ಸೂಪರ್ ಗೆ ನಾನು Work ಮಾಡಿಲ್ಲ!! ಕಾರಣ? | Director S Murali Mohan Question And Answer Session | Heggadde
Vložit
- čas přidán 5. 10. 2020
- ಸೂಪರ್ ಗೆ ನಾನು Work ಮಾಡಿಲ್ಲ!! ಕಾರಣ? | Director S Murali Mohan Question And Answer Session PART 01 | Heggadde Studio
Interview By: Sandeep Shetty Heggadde
DOP: Deepak Babu
#Murali_Mohan
#Rockline_Sudhakar
#Rockline_Venkatesh
#Yograj_Bhat
#Manasare_Kannada_Film
#Ravichandran
#Heggadde_Studio
#Rasika
#Yogaraj_Bhat_Films
#SPB
#SudeepByte
#Director_S_Murali_Mohan
#Kashinath
#BiggBossKannada
#BiggbossSeason8Kannada
#Upendra
#Kiccha_Sudeep
#Sudeep
#Kichcha_Sudeep
#Kannada_film_Story
#Heggadde_Studio
#Old_Movies_Making_Video
#Shaa
#CZcamsStar
#Upendra_Birthday
#Happy_Birthday_Upendra
#Sp_Balasubramanyam
#Jesudas
#K_J_Jesudas_Songs
#SandeepShettyHeggadde
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - Zábava
ಗುರುಗಳೇ ನನ್ನ ಪ್ರಕಾರ ನೀವು ಒಳ್ಳೆ ನಿರ್ದೇಶಕರು ನೀವು. ನಿಮ್ಮ ಹೊಸ ಸಿನಿಮಾ ಇಂದ್ರಸೇನ ಸಿನಿಮಾವನ್ನು ಶಿವಣ್ಣನಿಗೆ ಡೈರೆಕ್ಟ್ ಮಾಡಿ ಗುರುಗಳೇ..
He has some extreme talent ... He need some great platform to expose it .. love u mm
ನೀವು ಮಾತಾಡುವ ಶಯ್ಲಿ ನನಗೆ ತುಂಬಾ ಇಷ್ಟ ಸರ್ 👍
Thank you so much sir for you answer sir. I didn't expect that this. ನನ್ನ ಪ್ರಶ್ನೆಗೆ ಉತ್ತರ ಕೊಟ್ಟಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು,
ಇಂದು ನಾನು ಫಸ್ಟು ನಿಮ್ಮನ್ನ ನೋಡಿದ್ದು ಸಂತ ಡೈರೆಕ್ಟರ್ ಅಂತ ಆಮೇಲೆ ಆಮೇಲೆ ಗೊತ್ತಾಯ್ತು ಉಪೇಂದ್ರ ಫಿಲಂ ಆಮೇಲೆ ನಾಗರಾವು ಡೈರೆಕ್ಟರ್ ಮಾಡಿದ್ದು ಅಂತ ಆಮೇಲೆ ಗೊತ್ತಾಯ್ತು ನನ್ನ ಮದುವೆಯಾದ ಹೊಸತರಲ್ಲಿ ಮಲ್ಲಿಕಾರ್ಜುನ ಫಿಲಂ ಮೈಸೂರಿನ ರಣಜಿತ್ ಥಿಯೇಟರ್ ಅಲ್ಲಿ ನೋಡಿದರೆ ಶಿವಣ್ಣ ಇಟ್ಕೊಂಡು ಒಳ್ಳೆ ಕಥೆ ಇರುವಂತಫಿಲಂ ಮಾಡಿ ಓಕೆ ಸಾರ್
One important question to Murali Mohan sir from many Uppi fans:
Sir please tell us about the box office controversy of H2O. Movie got record breaking opening and ran 50 days in many theaters and 75+ days in Bangalore Kapali. Still producer Dhanraj declared it as flop and protested against Upendra in front of his house. Years later Upendra clarified in tv9 that it was a success. Please give us clarity if it was hit or flop.
Supper
Naveen Krishna is very good actor and needs to do movies plz
UPPI BOSS 😎💕🔥🔥🔥
🙏🙏
Nivu work Madidre Ennu Channagi Baratittu As Film Sir 🙏 Nimma Talent Tumbba Doddadu Thank you very much sir 🙏🙏🙏
I am waiting for Filmmaking book in Kannada
H2o movie bagge keli sir
You are all doing a good job & nimma matugalu anubhavagalu yallarigu daarideepvagali,subhvagali
We want uppi sir
Hi sir ur program is very nice ..tq for sharing when uppi sir will direct next film...
Sir when your book going to release and where I should buy...
I love you sai papa ❤️🙏
I'm expecting good story film from Murali, can u do it sir
Sir please interview the v ravichandran sir
Swastik bagge keli sir
ಬುಕ್ ಬಿಡುಗಡೆ ಬಗ್ಗೆ ಮತ್ತು ಅದರ ಬೆಲೆ ಆದಷ್ಟು ಬೇಗ ಹೇಳಿ ಸರ್ ನಾನು
ಕಾಯುತಿರುವೆ
Upendra sir evaga direction madtiro film li nivu jote agtira
Hi sir🙏
ಲೋ ಮುರುಳಿ. Ever green
💥💥💥💥💥💥💥💥💥💥💥💥💥💥💥
Hi
Sir spiritual episode madallilla
INDIAN REAL TREND SETTER CRAZE KAAA BAAP REAL SUPER STAR ABHIMANIGALA CHAKRAVARTHY UPPI BOSS 😎💕🔥🔥🔥
book yavaga release agatte anta thilsi sir
Bro question clg story antha bandre only they will take engineering why
Sir Murali mohan avru modhlu yallakadea ondhu orange colour different Hat aktedru, I not seen that kind of hat anywhere there is any special reason for that.
Sir book yavag barutte...??
Are these guys paying some amount to Murali mohan?
ಸರ್ ನೀವು ಹೇಳಿದ ಹಾಗೆ ನಿಮ್ಮ ನಿರ್ದೇಶನದ ಒಂದು online ಕ್ಲಾಸ್ ಮುಗಿದ ನಂತರ ನಾವು ಹೇಗೆ ಎಲ್ಲಿ ಯಾರ ಜೊತೆ ಕೆಲಸ ಮಾಡಬೇಕು ಎಂದು ಹೇಳಿ
Murali sir does cast , religion matters in film Industry
Clearly not
How come? Any example where he did this?
ನಂಗೆ acting kalistira
Swastik movie start agiddege,aste olle film flof agiddeke...
ಎಷ್ಟೋ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಲು ಮುರಳಿ ಸರ್ ರವರ ಸಂದರ್ಶನ ಸಹಾಯವಾಗಿದೆ. ಧನ್ಯವಾದಗಳು. ಉಪೇಂದ್ರ ಚಿತ್ರದ ವಿಷಯ ವಸ್ತು ಚೆನ್ನಾಗಿತ್ತು ಮತ್ತು ಅದನ್ನ ಕಮರ್ಷಿಯಲ್ ಆಗಿ ಹೇಳಲಾಗಿತ್ತು.ಆದರೆ ಉಪ್ಪಿ ೨ ವಿಷಯ ವಸ್ತು ಚೆನ್ನಾಗಿದ್ದರೂ ಸಹ ರಸವತ್ತಾಗಿಲ್ಲ. ಬಿಳಿ ಪಂಚೆ ಬಿಳಿ ಶರ್ಟ್ ನಲ್ಲಿ ಬಾಸ್ ನೋಡಲು ನಮಗಂತೂ ಇಷ್ಟವಾಗಿಲ್ಲ.. ತುಂಬಾ ಕನ್ಫ್ಯೂಸಿಂಗ್ ಚಿತ್ರಕಥೆ ಅವಶ್ಯಕತೆ ಇರಲಿಲ್ಲ.. ಅದೇ ಹಳೇ ಪಾತ್ರಧಾರಿಗಳು ಕೂಡ ಬೇಕಾಗಿರಲಿಲ್ಲ.. ಈ ಬಗ್ಗೆ ದಯಮಾಡಿ ಮುರಳಿ ಸರ್ ಗೆ ಕೇಳಿ
Neevu adhyathmakke hogalu filam June ya faliur Katana:a
We want muruli sirrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrrr
Uppi avara jothe ishtondu friendship iruvaga why didn't he support Murali to grow..I feel very sad for this gentlemen. I heartily pray in God that Murali to grow.
Very true.... Why did Uppi support him ??
He has supported, even acted for him in Nagarahaavu. Murali avara bad luck ashte
Praveen Nayak ivru etc avrella serkondu upendra na damage madoke Z Film maddru avaginda uppi ivranna door itru
Asta admelu murli kastadalli iddaga nagarahavu film direction ivrige kottru
Dboss jote movie madi ,🔥🔥
Upendra ge battery ne murali mohan...