EP- 181 "ನಿಮ್ಮನ್ನು ನೀವು ಹೇಗೆ ನಡೆಸಿಕೊಳ್ಳುತ್ತಿದ್ದೀರಾ ?" | HOW DO YOU TREAT YOURSELF? |

Sdílet
Vložit
  • čas přidán 28. 06. 2024
  • ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
    EMO GYM -9164551177
    #emotionalintelligence #emogym #love
    ಪರಿವರ್ತನೆ ಜಗದ ನಿಯಮ
    ಆದರೆ
    ಪರಿವರ್ತನೆ ಆಗುವುದು ಕಷ್ಟ ಅದು ಸುಲಭವಾಗಲು ಇರುವುದು ಒಂದೇ ಮಾರ್ಗ ಜ್ಞಾನದ ಮಾರ್ಗ..
    ಮನುಷ್ಯರಿಗೆ ಸಾಮಾನ್ಯವಾಗಿ ಕೇಳಿಸಿಕೊಳ್ಳುವುದು ಬಹಳ ಇಷ್ಟ ಅದಕ್ಕೆ ಅವಾಗಿನ ಕಾಲದಲ್ಲಿ ಅಜ್ಜಿ ತಾತಂದಿರು ಕಥೆಗಳನ್ನ ಹೇಳಿ ಮಲಗಿಸುತ್ತಿದ್ದರು,, ಮಲಗುವ ಮುಂಚೆ ಮೌಲ್ಯ ಇರುವಂತಹ ಕಥೆಗಳನ್ನ ಕೇಳಿದರೆ ನಮ್ಮ ಜೀವನದಲ್ಲಿ ಅಳವಡಿಕೆ ಮಾಡ್ಕೋಬೇಕು ಅನ್ನುಸ್ತಾ ಇತ್ತು ಮತ್ತು ಅದನ್ನು ಮಕ್ಕಳು ಕಲ್ಪನೆ ಮಾಡಿಕೊಳ್ಳುತ್ತಿದ್ದರು.
    ಹಾಗೆ ಪುಸ್ತಕ ಓದೋಕೆ ಸಮಯ ಇಲ್ಲ ಯಾರಾದರೂ ಓದಿ ಹೇಳ್ತಾರೆ ಅಂದ್ರೆ ಕೇಳ್ಬಹುದಲ್ವಾ ಈ ಎಲ್ಲಾ ಕಾರಣದಿಂದ ನಮ್ಮ EMO GYM ನಲ್ಲಿ ಪುಸ್ತಕದಿಂದ ಪರಿವರ್ತನೆ ಶುರು ಮಾಡಿದ್ವಿ.
    ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡರೆ ಜೀವನವು ಹತೋಟಿಯಲ್ಲಿ ಇರುತ್ತದೆ ಎಲ್ಲಾದಕ್ಕೂ ಶಾಲೆ ಇದೆ ಆದರೆ ಭಾವನೆಗಳಿಗೆ ಒಂದು ಶಾಲೆ ಇದ್ದಿದ್ದರೆ ಮೋಸ, ಕಪಟ ,ಅನ್ಯಾಯ ,ಹೊಟ್ಟೆಕಿಚ್ಚು ಇವು ಯಾವುವು ಇರುತ್ತೀರಲ್ಲ ಅಥವಾ ಕಡಿಮೆ ಇರುತ್ತಿತ್ತು ಹಾಗೆ ಹೊಂದಾಣಿಕೆ ಸಂಬಂಧ ಕುಟುಂಬದ ಮೌಲ್ಯವು ಹೆಚ್ಚಾಗಿರುತ್ತಿತ್ತು. ಈ ಕಾರಣಕ್ಕಾಗಿ
    ಭಾವನೆಗಳಿಗೊಂದು ಶಾಲೆ ಶುರುವಾಗಿದೆ.
    ಭಾವನೆಗಳಿಂದ ಆರೋಗ್ಯ ಭಾವನೆಗಳಿಂದ ಶ್ರೀಮಂತಿಕೆ ಭಾವನೆಗಳಿಂದ ನೆಮ್ಮದಿ
    ಇವುಗಳನ್ನು ಪಡೆಯಲು ಮತ್ತು ತಿಳಿದುಕೊಳ್ಳಲು ಇಚ್ಚಿಸುವವರು..
    ಭಾವನೆಗಳಿಗೆ ಸಂಬಂಧಪಟ್ಟ ತರಬೇತಿಗಾಗಿ ,ಕೌನ್ಸಿಲಿಂಗ್ ಆಗಿ, ಸಂಪರ್ಕಿಸಿ:
    EMO GYM -9164551177
    ಈ ವಿಡಿಯೋದಲ್ಲಿ ಓದಿರುವ ಪುಸ್ತಕವನ್ನು ಕೊಂಡುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ : amzn.in/d/caWRy1h

Komentáře • 24

  • @sujatawalikar3596
    @sujatawalikar3596 Před 3 dny +6

    ನನ್ನ ಪಾಲಿಗೆ ನಿಮ್ಮ ವಿಡಿಯೋಗಳು ಬದುಕನ್ನು ಬದಲಿಸುವ ಬಹುದೊಡ್ಡ ಸಾಧನಗಳು. ಧನ್ಯವಾದಗಳು ಮೇಡಂ,

    • @EmoGym
      @EmoGym  Před 2 dny

      ನಿಮ್ಮ ಹೃದಯದ ಅಂತರಾಳದ ಮಾತುಗಳಿಗೆ ನನ್ನ ಅನಂತ ಅನಂತ ಧನ್ಯವಾದಗಳು.
      ನೀವು ವಿಡಿಯೋಗಳಿಗೆ ನೀಡುತ್ತಿರುವ ಸಹಕಾರವೇ ನಮಗೆ ಪ್ರೋತ್ಸಾಹ ಮತ್ತು ಆಶೀರ್ವಾದ 🙏😐😊

  • @Ushakiran19
    @Ushakiran19 Před 2 dny +3

    ಚೆನ್ನಗಿ ಹೇಳಿದರೆ ಕೊರಗದೆ ವಿಕಾಸದ ಕಡೆಗಿ ನಡೆಯಬೇಕು😊

  • @user-xe1pz9tp8i
    @user-xe1pz9tp8i Před 3 dny +2

    Nija mam niv heliddu ❤

  • @user-ew4bi3ft3g
    @user-ew4bi3ft3g Před dnem +1

    ❤❤❤super🙏

  • @radhikaraj7019
    @radhikaraj7019 Před 2 dny +2

    ಕನ್ನಡ ಮುದ್ರಣದ ಈ ಪುಸ್ತಕವನ್ನು ನಾನು ತಗೊಂಡಿದ್ದೆ ಭಾಷoತರ ವಾದ್ದರಿಂದ ಆಸಕ್ತಿ ಬರುತ್ತಿರಲಿಲ್ಲ ಓದಲು, ಈಗ ನಿಮ್ಮ ವಿಡಿಯೋ ಇಂದ ಕೇಳೋಕೆ ಸಾಧ್ಯವಾಗಿದೆ ಧನ್ಯವಾದಗಳು ಮೇಡಂ, ನಿಮ್ಮ ಪ್ರಯತ್ನಕ್ಕೆ ಉನ್ನತವಾದ ಫಲ ಸಿಗಲಿ ❤❤❤

    • @EmoGym
      @EmoGym  Před 2 dny

      ಸತ್ಯ ಅಲ್ವಾ...thank you 🙏

  • @sarojasarojamma5145
    @sarojasarojamma5145 Před dnem +1

    Thanku mam🎉😊

  • @thejuashwini691
    @thejuashwini691 Před 3 dny +2

    ನನ್ನ ನಾನು ಸುದರಿಸಿ ಸಮಾಧಾನದಿಂದ ಮುನ್ನೆದೆಸಿಕೊಳಲು ಸಹಾಯ ಆಯ್ತು😊

    • @EmoGym
      @EmoGym  Před 2 dny

      Thank you so much ❤️

  • @aruna.saruna.s2930
    @aruna.saruna.s2930 Před 3 dny +1

    Tqsm mam ❤😊

  • @laxmiranganatha3003
    @laxmiranganatha3003 Před 2 dny +1

    ಧನ್ಯವಾದಗಳು ಮೇಡಂ ..ನೀವು ಹೇಳುವ ವಿಷಯದಿಂದ ಬಹಳಷ್ಟು ಸುಧಾರಣೆ ಆಗುತ್ತದೆ ನಮ್ಮ ಜೀವನ ಶೈಲಿಯಲ್ಲಿ.. ಧನ್ಯವಾದಗಳು.....ಮೇಡಂ ನಿಮ್ಮ ಹೆಸರು ತಿಳಿಸಿ..

    • @EmoGym
      @EmoGym  Před 2 dny +1

      ಧನ್ಯವಾದಗಳು ಮೇಡಂ
      ಒಳ್ಳೆಯ ವಿಚಾರಗಳನ್ನು ಗುರುತಿಸಿ ಅದನ್ನು ಒಳ್ಳೆಯದು ಎಂದು ಹೇಳುವ ನಿಮ್ಮ ಮನಸ್ಸಿಗೆ ನನ್ನ ಅಂತರಾಳದ ಧನ್ಯವಾದಗಳು.
      ನನ್ನ ಹೆಸರು ತಾರ

    • @laxmiranganatha3003
      @laxmiranganatha3003 Před dnem +1

      @@EmoGym ಧನ್ಯವಾದಗಳು .💐💐💐

  • @shrinathu7448
    @shrinathu7448 Před 3 dny +3

    Good morning mam nija nivu heliddu nanu kooda nivu helidahage ne hagide nanna life kooda adre universal ge connect admele nanu tumba ne badalanevane agiddini nimma video galu nanage tumba ne help madtiddave nimige ananta kooti dhanyavada madam heartly thankful to you

    • @EmoGym
      @EmoGym  Před 2 dny

      ನನ್ನ ಅನಂತ ಅನಂತ ಧನ್ಯವಾದಗಳು
      ನೀವು ನಿರಂತರವಾಗಿ ನಮ್ಮ ವಿಡಿಯೋಗಳನ್ನು ನೋಡಿ ಅದನ್ನು ನಿಮ್ಮ ಜೀವನಕ್ಕೆ ಅಳವಡಿಸಿಕೊಳ್ಳುತ್ತಿಇರುವುದಕ್ಕೆ
      ನಮ್ಮ ಧನ್ಯವಾದಗಳು 🙏

  • @arunaaru3586
    @arunaaru3586 Před 2 dny +2

    Thank you Madam ❤
    Yes I am sorry please forgive me I love you Thank you 😊

  • @surendracharisuri9031

    thanks ma'am ❤thankyou so much ma'am ,,,🌹🌹🌹

  • @chiranjeevigowdarm8359

    Tq so much mam💐💐💐great information 🙏🙏🙏

  • @kavitha2309
    @kavitha2309 Před 2 dny

    🙏👌

  • @user-ew4bi3ft3g
    @user-ew4bi3ft3g Před dnem

    Love u mam🙏 tqu

  • @mallikarjunsg2428
    @mallikarjunsg2428 Před 3 dny +1

    Which book mam mention