Adv Shyam Sundar about Soujanya Case: ಮತ್ತೆ ತನಿಖೆಗೆ ಆದೇಶ ನೀಡುವ ಅಧಿಕಾರ ಯಾರಿಗೆ ಇದೆ..? - Part-4

Sdílet
Vložit
  • čas přidán 11. 09. 2023
  • Adv Shyam Sundar about Soujanya Case: ಮತ್ತೆ ತನಿಖೆಗೆ ಆದೇಶ ನೀಡುವ ಅಧಿಕಾರ ಯಾರಿಗೆ ಇದೆ..? ಹಿರಿಯ ವಕೀಲ ಶ್ಯಾಂ ಸುಂದರ್ ಅವರಿಂದ ಸ್ಪಷ್ಟವಾದ ಮಾಹಿತಿ.. - Part-3
    Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | Kannada News | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    #soujanyacase #dharmasthala #suvarnanews #kannadanews #karnatakapolitics #veerendraheggade
    CZcams ► / @asianetsuvarnanews
    Website ► kannada.asianetnews.com/
    Facebook ► / suvarnanews
    Twitter ► / asianetnewssn
    Instagram ► / suvarnanews

Komentáře • 169

  • @user-hu8vh2vu3m
    @user-hu8vh2vu3m Před 7 měsíci +1

    ಒಬ್ಬ ವ್ಯಕ್ತಿ ತನ್ನ ವಯಕ್ತಿಕ ಹಿತಾಸಕ್ತಿ ಮತ್ತು ಸ್ವಾರ್ಥಕ್ಕಾಗಿ ಇಷ್ಟು ಕೀಳುಮಟ್ಟದ ನೀಚ ಕೃತ್ಯಕ್ಕೆ ಇಳಿಯಲು ಹೇಗೆ ಸಾಧ್ಯವಾಯಿತು ಮಹೇಶ

  • @user-hf2kl4ci1v
    @user-hf2kl4ci1v Před 8 měsíci +1

    ಈ ಪ್ರಕರಣದಲ್ಲಿ ಹೆಗ್ಗಡೆ ಕುಟುಂಬದವರು ಯಾರು ಇಲ್ಲ..

  • @keshavas361
    @keshavas361 Před 8 měsíci +5

    Suvarna News ನಮ್ಮ ಕರ್ನಾಟಕದಲ್ಲಿ ದೊಡ್ಡ ಬಕೆಟ್ ಗಿರಾಕಿ

  • @user-qj7qr8do7g
    @user-qj7qr8do7g Před 7 měsíci +1

    ಸೌಜನ್ಯ ಪ್ರಕರಣ ನಡೆದು 11 ವರ್ಷಗಳು ಕಳೆದಿವೆ ಇಷ್ಟು ವರ್ಷಗಳು ತಿಮರೋಡಿಯ ಸದ್ದೇ ಇರಲಿಲ್ಲ ಈಗ ಲೋಕಸಭಾ ಚುನಾವಣೆ ಹತ್ತಿರ ಬಂದಾಗ ದಿಢೀರ್ ಫೇಮಸ್ ಆಗಲು ಹೊರಟಿದ್ದಾನೆ ಸೌಜನ್ಯ ಪ್ರಕರಣವನ್ನು ಬಳಸಿಕೊಂಡು ಧರ್ಮಸ್ಥಳದ ಕೋಟ್ಯಂತರ ಭಕ್ತರಲ್ಲಿ ಗೊಂದಲ ಮೂಡಿಸುವ ಮೂಲಕ ಯಾರಿಗೆ ಲಾಭ ಮಾಡಿಕೊಡಲು ಈತ ಯತ್ನಿಸುತ್ತಿದ್ದಾನೆ?

  • @user-hf2kl4ci1v
    @user-hf2kl4ci1v Před 8 měsíci

    ಈ ಪ್ರಕರಣಕ್ಕಿಂತ ಹಿಂದೆ ಮತ್ತು ಈಗ ರುವ ಸೌಜನ್ಯ ಕುಟುಂಬದ ಆಸ್ತಿಯ ವಿವರವನ್ನು ಜನರಿಗೆ ತಿಳಿಸಿ, ಆಗ ಮಾತ್ರ ಸುಳ್ಳು ಹೋರಾಟದ ಬಣ್ಣ ಬಯಲಾಗುತ್ತದೆ.

  • @user-hf2kl4ci1v
    @user-hf2kl4ci1v Před 8 měsíci

    ಎಂಡಪತೀಯರು ಈ ಪ್ರಕರಣದಲ್ಲಿ ಆಸಕ್ತಿ ತೋರುವ ಉದ್ದೇಶವೇನು?

  • @sanatkumarnitd9043
    @sanatkumarnitd9043 Před 8 měsíci +1

    Request to conduct CBI investigation against saujanya parents, Vitthal gouda, relatives and enemies, Mahesh and girish. I had doubt that friends and relatives ememies might did it and put on some others. Jai Hind

  • @user-pk7br7mx3u
    @user-pk7br7mx3u Před 7 měsíci

    ಜೋಕರ್ ಬಾಯಲ್ಲಿ ಸತ್ಯ ಧರ್ಮ ಎನ್ನುವ ಮಾತು. ಇವ್ನು ಧರ್ಮಸ್ತಳದಲ್ಲಿ ಚರ್ಚು ಕಟ್ಟಬೇಕಂತೆ

  • @Sudheer1152
    @Sudheer1152 Před 7 měsíci

    ಹೇಳಿದ್ದೂ ಇನ್ನೂ ಹೆಚ್ಚು

  • @abhishekhiremath8071
    @abhishekhiremath8071 Před 8 měsíci

    Best opinion regarding the case

  • @Sudheer1152
    @Sudheer1152 Před 7 měsíci

    ಸರಿಯಾದ ವಿಚಾರವಿಲ್ಲದೇ

  • @veerannagowdanunnuru8781
    @veerannagowdanunnuru8781 Před 8 měsíci +1

    Mr.Shyam sunder, complaint are satisfied by the judgement.But they are saying that accused are different, you speak in this context, myself is also criminal Advocate.

  • @BalakrishnaGowdaIPS
    @BalakrishnaGowdaIPS Před 7 měsíci

    Dheeraj Khella

  • @shivajangle8571
    @shivajangle8571 Před 8 měsíci +2

    ಚೇತ್ರ ಕೊಂಡಾಪುರ 😂ಚೇತ್ರ ಕೊಂಡಾಪುರ 😂 ಬಗ್ಗೆ ಜಾಸ್ತಿ ವಿಡಿಯೋ ಸುವರ್ಣನ್ಯೂಸ್ಲಿ ಬರಲ್ಲ 😂😂😂

    • @ssryr6427
      @ssryr6427 Před 8 měsíci

      4000 crores looti madiruva Italian aunty news idey Alva astu saku

    • @roopas688
      @roopas688 Před 8 měsíci

      ​@@ssryr64271.25lakh crores

  • @thedon207
    @thedon207 Před 8 měsíci

    The case is over... sister saujanya Wil be mysterious..... ennomme hutti ba tangi

  • @user-hf2kl4ci1v
    @user-hf2kl4ci1v Před 8 měsíci

    ನಿಮ್ಮ ವರದಿಯಿಂದ ಸಮಾಜಘಾತುಕರ ಬಣ್ಣ ಬಯಲಾಯಿತು.

  • @sunithaj3810
    @sunithaj3810 Před 6 měsíci

    ಇವನು ಎಂತವನಿರಬಹುದು

  • @naikscreations743
    @naikscreations743 Před 8 měsíci +1

    Saksha nasha madida bagge i. o. &doctor &police dept. Mele criminal mokkaddame madabahude?

    • @ssryr6427
      @ssryr6427 Před 8 měsíci

      Ninage hege gothu sakshadhara naasha madidare antha ,Sakshadhara Nash madidre Court yava forensics evidence nodkondu case nali shikshe kodthu matey case close madthu ??? DNA report kuda court nodide andamele court shikshe kotide ,shikshe volgagidavunu maanasika asvastha antha bidugade madide .

    • @Fun_Buddy143
      @Fun_Buddy143 Před 8 měsíci

      Adella suit case channels explain madalla....thirdeye channel nodi info sigutte

  • @k.vijayamogaveera3347
    @k.vijayamogaveera3347 Před 2 měsíci

    Bakket giraki

  • @sharadhasharadha1787
    @sharadhasharadha1787 Před 8 měsíci

    Bakete

  • @user-hf2kl4ci1v
    @user-hf2kl4ci1v Před 8 měsíci

    ಸತ್ಯಕ್ಕೆ ಸಾವಿಲ್ಲ ಆದ್ರೆ ಗೊತ್ತಾಗೋದು ಸ್ವಲ್ಪ ನಿದಾನವಾಗಬಹುದು ನಿಮ್ಮೊಂದಿಗೆ ಸದಾ ಆ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಆಶೀರ್ವಾದ ಇದೆ ಮುನ್ನಡೆಯಿರಿ ನಿಮ್ಮನ್ನ ಇ ಕಾರ್ಯಕ್ಕೆ ಅಣ್ಣಪ್ಪ ಸ್ವಾಮಿಯೇ ಪ್ರೆರೇಪಿಸರಬಹುದು.

  • @ravimala5209
    @ravimala5209 Před 8 měsíci

    Bucket chanel

  • @Fun_Buddy143
    @Fun_Buddy143 Před 8 měsíci +3

    Est banthu sir suitcase nalli.....

    • @ssryr6427
      @ssryr6427 Před 8 měsíci +2

      Ley thukali 😂 Court hatra evidence idey Forensic and DNA report yaradrali Santosh Rao match agide adake court shikshe kotu case close madide ,ivaga mathey case hakidru adey evidence use agutey avala clothes mele iruva DNA matching agutey . Nimage Case hege close agutey antha gyana Ila Andre sumne story tayar madbardu . Court galu Deshada Rashtrapati Shakaer Dayal Sharma magnige jail kaluhisisdru 28 varsha murder case nali ,idu yava lekka . Avanyavano Thimaroodi antey evidence illa yenila sumne janarige murkha madu publicity padithidane aste.

    • @Fun_Buddy143
      @Fun_Buddy143 Před 8 měsíci +1

      @@ssryr6427 gubal forensic and all medical checkup enu sariyagi agilla anno vichara ninge gotte ilva.....adella match agidre Santhosh rao na yak release madthidru .....use your common sense a bit

    • @ssryr6427
      @ssryr6427 Před 8 měsíci

      ​​@@Fun_Buddy143 Curt observation nali evidence collection agide adarali ,hogi Seprate cadre of magistrates for evidence collection rules idu adarali 7 different dipartments navaru evidence collection madthare ,yala evidence government and private agencies analysis madi report kodthare yaradu match admele case set agutey. Court will not proceed on case if evidence is partially collected or evidence is contaminated and will keep all acussed party's on notice. Rape and murder case nali 4 judges observation nali case nadiyutey . Sumne yalo kuthkondu yavano murkhana hinde hoguvudu bittu court case hege proceed madutey hege close madutey antha thilko. President of India Shanker Dayal Sharma maga rape and murder case nali ida avanige jeevavdhi case aithu . Court yavanapanigu heduruvudila .

    • @Fun_Buddy143
      @Fun_Buddy143 Před 8 měsíci +1

      @@ssryr6427 previous comment link open madi nodu....that lawer not against anyone.....what's there in the judgement copy antha neetagi explain madidare, nanenu mahesh timmarodi para alla matthobbara virodi alla ....soujanyage justice beku aste

    • @abhishekhiremath8071
      @abhishekhiremath8071 Před 8 měsíci

      Le bosdk avella sandharbika sakshi Anta consider maadidare

  • @Praveen-if6zx
    @Praveen-if6zx Před 8 měsíci +4

    ಎಲ್ಲಾ ಬಕೆಟ್ ಟಿವಿ ಚಾನೆಲ್ 😂

  • @user-pk7br7mx3u
    @user-pk7br7mx3u Před 7 měsíci

    ಒಬ್ಬ ವ್ಯಕ್ತಿ ತನ್ನ ವಯಕ್ತಿಕ ಹಿತಾಸಕ್ತಿ ಮತ್ತು ಸ್ವಾರ್ಥಕ್ಕಾಗಿ ಇಷ್ಟು ಕೀಳುಮಟ್ಟದ ನೀಚ ಕೃತ್ಯಕ್ಕೆ ಇಳಿಯಲು ಹೇಗೆ ಸಾಧ್ಯವಾಯಿತು ಮಹೇಶ

  • @user-vk5lz9dy6r
    @user-vk5lz9dy6r Před 7 měsíci

    ಜೋಕರ್ ಬಾಯಲ್ಲಿ ಸತ್ಯ ಧರ್ಮ ಎನ್ನುವ ಮಾತು. ಇವ್ನು ಧರ್ಮಸ್ತಳದಲ್ಲಿ ಚರ್ಚು ಕಟ್ಟಬೇಕಂತೆ

  • @user-hu8vh2vu3m
    @user-hu8vh2vu3m Před 7 měsíci

    ಒಬ್ಬ ವ್ಯಕ್ತಿ ತನ್ನ ವಯಕ್ತಿಕ ಹಿತಾಸಕ್ತಿ ಮತ್ತು ಸ್ವಾರ್ಥಕ್ಕಾಗಿ ಇಷ್ಟು ಕೀಳುಮಟ್ಟದ ನೀಚ ಕೃತ್ಯಕ್ಕೆ ಇಳಿಯಲು ಹೇಗೆ ಸಾಧ್ಯವಾಯಿತು ಮಹೇಶ

  • @JalajakshiPk
    @JalajakshiPk Před 7 měsíci

    ಜೋಕರ್ ಬಾಯಲ್ಲಿ ಸತ್ಯ ಧರ್ಮ ಎನ್ನುವ ಮಾತು. ಇವ್ನು ಧರ್ಮಸ್ತಳದಲ್ಲಿ ಚರ್ಚು ಕಟ್ಟಬೇಕಂತೆ