2ನೇ ತಿಂಗಳಿನ ಕೊನೆಗೆ ಪ್ರೇತಕ್ಕೆದುರಾಗುವ ಆಪತ್ತು! | E500 Pavagada Prakash Rao

Sdílet
Vložit
  • čas přidán 24. 06. 2024
  • #PavagadaPrakashRao #drpavagadaprakashrao #satyadarshana #pavagadaprakashraoyoutubechannel
    ಪ್ರಶ್ನೆ ಕಳುಹಿಸಲು ಬಯಸುವವರು ದಯವಿಟ್ಟು ಕೆಳಗಿನ ವ್ಹಾಟ್ಸ್ ಆಪ್ ಸಂಖ್ಯೆಗೆ ಕಳುಹಿಸಿ :-
    Kindly Send your Questions to - +91 86189 30804
    If you enjoy the content & would like to support us, the following is our account details:
    ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
    Account number: 9072 0001 0006 8901
    Account name: Pavagada Prakash Rao Pravachana Pratishthana
    IFSC code: KARB0000907
    Bank: Karnataka Bank
    UPI ID: pravachanapratishthana@kbl
    ~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~
    Pavagada Prakash Rao, Dr Pavagada Prakash Rao Life Story, Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao talk, Kannada interviews, Kannada Talk, Dr Pavagada Prakash Rao Bhagavadgeete, Pravachana, Satyadarshana program, Pavagada Prakash Rao Mahabharata talk, Pavagada Prakash Rao Ramayana Pravachana, Pavagada Prakash Rao Upanishad talk, Spiritual Talk in Kannada, Kannada Sahitya talk, pavagada, prakash rao, pravachana, Kannada.

Komentáře • 17

  • @sateeshb2085
    @sateeshb2085 Před 7 dny +3

    ಸತ್ಯ ಪ್ರಕಾಶ ಸ್ವರೂಪರಾದ ಗುರುಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳು 🙏🙏

  • @krishnaswamybattarkupahall3055

    ಗುರುಗಳೆಗೆ 🙏🙏🙏

  • @raghuramhn4782
    @raghuramhn4782 Před 7 dny

    ಗುರುಗಳಿಗೆ ಶಿರಸಾಷ್ಟಾಂಗ ಪಾದಾಭಿವಂದನೆಗಳು.

  • @manasaairani9103
    @manasaairani9103 Před 8 dny

    ನಮಸ್ಕಾರ ಗುರುಗಳಿಗೆ 🙏 ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @mallanagoudapatil7976

    ಗುರುಗಳಿಗೆ ನಮಸ್ಕಾರಗಳು.

  • @mshivakumar3952
    @mshivakumar3952 Před 5 dny

    🙏🙏🙏

  • @radhamurthy9912
    @radhamurthy9912 Před 5 dny

    🙏🙏🙏🙏🙏

  • @rus.n5672
    @rus.n5672 Před 7 dny

    🙏🏻🙏🏻🙏🏻🙏🏻🙏🏻

  • @RavichandraAdiga-wz1qq

    Gurugala charana galige anantananta namanagalu

  • @venkatagirimanjunath6470

    🙏🙏🙏🙏🙏🙏🙏🙏🙏🙏🙏🙏🙏🙏

  • @Ushamurthy8831
    @Ushamurthy8831 Před 7 dny +1

    ಅನೇಕ ಪ್ರಶ್ನೆಗಳು ಸಹಜವಾಗಿ ಮೂಡುತ್ತದೆ.
    ಮಾಡಿದ ಪಾಪಕ್ಕೆ ಮೂರು ಬಾರಿ ಶಿಕ್ಷೆಯೇ. ಒಂದು ಈ ಪ್ರಯಾಣದಲ್ಲಿ, ನಂತರ ನರಕದಲ್ಲಿ ಅನಂತರ ಮತ್ತೆ ಹುಟ್ಟಿದಾಗ.
    ಎರಡು ವ್ಯಕ್ತಿಗೆ ಇದರಲ್ಲಿ ನಂಬಿಕೆ ಇರಬಹುದು ಆದರೆ ಕರ್ಮಗಳನ್ನು ಮಾಡಬೇಕಾದ ಮಕ್ಕಳಿಗೆ ಇದರಲ್ಲಿಲ್ಲ ನಂಬಿಕೆ ಇರದಿದ್ದರೆ ಪಾಪ ಸತ್ತ ವ್ಯಕ್ತಿ ಏನು ತಾನೆ ಮಾಡಬಹುದು
    ಈ ಪುರಾಣಗಳು ಬರೆದಿರುವುದು ಸಹಸ್ರಾರು ವರ್ಷಗಳ ಹಿಂದೆ. ಆಗ ಅಷ್ಟೊಂದು ಪಾಪ ಮಾಡಲು ಯಾವುದೇ ಸೌಕರ್ಯ ಸವಲತ್ತು ಇರುತ್ತಿರಲಿಲ್ಲ. ವ್ಯಕ್ತಿ ಬದುಕಿರುವುದು ಅತಿ ಕಡಿಮೆ ವರ್ಷಗಳು ಆಗೆಲ್ಲ.
    ಒಂದು ವೇಳೆ ಮಕ್ಕಳು ಶ್ರದ್ಧೆಯಿಂದ ಮಾಡಿದರು ಸಹ ಸರಿಯಾದ ಮಂತ್ರೊಚ್ಚರಣೆ ಮತ್ತು ಕೈಂಕರ್ಯ ಮಾಡಿಸಬೇಕಾದವರು ಮಾಡದಿದ್ದರೆ
    ಒಬ್ಬೊಬ್ಬರು ಒಂದು ತರಹ ಮಾಡಿಸುತ್ತಾರೆ
    ಇವೆಲ್ಲ ನೋಡುತ್ತಾ ಹೊರಟಾಗ, ಬದುಕಿರುವಾಗ ಕೈಲಾದಷ್ಟು ಜಾಗರೂಕರಾಗಿ ಬದುಬೇಕು. ಅಷ್ಟೇ. ಯಾಕೆಂದರೆ ಸೂಕ್ಷ್ಮ ಶರೀರದ ಸೂಕ್ಷ್ಮಗಳು ಸ್ಥೂಲ ಜಗತ್ತಿಗೆ ತಿಳಿಯದು. ಕೇವಲ ಪ್ರಾರ್ಥನೆ ಅಷ್ಟೇ
    ಪಾಪ ಪುಣ್ಯದ ವ್ಯಾಖ್ಯಾನ ಕಷ್ಟ. ಒಬ್ಬನಿಗೆ ಸಹಜ ಇನ್ನೊಬ್ಬನಿಗೆ ನೋವು. ಆಗ ಏನು ತಾನೇ ಮಾಡಲು ಬರುತ್ತದೆ

  • @ashaniranjan397
    @ashaniranjan397 Před 7 dny

    🙏🙏🙏🙇‍♀️

  • @suryanarayanajayakumar2668

    🙏🙏🙏

  • @saraswathivs2935
    @saraswathivs2935 Před 7 dny

    🙏🙏🙏🙏🙏

  • @anandvijayamurthy7521

    🙏🙏🙏🙏🙏