ಟ್ಯೂಶನ್ ಕ್ಲಾಸಸ್

Sdílet
Vložit
  • čas přidán 9. 11. 2021
  • ಟ್ಯೂಶನ್ ಕ್ಲಾಸಸ್


    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಶಶಿ
    ಪಲ್ಲವಿ ಬಿಜಾಪುರ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
  • Zábava

Komentáře • 1,2K

  • @vinodkoravar8589
    @vinodkoravar8589 Před 2 lety +20

    ಅಣ್ಣ ಆಲಮಟ್ಟಿ ನಮ್ಮ ಊರು 🙏🙏💪💪

  • @bhimannabhimanna2474
    @bhimannabhimanna2474 Před 2 lety +34

    ಕಲಿಯುಗದ ಸೂರ್ಯಪುತ್ರ ಕರ್ಣ ಶಿವಪುತ್ರ ಅಣ್ಣ😍😍

  • @user-bx8qx3uu3x
    @user-bx8qx3uu3x Před 2 lety +24

    ಸೂಪರ್ ಮೇಡಮ್ ನಿಮ ಕೈಯಲಿ ಇರೋ ಪುಸ್ತಕ ಕೇ ನಮನಗಳು ❤ಜೈ ❤ಭೀಮ್ ❤..🌹🙏🌹..👌👍

  • @chidanandnaik8906
    @chidanandnaik8906 Před 2 lety +18

    ಹಾಸ್ಯ ಚಕ್ರವರ್ತಿ ಶಿವಪುತ್ರ ಅಣ್ಣ
    ಅದ್ಭುತ ನಟ❤️

  • @chetangadeppa1441
    @chetangadeppa1441 Před 2 lety +259

    ನಾವು ಕಳೆದು ಬಂದ ಶಾಲೆಯ ದಿನಗಳನ್ನು ಮತ್ತೆ ಕ್ಲಾಸ್ ನಲ್ಲಿ ಮಾಡಿದ ತರ್ಲೆ ಮೋಜಿನ್ ದಿನಗಳು ನೆನಪಾದವು.. ❤👌❤🙏🙏 ನಿಮ್ಮ ಈ ಪ್ರಯತ್ನ ಕ್ಕೆ ಧನ್ಯವಾದಗಳು..... 🥰

  • @ganeshak4454
    @ganeshak4454 Před 2 lety +11

    ಆನಂದ ಆಕ್ಟಿಂಗ್ ಸೂಪರ್ ಅಣ್ಣ 💥💥

  • @devappadevu.s5590
    @devappadevu.s5590 Před 2 lety +203

    ಸರ್ಕಾರಿ ಶಾಲೆಗಳಲ್ಲಿ ವಿದ್ಯಾಬ್ಯಾಸ ಮಾಡಿದ ಎಲ್ಲಾ ವಿದ್ಯಾರ್ಥಿಗಳ ಅನುಭವದ ದೃಶ್ಯಗಳನ್ನು ನೆನಪು ಮಾಡಿಕೊಟ್ಟ ನನ್ನ ಎಲ್ಲಾ ಅಣ್ಣಂದಿರಗೂ ಹಾಗೂ ಶಿಕ್ಷಕರಾಗಿ ಪಾತ್ರ ವಹಿಸಿದ ಅಕ್ಕನಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು 🙏🙏🙏🙏
    ವಿಡಿಯೋ ತುಂಬಾ ಚೆನ್ನಾಗಿದೆ 👌

  • @irannakalyani6021
    @irannakalyani6021 Před 2 lety +38

    ಎಲ್ಲರೂ ತುಂಬಾ ಚೆನ್ನಾಗಿ acting ಮಾಡುತ್ತೀರಿ 👌👌👌

  • @yogeshjadhav1234
    @yogeshjadhav1234 Před 2 lety +4

    ಸರ್ಕಾರಿ ಶಾಲೆ ಯಲ್ಲಿ ಮತ್ತೆ ನೆನಪು ಮಾಡಿದೆರಿ ಅನ್ನ Miss you😘😘 ಶಾಲೆಯ ಆವರಣದಲ್ಲಿ ಆಟ ಮತ್ತ್ತು ಅಬ್ಯಾಸ 🙏😥😍❤ನಿಮಗೆ ದನ್ಯವಾದಾಗಳು 😔😍🙏

  • @saleemmudhol3566
    @saleemmudhol3566 Před 2 lety +5

    ಸೂಪರ್ ಕಾಮಿಡಿ ನಮ್ ಸರ್ಕಾರಿ ಹೇಗಿ ಮಾಡ್ತಿದೇವಿ ನಾವು 👌👌😂😂😂😂😂😂😂😂😂😂😂😂😂😂😂😂

  • @basucreation2357
    @basucreation2357 Před 2 lety +68

    ವರದಕ್ಷಿಣೆ ತಪ್ಪೆಂದು ತೋರಿಸಿಕೊಟ್ಟ
    ಪಲ್ಲವಿ ಅಕ್ಕಾ ಧನ್ಯವಾದಗಳು 🙏🙏

  • @kotresh.kotresh.kotrii4986
    @kotresh.kotresh.kotrii4986 Před 2 lety +28

    ಅಣ್ಣ ಟ್ಯೂಶನ್ ಕ್ಲಾಸ್. 2. ಮಾಡ್ರಿ. 😅✌️🤣

  • @mallukaranigimallu4121
    @mallukaranigimallu4121 Před 2 lety +5

    😁😁😁🤣🤣😂😂nakku hotte hunnayit shivuputra.... super

  • @hadimanibasu193
    @hadimanibasu193 Před 2 lety +49

    🤣🤣🤣ಅಬ್ಬಬ್ಬಾ ಬ್ಬಾ ಬ್ಬಾ ಲಾಟರಿ..... ಕಂಗ್ರಾಜುಲೇಷನ್ ಬ್ರದರ್.... 😂😂😂🥰😘teacher super❣️❣️

  • @sunily8841
    @sunily8841 Před 2 lety +2

    Superrrrr shivaputra Anna and good all members

  • @s.g.mandewalis.g.mandewali7543

    ಅಬ್ಬಾ ಬಾ ಲಾಟ್ರಿ 🤣🤣ಕಂಗ್ರಾಜುಲೆಶನ ಬ್ರದರ್

  • @vinodkavalur6250
    @vinodkavalur6250 Před 2 lety +386

    ಮಹಾಭಾರತದಾಗ ಸೂರ್ಯಪುತ್ರ ಕರ್ಣ, ಈಗಿನ ಭಾರತದಾಗ ಶಿವಪುತ್ರ ಕರ್ಣ,😊😊

  •  Před 2 lety +32

    🔥ಭಾರತ ಸಂವಿಧಾನ🔥

  • @kabulhusainhiregudda6881
    @kabulhusainhiregudda6881 Před 2 lety +4

    ಸೂಪರ್ ವಿಡಿಯೋ ಅಣ್ಣ ಅಲೆಕ್ಸಾಂಡರ್ ಮೊನ್ನೆ ನನಗೂ ಸಿಕ್ಕಿದ್ದ 😄🙏

  • @venkatesht9706
    @venkatesht9706 Před 2 lety +61

    ಅಬ್ಬಬ್ಬಾ ಲಾಟ್ರಿ....😄
    ಒಳ್ಳೇದು, ಬ್ರದರ್...😂ಕಂಜಾಜುಲೇಷನ್...😁

  • @sabannanayak7969
    @sabannanayak7969 Před 2 lety +14

    ಆನಂದ ಅಣ್ಣ ಸೂಪರ್ ✌️✌️✌️

  • @shreekanthganager9206
    @shreekanthganager9206 Před 2 lety +29

    ನಮ್ಮ ಊರಿಗೆ ಶಿವುಪುತರ ಅಣ್ಣನೇ ರಾಜ 😎

  • @NTA986
    @NTA986 Před 2 lety +22

    ಕಂಜಾಜ್ಯೂಲೇಷನ್ ಜಮೀರ್ 😂😂

  • @Indian-lt4co
    @Indian-lt4co Před 2 lety +7

    👌👌👌😄😄😄😄😄 ಗಿಚ್ಚ ಮಾತಾಡ್ದೆ ಶಿವಪುತ್ರ ಅಣ್ಣ

  • @santoshwalikar2348
    @santoshwalikar2348 Před 2 lety +20

    ಅನಾಹುತ ಶ್ಯಾಣೆ ಅದಾನೋ 🔥🔥🔥🔥 ಶಿವಪುತ್ರ 😂😂😂😂😂😂

  • @laxmisada5179
    @laxmisada5179 Před 2 lety +13

    Super shivu anna and pallavi akka and your team 👌👌

  • @basukkhyadad7993
    @basukkhyadad7993 Před 2 lety +1

    ಟ್ಯುಸೇನ್ ಕ್ಲಾಸ್ ಪಾರ್ಟ್ 2 ಸುಪರ್ ಆಗತ್ತೆ ಅನಕೊತಿನಿ👍👍👌👌

  • @arvindbmarali1302
    @arvindbmarali1302 Před 2 lety +23

    ಅಣ್ಣ super comedy ಇದು ಪಾರ್ಟ್ 2 ಮಾಡಿ

  • @ningu_vk_1830
    @ningu_vk_1830 Před 2 lety +6

    ನಕ್ಕು ನಕ್ಕೂ ಸತ್ತ ಹೋದೆ ನ ಅಣ್ಣ 😅😅😅 spr ❤️😘

  • @mouneshpattar8897
    @mouneshpattar8897 Před 2 lety +20

    ಇದು ದೋಸ್ತ ಸೂಪರ್😂😂😂

  • @koppaldbosskingdom5147
    @koppaldbosskingdom5147 Před 2 lety +36

    ಒಳ್ಳೆಯ ಹಾಸ್ಯ ಒಳ್ಳಯ ಸಂದೇಶ ಹುಡುಗಿಯರು ಬೇಡಿಕೆಯ ಹುಡುಗರು ಬಯೋಸೋದು ತಪ್ಪು ಹುಡುಗರು ವರದಕ್ಷಿಣೆ ಕೇಳೋದು ತಪ್ಪು ಅನ್ನೋದು ಉತ್ತಮ ಸಂದೇಶ ತಿಳಿಸಿದ್ದಾರಾ brother's

  • @chidambarkulkarni737
    @chidambarkulkarni737 Před rokem +1

    ಸೂಪರ್ ಶಿವುಪುತ್ರ ಅಣ್ಣ😂😂😂😂😂😂😂👌👌👌👌😍😍😍😍😍😍😍

  • @sidarayacgauravagol803
    @sidarayacgauravagol803 Před 2 lety +3

    ಅದ್ಭುತ ನಗೆ ವಿಡಿಯೋ ಶಿವಪುತ್ರ ಅಣ್ಣ, ಧನ್ಯವಾದಗಳು

  • @anand14545
    @anand14545 Před 2 lety +4

    ಕನಜಾಜುಲೆಶನ್....😃😃😃🤪🤪😍😍

  • @ullasab2585
    @ullasab2585 Před 2 lety +1

    ಟೀಚರ್ ಮಸ್ತ್ ಆಧಾಲೋ 👌👌

  • @mouneshhosamani3682
    @mouneshhosamani3682 Před 2 lety +1

    Are anna eno anna ninu super so super.......🤣🤣🤣🤣😂😂😂😂😂😂😂😂😂😂😂😂😂😂😂

  • @manjubhmanjudh5616
    @manjubhmanjudh5616 Před 2 lety +3

    sivaputraa supr👌👌👌👌👌👌❤️❤️❤️❤️❤️

  • @amareshn9997
    @amareshn9997 Před 2 lety +58

    ನಿಮ್ಮ ವಿಡಿಯೋ ನೋಡಾಕ ನಾನು ತುಂಬಾ ವೇಟ್ ಮಾಡ್ತಿನಿ ಅಣ್ಣ ನಿಮ ವಿಡಿಯೋ ಯಾವ್ದು ಮಿಸ್ ಮಾಡಲ್ಲ outstanding ಕಾಮಿಡಿ ನಿಮ್ ಟೀಮ್ ಸೂಪರ್... ನಮ್ದು ಊರು ಶಹಾಪುರ ಪಕ್ಕಾ ಗಂಗನಾಳ

  • @manjunathamatta4799
    @manjunathamatta4799 Před 2 lety +1

    Anand ninge yava pathra kotru outstanding and mamma boss miss agidare kitti anna

  • @Anandbhajantri143
    @Anandbhajantri143 Před 2 lety +3

    ಕಂಜಾಜುಲೇಷನ್ ಬ್ರೋ ಅಬ್ಬಬಾ ಲಾಟ್ರಿ 😂😂😂😂😂

  • @kirankammar1992
    @kirankammar1992 Před 2 lety +97

    Epic dialoge
    “ಇಂಗ್ಲಿಷ್ ಹೊಯ್ಕೋತ ಹೋಗ್ಲಿ, ನನ್ ಮುಟ್ಟೋಕೆ ಹೇಳ್ರಿ ಅವಂಗೆ "
    😁😁😁

  • @abdulwaheed6267
    @abdulwaheed6267 Před 2 lety +4

    ಟೀಚರ್ ಪಾತ್ರ ಸೂಪರ್👌👌👌

  • @sureshsuri3395
    @sureshsuri3395 Před 2 lety +2

    ಶಿವಪುತ್ರ ನೀ ನಿಜವಾಗಿಯೂ ಶಿವನ ಪುತ್ರನೇ ಸರಿ... ಸೂಪರ್ ಆ್ಯಕ್ಟಿಂಗ್

  • @karabasappanimbal1795
    @karabasappanimbal1795 Před 2 lety +1

    ಸೂಪರ್

  • @world3725
    @world3725 Před 2 lety +3

    ಕಾಮಿಡಿಯಲ್ಲೇ ಕಿಂಗು ನೀನು ಗುರುಗಳೇ 👌👌👌👌👌👌👌👌👌👌👌👌👌👌👌

  • @manjunathm5996
    @manjunathm5996 Před 2 lety +23

    Ananda Anna nimma Acting super Naturally mattu shivannan bagge helode beda Avru kuda natural Acting super All And Thanks All 😍😘😍

  • @madeshahn6479
    @madeshahn6479 Před 2 lety +1

    Abbabba laatari...super guru

  • @sumahssuma4605
    @sumahssuma4605 Před 2 lety +4

    Abbabba laatri 😁😁😂😂😂😂😂🔥🔥supr sir ♥️😂😂

  • @devarajkilledar5596
    @devarajkilledar5596 Před 2 lety +10

    Last moment super🤪🤪🤪🤣🤣🤣🤣

  • @vishwakalki383
    @vishwakalki383 Před 2 lety +74

    ಭಾರತದ ಸಂವಿಧಾನ ಹಿಡಿದು ಪಾಠ ಕಳುಹಿಸುತ್ತಿರುವ ನಿಮಗೆ ಒಂದು ಸಲಾಂ ಜೈ ಭೀಮ್

  • @kannadiga786
    @kannadiga786 Před 2 lety +2

    ಎನ್ ಮಜಾ ಹುಟ್ಟು ಹಾಕಾತಿ ಪಾ ಅಣ್ಣ😀😀

  • @kp-vf8rv
    @kp-vf8rv Před 2 lety +1

    Conjatulations brother

  • @somegowdasomegowda7985
    @somegowdasomegowda7985 Před 2 lety +26

    ಫುಲ್ ಗಿಚ್ಚ ಗಿಲಿಗಿಲಿ ಕಾಮಿಡಿ ಶಿವಪುತ್ರ ಬ್ರೊ 😂😃😆

  • @boodibasavau
    @boodibasavau Před 2 lety +32

    ಸಂವಿಧಾನ ಪುಸ್ತಕದಾಗ ಅಲೆಗ್ಸಾಂಡರ್ ಯಾವಾಗ ಬಂದಾ😂😂🔥🔥🔥ಅಣ್ಣ

  • @praveenkagi7415
    @praveenkagi7415 Před 2 lety +23

    Super Ultimate Skit... Waiting for PART-2

  • @ningarajbiradar426
    @ningarajbiradar426 Před 2 lety +2

    ಶಿವಪುತ್ರ ಅಣ್ಣ, ಆನಂದಣ್ಣ, ಮತ್ತು ಅಕ್ಕ ಎಲ್ಲರೂ ತುಂಬಾ ಚೆನ್ನಾಗಿದೆ

  • @mayur...ka2216
    @mayur...ka2216 Před 2 lety +9

    ಮಾವ ಸೂಪರ್...💐💐💐🙏🏻🙏🏻🙏🏻

  • @rbchannal2807
    @rbchannal2807 Před 2 lety +7

    Enga hodadara chaddi harilarnga erthavanu dialogue super 😄😄

  • @satishingalagi4413
    @satishingalagi4413 Před 2 lety +1

    Super video 💐💐

  • @saleemmudhol3566
    @saleemmudhol3566 Před 2 lety +1

    ಸರ್ಕಾರಿ ಶಾಲೆ ನಲ್ಲಿ ಇದ್ದ ನೆನಪು ಈವತು ಬಂತು ನಿಮ್ ವಿಡಿಯೋ ನೋಡಿ ತುಬಾ ಖುಷಿ ಆಯ್ತು ಸೂಪರ್ 😉🙏😊😊😊

  • @basawarajkadival5140
    @basawarajkadival5140 Před 2 lety +12

    4:30 what a time anand bro 😂😂😂😂😂

  • @sabannanayak7969
    @sabannanayak7969 Před 2 lety +12

    ಶಶಿ ಸೂಪರ್ 😍😍

  • @devunayak3597
    @devunayak3597 Před 2 lety +1

    ಅಬ್ಬಾ ಅಬ್ಬಾ ಲಾಟ್ರಿ ಕಾಂಜುಲೇಶನ್ ಬ್ರದರ ರ್ಕಾಂಜಜುಲೇಶನ್ 🤣😆😀

  • @sumitraa4281
    @sumitraa4281 Před 2 lety +1

    👌👌😁anna

  • @ravishaj8558
    @ravishaj8558 Před 2 lety +3

    ಇದು ನನ್ನ ಫೇವರಿಟ್ ವಿಡಿಯೋಗಳಲ್ಲಿ ಒಂದು 😀👏👏👏👏👏

  • @narasappa5
    @narasappa5 Před 2 lety +45

    ಯಾಕೋ ಆನಂದಅಣ್ಣ. ನಗುತವ್ರೆ 🔥 ಸೂಪರ್ ಬ್ರದರ್ 😁

  • @nandurupesh2191
    @nandurupesh2191 Před 2 lety

    Shivuputhra brother super.....

  • @DrPuneethRajakumar
    @DrPuneethRajakumar Před 2 lety

    ಸೂಪರ್ ಅಣ್ಣಾ

  • @ShivanandRP
    @ShivanandRP Před 2 lety +30

    Anand as Father .. acting super..... sitting back and smiling.... comedy is nice...keep it up.. shivu

  • @rajudbossfan5774
    @rajudbossfan5774 Před 2 lety +16

    ಸೂಪರ್ ಕಾಮಿಡಿ ಅಣ್ಣ ನಗು ತಡೆಯಲು ಆಗುತ್ತಿಲ್ಲ 🤣🤣

  • @rameshmaski652
    @rameshmaski652 Před 2 lety +2

    shivaputrannaaa😍😀😂😘😘😘😘👌all thi best👍

  • @vidyasagardariya8282
    @vidyasagardariya8282 Před 2 lety

    ಆನಂದ ಅಣ್ಣಾ 🐅👌😂😂

  • @ajayaravataggi9080
    @ajayaravataggi9080 Před 2 lety +5

    👌mast shivaraja ✌️😎full comedy 😂

  • @shreeshail.g.bhasgi8063
    @shreeshail.g.bhasgi8063 Před 2 lety +4

    Shashi anna ❤️❤️❤️

  • @savitapatil9573
    @savitapatil9573 Před 2 lety +2

    Comedy King Shiva Prabhu and Team
    Very Funny 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣👌👍

  • @shivanandtapasi2807
    @shivanandtapasi2807 Před 2 lety +1

    Iphone 13 camera 📷 😍

  • @kartikkn3451
    @kartikkn3451 Před 2 lety +7

    👑😘King is always king 😘👑

  • @vaijinathmetri4202
    @vaijinathmetri4202 Před 2 lety +8

    ಸೂಪರ್ ಅಣ್ಣ 😂😂

  • @nagarajpuradakere4834
    @nagarajpuradakere4834 Před rokem +1

    ಸೂಪರ್ ದೋಸ್ತ..😂😍😍🙌👌👌👌❤️😘😘

  • @shwethashwetha9507
    @shwethashwetha9507 Před 2 lety

    Ayyoo raama😂😂🤣🤣🤣🤣

  • @laxmandundi7183
    @laxmandundi7183 Před 2 lety +8

    ಸೂಪರ್ ಬ್ರದರ್ ಕಾಮಿಡಿ 😂😂

  • @03villan7
    @03villan7 Před 2 lety +14

    7:04 super dialogue🤣🤣🤣🤣🤣

  • @ganeshlingannavar430
    @ganeshlingannavar430 Před 2 lety +1

    ಮೆಡಮ್ ಕೈಯಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ ಬುಕ್ಸ್ ಇದೆ so hat's up you and vide super annagola thanku so much

  • @nagappaterin9329
    @nagappaterin9329 Před 2 lety +1

    👌👌👌👌👌 excellent performance ಶಿವಪುತ್ರ brother team🌹🌹💐💐

  • @basavarajsirnayakpreethu8574

    ಇತಿಹಾಸ ದಲ್ಲಿ ಇಂಗ್ಲಿಷ್ ಎಲ್ಲಿಂದ ಬಂತು 🤔😂😂😂

  • @huntercreation279
    @huntercreation279 Před 2 lety +6

    ಸೂಪರ್ ಅಣ್ಣ 😍😍🥰🥰👌👌👌👌

  • @ambrishgadante7642
    @ambrishgadante7642 Před 2 lety +1

    Abbabbaba super video congajulation brother congajulation 😜

  • @askunnur7745
    @askunnur7745 Před 2 lety +1

    Fantastic

  • @gurunathkarlamal3724
    @gurunathkarlamal3724 Před 2 lety +6

    Father acting very very superb ❤️ 🙏🔥

  • @akashreddy526
    @akashreddy526 Před 2 lety +3

    Ha anna....shiva Anna ......Mere uru shurapur ....

  • @shivutimpu1402
    @shivutimpu1402 Před 2 lety

    Super sivaputara and friends video

  • @andanappabavikattybavikatt2265

    Super

  • @sudhasridhar1842
    @sudhasridhar1842 Před 2 lety +3

    ಸೂಪರ್ ಕಾಮಿಡಿ 🌹🌹😂🌹😂😂😂

  • @tayannanayak4209
    @tayannanayak4209 Před 2 lety +8

    Super ಅಣ್ಣ

  • @ravitalikoti7440
    @ravitalikoti7440 Před 2 lety +2

    👌👌👌👌👌👌👍

  • @vijay6501
    @vijay6501 Před 2 lety

    Super comedy bro ennu jasti subscriber's agli anna

  • @ningrajraina6942
    @ningrajraina6942 Před 2 lety +6

    ಸೂಪರ್ ಅಣ್ಣ 😂😂👌👌👌

  • @malludaitan6
    @malludaitan6 Před 2 lety +11

    ಸೂಪರ್ ಅಣ್ಣ 🔥🔥🔥🔥

  • @prakashkootanur1852
    @prakashkootanur1852 Před 2 lety +1

    Super bro 😅😅😅😉😅😅😉😅🥳🥳🥳

  • @prakashvamshi6308
    @prakashvamshi6308 Před 2 lety +2

    ಎಷ್ಟು ಅದ್ಭುತ ಅಂದ್ರೇ ತುಂಬಾ ತುಂಬಾ.. ನಕ್ಕು ನಕ್ಕು ಸಾಕಾಯ್ತು ಇಂತ ಕಾನ್ಸೆಪ್ಟ್ ಹೇಗೆ ಮಾಡ್ತೀರಾ ಅಣ್ಣ ಸೂಪರ್. 🔥🙏👌