Video není dostupné.
Omlouváme se.

ತಲಪಾಡಿ ಯಕ್ಷೋತ್ಷವ ಬಬ್ರುವಾಹನ ಕಾಳಗ ತೆಂಕು+ಬಡಗು BABRUVAHANA KALAGA KANNADA FULL YAKSHAGANA

Sdílet
Vložit
  • čas přidán 30. 06. 2023
  • ಶ್ರೀರಾಮಕೃಷ್ಣ ಮಠ ಮಂಗಳೂರು
    ಪೂಜ್ಯ ಜಿತಕಾಮಾನಂದಜೀ ಸ್ವಾಮೀಜಿಗಳ ಶುಭಾಶೀರ್ವಾದಗಳೊಂದಿಗೆ.
    🚩ಯಕ್ಷಮಿತ್ರ ಬಳಗ ತಲಪಾಡಿ🚩
    "8 ನೆಯ ವರ್ಷದ ತಲಪಾಡಿ ಯಕ್ಷೋತ್ಷವ"
    ತೆಂಕು-ಬಡಗು ತಿಟ್ಟುಗಳ ಸುಪ್ರಸಿದ್ಧ ಕಲಾವಿದರ ಸಂಗಮದ ಯಕ್ಷಗಾನ
    ದಿನಾಂಕ 20-11-2022 ಆದಿತ್ಯವಾರ ಮಧ್ಯಾಹ್ನ 12 ರಿಂದ ರಾತ್ರಿ 9 ಗಂಟೆಯ ವರೆಗೆ
    ಸ್ಥಳ : ರಾಮಕೃಷ್ಣ ಮಠ ವಿವೇಕಾನಂದ ಸಭಾಂಗಣ
    __________________________________
    ಪ್ರಸಂಗ : #ಬಬ್ರುವಾಹನ
    (ಕವಿ ದೇವೀದಾಸ)
    ತೆಂಕು+ಬಡಗು
    ಹಿಮ್ಮೇಳ
    ಭಾಗವತರು :
    ಪುಂಡಿಕಾಯಿ ಗೋಪಾಲಕೃಷ್ಣ ಭಟ್,ಗಣೇಶ್ ಹೆಬ್ರಿಗಿರೀಶ್ ರೈ ಕಕ್ಕೆಪದವು,
    ಚೆಂಡೆ:
    ಮುರಾರಿಕಡಂಬಳಿತ್ತಾಯ & ಶ್ರೀನಿವಾಸ ಪ್ರಭು(ಗುಂಡ)
    ಮದ್ದಳೆ:
    ಶ್ರೀಧರ್ ವಿಟ್ಲ & ಎನ್ .ಜಿ .ಹೆಗಡೆ
    ಚಕ್ರತಾಳ:
    ರಾಜೇಂದ್ರ ಕೃಷ್ಣ
    🌻 ಮುಮ್ಮೇಳ:
    ಅರ್ಜುನ-1 : ಪ್ರಸನ್ನ ಶೆಟ್ಟಿಗಾರ್
    ಅರ್ಜುನ2:ಸುಣ್ಣಂಬಳ ವಿಶ್ವೇಶ್ವರ ಭಟ್
    ವೀರವೃಷಕೇತು : ಶಿವಾನಂದ ಶೆಟ್ಟಿ
    ಪ್ರದ್ಯುಮ್ನ : ಅಕ್ಷಯ್ ಭಟ್ ಮೂಡುಬಿದಿರೆ
    ಕುದುರೆ ದೂತ : ಬಾಲಕೃಷ್ಣ ಮಣಿಯಾಣಿ
    ಅನುಸಾಲ್ವ : ಮಣೀಶ್ ಪಾಟಾಳಿ
    ಬಬ್ರುವಾಹನ : ಅಮ್ಮುಂಜೆ ಮೋಹನ್
    ದೂತ : ಬಾಲಕೃಷ್ಣ ಮಣಿಯಾಣಿ
    ಚಿತ್ರಾಂಗದೆ : ಶಶಿಕಾಂತ ಶೆಟ್ಟಿ ಕಾರ್ಕಳ
    ಸಖಿ : ಅರುಣ್ ಕೋಟ್ಯಾನ್
    ಸುಬುದ್ಧಿ : ಬಂಟ್ವಾಳ ಜಯರಾಮ ಆಚಾರ್ಯ
    ಉಲೂಪಿ : ಪ್ರಸಾದ್ ಸವಣೂರು

Komentáře • 11

  • @bhaskarbabu.kotian3821

    ಅಹುದೆ ಎನ್ನಯ ರಮಣ ಹಾಡು ತುಂಬಾ ಚೆನ್ನಾಗಿ ಹಾಡಿದ್ದಾರೆ ಕೇಳಿ ಮನಸು ಮುದಗೊಂಡಿತು
    ಒಳ್ಳೆಯ ಯಕ್ಷಗಾನ ವಂದನೆಗಳು 🙏🙏

  • @vivekarken3795
    @vivekarken3795 Před rokem

    Tenku dittu always rocks 👍👍👍👍🔥🔥🔥🔥

  • @prakashpandelu8313
    @prakashpandelu8313 Před rokem +1

    ಅತ್ಯುತ್ತಮ ಯಕ್ಷಗಾನ ಸೂಪರ್ 🌹❤️👍🙏

  • @maheshp7418
    @maheshp7418 Před rokem

    ಎಲ್ಲ ಕಲಾವಿದರಿಗೆ ,ಯಕ್ಷಗಾನ ನಾಟ್ಯ ಮಾಧ್ಯಮದವರಿಗೂ ಧನ್ಯವಾದಗಳು.

  • @user-rq9mk9vv7v
    @user-rq9mk9vv7v Před rokem

    ಉತ್ತಮ ಭಾಗವತಿಕೆ 🙏🙏🙏 ಹಾಗೂ ಕಾರ್ಯಕ್ರಮ, ಪ್ರಸಾರ ಮಾಡಿದ ಯಕ್ಷಗಾನ ನಾಟ್ಯ ಚಾನೆಲ್ ನವರಿಗು ಅಭಿನಂದನೆಗಳು 👍

  • @subramanyab4089
    @subramanyab4089 Před rokem

    Babruvahana maadiddu yaru?

  • @bhaskarrai4010
    @bhaskarrai4010 Před rokem

    👌👌👌