ದೇವೀ ಕವಚ

Sdílet
Vložit
  • čas přidán 22. 12. 2022
  • Document from Nagendra Kumar
  • Hry

Komentáře • 1,1K

  • @sheelahegde5133
    @sheelahegde5133 Před 9 měsíci +5

    ಜೈ ಶ್ರೀ ಮಾತಾ ಅಪ್ಪಾಜಿ ಸದಾ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಇರಲಿ ಅಪ್ಪಾಜಿ 🙏🙏🙏🙏🙏

  • @darshansai2002
    @darshansai2002 Před 5 měsíci +17

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಸಂಪೂರ್ಣ ಕೃಪಾ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಅಮ್ಮಾ ಅಮ್ಮ ನಿಮ್ಮ ಮಗಳು ಶ್ರೀಲಕ್ಷ್ಮಿ ಬಾಬುಪ್ರಸಾದ್ ಪಾವಗಡ ತುಮಕೂರು ಜಿಲ್ಲೆ ಅಮ್ಮ ನಿಮ್ಮ ಮೊದಲನೇ ಮೊಮ್ಮಗ ದರ್ಶನ್ ಕುಮಾರ್ ಶೀಘ್ರದಲ್ಲಿ ಮನೆಗೆ ವಾಪಸ್ಸು ಬರುವಂತೆ ನಿಮ್ಮ ಸಂಪೂರ್ಣ ಆಶೀರ್ವಾದ ಮಾಡಿ ಅಮ್ಮಾ ಅಮ್ಮಾ

    • @chayavishwanath766
      @chayavishwanath766 Před 5 měsíci +2

      Jaishreematha amma koti koti namaskaragalu amma nanna amma 🙏🙏🙏🙏🙏🙏🙏🙏🙏🙏🙏🙏❤️❤️❤️❤️❤️❤️🙏🙏🙏🙏🙏

    • @poornimabasavaraj2993
      @poornimabasavaraj2993 Před 5 měsíci

      ., jai shree matha
      Namaste appaji Bless my family.❤❤

    • @user-yv2mg6bf2e
      @user-yv2mg6bf2e Před 3 měsíci

      ಜೈ ಶ್ರೀ ಮಾತಾಮ ಜೈ ಶ್ರೀ ಮಾತಾಜಿ ಅಪ್ಪಾಜಿ. ಗದ್ದೆಗಳದ ಅಂತ ಹೇಳಿದ್ರು ಅಪ್ಪಾಜಿ ನಿಮ್ಮ ಆಶೀರ್ವಾದದಿಂದ ಗಡ್ಡೆಗಳೆಲ್ಲ ಕರೆಗೆ ನನಗೆ ಮಕ್ಕಳ ಭಾಗ್ಯ ಕೊಡಿ ಅಪ್ಪಾಜಿ ನಿನ್ ಜೊತೆ ಮಾತಾಡಬೇಕು ಅಪ್ಪಾಜಿ ಪ್ಲೀಸ್🙏🏿🙏🏿

  • @kalpanavpatil9157
    @kalpanavpatil9157 Před 12 dny

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಾನು ದಿನಾಲೂ ದೇವಿಯ ಕವಚ ಕೇಳುತ್ತೇನೆ ಹೇಳುತ್ತೇನೆ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ 🙏🙏🌹🌹🌹🌹🌹🌹🌹🌹🌹

  • @kalpanavpatil9157
    @kalpanavpatil9157 Před 25 dny +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ 🙏🙏🌹🌹🌹🌹

  • @gayathryanand5925
    @gayathryanand5925 Před rokem +4

    ಜೈ ಶ್ರೀಮಾತ ಅಪ್ಪಾಜಿ ಅರ್ಥಸಹಿತ ದೇವಿ ಕವಚ ತುಂಬಾ ಚೆನ್ನಾಗಿ ಹೇಳಿದ್ದಿರಾ❤️❤️❤️ ಅಪ್ಪಾಜಿ

  • @BharathiHM-ts8jw
    @BharathiHM-ts8jw Před 5 měsíci +3

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಗೆ ಕೋಟಿ ಕೋಟಿ ಪ್ರಣಾಮಗಳು ನಮ್ಮ ಕುಟುಂಬ ದ ಮೇಲೆ ಸದಾ ಇರಲಿ ನಿಮ್ಮ ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ 🙏💐💐❤

  • @kalpanavpatil9157
    @kalpanavpatil9157 Před měsícem +1

    ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ ನನ್ನ ದೇಹ ದಲ್ಲಿರುವ ಎಲ್ಲಾ ರೋಗ ವಾಸಿ ಮಾಡಿ ಆರೋಗ್ಯ ಚೆನ್ನಾಗಿ ರಾಚುವಂತೆ ಪೂರ್ಣ ಆಶೀರ್ವಾದ ಮಾಡಿ 🙏🙏🙏🙏🌹🌹🌹🌹🌹

  • @vishalaxisajjan3690
    @vishalaxisajjan3690 Před měsícem +1

    ಜೈ ಶ್ರೀ ಮಾತಾ ಅಪ್ಪಾಜಿ ತಮ್ಮ ಪೂರ್ಣ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಸದಾ ಕಾಲವೂ ಇರಲಿ🙏🙏🙏🙏🙏

  • @theheartists470
    @theheartists470 Před 8 měsíci +3

    ಹೇಮ ಅಮ್ಮ ನೀವೆಷ್ಟು ಪುಣ್ಯ ವಂತರು. ಅಮ್ಮನಿಗೆ ಅಮ್ಮನಾದಿರಿ. ಅಪ್ಪ ನೀವೂ ಪುಣ್ಯವಂತರು. ಹೇಮ ಅಮ್ಮ ನಿಮಗೆ ದೊರೆತಿರುವುದು. ಇದನ್ನು ನೋಡುತ್ತಿರುವ ನಾವು ಬಹಳ ಪುಣ್ಯವಂತರು. ಧನ್ಯವಾಯಿತು ಜೀವನ. 🙏🙏🙏🙏❤

  • @kantharajr5601
    @kantharajr5601 Před 10 měsíci +3

    ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ ಅಮ್ಮ ಅಮ್ಮ 💞 ಈ ನಿಮ್ಮ ಪ್ರೀತಿಯ ಮಗುವಿನ ಮೇಲೆ ನಿಮ್ಮ ಪ್ರೀತಿಯ ರಕ್ಷಾ ಕವಚ ಪೂರ್ವಕ ಒಲುಮೆ ಪೂರ್ಣ ಕೃಪಾ ಆಶೀರ್ವಾದಗಳು ಸದಾ ನಮ್ಮ ಕುಟುಂಬದ ಮೇಲೆ ಹಾಗೂ ಎಲ್ಲಾ ಭಕ್ತರಿಗೂ ಬೇಡುತ್ತಾ ಅಮ್ಮ ಅಮ್ಮ ಅಮ್ಮ ನಿಮ್ಮ ಪಾದ ಚರಣ ಕಮಲ ಗಳಿಗೆ ನಮ್ಮ ಅನಂತ ಕೋಟಿ 🙇🙇🙇ಶಿರ ಸಾಷ್ಟಾಂಗ ಪ್ರಣಾಮಗಳು ಅಮ್ಮ 🤲ಅಮ್ಮ🤲ಅಮ್ಮ🤲🕉️ 💵🏘️ಶ್ರೀ🌾🏘️ಶ್ರೀ💥🏘️ಶ್ರೀ🌷🏘️ಶ್ರೀ 🌏🌍🌎 ಲೋಕ ಸಮಸ್ತ ಸುಖಿನೋ ಭವಂತು ಸಮಸ್ತ ಸನ್ ಮಂಗಳ ನೀ ಭವಂತು ಓಂ ಶಾಂತಿ ಶಾಂತಿ ಶಾಂತಿಃ ಹರಿಃ ಓಂ ಥತ್ ಸತು ಸರ್ವಂ ಸರ್ವಂ ಶ್ರೀ ಅಮ್ಮ ಅಮ್ಮ ಅಮ್ಮ ನಿಮ್ಮ ಪಾದ ಚರಣ ಕಮಲ ಗಳಿಗೆ ಸಮರ್ಪಣೆ 🙏🙏🙏💞🙏🙏🙏🙇💞🙏🙏🙏🌺💐🌹🍇🍊🍍🥥🥥🍌🍌

  • @sudhahuchchanagoudar7583
    @sudhahuchchanagoudar7583 Před 20 hodinami

    ಜೈ ಶ್ರೀ ಮಾತಾ ಅಮ್ಮ ನನ್ನ ಮೇಲೆ ಆರೋಗ್ಯ ನಮ್ಮ ಕುಟುಂಬದ ಮೇಲೆ ಆರ್ಶಿವಾದ ಮಾಡಮ್ಮ ಎಂದು ನಿನ್ನಲ್ಲಿ ಪಾರ್ಥಿಸಿಕೊಳ್ಳತ್ತ ನೆ🎉🎉❤🎉🎉🎉

  • @hunterswaggaming9172
    @hunterswaggaming9172 Před 10 měsíci +3

    ಜೈಶ್ರೀಮಾತಾ ನಿಮ್ಮ ಪಾದಗಳಿಗೆ ಕೋಟಿ ಕೋಟಿ ಪ್ರಣಾಮಗಳು🙏🙏🙏🙏🙏

  • @raghavendrabalaji.t.g2337
    @raghavendrabalaji.t.g2337 Před 9 měsíci +3

    Jai shree Matha Appaji 🙏🙏🙏🙏🙏🌺❤️

  • @shanthareddy3396
    @shanthareddy3396 Před 16 dny

    ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನನ್ನ ಮತ್ತು ನನ್ನ ಕುಟುಂಬದ ಮೇಲಿರಲಿ ಅಪ್ಪ ನನ್ನ ಯಜಮಾನರ ನನ್ನ ಮತ್ತು ನನ್ನ ಮಗಳ ದೇಹದಲ್ಲಿರುವ ರೋಗಗಳನ್ನು ವಾಸಿ ಮಾಡು ನನ್ನಪ್ಪ 🙏🙏🙏🙏🙏🌹🌹🌹🌹🌹

  • @tejashwinikenchalli6438

    ಜ್ಯೆ ಶ್ರೀ ಮಾತಾ ಅಪ್ಪಾಜಿ ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ. ಇಂದ, ಸುಜಾತಾ (ಲತಾ).

  • @kalpanavpatil9157
    @kalpanavpatil9157 Před 2 měsíci +1

    ಜೈ ಶ್ರೀ ಮಾತಾ ಅಪ್ಪಾಜಿ ನಾನು ಕಲ್ಪನಾ ಪಾಟೀಲ ಧಾರವಾಡ ದಿಂದ ನಾನು ದಿನಾಲೂ ದೇವಿಯ ಕವಚ ಕೇಳುತ್ತೇನೆ ಹೇಳುತ್ತೇನೆ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ❤❤❤❤❤❤❤❤❤

  • @komalmv9436
    @komalmv9436 Před 6 dny

    ಅಮ್ಮಾ ದೇವಿ ನಮ್ಮ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡು ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ರಾಯ್ಯಕ್ ಬರುವ ಹಾಗೆ ಸಾದಾ ಆಶೀರ್ವಾದ ಮಾಡಿ ಅಮ್ಮಾ ಕೋಟಿ ಕೋಟಿ ಪ್ರಣಾಮಗಳು ಅಮ್ಮ 🙏💐

  • @user-wh4ln3mg4q
    @user-wh4ln3mg4q Před 17 dny

    ಜೈ ಶ್ರೀಮತಾ ಅಪ್ಪಾಜಿ ಸದಾ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ 🙏🏻🙏🏻🙏🏻

  • @komalmv9436
    @komalmv9436 Před 2 měsíci +1

    ಅಪ್ಪ ನಮ್ಮಹೋಲದಲ್ಲಿ ನೀರು ಸದಾ ಬರುವಂತೆ ಆಶೀರ್ವಾದ ಮಾಡಿ ಅಪ್ಪಾಜಿ ಅಪ್ಪ ಕೋಟಿ ಕೋಟಿ ಪ್ರಣಾಮಗಳು ಅಮ್ಮ ನನ್ನ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಬರಲಿ ಮತ್ತು ಒಳ್ಳೆಯ ಜ್ಞಾನ ಆರೋಗ್ಯ ಚೆನ್ನಾಗಿರುವಂತೆ ಮತ್ತು ಐಶ್ವರ್ಯ ಸಂಪತ್ತು ಸಂತೋಷ ತರಬೇಕು ಅಪ್ಪಾಜಿ ಒಳ್ಳೆಯ ರಾಯ್ಯಕ್ ಬರಲಿ ಅಪ್ಪ ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ,🙏💐

  • @JMA-vh1pe
    @JMA-vh1pe Před 18 dny

    ಜೈ ಶ್ರೀ ಮಾತಾ ಅಪ್ಪಾಜಿ 🙏🙏🤲🤲❤️❤️ನಾನೂ ನಿಮ್ಮ ಮಗಳು ಜಯಶ್ರೀ. ನಿಮ್ಮ ಮೊಮ್ಮಗ ರುಶಾಂಕ್ 7y ಅವನು ದುರ್ಗ ಕವಚ ಪೂರ್ಣವಾಗಿ ಹೇಳುತ್ತನೆ ಆದರೆ ಅವನಿಗೆ ಉಚ್ಚಾರ ಸರಿಯಾಗಿ madalu barudill avanige uchaar sariyagi madalu baruv hage poorn ashirwad madi appaji Amma Amma 🙏🙏🙏🤲🤲❤️❤️❤️🤲🤲❤️❤️🙏🙏

  • @komalmv9436
    @komalmv9436 Před 20 dny

    ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಮ್ಮ ನನ್ನ ಮಕ್ಕಳಿಗೆ ಮತ್ತು ನನ್ನ ಕುಟುಂಬಕ್ಕೆ ಸಂಪೂರ್ಣ ಆಶಿರ್ವಾದ ಸದಾ ಮಾಡಿ ಅಪ್ಪಾಜಿ ನಮಗೆ ಶತೃಗಳು ತುಂಬಾ ಇದ್ದಾರೆ ಅವರನ್ನು ನಿವಾರಣೆ ಮಾಡಿ ಅಪ್ಪಾಜಿ 🙏🌹

  • @RoopamtRoopamt
    @RoopamtRoopamt Před 23 dny

    ಜೈ ಶ್ರೀ ಮಾತಾ ಅಪ್ಪ ನನಗೆ ನನ್ನ ಕುಟುಂಬಕ್ಕೆ ಪೂರ್ಣ ಆಶೀರ್ವಾದ ಇರಲಿ ಕೋಟಿ ಕೋಟಿ ಧನ್ಯವಾದಗಳು ಅಪ್ಪ ಜೈ ಶ್ರೀ ಮಾತಾ ಅಪ್ಪಾ ಅಮ್ಮ

  • @nagarathnamma3039
    @nagarathnamma3039 Před 5 měsíci +2

    ಜೈ ಶ್ರೀ ಮಾತಾ ಅಪ್ಪಾಜಿ ದೇವಿ ಕವಚ ಕೇಳುತ್ತಿದ್ದೇವೆ ಅಪ್ಪಾಜಿ ನಮಗು ಸಹ ಕಲಿಸಿಕೂಡಿ ಅಪ್ಪಾಜಿ ಧನ್ಯಾವದಗಳು ಅಪ್ಪಾಜಿ 🙏 ನಿಮಗೆ ನನ್ನ ಕೋಟಿ ನಮನಗಳು ಅಪ್ಪಾಜಿ 🙏🙏🙏🌹❤

  • @vinitharadhabalmukund371
    @vinitharadhabalmukund371 Před měsícem

    Jai Sri matha Amma appaji nimge kooti kooti namaskaragalu Nana mathu Nana kutombada mele sada nima ashirvad erali Amma appaji 🙏❤️ Thank you maa

  • @manjulacn5244
    @manjulacn5244 Před 26 dny

    🙏🏻ಓಂ ಜೈ ಶ್ರೀಮತಾ ಅಪ್ಪಾಜಿ ನಮ್ಮ ಕುಟುಂಬಕ್ಕೆ ಆಶೀರ್ವಾದ ಮಾಡಿ ಅಪ್ಪಾ 🙏🏻🙏🏻🙏🏻 ನೀವೇ ಎಲ್ಲಾ ಅಪ್ಪಾಜಿ 🙏🏻🙏🏻🙏🏻ಸರ್ವ ಮಾಂಗಲ್ಯ ಯುಕ್ತ ಅಮ್ಮಾ 🤲🏻🤲🏻🤲🏻🌹🌹🌹🌹🌹

  • @irannaullegaddi734
    @irannaullegaddi734 Před 14 dny +1

    Jai shree matha Appaji nimma poora aashiwaada sadaa nanna kutumbada meli irali Appaji 🙏🙏🙏🙏🙏🌺🌺🌹🌹

    • @user-xb2gm5oj8b
      @user-xb2gm5oj8b Před 14 dny

      Jai sri manta namaste appaji amma nimma poora aashiwaada sadaa nanna kutumbada melirli appaji amma 🙏🙏🙏🙏

  • @sriramns4375
    @sriramns4375 Před 7 měsíci +1

    ಜೈ ಶ್ರೀ ಮಾತ ಅಪ್ಪಾಜೀ ನನಗೆ ಆರೋಗ್ಯ ವನ್ನು ಕರುಣಿಸಿ ಮತ್ತು ತಮ್ಮ ಆಶೀರ್ವಾದ ವು ಸದಾ ನನ್ನ ಕುಟುಂಬದ ಮೇಲೆ ಇರಲಿ ಅಪ್ಪಾಜೀ. ಅಪ್ಪಾಜೀ ಅಪ್ಪಾಜೀ ಅಪ್ಪಾಜೀ ಜೈ ಶ್ರೀ ಮಾತ ಅಪ್ಪಾಜೀ ನನಗೆ ಆರೋಗ್ಯ ವನ್ನು ಕರುಣಿಸಿ ಜೈ ಶ್ರೀ ಮಾತ ಅಪ್ಪಾಜೀ.

  • @ganesha204
    @ganesha204 Před 8 dny

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪಾದಗಳಿಗೆ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏🙏 ಅಪ್ಪ ಅಮ್ಮ ನಿಮ್ಮ ಪೂರ್ಣ ಆಶೀರ್ವಾದ ಸದಾ ನನ್ನ ಕುಟುಂಬದ ಮೇಲಿರಲಿ ಅಪ್ಪ ಅಪ್ಪ ಅಮ್ಮ ಅಮ್ಮ ಜೈ ಶ್ರೀ ಮಾತಾ 🙏🙏🙏

  • @vinitharadhabalmukund371
    @vinitharadhabalmukund371 Před měsícem

    🙏 Jai 🙏 Sri 🙏 matha 🙏 Amma 🙏 appaji 🙏 nimge 🙏 kooti 🙏 kooti 🙏 namaskaragalu 🙏 Nana 🙏 mathu 🙏 Nana 🙏 kutombada 🙏 mele 🙏 sada 🙏 nima 🙏 ashirvad 🙏 erali 🙏 namma 🙏 appa 🙏 ammanige 🙏 arogya 🙏 bhagya 🙏 kodi 🙏 appaji 🙏❤️ Thank you maa

  • @kamalahuded
    @kamalahuded Před 18 dny +1

    Appaji Nimma asirvada Sadanammamelirali 🎉🎉❤❤Appa Ppa

  • @shyamalaa6913
    @shyamalaa6913 Před 10 dny +1

    Jai shree matha Appaji neema padakamlaga koti koti namaskargalu Amma neema Purna ashirvad nama kutubada malerale Amma Amma Amma Amma Amma Amma Amma Amma Amma

  • @viji6487
    @viji6487 Před měsícem

    Vijayalakshmi, Jai Sri Matha, Appaji, koti padhgaleghe koti koti namanagalu nemma krupashirvadhgalu namma kutumbakke yavaghlu erali🎉

  • @meenakshigadavi6321
    @meenakshigadavi6321 Před měsícem

    Jai Durgege Jai Durgege Jai Durgege Amma Namma Kotubada mele sada Nimma sampurna ashirvada Irali Appji ❤❤

  • @govardhininaidu6502
    @govardhininaidu6502 Před 4 měsíci +1

    Jai Sri matha appaji koti koti pranam appaji nanna maganigi santhana agauvanthe poorna ashirvadha madi appaji Jai Sri matha appaji 🙏🙏🙏🙏🙏

  • @kalpanavpatil9157
    @kalpanavpatil9157 Před 2 měsíci

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಕುಟುಂಬದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ❤❤❤❤

  • @shubhabidarimath3587
    @shubhabidarimath3587 Před měsícem +1

    Appaji nannu nalley hoghuva hudghi like madabuku antha ashirvad madee Appaji 🎉

  • @vinitharadhabalmukund371
    @vinitharadhabalmukund371 Před 2 měsíci

    Jai Sri matha Amma appaji nimge kooti kooti namaskaragalu Nana akkanige hoole boudi kodu appaji ahshrvad madi🙏🙏🙏🙏🙏🙏❤️ Thank you maa

  • @govardhininaidu6502
    @govardhininaidu6502 Před 4 měsíci +1

    Jai Sri matha appaji koti koti pranam appaji nanna maganigi santhana agauvanthe poorna ashirvadha madi appaji Jai Sri matha appaji

  • @nirmalanagaraj3150
    @nirmalanagaraj3150 Před měsícem

    ಅಪ್ಪಾಜಿ ನಮ್ಮ ಮನೆಯವರ ಕೈ ನೋವು ಬಹಳ ಇದೆ ಕಡಿಮೆಯಾಗು ಹಾಗೆ ಮಾಡು🙏🙏🙏🙏🙏

  • @savithrirajtd9044
    @savithrirajtd9044 Před 14 dny

    ಜೈ ಶ್ರೀ ಮಾತಾ ಅಪ್ಪಾಜಿ, ಅಪ್ಪಾ ನೀವು ನಿಮ್ಮ ಈ ಮಕ್ಕಳಿಗಾಗಿ ನಿಮ್ಮ ಇಡೀ ಸಮಯವನ್ನು ನಮಗಾಗಿ ಇಟ್ಟಿದ್ದೀರಿ ಅಲ್ವಾ ಅಪ್ಪಾ. ಒಂದು ನಿಮಿಷ ಕೂಡ ಬಿಡುವು ಮಾಡಲ್ಲ ನೀವು. I love you ನನ್ನ ಅಪ್ಪಾ ❤❤❤❤

  • @user-qn2bt3cu1z
    @user-qn2bt3cu1z Před měsícem

    ಜೈ ಶ್ರೀ ಮಾತಾ ಅಪ್ಪಾಜಿ ನನ್ನ ಕುಟುಂಬ ಮೇಲೆ ಪೂರ್ಣ ಆಶೀರ್ವಾದ ಮಾಡಿ ಅಪ್ಪ ಅಮ್ಮ 🌹🌹 ಜೈ ಶ್ರೀ ಮಾತಾ ಅಪ್ಪಾಜಿ

  • @sarojag7218
    @sarojag7218 Před měsícem

    ಜೈ ಶ್ರೀ ಮಾತಾ ಅಪ್ಪಾಜಿ 🙏 ಅಮ್ಮಾ ನಿಮ್ಮ ಪೂರ್ಣ ಆಶೀರ್ವಾದ ನೀಡಮ್ಮಾ🤲🙏 ಮಕ್ಕಳಿಗೇ 🤲🙏🙏🙏

  • @anapooranauppin6820
    @anapooranauppin6820 Před 18 dny

    Appajie Amma nima purana Ashiravada 🙌🙌 sada namma kutumbakka eralle Appajie 👨‍👨‍👧‍👦 Kote kote namskaragallu Appa 🙏🙏🌹🌹🙏🙏🌹🌹🙏🙏

  • @sumapatil8553
    @sumapatil8553 Před 3 měsíci

    Jai sri mata appaji 💐💐💐👏👏👏👏👏we Dina nanna tangi maga Nirantatezana janmadina,,,,,,, uttama ayurarogyakkagi avanige purna ashirvada madi appaji👏👏👏👏👏👏👏

  • @Sdmcglpspillaganahalli
    @Sdmcglpspillaganahalli Před 5 měsíci

    💐🙏ಅಪ್ಪಾಜಿ ಚರಣ spatshta ನಮಸ್ಕಾರಗಳು.ಹಾಗೂ ನಿಮ್ಮ ಆಶೀರ್ವಾದ. ಬೇಡುವ ನಿಮ್ಮ ಮಗಳು shahikalamohan

  • @sangeetamulaje4295
    @sangeetamulaje4295 Před 7 měsíci +2

    ಸುವರ್ಣವೃಷ್ಟಿಂ ಕುರು ಮೇ ಗೃಹೇ ಶ್ರೀಃ ಸುಧಾನ್ಯವೃದ್ಧಿಂ ಕುರು ಮೇ ಗೃಹೇ ಶ್ರೀಃ ಕಲ್ಯಾಣವೃದ್ಧಿಂ ಕುರು ಮೇ ಗೃಹೇ ಶ್ರೀಃ ವಿಭೂತಿವೃದ್ಧಿಂ ಕುರು ಮೇ ಗೃಹೇ ಶ್ರೀಃ ........ ಅಮ್ಮಾ... ಅಮ್ಮಾ.... ಅಮ್ಮಾ.... 🙏🙏

    • @shilpanegalur333
      @shilpanegalur333 Před 6 měsíci

      ಜೈ ಶ್ರೀ ಮಾತಾ ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ 🙏

  • @Parashuramanaji
    @Parashuramanaji Před 10 dny

    ಅಪ್ಪಾಜಿ ನಮ್ಮ ಮೇಲೆ ನಿಮ್ಮ ಅಶ್ರೀರ್ವಾದ ಇರಲಿ

  • @user-kp5sp4qb6j
    @user-kp5sp4qb6j Před 4 měsíci +1

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನನಗೆ ಇದೆ ಅಪ್ಪಾಜಿ 🙏🙏🌹🌹😊

    • @premeelanagaraj
      @premeelanagaraj Před 2 měsíci

      Jai shree matha appa nanna kutumbada mele sampoorna asheervada virali appa Jai shree matha 🙏❤️

  • @sumithahm2469
    @sumithahm2469 Před 7 měsíci

    Jai shimatha Appaji koti koti namaskar Appaji nimma poorna ashivada namma kutumbage erali appaji Appaji🙏🙏🙏🙏🌷🌷

  • @gayathrim4303
    @gayathrim4303 Před 5 měsíci

    ಜೈ ಶ್ರೀಮತಾ ಅಪ್ಪಾಜಿ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ ತಮ್ಮ ಪೂರ್ಣಶೀರ್ವಾದಸದಾ 2:54 ನಮ್ಮ ಕುಟುಂಬದ ಮೇಲಿರಲಿ ಅಪ್ಪಾಜಿ 🙏🏽🙏🏽🙏🏽🙏🏽🙏🏽💐💐💐💐💐💐💐👍🏻

  • @SuryakalaC-uq2qt
    @SuryakalaC-uq2qt Před 14 dny

    Jai sri matha Appaji 🙏🙏
    Appaji nan maga Shashank Banglore ge kalsake hogthidane Appaji olleya kelsa kodsi appaji poorna Ashirwada madi nanappa 🙏🌺🌺🌺🌺🌿🌿🌿🌿🌿

  • @nagamaniks1543
    @nagamaniks1543 Před 10 měsíci +2

    ಜೈ ಶ್ರೀಮತಾ ಅಪ್ಪಾಜಿ ❤🤲ಅಮ್ಮ ಅಪ್ಪಾಜಿ ನಿಮ್ಮ ಸಂಪೂರ್ಣ ಆಶೀರ್ವಾದ ಸದಾ ನನ್ನ ಕುಟುಂಬ ನನ್ನ ಮಗಳ ಕುಟುಂಬ ರಕ್ಷಣೆ ನಿನ್ನದಮ್ಮ ❤🤲ಅಮ್ಮ ಅಮ್ಮ ಅಮ್ಮ ಅಪ್ಪಾಜಿ 🤲❤🤲❤🤲❤🤲❤

  • @jyothibanka3768
    @jyothibanka3768 Před 2 měsíci

    ಅಪ್ಪಾಜಿ ನಿಮ್ಮ ಸಂಪೂರ್ಣ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬಕ್ಕೆ ಇರಲಿ ಎಂದು ಮನಸಾರೆ ಬೇಡಿಕೊಳ್ಳುತ್ತೇನೆ 🙏

  • @umadevi3338
    @umadevi3338 Před 13 dny

    Jai shree Mata Appaji 🤗 Appaji Appaji 🙏 hruthpoorvaka vandanegalannu mattu sirashaatanga Pranamagalannu arpitustiddini yavagalu namma kutumbake mattu nanagunu poorna asheerwada yavagalu erali Appaji 🤗 Appaji Appaji 🙏🙏

  • @sarojatalawar7097
    @sarojatalawar7097 Před 9 měsíci +1

    ಜೈ ಶ್ರೀ ಮಾತಾ ಅಪ್ಪಾಜಿ..🙏 ನಿಮ್ಮ ಆಶೀರ್ವಾದ ನನಗೆ ಹಾಗೂ ನನ್ನ ಕುಟುಂಬಕ್ಕೆ ಸದಾ ಇರಲಿ 🙏🙏✨💐

  • @SinchanaS-ld3un
    @SinchanaS-ld3un Před 5 měsíci

    Jai sree matha appaji nimma padagalige koti koti namaskaragalu appaji nimma poorna ashirwada Namma kutumbakke beku appaji

  • @anapooranauppin6820
    @anapooranauppin6820 Před měsícem

    Amma Appajie Appa nima purana Ashiravada 🙌🙌 sada namma kutumbakka eralle Appajie 👨‍👨‍👧‍👦 Kote kote namskaragallu Appa 🙏🙏🌹

  • @dhanushbro5149
    @dhanushbro5149 Před 5 měsíci

    Jai shree matha appaji channagiddira appaji Jai shree matha appaji nemma poorna ashiwrada namma kutumbada mele elrale appaji poorna ashiwrada madi appaji madi Jai shree matha appaji Amma Amma Amma

  • @hemaknhema7445
    @hemaknhema7445 Před 3 měsíci

    ಜೈ ಶ್ರೀ ಮಾತಾ ಅಪ್ಪ ಜಿ ನನ್ನ ಆರೋಗ್ಯ ಕಾಪಾಡಿ ಅಪ್ಪ 🙏🙏🙏🙏💐💐💐💐💐

  • @shreeyamathad2413
    @shreeyamathad2413 Před 3 měsíci

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಆರೋಗ್ಯವಂತ ಮಗು ಜನನ ವಾಗಲಿ ಎಂದು ಪೂರ್ಣ ಆಶೀರ್ವಾದ ಮಾಡಿ ಅಪ್ಪಾಜಿ...

  • @poojahp72
    @poojahp72 Před 14 dny

    Jai shri matha Appaji 🙏🙏nimma sampoorna aashirvada nanna kutumba da meli erali 🙏🙏🌹🌹

  • @RamashreeT-et8bj
    @RamashreeT-et8bj Před měsícem

    Jai shri maata appaji, nimage namma mana purvaka namaskaragalu, appaji devi kavacha keluttiruva namagella nimma sampurva aashirvada nanagu haagu naanna magalige maadi appaji🙂🙏🏻🙏🏻, dhanyavadagalu appaji, jai shri maata🙂🙏🏻🙏🏻

  • @sumapatil8553
    @sumapatil8553 Před 5 měsíci

    Jai sri mata appaji amma👏👏👏👏👏I am listening devikavacham regularly,,,,,,,,bless my sons vijay and abhay especially towards their health and studies appa👏👏👏👏👏👏manage ella neeve appa,,,,, ashirvadisi rakshisi👏👏👏

  • @sureshpalankar.namasteappa4298

    Jai shree mata namaste 🙏 appaji nimma ashirwad sada sarava kutumbada mele irali Jai shree mata namaste 🙏 appaji 🙏 sada nimma Purna ashirwad namma kutumbada mele irali Jai shree mata

  • @veenad226
    @veenad226 Před 6 měsíci

    ಜೈ ಶ್ರೀ ಮಾತಾ ಅಪ್ಪಾಜಿ. ಪ್ರತಿದಿನ ದೇವಿ ಕವಚ ಕೇಳುತ್ತೇನೆ. ನಿಮ್ಮ ಪ್ರೀತಿಯ ಸಂಪೂರ್ಣ ಆಶೀರ್ವಾದವಿರಲಿ. Love you ಅಪ್ಪಾಜಿ. ❤️😊🙏🏽🙏🏽🙏🏽🙏🏽🙏🏽🙏🏽🙏🏽

  • @pratimachiniwal2030
    @pratimachiniwal2030 Před 7 měsíci +1

    ಜೈ ಶ್ರೀ ಮಾತಾ ಅಮ್ಮ ಜೈ ಶ್ರೀ ಮಾತಾ ಅಪ್ಪಾಜಿ ಅಮ್ಮ ನನ್ನ ಮಗಳ ಹೆಸರು ಪ್ರಜ್ಞಾ ಹಾಗೂ ನನ್ನ ಮಗನ ಹೆಸರು ನವೀನ್ ಇವರಿಬ್ಬರಿಗೆ ಪೂರ್ಣ ಆಶೀರ್ವಾದ ಮಾಡಿ ಅಮ್ಮ ಜೈ ಶ್ರೀ ಮಾತಾ ಅಮ್ಮ ಜೈ ಶ್ರೀ ಮಾತಾ ಅಪ್ಪಾಜಿ 🙏🙏🙏🙏🙏🌹🌹🌹🌹🌹💗

  • @parvatibisalalli9977
    @parvatibisalalli9977 Před 18 dny

    Appaji ashirvad madi appaji nann gandan kapadu appaji Dayavittu anugraha madi appaji Jai Shri mata mata appaji nimag koti koti naskaragalu appaji

  • @ragavrani6434
    @ragavrani6434 Před 10 měsíci

    ಅಪ್ಪಾಜಿ ನನಗೆ ಆಯಸ್ಸು ಆರೋಗ್ಯ
    ಕೊಡಿ ನನಗೆ ತುಂಬಾ ಬೆನ್ನು ನೋವು ವಟ್ಟೆ ನೋವು ಇದೆ ಅದನ್ನ ಸಂಪೂರ್ಣ ವಾಗಿ ವಾಸಿ ಮಾಡಿ ಅಪ್ಪಾಜಿ
    ನಾನು ನಿಮ್ಮನು ಅಪ್ಪಾರಾ ನಮಿಧೆನೆ
    ನನಗೆ ಆಶೀರ್ವಾದ ಮಾಡಿ ಅಮ್ಮ
    🙏🙏🙏🙏🙏🙏
    ನಿಮಗೆ ಕೋಟಿ ಕೋಟಿ ವಂದನೆಗಳು
    ಅಪ್ಪಾಜಿ ಜೈ ಶ್ರೀ ಮಾತಾ ಅಮ್ಮ 💐💐

  • @bharathits3591
    @bharathits3591 Před 17 dny

    Jai shreemata amma appaji nanna magana arogya recover aguttide poorna gunavagslendu ashirvadisi, nanna familige poorna ashirwada maadi appaji. Next month nanna exam ide nanu read madirodella remembere agali channagi exam briyotara ashirwada mafi appaji 🙏🙏🙏

  • @vishalaomkarappa452
    @vishalaomkarappa452 Před 9 měsíci

    Appaji nimma poorna ashirvda namma kutumbakke sada irli appaji nimage koti koti namskragalu appaji

  • @ramanarayanaak1665
    @ramanarayanaak1665 Před 3 měsíci

    ಮಾತ ಅಪ್ಪಾಜಿ, ನಿಮ್ಮ ಆಶೀರ್ವಾದವು ನಮ್ಮ ಮಗನ ಹಾಗೂ ನಮ್ಮ ಕುಟುಂಬದ ಮೇಲೆ ಸದಾ ಇರಲಿ.

  • @geethanr5260
    @geethanr5260 Před 10 měsíci +1

    ಜೈ ಶ್ರೀ ಮಾತಾ ಅಪ್ಪಾಜಿ ನಮ್ಮ ಕುಟುಂಬಕ್ಕೆ ಪೂರ್ಣ ಆಶಿರ್ವಾದ ಮಾಡಿ ಅಪ್ಪ 🙏🙏🙏🙏🙏

  • @vishalaomkarappa452
    @vishalaomkarappa452 Před měsícem

    Appaji nimma poorna ashirvda namma kutumbakke sada irli appaji nimage koti namskragalu appaji

  • @SarojaDK-vc6cc
    @SarojaDK-vc6cc Před 14 dny

    Jai srimatha appaji nimma padagalige koti koti namaskaragalu appaji nanna husband giruva cards huchhu bidisi please ellavannu kalakondiddini adru buddhi bandilla appaji please kaapadu please 🙏🌹

  • @user-yb4co9zs2x
    @user-yb4co9zs2x Před 18 dny

    ಅಪ್ಪಾಜಿ ಕೋಟಿ ಕೋಟಿ ನಮನಗಳು ನಿಮ್ಮ ಪಾದ ಚರಣಕ್ಕೆ ಸದಾಕಾಲ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಲಿ 🌹🌹🙏🙏🌹🌹🌹

  • @ravippravi2921
    @ravippravi2921 Před 7 měsíci

    ಅಪ್ಪ ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪ

  • @sarojhiremath9489
    @sarojhiremath9489 Před měsícem

    Jai shri mata Appaji. Nima Krupa sada nam mele irali Amma Amma

  • @sumapatil8553
    @sumapatil8553 Před 4 měsíci

    Nanagepurna arogya praptiyagali anat purna ashirvada madi pa👏👏👏👏👏👏endu nimma padagalalli haneettu beduva nimma magalu👏👏

  • @vishalaomkarappa452
    @vishalaomkarappa452 Před 9 měsíci

    Appaji nimma poorna ashirvda namma kutumbakke sada irli appaji nimage koti koti namskragalu appaji amma amma amma 🙏🙏🙏🙏🙏

  • @RoopaRithiRoopaRithi
    @RoopaRithiRoopaRithi Před 7 měsíci

    Jai shree matha appaji Navu krushi kelasa maduvavaru namage nimma poonra aasheevradha beku appaji 🙏🙏🌹🙏🙏

  • @JayalakshmiAE
    @JayalakshmiAE Před 5 měsíci

    Jaisrimata appaji nimma ashervada sada namma kutumbada melirali jayalakshmi mysore

  • @vijayakumar-sz4cz
    @vijayakumar-sz4cz Před 4 měsíci

    Jai Shire Matha Appaji allwes your blessings I want Appaji Dhanyavadagalu Appaji ❤❤❤❤❤

  • @hemavathilankesh461
    @hemavathilankesh461 Před 5 měsíci

    ಜೈ ಶ್ರೀಮಾತಾ ಅಪ್ಪಾಜಿ 🙏🌹ಧನ್ಯವಾದಗಳು ಅಪ್ಪಾಜಿ ನನಗೂ ದೇವಿ ಕವಚ ಪಠಣೆ ಮಾಡುವ ಶಕ್ತಿ ಬರಲಿ ಅಂತ ಆಶೀರ್ವಾದ ಮಾಡಿ ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನನ್ನ ಮತ್ತು ನನ್ನ ಕುಟುಂಬ ಮೇಲೆ ಇರಲಿ ಅಪ್ಪಾಜಿ ಆಶೀರ್ವಾದ ಮಾಡಿ 🙏🙏🙏🙏🌹🌹thank you so much ಅಪ್ಪಾಜಿ

  • @shridevibchikkon1802
    @shridevibchikkon1802 Před 5 měsíci

    Jai Shri Mata appaji shubha munjaneya pranamgalu appaji nimage koti koti pranam galu appaji 🙏🙏🙏 nanna maganige sampoornvagi aashirvada madi appaji

  • @kalpanavpatil9157
    @kalpanavpatil9157 Před 5 měsíci

    ಜೈ ಶ್ರೀ ಮಾತಾ ಅಪ್ಪಾಜಿ ನಾನು ದಿನಾಲೂ ದೇ ವೀ ಕವಚ ಕೇಳುತ್ತೇನೆ ಅಪ್ಪಾಜಿ ನಿಮ್ಮ ಪೂರ್ಣ ಆಶೀರ್ವಾದ ನನ್ನ ಮಗನ ವಿದ್ಯಾಭ್ಯಾಸದ ಮೇಲೆ ಸದಾ ಇರಲಿ ನಿಮ್ಮಗೆ ಕೋಟಿ ಕೋಟಿ ಪ್ರಣಾಮಗಳು ಅಪ್ಪಾಜಿ 🙏🙏🌹🙏🌹🌹🌹🌹🌹

  • @lakshmiavva996
    @lakshmiavva996 Před 6 měsíci

    Jai srimatha Appaji 🙏🙇‍♀️💐💐🌹🌹🌺🌺🪷🪷 nimma sampooran ashiravadhagalu namma kutumbadhamalirali amma amma amma 🙇‍♀️💐💐🌹🌹🙏🙏🌺🌺🪷🪷

  • @shyamalaa6913
    @shyamalaa6913 Před 5 měsíci +1

    Jai shree matha Appaji neema Purna ashirvad nama kutubada malerale Amma neema padakamlaga koti koti namaskargalu Amma Amma Amma Amma Amma Amma Amma Amma

  • @anjanakhatawkar5703
    @anjanakhatawkar5703 Před 3 měsíci

    ಅಪ್ಪಾಜಿ ಜೈ shri ಮಾತಾ. ನನ್ನ ಕುಟುಂಬಕ್ಕೆ ಆಶೀರ್ವಾದ ಸದಾ ಇರಲಿ 🙏🙏🌷🌷

  • @padmashankar2644
    @padmashankar2644 Před 5 měsíci

    ಜೈ ಶ್ರೀ ಮಾತಾ ಅಪ್ಪಾಜಿ 🌹🍀🌹🍀🌹🍀💮🌹🌸🌺🍄💮💐🌸🏵️🍁🌾🌼🌻🌷🌴☘️🌿🌼🌼🌱🌺🍄🍄💐🙏💐💐🙏🙏🙏🙏🙏🙏

  • @hemalatha5927
    @hemalatha5927 Před 7 měsíci

    Jai sri matha appaji amma amma Nanna ibbaru makkala bhavishya chennagi irali endu Ashirvada Madi appaji amma amma nimma poorna Ashirvada namma kutumbada melirali appaji amma amma 🙏 🌷

  • @veenanagesh9907
    @veenanagesh9907 Před 5 měsíci

    ಜೈ ಶ್ರೀಮಾತ ಅಪ್ಪಾಜಿ
    ಈದಿನ ಪ್ರತಿಭಾ ಅಮ್ಮನವರ ಆಶೀರ್ವಾದ ಪಡೆದು ಬಂದೆವು ಮನಸ್ಸು ಬಹಳಷ್ಟು ಹಗುರಾಗಿದೆ ಅಪ್ಪಾಜಿ ನಿಮ್ಮ ಆಶೀರ್ವಾದ ಸಿಕ್ಕಷ್ಟೇ ಸಂತೋಷವಾಗಿದೆ ನನ್ನ ಹಾಗೂ ನನ್ನ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಸದಾ ಇರಲಿ ಅಪ್ಪಾಜಿ
    ಅಮೃತ ಹಸ್ತಾಯ ವಿದ್ಮಹೇ ಮಹಾಶಕ್ತಿ ನೇತ್ರಾಯ ಧೀಮಹಿ ತನ್ನೋ ಅಪ್ಪಾಜಿ ಪ್ರಚೋದಯಾತ್ 🙏🙏🙏🙏🙏🙏🙏

  • @praveenkumarpraveenkumar6717

    Jai shree matha Aappaji 🙏🙏🙏🙏🙏🙏 nimma pada kamalagalige koti koti namanagalu 🙏🙏🙏🙏🙏🙏nimma ashirvada sada nammamelirali appaji 🙏om hrim parashakthyi namaha,,

  • @bharathits3591
    @bharathits3591 Před 7 měsíci

    Jai Shree Mata appaji amma ssdaa nimma sampoorna ashrivada namma family male madi, nanna magana arogya bega gunavagalu sampoorna ashrivada madi appaji 🙏🏻 🙏🏻 Jai Shree Mata amma.

  • @sumithahm2469
    @sumithahm2469 Před 4 měsíci

    Jai shimatha Appaji koti koti namaskar nimma poorna ashivada Appaji namma kutumbage erali appaji🙏🙏🙏🙏🙏🙏🎉🎉🎉🎉🎉🎉❤🎉🎉🎉

  • @ShrutiVBidari-sp6ce
    @ShrutiVBidari-sp6ce Před 2 měsíci

    Jai shri mata appaji koti koti namaskaragalu
    Appaji namma kutumbadalli evaru aarogya vagira endu ashirvada madi appaji

  • @susheelamarulasiddappa9456
    @susheelamarulasiddappa9456 Před měsícem

    Nanna maganannu badukisi kodi appaji nimage koti koti Anatha Anatha namaskaralu

  • @laxminaik4521
    @laxminaik4521 Před 25 dny

    Appaji.. Amma. Nanu. Nanna. Maneli. Rani. Hage. Eruv. Hage. Sharir. Sampat. Kode. NimmSampurn. Ashirwad. Nanna. Mele. Eruv. Hage. Ashirwad. Madpp. Jai. Shri. Mata. Appaji.

  • @shyamalaa6913
    @shyamalaa6913 Před 3 měsíci +1

    Jai shree matha Appaji neema Purna ashirvad nama kutubada malerale Amma Amma Amma Amma Amma Amma Amma Amma Amma

  • @padmashankar2644
    @padmashankar2644 Před 5 měsíci

    ಜೈ ಶ್ರೀ ಮಾತಾ ಅಪ್ಪಾಜಿ ನಿಮ್ಮ ಪಾದಗಳಿಗೆ ಕೋಟಿ ಕೋಟಿ ಧನ್ಯವಾದಗಳು ಜೈ ಶ್ರೀ ಮಾತಾ ಅಪ್ಪಾಜಿ,🌿🌺🌿🌺🌿🌺🌿🌺🌿🌺🥀🌺🌿🌺🌿🌿🌺

  • @rajendrakavale4701
    @rajendrakavale4701 Před 10 měsíci +1

    ಜೈ ಶ್ರೀ ಮಾತಾ ಅಪ್ಪಾಜಿ ಅವರ ಪೂರ್ಣ ಆಶೀರ್ವಾದ ಆಗಲಿ ಎಂದು ಕೇಳುವೆ 🌹🌹🙏🙏🙏