CHINNADA MALLIGE HOOVE || REPRISE VERSION || SURAJ KM
Vložit
- čas přidán 21. 05. 2022
- Presenting you the Reprise version of the song "Chinnada Mallige Hoove"
Hope you like it
CREDITS:
Vocals, Music arranged ,Mixing and Mastering ,Performed and edited: Suraj KM
Video shot by: Arjun S
No Copyright Infringement intended
Made for creative purpose
--LIKE----SHARE----SUBSCRIBE--
Follow me on
INSTA - /
FACEBOOK - / suraj.km.146 - Hudba
ಕನ್ನಡದ ಅದ್ಭುತ ಹಾಡುಗಾರರ ಸಾಲಿನಲಿ ನೀನು ಒಬ್ಬ ಸಹೋದರ.....
ಆದಷ್ಟು ಬೇಗ ಬೆಳ್ಳಿ ತೆರೆಯ ಮೇಲೆ ನಿಮ್ಮ ಹೊಸ ಹಾಡು ಬರಲಿ👍
Dhanyavaadagalu 🥰
I'm From 🇦🇺 Australia (Sydney) I Love your voice suraj I Love Karnataka People...
Yes ಸೂಪರ್ ವಾಯ್ಸ್ ಬ್ರೋ
Tq bro for loving Karnataka
I'm from Pakistan 😂😂
@@amardyadav1177 vaaa
@@amardyadav1177 🤣🤣🤣
ಅದ್ಭುತವಾದ ಧ್ವನಿ... DKD ಪ್ರೋಗ್ರಾಮ್ ನಲ್ಲಿ ಮೊದಲ ಬಾರಿ ನಿಮ್ಮ songs ಕೇಳಿದ್ದು ರಾಹುಲ್ ಮಾಸ್ಟರ್ dance ನಲ್ಲಿ ತುಂಬಾ ಇಷ್ಟ ಆಯ್ತು ನಿಮ್ಮ ಧ್ವನಿ....
other singers are running behind other language songs
but your singing legendary ionic songs of kannada and wining hearts of kannadigas💛♥
Means a lottt 🥰
Eeffwwd
ಬೇರೆಯ ಪ್ರಪಂಚಕ್ಕೆ ಕರೆದೊಯ್ಯುವ ನಿಮ್ಮ ಸ್ವರಕ್ಕೆ ಎಂದೂ ಅಭಿಮಾನಿ ನಾನು.. it's too good..💫🎶
Thank you so muchhh ☺️❤️
nija
Supper bro fantastic songs
ಕನಸಲ್ಲೂ ನೀನೆ ಮನಸಲ್ಲೂ ನೀನೆ ಈ ಹಾಡನ್ನು ಹಾಡಬೇಕಾಗಿ ತಮ್ಮಲ್ಲಿ ವಿನಂತಿ.
Khanditha try madthini 👍🏻☺️
@@suraj_km tq
Bro listening to your voice I go lost
Defnatley One Of Best Sínger
"Kannada"
Our Language Our Proud ❤️💛
yeah broh!🎉😊
Thank you so muchhh ☺️❤️
Bro idu bere avra voice ivru bari video madkonda iddare
I am from bengal.. When i visited coastal karnataka last year i played constantly your song in car. My driver, a localite asked me thrice, "Sir are you seriously not a kannadiga? How can you sing so well kannada songs?"
Even at my home (work from home) people tease me saying i have become half kannadiga as Suraj KM songs are always playing in my room...
Dear Suraj Bhai... Lots of love from your biggest fan from west bengal... Keep on...your "neera gaale na" is my ringtone for almost 9 months now
This means a lottt!!🥰...thank you so very much ☺️❤️..keep supporting 🥰
This comment is so overwhelming..indeed Suraj, what to say about your voice, no words..may the Lord bless you in abundant measure.
what a nice comment. such a golden voice this boy has. I wish him the very best for all his endeavors.
Bro.. wishes from thulunadu
@@suraj_kmbro y r u not still signing for any films ?
ನಿಮ್ಮ ಧ್ವನಿಯಲ್ಲಿ ಏನೋ ಒಂದು magic ಇದೆ... Very blessed to have you sir 🙏
ನೀವು ಹೀಗೆ ಬೆಳೆಯಿರಿ ಆ ವೀರಭದ್ರ ಸ್ವಾಮಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ♥️
I need your version of Mehabooba song from kgf....😌
Will definitely try 👍🏻😊
Love from SriLanka 🇱🇰
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ॥
ಮಾತಲ್ಲಿ ಜೇನು ತುಂಬಿ ನೂರೆಂಟು ಹೇಳುವೆ
ನನಗಿಂತ ಚೆಲುವೆ ಬರಲು ನೀ ಹಿಂದೆ ಓಡುವೇ
ನಿನ್ನನ್ನು ಕಂಡ ಕಣ್ಣು ಬೇರೇನೂ ನೋಡ ದಿನ್ನು
ನಿನ್ನನ್ನು ಕಂಡ ಕಣ್ಣು ಬೇರೇನೂ ನೋಡದಿನ್ನು
ನಿನಗಾಗಿಯೆ ಬಾಳುವೆ ಇನ್ನು ನಾನು
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು
ನನ್ನ ನೆನಪು ಬಂದಾಗ ಮೊಗವಾ ಕಂಡಾಗ ಒಲವು ಬೇಕೆಂದು ಬರುವೆ
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು॥೧॥
ಆ ಸೂರ್ಯ ಚಂದ್ರ ಸಾಕ್ಷಿ ತಂಗಾಳಿ ಸಾಕ್ಷಿಯು
ಎಂದಂದೂ ಬಿಡದಾ ಬೆಸುಗೆ ಈ ನಮ್ಮ ಪ್ರೀತಿಯು
ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ ನುಡಿದು
ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ ನುಡಿದು
ಆನಂದದಾ, ಕಂಬನಿ, ತಂದೆ ನೀನು॥೨॥
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿಮ್ಮ ದ್ವನಿ ಕೇಳಿದರೆ ಯಂತಹ ನೋವು ಕೂಡ ಮರೆಯಾಗುತ್ತದೆ ❤🎧🎧
Means a lot 🥰
Exactly ❤️
Bringing Old Kannada Songs to Life is great job❤.....Love u😍
Thank you so muchhh ☺️❤️
Wowwww ,Amazing,A different feel to the song,keep rocking
This song deserve Atleast 2-3 millions bro u stolen many hearts ♥
Listened 100+ times...
Still can't get over it ❤️🥺🧿
ಎಂದೆಂದೂ ಬಿಡದ ಬೆಸುಗೆ ಈ ನಿಮ್ಮ ಹಾಡುಗಾರಿಕೆಯು 🔥❤️ ಅದ್ಭುತ ಸಾಲುಗಳು
Fan agbite bro voice ge ❣️❣️❣️😘
Your voice super your biggest fan 🎼💫❤️
Your the best of best ! You are rocking as always ! #lovuavoice ! ...
Thank you so much ☺️❤️
👑ಚಿನ್ನದ ಮಲ್ಲಿಗೆ ಹೊವೆ ಬಿಡು 🌼
ನೀ ಬಿಂಕವ ಚೆಲುವೆ🌼 ..... ..😊 ನೀವು ಮಾಡೋ ಪ್ರತಿ ವಿಡಿಯೋ ಚನ್ನಾಗಿ ಇರುತ್ತೆ ಬ್ರೋ ...ಬಿಗ್ ಫ್ಯಾನ್ ಬ್ರೋ love u😘😘
Muddada vioce👌😍super singing
Came from dkd show ...... Yen voice 😍 luv u man .....nim voice world wide famous agli antha devarthra kelkondtini
Expression next level 🤩🤩🤩🥰 better than cinema heroes..
I usually don't watch reality shows... But I came out from my room listening to ur voice in DKD last week ...Soo good bro💖
Thank you so much ☺️❤️
Keep going 🤗 God bless you ☺️
super......Tumba Chennagide
Amma Naa madilu alli malkondre yestu samadana agutto ade tara nim songs Naa head phone akkondu kelidre manasigge tumba samadana agutte guru ❤❤ full fidha nim voice gee 🫡🫡💐💐
I heard this song DKD dance show u r voice so super its very heart touching voice bro I saw first time on stage wish all the best
I heard dis song some 1000 times..m mad of ur voice.. awesome.
ನಿಮ್ಮ ಕಂಠ ಜೇನಿನಂತೆ ಸಿಹಿಯಾಗಿದೆ ಕನ್ನಡದ ಪ್ರಸಿದ್ಧ ಗಾಯಕ
Super singing sir your really feel for your dream girl ❤️
Just start falling love with ur voice drrr 😔😑
Wow super Nim voice Dkd nali kelade avtinda daily 8/10 times kelatini thubha impress madide Nim song
சூப்பர் ப்ரோ வாழ்த்துக்கள் 🌹🌹
Heart touching tempo and your voice ,superb brother 💙 ❤ 💖
ಇಂತಹ ಇನ್ನೂ ಸಾವಿರಾರು ಗೀತೆಗಳು ನಿಮ್ಮ ಧ್ವನಿಯಲ್ಲಿ ಮೂಡಿಬರಲಿ...
🙏 ಡಾಕ್ಟರ್ ರಾಜಕುಮಾರ್ 🙏
Thank you so much ☺️❤️
Very melodious song , I like this song very much than original song
ನಿಮ್ ವಾಯ್ಸ್ ಆಂಧ್ರೆ ನಾನು ಸತ್ ಹೋಗತೀನಿ bro ಅಷ್ಟೊಂಧು ಇಷ್ಟ 😍❤️
Thank you so much ☺️❤️
Brother 🙏🏻 ಮನ ಮುಟ್ಟುವ ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ 😍
Ellru nim voice ge appreciate madtiddare bt I liked ur voice nd also ur beautiful smile u have a such a positive smile....it gives more charm to ur songs nd also nodo namge tumba khushi kodatte...
Your voice was Soo good I was impressed by your song Titanic heroine
i am fro mars planet🤣 i love the voice of suraj sir 👍
ನಿಮ್ಮ ಅದ್ಭುತ ಧ್ವನಿ ಕೇಳ್ತಿದ್ರೆ ಯಾವುದೊ ಲೋಕಕ್ಕೆ ಹೋದಾಗೆ ಆಗುತ್ತೆ bro ❤
Chinnada Mallige Hoovinanthaha dhwanige naa ovru abhimaani❤
Nim voice ge full crush adhe nanu❤️🤗 super voice sir nimdhu... ನಮ್ ಊರ್ ಕುಂದಾಪುರ
Your voice is like a pain killer....for who are working in tension & pressure .
Some one told music changes the mood .... But you are proved it.....💐🎉
Nin dwani kelode kushi anna.... Lots of love anna.... Magical voice God bless you...
I hope dt u really be the best of best singer in Kannada industry ❤️much love Suraj
ಸಾಂಗ್ ಜೊತೆ ನಿಮ್ ನಗು ಸೂಪರ್ ಸರ್ ❤❤
ಮಾತಲ್ಲಿ ಜೇನು ತುಂಬಿ ನೂರೆಂಟು ಹೇಳುವೆ
ನನಗಿಂತ ಚೆಲುವ ಬರಲು ನೀ ಹಿಂದೆ ಓಡುವೇ
ನಿನ್ನನ್ನು ಕಂಡ ಕಣ್ಣು ಬೇರೇನೂ ನೋಡ ದಿನ್ನು
ನಿನ್ನನ್ನು ಕಂಡ ಕಣ್ಣು ಬೇರೇನೂ ನೋಡದಿನ್ನು
ನಿನಗಾಗಿಯೆ ಬಾಳುವೆ ಇನ್ನು ನಾನು ♥️♥️
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ ಓಓ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ♥️♥️
ಆ ಸೂರ್ಯ ಚಂದ್ರ ಸಾಕ್ಷಿ ತಂಗಾಳಿ ಸಾಕ್ಷಿಯು
ಎಂದಂದೂ ಬಿಡದಾ ಬೆಸುಗೆ ಈ ನಮ್ಮ ಪ್ರೀತಿಯು❤
ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ ನುಡಿದು
ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ ನುಡಿದು
ಆನಂದದಾ, ಕಂಬನಿ, ತಂದೆ ನೀನು ಓ ಓ❤❤
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ ಛಲವು ನನ್ನಲ್ಲಿ ಏಕೆ ಓಓ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ♥️♥️
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು
I came to know about u and ur voice in DKD.. awesome singing keep rocking..
Bro yen voice nimdhu exelent your singing nimmantha kalavidharige koti namana nimma voice and songs ellarigu reach agbeku all the best for suraj bro🙏
Great 👌 I watched this more than 10 times...👌👌👌
S u r right 👌
ಅದ್ಬುತ ಹಾಡುಗಾರಿಕೆ brother
I heard this song On DKD dance show . Your voice is super bro . I saw you on stage and AJ sir told we will meet you antha .😊 Soon you will become sandalwood playback singer
Just wow 😍 I'm happy that i found ur song !! I'm soo amazed by ur beautiful vice
ನಿನ್ ಹಾಡು ಕೆಳತಾ ಇದರೆ ಇನ್ನು ಕೇಳೋಣ ಅನ್ನಿಸಿತೆ ಒಳ್ಳೆಯದಾಗಲಿ ನಿನಗೆ ಹೀಗೆ ಅಭಿವೃದ್ಧಿ ಹೋಂದು
Am here.. after watching dkd 🤗🤩 love the way you sing
It's my favourite song ... And you have a voice bro... Really I listen this repeatedly ...
ನಾನು ಇಡೀ ದಿನ ನಿಮ್ಮ ಹಾಡನ್ನು ಕೇಳಬಲ್ಲೆ
🎶ಭಾವಪೂರ್ಣ ಗಾಯನ🎶
ಹೀಗೆ ಒಳ್ಳೆ ಕೆಲಸ ಮುಂದುವರಿಸಿ
ಚಿನ್ನದಂತಹ ದನಿ ಸೂರಜ್...
ಒಳ್ಳೆಯದಾಗಲಿ ನಿಮಗೆ 😊
ആദ്യമായി ഈ song കേൾക്കുന്നത് KL BRO biju RITVIK എന്ന മലയാളം യൂട്യൂബ് ചാനലിൽ ആണ്. സേർച്ച് ചെയ്തപ്പോൾ ഈ പാട്ട് ഇത്ര സൂപ്പർ ആണെന്ന് മനസിലായി. SUPER 👌👌👌
You will rule the singing world.
Great voice bro. Keep going 👌👌👌👌👍
ಮಧುರ ಸಂಗೀತ, ಸುಮಧುರ ಸ್ವರ... 👌👌🎧🎧 ನಾನು ಕೂಡ ಹಾಡುತ್ತೇನೆ ಜೊತೆ ಗೆ ಸಾಹಿತ್ಯ ಬದಲಾವಣೆ ಮಾಡುವುದು ನನ್ನ ಹವ್ಯಾಸ.. ನಿಮ್ಮ ದು ಅತೀಮಧುರ ಧ್ವನಿ 👏💐💐💐💐💐💐💐💐💐💐
Whenever i feel stressed, i listen your songs, give relief from everything, and a soulful voice brother...keep singing...❤️
Thank you so muchhh ☺️❤️
GURU NEEVU DEVRIGE SAMA AADRU NANGE
DEVR ATRA NAM NOV HELKONDRE MANSUNEMMADI ANSUTTHE
NIM HAAD KELDAGA NAAANU LOKA NE MARTHOGTHINI ❤️❤️❤️❤️🙏🙏🙏🙏.
DEVRU NIMNA NIM KUTUMBA NA CHENNAGITTIRLI 🕉️🕉️🕉️
❤❤
ನಿಮ್ಮ ಹಾಡು ಕೇಳಿ ಕಣ್ಣಂಚಲ್ಲಿ ನೀರು ಬಂದವು,,,,
Lost by listening to your voice ,tq u ❤️ u,
ಈ ಹಾಡು ಚೆನ್ನಾಗಿದೆ... ನಿಮ್ಮ ಧ್ವನಿ ಅಂದ್ರೆ ತುಂಬಾ ಇಷ್ಟ ತಮ್ಮಯ್ಯ... ಆದರೇ ನಿಮ್ಮ ಧ್ವನಿಗೆ ಸೂಕ್ತವಾದ ಮತ್ತು ಪ್ರಸ್ತುತ ವರ್ತಮಾನಕ್ಕೆ ಅವಶ್ಯಕತೆಗೆ ಬೇಕಾದಂತಹ ಹಾಡುಗಳನ್ನ ಆಯ್ಕೆ ಮಾಡಿ ದಯವಿಟ್ಟು...
ಕಾಯುತ್ತಿರುತ್ತೇನೆ... 🙏🏻🙏🏻🙏🏻
super bro😍
Really what a sweet voice...
Lovely. God bless you.
Heard this song in my new Boat ear pods, I was literally floating in space ....OMG you are god gift for Karnataka!
Oh..what a lovely voice..hearing this song guess after many yrs...came across on fb. A friend of mine had posted...you have such lovely voice ...made me to listen again...God bless.
ಯಾಕಿಷ್ಟು ಚಂದ ಹಾಡಿ ಮತ್ತೆ ಮತ್ತೆ ನಮ್ಮನ್ನು ಸೋಲಿಸುತ್ತೀರಾ ಸೂರಜ್ ❤️.... ನಿಮ್ಮ ಧ್ವನಿಮಾಧುರ್ಯಕ್ಕೆ ನಾನು ಸೋತಿಹೇ.....
Means a lottt 🥰... dhanyavaadagalu ☺️
wow wow wow...just loved it😍😍 your sweet voice and this song aww super mellifluous❤ keep rocking...lots of love❣❣
Thank you so much ☺️❤️
Yes
I am from earth 🌎 i love the musical mix
Yeen sakatag haadtya guru ultimate 💛❤️🔥🔥🔥🔥🔥🔥🔥
The way u said KANNU just like annavru is just beautiful. U r awesome...keep going
Thank you so much ☺️❤️
I listened this song in DKD and Shivanna spoke about this I love this song very much
Nice song and melodious voice
Im from Mars Im a big fan of yours and i have not seen this type of singer in my planet
Voice that can melt everyone's heart ❤️
Sweet voice❤❤❤
Somone-- Who is your favorite singer??
Me-- absolutely it's Suraj kumar anna❤😍
Thank you so muchhh ☺️❤️
ನಿಮ್ಮ ಹಾಡು ಮತ್ತು ಧ್ವನಿ ಕೇಳಿದ್ರೆ ಮನಸ್ಸಿಗೆ ಏನೋ ಒಂಥರಾ ಖುಷಿ ಸಮಾಧಾನ ಅನ್ಸುತ್ತೆ
Thank you,Thank you so much suraj Anna
Nice brooo ❤️😘 keep it up god bless u ❤️
Dkd program nodi nimma songs search madi nodide your voice so melody ❤️❤️❤️❤️❤️
Wow super miracle 😍
I am a big fan of your voice Suraj .. Your songs are amazing 👏 😍 💕
Im impressed.... ❤️❤️ you have melodious voice..... Please sing... Onde samane.. From galipata.... ❤️❤️❤️
Fantastic singing ❤ 👌👌Superb song ❤❤❤
Good remix without spoiling original,good effort in all of your songs heard
🌠Definitely kannada best' ⚡
Singer 🥰Bro
ಸೂರಜ್ ನಮ್ಮ ಮನವಿ ನಿಮ್ಮ ಧ್ವನಿಯಲ್ಲಿ "ಎಲ್ಲೆಲ್ಲೂ ಓಡುವ ಮನಸೇ " ಮೂಡಿಬಂದರೆ ಅದ್ಭುತ ವಾಗಿರುತ್ತದೆ ಅದನ್ನು ನೀವು ಹಾಡಲೇಬೇಕು.
Your are the valuable asset to Karnataka.
I feel proud to be u are a kannadiga
Means a lottt ☺️❤️
Mesmerizing...❤️❤️ you are not only a good singer but also a good performer ...
Thank you so much ☺️❤️
SURAJ DEAR, SING MORE AND MORE TILL YOUR VOICE REACHES ALL THE WORLD LOOKS AT YOU.
Fabulous singing 💝...... such a magical voice 👂.,....have a great life ahead 👍❤️