Rajiv Gandhi Housing Board Scheme || Development Works || Anekal Assembly Constituency

Sdílet
Vložit
  • čas přidán 29. 08. 2024
  • ಆನೇಕಲ್ ವಿಧಾನಸಭಾ ಕ್ಷೇತ್ರದ ಮಧ್ಯಮ ಮತ್ತು ಬಡ ವರ್ಗದವರು ಸಹ ಸೂರು ಇಲ್ಲದೇ ಇರಬಾರದು ಎಂದು ತನ್ನ ಮತದಾರ ಕುಟುಂಬಗಳಿಗೆ ಸರ್ಕಾರದಿಂದ ಮನೆಗಳನ್ನು ಶ್ರಮವಹಿಸಿ ಕೊಡಿಸಿ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದಿರುತ್ತಾರೆ. ಆನೇಕಲ್ ವಿಧಾನಸಭಾ ಕ್ಷೇತ್ರದ
    ಸಮಗ್ರ ಅಭಿವೃದ್ಧಿಗೆ ಮತ್ತೊಮ್ಮೆ ಬಿ ಶಿವಣ್ಣನವರಿಗೆ ತಮ್ಮ ಅಮೂಲ್ಯವಾದ ಮತವನ್ನು ಕೊಟ್ಟು ಗೆಲ್ಲಿಸಿಕೊಳ್ಳೋಣ, ಕ್ಷೇತ್ರದ ಅಭಿವೃದ್ಧಿಗೆ ನಾಂಧಿ ಆಡೋಣ.
    ಅಭಿವೃದ್ಧಿಗೆ ಶ್ರಮಿಸಿದ ಬಿ ಶಿವಣ್ಣನವರಿಗೆ ಕೂಲಿಯಾಗಿ ನಮ್ಮ ಮತಗಳನ್ನು ಕೊಟ್ಟು ಮತ್ತಷ್ಟು ಕೆಲಸ ಮಾಡಲು ಶಕ್ತಿ ತುಂಬೋಣ ✋️
    ಜೈ ಶಿವಣ್ಣ ✋️
    ಶಿವಣ್ಣನಿಗೆ ಮತ ಕ್ಷೇತ್ರಕ್ಕೆ ಹಿತ

Komentáře • 6