ಬರೋ ಸಿನಿಮಾಗಳು ಅಂತವೇ.. ಮಾಡೋ ನಟರು ಕೂಡ ಅಂತವರೇ! | LRC | Darshan Arrested Updates | Suvarna News
Vložit
- čas přidán 12. 06. 2024
- Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Actor Darshan Arrested
ಬರೋ ಸಿನಿಮಾಗಳು ಅಂತವೇ.. ಮಾಡೋ ನಟರು ಕೂಡ ಅಂತವರೇ! | LRC | Darshan Arrested Updates | Suvarna News
Suvarna News Live: czcams.com/users/liveR50P2knC...
#actordarshan #pavitragowda #leftrightandcentre #ajithanamakkanavar #prashantnatu #darshanarrest #darshanthoogudeepa #actordarshan #suvarnanews #kannadanews #AsianetSuvarnaNews #karnatakapolitics
WhatsApp ► whatsapp.com/channel/0029Va9C...
CZcams ► / @asianetsuvarnanews
Website ► kannada.asianetnews.com/
Facebook ► / suvarnanews
Twitter ► / asianetnewssn
Instagram ► / suvarnanews
ದರ್ಶನ್ ಗಿಂತ ಅವನ fans worst
So true.
Worst inda worstgaligoskara, worstgagi
Kittoda sulemakkalu e fans
ಯಥಾ ರಾಜ ತಥಾ ಪ್ರಜಾ ಎಂಬ ನುಡಿಯಂತೆ.
Slum fans
ಮಾಧ್ಯಮ ಇಲ್ದೆ ಇದ್ರೆ ಈ ಕೇಸ್ ಅದು ಗತಿ
Nijaaaa 😢
Madyama dindane yalla alagogthirodu ogo lofer
ದರ್ಶನ್ ಒಬ್ಬ ಕನ್ನಡ ಚಿತ್ರರಂಗಕ್ಕೆ ನಾಲಾಯಕ್ ನಾಯಕ ಅವನನ್ನ ಚಿತ್ರರಂಗದಿಂದ ಬ್ಯಾನ್ ಮಾಡೋಕೆ ಹಿಂದೆ ಸರಿತ್ತಿರುವ ಚಿತ್ರ ಮಂಡಳಿಗೆ ಧಿಕ್ಕಾರ
ನಾನು ದರ್ಶನ್ fan ಆಗಿದ್ದೆ. But ಇಂದಿನಿಂದ ನಾನು ದರ್ಶನ್ film ನೋಡಲ್ಲ.
Boss darshan madirodhu correct ide bcz nim hudgige yaradru tunne photo kalsi baa Andre sumnirtiya?
@@yallalingayalla1802 ಪೊಲೀಸ್ ಕಂಪ್ಲೇಂಟ್ ಕೊಟ್ಟು ಒಳಗೆ ಹಾಕಿಸುತಿದ್ದೆ. ರೇಣುಕಾಸ್ವಾಮಿ ನಿಮ್ಮ ಅಣ್ಣ ಆಗಿದ್ದಿದ್ರೆ ಹೀಗೆ boss ಮಾಡಿರೋದು correct ಅಂತ ಹೇಳುತಿದ್ರಾ ನೀವು?
@@yallalingayalla1802 cyber crime, cyber complaint antha estondh kaanoon idhe kole madoke police ge ne hakkilla
@@mohandas5961 has but kopa bandaga yaru kelalla nin adru sari nan adru sari
Hedthi ge helidre ondhu lekka bere ettkodavaligoskara madidhu eastu sari
ಮೊದಲು ಎಲ್ಲಾ ನಟರ ಅಭಿಮಾನಿ ಸಂಘ ಗಳನ್ನು ವಿಸರ್ಜನೆ ಮಾಡಬೇಕು ಸರ್
Awdhu
Super sir
Yes
Reee swomi nimige madoke bere enadru kelsa iddre aa kelsa madu
Yakamma ninu b j p na
Dr.Rajkumar is for all time and all ages. Great actor and human for all times Dr.Rajkumar
Not great human.
@@AnjaliD-nb7cr why you have hatredness against him
@@Shrikrishna679 what hatred you saw here ?
ಮಾನವೀಯತೆ ಬಿಟ್ಟು ಸಮಾಜ ಎತ್ತ ಹೋಗುತ್ತಿದೆ ಭಯವಾಗುತ್ತದೆ
ನಿಜ. ನಾನೂ ಮಾಂಸ ತಿನ್ನಲ್ಲ ಅಂದ್ರೆ ತಿನ್ಸಿದ್ದಾರೆ ಅಂದ್ರೆ ಎಷ್ಟು ಕ್ರೂರಿ ಇವರು. ಛೇ
ಮಾಂಸ ತಿನ್ನೊರೆಲ್ಲ ಕ್ರೂರಿಗಳು ಅಲ್ಲ..... ತಿನ್ನದೆ ಇರೋರೆಲ್ಲಾ ಸಾಧುಗಳು ಅಲ್ಲ
ಮಾಂಸ ತಿನ್ನೋರೆಲ್ಲ ಕ್ರೂರಿಗಳು ಅಲ್ಲ......ತಿನ್ನದವರೆಲ್ಲ ಸಾಧುಗಳು ಅಲ್ಲ
Manaviyate niechatana daparmavdida sayisida gangige banmadri nachike ene illava
@@praveenhuilgol2453 ಯಾರು ನಿಮಗೆ ಮಾಂಸ ತಿನ್ನಿಸಿದ್ದು
ಒಳ್ಳೆಯ ಮಾತು ಮೇಡಂ ನಿಮ್ಮ ಮಾತು ನಟನೆ ಮಾಡಿ ಬದುಕುವ ಜನರನ್ನು ಆರಾಧಿಸುವ ಅಂದ ಭಕ್ತರಿಗೆ ಲೋಫಾರ್ಗಳಿಗೆ ಇದು ಅರ್ಪಣೆ
Ninnamman thullu sule makle
That lady deserves an applause for speaking truth !! And Ajith sir , u are doing a commendable job 🔥
ಇನ್ನು ಮುಂದೆ ಚಿತ್ರದುರ್ಗ ಜನತೆ, ಮತ್ತು ರಾಜ್ಯ ಸುಮ್ನೆ ಬಿಡೋಲ್ಲ..
ಜೈ ಅಜೀತ್ 🙏🧡
ಹಿಂದಿನ ಕಾಲದ ಮೂವಿ ಅಂದ್ರೆ ಸೂಪರ್ ರಾಜ್, ವಿಷ್ಣುವರ್ಧನ್, ಶಂಕರ್ ನಾಗ್ ಆಹಾ ಆಕಾಲದ ಮೂವಿ ಅಂದ್ರೆ ಅದ್ಭುತವಾದ ಸಂದೇಶ ನೀಡ್ತಾ ಇತ್ತು ಈಗಿನ ಮೂವಿ ನೋಡಿದರೆ ಮಚ್ಚು ಲಾಂಗ್ ಹಿಡ್ಕೊಂಡು ಹೊಡಿ ಬಡಿ ಇದೆ ಆಯ್ತು 😭
ದರ್ಶನ್ ರೌಡಿಗಳ ಸಂಘ......ಇಂತಾವ್ರಿಗೆ ಅಭಿಮಾನಿಗಳು ಎಲ್ಲಿದ್ದಾರೆ ಹೇಳಿ ಸಾರ್.....ಎಲ್ಲಾ self made fans....
ನಮ್ಮ ಕಾಲದಲ್ಲಿ moral science ಅಂತ ಇರ್ತಾ ಇತ್ತು. ವಿವೇಕಾನಂದ, ಲಾಲ್ ಬಹಾದುರ್ ಶಾಸ್ತ್ರಿ, ಕಿತ್ತೂರು ಚನ್ನಮ್ಮ ಇಂತಹವರು ನಮ್ಮ ಆದರ್ಶ ವ್ಯಕ್ತಿ ಗಳಾಗಿದ್ದರೂ.
ಅಜಿತ್ ಸಾರ್ ನಾವು ನಿಮ್ಮ ದೊಡ್ಡ ಅಭಿಮಾನಿ. The way you and your team analysis each matter and explain to viewers.... ಸೂಪರ್ ಸಾರ್. 🎉
ಸೂಪರ್ ಮೇಡಂ 👏👏👏
Thanks for bringing case in limelight! Politician are going to support culprits. Ajit sir & prashant sir both are incredible❤
Legend actor is only Dr Rajkumar and Puneeth Rajkumar only ❤❤❤
Open your eyes wide, there are a lot more good ones out there!
Puneeth kooda naagappa maaradige mele maarantika halle nadesidru.
Stop this.
@@prismaticindia9046Any evidence for your statement
@@prismaticindia9046Any evidence for your statement
Good madam
ಸರ್ ನೀವೇ ದಯವಿಟ್ಟು ಈ ಕೇಸಿಗೆ ಒಂದು ನ್ಯಾಯ ಕೊಡುಸ್ಬೇಕು ಸರ್
❤❤❤❤❤❤real hero.ajith
ಸರಿಯಾಗಿ ಹೇಳಿದೀರ ಮೇಡಮ್.
ಅಜಿತ್ ಇಂದ್ ಮಾಧ್ಯಮಕೆ ಕಳೆ ಬಂತು 🙏💐
ನಿಜವಾದ ಶಿಕ್ಷೀರ
ಸೂಪರ್ ಅಜಿತ್ ಸರ್ ❤
Madam maatadidu 💯satya. Evagina Cinema serial galalli rowdy galna hero tara torso prabhava idu. Rowdyism= heroism.
ವಿದ್ಯೆ ಇಲ್ಲದಿರುವುದೇ ಕಾರಣ ಅನ್ನಿಸುತ್ತೆ
ಅಜಿತ್ ಸಾರ್ ನೀವು ನ್ಯಾಯ ಧರ್ಮದ ಪರವಾಗಿ ಸದಾ ಕಾಲ ನಮ್ಮ ಕನ್ನಡ ನಾಡಿನ ಮಾನಪ್ರಾಣಗಳನ್ನು ರಕ್ಷಣೆ ಮಾಡಿ 🙏 ಶುಭೋದಯ
Exalent massage sir thanks for you
ನೀವು ಸತ್ಯಾ ಹೇಳಿದ್ದೀರಾ ಸತ್ಯಕ್ಕೆ ಜಯವಾಗಲಿ
Teacher always teacher, proud of you pushpavathi mam , teacher always thinks about children's
Darshan obba Bangalore jail toilet cleaner 😁😁
ಅ❤❤ಪ್ಪು ಹೋದ್ಮೇಲೆ ಮೇಡಮ್ ಅಂತ ಪಿಲಮ್ ಗೆ ಹೋದ್ವೂ
ಅಜೀತ್ ಹನುಮಕ್ಕನವರ ಸರ್ ನಿಮ್ಮ ಮೇಲೆ ತುಂಬಾ ನಂಬಿಕೆ ಇದೆ ಇದರಪರ ನೀವು ಧ್ವನಿಯತ್ತೊ ಧೈರ್ಯ ನಿಮಗೆ ಇರೊದು ನೀವ್ ಆಡೋ ಪ್ರತಿ ಮಾತ್ತಲ್ಲೂ ನ್ಯಾಯ ಇದೆ ಜನಸಾಮಾನ್ಯರ ಧ್ವನಿ ನೀವಾಗಿದೀರಾ ನಿಮ್ಮ ಮೇಲೆ ಅಪಾರ ಹೆಮ್ಮೆ ಇದೆ ನಮಗೆ ಪೊಲೀಸ್ ಅವರ ಮೇಲೆ ಸರ್ಕಾರದ ಮೇಲೆ ನ್ಯಾಯಾ ಸಿಗುತ್ತೆ ಅನ್ನುವ ನಂಬಿಕೆ ನಮಗಿಲ್ಲ ನೀವು ಸತ್ಯವನ್ನ ಯಲ್ಲು ಮುಚ್ಚಿ ಹೋಗದಹಾಗೆ ಪ್ರತಿಒಂದು ಜನರಮದ್ಯ ಯೆಳೆದು ತಂದು ಆ ಕುಟುಂಬಕ್ಕೆ ನ್ಯಾಯ ಕೊಡಿಸ್ತೀರ ಅಂತಾ ನಾವು ನಂಬಿದೆವೆ ನನ್ನ ಕನ್ನಡದಲ್ಲಿ ತುಂಬಾ ತಪ್ಪುಗಳಿರುತ್ತೆ ಕ್ಷಮೆ ಇರಲಿ 🙏
Superb jodi ajith sir prashant sir 👍👍👍👍👍
Dr: Rajkumar -Abhimaanigale devaru.
Dr:vishnuvardhan-Abhimaanigale nanna prana.
Darshan-Abhimaanigala prana tagiyonu
ತುಂಬಾ ಸತ್ಯವನ್ನು ಬೆಳಕಿಗೆ ತರುವಲ್ಲಿ ತಮ್ಮ ಜವಾಬ್ದಾರಿ ಮೆಚ್ಚಬೇಕು
Meru nata 😂😂😂
👌👌👌
ಏನು ಸರ್ ದರ್ಶನ್ ಕೇಸ್ ನಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗಿದೆ
What a public concern,,solute for your kindness madam...🎉
Super madam
ನಾನು ಇತ್ತೀಚೆಗೆ ಸಿನಿಮಾ ನೋಡುವುದೇ ಬಿಟ್ಟಿದ್ದೇನೆ. ಎಲ್ಲ ಅತೀ ಹಿಂಸೆ ಅತಿ ಕಾಮ ವೆ ಇರುವುದು. ನಟಿಸುವ ನಟರ ಕಪಾಳ ಮೋಕ್ಷ ಮಾಡಬೇಕು ಎಂದು ಅನ್ನಿಸಿದ್ದಿದೆ.
ಅಜಿತ್ ಹನುಮಕ್ಕಕಕ್ಕ್ಕ ರವರಿಗೆ ಅಭಿನಂದನೆಗಳು.... ನೀವು ಗಂಡಸು ಅಂಥ ನಮ್ಗೆ ನೀವು ಹೇಳಿದ ಮೇಲೆ.ಗೊತ್ತಾಯ್ತು
ಅಜಿತ್ ಸಾರ್ ನಮಸ್ಕಾರ .sir ಆ ಮೊಬೈಲ್ ನಲ್ಲಿ ಏನಿದ್ದರೂ ಆಡನ್ನು ಒಂದು ಸರತಿ nodabekithu
ಇವನ, ಸಿನಿಮಾ, ನೋಡಿ, ಹುಡುಗರೆಲ್ಲ,ಲಾಂಗ್,ಹಿಡಿದರು, ತುಂಬಾ ಜನ, ಸತು, ಹೋದರು
Very sad😢
Darshan and his fans are a black spot on Kannada film industry
We love ajit sir and his channel❤
Akka kgf film alli yen raktha irdhe coconut water idhiya😂
😂😂😂😂
🙏👏
Ajit you stood straight hatsoff keep this daring work society needs journalists like you
Meru nata darshan ❤❤❤
ಪುಷ್ಪ ಅವರ ಮಾತು ಸತ್ಯ
Ayyo akka
Be Fans to your Parents, they are the REAL Heroes of your life🙂
Well said madam
Ajith sir doing great work really ❤❤❤
🎉🎉🎉
ಕರ್ನಾಟಕದ ಹೀರೋ ಅಜಿತ್ ಸರ್
Nice ma'am
ಯಥಾ ರಾಜ ತಥಾ ಪ್ರಜಾ 😂😂😂 ಯಥಾ ದರ್ಶನ್ ತಥಾ ಅಭಿಮಾನಿ
Darshan was a Actor good but he is big mistake is crime
Avan mukavad kalachide aste
ಅವನ ಮೂಕಾನೇ ಕ್ರಿಮಿನಲ್ ಮೋಕ.....
Avn 2015 inda ne acting martigidane munche acting gu ivaglu ond chooru channag illa nive observe madi
Officers like Girish and Chandan should have handled the case of Sushant Singh Rajput. Hats off to the Karnataka police department. In the future, our police department will be praised and glorified with a lot of accolades, and other state police departments should also learn from us.
Sir namaskara ಆ ಮೊಬೈಲ್ ನಲ್ಲಿ pavithrA ಬಗ್ಗೆ ಇನ್ನು ಏನೋ ಬೇರೆ ವಿಷಯಗಳನ್ನು kalisirabahudu.
Thank you pushpalatha madam for you great comment s.
Direction of producer super nema story 100 days
Sir plz u quite
Hatsup Ajith sir..
Ayyooo ...... movie na movie thara nodi adu director kalpane ge iro hage movie madirthare..... movie na nodi hage sumne bidbeku adu bittu aa movie inspiration thagoloke hogbarduu.....😅
Very well said Pushpa Latha madam!
Ajit sir saujanya casena bagge kuda nivu swalp voice raise madtidre olledittu.
Ajith sir,🙏🙏💐💐
ಸರಿಯಾಗಿ ಹೇಳಿ ದ್ರಿ ಮ್ಯಾಡಮ್
ಅಕ್ಕ ನಿಮ್ಮ ಗುಣ .........ಗಾಣ
Super madam Dan's vlle kivimatu helidiri
Please no fake dialogue no madam
Social work madiruvanu kole maduttana.
Bari nataka.
Criminal is always a Criminal no justification on it.
Law must treat equally to all. Power, Fame or Money should not influence to escape from this case.
If he involved in this heinous crime should be punished under the law.
Karma always returns 🙏🙏
ಆಯಿತು ಬೀಡಿ ಅಜಿತ್, ನಿಮ್ಮ ಮುಖಚರ್ಯೆಗೆ ಹಾಗೂ ಚಾರಿತ್ರ್ಯಕ್ಕೆ ಹೊಂದುವ ಒಂದು ಮೂವಿ ಮಾಡುದ್ರೆ ಆಯಿತು... 🔥🚩
😂😂😂😂😂😂
Sowojanya case li bayi mucchad ajit...
VERY GREAT ACHIVEMENT ,DCP GEERISH SIR TEAM ,,NIMMA NEELUVU, SATYA NYAYA NEETHI DHARMA KKe JAYASIGALI,, SHUBHA HARAISUTHENE,👍🌹 , GOD 🙏 BLESS All OF YOU,, NEEVU NURARU VARSHA AYUR AROGYA ISHWARYA DONDHIGE BALI BADHUKA BEKENDHU DEVARALLI PRARTHSHI SHUBHA HARAISUTHENE 👍🌹,JAI KARNATAKA POLICE THORISHI NIMMA DITT ATHANA,, JAI HINDU,,🌹👍.
Ajith Anna benki ❤💐🔥
Kolle, machu, longu Start agidhu Om ninda, Raj Kumar company inda duddu lootee but society ge ketta sandesha
Good❤AMA🎉
Very true. Recei example is Animal movie
Madam film director darshan a madam nive heli ok
Prajwal Revanna bagge nu heli sir,
ಹೇಳೋದಿಲ್ಲ ಅವರು because TRP darshan ಅವರ news ಹಾಕಿದರೆ TRP hike ಹಾಗುತ್ತೆ ಅದಕ್ಕೆ 😂
Pushpa latha mam 👌👌👌👌
S A P madam?
Ella actors onde alla
From 3 Daya our dog is barkiga loudly
Ondhu hudgige antha photo kalsidhu Sarina....nimmaa sister ge kalisidre neev henge alochane maadthiraaa ...... Dharshan always hero he is supporting poor peoples and he is a straight forward personality ....if you have more pain please give a justice for sowjanya Dharmasthala......400 girls murdered ...now only one witness left ....
Sullei maga darshan rip 👎👎🥿
Ajith sir great sir neevu devaru olledu madli sir ,....
Reel maadi maadi realallu adhunne madidhane reelgu realgu vyathyasa gotthilwa
Ajith sir sinema onde alla,seerial koooda ondde,
Ajith sir he his great
Nice for ur comments to ajit sir madam adre ajit avru neha, prajwal,agu dina nadiyuvuva yalla crime na bittu ajith avrgu gotila jana galgu gotila alli en gtidae anta adre erodana ero agae matadbeku dinanitya.....
Soujanyada heli