ಟೊಯಿಂಗ್ ಸಿಬ್ಬಂದಿಯ ಅಹಂಕಾರ - ಬಾಲಕನ ಸಹಿತ ಕಾರನ್ನು ಹೊತ್ತೊಯ್ದ ಸಂಚಾರಿ ಪೋಲಿಸರು

Sdílet
Vložit
  • čas přidán 23. 12. 2020
  • ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನೋಪಾರ್ಕಿಂಗ್ ಜಾಗದಲ್ಲಿ ಕಾರನ್ನು ನಿಲ್ಲಿಸಲಾಗಿದೆ ಎಂದು ಕಾರನ್ನು ಅದರಲ್ಲಿದ್ದ ಪುಟ್ಟ ಮಗುವಿನ ಸಮೇತ ಎಳೆದೊಯ್ದಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆಯ ಮಹಿಳೆ ಇಬ್ಬರು ಮಕ್ಕಳೊಂದಿಗೆ ನಗರಕ್ಕೆ ಶಾಂಪಿಂಗ್‍ಗೆ ಬಂದು ಮಲ್ಲಿಕಟ್ಟೆ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಕಾರು ಪಾರ್ಕ್ ಮಾಡಿ, ಒಬ್ಬ ಪುತ್ರನನ್ನು ಕರೆದುಕೊಂಡು ಶಾಂಪಿಂಗ್ ಮಾಡಲು ಒಳಗೆ ಹೋಗಿದ್ದರು. 9 ವರ್ಷದ ಇನ್ನೊಬ್ಬ ಪುತ್ರ ಕಾರಿನಲ್ಲಿ ಮಲಗಿದ್ದ. ಈ ನಡುವೆ ಫೋನ್ ಕರೆ ಬಂದ ಕಾರಣ ಕಾರು ಚಾಲಕ ಫೋನನ್ನು ಮಾಲಕಿಗೆ ನೀಡಲೆಂದು ಮಳಿಗೆಯ ಒಳಗೆ ಹೋಗಿದ್ದಾರೆ.ಅದಾಗಲೇ ಬಂದ ಟೋಯಿಂಗ್ ವಾಹನದವರು ನೋ ಪಾರ್ಕಿಂಗ್‍ನಲ್ಲಿ ಕಾರು ಇರುವುದನ್ನು ಗಮನಿಸಿ ಸೀದಾ ಎತ್ತಾಕಿಕೊಂಡು ಹೋಗಿದ್ದಾರೆ. ಕಾರಿನಲ್ಲಿದ್ದ ಮಗು ನಿದ್ದೆಗೆ ಜಾರಿತ್ತು. ಚಾಲಕ ಮರಳಿ ಬಂದು ನೋಡುವಾಗ ಕಾರನ್ನು ಟೋಯಿಂಗ್ ಮಾಡಿರುವುದು ಗೊತ್ತಾಗಿದೆ.ಕೂಡಲೇ ಆತಂಕಗೊಂಡ ತಾಯಿ ಮತ್ತು ಕಾರು ಚಾಲಕ ಕದ್ರಿ ಟ್ರಾಫಿಕ್ ಪೊಲೀಸ್ ಠಾಣೆಗೆ ದೌಡಾಯಿಸಿದ್ದಾರೆ. ಕಾರಿನಲ್ಲಿ ಬಾಲಕ ಸುರಕ್ಷಿತನಾಗಿದ್ದ. ದಂಡ ಕಟ್ಟಿ ಕಾರನ್ನು ಬಿಡಿಸಿಕೊಂಡು ಹೋಗಿದ್ದಾರೆ. ಕಾರಿಗೆ ಟಿಂಟ್ ಗ್ಲಾಸ್ ಅಳವಡಿಸಿದ ಕಾರಣ ಕಾರಿನೊಳಗೆ ಬಾಲಕನಿರುವುದು ಗೊತ್ತಾಗಲಿಲ್ಲ ಎಂದು ಸಂಚಾರಿ ಪೆÇಲೀಸರು ಇದೀಗ ಸಮರ್ಥನೆ ನೀಡಿದ್ದಾರೆ.
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.com/store/apps/de...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

Komentáře • 8

  • @vidyanandasalyan6571
    @vidyanandasalyan6571 Před 3 lety +7

    ಆಗಲು ದರೋಡೆ..

  • @amitpoojary4504
    @amitpoojary4504 Před 3 lety +7

    Front glass du tujija kannu podadunda akulegu , No parking rappa gottapundu, bale eppina tujije mukulegu. pura Kas mulpini olpa tikkuveru andu kathu kulluveru.🤑🤑

  • @niranjankumarparpunja9948

    Niklna sawda samarthane, toing bathd police nagleg kas manpare yeddethnd nikleg

  • @nagrajacharyamarpalli7156

    Please park your vehicle in designated areas . Don't leave children inside the car.

  • @marla350
    @marla350 Před 3 lety +1

    Sanchari lolice navaru Audi car irutiddare hage maduttiralilla savira bari towing maduva modalu yochisuddaru adakke nevellaru second hand audi BMW car thagolli . Hayagiri elli beku alli Park madi. Tint glass kooda haki thirugi jolly madi.

  • @nishasuvarna8113
    @nishasuvarna8113 Před 3 lety +2

    kalla police

  • @rajashekharshetty1225
    @rajashekharshetty1225 Před 3 lety

    First of all the parents should not let the baby who was sleeping.... the driver locked the car for giving the phone to the lady who is the owner of the vehicle 🤔🙄 But I don't support the police also... they are also behaving strangely nowadays.

  • @sunilshetty7156
    @sunilshetty7156 Před 3 lety

    Tinted glass adralli Illa idru adhu horagindha olagade kanotharane ide ee aa caranna kondoda police sule magana kannu hod dhogida? Night malaguvaga kanodilla antha avna thaimele malagthana.?