ಕಾಂಗ್ರೆಸ್ ನ ಸುಳ್ಳಿನ ಕೋಟೆ ಬೇಧಿಸಿದ ತೇಜಸ್ವಿ ಸೂರ್ಯ

Sdílet
Vložit
  • čas přidán 7. 02. 2024
  • ಕಾಂಗ್ರೆಸ್ ನ ಸುಳ್ಳಿನ ಕೋಟೆ ಬೇಧಿಸಿದ ತೇಜಸ್ವಿ ಸೂರ್ಯ
    Visit us at
    ►CZcams: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada #samsad #tejasvisurya #parliament #dkshivakumar #dksuresh #congress

Komentáře • 668

  • @jeevankumar3014
    @jeevankumar3014 Před 3 měsíci +74

    ಒಳ್ಳೆಯ ಮಾಹಿತಿ ತಿಳಿಸಿದ್ದಿರಿ ತೇಜಸ್ವಿಯವರೇ ಧನ್ಯವಾದಗಳು

  • @jagadishbjagadishb7121
    @jagadishbjagadishb7121 Před 3 měsíci +56

    ಜೈಶ್ರೀರಾಮ್ ಜೈಬಿಜೆಪಿ

  • @mohanb7467
    @mohanb7467 Před 3 měsíci +27

    ಜೈ ಶ್ರೀ ರಾಮ್

  • @VamanaNaik-rp1vj
    @VamanaNaik-rp1vj Před 3 měsíci +39

    ಧನ್ಯವಾದಗಳು ಸೂರ್ಯ ಅವರಿಗೆ

  • @bhagyasn2215
    @bhagyasn2215 Před 3 měsíci +19

    Very good explanation

  • @girishdk5010
    @girishdk5010 Před 3 měsíci +29

    ಅತ್ಯುತ್ತಮ ಮಾಹಿತಿ, ನೀವು ನಮ್ಮ ರಾಜ್ಯ ದ ಮುಖ್ಯ ಮಂತ್ರಿ ಯಾಗಿ ಬರಗ್ಬೇಕು

  • @siddraingaddi2614
    @siddraingaddi2614 Před 3 měsíci +23

    ಸಾಮಾನ್ಯ ಜನರಿಗೂ ಮಾಹಿತಿ ಗೊತ್ತಾಗಲಿ.

  • @prasannakumar7045
    @prasannakumar7045 Před 3 měsíci +21

    ಬಹಳ ಉತ್ತಮ ಮಾಹತಿ 👍👍

  • @erayyahiremath1256
    @erayyahiremath1256 Před 3 měsíci +28

    ಸೂಪರ್ ಸರ್ 🙏🏼💐

  • @harishgowda7680
    @harishgowda7680 Před 3 měsíci +140

    ದಯವಿಟ್ಟು ಇದು ಮುಖ್ಯ ವಾಹಿನಿಗಳಲ್ಲಿ ಬರಬೆಕು.

  • @gpdeshpande8723
    @gpdeshpande8723 Před 3 měsíci +18

    ಧನ್ಯವಾದಗಳು🎉

  • @sujathapurshan75
    @sujathapurshan75 Před 3 měsíci +96

    ಸರ್ ತುಂಬಾ ಚೆನ್ನಾಗಿ ಕಳ್ಳರ ಮುಖ ವಾಡ ಬಯಲಿಗೆ ತಂದಿದ್ದೀರಿ, ಈಗಾಲಾದರು ಜನರಿಗೆ ಬುದ್ದಿಬಂದು ಈ ಸರ್ಕಾರವನ್ನು ಕೆಳಗಿಲಿಸಲಿ.nice suryaaji.👏👏👏👏👏👏👏👏👏👏💐💐💐💐💐

    • @leelajolad2450
      @leelajolad2450 Před 2 měsíci +1

      😅😅

    • @transcontinentaltrans9083
      @transcontinentaltrans9083 Před měsícem

      ಚಡ್ಡಿ ಕನ್ನಡ ಮಾಧ್ಯಮ ಮತ್ತು ಗುಜರಾತಿ ಗುಲಾಮರ ಬ್ರೇನ್ವಾಶ್ ಅಶಿಕ್ಷಿತ ಮೌಡ್ಯ ತುಂಬಿರುವ ಮೋದಿ ಬೆಂಬಲಿಗರು ಕನ್ನಡಿಗರು ಸುಳ್ಳುಗಳನ್ನು ಸತ್ಯ ಮತ್ತು ಸತ್ಯಗಳನ್ನು ಸುಳ್ಳು ಮಾರ್ಪಡಿಸುವುದರಲ್ಲಿ ಪರಣಿತರು. ಅವರು ಸತ್ಯಕ್ಕಿಂತ ಸುಳ್ಳುಗಳನ್ನು ವೇಗವಾಗಿ ಮತ್ತು ಹೆಚ್ಚು ಜನರನ್ನು ಮನ ಮರ್ಯಾದೆ ಇಲ್ಲದೆ ಹರಡುತ್ತಾರೆ. ಎರಡು ನಾಲಿಗೆಯ ಅಪ್ರಾಮಾಣಿಕ ಪ್ರಾಣಿಗಳು ಸತ್ಯಕ್ಕಿಂತ ಹೆಚ್ಚಾಗಿ ಸುಳ್ಳು ಇಷ್ಟ ಪಡುತ್ತಾರೆ. ಗುಜರಾತಿ ಗುಲಾಮ ಬ್ರೈನ್ವಾಶ್ ನಾಯಿಗಳೇ ಸತ್ಯ ಅಂದ್ರೆ ಅಲರ್ಜಿ. ಸತ್ಯ ತಿಳೆದುಕೊಳ್ಳಲಿಕ್ಕೆ ಕು ಧೈರ್ಯ ಇಲ್ಲದ ಷoಡ್ ನನ್ನಮಕ್ಳರು. ಮನ ಮರ್ಯಾದೆ ಇಲ್ಲದ ಚಡ್ಡಿ ಮಾಧ್ಯಮ ಮತ್ತು ರಾಜ್ಯ ದ್ರೋಹಿ ಎರಡು ನಾಲಿಗೆಯ ಗುಜರಾತ್ ಗುಲಾಮ ಷಂಡ ಮಂಗಳೂರು ಚಡ್ಡಿ ಡಗಾರ್ಗಳನು ನೋಡಿದ್ರೆ ನಗು ಬರುತೆ..

    • @knshivakumara9879
      @knshivakumara9879 Před měsícem

      ಇದನ್ನು ಇವತ್ತೇ ಪ್ರಚಾರ ಮಾಡಿ ತೇಜಸ್ವಿನಿ ಸೂರ್ಯ

  • @shivucs4397
    @shivucs4397 Před 3 měsíci +11

    ಸೂಪರ್ ಸರ್ ❤🙏

  • @UmaBrijesh-dq1ps
    @UmaBrijesh-dq1ps Před 3 měsíci +58

    Excellent speech ❤

  • @umeshfattepur5582
    @umeshfattepur5582 Před 3 měsíci +18

    ಭಯಂಕರ ಸತ್ಯವಾದ ಮಾತು ಹೇಳಿದ್ದೀರಿ ಸೂರ್ಯ

  • @bethechange5355
    @bethechange5355 Před 3 měsíci +29

    A well educated politician... future pm ❤

    • @meerahegde2533
      @meerahegde2533 Před měsícem

      Tejasvi Soorya, well educated maatra alla ground reality thilidavaroo houdu. Nimage ananta dhanyawadgalu.👌👌🙏🙏

  • @shashivaidya6821
    @shashivaidya6821 Před 3 měsíci +65

    Well said. Down down ಸಿದ್ದು, ಕಾಂಗ್ರೆಸ್..

  • @kushalakshaputhran5125
    @kushalakshaputhran5125 Před 3 měsíci +113

    ಸುಳ್ಳಿನ ರಜಾ ಸಿದ್ದರಾಮಯ್ಯನಿಗೆ ಮಂಗಳಾರತಿ ಮಾಡಿದಕ್ಕೆ ಧನ್ಯವಾದಗಳು 🙏

    • @jalajabhat5474
      @jalajabhat5474 Před 2 měsíci

      Siddharamayyana gunagana Keli thumba khushiyayithu Tejaswi yavare . Nimma nishchitha abhiprayavannu sundaravagi niroopisiddakke anantha pranamagalu .

  • @ArunKumar-lg2yu
    @ArunKumar-lg2yu Před 3 měsíci +88

    ತೇಜಸ್ವಿ ಸೂರ್ಯ 🔥👌🏻👍🏻❤

  • @WHITE-qp5zr
    @WHITE-qp5zr Před 3 měsíci +99

    Tejashwi talking real facts❤

  • @shivukarigar6843
    @shivukarigar6843 Před 3 měsíci +102

    ಬೆಂಕಿ... ಜೈ ಶ್ರೀರಾಮ್ ಜೈ ಮೋದಿಜೀ ಜೈ BJP

  • @RaghuR-py8ml
    @RaghuR-py8ml Před 3 měsíci +22

    ತುಂಬಾ ಧನ್ಯವಾದಗಳು ಸರ್ ನಾನು ಈ ವಿಚಾರವಾಗಿ ಹೇಳಬೇಕು ಅಂದುಕೊಂಡಿದ್ದೆ ಆದರೆ ನೀವೇ ವಿವರವಾಗಿ ಹೇಳಿದ್ದೀರಿ ಆದರೆ ಒಂದು ಅರ್ಥ ಆಗುತ್ತಿಲ್ಲ ನಮ್ಮ ಶಾಸಕರಿಗೆ ಏನು ಆಗಿದೆ ಜನರಿಗೆ ಈ ಮಾಹಿತಿ ಕೊಡಬೇಕು ಅದುಬಿಟ್ಟು ಬೀದಿಯಲ್ಲಿ ನಿಂತು ಕೂಗಿದರೆ ಏನು ಪ್ರಯೋಜನ ಇಲ್ಲ ಆದರೂ ನೀವು ಜನರಿಗೆ ಹೇಳಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು

    • @preethishetty6179
      @preethishetty6179 Před 3 měsíci

      Local BJP MLA & MP fail to reach this msg to common man while Siddaramaih & Co are smart & convincing liars , Local BJP is. Depending on Modi to win elections, why aren’t they going to people with truth first.

    • @RaghuR-py8ml
      @RaghuR-py8ml Před 3 měsíci

      @@preethishetty6179 ಸ್ನೇಹಿತೆ ನಾನು ಯಾವುದೇ ಪಕ್ಷ ಹಾಗೂ ಸಂಘಟನೆಯ ಕಾರ್ಯಕರ್ತ ಅಲ್ಲ ನಾನು ಮೊದಲು ಒಬ್ಬ ಸಾಮಾನ್ಯ ಮನುಷ್ಯ ಹಾಗೂ ದೇಶ ಭಕ್ತ ಮೊದಲು ಏನು ಆಗಿತ್ತು ಈಗ ಏನು ಆಗಿದೆ ಅದನ್ನು ಯೋಚಿಸು ಹಾಗೂ ಒಂದು ಮಾತು ಮಹಿಳೆಯರಿಗೆ ಗೌರವ ಕೊಡದ ಯಾವುದೇ ಅಯೋಗ್ಯ ಆದರೂ ಅವರಿಗೆ ಗೌರವ ಕೊಡುವ ಯಾವುದೇ ಮೌಲ್ಯ ಇಲ್ಲ ಇನ್ನೊಂದು ಮಾಹಿತಿ ನಿಮಗೆ ನಮ್ಮ ದೇಶಕ್ಕೆ ಮೋದಿ ಮುಖ್ಯ ಅಲ್ಲ ಅವರಲ್ಲಿ ಇರುವ ದೇಶದ ಅಭಿಮಾನ ಹಾಗೂ ಕಾಳಜಿ ಅಷ್ಟೇ ಮುಖ್ಯ ಅದು ಬೇರೆ ಯಾರಾದರೂ ಸರಿಯೇ ನಿಮಗೆ ಅರ್ಥ ಆಗಲಿಲ್ಲ ಅಂದರೆ ದೇಶವನ್ನು ಆಳಿದ ಕಾಂಗ್ರೆಸ್ ನಾಯಕರು ಬರೆದಿರುವ ಕೆಲವು ಬುಕ್ಗಳನ್ನು ಓದಿ ಸಾಧ್ಯವಾದರೆ ಅರ್ಥ ಮಾಡಿಕೊಳ್ಳಿ ಇಲ್ಲ ನಿಮ್ಮ ಮನೋಸೋಹಿಚ್ಚೆ ಇರಿ

  • @devakia5697
    @devakia5697 Před 3 měsíci +51

    ಜೈ ಮೋದಿ ಜೀ

  • @nagavenis3745
    @nagavenis3745 Před 3 měsíci +50

    ಈ ವಿಷಯ ಪ್ರತಿಯೊಬ್ಬ ವ್ಯಕ್ತಿಯೂ ತಿಳಿದುಕೊಳ್ಳುವಂತೆ ಆಗಬೇಕು

  • @sushilahegde3343
    @sushilahegde3343 Před 3 měsíci +24

    ಒಳ್ಳೆಯ ಮಾಹಿತಿ ನೀಡಿದ್ದಾರೆ, ಇದು ಮುಖ್ಯವಾಹಿನಿಯಲ್ಲಿ ಬರಬೇಕು

  • @srinivasaiahsrinivasaiah9766
    @srinivasaiahsrinivasaiah9766 Před 3 měsíci +10

    ಜೈ ಶ್ರೀ ರಾಮ್ ಜೈ ಹಿಂದ್ ಜೈ ಭಾರತ ಜೈ ಮೋದಿ ಜಿ ಜೈ ಯೋಗಿ ಜಿ ಮೋದಿ ಬಾಸ್

  • @rajeshwarisuvarna8653
    @rajeshwarisuvarna8653 Před 2 měsíci +5

    Excellent speech Sun-Shine

  • @HillemaneKrishnaBhat-pw2te
    @HillemaneKrishnaBhat-pw2te Před 3 měsíci +50

    Super argument. Tejaswi is a great leader.

    • @munusamysm-bp3rh
      @munusamysm-bp3rh Před 3 měsíci +1

      ಬರ್ರೆಯ್ ಸುಳ್ಳು tagivini

    • @munusamysm-bp3rh
      @munusamysm-bp3rh Před 3 měsíci +1

      ಬುರುಡೆ tagisvini

    • @munusamysm-bp3rh
      @munusamysm-bp3rh Před 3 měsíci

      Jai cm karnataka shidhu

    • @subhashbharani7008
      @subhashbharani7008 Před 3 měsíci

      @@munusamysm-bp3rh Ninn Siddaramulla khan helodo sulla. Congress palestine supporter. Nenu support madudre muchkondu desha bettu hogi lee.

    • @subhashbharani7008
      @subhashbharani7008 Před 3 měsíci +3

      @@munusamysm-bp3rh Ninna Siddaramulla khan obba huccha cm. Nenu Siddaramulla khan mane watch men aste.

  • @jagannath.rvastekar6905
    @jagannath.rvastekar6905 Před 3 měsíci +16

    Exllent very Good sir

  • @topfacts4107
    @topfacts4107 Před 3 měsíci +206

    ಬುರುಡೆ ರಾಮಯ್ಯನ ನ್ನು ಬೆತ್ತಲೆ ಮಾಡಿದ್ದಕ್ಕೆ ಧನ್ಯವಾದ. ಎಲ್ಲ ನಾಯಕರು ಇದನ್ನೇ ಮಾಡಬೇಕು

  • @user-xt6lz9xr3y
    @user-xt6lz9xr3y Před 3 měsíci +29

    Jai bjp 🙏💯👌👍🌹💐💕🚩

  • @NannaAnisike
    @NannaAnisike Před 3 měsíci +30

    Super clarity.
    Excellent fitting reply by future PM Sri Tejaswi Surya, the great😊

  • @narayan.narayan8275
    @narayan.narayan8275 Před 3 měsíci +14

    Jai. SOORYA

  • @SangameshH-ud9vf
    @SangameshH-ud9vf Před 3 měsíci +2

    Exllent speak Shri mp Tejaswi Surh

  • @subramanyambs2964
    @subramanyambs2964 Před 3 měsíci +53

    ಜೈ ಮೋದೀಜೀ

  • @pmshenoy3500
    @pmshenoy3500 Před 3 měsíci +20

    Excellent presentation. Keep it up

  • @aumangalar
    @aumangalar Před 3 měsíci +12

    Jai modiji Jai bharath

  • @jayanthir6383
    @jayanthir6383 Před 3 měsíci +31

    Very good explanation, I think chief Minister can understand clearly now

    • @siddeshwarprasad
      @siddeshwarprasad Před 3 měsíci +1

      pigs might fly but Sidrulla will not understand

  • @mohanhamohanha6935
    @mohanhamohanha6935 Před 3 měsíci +15

    Jai sri ram jai bjp

  • @JayanthiShetty-sk3of
    @JayanthiShetty-sk3of Před 3 měsíci +3

    Super

  • @hemanthraju2328
    @hemanthraju2328 Před 3 měsíci +22

    ಇದನ್ನ ಎಲ್ಲ ಟಿವಿ9 tv 9. ಸುವರ್ಣ Btv ಅವರು ಯಾಕೆ ಪ್ರಚಾರ ಮಾಡಲ್ಲ

    • @ImModerator0603
      @ImModerator0603 Před 3 měsíci

      Prachara madudre kaas baralla 😂

    • @preethishetty6179
      @preethishetty6179 Před 3 měsíci +1

      Congress fund hogiruthr awarige . Elections hatra iddaga media balasodhu common .

    • @ImModerator0603
      @ImModerator0603 Před 3 měsíci

      @@preethishetty6179 yes definitely

  • @user-lp4xr2xe5d
    @user-lp4xr2xe5d Před 3 měsíci +44

    👍🇮🇳 BJP+JDS 👍

  • @anandp8803
    @anandp8803 Před 3 měsíci +51

    ಬಿಜೆಪಿ ಮೋದಿಜಿ 👌💐🙏

  • @manjunathanayaka9536
    @manjunathanayaka9536 Před 3 měsíci +51

    ಮೂರ್ಖ ಸಿದ್ದ

  • @prathimauday2810
    @prathimauday2810 Před 3 měsíci +8

    Good information, please share in all channels

  • @VenkeGowda-og2jj
    @VenkeGowda-og2jj Před 3 měsíci +8

    Jai sriram 💪🔥💪🔥💪🔥💪🔥💪🔥💪🔥💪🔥💪🔥💪🔥

  • @gcswamy1997
    @gcswamy1997 Před 2 měsíci +1

    Best compliments to Shree Tejasvi Soorya for analytical presentation of facts.

  • @madhavmetri9661
    @madhavmetri9661 Před 3 měsíci +29

    ಬಿಟ್ಟಿಭಾಗ್ಯದಿಂದ ಅಭಿವೃದ್ಧಿ ಸಾಧ್ಯವಿಲ್ಲ.. ಜೈ ಜೈ ಶ್ರೀ ರಾಮ 🙏 🙏

  • @Raamphotography
    @Raamphotography Před 3 měsíci +14

    420 Congress

  • @officersinstitute276
    @officersinstitute276 Před 3 měsíci +6

    Superb explanation sir, full clarity about economic balance, Jai tejaswi Surya sir..

  • @lalithaa6385
    @lalithaa6385 Před 3 měsíci +38

    Mr. Tejasvi Surya should become the next CM of Karnataka.No other candidates are capable of handling the situation.He is young, qualified and daring orator.

    • @skuxop9635
      @skuxop9635 Před 3 měsíci

      brother your wrong its is your perception. he is unfit to be a leader.

    • @jayasheelareddy
      @jayasheelareddy Před 3 měsíci +1

      ನಿಮಗಿಂತಲೂ ನಮ್ಮ ಮರಿ ಕಖ್ರೆ ಬುದ್ದಿವಂತರು

    • @subhashbharani7008
      @subhashbharani7008 Před 3 měsíci +6

      @@skuxop9635 why unfit. tell me. So u know everything then. why don't you come and explain here.

    • @silver7949
      @silver7949 Před 3 měsíci +4

      @@skuxop9635 *do u want Pappu gang to be CM than*

    • @sharadachowdappa6308
      @sharadachowdappa6308 Před 3 měsíci

      Uddara ondu maturity illa

  • @ujwalashetty6942
    @ujwalashetty6942 Před 3 měsíci +5

    Brilliant accessment

  • @butalisiddeshwara
    @butalisiddeshwara Před 2 měsíci +1

    ಸತ್ಯಕಥೆ ಬಿಚ್ಚಿಟ್ಟು ತೇಜಸ್ವಿನಿ ಸೂರ್ಯ ಧನ್ಯವಾದಗಳು

  • @prasannakumar7045
    @prasannakumar7045 Před 3 měsíci +65

    ಇದನ್ನು tv ಮಾಧ್ಯಮ ಗಳಲ್ಲಿ ಹೇಳಿ, news papers ಗೆ ಕೊಡಿ

  • @nageshkv7738
    @nageshkv7738 Před 3 měsíci +20

    Thu thu thu Karnataka congress. 😢😢😢😢😢😢

  • @vyagrahpada8031
    @vyagrahpada8031 Před 3 měsíci +5

    Wa wa hats off to you Tejaswi bro 💪

  • @manjunathk.n545
    @manjunathk.n545 Před 3 měsíci +6

    you are absolutely right

  • @ravindraraju-wp6uf
    @ravindraraju-wp6uf Před 3 měsíci +20

    We support you Tejaswi sir , he is telling truth , its our money who is giving free bees to people . we are suffering middle class ,lower class people . they made us life hell

    • @preethishetty6179
      @preethishetty6179 Před 3 měsíci

      Out tax is being diverted to one particular community specifically, for vote bank by Siddaramaih.

  • @user-qs1sg9pq2y
    @user-qs1sg9pq2y Před 3 měsíci +8

    Super🎉

  • @ramasurya8937
    @ramasurya8937 Před 3 měsíci +20

    ಕಾಂಗೋ. ಗೆ. ಸುಳ್ಳು. ಹೇಳಕ್ಕೆ. ಚೆನ್ನಾಗಿಬರುತ್ತೆ

  • @malaoudapatil410
    @malaoudapatil410 Před 3 měsíci +2

    Jai shree Ram jai tejashvi Surya 👌👌

  • @sridevijoshi7592
    @sridevijoshi7592 Před 3 měsíci +7

    ನಮ್ಮ ದೇಶ congress muktha Deshawagali, jai ಮೋದಿ.

    • @preethishetty6179
      @preethishetty6179 Před 3 měsíci

      Desha Modi iruwawarega adhru safe , adhre namma rajya annu congress mukta agbeku , illandre kasta 😢

  • @madhusudankatti3086
    @madhusudankatti3086 Před 3 měsíci +19

    Very good response to CM and his team. BJP should make sure that this response of Tejeshvi Surys should reach across state so that common man gets to know the truth.

  • @user-ib3tw3gp4h
    @user-ib3tw3gp4h Před 3 měsíci +26

    Chape ಕೆಳಗೆ nusuluva ಕಾಂಗ್ರೆಸ್ ಗೆ ಚೆನ್ನಾಗಿ ನಮಗೆಲ್ಲ ಅರ್ಥ ಆಗುವಂತೆ ವಾಸ್ತವ ವಿಷಯ ತಿಳಿಸಿದ ನಿಮ್ಮನ್ನು abinandisutene

    • @transcontinentaltrans9083
      @transcontinentaltrans9083 Před měsícem

      ಚಡ್ಡಿ ಕನ್ನಡ ಮಾಧ್ಯಮ ಮತ್ತು ಗುಜರಾತಿ ಗುಲಾಮರ ಬ್ರೇನ್ವಾಶ್ ಅಶಿಕ್ಷಿತ ಮೌಡ್ಯ ತುಂಬಿರುವ ಮೋದಿ ಬೆಂಬಲಿಗರು ಕನ್ನಡಿಗರು ಸುಳ್ಳುಗಳನ್ನು ಸತ್ಯ ಮತ್ತು ಸತ್ಯಗಳನ್ನು ಸುಳ್ಳು ಮಾರ್ಪಡಿಸುವುದರಲ್ಲಿ ಪರಣಿತರು. ಅವರು ಸತ್ಯಕ್ಕಿಂತ ಸುಳ್ಳುಗಳನ್ನು ವೇಗವಾಗಿ ಮತ್ತು ಹೆಚ್ಚು ಜನರನ್ನು ಮನ ಮರ್ಯಾದೆ ಇಲ್ಲದೆ ಹರಡುತ್ತಾರೆ. ಎರಡು ನಾಲಿಗೆಯ ಅಪ್ರಾಮಾಣಿಕ ಪ್ರಾಣಿಗಳು ಸತ್ಯಕ್ಕಿಂತ ಹೆಚ್ಚಾಗಿ ಸುಳ್ಳು ಇಷ್ಟ ಪಡುತ್ತಾರೆ. ಗುಜರಾತಿ ಗುಲಾಮ ಬ್ರೈನ್ವಾಶ್ ನಾಯಿಗಳೇ ಸತ್ಯ ಅಂದ್ರೆ ಅಲರ್ಜಿ. ಸತ್ಯ ತಿಳೆದುಕೊಳ್ಳಲಿಕ್ಕೆ ಕು ಧೈರ್ಯ ಇಲ್ಲದ ಷoಡ್ ನನ್ನಮಕ್ಳರು. ಮನ ಮರ್ಯಾದೆ ಇಲ್ಲದ ಚಡ್ಡಿ ಮಾಧ್ಯಮ ಮತ್ತು ರಾಜ್ಯ ದ್ರೋಹಿ ಎರಡು ನಾಲಿಗೆಯ ಗುಜರಾತ್ ಗುಲಾಮ ಷಂಡ ಮಂಗಳೂರು ಚಡ್ಡಿ ಡಗಾರ್ಗಳನು ನೋಡಿದ್ರೆ ನಗು ಬರುತೆ..

  • @kattimanirs5196
    @kattimanirs5196 Před 3 měsíci +47

    ಯಾವ ಯಾವ ಕಾಮಗಾರಿಗೆ ಕೇಂದ್ರ ಖರ್ಚು ಮಾಡಿದೆ ಆ ಲೆಕ್ಕಗಳೂ ಇದರಲ್ಲಿ ಸೇರುತ್ತವೆ.

  • @bharathibharathi5286
    @bharathibharathi5286 Před 3 měsíci +11

    Jai surya jai b,j,p

  • @sadashivhanamar9685
    @sadashivhanamar9685 Před 3 měsíci +9

    ಜೈ ಮೋದಿಜಿ ❤️

  • @SrinivasV-lq5bx
    @SrinivasV-lq5bx Před 3 měsíci +3

  • @ananthalakshmi1025
    @ananthalakshmi1025 Před 2 měsíci +1

    ಒಳ್ಳೆಯ ಮಾಹಿತಿ ತಿಳಿಸಿದ್ದಿರಿ ತೇಜಸ್ವಿಯವರೇ ಧನ್ಯವಾದಗಳು🙏🙏

  • @anandds651
    @anandds651 Před 3 měsíci +6

    Proven with numbers..great explanation by Mr.Surya

  • @arvani688
    @arvani688 Před 3 měsíci +3

    Jai BJP

  • @kamalasm4364
    @kamalasm4364 Před 3 měsíci +6

    Exalent speech agood humanbeing voice is soi nice sweet

  • @prathibharaju9674
    @prathibharaju9674 Před 3 měsíci +7

    Thank you brother for this knowledge

  • @harishrayaraddi3067
    @harishrayaraddi3067 Před 3 měsíci +22

    True lines sir ❤❤

  • @mohanhamohanha6935
    @mohanhamohanha6935 Před 3 měsíci +12

    👌👌👍👍jai bjp

  • @anilkumarcm4804
    @anilkumarcm4804 Před 3 měsíci +2

    Well said TS SIR thank you very much SIR

  • @sreedharsreedhar9006
    @sreedharsreedhar9006 Před 3 měsíci +4

    Nice Jai shree Ram 🙏...

  • @prakashm7226
    @prakashm7226 Před 3 měsíci +30

    Sullu ayogya CM of Karnataka is unfit for CM post. He must resign immediately.

    • @Bharathiya8407
      @Bharathiya8407 Před 3 měsíci

      Ha 😂 Siddaramaiah won't resign untill 2028 😂..... Enjoy madi

    • @subhashbharani7008
      @subhashbharani7008 Před 3 měsíci +1

      @@Bharathiya8407 Mr Bean. Dont show your Over confidence here. BJP will win then Siddaramaiah govt will fall.

    • @ramamurthyn7840
      @ramamurthyn7840 Před 3 měsíci +1

      ಅವನನ್ನು ಜೈಲಿಗೆ ಕಳಿಸಬೇ ಕು ಇಂತಹ ದರಿದ್ರ ಮುಖ್ಯಮಂತ್ರಿ ಹಿಂದೆಂದೂ ಬಂದಿರಲಿಲ್ಲ ಮುಖ್ಯ ಮಂತ್ರಿ ಯಾಗುವ ಯಾವ ಅರ್ಹತೆ ಯಾಗಲಿ ಯೋಗ್ಯತೆ ಯಾಗಲಿ ಇಲ್ಲವೇ ಇಲ್ಲ ಸಮಾಜದ ಎಲ್ಲ ವರ್ಗ ದವರಿಗೂ ಎಲ್ಲ ಜಾತಿ ಮತ ಬಾಂದವರನ್ನ ಗೌರವ ದಿಂದ ಪ್ರೀತಿ ಯಿಂದ ಸದ್ಭಾವನೆ ಯಿಂದ ನೋಡುವ ವ್ಯಕ್ತಿ ತ್ವ ಇರಬೇಕು ಇದಾವುದೂ ಇಲ್ಲದ ವ್ಯಕ್ತಿ. ಯಾರೇ ಒಬ್ಬ ಸಾಮಾನ್ಯ ವ್ಯಕ್ತಿ ಸಿದ್ದರಾಮಯ್ಯ ನಂತಿದ್ದರೂ ಆ ವ್ಯಕ್ತಿ ಯನ್ನು ಯಾರೂ ಗೌರವಿಸುವುದಿಲ್ಲ ಹಾಗೋ ಆ ವ್ಯಕ್ತಿ ಯನ್ನು ಯಾರೂ ಸಹ ಇಷ್ಟ ಪಡುವುದಿಲ್ಲ ಅನ್ನುವುದು ಅಷ್ಟೇ ಸತ್ಯ

  • @prathupower
    @prathupower Před 3 měsíci +19

    ಜೈ ಬಿಜೆಪಿ ಜೈ ಶ್ರೀ ರಾಮ್ 🚩🚩🚩

  • @indumathiprasad7577
    @indumathiprasad7577 Před 3 měsíci +2

    ದಯವಿಟ್ಟು ಇದನ್ನು ಎಲ್ಲಾ ಟಿವಿ ಮಾಧ್ಯಮದ ವಾಹಿನಿಗಳಲ್ಲಿ ಬರುವಂತೆ ಮಾಡಿ .ಎಲ್ಲಾ ಜನರಿಗೂ ಗೊತ್ತಾಗಲಿ ,ಯಾವುದು ಸುಳ್ಳು ಹಾಗು ಯಾವ್ದು ನಿಜ ಎಂದು .ಬಹಳ ಚೆನ್ನಾಗಿ ವಿವರಿಸಿದ್ದೀರ . ನೀವು ಹಾಗು ಪ್ರತಾಪ್ ಸಿಂಹರಿಗೆ ನಮ್ಮ ಅಭಿನಂದನೆಗಳು.

    • @sureshgowda4741
      @sureshgowda4741 Před 3 měsíci

      Sir karnataka public sulemaklige yenu helidharu aste free free free ge mugibhelodhu mp election nalli.nodi. congress 137 mla sulemaklu hege karnataka public ge free free free bharovase kottu kelau mp seat 💺 win aguthare nodi namma karnataka public sulemaklige kaige chambbu koduthare nodi jai karnataka mathe

  • @ramasurya8937
    @ramasurya8937 Před 3 měsíci +31

    ಸುಳ್ಳು. ಸಿದ್ದ. Bhandasidda😊

  • @vrkrishnappa6258
    @vrkrishnappa6258 Před 3 měsíci +11

    Youth mp lions only 🦁 jai shree ram jai sanathana Dharma only modiji ❤❤❤

  • @nagarajv8446
    @nagarajv8446 Před 3 měsíci +3

    E thara educated and responible personal should required for our country.❤❤❤❤❤❤❤

  • @lingamurthygk6257
    @lingamurthygk6257 Před 3 měsíci +10

    Superb sir, sulluramaya, nidderamaya bari burude

  • @sarasvathin553
    @sarasvathin553 Před 3 měsíci +5

    Super,currect,sir

  • @manohars1719
    @manohars1719 Před 3 měsíci +15

    KALLA.RAMAYYA

  • @bhvenkateshaiah9238
    @bhvenkateshaiah9238 Před 3 měsíci +11

    Jai prathapa simha

  • @naveenbp1355
    @naveenbp1355 Před 3 měsíci +3

    Super sir

  • @Mahesh_namadhari27
    @Mahesh_namadhari27 Před 3 měsíci +10

    Super sir 🚩♥️

  • @RajkumarSingh-ty2tv
    @RajkumarSingh-ty2tv Před 3 měsíci +3

    Super gurugale🎉

  • @NAVEENSSHANKAR-kv1os
    @NAVEENSSHANKAR-kv1os Před 3 měsíci +2

    Pls telecast this in all news channel

  • @prasadnag7574
    @prasadnag7574 Před 3 měsíci +37

    ಇದು ನಿಜವಾದ ಮಹಾ ಮಂಗಳಾರತಿ 😂😂😂

  • @hlsrinivasamurthy8631
    @hlsrinivasamurthy8631 Před 3 měsíci +3

    👌

  • @venugopala1838
    @venugopala1838 Před 3 měsíci +9

    Well done suryaji.really a hard hitting rejoinder to these peoples pack of lies.only this true picture should percolate to all people from cities to the remotest villages.

    • @preethishetty6179
      @preethishetty6179 Před 3 měsíci +1

      Local BJP Mla & MP failure to reach truth to villages & common man & women is reason for failure of BJP in state . The BJP state president need better plans , they should not rely only on Modi to win elections.

  • @shakunthaladevijagadish483
    @shakunthaladevijagadish483 Před 3 měsíci +2

    Jai Modhiji👃👃👃❤

  • @user-go5iy8kj3g
    @user-go5iy8kj3g Před 3 měsíci +3

    Super👌👌👌👌👌 🙏🙏🙏🙏🙏🙏🙏🙏🙏

  • @hbmuralidhara6162
    @hbmuralidhara6162 Před 3 měsíci +2

    Very responsible MP

  • @narayanaswany6817
    @narayanaswany6817 Před 3 měsíci +3

    Soooooooper

  • @poovaiahbc4295
    @poovaiahbc4295 Před 3 měsíci

    Very good👍 comments from the tejies suria keep it up.

  • @bhavanapkumar1638
    @bhavanapkumar1638 Před 3 měsíci +37

    BJP MLA and MP should go to public in communicating Congis miss management…

    • @preethishetty6179
      @preethishetty6179 Před 3 měsíci +1

      The problem is state bjp leadership fail to eeach the truth to common man . That guy Siddaramaih is too good in lies .