ಎಲ್ಲಾ ಇದ್ದವರಲ್ಲೂ ಆತಂಕ ಮತ್ತು ಭಯ ಇರುವುದೇಕೆ?

Sdílet
Vložit
  • čas přidán 11. 09. 2024
  • ಪ್ರಾಫಿಟ್ ಪ್ಲಸ್ ಇ-ನಿಯತಕಾಲಿಕೆ ಕೊಳ್ಳಲು ಕೆಳಗೆ ನೀಡಿರುವ ವಿವಿಡ್ಲಿಪಿ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
    www.vividlipi.com/product-category/periodical/periodical-profitplus
    ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ +91 95350 15489

Komentáře • 29

  • @veenajoshi8454
    @veenajoshi8454 Před 27 dny +3

    ಎಷ್ಟು ದೊಡ್ಡದಾಗಿ ಚಿಂತೆಮಾಡುತ್ತೇವೆ...
    ನೀವು ಇಷ್ಟು ಸುಲಭವಾಗಿ ಚಿಂತೆ ನಿವಾರಿಸಿ ಭರವಸೆ ನೀಡುತ್ತೀರಿ ಅಕ್ಕ 🙏🤗

  • @manasaairani9103
    @manasaairani9103 Před 27 dny +6

    ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌

  • @sumajakkannavar540
    @sumajakkannavar540 Před 7 dny

    Mam v good msg mam

  • @Tufgaming-th1on
    @Tufgaming-th1on Před 27 dny +2

    Thank you so much ma'am

  • @saanidhya83
    @saanidhya83 Před 27 dny +1

    Idu nangene Salahe kotta hage ittu...madam...dhanyavadagalu❤

  • @lakshmiramachandra2985
    @lakshmiramachandra2985 Před 26 dny +1

    Excellent advice

  • @shobharajesh5874
    @shobharajesh5874 Před 23 dny +1

    Nimma prathi video bahala sogasagide

  • @mamathas1462
    @mamathas1462 Před 26 dny

    Really very good messages, our thoughts make us win or loss..control on thoughts we should learn which to hold which to leave..depneds on us 😊

  • @sunilgowda2057
    @sunilgowda2057 Před 27 dny

    Very nice Message mam,Thank you for your lines 🌱

  • @roopaj9863
    @roopaj9863 Před 24 dny

    Yes mdm super 👌🏻👌🏻🙏🏻

  • @maheshkunchiganal
    @maheshkunchiganal Před 27 dny

    ಅತ್ಯುತ್ತಮ ವಿಷಯ ಮೇಡಮ್‌‌

  • @asharanic192
    @asharanic192 Před 27 dny

    Well said madam 👏👍.

  • @venkatshvenkatsh4498
    @venkatshvenkatsh4498 Před 27 dny

    tq medam👌

  • @lathashivajirao6948
    @lathashivajirao6948 Před 24 dny

    👌👌

  • @jayashreepadival3592
    @jayashreepadival3592 Před 27 dny

    Beautifully said 🙏

  • @vilashuddar3818
    @vilashuddar3818 Před 25 dny

    There is a lull before storm...

  • @user-lc7tm4rv1x
    @user-lc7tm4rv1x Před 27 dny

    ಅಮೃತ ವಾಣಿ ಗಳು ಅಮ್ಮ

  • @veenabhat5991
    @veenabhat5991 Před 26 dny

    Sudha...nimmane karasullina.? Sirsi hatra?

  • @sandesharadhya9784
    @sandesharadhya9784 Před 26 dny

    Devara hatra hodashtu bhaya aathanka kadime aagutte!

  • @sandesharadhya9784
    @sandesharadhya9784 Před 26 dny

    Devaru nammanna chennagi ittamele swalpa Daana dharma anta maadbeku,.aadre jana adanna maadalla,..yella nanige beku anta swartha jeevana maadtane aaga devarige kopa bandu kottidana kitkoltane ashte!

  • @annapurnags8634
    @annapurnags8634 Před 27 dny

    ಮೇಡಮ್ ನನ್ನದು ಒಂದು ಸಮಸ್ಯೆ ಇದೆ ಅದು ನನ್ನ ಮಗಳು p. Gಯಲ್ಲಿ ಇದ್ದಾಳೆ ಮನೆಗೆ ಬಾ ಅಂದರೆ ಬರಲ್ಲ ಅನ್ನುತ್ತಾಳೆ ನಾವು ಎಷ್ಟೇ ಗೋಳಾಡಿದರು. ಮನೆಗೆ ಬರಲ್ಲ ಅನ್ನುತ್ತಾಳೆ ಹಟ್ಟ ಮಾಡುತ್ತಾಳೆ ಏನು ಮಾಡುವುದು ನನ್ನಗೆ ಭಯ ಆಗಿದೆ ಅವಳು ಮುಂದೆ ಏನಾಗುತ್ತಾಳೊ ಅನ್ನೊ ಭಯ ಪರಿಹಾರ ತಿಳಿಸಿ

    • @Bharavase
      @Bharavase  Před 27 dny

      ಖಂಡಿತ ಉತ್ತರಿಸುವೆ

    • @Bharavase
      @Bharavase  Před 27 dny

      ಅವಳು ಯಾಕೆ ಬರಲ್ಲ ಎನ್ನುತ್ತಾಳೆ

    • @shashikalabiradhar362
      @shashikalabiradhar362 Před 26 dny

      ​@@Bharavaseto the

    • @narayanabhosle6208
      @narayanabhosle6208 Před 26 dny

      Excellent. Advice Amma. Thanks🎉🎉

    • @annapurnags8634
      @annapurnags8634 Před 25 dny

      @@Bharavase ಅವಳು Pu ಆದ ಮೇಲೆ ಅವಳೇ ಮದುವೆ ಆಗಿದ್ದಳು. ಆಮೇಲೆ ಅವಳು ವಾಪಸ್ ಬಂದಳು Divorce ತಗೊಂಡ್ವಿ ಆಮೇಲೆ Education ಮುಂದುವರೆಸುತ್ತಿದ್ದೇವೆ ಅದಕ್ಕೆ ನಾವು ಮದುವೆ ಮಾಡೋಣ ಅಂದರೆ ಆಗಲ್ಲ ಅನ್ನುತ್ತಾಳೆ ಅದಕ್ಕೆ ಮನೆಗೆ ಬರಲ್ಲ ಅಂತಳೆ. ನಮಗೆ ಸಮಾಜದ ಸಂಬಂಧಿಕರ ಚುಚ್ಚು ಮಾತುಗಳು ಕೇಳಲಾಗುತ್ತಿಲ್ಲ. ಅವಳು ಅದನ್ನ ಅರ್ಥ ಮಾಡ್ಕೊತಿಲ್ಲ. ಏನು ಮಾಡೋದು ಮೇಡಂ