Integrated Nutrition & Pest Management for Virus Vectors control in Fruits & vegetables
Vložit
- čas přidán 14. 01. 2024
- How insects develop resistance against Insecticides | ಕೀಟಗಳು ಕೀಟನಾಶಕಗಳಿಗೆ ಏಕೆ ಸಾಯುತ್ತಿಲ್ಲ? • How insects develop re...
Role of NPK - Primary Nutrients | When and how much? NPK ಪೋಷಕಾಂಶಗಳ ಕಾರ್ಯ - • Role of NPK - Primary ...
Role of Mg & Sulphur Nutrient |And their deficiency symptoms|ಮೆಗ್ನೀಷಿಯಂ & ಗಂದಕ ಪೋಷಕಾಂಶಗಳ ಪ್ರಾಮುಖ್ಯತೆ - • Role of Mg & Sulphur N...
---------------------------------------------------------------------------------
contact info.
Dr A Venugopal, M.Sc.(Ag)
A V Traders - Agri clinic
location A V traders -agri clinic
maps.app.goo.gl/w2Pg38HDtwaLP...
🎉 ಸರ್ ನಿಮ್ಮಂತ ವೈದ್ಯರು ಇರುವುದರಿಂದ ರೈತರಿಗೆ ತುಂಬಾ ಅನುಕೂಲ ಆಗುತ್ತಿದೆ ಮತ್ತು ಉತ್ತಮವಾದ ಮಾಹಿತಿ ದೊರಕುತ್ತಿದೆ ಸರ್ ಹಾಗೆ ಒಂದು ಹಾಗಲಕಾಯಿ ಬೆಳಗ್ಗೆ ಮಾಹಿತಿ ತಿಳಿಸಿ 11:40
ಮಕರ ಸಂಕ್ರಾಂತಿ ಹಬ್ಬದ ಶುಭಾಷಯಗಳು ಸರ್ 🎊🎉
Happy Makara Sankranthi sir..
ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಅತ್ಯಮೂಲ್ಯ. ನಿಮ್ಮ ಗೈಡ್ ಲೈನ್ ಮೂಲಕ ರೈತರಿಗೆ ವೆಚ್ಚ ತುಂಬಾ ಕಡಿಮೆ, ಉತ್ತಮ ಬೆಳೆ ಆಗುತ್ತಿದೆ.
ತುಂಬಾ ಒಳ್ಳೆಯ ಮಾಹಿತಿ ಸರ್.. ನಿಮಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು 💐💐💐
ನಿಮ್ಮ ಮಾಹಿತಿಗೆ ಧನ್ಯವಾದಗಳು,
Grateful to you sir for sharing your knowledge, actually I love to watch long duration videos by you.
Tq for your valuable time sir 🙏💐💐
Very very good teching
ನಿಮ್ಮ ಮಾತು ನಿಜವಾದ ಮಾತುಗಳು ಸರ್
Thank you sir.well guidelines sir.
Sir nimma video dalli Tumba valle mahiti sigutte
Sir good technical information
Good information
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್
Good information sir
ಮಕರ ಸಂಕ್ರಮಣದ ಶುಭಾಶಯಗಳು ಸರ್💐💐
Nimagu makara Sankranti habbada shubhashayaalu sir
ಧನ್ಯವಾದಗಳು ಸರ್.. ದಾಳಿಂಬೆಯಲ್ಲಿ ಬರುವ ತ್ರಿಪ್ಸ್ ಮತ್ತು ಇನ್ನಿತರ ರಸ ಹಿರುವ ಕಿಟಗಳು ಬಗ್ಗೆ ವಿಡಿಯೋ ಮಾಡಿ ಸರ್
Happy sankranti sir God bless to you.
Thankyou so much sir for your greatfull information
Can you please give some information about halosulfuron methyl and paraquat dichloride
How we should use in Rose plantation
Can you please do the needful
Dr soil vs microbial mining 5 gear system which is best
Sir Bijapur ke nima aoushdi kalasi kodatira
Happy Shankranti to u n all our brother farmers
Sir Papaya and banana inter crop video madi please thanks
Sir potato beleyokke agtha Ella e varsha an problem thilsi
Sir please do a video on how to use Tricoderma and psuedomonas separately....
ಮಕರ ಸಂಕ್ರಾಂತಿ ಶುಭಾಶಯಗಳು ಸರ್.
🙏🙏💐
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಸರ್ 🎉
Sir give full medicine information about carrot craft.please sir
Anna .. actually u have to tell about CONSERTIA LIQUID .. developed by GKVK.. farmers should know about this...
Adkege primer hodiyabhuda sir
Sir anukula maadkondu cotton field bagge video Maadi.
Sir tomato and papaya integrated madbodha ee season alli
👍
Shem to u sir
Sir simodes ಸೇಂಗ್ ದ್ ರಬರ ಉಳೂ ಗೆ
spray mada bahuda
Khara iruva menasinakayi tali yavadu
ಸರ್, ನಿಮ್ಮ ಮಾಹಿತಿಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸರ್ ದಯಮಾಡಿ ದಾಳಿಂಬೆಗೆ ಯಾವ ಸಮಯದಲ್ಲಿ ಯಾವ ಔಷಧಿಯನ್ನು ಬಳಸಬೇಕೆಂದುಹೆಚ್ಚು ವಿಡಿಯೋಗಳನ್ನು ಮಾಡಿ
👍🏼shortly in future
Make a video Rose cultivation in summer please sir I am in Andhra Pradesh Chittoor
ಸರ್ ದಾಳಿಂಬೆ ಬೆಳೆಗೆ ಬ್ಲೈಟ್ ಮತ್ತೆ anthraconas ಗೆ precautions aagi step by step precautions ge ond video Maadi sir thumbaa use aagutthe
Sir gear 1, gear 2 gear 3 baggi explain madi sir ,namke product sikthailla ,ha product details mention madi sari
🎉
Pappaya tree and banana trees
From nagendra singh tamilnadu
Sir capsicum ಬೆಳೆ ಬಗ್ಗೆ ಮಾಹಿತಿ ಕೊಡಿ sir
ಸರ್ ಪ್ಲೀಸ್ ಡ್ರ್ಯಾಗನ್ ಫ್ರೂಟ್ ಬಗ್ಗೆ ಮಾಹಿತಿ ತಿಳಿಸಿ plz Sir
ಬದನೆ ಬೆಳೆ ಬಗ್ಗೆ ಗೋಬ್ಬರ ಔಷಧ ಬಗ್ಗೆ ತಿಳಿಸಿ
Hi sir
ಸಕ್ಕರೆ ಕಾರ್ಖಾನೆ ಅಲ್ಲಿ ಸಿಗೋ ಮಳ್ಳಿ ತೋಟಕ್ಕೆ ಹಾಕ ಬಹುದಾ ಸರ್
ಮಕರ ಸಂಕ್ರಾಂತಿ ಶುಭಾಶಯಗಳು ಸರ್ ನಿಮ್ ಅಂಗಡಿ ಎಲ್ಲಿ ಇರೋದು??
ನಿಮ್ ಕಾಂಟಾಕ್ಟ್ ಹೇಗೆ ಮಾಡಬೇಕು?
ನಿಮ್ಮ ಎಲ್ಲಾ ವಿಡಿಯೋ ದಲ್ಲಿ ತುಂಬಾ ಒಳ್ಳೆ ಮಾಹಿತಿ ಕೊಡ್ತಿರಾ ನಿಮ್ಮಗೆ ಧನ್ಯವಾದಗಳು ಸರ್
ಧನ್ಯವಾದಗಳು, ನಮ್ಮ ಕ್ಲಿನಿಕ್ ಇರುವುದು ದೊಡ್ಡಬಳ್ಳಾಪುರ ದಲ್ಲಿ
ವೈಟ್ ಮೀಟರಿಗೆ ಯಾವ ಕೆಮಿಕಲ್ ಹೊಡಿಬೇಕು
Sir thippengobra best athava Koli gobra best ha plz heli
ಯಾವತ್ತೂ ಚೆನ್ನಾಗಿ ಕಳಿತ ತಿಪ್ಪೆ ಗೊಬ್ಬರ ಎಲ್ಲಕ್ಕಿಂತ ಮಿಗಿಲಾದದ್ದು
ಸರ್ ಮೆಣಸಿನ ಗಿಡ ಗೊಬ್ಬರದ ಮಾಹಿತಿ ಕೊಡಿ plz
ದಯವಿಟ್ಟು ಬೆಂಡೆ ಕಾಯಿ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಯುತ್ತಾ ನಿಂತಿದ್ದಾರೆ ನಮ್ ಹಳಿಇಯ ಜನ ಯಾವಾಗ ವಿಡಿಯೋ ಬರುತ್ತದೆ
Sir your shop visit timings
9am to 8pm
📍 g.co/kgs/JhuaoZK
Please share the address of your agri clinic
maps.app.goo.gl/E78zxT2tKP3Dm1Lw6?g_st=ic
ಸಾರ್ ನಿಮ್ಮ ಆಗ್ರೋ ಸೆಂಟರ್ ಅಂಗಡಿ ಎಲ್ಲಿ ಇದೆ ಸಾರ್
ದೊಡ್ಡಬಳ್ಳಾಪುರ
ಸರ್ ನಿಮ್ಮ ಶಾಪ್ ಯಾವ ಊರಿನಲ್ಲಿದೆ ಕಾಂಟ್ಯಾಕ್ಟ್
maps.app.goo.gl/tyFerett47vVz5jz7?g_st=ic
Sir nim shop adress heli
maps.app.goo.gl/KXAxatY7AJXDUQdt8?g_st=ic
Sir your shop address?
ದೊಡ್ಡಬಳ್ಳಾಪುರ
ಸಾವಯವ ಗೊಬ್ಬರ ಯಾವದು ಹಾಕಬೇಕು
ತಿಪ್ಪೆ ಗೊಬ್ಬರ
Sir call pick madi sir please Nimma margadhrshana beku sir
number display
ನಿಮ್ ನಂಬರ್ ಕೊಡಿ ಸರ್
sir nim contact number bekithu sir . naanu beens aakbekithu adar bagge thilkobekithu .........
ಮಕರ ಸಂಕ್ರಾಂತಿಯ ಹಬ್ಬದ ಶುಭಾಶಯಗಳು ಸರ್
ನಿಮ್ ನಂಬರ್ ಕೊಡಿ ಸರ್