ಈ ಸರಳ ವಾಕ್ಯಗಳೊಂದಿಗೆ ನಿಮ್ಮ ಮನಸ್ಸಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ | Drugless EP-02 | Boost Mind Energy |

Sdílet
Vložit
  • čas přidán 13. 06. 2022
  • ಸಾವಿರಾರು ಜನರು ತಮ್ಮ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಂದ ಹೊರಗೆ ಬಂದಿರುವ ಆರೋಗ್ಯ ಸೂತ್ರಗಳೇನು, ಎಂಬುದನ್ನು ತಿಳಿಸಿಕೊಡಲು ಬರಲಿದ್ದಾರೆ ಖ್ಯಾತ ಔಷಧ ರಹಿತ ವೈದ್ಯೆ ಡಾ. ಪೂರ್ವಿಜಯಾರಾಜ್.
    Many patients have been cured from their physical and mental ailments through drugless therapy. Information about the treatment and tips for healthy lifestyle in an exclusive episode "Drugless Therapy" by Dr. Poorvi jayaaraaj.
    ಡಾ. ಪೂರ್ವಿ ಜಯಾರಾಜ್ ಅವರು ಪರ್ಯಾಯ ಔಷದ ವೈದರು. ಇವರು ಸುಪ್ತ ಮನಸ್ಸು ಹಾಗು ಪ್ರಕೃತಿ ಶಕ್ತಿಯ ತಜ್ಞರು. ಸಮೃದ್ಧಿ ಚಿಕಿತ್ಸಾ ಕೇಂದ್ರ ಹಾಗು ಔಷಧ ರಹಿತ ಚಿಕಿತ್ಸಾ ಸಂಸ್ಥೆಯ ಸಂಸ್ಥಾಪಕರು. ಇವರು ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಔಷಧ ರಹಿತ ಚಿಕಿತ್ಸರು. ಇವರು ಜಿಕಿಡೆನ್ ರೇಖೀಯ ಶಿಹಾನ್ (ಜಪಾನಿನ ಕೈಗುಣಪಡಿಸುವಿಕೆಯ ಅಧಿಕೃತ ಹಾಗೂ ಮೂಲ ರೂಪದ ಶಿಕ್ಷಕಿ) ಎಂಬ ಹೆಗ್ಗಳಕೆಗೂ ಪಾತ್ರರಾಗಿದ್ದಾರೆ. ಸಮಗ್ರ ಚಿಕಿತ್ಸೆಯ ಬಗೆಗೆ ಹೆಚ್ಚಿನ ಜಾಗೃತಿ ಮೂಡುವಲ್ಲಿ ಬಹಳ ಕ್ರಾಂತಿಕಾರಿಯಾಗಿದ್ದಾರೆ. ಹಾಗೂ ಅನೇಕ ನಿಗೂಢ ಆರೋಗ್ಯ ಸಮಸ್ಯೆಗಳನ್ನು ಯಾವುದೇ ಔಷಧಗಳಿಲ್ಲದೆ ಗುಣಪಡಿಸುವಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಜನರು ತಮ್ಮಲ್ಲಿನ ಆಂತರಿಕ ಸಾಮರ್ಥ್ಯವನ್ನು ಅರಿತು ಅವರ ಇಚ್ಛೆಯಂತೆ ಈ ಜೀವನವನ್ನು ಸುಂದರಪಯಣವನ್ನಾಗಿ ಮಾಡಿಕೊಳ್ಳಲು ಸಹಕಾರಿಯಾಗುವಂತೆ ಇವರು ವಿಶ್ವದಾದ್ಯಂತ ಅನೇಕ ಕಾರ್ಯಾಗಾರನಡೆಸುತ್ತಿದ್ದಾರೆ.
    Dr Purvi Jayaaraaj - Doctor of Alternative Medicine, is a Sub-conscious Mind and Energy expert. Founder of Samrruddhi Wellness Center (India) Private Limited. She is an Internationally renowned Drugless Therapist. She also holds the credit of being a Jikiden Reiki Shihan (Teacher of authentic & original form of Japanese hand healing). Dr Purvi is a revolutionist in creating massive awareness about Holistic Healing and is widely popular for healing many mysterious health problems without any medicines. She has been conducting courses around the globe to help people realize their innate potential to make life a beautiful journey as they desire.
    ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ಮಾಡಿ/ For More Information Visit Our Website: www.samrruddhi.in/
    ಇಂತಹ ಹೆಚ್ಚಿನ ಮಾಹಿತಿಯುಕ್ತ ವೀಡಿಯೊಗಳಿಗಾಗಿ ನೀವು ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಅನುಸರಿಸಬಹುದು / Our Social Media Handles:
    / impurvi.jayaaraaj
    / impurvijayaaraaj
    / purvi_jayaaraaj
    #druglesstherapy #health #lifestyle #wellness #Drpurvijayaaraaj #purvijayaaraaj #samrruddhi #positivethoughts #goodthoughts #inspiration #inspirational #druglesstherapy #druglessdoctor #life #trueself #samrruddhihealingcenter #healingcenter #druglesstherapist #drpurvijayaaraaj #koramangala #thoughtfortheday #motivation #meditation #spiritual #wellnesscenter #success #health #spiritualinsight #happiness #physicalhealth #mentalhealth

Komentáře • 33

  • @shivaramnaik9370
    @shivaramnaik9370 Před 2 měsíci

    ಧನ್ಯವಾದಗಳು ಬಹಳ ಸರಳವಾದ ಸೂತ್ರ ಮೇಮ್ 🙏🙏

  • @sangammabkrishna9871
    @sangammabkrishna9871 Před 8 měsíci +1

    Mam ಎಷ್ಟು ತಿಳ್ಕೊಂಡಿರಿ ನೀವು ಥ್ಯಾಂಕ್ಸ್ ಮಾಮ್ ನೀವು ಚೆನ್ನಾಗಿ ತಿಳಿಸಿ ಕೊಡ್ತೀರಾ ನಿಮ್ಮ ಮಾತೇ ಔಷದಿ ಅಲ್ಲ ಮಾಮ್ ಲವ್ ಯು ಮಾಮ್ 💞💞 ನಿಮ್ಮಿಂದ ನಾವು ತುಂಬಾ ಖುಷಿ ಇದೀವಿ ನೆಗಿಟಿವ್ ಯೋಚನೆ ಬರೋದು ತುಂಬಾ ಕಡಿಮೆ ಆಗಿದೆ

  • @sangammabkrishna9871
    @sangammabkrishna9871 Před 8 měsíci +2

    ತುಂಬಾ ಬೇಸತ್ತು ಬಿಟ್ಟಿದ್ದೆ ಕೆಟ್ಟ ಯೋಚ್ನೆ ಇಂದ್ ಎಷ್ಟು ಕಂಟ್ರೋಲ್ ಮಾಡಿದ್ರು ಆಗಿದ್ದೀಲ್ ನೀವು ದೇವ್ರು

  • @srinathsandhya1197
    @srinathsandhya1197 Před 2 lety +1

    Excellent and very nice tips thank u very much God bless u

  • @prashanthprashu8234
    @prashanthprashu8234 Před 2 lety +1

    Tq madam

  • @kanchanasavadatti6866
    @kanchanasavadatti6866 Před 2 lety +1

    Very nice madam....madam waiting for parenting workshop.,

  • @shanthisk8673
    @shanthisk8673 Před 2 lety +1

    Thank u so much maam 💓

  • @veenapunacha9629
    @veenapunacha9629 Před 2 lety +1

    Nice mame.

  • @chidanandchidu1789
    @chidanandchidu1789 Před 2 lety +1

    Super madum nivu

  • @parameshparam1298
    @parameshparam1298 Před 2 lety +1

    super madem.

  • @arjunmahaveerarjunmahaveer2628

    Super medam

  • @shrirakshashbharaya8899
    @shrirakshashbharaya8899 Před 2 lety +1

    Very nice 👌👌

  • @hemalathahemalatha7672
    @hemalathahemalatha7672 Před 2 lety +1

    Tqsomuch mam🙏🙏🌹🌹

  • @srilathaskitchen9402
    @srilathaskitchen9402 Před 2 lety +1

    Very nice information 👌💖thank you so much madam 🙏

  • @yashwinich4030
    @yashwinich4030 Před 2 lety +3

    Mam thumba stress ide mam thumba depression ali idene yen madbeku antha gothila pls mam thumba baya kuda agtthe help madi yenadru pls mam pls mam pls mam

  • @manjula1968
    @manjula1968 Před 10 měsíci

    Amazing video ma'am, thank you so much 🙏🌹

  • @sowmyarani2274
    @sowmyarani2274 Před 6 měsíci

    Thank you mam

  • @shobhavlogs4826
    @shobhavlogs4826 Před 2 lety +1

    👌👌👌👍👍👍

  • @rekhamanjunath8772
    @rekhamanjunath8772 Před 2 lety

    Very valuable information 👌 thanks ma'am 😊👍🏻🙏

  • @shailagurav5518
    @shailagurav5518 Před 2 lety +1

    ಅದ್ಭುತ ಅತ್ಯುತ್ತಮ ಅಮೊಘ ಸುಮಧುರ ಸುಂದರವಾಗಿದೆ 😍😍🙏❤

  • @manasasr3991
    @manasasr3991 Před 2 lety +2

    Madam give one clarification for dreams, mediation madadru nit dreams biddre nija aguta

  • @padmavathih6926
    @padmavathih6926 Před 2 lety +1

    🙏🙏🙏🙏🙏🙏🙏🙏🙏🙏🌹🌹🌹🌹🌹🌹

  • @vvom2477
    @vvom2477 Před 2 lety

    🙏ನಮಸ್ಕಾರ

    • @PurviJayaaraaj
      @PurviJayaaraaj  Před 8 měsíci

      Namasthe, thank you for your query. You can reach us at 9980302641 to fix an appointment with Dr Purvi for a consultation

  • @Vijayalaxmireddy-ms4vz
    @Vijayalaxmireddy-ms4vz Před 8 měsíci

    Mam mange baya hotteli kasivisi stree tubhane please yenmadabeku help madi

    • @PurviJayaaraaj
      @PurviJayaaraaj  Před 8 měsíci

      Please contact this number - 9980302641/9535553717