮ 🙏🙏

  • @sahadevanc8137
    @sahadevanc8137 Před 7 měsíci +7

    ಜೈ ಗಣೇಶ ,🙏🙏🙏 ಜೈ ಶ್ರೀ ರಾಮ್ 🙏🙏🙏 ಧನ್ಯ ವಾಧಗಳು ಗುರುಗಳೇ 🙏

  • @vartandcrafts3534
    @vartandcrafts3534 Před 7 měsíci +4

    🙏🏻ನಮಸ್ಕಾರ ಗುರುಗಳೇ ಓಂ ನಮೋ ಭಗವತೆ ವಾಸುದೇವ ನಮ್ಹ ಜೈ ಶ್ರೀ ಕೃಷ್ಣ ಜೈ ಗಣೇಶ್ ಓಂ ನಮಃ ಶಿವಾಯ ಈ ದಿನ ಶುಕ್ರವಾರ ದೇವಸ್ಥಾನಕ್ಕೆ ಮೊಸರು, ಆಕಳಿಗೆ ಜೋಳ ತಿನಿಸುತ್ತೇನೆ ಗುರುಗಳೇ ಒಳ್ಳಯದು ಆಗಲಿ ಹೆಬ್ಬೆರಳ ಬೆಳ್ಳಿ ಉಂಗುರ ಆಮೇ ಇರುವದು ಹಾಕಬಹುದಾ ಹಾಕಿಕೊಳ್ಳುತ್ತೇನೆ ಜನರಿಗೆ ಎಲ್ಲಾ ಅನಕೂಲ ಆಗಲು ಇಂತಹ ಸರಳ ಸುಲಭವಾಗಿ ಅದ್ಭುತವಾಗಿ ಹೇಳಿ ಸಲಹೆ ಕೊಡುತ್ತೀರಿ janaru ಚನ್ನಾಗಿ ಇರಲಿ ಅಂತಾ ಈ ರೀತಿಯ ಶುಕ್ರಬಲವಾಗಲು ಖಂಡಿತ ಇದನ್ನು ಮಾಡುತ್ತೇನೆ ಧನ್ಯವಾದಗಳು 💐💐🙏🏻👌🏻👌🏻🌹ನಿಮಗೂ ನಿಮ್ಮ ಜೀತ ಮೀಡಿಯಾ ಶಿಬ್ಬಂದಿಗೂ ನಿಮ್ಮ ಕುಟುಂಬ ಕ್ಕೂ ಕೊರಗಜ್ಜನವರ ಆಶೀರ್ವಾದ ನಮಗೂ ಇರಲೆಂದು ಕೇಳಿಕೊಳ್ಳುತ್ತೇನೆ 💐🎂🎂👌🏻👍🏻🌹

  • @gagannr.9253
    @gagannr.9253 Před 7 měsíci +6

    ಜೈ ಗಣೇಶ 🎉🙏🙏🙏 ವಿಘ್ನ ವಿನಾಯಕ ವಿದ್ಯಾ ಬುದ್ಧಿ ಕೊಟ್ಟು ಕಾಪಾಡು ಸ್ವಾಮಿ ❤️💐🙏

  • @ShruthiYs-qi8fm
    @ShruthiYs-qi8fm Před měsícem +2

    ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ

  • @user-by8mx5ic9g
    @user-by8mx5ic9g Před 7 měsíci +12

    ನಮಸ್ತೆ ಗುರುಗಳೇ ಶುಕ್ರವಾರದ ತುಂಬಾ ಒಳ್ಳೆಯ ರೆಮಿಡಿ ಹೇಳಿದ್ರೆ ಗುರುಗಳೇ ಅಮ್ಮ ಮಹಾಲಕ್ಷ್ಮಿ ನಮ್ಮನೆ ಸ್ಥಿರವಾಗಿ ನಿಲುಸಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮಲ್ಲಿ ಸ್ಥಿರವಾಗಿ ನೆಲಸಮ್ಮ

  • @surekhadn8725
    @surekhadn8725 Před 7 měsíci +4

    ನಿಮಗೂ ನಿಮ್ಮ ಕಾರ್ಯಕ್ರಮಕ್ಕೂ ತುಂಬು ಹೃದಯದ ಧನ್ಯವಾದಗಳು

  • @shantipoojari4763
    @shantipoojari4763 Před 7 měsíci +12

    🙏 ಜೈ ಗಣೇಶ 🙏 ಜೈ ಶ್ರೀ ರಾಮ್ 🙏 ಜೈ ಶ್ರೀ ಕೃಷ್ಣ 🙏

  • @sunithauthappa1717
    @sunithauthappa1717 Před 3 měsíci +2

    ಜೈ ಗಣೇಶ ಗುರುಗಳೇ ನಿಮ್ಮ ಮಾತು 100% ಕರೆಕ್ಟ್ ಆಗುತ್ತೆ ತುಂಬಾ ಮನಸಿಗೆ ನೆಮ್ಮದಿ ಸಿಗುತ್ತೆ 🙏💐

  • @geetasmathadmathad3884
    @geetasmathadmathad3884 Před 7 měsíci +9

    ಓಂ ನಮೋ ಭಗವತಿ ವಾಸುದೇವಯ ನಮಃ 🙏🙏🙏🙏🙏 ಜೈ ಗಣೇಶ 🙏🙏🙏🙏🙏

  • @ravikumar-si1hz
    @ravikumar-si1hz Před 3 dny

    ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ

  • @yashashastri7595
    @yashashastri7595 Před 7 měsíci +7

    ಜೈ ಗಣೇಶ
    ಜೈಬಶ್ರೀ ರಾಮ
    ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಸರಯಣನ ಸಮೇತಳಾಗಿ ನಮ್ಮ ಮನೆಗೆ ಬಾಮ್ಮ

    • @shobanayak5020
      @shobanayak5020 Před 27 dny +1

      Jai Ganesh Jay Bajrangbali Jai Chiranjeevi Jai vayu Putra Jai Anjaneya

  • @venkatramahegde4474
    @venkatramahegde4474 Před 7 měsíci +5

    ಜೈ ಶ್ರೀರಾಮ, ಓಂ ನಮೋ ಭಗವತೇ ವಾಸುದೇವಾಯ 🙏🙏🙏🙏🙏🙏🙏🙏🙏🙏👌👌👌👌👌👌👌

  • @SailaHugar
    @SailaHugar Před 7 měsíci +7

    ಜೈ ಗಣೇಶ್ ❤ನಮಸ್ಕಾರಗಳ ಓಂ ನಮಃ ವಾಸುದೇವ ಯ ನಮಃ ಗುರೂಜಿ ಯವರೆ ನನ್ನ ನಮಸ್ಕಾರ 🙏🙏🙏

  • @venishababy2022
    @venishababy2022 Před 7 měsíci +8

    ಜೆ ಗಣೇಶ ಜೈ ಗಣೇಶ ಸಾಷ್ಟಾಂಗ ನಮಸ್ಕಾರ ಗುರುಗಳೇ ನಿಮ್ಮಗೆ

  • @rajurajanna7766
    @rajurajanna7766 Před 7 měsíci +11

    ಓಂ ಭಗವತೇ ವಾಸುದೇವಾಯ ನಮಃ 🙏🙏🙏

  • @hanumanthraddy1111
    @hanumanthraddy1111 Před 7 měsíci +5

    . ''ಶ್ರೀಕೃಷ್ಣ ಗೋವಿಂದ ಹರೇ ಮುರಾರೇ|
    ಹೇ ನಾಥ ನಾರಾಯಣ ವಾಸುದೇವಾಯ||''

  • @manoharhiremath9853
    @manoharhiremath9853 Před 7 měsíci +7

    ಗುರುಗಳೇ ನಿಮಗೆ ಶತಕೋಟಿ 🙏🏻🙏🏻

    • @user-nx7ll1rc1v
      @user-nx7ll1rc1v Před 7 měsíci +1

      ಓಂ ನಮೋ ಭಗವತೆ ವಾಸುದೇವ 🙏🙏ಗುರುಗಳೇ ನಿಮಗೆ ಶತಕೋಟಿ 🙏🙏

  • @user-nj4dl3rp7z
    @user-nj4dl3rp7z Před 7 měsíci +16

    ನೀವು ನಮ್ಮ ಜೀವನಕ್ಕೆ ದಾರಿ ದೇಪವಾಗಿದಿರ ಧನ್ಯವಾದ ಗುರುಗಳೇ ದೇವರು ನಿಮ್ಮನ್ನು ಚೆನ್ನಗಿದಲಿ ಜೈ ಶ್ರೀ ಕೃಷ್ಣ.

  • @savithrammap7673
    @savithrammap7673 Před 7 měsíci +16

    ಶುಕ್ರವಾರದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಜೈ ಗಣೇಶ

  • @deepikagdeepu3211
    @deepikagdeepu3211 Před 7 měsíci +4

    🙏ಜೈ ಶ್ರೀ ಕೃಷ್ಣ🌹 🌹ಓಂ ನಮೋ ಭಗವತೇ ವಾಸುದೇವಯ ನಮಃ🙏

  • @sharuyadavsharu
    @sharuyadavsharu Před 2 měsíci +2

    ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತವಾಗಿ ನಮ್ಮನೆಗೆ ಬಂದು ಸ್ಥಿರವಾಗಿ ನೆಲೆಸಮ

  • @konamataveeru9220
    @konamataveeru9220 Před 7 měsíci +6

    ಹರೇ ಕೃಷ್ಣ ಹರೇ ಕೃಷ್ಣ

  • @user-cr3lw9hi5k
    @user-cr3lw9hi5k Před 6 dny

    ಜೈ ಗಣೇಶ 🙏🙏🙏ಜೈ ಗಣೇಶ ಜೈ ಗಣೇಶ 🙏🙏🙏🙏🙏🙏🙏🙏🙏🙏🙏🙏🙏

  • @satishmesta9397
    @satishmesta9397 Před 7 měsíci +6

    Om namo bhghwate vasudewaya🌺🌺🙏🙏🌺🌺

  • @poornimagp6685
    @poornimagp6685 Před 7 měsíci +4

    🙏💞🙏💞🙏 ಜೈ ಗಣೇಶ ಭಗವತೇ ವಾಸುದೇವಾಯ ನಮಃ 🙏💞🙏

  • @KariyappaChalavadi-wc9mr
    @KariyappaChalavadi-wc9mr Před 7 měsíci +4

    ಜೈ ಶ್ರೀ ರಾಮ್ 🙏🙏

  • @shankarappamanakawad1852
    @shankarappamanakawad1852 Před 17 hodinami

    ಜೈ ಗಣೇಶ ಜೈ ಗಣೇಶ 🌹🙏🏻🙏🏻🙏🏻🙏🏻🙏🏻🌹

  • @user-yg1rd5cb4y
    @user-yg1rd5cb4y Před 7 měsíci +6

    ಅಮ್ಮ ಮಾತಾ ಮಹಾಲಕ್ಷ್ಮಿ ನಮ್ಮ ಮನೇಲಿ ಸದಾಕಾಲ ಬಂದು ನೆಲೆಸು ತಾಯಿ ಯಾವಾಗ್ಲೂ ಸುಖವಾಗಿ ಎಲರನು ಸುಖವಾಗಿ ಇರುವಂತೆ ಮಾಡು ದೇವರ🙏🏻🙇🏽‍♀️🙏🏻

  • @akkammaak773
    @akkammaak773 Před 7 měsíci +4

    ಜೈ ಗಣೇಶ , ಜೈ ಗಣೇಶ,ಜೈ ಗಣೇಶ 🙏🏻🙏🏻🙏🏻🌷🌹🌻🌼🌺💮

  • @basavarajkambalimath4395
    @basavarajkambalimath4395 Před 7 měsíci +6

    ಜೈ ಗಣೇಶ ಜೈ ಗಣೇಶ ಜೈ ಗಣೇಶ

    • @channakeshvappa2358
      @channakeshvappa2358 Před 6 měsíci +1

      ಜೈ ಗಣೇಶ

    • @Pushpa-kv5og
      @Pushpa-kv5og Před 6 měsíci

      ❤ to, und d db db and a very happy birthday BN bf in bddndk​@@channakeshvappa2358 need, enti d juhi
      Exaggeration LLC hhlgvnhhhghuutvgu 🎉😜 akk😜😊❤:⁠-⁠*:⁠-⁠|:⁠-⁠(:⁠-⁠((⁠*⁠_⁠*⁠)(⁠+⁠_⁠+⁠)(⁠+⁠_⁠+⁠)(⁠+⁠_⁠+⁠) in Dr😂 DD ty k yy h FB 5ldashljk9nothgz, I am 🎉

    • @ChandrashekarThimmappa-xr1hb
      @ChandrashekarThimmappa-xr1hb Před 6 měsíci

      Jai ganesha

  • @NaveenKumar-qo6xu
    @NaveenKumar-qo6xu Před 12 dny +1

    Jai ganesh jai ganesh jai ganesh jai ganesh jai ganesh

  • @jogisamajaYouTubechannel
    @jogisamajaYouTubechannel Před 7 měsíci +33

    ದೇವರು ನಿಮಗೆ 100ವರ್ಷ ಜನಪರ ಸೇವೆಗಾಗಿ ಸುಖವಾಗಿದಲಿ ಗುರುಗಳೇ🎉🎉🎉🎉🎉🎉🎉🎉🎉

  • @jagadeeshamp
    @jagadeeshamp Před 7 měsíci +12

    ಪ್ರತಿದಿನ ನಮ್ಮ ಬಾಳಿಗೆ ಬೆಳಕನ್ನು ಕೊಡುವಂತಹ ಚಮತ್ಕಾರಿ ಪರಿಹಾರಗಳನ್ನು ಕೊಡುತ್ತಿದ್ದೀರ ಗುರುಗಳೆ ಧನ್ಯವಾದ🎉🎉

  • @chandrakalamadivalar1084
    @chandrakalamadivalar1084 Před 7 měsíci +7

    ಗುರುಗಳೇ ನನ್ನ ಹೆಸರು ಚಂದ್ರಕಲಾ ನಾನು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕುಷ್ಟಗಿಯಲ್ಲಿ ಇರುತ್ತೇನೆ ನಾನು ನಾಲ್ಕು ಜನಕ್ಕೆ ದುಡ್ಡು ಕೊಟ್ಟಿದ್ದೇನೆ ಒಂದುವರೆ ವರ್ಷ ಆಯ್ತು ಇನ್ನು ಕೊಡ್ತಾ ಇಲಾನಮಗೆ ದುಡ್ಡಿಂದ ಬಹಳ ತೊಂದರೆ ಆಗಿದೆ 🙏🙏

  • @veenagowli6521
    @veenagowli6521 Před měsícem

    Jai ganesh jai ganesh jai ganesh jai ganesh jai ganesh jai ganesh jai ganesh jai ganesh jai ganesh 🙏🙏🙏🙏🙏

  • @chandrikapoojary2210
    @chandrikapoojary2210 Před 7 měsíci +4

    ಒಳ್ಳೆಯ ಮಾಹಿತಿ ನೀಡಿದ್ದಕ್ಕೆ ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏 ಓಂ ನಮೋ ಭಗವತೇ ವಾಸುದೇವಯ 🙏

  • @maneeshag6772
    @maneeshag6772 Před 7 měsíci +4

    Om namo bhaghawate vaasudevaya namaha

  • @RajashreeVagare
    @RajashreeVagare Před měsícem +1

    ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ

  • @shraddharavikumara2334
    @shraddharavikumara2334 Před 7 měsíci +5

    ಗುರೂಜಿ ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರು ಸಾಕಾಗುವುದಿಲ್ಲ ಮಾತನಾಡುವ ದೇವರು ಹಾಗೂ ಕಣ್ಣಿಗೆ ಕಾಣೋ ದೇವರು ಎಂದರೆ ನೀವೇ ಗುರೂಜಿ ಎಲ್ಲಾ ವೀಕ್ಷಕರ ಕಡೆಯಿಂದ ನಿಮಗೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @madhvikh7648
    @madhvikh7648 Před měsícem +1

    ಓಂ ನಮೋ ಭಗವತೇ ವಾಸುದೇವಾಯ ನಮಃ ಜೈ ಶ್ರೀ ಕೃಷ್ಣ

  • @LaksmibayiKambar
    @LaksmibayiKambar Před měsícem +1

    ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ ಜೈ ಗಣೇಶ್

  • @Nagappa92
    @Nagappa92 Před měsícem +1

    ಜೈ ಗಣೇಶ ಜೈಗಣೇಶ ಜೈಗಣೇಶ ಜೈಗಣೇಶ ಜೈಗಣೆಶ ಜೈಗಣೇಶ🙏🙏🙏🙏

  • @NirmalaKodati-f6x
    @NirmalaKodati-f6x Před 19 dny

    ಜೈ ಗನೆಶಾ ಜೈ ಗನೆಶ ಜೈ ಗನೆಶ ಜೈ ಗನೆಶ ಜೈ ಗನೆಶ🙏🙏🙏🙏🙏

  • @Krishnanaik222
    @Krishnanaik222 Před měsícem +1

    ಜೈ ಗಣೇಶ 🎉 ಜೈ ಗಣೇಶ 🎉 ಜೈ ಗಣೇಶ 🎉 ಜೈ ಗಣೇಶ 🎉 ಜೈ ಗಣೇಶ

  • @PrabhaKadoor
    @PrabhaKadoor Před 2 měsíci +1

    ಜೈ ಗಣೇಶ 🙏 ಜೈ ಗಣೇಶ 🙏 ಜೈ ಗಣೇಶ 🙏 ಜೈ ಗಣೇಶ 🙏ಜೈ ಗಣೇಶ 🙏 ಜೈ ಗಣೇಶ 🙏ಜೈ ಗಣೇಶ 🙏 ಜೈ ಗಣೇಶ 🙏 ಜೈ ಗಣೇಶ 🙏 ಜೈ ಗಣೇಶ 🙏 ಜೈ ಗಣೇಶ 🙏 ಜೈ ಗಣೇಶ 🙏 ಜೈ ಗಣೇಶ 🙏

  • @user-if1fg8dr1p
    @user-if1fg8dr1p Před měsícem

    ಜೈ ಶ್ರೀಗಣೇಶ ಜೈ ಶ್ರೀ ಲಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ ಜೈ ಶ್ರೀ ಗಣೇಶ

  • @gowrammar4566
    @gowrammar4566 Před 6 dny

    Jai ಶ್ರೀ ಗಣೇಶ್ ಜೈ ಶ್ರೀ ಗಣೇಶ್ 🙏
    ಜೈ ಶ್ರೀ ಗಣೇಶ್ ಜೈ ಶ್ರೀ ganesh🙏
    ಜೈ ಶ್ರೀ ಗಣೇಶ್ ಜೈ ಶ್ರೀ ಗಣೇಶ್ 🙏 ಜೈ ಶ್ರೀ ಗಣೇಶ್ ಜೈ ಗಣೇಶ್ 🙏🌹🙏ಜೈ ಗಣೇಶ್ ಜೈ ಗಣೇಶ್ 🙏🌹
    ಜೈ ಗಣೇಶ್ 🙏🌹🙏🌹🙏🌹🙏🌹ಜೈ ಗಣೇಶ್ 🙏🙏🙏🌹🙏🙏🙏

  • @user-ky7bk5bn2s
    @user-ky7bk5bn2s Před 19 dny

    ಜೈ ಗಣೇಶ್ jai ಗಣೇಶ್ ಜೈ ಗಣೇಶ್ jai💐💐🙏🏻🙏🏻🙏🏻🙏🏻💐💐💐

  • @SiddramappaBhurukule
    @SiddramappaBhurukule Před měsícem

    Jai Ganesha jai Ganesha jai Ganesha jai Ganesha jai Ganesha jai Ganesha jai Ganesha

  • @rekhakumaripvrekha1436
    @rekhakumaripvrekha1436 Před měsícem

    ಜೈ ಗಣೇಶ 🙏🙏🙏🙏🙏
    ಜೈ ಗಣೇಶ 🙏🙏🙏🙏🙏
    ಜೈ ಗಣೇಶ 🙏🙏🙏🙏🙏
    ಜೈ ಗಣೇಶ 🙏🙏🙏🙏🙏
    ಜೈ ಗಣೇಶ 🙏🙏🙏🙏🙏

  • @swamygmrangaswamy9317

    ಓಂ ಬಗವಾತೆ ವಾಸು ದೇವಾಯ ನಮೋ

  • @user-xt1fq2mw1m
    @user-xt1fq2mw1m Před 22 dny

    Om ನಮೋ ಭಗವತೆ ವಾಸು ದೇವಾಯ ನಮ

  • @savithrammahulihalli
    @savithrammahulihalli Před 7 dny

    Shri Jay Ganesh Jay Ganesh Jay Ganesh Jay Ganesh Jay Ganesh Jay Shri Jay Ganesh Jay Ganesh

  • @basavabasavabb7674
    @basavabasavabb7674 Před 2 měsíci

    🙏ಜೈ ಗಣೇಶ 🙏 ಜೈ ಗಣೀಶ🙏ಜೈ ಗಣೀಶ🙏ಜೈ ಗಣೀಶ🙏ಜೈ ಗಣೀಶ🙏

  • @ShivalilaNaik
    @ShivalilaNaik Před měsícem

    Jay Ganesha Jai Ganesha Jai Ganesha Jai Ganesha Jai Ganesha 🙏🌹🙏🌹🙏🌹🙏🌹🙏🌹

  • @prajwalprence6229
    @prajwalprence6229 Před 2 měsíci

    ಓಂ ಗಂ ಗಣಪತಿಯೇ ನಮಃ ಓಂ ಗಂ ಗಣಪತಿಯೇ ನಮಃ ಗಣಪತಿಯೇ ನಮಃ 🙏🙏🙏🙏🙏

  • @AkashRHHIREMATH
    @AkashRHHIREMATH Před dnem

    Jai ganesha Jai Ganesha Jai Ganesha

  • @VishmaPP
    @VishmaPP Před 2 měsíci +1

    Amma mahalksmi namma manege bandu sthiravagi nelasamma 🙏🏽🙏🏽🙏🏽

  • @shylaprakash1203
    @shylaprakash1203 Před 3 měsíci

    ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ

  • @JayaveerHadapad
    @JayaveerHadapad Před 2 měsíci

    ಜೈ ಗಣೇಶಾಯ ನಮಃ ಜೈ ಗಣೇಶಾಯ ನಮಃ ಜೈ ಗಣೇಶಾಯ ನಮಃ

  • @SharanappaHaidri
    @SharanappaHaidri Před 20 dny +1

    ಜೈ. ಗಣಿಶ

  • @Swethaswetha-gc6zy
    @Swethaswetha-gc6zy Před 2 měsíci

    Jay Ganesha jay Ganesha jay Ganesha jay Ganesha jay Ganesha

  • @sharadakrishna8970
    @sharadakrishna8970 Před měsícem

    Jai shree Krishna Jai shree ganesha 🙏🌹 Jai shree Krishna 🌹🙏 Jai shree Ram Jai shree hanuman 🙏🙏🙏🌹

  • @purappalamani4180
    @purappalamani4180 Před 6 dny

    ಜೈ ಗಣೇಶಯ ನಮಹ 🙏🙏🙏💐💐🌹🌹🙏🙏🌺🌼

  • @BasavarajuChowduvally
    @BasavarajuChowduvally Před 10 hodinami

    Jai Ganesha, Jai Ganesha, Jai Ganesha

  • @venkatpatil5711
    @venkatpatil5711 Před 3 dny

    Jai ganesha.jai.ganesha.jai.ganesha.jai.ganesha.jai.ganesha

  • @NethraNethra-de6ss
    @NethraNethra-de6ss Před 4 dny

    ❤ ಜೈ ಶ್ರೀ ಕೃಷ್ಣ