Snake : ಕಾಳಿಂಗ ಸರ್ಪದ ಜೊತೆ ಸೆಣಸಾಟ ನೋಡಿದ್ರೆ ಮೈ ಜುಮ್ಮೆನ್ನುತ್ತೆ | TV9 Kannada
Vložit
- čas přidán 31. 03. 2022
- ಕಾರವಾರದಲ್ಲಿ ಹಾವನ್ನ ಸಂರಕ್ಷಿಸಿ ಕಾಡಿಗೆ ಬಿಟ್ಟ ಉರಗ ತಜ್ಞರು. ಕಾಳಿಂಗ ಸರ್ಪವನ್ನ ನೋಡುವುದಕ್ಕೆನೇ ಭಯ ಅನ್ಸುತ್ತೆ. ಅಂತಹ ಕಾಳಿಂಗ ಸರ್ಪವನ್ನ ಹಿಡಿದು ಆಟವಾಡಿದ ಉರಗ ತಜ್ಞ..
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #SnakeAtKarwar #Kalinga #Karwar #KannadaNews #LatestNews #BreakingNews #Tv9Digital
TV9 Kannada | Kannada News | Latest Kannada News |
Credits: #Regional #DhanuYalagach\producer| #Manjunath | Editor | #TV9D
ಎಂತಾ ಧೈರ್ಯ ಮಾರಾಯಾ ನಿಮಗೆ😍
ಅಣ ನಿನ್ನ ಧೈರ್ಯ ಕ್ಕೆ ಒಂದ್ 🙏🏼🙏🏼
ನಮ್ಮೂರ್ ಹುಡ್ಗ ಪವನ್.....u rock ಕುಮಟಾ..
Yeah🥰
@@sangeetanaik4055 😊
ಹಾವು ಅದರ ಪಾಡಿಗೆ ಕಾಡಲ್ಲೇ ಇದೆ ಅನ್ಸುತ್ತೆ ಸುಮ್ನೆ ಹೋಗಿ ಯಾಕೆ ಪ್ರಾಬ್ಲಮ್ ಕೊಡ್ತೀರಾ
Corect helidri sir
@@anandl7928 yelru nin hage andkondya guru...?😀
@@naikharsha6785 ಅನ್ಕೂಡ್ದೇ ಇದ್ದಿದ್ಕೆ ಹೇಳಿದ್ದು
Eega malenadu hagu karwara da side kaalinga sarpa jasthi ayta mane olage serkindirthawe adu alli nawrige common
@@anandl7928 nimmaneg ond haav barli avag gottagatte....
ಸೂಪರ್.ಬಟ್ ಯಾವಾಗಲೂ ಒಂದು ನೆನಪಿರಲಿ.ನಿನ್ನ ಜೀವದ ಬಗ್ಗೆ ಜಾಗೃತೆ ಇರಲಿ.ಅಷ್ಟೇ..ಮೊದ್ಲು ತಿಳ್ಕೊಂಡು ಆಮೇಲೆ ಕೆಲಸ ಆರಂಭಿಸು.
Watching this from Chicago USA by a Kannadiga
Nadu bittu hogo sulimakru
Great job my frnd pavan the snake sever ......god bless you
ನಮ್ಮ ಉತ್ತರಕನ್ನಡ ನಮ್ಮ ಹೆಮ್ಮೆ
Wonderful✨😍, ❤💐🌹, Brother Great👍👏 ❤💐, God bless you❤, 💐
Realy great
ಗುರು ಅವನನ್ನ ಏನು ಲಂಕಾ ಬೌಲರ್ ಮಾಲಿಂಗ ಅನ್ಕೋಂಡ..!
ಕಾಳಿಂಗ ಕಣೋ ಕಾಳಿಂಗ!
Adu hennagiddare avalu antha agthade.
Olle tharle comment good timing
ಬಂಡ ಧೈರ್ಯ 👍
Snake Kano adu😂😂😂😂😂😂😂
Houda😇🤣
ಯಾಮರಿದ್ರೆ ಶಿವನ ಪಾದ ಅನ್ಕೋ 😂
ಹಾದ್ರು ಹವ್ರ ಧೈರ್ಯ ಮೆಚ್ಚಬೇಕು 🙏🔥
God bless you Sir
ಮಂಕನಾಟ ಆಡಿ ಪ್ರಾಣ ಹೋದತು
Avr adralli expert edare
@@raamappu8757 niv yedarli expert adiri😅
No problem
@@freefireking8029 😂😂
ಪವನ್ ನಾಯ್ಕ್ ಕುಮಟಾ ಇವರು ಉರಗ ರಕ್ಷಕ, ಪ್ರಾಣಿ ರಕ್ಷಕ. ಇವರು ರಕ್ಷಣೆ ಮಾಡಿರೋ ಹಾವುಗಳು ಸಂಖ್ಯೆ ಲೆಕ್ಕವಿಲ್ಲ. ಅದರಲ್ಲೂ ಅತೀ ವಿಷಕಾರಿ ಅಪಾಯಕಾರಿ ಹಾವುಗಳನ್ನು ರಕ್ಷಣೆ ಮಾಡಿ ಪುನಃ ಕಾಡಿಗೆ ಬಿಡುವ ಜವಾಬ್ದಾರಿಯುತ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ🙏🙏
ಅದರ ಇಷ್ಟಕ್ಕೆ ಬಿಟ್ಟುಬಿಡಿ ಪಾಪ ತೊಂದರೆ ಮಾಡಬೇಡಿ
Jana iro jagadinda safe agi iro jagakke bidoke hididirodu adanna
ಹೌದು
Bro godest job be cerfull yours sefty 🙏👍👑👑😘
🙏🙏🙏🙏🙏
ಸರ್ಪ ಮಾತ್ರ ತುಂಬಾ ಭಯಂಕರವಾಗಿದೆ
ದೇವರ ಹಾವು ಇರಬಹುದು. ತುಂಬಾ ಉದ್ದ ಇದೆ
🙏 🙏 🙏 🙏 🙏
Sirsi or Siddapur....!???
ಹುಷಾರು ಗುರು 🙄
Wat a skill
ಪವನ್ naik 💥
God bless you bro all the best for you are future God bless you they💖 u they
super bro🔥🔥
Super snake capture guru
🙏🙏🙏
🙏🙏
Grea
Super sir I was scared to see video. U easily managed it
Namm guru ge double gundige😏😏😏😎😎
Appa,,,
🔥💪
👌 idu guts
papa haavu yesht himse kodtidane adukke 😔😭😭😭
Hu howdu nim mane hatra bandidre en massage madtidya adke?
🙏🏾🙏🏾👌🏻
Tc bro
Super bro
Super metter nemge.. 👏🙏
Y people's distribution him live him alone
Hooo englishuuu🤣🤦... Kannada ne mathadappa nin maryadhe hogalla ... And by the way avru snake hiddu kaadig bidthare aytha .. he is a snake saver ...
Nim mane olage bandu kutkoluthe awaga sumne bidu sumne awke disturb madbardu
@@savagebhayya686 😂😂 avaga avne karitane please save me anta
@@raamappu8757 😂😂😂😂🙊🤣
🙏🙏🙏🙏🙏🙏🙏
Nimma dhairyakke hemme annisuttide. Devaru nimage olleya arogya ayushya kodali🙏
Brave man.
Be careful
Really dare
Omg 😳
Morning janta
ಯಾಮಾರಿದೇರೇ ಶಿವನ ಪಾದಾನೇ
ಪ್ರಾಣಿ ಪಕ್ಷಿ ಸಂಕುಲ ಜೊತೆ ಆಟ ಆಡೋದು ತಪ್ಪು
Hallu kittida havu
Hand up brother
Oh
😱Pavan🐍
Adbutha
ಚೀಲ ದೊಡ್ಡದಾಗಿಲ್ವಾ, 1ಕೆಜಿ ಯ ಪ್ಲಾಸ್ಟಿಕ್ ಬ್ಯಾಗ್ ಸಾಕಿತ್ತು😊
Be careful bro
Avdu husharu guru devaray
Papa haavugalige yake himse kodtira nimge ade tara madbeku plzz avu free agi badukoke avakaasha madi kodi plz
Yen daring 🔥
ಅದು ಕಾಡಲ್ಲೇ ಇದೆ ಅಲ್ವಾ
ThAnvith
Manvith
Manvo
Double gundge and gund kayiiii bekuuuu
😍
Playing with poisonous snake is danger always.
Vava Suresh is legend of snakes
Husharu anna🙄🙄
Le adru padige adhu ogthithu en manushya guru swarthi😥
I think he has difference person, commando treaned...
😂😂😂😂kaalinga sarpa hidiyaku para commando agakke agalla 😂
@@savagebhayya686 Yes
Muka pranni galanna yke sumne imshe madtira adara padige,adna bittu,bidi,
ನೀವೆಲ್ಲ ಕಾಡು ನೋಡಿಲ್ಲ. ನಮ್ಮ ಜಿಲ್ಲೆಯ ಬಹುತೇಕ ಜನ ಕಾಡಿನ ಜೊತೆ ಜೀವನ ಸಾಗಿಸುತ್ತಿದ್ದೇವೆ. ಹಾಗಂತ ಕಾಡು ಪ್ರಾಣಿಗಳು ಮನೆಗೆ ಬಂದಾಗ ಮನೆಯಲ್ಲಿ ಚಿಕ್ಕ ಮಕ್ಕಳು ಇರೋದರಿಂದ ಭಯ ಸಾಮಾನ್ಯ. ಅದಕ್ಕೆ ಅವುಗಳನ್ನು ರಕ್ಷಣೆ ಮಾಡಿ ಪುನಃ ದೂರದ ಕಾಡಿಗೆ ಬಿಡುವುದು ಸಾಮಾನ್ಯ & ಅನಿವಾರ್ಯ. ಎಷ್ಟೋ ಬಾರಿ ಅರಣ್ಯ ಇಲಾಖೆ ಅವರೇ ಇವರ ಸಹಾಯ ಪಡೆಯುತ್ತಾರೆ. ಸಾಮಾನ್ಯ ಜ್ಞಾನ ಇಲ್ಲದ ನಿಮ್ಮಂತವರು ನಿಸ್ವಾರ್ಥ ಸೇವೆ ಮಾಡುತ್ತಿರುವ ಪವನ್ ಅಂತವರಿಗೆ ಬುದ್ಧಿ ಹೇಳೋದು nodidare😂😂
ಯಪ್ಪಾ
YAke heege havina hatra aata adbeku yeshto. Jeeva hogede hinge janra munde show madi
kai inda mutha idya yenu agalva yappa
E thara jana galu hogie prani gala jothe aata aadtirodakke prapancha hegagidhe
💯
Yes its true
Yeah too risky
Adu Karwar Andre ..!!!!
Yake.sathaisthira.nimma.vidio.photo.chapalakke.
ನೀವೆಲ್ಲ ಕಾಡು ನೋಡಿಲ್ಲ. ನಮ್ಮ ಜಿಲ್ಲೆಯ ಬಹುತೇಕ ಜನ ಕಾಡಿನ ಜೊತೆ ಜೀವನ ಸಾಗಿಸುತ್ತಿದ್ದೇವೆ. ಹಾಗಂತ ಕಾಡು ಪ್ರಾಣಿಗಳು ಮನೆಗೆ ಬಂದಾಗ ಮನೆಯಲ್ಲಿ ಚಿಕ್ಕ ಮಕ್ಕಳು ಇರೋದರಿಂದ ಭಯ ಸಾಮಾನ್ಯ. ಅದಕ್ಕೆ ಅವುಗಳನ್ನು ರಕ್ಷಣೆ ಮಾಡಿ ಪುನಃ ದೂರದ ಕಾಡಿಗೆ ಬಿಡುವುದು ಸಾಮಾನ್ಯ & ಅನಿವಾರ್ಯ. ಎಷ್ಟೋ ಬಾರಿ ಅರಣ್ಯ ಇಲಾಖೆ ಅವರೇ ಇವರ ಸಹಾಯ ಪಡೆಯುತ್ತಾರೆ. ಸಾಮಾನ್ಯ ಜ್ಞಾನ ಇಲ್ಲದ ನಿಮ್ಮಂತವರು ನಿಸ್ವಾರ್ಥ ಸೇವೆ ಮಾಡುತ್ತಿರುವ ಪವನ್ ಅಂತವರಿಗೆ ಬುದ್ಧಿ ಹೇಳೋದು nodidare😂😂
Just Type SNAKE ARJUN CHIKMANGALUR n see 😯😯
Nodudrene beeja bahig barutte
Y6
I just guess way of people
talking there.... coastal line....b careful Pavan .. tc
What happens if we kill that due to scare?
🌹🙏🌹
Bro r u mad swalpa miss adru direct ticket yappa 🤦
Nimma jeevada mele ase bittu e kelsa madtira. Swalpa ya maridre aste kathe
Ivgalindha namage medition sigguthe also yessto upayoga so 🙏🏻 please 🐍⚕️ havigalana saiesa beddi don't kill the snakes
Adanna tokondu hogi jungle alli bidtare bro
Haav na nu nemdi agi bidalla guru jana .
Mane olg bandre?
Don't torture it let it go...
He is well trained person.
Yaake thondre kodta idiraã adake paapa, badakoke bidri adaku please 🙏😐
Ayyo papa
ನೀವೆಲ್ಲ ಕಾಡು ನೋಡಿಲ್ಲ. ನಮ್ಮ ಜಿಲ್ಲೆಯ ಬಹುತೇಕ ಜನ ಕಾಡಿನ ಜೊತೆ ಜೀವನ ಸಾಗಿಸುತ್ತಿದ್ದೇವೆ. ಹಾಗಂತ ಕಾಡು ಪ್ರಾಣಿಗಳು ಮನೆಗೆ ಬಂದಾಗ ಮನೆಯಲ್ಲಿ ಚಿಕ್ಕ ಮಕ್ಕಳು ಇರೋದರಿಂದ ಭಯ ಸಾಮಾನ್ಯ. ಅದಕ್ಕೆ ಅವುಗಳನ್ನು ರಕ್ಷಣೆ ಮಾಡಿ ಪುನಃ ದೂರದ ಕಾಡಿಗೆ ಬಿಡುವುದು ಸಾಮಾನ್ಯ & ಅನಿವಾರ್ಯ. ಎಷ್ಟೋ ಬಾರಿ ಅರಣ್ಯ ಇಲಾಖೆ ಅವರೇ ಇವರ ಸಹಾಯ ಪಡೆಯುತ್ತಾರೆ. ಸಾಮಾನ್ಯ ಜ್ಞಾನ ಇಲ್ಲದ ನಿಮ್ಮಂತವರು ನಿಸ್ವಾರ್ಥ ಸೇವೆ ಮಾಡುತ್ತಿರುವ ಪವನ್ ಅಂತವರಿಗೆ ಬುದ್ಧಿ ಹೇಳೋದು nodidare😂😂
ಅದುಕ್ಕೆ ಯಾಕೆ ಇಂಸೆ ಕೊಡ್ತೀಯಾ ತುಕಾಲಿ
Avn rescue madi forest li bidtane
Le bsdk nin maneg hav bandre en madtiya
ನೀವೆಲ್ಲ ಕಾಡು ನೋಡಿಲ್ಲ. ನಮ್ಮ ಜಿಲ್ಲೆಯ ಬಹುತೇಕ ಜನ ಕಾಡಿನ ಜೊತೆ ಜೀವನ ಸಾಗಿಸುತ್ತಿದ್ದೇವೆ. ಹಾಗಂತ ಕಾಡು ಪ್ರಾಣಿಗಳು ಮನೆಗೆ ಬಂದಾಗ ಮನೆಯಲ್ಲಿ ಚಿಕ್ಕ ಮಕ್ಕಳು ಇರೋದರಿಂದ ಭಯ ಸಾಮಾನ್ಯ. ಅದಕ್ಕೆ ಅವುಗಳನ್ನು ರಕ್ಷಣೆ ಮಾಡಿ ಪುನಃ ದೂರದ ಕಾಡಿಗೆ ಬಿಡುವುದು ಸಾಮಾನ್ಯ & ಅನಿವಾರ್ಯ. ಎಷ್ಟೋ ಬಾರಿ ಅರಣ್ಯ ಇಲಾಖೆ ಅವರೇ ಇವರ ಸಹಾಯ ಪಡೆಯುತ್ತಾರೆ. ಸಾಮಾನ್ಯ ಜ್ಞಾನ ಇಲ್ಲದ ನಿಮ್ಮಂತವರು ನಿಸ್ವಾರ್ಥ ಸೇವೆ ಮಾಡುತ್ತಿರುವ ಪವನ್ ಅಂತವರಿಗೆ ಬುದ್ಧಿ ಹೇಳೋದು nodidare😂😂
Hucchu sahasa madbedro
ಇವನ ಕೈಯಲ್ಲಿ ಗರುಡ ರೇಖೆ ಇದೆ
@EAGLE ಬ್ರೋ 🙏
ನನ್ನ ಕೈಯಲ್ಲಿ ರೇಖೆ ಅಳಿಸಿಹೋಗಿದೆ 😂😂😂
@@sritalks. ,,,ಾಸಿಡ್ Acid ಹಾಕಿ ಕೈ ✋🖐️ತೊಳ್ಕೋ ವಾಪಸ್ ಬರುತ್ತೇ 💯💯
Get big rescue bag rather than doing waste show off becz of these idiots other are also involved in rescuing snake and ending their lives only for sake of publicity
Adara jote aata yakree.bitbidi kaadina olage.
Avn rescue madi forest bidtane
ಅದು ಕಾಡಲ್ಲ. ಮನೆ ಹತ್ತಿರದ ಜಾಗ. ಬಹುತೇಕ ನಮ್ಮ ಜಿಲ್ಲೆಯಲ್ಲಿ ಕಾಡಿಗೆ ಹೊಂದಿಕೊಂಡು ಮನೆ ಇರೋದು. ಉತ್ತರ ಕನ್ನಡ ಜಿಲ್ಲೆ.
ಹಾವನ್ನು ರಕ್ಷಣೆ ಮಾಡಿ ದೂರದ ಕಾಡಿಗೆ ಬಿಡುವ ಕೆಲಸ ಮಾಡುತ್ತಿದ್ದಾರೆ. ಉದ್ದೇಶ ಹಾವಿಗೆ ತೊಂದರೆ ಕೊಡುವ ಅಥವಾ, ಶೋಕಿ ಮಾಡುವ ಉದ್ದೇಶ ಅವರದಲ್ಲ. ಸುಮ್ಮನ್ನೆ ಕಾಮೆಂಟ್ ಮಾಡುವ ಮೊದಲು ಅವರ ಬಗ್ಗೆ ಮಾಹಿತಿ ತಿಳಿದುಕೊಳ್ಳೋದು ಒಳ್ಳೆಯದಲ್ಲವೇ. ಉರಗ ರಕ್ಷಕ ಪವನ್ ನಾಯ್ಕ್
Kadalli idda havannu torisi hidisi ondu news madta idira trp goskara pranigalannu bidada madhyamadavaru
Shata tarilikke bere kelsa ilwa
Jiwa dodre matte barutta adarapadgye bidbaudu alwe
TV 9 gye yaro kottiro videos na telikast madodrallie yen maja no
Avn rescue madi forest bidtane..
Ayyo bevarsigala oorige bandiro king cobra na hididu kadige bidtidane, he was my roommate in hostel, adakke yaru harm madta illa 🤣
Kaatha kododakke aa. Badapayi. Sarpave. Bekaita. Non sense
Rescue madi forest bidtane
😂
Nimge hucchu adanna adra padige bidi
Mane hatra haavu bandre en madtira neevu? Avn rescue madi forest bidtane