ಸಾಹಸ ಸಿಂಹ ವಿಷ್ಣುವರ್ಧನ್ ಮನದಾಳದ ಮಾತುಗಳು Tv9 ಸಂದರ್ಶನದಲ್ಲಿ... (ಮರುಪ್ರಸಾರ) | Vishnuvardhan | Tv9 Kannada

Sdílet
Vložit
  • čas přidán 17. 09. 2021
  • ಇಂದಿಗೆ ವಿಷ್ಣುವರ್ಧನ್ ನಮ್ಮನ್ನಗಲಿ ಸುಮಾರು 12 ವರ್ಷಗಳೆ ಕಳೆದಿವೆ. ಆದ್ರೆ ಸಾಹಸಿಂಹನ ಹೆಜ್ಜೆ ಗುರುತುಗಳು ಎಂದಿಗೂ ಮರೆಯಲು ಆಗಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಮಾತಾಡ್​ ಮಾತಾಡ್​ ಮಲ್ಲಿಗೆ ಫಿಲ್ಮ್​ ಹಿಟ್ ಆಗಿತ್ತು. ಹಾಗೇ ಟಿವಿ9 ಆರಂಭದ ದಿನಗಳಲ್ಲಿ ಈ ಬಗ್ಗೆ ಮತ್ತು ತಮ್ಮ ಜೀವನದ ಹಲವಾರು ವಿಷಯಗಳ ಬಗ್ಗೆ ವಿಷ್ಣುವರ್ಧನ್ ಮಾಹಿತಿ ಹಂಚಿಕೊಂಡಿದ್ರು.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #TV9Kannada #Vishnuvardhan #SuhasiniManiratnam #Vishnubirthday #Bengaluru #abhimanstudio #Bhartivishnu #Birthdaycelebration
    TV9 Kannada | Kannada News | Latest Kannada News |
    Credits: #Film #ChetanMavoor/producer | #Manjunath | VideoEditor|#TV9D

Komentáře • 1,2K

  • @girijap6663
    @girijap6663 Před 2 lety +309

    ಡಾ. ವಿಷ್ಣುವರ್ಧನ್ ಎಷ್ಟು ಸುಂದರವಾಗಿದ್ದಾರೆ. ಸ್ಫುರದ್ರೂಪಿ ನಟ.

    • @jonathanramadurg7960
      @jonathanramadurg7960 Před 2 lety +12

      Pakka rajkumar and vishnu sir are most handsom in indian film industry. I think hritik roshan looks like viahnu dada

    • @girijap6663
      @girijap6663 Před 2 lety +10

      @@jonathanramadurg7960 ಡಾ.ವಿಷ್ಣುವರ್ಧನ್, ಡಾ. ರಾಜ್ ಕುಮಾರ್, ಅನಂತ್ ನಾಗ್ ಇವರೆಲ್ಲರೂ ಸ್ಫುರದ್ರೂಪಿ ನಟರು.

    • @prathibhams2943
      @prathibhams2943 Před 2 lety +8

      Yes guess he was the only actor who was smart thought-out his life 20's he was handsome, 30's very handsome, 40's very very handsome, 50's great looking extremely handsome look at apthamitra until his last breath he was great looking. He was 57 must be during this interview. Look at his style good looks everything. He says in 2 yrs he will work with her. 24 months he was no more. God took him away

    • @revanadm3050
      @revanadm3050 Před 2 lety +6

      @@girijap6663 ಶಂಕರನಾಗ್ ಸರ್ ಕೂಡ

    • @revanadm3050
      @revanadm3050 Před 2 lety +4

      @@prathibhams2943 ತುಂಬಾ ಚೆನ್ನಾಗಿ ಹೇಳಿದ್ದೀರಿ ಮೇಡಮ್

  • @bhaskarhegde6804
    @bhaskarhegde6804 Před 2 lety +274

    ಈ ಸಂದರ್ಶನ ನೋಡುತ್ತಿದ್ದರೆ, ಡಾ.ವಿಷ್ಣು ನಮ್ಮ ಮಧ್ಯೆಯೇ ಇರುವಂತೆ ಭಾಸವಾಗುತ್ತದೆ.

  • @a.c.procky4217
    @a.c.procky4217 Před 2 lety +292

    ವಿಶ್ವಕ್ಕೇ ಒಬ್ಬರೇ ಈ ನನ್ನ ವಿಷ್ಣು ವರ್ದನ ಅಪ್ಪಜಿ ಮಾತ್ರ...2️⃣8️⃣💛❤💛®️😍😍😍😍😍😍🙏🙏🙏🙏

    • @cmanjukrs5903
      @cmanjukrs5903 Před 2 lety +7

      ದಾದಾ ನಿಗೆ ದಾದಾ ನೆ ಸಾಟಿ

    • @anilkumarcb5687
      @anilkumarcb5687 Před 2 lety +8

      ನಿಮ್ಮ ಅಭಿಮಾನಕ್ಕೆ ನಮ್ಮ ಕೋಟಿ ಕೋಟಿ ನಮನ ಸರ್

    • @travelerskp4651
      @travelerskp4651 Před rokem +4

      ಸತ್ಯದ ಮಾತು❤️❣️

    • @hemayyaodisomath4036
      @hemayyaodisomath4036 Před 11 měsíci

      ❤❤❤😊😊

  • @basumyagalmani6936
    @basumyagalmani6936 Před 2 lety +27

    ಕಾಡಲ್ಲಿ ಇದ್ದರೂ ಸಿಂಹಾನೆ ನಾಡಲ್ಲಿದ್ರು ಇದ್ದರು ಸಿಂಹನೆ ಈ ಸಿಂಹಾದ್ರಿಯ ಸಿಂಹ🎂🎂💐💐🙏🙏🙏

  • @shakappabharatiya8527
    @shakappabharatiya8527 Před 2 lety +108

    ವಿಷ್ಣುವರ್ಧನ್ ಸರ್ ಲುಕ್ ನೋಡಿ ಎಷ್ಟು ಸುಂದರ ವಾಗಿ ಇದ್ದಾರೆ

  • @myvillage3456
    @myvillage3456 Před 2 lety +663

    ಆ ಗಡ್ಡ,ಆ ವಾಯ್ಸ್, ಸಿ೦ಹ ನಡೆ ಸರಿ ಸಾಟಿ ಯಾರು ಇಲ್ಲ🦁🦁🔥🔥✨✨

    • @sunidreams9
      @sunidreams9 Před 2 lety +32

      Some ll say sudeep is lik vishnu dada anthe .. adu keloke adestu comedy andre keloke agala Simha simhane yavathe ..

    • @amigocosmic2857
      @amigocosmic2857 Před 2 lety +11

      @@sunidreams9 howdu guru , vishnu dada ge yaarnu compare maadbaardu

    • @sunidreams9
      @sunidreams9 Před 2 lety +7

      Nam vishnu dada ge yar yarno compare madudre namge bejar aguthe ivratara ganji buddi bucket ido buddi illa throughout South industry ne ivra acting nodotara maddoru nam yajmanru ivra tara villian role madkondu nan famous nan famous badkondu bandila i m grt fan of sahas simha vishnvardhan andre en kammina ... nam dada yavathu gun tara idru own talent own identity yellu hogi villian agli bucket idiyodu madila he nvr taken any top star name to grow his name in industry innu bekadre vishnu dada name helkondu bandor dada ge en madidare ondu samadi ge support madoke agala ivrella avru hesaru helkondu duddu madodu settle agodu amele avre yella madirotara build bere thu nachke agbeku atara name madkondu duddu madorge

    • @nithesh.snithu1191
      @nithesh.snithu1191 Před 2 lety +4

      Bro 🙏

  • @lifeisshort....4999
    @lifeisshort....4999 Před 2 lety +55

    ಎಂಥಾ ಸ್ಪುರದ್ರೂಪಿ ,,ಎಂಥಾ ಧ್ವನಿ,ಎಂಥಾ ಮಾತು,ಎಂಥಾ ವ್ಯಕ್ತಿತ್ವ,ನಮ್ ಸಿಂಹಗೆ ಅವ್ರೇ ಸರಿಸಾಟಿ,❣️🥰😍😘😘😘😘😘I Love U ದಾದ.. ನೀವ್ ಇಲ್ಲೇ ಇದೀರಾ ಅಲ್ವಾ...ನಮ್ಮಂಥ ಅಭಿಮಾನಿಗಳ ಹೃದಯದಲ್ಲಿ ಕೊನೆವರೆಗೂ ಇರ್ತಿರ ದಾದ...

  • @rakshithsharma5979
    @rakshithsharma5979 Před 2 lety +105

    ಊರಿಗೆ ಒಬ್ಬನೇ ಈ ಸಿಂಹ ಅಂತಾ ಬರೆದೇ ಬಿಟ್ಟ ಆ ಬ್ರಹ್ಮ🔥🔥❤️

  • @gangukicchagangukiccha945
    @gangukicchagangukiccha945 Před 2 lety +540

    ಧನ್ಯವಾದಗಳು ಟಿವಿ 9 ನಮ್ಮ ವಿಷ್ಣು ದಾದ ನ ಮೊದಲ ಬಾರಿ ಅವರ ಇಷ್ಟು ದೊಡ್ಡ ಸಂದರ್ಶನ ನೋಡಿದ್ದು 😘😍😘😘🙏😊😍😘😘😘

    • @agd924
      @agd924 Před 2 lety +19

      ವಾವ್ ಕಿವಿಗೂ ಕಣ್ಣಿಗೂ ಮಹಾಹಬ್ಬ ಮಹದಾನಂದ 😭😭😭😭😭😭😭😭😍😍😍😍🥰🥰🥰😍😍😍🙏🙏🙏🙏🙏
      ವಿಷ್ಣು ದಾದಾ miss u❤❤❤❤

    • @eknathbhandari1924
      @eknathbhandari1924 Před 2 lety +5

      ಉತ್ತಮ ವಾಗಿದೆ.

    • @leelavathim1580
      @leelavathim1580 Před 2 lety +1

      Ll ni c

    • @bhavanagowda240
      @bhavanagowda240 Před rokem

      ಯಙ

    • @anandkutty5572
      @anandkutty5572 Před rokem +1

      I have been trying @@agd924 of a number

  • @sahanas155
    @sahanas155 Před 2 lety +368

    ಅವರು ನಮ್ಮನ್ನು ಬಿಟ್ಟು ಹೋಗೇ ಇಲ್ಲ. ವಿಷ್ಣು ಸರ್ ಹುಟ್ಟು ಹಬ್ಬದ ಶುಭಾಶಯಗಳು💐💐

  • @sandeepks3110
    @sandeepks3110 Před 2 lety +142

    ಇ ವೀಡಿಯೋ ಅಪ್ಲೋಡ್ ಮಾಡಿ ಅಂತ ಒಂದೂ ನೂರು ಸಾರಿ tV 9 ಅವರ ಹತ್ರ ಕೇಳಿದ್ದೆ ಅನ್ಸುತ್ತೆ..ಥ್ಯಾಂಕ್ಸ್ TV 9 ಕನ್ನಡ ಅವ್ರಿಗೆ..ವಿಷ್ಣು ಸರ್ ನೋಡ್ತಾ ಇದ್ರೆ ಏನೋ ಒಂತರ ಖುಷಿ..

    • @prasadb113
      @prasadb113 Před 2 lety +4

      Nimma comment ge nandu 100 ne like

    • @sandeepks3110
      @sandeepks3110 Před 2 lety +2

      @@prasadb113 ಥ್ಯಾಂಕ್ಸ್ ಬ್ರದರ್

    • @bgkhushwanth1167
      @bgkhushwanth1167 Před rokem +1

      Khushi alla mansige kone erdastu trupti agtide a devr kannedru bandadstu nemdi

  • @rupeshgull3929
    @rupeshgull3929 Před 2 lety +347

    ಸುಹಾಸಿನಿ ಒಮ್ಮೆ ವಿಷ್ಣುವರ್ಧನ್ ಬಗ್ಗೆ ಹೇಳಿದ್ದು ನೆನಪಿದೆ.
    "ಕಮಲ್ ಹಾಸನ್ + ರಜಜಿಕಾಂತಿ = ವಿಷ್ಣುವರ್ಧನ್" ಎಂದು. ಇದು ನಾವು ಕನ್ನಡಿಗರು ಹೆಮ್ಮೆ ಪಡುವ ಮಾತು.

    • @revanadm3050
      @revanadm3050 Před 2 lety +4

      🙏❤️

    • @chinmaycs4270
      @chinmaycs4270 Před 2 lety +8

      Kamal hassan rajnikant alla avar range na bere yargu barudilla Aa tara

    • @sumaprasannasuma410
      @sumaprasannasuma410 Před 2 lety +5

      Big Legend Boss Vishnu sir

    • @rupeshgull3929
      @rupeshgull3929 Před 2 lety

      @Msk channel 😘 ವಿಷ್ಣುವರ್ಧನ್ ಅವರನ್ನು ನಾನು ಯಾರಿಗೂ ಹೋಲಿಸುವುದಿಲ್ಲ ಸ್ವಾಮಿ. ಹೀಗೆ ಸುಹಾಸಿನಿ ಅವರು ಹೇಳಿಕೊಂಡಿದ್ದರು ಅಷ್ಟೆ.
      ಇತ್ತೀಚೆಗೆ ಸುದೀಪ್ ನನ್ನ ಚಿತ್ರರಂಗದ ಕೆಲವು ಅಭಿಮಾನಿಗಳು ವಿಷ್ಣು ಗೆ ಹೋಲಿಸುತ್ತಾರೆ.
      ಅಣ್ಣಾವ್ರು, ದಾದಾ, ಶಂಕ್ರಣ್ಣ ಸ್ಥಾನಕ್ಕೆ ಅವರೇ ಸಾಟಿ ಎಂಬುದು ಅಭಿಮಾನಿಗಳು ಅರ್ಥ ಮಾಡಿಕೊಳ್ಳ ಬೇಕು ಅಷ್ಟೆ.

  • @krishnakitty8420
    @krishnakitty8420 Před 2 lety +269

    ವಿಷ್ಣು ಅಣ್ಣಾ ನಿಮ್ಮ ಮಧುರ ಧ್ವನಿ ಕೇಳಿ ತುಂಬಾ ತುಂಬಾ ಖುಷಿ ಆಯ್ತು ❤️❤️❤️🤗🤗🤗

  • @rathnaputtaraj1509
    @rathnaputtaraj1509 Před rokem +24

    ದೇವರು ಅಂತ ಇದಿಯೋ ಇಲ್ವೋ ಗೊತ್ತಿಲ್ಲ, ಆದ್ರೆ ಇಂತ ಒಳ್ಳೆ ವೆಕ್ತಿ ಮುಖದಲ್ಲಿ ಮಾತಲಿ ನಗುವಲ್ಲಿ ಆ ದೇವರೇ ನೋಡಬೋದು.. Miss u ವಿಷ್ಣು ಸರ್...

  • @gurucr1947
    @gurucr1947 Před 2 lety +11

    ದೇವರು ದೇವರೇ ವಿಷ್ಣು ದೇವರು

  • @VijayKumar-zk2jk
    @VijayKumar-zk2jk Před 2 lety +126

    ಹುಟ್ಟುಹಬ್ಬದ ಶುಭಾಶಯಗಳು ವಿಷ್ಣುವರ್ಧನ್ ಸರ್ ಆಗೇ 2007 ಈ ಕಾರ್ಯಕ್ರಮ ಮರುಪ್ರಸಾರ ಮಾಡಿದ ಟಿವಿ 9 ಮೀಡಿಯಾ ದವರಿಗೂ ಧನ್ಯವಾದಗಳು ♥️♥️♥️🌹🌹🌹🙏🙏🙏

  • @shreyankkalakannavar1248
    @shreyankkalakannavar1248 Před 2 lety +633

    ದಯವಿಟ್ಟು ವಿಷ್ಣುರವರ ಹಳೆಯ,ಮತ್ತಷ್ಟು ಸಂದರ್ಶನಗಳನ್ನು youtube ನಲ್ಲಿ ಪ್ರಸಾರ ಮಾಡಿ.

    • @shashikalashashikala2906
      @shashikalashashikala2906 Před 2 lety +7

      Yes. Miss his motivation words and his attractive smile

    • @shanthakumarab6520
      @shanthakumarab6520 Před 2 lety

      Ri first samaraka kelri interview video alla.

    • @shanthakumarab6520
      @shanthakumarab6520 Před 2 lety +3

      Smaraka beku anta keli amele video tanage bartave

    • @sahanas155
      @sahanas155 Před 2 lety +1

      @@shanthakumarab6520 ಬೆಂಗಳೂರಿಂದು ಕೋರ್ಟ ಕೇಸ ನಡೀತಿದೆ. ಅದು ಇತ್ಯರ್ಥ ಆದ ಮೇಲೆ ಅಭಿಮಾನಿಗಳ ಸಂಘ ಸ್ಮಾರಕ ಕಟ್ಟಬಹುದು.ಅಲ್ಲಿ ಭಾರತಿಯಮ್ಮ ಅವರ ಜನ್ಮಭೂಮಿಯಲ್ಲೇ ಮಾಡ್ತಿದ್ದಾರೆ.

    • @gopalnayaka5913
      @gopalnayaka5913 Před 2 lety +6

      ಮರುಪ್ರಸಾರ ಮಾಡಿದ್ದಕ್ಕೆ ಧನ್ಯವಾದಗಳು 🙏🙏

  • @nagarajkulkarni7769
    @nagarajkulkarni7769 Před 2 lety +84

    Anyone Got Goosebumps during first word of Vishnu sir?

  • @malappabhagyashree6946
    @malappabhagyashree6946 Před rokem +16

    ವಿಷ್ಣು ಅಪ್ಪಾಜಿ ನಿಮ್ಮ ಧ್ವನಿ ಕೇಳಿದ್ರೆ ಇನ್ನು ಕೇಳ್ಬೇಕು ಅನಿಸ್ತಿದೆ ನನ್ನ ಫೇವರೇಟ ವಿಷ್ಣುಸರ್ ಸುಹಾಸಿನಿ ಮೇಡಮ್

  • @chandanachyuth2276
    @chandanachyuth2276 Před rokem +14

    ಕಾಮೆಂಟ್ಸ್ ಓದೋದೇ ಒಂದು ದೊಡ್ದು ಸಂತೋಷ... ಅದ್ಭುತವಾದ ಕಾಮೆಂಟ್ಸ್ ಗಳು 😍🙏🏻😍🎉🎊 ವಿಷ್ಣು ಸರ್ ಮೂವೀಸ್ ಮತ್ತು ಸುಹಾಸಿನಿ ಮೇಡಂ ಅವರ ಮೂವೀಸ್ ಅದ್ಬುತ 🙏🏻

  • @gamesaremy_dna3268
    @gamesaremy_dna3268 Před 2 lety +419

    ಭಾರತೀಯ ಚಿತ್ರರಂಗದ ಅತ್ಯಂತ ಸ್ಪುರದ್ರೂಪಿ ಅದ್ಭುತ ಕಲಾವಿದ ಸಾಹಸಸಿಂಹ ಡಾ.ವಿಷ್ಣುವರ್ಧನ್

  • @akshaykumar-lr2eo
    @akshaykumar-lr2eo Před 2 lety +186

    ಸಿಂಹ ಇಲ್ಲದ ಕಾಡು. ವಿಷ್ಣು ಇಲ್ಲದ ನಾಡು ಎರಡು ಬರಡು....

  • @sankethhs6559
    @sankethhs6559 Před 2 lety +7

    ನನಗೆ ವಿಷ್ಣು ದಾದಾ ಈ ಲುಕ್ ಬಹಳ ಇಷ್ಟ😍🙏🏻🙏🏻🙏🏻

  • @santoshteradal486
    @santoshteradal486 Před 2 lety +12

    ದಾದರ ಇ ಸಂದರ್ಶನ ನೋಡಿ ತುಂಬಾ ಕುಷಿಯಾಯಿತು.ಧನ್ಯವಾದಗಳು ನೀಮಗೆ ಮರುಪ್ರಸಾರ ಮಾಡಿದ್ದಕ್ಕೆ.🙏🙏🙏ಸಿಂಹ ಯಾವತ್ತಿದ್ದರು ಸಿಂಹನೆ.👍

  • @Ravikicchavishnudada
    @Ravikicchavishnudada Před 2 lety +116

    ವಿಷ್ಣು ದಾದನ ಧ್ವನಿ ಕೇಳಿ ಮೈ ರೋಮಂಚನ ಆಯ್ತು...ಎಂಥಾ ಅದ್ಬುತ ಧ್ವನಿ ಪ್ರಪಂಚದಲ್ಲೆ ವಿಶೇಷ ಧ್ವನಿ ಇದು👌👌
    Happy Barth day god🎂🎂 ನನ್ನ ಪಾಲಿಗೆ ದೇವರು💐💐

    • @devkulkarni2134
      @devkulkarni2134 Před 2 lety +4

      ಹೌದು ರವಿ . ದಾದಾ ಅಂದ್ರೆ ನಮ್ಮ್ ದಾದಾ

  • @pradeephithaishi158
    @pradeephithaishi158 Před 2 lety +219

    ನಮ್ಮ ಕರುನಾಡ ಸಿಂಹ 🦁
    ಅಭಿನಯ ಭಾರ್ಗವ
    ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರಿಗೆ ಜನುಮ ದಿನದ ಶುಭಾಶಯಗಳು ❤️✨
    ಕನ್ನಡ ಸಹೃದಯರ ಹೃದಯದಲ್ಲಿ ನೀವೆಂದೂ ಅಮರ ❤️
    ಮತ್ತೆ ಕರುನಾಡಲ್ಲೇ ಹುಟ್ಟಿ ಬನ್ನಿ 🙏🏻

  • @parvatisb1169
    @parvatisb1169 Před 2 lety +11

    ಎಂಥ ಹೃದಯವಂಥ ಮೊತ್ತಮ್ಮೆ ಕಣ್ಣು ತುಂಬಕೊಂಡ ಖುಷಿ

  • @thedon207
    @thedon207 Před rokem +4

    Namma devaru Vishnu sir...I'm from mysore where namma dada born....

  • @world3725
    @world3725 Před 2 lety +101

    ದಾದಾ ಅವರೇ ಮಾತು ತುಂಬಾ ನೈತಿಕವಾದದು ಅವರ ಪ್ರತಿಯೊಂದು ಮಾತುಗಳು ಏನೋ ಒಂದು ವಿಶೇಷತೆ ತುಂಬಿರುತ್ತೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @krishnakitty8420
    @krishnakitty8420 Před 2 lety +121

    27:47 ನಿಮ್ಮ ನಗು ನೋಡಿ ನನ್ನ ಕಣ್ಣಲ್ಲಿ ನೀರು ಬರುತ್ತಿದೆ 😢😢❤️❤️

  • @lakshmibharadwaj5259
    @lakshmibharadwaj5259 Před 2 lety +10

    ಅಪರೂಪದ ಇಂಟರ್ವ್ಯೂ.. ಸಾಹಸ ಸಿಂಹ ವಿಷ್ಣುವರ್ಧನ್ 💐

  • @rajdarling3413
    @rajdarling3413 Před rokem +4

    ನನ್ನ ನೆಚ್ಚಿನ ಸಿಂಹ........☝️🙏❤

  • @shivakumarm1422
    @shivakumarm1422 Před 2 lety +116

    ಹೃದಯ ಸಿರಿವಂತ!ಸಹಸ್ರ ಕೋಟಿ ನಮಸ್ಕಾರ ನಿನ್ನ ಪಾದಾರವೃಂದಗಳಿಗೆ!ವಿಷ್ಣು ದಾದ..🌺

  • @srinivasasr8244
    @srinivasasr8244 Před 2 lety +50

    ನಮ್ಮ ಮೈಸೂರು ಹುಡಗ ವಿಷ್ಣು ದಾದಾ ಸಾಹಸಸಿಂಹ ಭಾರತದ ಸುಂದರ ಅತಿ ಸುಂದರ ಹೀರೋ ಹುಟ್ಟು ಹಬ್ಬದ ಶುಭಾಶಯಗಳು ದೊಡ್ಡ ಸಂದಶ೯ನ ಬಹಳ ಚೆನ್ನಾಗಿ ಇದೆ ಟಿವಿ ೯ ಧನ್ಯವಾದಗಳು🙏

  • @puneedolly8299
    @puneedolly8299 Před 2 lety +14

    ದೇವರು ನೋದಿದಷ್ಟು ಕುಶಿ ಆಯ್ತು ❤️❤️❤️🙏

  • @vijayakumarahn9760
    @vijayakumarahn9760 Před rokem +8

    ಎಂತ ಹಾಡು ಬಾಸ್ ನಿಮ್ಮ ದ್ವನಿಯಲ್ಲಿ ಕೆಳೋದೆ ನಮ್ಮ ಅದೃಷ್ಟ

  • @manojnayak8898
    @manojnayak8898 Před 2 lety +56

    ಈ ಕಾರ್ಯಕ್ರಮ ನೋಡತಾ ಇದ್ದರೆ ವಿಷ್ಣು ಸರ್ ನಮ್ ಕಣ್ಣ ಮುಂದೇನೆ ಇದ್ದಾರೆ ಅನ್ಸುತ್ತೆ, ಧನ್ಯವಾದಗಳು ಟಿವಿ,9 🙏

  • @shivanandakalli8198
    @shivanandakalli8198 Před 2 lety +47

    ಬಹಳ ಅದ್ಭುತವಾದ ದ್ವನಿ ವಿಷ್ಣು ದಾದರವರದು ಇವರು ನಮ್ಮಲ್ಲೇ ಇದ್ದಾರೆ ಮರೆಯದ ಮಾಣಿಕ್ಯರನ್ನು ಮರೆಯಲು ಸಾಧ್ಯವಿಲ್ಲ ಮತ್ತೊಮ್ಮೆ ಕರುನಾಡಲ್ಲೆ ಹುಟ್ಟಿಬನ್ನಿ ದಾದಾಜಿ ಮರು ಪ್ರಸಾರ ಮಾಡಿದ್ದಕ್ಕೆ tv9 ರವರಿಗೆ ತುಂಬು ಹೃದಯದ ಧನ್ಯವಾದಗಳು,,,,

  • @akshaytelugudreams8567
    @akshaytelugudreams8567 Před rokem +3

    ಜೈ ವಿಷ್ಣುವರ್ಧನ್ ಸರ್, ಥ್ಯಾಂಕ್ಯು ಟಿವಿ9

  • @ragammaboin128
    @ragammaboin128 Před 2 lety +11

    ನಮ್ಮ ದೇವರು ಎಷ್ಟು ಚನ್ನಾ ಗಿ ಮಾತಾಡತಾರೆ ಎಷ್ಟು ಚಂದ ವಾಗಿದರೆ 👍👌👌👌👌🙏🙏🙏🙏

  • @vinodjbvinod8032
    @vinodjbvinod8032 Před 2 lety +12

    ಈ ಸಂದರ್ಶನ ನೋಡಿದರೆ ನಮ್ಮ ದಾದ ಈಗಲೂ ನಮ್ಮ ಜೊತಯಲ್ಲೇ ಇದ್ದಾರೆ ಅನ್ಸುತ್ತೆ . ಈ ಸಂದರ್ಶನ ನೆನ್ನೆಯೋ ಮೊನ್ನೆಯೋ ಮಾಡಿದ ಹಾಗೆ ಇದೆ ಟಿವಿ9 ಧನ್ಯವಾದ 🙏❤️

    • @sandeshms1485
      @sandeshms1485 Před rokem +1

      Vinodji ನಮ್ಮ ದಾದ ಈಗಲೂ ನಮ್ಮ ಜೊತೆನೆ ಜೊತೆಯಲ್ಲೆ ಇದ್ದರೆ

  • @nandanbr5887
    @nandanbr5887 Před 2 lety +13

    ಈಗಿನ ಕಾಲದ ಹೀರೋ , ಹೀರೋಯಿನ್ ಗಳು ನೋಡಿ ಕಲಿಯಬೇಕು, ಸಂಸ್ಕಾರ,ವಿನಯತೆ ಇವರಿಂದ... 😊😊

  • @raghuvishnu2562
    @raghuvishnu2562 Před 2 lety +13

    ಈ ಸಂದಶ೯ನ ಮಾಡಿದವರಿಗೆ. ಮತ್ತು ವಿಡಿಯೋ ಹಾಕಿದವರಿಗೆ ನನ್ನ ಕೋಟಿ ವಂದನೆಗಳು

  • @akhileshvishnupriyavishnup5167

    Tv 9 avru ಜೀವನದಲ್ಲಿ ಒಂದು ಒಳ್ಳೆ ಕೆಲ್ಸ ಮಾಡಿದಿರಾ ಅಂದ್ರೆ ಇದ್ ಒಂದೇ ಒಳ್ಳೆ ಕೆಲ್ಸ ಅಂದ್ರೆ

  • @Pradeepkumar-fb9zp
    @Pradeepkumar-fb9zp Před 2 lety +63

    1:05 ಸಿಂಹನ ದ್ವನಿ ಕೇಳಿ ಒಂದ್ ಸೆಕೆಂಡ್ ದಡ್ ಅಂತು 😍😍😍😀😀

  • @LOL-yh7cn
    @LOL-yh7cn Před 2 lety +205

    For the 1st time,
    Usefull vedio from TV9 channel,
    Felt so happy to hear vishnu sir s voice like this ♥️♥️🤗

    • @shashikumar2815
      @shashikumar2815 Před 2 lety +2

      Vishnuji you are always great we love you and we miss you

  • @abhilashcm1213
    @abhilashcm1213 Před 2 lety +92

    Look at his physique, wah! wah! ಏನ್ ಹೇಳಿದ್ರು ಕಡಿಮೆ, ವಿಷ್ಣು ಸರ್ ಅವರನ್ನ ನೋಡಿದ್ರೆ, ಒಂದು Pure soul na noddhang aguthe. ವಿಷ್ಣು ದಾದ♥️😍

  • @masterrr6556
    @masterrr6556 Před rokem +7

    The way vishnu sir talks during interview, should teach nowadays so called great hero's

  • @manjumanjumanju5816
    @manjumanjumanju5816 Před 2 lety +16

    ನನ್ನ ಆರಾಧ್ಯ ದೈವ ....ಕರುನಾಡಿನ ನಾಡಿಮಿಡಿತ ... ಈ ನಮ್ಮ ಸಾಹಸಸಿಂಹ

  • @rajkn473
    @rajkn473 Před rokem +5

    Sahasa Simha,,,,,Vishnu Dada🦁🦁🦁🦁

  • @AfzalQaLandari7449
    @AfzalQaLandari7449 Před rokem +5

    ವಿಷ್ಣು ದಾದ 🔥🙏

  • @prakashmahadev
    @prakashmahadev Před 2 lety +43

    ಧನ್ಯವಾದಗಳು ನಿಮಗೆ.. ನಾನ್ ಈ ವಿಡಿಯೋನ ನೋಡೇ ಇರ್ಲಿಲ್ಲ..ವಿಷ್ಣು ಸರ್ ಇಂಟರ್ವಿವ್ ನೋಡಿ ತುಂಬಾ ಖುಷಿ ಆಯಿತು..ಸಿಂಹ ಘರ್ಜನೆ ಎಂದಿಗೂ ಅಮರ..
    ಹುಟ್ಟುಹಬ್ಬದ ಶುಭಾಶಯಗಳು ಸಾಹಸಸಿಂಹ ವಿಷ್ಣು ಸರ್..ಲವ್ ಯೂ..❤️❤️😍💪

  • @rakshithu3181
    @rakshithu3181 Před 2 lety +48

    "ಸಾಹಸಸಿಂಹ" ರವರಿಗೆ ಹುಟ್ಟುಹಬ್ಬದ ಶುಭಾಶಯಗಳು❤️🎂🦁

  • @kichhafanshiva3842
    @kichhafanshiva3842 Před 2 lety +5

    ಧನ್ಯವಾದಗಳು ಟಿವಿ ೯ ಅವರಿಗೆ ಏಕೆಂದರೆ ದಾದಾ ಅವರ ಧ್ವನಿಯನ್ನಾ ಸಿನಿಮಾದಲ್ಲಿ ಬಿಟ್ಟರೆ ಇಲ್ಲಿಯತನಕ ನಾ ಕೇಳಿರಲಿಲ್ಲ ಇವತ್ತೇ ಮೊದಲು ಕೇಳಿದ್ದು ಲವ್ ಟಿವಿ೯ ಶುಭಾಶಯಗಳು ನಿಮೆ ವಾಹಿನಿಗೆ💐💐💐💐💐

  • @manjayyaadapooramath3561
    @manjayyaadapooramath3561 Před 2 lety +3

    ಸಿಂಹ ಜಯಸಿಂಹ ಧನ್ಯವಾದಗಳು ಟಿವಿ9 ದವರಿಗೆ

  • @Vk-bn4wb
    @Vk-bn4wb Před 2 lety +67

    ವಿಷ್ಣು ಸುಹಾಸಿನಿ ಪರ್ಫೆಕ್ಟ್ ಜೋಡಿ, ನಮ್ ಸಿಂಹ ಅಂದ್ರೆ ಸಾಹಸಸಿಂಹ, ವಿಷ್ಣು ಸರ್ ರವರಿಗೆ ಜನ್ಮ ದಿನದ ಶುಭಾಶಯಗಳು❤️❤️
    ನನಗೆ ಈ ಬಂಧನ ಸಿನೆಮಾ ನೋಡಿದಾಗ ಅನಿಸಿದ್ದು ಜಯಪ್ರದಾ ಅವರ ಬದಲು ಸುಹಾಸಿನಿ ಮಾಡಿದ್ರೆ ಆ ಪಾತ್ರಕ್ಕೆ ಸೂಕ್ತವಾಗಿ ಹೊಂದಿಕೆ ಆಗ್ತಿತ್ತು...

  • @mallikarjunmuduka1525
    @mallikarjunmuduka1525 Před 2 lety +25

    ದಾದಾ.., ನೀವು ಅದೆಷ್ಟು ಸೀದಾ - ಸಾದಾ.😍ನೀವು + ನಿಮ್ಮತನ ನಮ್ಮ ಜೊತೆ ಇದ್ದೆ ಇರುತ್ತೆ ಸದಾ... 🔥🔥🥰

  • @abhayroy7948
    @abhayroy7948 Před rokem +3

    Akki sir u are very blessed and fortunate to interview the great vishnu dada

  • @shivuvishnu4737
    @shivuvishnu4737 Před 2 lety +28

    ತುಂಬಾ ತುಂಬ ಧನ್ಯವಾದಗಳು ಕಣ್ಣಲ್ಲಿ ನೀರು ಬಂತು 😭❤️🙏 miss you boss

  • @user-cj6lq1oi9i
    @user-cj6lq1oi9i Před 2 lety +82

    ನಮ್ಮ ದೇವರು ಬಹಳ ಅದ್ಭುತವಾಗಿ ಸಿನಿಮಾದ ಬಗ್ಗೆ ಮತ್ತು ಸಾಮಾಜಿಕ ಮೌಲ್ಯದ ಬಗ್ಗೆ ಚಿಂತನೆ ಮತ್ತು ಬಹಳ ಚೆನ್ನಾಗಿ ನಾಡಿ ಮಿಡಿತ ಹಂಚಿಕೊಂಡಿದ್ದಾರೆ ಜೈಕರುನಾಡ ಕರುಣಾಮಯಿ ಜೈ ಕನ್ನಡಾಂಬೆ

  • @GVK_8073
    @GVK_8073 Před 2 lety +152

    ಮರೆಯದ ಮಾಣಿಕ್ಯ 🦁🌹ಅಭಿಮಾನಿಗಳ ಹೃದಯದಲ್ಲಿ ಸದಾ ಸ್ಥಿರ ಸ್ಥಾಯಿ 😇🌹 ಕೊಟ್ಟಿಗೋಬ್ಬ 🙏🏼💐

  • @user-ol5nl6tx2j
    @user-ol5nl6tx2j Před 8 měsíci +3

    Vishnu dada ge great salute❤❤❤

  • @premanageshprema7703
    @premanageshprema7703 Před 2 lety +2

    ಥ್ಯಾಂಕ್ಸ್ ಯು ಸರ್ ವಿಷ್ಣುವರ್ಧನ್ ಅವರು ನಮ್ಮ ಜೊತೆಲ್ಲಿ ಇದ್ದರೆ ಅನ್ನಿಸಿತು.ಅವರ ಮಾತುಗಳು ಕೇಳಿ.ವಿಷ್ಣು ಭವ್ಯ ನನ್ನ ನೆಚ್ಚಿನ ಜೋಡಿ

  • @girivardhana8771
    @girivardhana8771 Před 2 lety +29

    ನನ್ನ ಆದ್ಯಾತ್ಮ ಗುರುಗಳು ಡಾll ವಿಷ್ಣು ವರ್ಧನ್ ರವರು

    • @revanadm3050
      @revanadm3050 Před 2 lety

      ನೀವು ಪುಣ್ಯವಂತರು

  • @rudramurthyh9279
    @rudramurthyh9279 Před 2 lety +20

    ಕನ್ನಡ ಸಿನಿಮಾ ಅಪರೂಪದ ಜೋಡಿಯಲ್ಲಿ ಅಧ್ಬುತ ಜೋಡಿ.. ಡಾ. ವಿಷ್ಣು ಜೀ ಮತ್ತು ಸುಹಾಸಿನಿ ಮೇಡಂ♥️🎉

  • @user-hu4gf7ie7l
    @user-hu4gf7ie7l Před 9 měsíci +2

    Dada na live agi avara dwani mathu voice naduvalike nodoke e video nodta erodu love you boss just love you ❤❤

  • @shilpagm226
    @shilpagm226 Před 2 lety +5

    ತುಂಬಾ ಖುಷಿ ಆಯಿತು ಮತ್ತೊಂದು ವಿಡಿಯೋ ಹಾಕಿ 🌹🌹🌹🌹👏

  • @nishanthakash
    @nishanthakash Před 2 lety +78

    ದಾದಾ ದಾದಾ ದಾದಾ 😢😢 ನಿಮಗೆ ಸರಿ ಸಾಟಿ ಯಾರು? ನನ್ನ ಆಯಸ್ಸನ್ನ ತಗೊಂಡು ನೀವು ಮತ್ತೆ ಬದುಕಿ ಬನ್ನಿ ದಾದಾ.. ದಯವಿಟ್ಟು 😢😢😢 Miss U Phoenix of Indian cinema

    • @thedon207
      @thedon207 Před rokem +2

      Super boss....nandu ade ase boss... namma dada puna barbeku

    • @shruthibhat6878
      @shruthibhat6878 Před 11 měsíci +1

      Same to u 😢🦁🙏🏻

  • @raghavendrakulkarni9907
    @raghavendrakulkarni9907 Před 2 lety +40

    ದಾದಾ ಅವರ interview ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ತುಂಬಾ ಧನ್ಯಾದಗಳು ಟಿವಿ9🙏🙏🙏🙏🙏🙏🙏🙏🙏🙏🙏 ನನ್ನ ಕೈ

  • @vichankumar1905
    @vichankumar1905 Před měsícem +2

    ಸುಹಾಸಿನಿ ಮೇಡಂ ವಿಷ್ಣು ಸರ್ ಅಭಿನಯ ತೆರೆಯ ಮೇಲೆ ನೋಡೋದೇ ಚೆಂದ❤

  • @bhuvanakeshva5047
    @bhuvanakeshva5047 Před rokem +2

    Vishnu dada and suhasini mam pair super 👌👌👌👌👌👌👌👌👌👌👌👌

  • @kumaraskumaras8504
    @kumaraskumaras8504 Před 2 lety +9

    ಸುಹಾಸಿನಿ ವಿಷ್ಣು ಸಂದಶನ ಮರುಪ್ರಸಾರ ಮಾಡಿದ್ದೀರ. ತುಂಬಾ ಧನ್ಯವಾದ.

  • @AryanKhan-us9bp
    @AryanKhan-us9bp Před 2 lety +10

    6:10 Golden Words❤️

  • @Princedhoni79
    @Princedhoni79 Před rokem +1

    ವಿಷ್ಣು ದಾದ 🥺❤️

  • @raviram562
    @raviram562 Před rokem +2

    ದಾದ ಇಲ್ಲದ ನಾಡು ಸಿಂಹ ಇಲ್ಲದ ಕಾಡು 💥❤🙏

  • @shubhavenkatesh1826
    @shubhavenkatesh1826 Před 2 lety +4

    ಅದ್ಬುತ ಮಾತುಗಳು ದಾದ. ಮನ ತುಂಬಿ ಬಂತು

  • @user-uz7fk8xz6r
    @user-uz7fk8xz6r Před 2 lety +7

    ಮೊದಲಸಲ ಇಷ್ಟು ದೊಡ್ಡ ಸಂದರ್ಶನ ನೋಡಿದ್ದು ವಿಷ್ಣು ಸರ್ ದು❤️❤️....ನಿಮ್ಮ ಬಳಿ ಇರುವ ಹಳೆ ಸಂದರ್ಶನಗಳನ್ನು ಅಪ್ಲೋಡ್ ಮಾಡಿ 🙏

  • @renukappam3776
    @renukappam3776 Před 2 lety +8

    ಇಷ್ಟು ದಿನಗಳು ಕಳೆದ ನಂತರ ಮನದಾಳದ ಮಾತುಗಳು ಕೇಳಿ ಖುಷಿಯಾಯ್ತು 🙏🙏 ಮತ್ತಷ್ಟು ವಿಡಿಯೋಗಳನ್ನು ಪ್ರಸಾರ ಮಾಡುವಿರಾ...?! ಧನ್ಯವಾದಗಳು 🙏🙏🙏🙏

  • @rajeevmb5757
    @rajeevmb5757 Před 2 lety +4

    ವಿಷ್ಣು ದಾದಾ ಅಪ್ಪಾಜಿ ನಮಗೆ ಯಾವತ್ತೂ ಎಂದೆಂದಿಗೂ ಅಜಾರಮರ 💐💐🙏🙏❤️❤️

  • @prathapasimhamr7198
    @prathapasimhamr7198 Před 2 lety +6

    ಓ ದೇವರೇ ಅದ್ಬುತ ವಿಡಿಯೋ, ವಿಷ್ಣು ಸರ್ ಇದ್ದಾರೆ ಅಂತ ಭಾವನೆ ಬಂತು 🙏

  • @basavarajp1385
    @basavarajp1385 Před 2 lety +4

    Simha Vishnuvardan Sir No1 ❤

  • @nareshthallapelli6437
    @nareshthallapelli6437 Před rokem +3

    Great actor

  • @uk4571
    @uk4571 Před 2 lety +19

    ರಾಜ್ಯಕ್ಕೆ ಒಬ್ಬನೆ.. ಯಜಮಾನ..🔥🔥ದಾದಾ..!!

  • @kk-rz4ik
    @kk-rz4ik Před 2 lety +4

    First time nodiddu Vishnu sandarashana khushiyayithu 🙏

  • @shakunthalazptc7450
    @shakunthalazptc7450 Před rokem +3

    2022 nalli ee episode estu jana nodthaidri🙏

  • @u.Mallikarjun
    @u.Mallikarjun Před 8 měsíci +2

    ನಿಮ್ಮ ಮಾತಿನಂತೆ ನಡೆದುಕೊಂಡಿದೀವಿ ದಾದಾ. ರೈತರೂ ಬಗ್ಗೆ ಆಗಲಿ ಸಾಮಾನ್ಯ ಜನರ ಬಗ್ಗೆ ಆಗಲಿ ನಮ್ಮನ್ನು ಪ್ರಿತಿಸೋರು ಬಗ್ಗೆ ಆಗಲಿ. ಆದ್ರೆ ಇಲ್ಲಿ ತುಂಬಾನೆ. ಒಳ್ಳೆ ಕೆಲಸ ಮಾಡೋರಿಗಿಂತ ಕೆಟ್ಟ ಕೆಲಸ ಮಾಡೋರಿಗೆ ಮಾನ್ಯತೆ ಜಾಸ್ತಿ ಇದೆ. I miss you ದಾದಾ ನೀವು ಇದಿದ್ರೆ ನಿಮ್ಮ ಬಗ್ಗೆ ಇನ್ನು ಚೆನ್ನಾಗಿ ತಿಳಿದುಕೋಳಬೇಕಿತ್ತು ನಾನು i miss you ದಾದಾ ❤️🙏

  • @manjunathamanju2483
    @manjunathamanju2483 Před rokem +2

    What a song sir.we miss you.

  • @rajeshtheprince3567
    @rajeshtheprince3567 Před 2 lety +45

    December 15 2009.I met Vishnu sir in Vikram hospital ,such a nice person , sir talking very politely with me & all hospital staff
    But sad thing was seriously I don't know that am seeing sir that's last time. very sad . However sir sir still all his fans hearts and yesterday I went his grave. all sir fans prepares birthday celebration of vishnu sirin abhiman studio . There I want to sir still alive all his fans ❤️ hbd sir

  • @chinnuheera89
    @chinnuheera89 Před 2 lety +3

    ಅವರ ಆದರ್ಶ ನಮ್ಮ ಎದೆಯಲ್ಲಿ ಬೆಳೆದಾಗ ಅವರು ಮತ್ತೆ ಜೀವಂತವಾಗಿ ಈ ನಾಡಿನಲ್ಲಿ ಹುಟ್ಟಿ ಬರ್ತಾರೆ.. ಕೇವಲ ವೊಬ್ಬ ವಿಷ್ಣು ಆಗಿ ಅಲ್ಲ ಹಲವಾರು ಲಕ್ಷ ಕೋಟಿ ಸಿಂಹಗಳಾಗಿ. Miss you ಅಪ್ಪಾಜಿ.. 🪔🙏🥺

  • @kushelg6286
    @kushelg6286 Před 7 měsíci +3

    The best thing about these legendary actors unlike many actors today is how they gave the credit to the director, story and Vishnu Sir raising his finger up to the gods. Nowhere they were hyping themself up in spite of being celebrated stars in the industry. hats off to their modesty and respect for the art .

  • @muralimsnr1833
    @muralimsnr1833 Před rokem +3

    'Simha' na tv show alli nodi thumba thumba santhoshavayithu
    Thanks for the tv9 Kannada
    Namma kannada naadina hemmeya puthra "Sahasa simha"

  • @vijayurs9413
    @vijayurs9413 Před 2 lety +17

    ತುಂಬು ಹೃದಯದ ಧನ್ಯವಾದಗಳು TV9 .. Miss u dada 😭 .. you always in our hearts ❤️

  • @baburaonbabu8781
    @baburaonbabu8781 Před 2 lety +3

    VishnuvardhanSir my BOSS ❤❤ love u i miss u

  • @maheshmahi..2215
    @maheshmahi..2215 Před 2 lety +1

    ಸರಳ ವ್ಯಕ್ತಿತ್ವದ ವ್ಯಕ್ತಿ. ನಮ್ಮ ಡಾ.ವಿಷ್ಣುವರ್ಧನ್.

  • @sanisk143
    @sanisk143 Před rokem +1

    Wow nam Vishnu dada avrna nodtidrene mansge yeno ontara Kushi ansute♥️🌹🙏

  • @nagarajanagaraja5591
    @nagarajanagaraja5591 Před 2 lety +36

    ಅಭಿನವ ಭಾರ್ಗವ.... ✨️✨️✨️ವಿಷ್ಣು ದಾದ

  • @nagarathnammamn7981
    @nagarathnammamn7981 Před 2 lety +5

    ವಿಷ್ಣುವರ್ಧನ್ ಸರ್ ಹುಟ್ಟುಹಬ್ಬದ ಶುಭಾಶಯಗಳು ಸರ್ ನೀವು ಈವತ್ತಿಗೂ ಜೇವಂತ ಇದಿರಾ ಸರ್

  • @malatesh.somantu1439
    @malatesh.somantu1439 Před rokem +1

    Love you vishnu appaji

  • @MONSTER-bk9fs
    @MONSTER-bk9fs Před 2 lety +55

    ತುಂಬಾ ಚೆನ್ನಾಗಿದೆ ಅದ್ಭುತ ಸುದೀಪ್ ಅವರ ಬಗ್ಗೆ 2 ಪ್ರಶ್ನೆ ಕೇಳಬೇಕಿತ್ತು ಅವರು ಕೂಡ ಆ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು.

  • @suryakala4339
    @suryakala4339 Před 2 lety +6

    Such a wonderful interview with Vishnu ಅಣ್ಣಾ.
    ಈಗ ನೋಡಿದಾಗ ನೀವಿಲ್ಲದಿರುವುದು ಬೇಸರ
    My favourite 😍😍 Hero