ಡಾಲಿಗೆ ಪುಷ್ಪ ಸಿನಿಮಾ ಬೇಕಿರ್ಲಿಲ್ಲ!!! | Yogi Exclusive Interview | Head Bush | Epi 2
Vložit
- čas přidán 18. 10. 2022
- Head Bush is one of the most expected film in recent days. In this exclusive interview Loose Mada Yogi shares a lot of experience about Head Bush movie and also about his friend Daali Dhananjay. He says that he didn't like Daali acting in Pushpa film also gives reason for scolding Daali for acting in Pushpa
ಪ್ರಿಯ ಸ್ನೇಹಿತರೆ ನಿಮಗೆಲ್ಲ ಮಿರರ್ ಕನ್ನಡ ಯೂಟ್ಯೂಬ್ ಚಾನಲ್ ಗೆ ಅಚ್ಚರಿಯ ಸ್ವಾಗತ. ಅಪ್ಪಿ ತಪ್ಪಿಯೂ ಉಪಯೋಗಕ್ಕೆ ಬಾರದ ಯಾವ ವಿಡಿಯೋವನ್ನೂ ನಮ್ಮ ಚಾನಲ್ ನಿಮಗೆ ನೀಡೋದಿಲ್ಲ ಅನ್ನೋ ಒಂದೇ ಭರವಸೆಯ ಮೇಲೆ ಈ ವಾಹಿನಿಯನ್ನ ನಿಮ್ಮ ಮಡಿಲಿಗರ್ಪಿಸುತ್ತಿದ್ದೇವೆ.
#yogi #loosemadayogi #headbush #exclusive #exclusiveinterview #exclusivevideo #viralvideo #viral #trending - Zábava
ಡಾಲಿ ಚಿಟ್ಟೆ ಲೂಸ್ ಮಾದ ಕ್ವಾಟ್ಲೆ ಸತೀಸ ಇವ್ರೆಲ್ಲಾ ಸೇರಿ ಒಂದು freindship ಮೇಲೆ movie ಮಾಡ್ಲಿ🥳🥳
ಯೋಗಿ ಒಳ್ಳೆಯ ನಟ.... ಅವರಿಗೆ ಉತ್ತಮ ಸಿನಿಮಾಗಳು ಸಿಗಬೇಕು...
ಯೋಗಿ ಅವರ ಅಭಿನಯ ಅದರಲ್ಲೂ ಅವರ ಕಾಮಿಡಿ ಸೆನ್ಸ್ ಅದ್ಭುತ. ಆದ್ರೆ ಇಂಥ ಪ್ರತಿಭೆನ ಸಿನಿ ರಂಗ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಅದೇ ದುರಂತ...
Loose madha sir open minded open heart words straight forward ❤️
We love you as Loose Maada for ever
Kunthre Kuruba, Ninthre Kiruba 💪🙏
You are absolutely right 👍
Yogi❤️❤️🥰🥰🔥🔥💥💥
Yogi sir ge innu olle reethiya pathragalu sigali,all the very best for Head Bush💐💐💐
Yogi Boss ❤️🔥
ನಮ್ಮ ಲೂಸ್ ಮಾದ ಯೋಗಿ ಸೂಪರ್ ಮಗ.. 💐💐head bush ಅಲ್ಲಿ ಸ್ವಲ್ಪ ಖದರ್ ಕಮ್ಮಿ ಆಯಿತು.. Samson ಪಾರ್ಟ್ ಕಿಕ್ ಕೊಡ್ತಿತ್ತು, well try ಯೋಗಿ ಅವರೇ this is my feedback 💐
Pushpa the rule 2 movie alli jolly reddy character ge important ide anna
Golden voice all the best headbush🔥🔥🔥🔥😎😎😎😎😎🥰🥰🥰🥰😘😘😘😘😍😍😍😍🔥🔥🔥🔥🔥🔥🔥
Part 2 li Nam daali de hava nod guru ......pushpage oditini subbi .....🔥❤️
Love the anchor...❤
ಅಣ್ಣಾ 🙏❤❤❤❤
Well said sir
Pushpa 2, ide sir adaralli olle part sigbodu
Yogi boss ❤❤😍
👌👌👌
Yesssss
Ganga🔥🤙
ಇಲ್ಲಿ ಹೀರೋ ಆಗಿ ಅಲ್ಲಿ ವಿಲನ್ ಆಗಿ ಹೊಡೆಸಿಕೊಳ್ಳುವ ದೃಶ್ಯ ನೋಡಲು ತುಂಬಾ ಬೇಜಾರಾಗುತ್ತೆ ಇವರಿಗೇನ್ ಬಂತಪ್ಪಾ ಅನಿಸುತ್ತೆ.
Dolly and Yogi boss 😎😎😎😎😎😎😎😎😎😎😎😎😎😎😎
Anchor is very cute
Yogi Boss🙂
ಲೋ ಗುರು ಬೇರೆ ಭಾಷೆ ದೊಡ್ಡ ಹೀರೋಗಳ ಜೊತೆಗೆ act ಮಾಡಬೇಕು.. ಆವಾಗ್ಲೇ ಬೇರೆ ಭಾಷೆ ಜನರಿಗೂ ಪರಿಚಯ ಆಗೋದು.. ಪುಷ್ಪ 2 li jolly reddy ಪಾತ್ರಕೆ ತುಂಬಾ ಹೈಪ್ ಇದೆ..
ಬೇರೆ ಭಾಷೆ ಹೀರೋ ಬಂದು ನಮ್ಮಲ್ಲಿ side role ಮಾಡ್ತಾರಾ? ಇಲ್ಲ ತಾನೆ....
ಅಲ್ಲ ಗುರು ರಿಷಿಬ್ ಶೆಟ್ಟಿ ಅವ್ರು ಎಲ್ಲ ಭಾಷೆಗೂ ಹೊಸಬರು ಅವ್ರು ಗೆದ್ದಿಲ್ವಾ ಬೇರೆ ಭಾಷೆ ಅವರೆಗೆ ಪರಿಚಯ ಆಗಿಲ್ವ ? ಒಳ್ಳೆ ಮೂವಿ ಗೆದ್ದೇ ಗೆಲ್ಲುತ್ತೆ ಪುಷ್ಪ 2 ಸಾ ನು ಹೈಪ್ ಇಲ್ಲ ಒಳ್ಳೆ ಸ್ಟೋರಿ ಇಲ್ಲ ಅದ್ರಲ್ಲೂ ಜಾಲಿ ರೆಡ್ಡಿ ಪಾತ್ರಕ್ಕಿಂತ ಜಯ್ ರಾಜ್ ಎಷ್ಟೋ best ವಿಲ್ಲನ್ ಅಂದ್ರೆ ಖದರ್ ಆಗಿ ಇರ್ಬೇಕು ಜಾಲಿ ರೆಡ್ಡಿ ನಾ ಜೊಲ್ಲು ರೆಡ್ಡಿ ಅನ್ನೋ ಹಾಗೆ ಡೈರೆಕ್ಷನ್,ಸ್ಕ್ರೀನ್ ಪ್ಲೇ ಮಾಡಿದ್ದಾರೆ ಬೋಳಿಮಕ್ಳು ಎಲ್ಲ ಹೋಳಿಸ್ಕೊಂಡ್ರು ನಮ್ ಡಾಲಿ ನೇ 🔥
Part one alli papa tumba dammi character ittu part 2 alli chanagi irutte anta helidare nodbeku aste
Sede jali Reddy worst
But adu torsiro riti sari illapa.. avnu big hero ivag adu bekirallia
What's the anchor name...
Success means money
Howdu daali a picture maadbaardettu
Really Telugu film Pushpa showed him very bad. he deserves better role. Hurted more.
Viji sir bagge kele ella che....
Navy first agni yavara story styale nodabeku plus namma duniya yogi na first nodabeku navu hongasanra bangaliru
Pushpa bagge heliddu sari ide
Yes our Dhananjay didn’t have to do that role in Pushpa…
Missing yogi dancing.
Kannada hero galu bere lauguage aali hogi hero atra vadhe thinodhu aste yake beku sumne buildup galu
Dboss
Anchor is sooo cuteeeeee @mirrorkannada