Jumping From World tallest!!! ಭಯಕ್ಕೆ ಗೋಲಿ ಹೊಡಿ😰| Hong Kong | Dr Bro
Vložit
- čas přidán 23. 01. 2023
- Namaskara Devru!!!
In this video I explored the city of Hong Kong, which is a anonymous city of China !
It is the most Developed city with luxurious Buildings and over-populated too!
The Monstor Buildings - Here is where the Poorest of the poorest live!
I did the deadliest adventure until now in the City of Macau !!!
I Jumped the Highest Bungee Jump in the Whole World...
The AJ Hackett Macau Tower bungee jump-
World's highest bungee jump, letting jumpers pitch off the tower from an astonishing 764 feet above ground.
It was very frightening at the start but I felt amazed as I had finished it!
Everyone Try it once in their Lifetime!
Lets connect in⬇️🤗
Instagram : / drbrokannada
Facebook : / about
Twitter : / drbrokannada
queries : drbro.work@gmail.com
. ..............................
😁Travel safe♥️Spread Happiness👍
I am from jammu and i can't understand kannada but i love it's flue 💞💞 i learn it by subtitle love for "kannadigas"✌️✌️
Bolimagane nin ammun
Kannada davanu antha hemme inda helu
Likes goskara jammu antha bogalbeda sulemagane
Nin recent comments nodbodu anno common sense kuda ilvallo ninge
ಹೆಮ್ಮೆಯಿಂದ ಹೇಳು ನಾನೊಬ್ಬ ಕನ್ನಡಿಗ ಎಂದು❤️
TQ bro
Jai Hindustan ,,,❤️
@@swathih699 hi swathi
Ok.
ನೀನು ಗುರು ನಿಜವಾದ ಕನ್ನಡಿಗ ಅಂದ್ರೆ ನಿನ್ನ ಕನ್ನಡ ಅಭಿಮಾನಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳು 💛❤️
@𝐒𝐡𝐰𝐞𝐭𝐡𝐚 tq❤️
@𝐒𝐡𝐰𝐞𝐭𝐡𝐚 hi shwetha 😍😍
Hi super bro
@@nagesh9758 hi nagesh😆
@@Chindichitrannnaaa hi mama
ಕನ್ನಡ ಅಂದ್ರೆ ನೀನು ನೀನು ಅಂದ್ರೆ ಕನ್ನಡ ದೇವ್ರು ಕನ್ನಡಿಗರಲ್ಲಿ ಎಸ್ಟು ಜನ ಇದ್ದೀರಾ ಲೈಕ್ ಮಾಡಿ ಎಲ್ರೂ ಜೈ ಕನ್ನಡಾಂಬೆ ❤️🧡
ನಿಜವಾದ ಕನ್ನಡಿಗರ ದೇವ್ರು ಆಗೇಬಿಟ್ರೆಲ್ ದೇವ್ರು 💐 all the best brother ❤️❤️
Man with zero haters 🥰 Namaskara devru 🙏🏻🙏🏻
allow me to introduce myself
@@GoodBoy-nx3oy bt your username says you're a good boy 🤔
@@gayatrigowda5880 Gayatri gowdas
@@GoodBoy-nx3oy you are a man with zero hole.
@@GoodBoy-nx3oy why
ದೇವರ ದರ್ಶನಕ್ಕೆ ಇಷ್ಟು ದಿನ ಕಾದು ಕಾದು ಸಾಕಾಯ್ತು ಅಂತೂ ದರ್ಶನ ಮಾಡಿದ್ವಿ ಏನಂತೀರಾ ...💛❤️😍😍💛❤️
❤️❤️❤️
ನಿಜವಾಗ್ಲು.... ನಾನು ಕೂಡ ಕಾದಿದಿನಿ.... 😊💛❤️
I love your interest to explore.Youe passion and narration in Kannada is endearing.ದೇವರು ನಿನಗೆ ಸದಾಕಾಲ ಆರೋಗ್ಯ, ಆನಂದ ಕರುಣಿಸಲಿ
Sakhath video guru.....😍ninna dhairya suuuper...All the best...explore more n more....
ಎನ್ ದೇವ್ರು ನಿನ್ನ ಧೈರ್ಯಕ್ಕೆ ಮೆಚ್ಚಿದೆ!! ವಿಡಿಯೋ ನೋಡಿದ್ರೆನೆ ಭಯ ಬರುತ್ತೆ.... ಜೈ ಆಂಜನೇಯ ❤️🙏
Super jai dboss 🔥
@@dbossfanpraveen Jai D boss 💥Jai kranti❤️🙏
@@darshanthugudeep jai ktanti
Guru yen guru anvnuu. Gundhee mechbekuu ❤❤❤❤
ಹೆಮ್ಮೆ ಇಂದ ಹೇಳುತ್ತೇನೆ ನಾನು Dr ಬ್ರೋ ಫ್ಯಾನ್ ಅಂತ ❤️🙏
ಲವ್ From ಉತ್ತರ ಕರ್ನಾಟಕ 💛❤️
ನಮಸ್ಕಾರ ದೇವ್ರು
Bro.. Take care of yourself very well... 😍 there are lots of people wishing for you to be safe..
ಬ್ರೋ.. ನಿನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಿ... 😍 ನೀವು ಸುರಕ್ಷಿತವಾಗಿರಬೇಕೆಂದು ಹಾರೈಸುವವರು ಬಹಳ ಮಂದಿ ಇದ್ದಾರೆ..
Proud to be Kannadathi 💛❤️
ನಿಮಗೆ ಎಷ್ಟು salute ಹೊಡುದ್ರು ಸಾಲದು. Hatts off ದೇವ್ರು ನಿಮ್ಗೆ🔥. ಎಲ್ಲ ಕಡೆ ಕನ್ನಡಿಗರದ್ದೇ ಹಾವಳಿ💛❤
ಒಂದು ಕ್ಷಣ ನಾನೇ ಅಲ್ಲಿಂದ ಬಿದ್ದೆ ಅಂತ ಅನಸ್ತು, ಪೂರ್ತಿ ಅಲುಗಾಡದೆ ಏನ್ ಬಂಡ ಧೈರ್ಯ ನಿಂದು ಸೆಲ್ಯೂಟ್.👌👌👌❤️❤️❤️🥰👍
Ultimate video... best of the best of all the videos till today. Kudos for your guts.... You are not just Dr. Bro, you are our veera and dheera kannadiga too!!! 👍👋🤝👌👌👌
ಕರ್ನಾಟಕದ ಹೆಮ್ಮಯ ಪುತ್ರ 😍😘 ನಮಸ್ಕಾರ ದೇವ್ರು 🙏❤️
ಒಂದೇ ಒಂದು ನೆಗೆಟಿವ್ ಕಾಮೆಂಟ್ ಇಲ್ದೇ ಇರೋ ಅಂತ ಚಾನೆಲ್ ಅಂದ್ರೆ ಅದು Dr ಬ್ರೋ ನಿನ್ನ ನೋಡುತ್ತಿದ್ದರೆ ತುಂಬಾ ಖುಷಿಯಾಗುತ್ತೆ ಆ ದೇವರು ನಿನಗೆ ಒಳ್ಳೆಯದು ಮಾಡಲಿ
ದೇವ್ರು ದಯವಿಟ್ಟು ವಾರಕ್ಕೆ ಎರಡು video ಹಾಕಿ ಬ್ರೋ.. ಹಿಂಗೆಲ್ಲ ಕಾಯಿಸಬೇಡ ಗುರು.. ❤️
D boss Kranti 😎🤟
Houdu
🙏🙏sabash kanndiga jai karnataka
@@dbossfanpraveen Jai D boss 💥 Jai kranti ❤️🙏
Ok
Dr Bro you are the true inspiration to all kanadigas we can do anything after watching your videos, keep up the good work sir 🎉❤
ಸೂಪರ್ ಗುರು, ನಿನ್ ಭಯ ನೋಡಿ ತುಂಬಾ ನಗು ಬಂತು😊 ಆದ್ರೂ ನಿನ್ ಧೈರ್ಯಕ್ಕೆ ಹ್ಯಾಟ್ಸಾಫ್👌
ಕರ್ನಾಟಕದ No.1 youtuber ಗೆ ನಮಸ್ಕಾರ 💛❤️11:01
13:24 😆 super ಆದ್ರೂ ನಿಮ್ ದೈರ್ಯ ಮೆಚ್ಬೇಕು ದೇವ್ರು🔥
Naan sikkapatte enjoy madide...... ,🤣🤣🤣🤣🤣🤣
U r awesome...
ದೇವ್ರು, ಈ video ನೋಡಿದ್ರೆ , ನಾವೇ ಅಲ್ಲಿಂದ jump ಮಾಡ್ತಿದ್ದಿವಿ ಅಂತ ಅನುಭವ ಆಯ್ತು 😳. Love you bro🤗💖
Nija devru
Really bro
Gagan, you are such a brave heart... 😲
Stay safe... Good luck to you... 👍🤩
Love and blessings from Mangaluru... 😇❤
ನಿನ್ನ ಧೈರ್ಯ ಕ್ಕೆ ಮೆಚ್ಚಲೇಬೇಕು ತಮ್ಮ.. ನೋಡಿಯೇ ಭಯ ಆಯಿತು ..ದೇವರು ಒಳ್ಳೆಯದು ಮಾಡಲಿ🙏👍
ನಿಮ್ಮ ಕನ್ನಡ ಭಾಷೆ ಕೇಳೋಕ್ಕೆ ತುಂಬಾ ಸಂತೋಷ ನಿಮ್ಮ ಕ್ಷೇಮ ನಮ್ಮ ಆರೈಕೆ 🥰🥰
MAN WITH ZERO HATERS ❤
LOVE FROM MANGALORE 🥺💎
Kudla dar namaskara
@𝐒𝐡𝐰𝐞𝐭𝐡𝐚 😆 akka mangalore yellide gottta 🤔 Karnataka dlle irod🤦🏻♂️
@@shravan171 jai tulunad..
@@cristianokarthi jai kannadambe
Jai tulunaad
Jai tulunadu🚩
Ivattu accidentally ninna ee video nodide tamma. Sakhat aagittu...thrilling. Now I hv to go n see each video of yours. Maneyalle kootu prapancha nodo avakaasha kottiruvudakke thnku so much😊
Real kannadiga❤️❤️love and huge respect from Mangalore❤️please visit Mangalore.. like your explanations and sense of humour ❤️
ನಿಮ್ಮ ಆರೋಗ್ಯ ಮೇಲೆ ಜಾಗ್ರತೆ ವಹಿಸಿ ಅಣ್ಣ 😍 ಹೊರಗಿನ ದೇಶ ಅಷ್ಟು ಸುರಕ್ಷಿತ ಅಲ್ಲ ಅದೂ ಚೀನಾ ಅಂತೂ ಯಪ್ಪ ಉಷಾರು ಅಣ್ಣ 😥
Thanks for your advice
Yes
ನಮಸ್ಕಾರ ದೇವ್ರು ❤️🙏🏻 ನಮ್ಮಂತ ಯುವಕರಿಗೆ ಸ್ಪೂರ್ತಿ ಡಾಕ್ಟರ್ ಬ್ರೋ (ಗಗನ್)😍😍
What an achievement ❤❤❤you are an inspiration for youngsters. Best wishes dear👍🏽
Excellent!!!! ಮಾತೇ ಬರ್ತಿಲ್ಲ 👌👌👌
ದೇವ್ರು... jump ನೀವು ಮಾಡಿದ್ರಿ, heartbeat ನಮಗೆ ಹೆಚ್ಚಾಯ್ತು....
💯
Sir, 3week ಬರಲಿಲ್ಲ ಅಂತ ಸುಮ್ನೆ ಆಗಿದೆ, ಆದ್ರೆ Dr Bro is back💚
Man with zero haters...namaskara devaru.. super bro....
ಅದ್ಭುತ ದೇವ್ರು👌👌..God bless you 💐💐..
The editing gives everyone goosebumps.. Gagan u r nxt level.. All the best.
Pakka
Correct
Good
🙏👌
Yess
Iam from uttar pradesh i don't understand kannada but i understood what he is saying by subtitles. Hat's off to this person👏
🙏❤️
czcams.com/video/p4XJ-yjLilQ/video.html
Check the Hindi version
czcams.com/video/frrhrtS8_rc/video.html👈
Hindi version Burjkalifa video😍
Dr Bro is very talented Boy he so bold he visiting major places of the world. This video about Hong Kong he praising the people of Hong Kong for brilliant architecture
Ultimate Gagan, seriously I felt like I was jumping from the top. It gave me goosebumps. It was an amazing experience. Keep up the good work bro. Love from Bangalore ❤
Real hero namma gagan, ivrige bharatha rathna prashasthi kodbeku 🥰🥰hats of you brother 🙌🙏
Simplicity..humbleness..brave.. inspiration for many people...Devru Namaskara🙏🙏...Kannada belosodhu andre idhu antha torstidira Devru...Jai Karnataka...Jai Bhuvaneshwari 🙏🙏
ಯಪ್ಪಾ!! ನೆನ್ಸಕೊಂಡ್ರೆನೆ full ರೋಮಾಂಚನ 😍😍😍😍😍
Fun also 😁😁😁😂😂😂
Very proud of you. Your exploring style is great. I enjoy
ನಮಸ್ಕಾರ ದೇವ್ರು ...
Love from TUMKUR 💖🥰
Dr Bro 🥰🤞🤙
One of the best CZcams in Karnataka..... really proud of you 🙏 ದೇವ್ರು
One of the best❌
THE BEST✔️
Bro ನೀನು ತುಂಬಾ ಧೈರ್ಯ ಮಾಡಿ ಅಲ್ಲಿಂದ ಹಾರಿದಿಯ big salute for your jump ,nanu ಜೀವನದಲ್ಲಿ ಒಂದ್ ಸಲಾನದ್ರು banji jump ಮಾಡೆ ಮಾಡ್ತೀನಿ ❤️
Omg 😱 bro.. I get goosebumps while watching that jump.. really hats off for ur guts bro..
Namaskara devru , all the best of your future keepit up.
When Gagan Say "NAMASKAR DEVRU"🙏Beutiful Vibes goes on😇
You’re experiencing what most of us middle class people dream of Gagan and it’s so delightful to watch you so pumped up and thrilled after jumping from the worlds tallest bungee jumping spot!❤️
Kudos to you and keep up the good work❤️
Jai dboss 👍
Best of luck bro.its really entertaining,keep it up❤❤❤
Gagann bro nimage devra aashirvaada chennagirli kapadali all the best
ಯಾರೇ ಬರಲಿ ಯಾರೇ ಇರಲಿ ನಿನ್ನ ರೇಂಜ್ ಗೆ ಯಾರೂ ಇಲ್ಲ ದೇವ್ರು ❤🥳
ವಿಡಿಯೋ ಕ್ವಾಲಿಟಿ ಸೂಪರ್ ಬ್ರೋ ❤️♥️✨
Namaskara Davaru......🙏🙏🙏🙏🙏🙏
Dr.Bro vlog you tube channel super fine natural talk always best 👍👍
Happy to watch your videos.. good work.. all the best 👍
ನಿಮ್ಮ ಈ ಎಲ್ಲಾ ಸಾಧನೆಗಳಿಗೆ ನನ್ನ ಹಾಗೂ ಕನ್ನಡಿಗರ ನಮಸ್ಕಾರಗಳು. ನಿಮ್ಮ ಅರೋಗ್ಯ ಕ್ಷೇಮ ಚೆನ್ನಾಗಿರಲಿ. ಜೈ ಹಿಂದ್ ಜೈ ಕರ್ನಾಟಕ💛❤️
ಗಗನ್ ನಿನ್ನ ಧೈರ್ಯ, ಸಾಹಸಕ್ಕೆ ಕನ್ನಡಿಗರಾದ ನಾವು ಕೃತಜ್ಞ, ನಿನ್ನ ಪಯಣ ಮುಂದುವರಿಯಲಿ 😍
Great bro...... Hats off you kannadiga
ಭಾರತೀಯರ ಪರವಾಗಿ ಕನ್ನಡಿಗರ ಪರವಾಗಿ ನಿಮಗೆ ನಮ್ಮದೊಂದು ಸಲಾಂ 🙏❤️❤️👌👌👌👌
ಬೋಲೊ ಭಾರತ ಮಾತಕ್ಕೆ ಜೈ ಅಂತ ಹೆಳಿದಾಗ ಮೈ ಜೂಮ್ ಅಂತು ಬ್ರೋ u really great tq so much video madidhakke
ನಮಸ್ತೆ bro.....ನಿಮ್ ದೈರ್ಯನ ನಿಜಕ್ಕೂ ಮೆಚ್ಚಲೇ ಬೇಕು👏🙏 proud to be ಕನ್ನಡಿಗ💛❤️
Namaskara devaru 🙏Whatever indians ga india na sari guru Jay hind❤ love from bengalore
Hat's off guru. 😱😱Nin dairyana mecchabeku. All the best gagan
ಭಯಕ್ಕೆ ಗೋಲಿ ಹೊಡಿ ಅಂತ ಇರೋದ್ದನ್ನ ಭಯಕ್ಕೆ ಗೋಲಿ ಹೊಡೆದುಹೊಯ್ತು ಅಂತ odhbittide😂😂 Amazing Devruuu🥳💞🔥
🤣🤣🤣🤣
Super 🤣😂🤣😂😂🤣😂😁😃🔥🔥🤣😂🤣
A man with zero heaters ❤️... Saty healthy stay safe
Bro .... ನಿಮ್ಮ ವೀಡಿಯೋಗಳನ್ನ ನೋಡಿ ತುಂಬಾ ಖುಷಿ ಆಗ್ತಾ ಇದೆ 😍 ...... 👌👍.....
🙌 God Bless You Bro 🙌
ವಾವ್, ಏನ್ ಧೈರ್ಯ ಬ್ರೋ ನಿಮಗೆ, ದುಮ್ಕೇ ಬಿಟ್ರಿ 👌👌👏👏👍👍
ಬಹಳ ದಿನದ ವಿಡಿಯೋ ಗೆ ಎಲ್ಲರಿಗೂ ಹಾರ್ದಿಕ್ ಸ್ವಾಗತ 🙏🙏🙏
ಮಾತುಗಳೇ.ಇಲ್ಲಾ. ಬ್ರೋ..
Congrats bro😎 ಇವತ್ತಿಗೆ ನಾಲ್ಕು ವರ್ಷಗಳು ಅಯ್ತು ನೀವು ಮೊದಲ volg ಸ್ಟಾರ್ಟ್ ಮಾಡಿ ಅನ್ಸುತ್ತೆ 😍😍
Nice to see... Good luck... Love you brother
Adbhuta devru ninna sahasa n what a beautiful city from top view of bangi jump 👌🏼😊
ನಮಸ್ಕಾರ ದೇವ್ರು 💖
Br bro is a guy with golden heart and zero haters 💖❤️
ನೀನು ಗುರು ನಿಜವಾದ ಹೀರೋ ಅಂದ್ರೆ hands up❤️ jai kannnadaga❤️💛
Very Good in showcasing live bungee jump .. appreciate ur boldness 👏👏
ಬ್ರೋ...ನಿನ್ ಬಗ್ಗೆ ಮಾತಲ್ಲಿ ಹೇಳೋದಕ್ಕೆ ಆಗಲ್ಲ ಗುರು... you are word less 😇😍😍❤️
ಓಹು ಅಬ್ಬಾ.. ಅದ್ಬುತ.. ಸೂಪರ್ ನಿಮ್ಮ adventure Dr bro.. ದೇವರು ನಿಮಗೆ ಒಳ್ಳೆಯದು ಮಾಡಲಿ
ಬ್ರೋ ನಿಮ್ಮ ದೈರ್ಯಕ್ಕೆ ನನ್ನದೊಂದು ಸಲ್ಯೂಟ್ ಬ್ರೋ 🫡 ನೀವು ಬ್ರೋ ನಿಜವಾದ ಕನ್ನಡಿಗ 💛❤️
ಮೆಚ್ಚಿದೆ ಗುರು ನೀನ ಧೈರ್ಯಕ್ಕೆ 💥😊
Well done brother... Really liked it...
6 minutes 2.5k likes 🔥
Number 1 kannada CZcams channel
DrBro 💛❤️
Movie trailer gu Jana wait madalla, nin video ge wait madtha irthare...yen hawa Devru nindu.... ❤️
When he said "Bolo Bharath matha ki jai" 🥶🥶🥶and when they said together with him !! GOD GOOSEBUMPS!!!
Guru,
Neen great gundige Gatti irbekuuu....great risk and passion maga...super...devaru olled maadli
Bro ನಿಮಗಿಂತ ನಮಿಗೆ ಇನ್ನು ಭಯ ಆಗ್ತಿತ್ತು.... Super bro.... ನಮ್ಮ ದೇಶದವನು ಅಂತ ಹೇಳ್ಕೊನೋಕೆ ನಮಿಗೆ ಹೆಮ್ಮೆ ಆಗ್ತಿದೆ
.. 🥰love u bro.... ❤️
Amazing editing devru, your vlog is an experience like kantara movie. It feels like you take us along with you on your travel. More power to you. ಜೈ ಕರ್ನಾಟಕ, ಜೈ ಭಾರತ
Thank you so much dr bro...
Nimmajote nanagu enjoyment ಸಿಕ್ತು...
ನಾನಂತೂ ಫುಲ್ enjoy ಮಾಡದೆ ಅದ್ಕೆ ತುಂಬ ತುಂಬಾ ಧನ್ಯವಾದಗಳು ಬ್ರೋ... God bless you dr bro ...tace care of you ಬ್ರೋ...🥰
ಏನ ಧೈರ್ಯ Sir ನಿಮಗೆ 🤭😱. Really Hats off you Brother
ವಾವ್...ಹುಷಾರು ದೇವ್ರು ... ನಮ್ಗೆ ಇರೋವ್ನು ನಿನ್ ಒಬ್ಬೇ drbro 😍
ಅಲ್ಲಿನವ್ರಿಗೂ ಇಷ್ಟು ಸತ್ಯಾಂಶ ಗೊತ್ತಿರಲಿಕ್ಕಿಲ್ಲ ಗುರುವೇ 😂😂...
ಧನ್ಯೋಸ್ಮಿ ಗುರು 🙏🙏🙏
Thanks for feeding the knowledge to all kannadigaaas ❤️❤️❤️
Super devru🙏❤️
Devru.. You inspiration for me.... ❤❤❤❤ 😊.. From uttara karnataka..... Thanks 🌹❤🙏 for giving that much of knowledge.. Stay safe.. Be happy.. Enjoy 😊 .. Once again thankyou devru.... 😊😊
ನೋಡೋಕೆ ಭಯ ಆಗುತ್ತೆ ಅಷ್ಟು ಎತ್ತರದಿಂದ ಧುಮುಕುವ ನಿಮ್ಮ ಪ್ರಯತ್ನಕ್ಕೆ ನನ್ನ ಸಲಾಂ ಡಾ ಬ್ರೋ ಲವ್ ಯು ಬ್ರದರ್
Omg!!😯😯! ಧೈರ್ಯ ಅಂದರೆ ಇದು...👏👏👏
Keep it up 👍
Dr bro, nimma yella videos super. This bungee jump is next level.. nanu nimma yella videos nodtini, navu nodok agde ero places na nevu namge video nal thorsta edira. Thank you.. nimma abhimani agi nan ond feedback, nevu modlu ond country ge hodre alliro thumba places yella cover madta edri. But ettichige yako swalpa kammi places explore madta edira anstide. Nevu explore Madiro places na adbuthavagi namge explain madi thorsidira adral dusra maathe ella.. ennu nim enda jasti places nodo aseyalli e ondu nanna anisike...
Neev nijwaglu great devru... Big salute bro nimge...❤
Hats off to your courage...the video editing was next level.. Wah..👌
ನಮಸ್ಕಾರ ದೇವ್ರು...
ನಮಸ್ಕಾರ ದೇವ್ರು ನಿಜವಾದ ಸಾಹಸದ ಪಯಣಿಗ ನೀನು! ನಿನ್ನ ಧೈರ್ಯಕ್ಕೆ ನನ್ನ ಸಲಾಂ 🙏
10:07 😂😂😂😂. Tumba dangerous devru. Proud of you ❤
12:04goosebumps hat's off ❤️❤️❤️🇮🇳