ಮಹದೇಶ್ವರ ಬೆಟ್ಟ ತಪ್ಪಲಿನ | ಇತಿಹಾಸ ಸೃಷ್ಟಿಸಿದ ಪ್ರವಾಸಿ ಸ್ಥಳಗಳು |

Sdílet
Vložit
  • čas přidán 17. 05. 2022
  • ‪@malemahadeshwara‬
    ಮಹದೇಶ್ವರ ಬೆಟ್ಟ ಎಪ್ಪತ್ತೇಳು ಮಲೆಗಳು
    • Playlist

Komentáře • 61

  • @nishanthdmnishanth3955
    @nishanthdmnishanth3955 Před rokem +1

    ಮಂಜು ಮಲೆ ಯನ್ನು ಸಂಪೂರ್ಣ ವಾಗಿ ತೋರಿಸಿ.

  • @RaviKumar-fo4bh
    @RaviKumar-fo4bh Před 2 lety +3

    ಸರ್ ನೀವು ನೀಡೋ ಒಂದೊಂದು ಮಾಹಿತಿನೂ ನನಗಂತು ತುಂಬಾ ಇಷ್ಟ ಆ ಪ್ರಕೃತಿ ಸೊಬಗು ನೋಡೋಕೆ ನೂರು ಕಣ್ಣು ಸಾಲಲ್ಲ ಹೀಗೆ ಮುಂದುವರಿಯಲಿ ಆ ಮಾದಪ್ಪ 🙏ನಿಮಗೂ ನಿಮ್ಮ ಪ್ಯಾಮಿಲಿಗೂ ಯಲ್ರಿಗೂ ಸಕಲ ಸಂಪತ್ತು ನೀಡಲಿ ಒಳ್ಳೇದಾಗ್ಲಿ ಧನ್ಯವಾದಗಳು ಸರ್🌹🌹

  • @shashikumarshashi6478
    @shashikumarshashi6478 Před 2 lety +1

    ಸರ್ ನಾನು ಒಬ್ಬ ಕನ್ನಡಿಗ ಸರ್ ಸುಮಾರು ಬಾರಿ ನಾನು ಅಟ್ಟಹಾಸ ಮೂವಿ ನೋಡಿದ್ದೇನೆ ಸರ್ ಪೋಲಿಸರ ಸ್ಮಾರಕವನ್ನು ನಾನು ನೋಡಲು ಹೋಗುತ್ತೇನೆ ಸರ್ ತುಂಬಾ ಖುಶಿಯಾಗಿದೆ ಸರ್

  • @arjunarju3687
    @arjunarju3687 Před rokem +4

    ಪ್ರವಾಸ ಮಾಡಿದ ಆಗೇ ಆಯಿತು ಸರ್ 👌👋🙏

  • @shashikumarshashi6478
    @shashikumarshashi6478 Před 2 lety +3

    ಮತ್ತೆ ಬಂದಾಗ ಈ ಡ್ಯಾಮ್ ಗೆ ಹೋಗ್ತೀನಿ ಸರ್ ತುಂಬಾ ಇಸ್ಟವಾಗಿದೆ ಈ ಸ್ಥಳ

  • @user-px1mz1ub9w

    Namavuru Hoogyam anna

  • @shashikumarshashi6478
    @shashikumarshashi6478 Před 2 lety +1

    ನನಗೆ ತುಂಬಾ ಖುಷಿಯಾಗಿದೆ ಸರ್ ಹಿಂದಿನ ವರ್ಷ ನಾನು ಬಿದರಳ್ಳಿಯಲ್ಲಿ ವಡಕೆಹಳ್ಳ ಮಾರ್ಟಲ್ಲಿ ಬೆಟ್ಟಕ್ಕೆ ಬಂದಿದ್ದೆ ಸರ್

  • @machangadashashi4708
    @machangadashashi4708 Před rokem +1

    Dhanyavadhagalu sir...🙏 naave jurny maadidastu anubhava kotri..eantha olleya dam idhe horadeshadalli iddha feel aithu aa prakruthi maathe sawndarya nodi...innu channagi nimma moodi barli namma Mahadeswara CZcams channel 🥰🙏 God bless you forever sir...take care

  • @RaviKumar-fo4bh
    @RaviKumar-fo4bh Před 2 lety +1

    ತುಂಬಾ ಚೆನ್ನಾಗಿದೆ ಸರ್ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ನಾವು ಒಂದು ಸಾರಿ ರೌಂಡ್ ಹೋಗ್ತೀವಿ 👍ka10

  • @GirishKumar-iy2xo
    @GirishKumar-iy2xo Před 2 lety +1

    d f o srinivas avaranna ವೀರಪ್ಪನ್ ಕೊಲೆ ಮಾಡಿ da ಸ್ಥಳ upload ಮಾಡಿ ಸಾರ್

  • @deepakdeepu4255
    @deepakdeepu4255 Před 2 lety +5

    Be careful in bike ride🥰🥰🥰

  • @ranjiths7090
    @ranjiths7090 Před 2 lety +2

    Good Information sir nice place.... 🙏🙏😍🥰💐💐🙏🙏🙏🙏

  • @mahadevap270
    @mahadevap270 Před 2 lety +2

    🙏ಓಂ ಹರ ಹರ ಮಹಾದೇವ 🙏

  • @rameshch2320
    @rameshch2320 Před 2 lety +1

    💐 ನಮಸ್ತೆ ಸರ್ ಇಂತಹ ಅದ್ಭುತವಾದ ಪ್ರಕೃತಿಯ ತಾಣಗಳನ್ನು ನೋಡಲು ಮಾಹಿತಿ ನೀಡಿದ್ದೀರಿ ನಿಮಗೆ ಧನ್ಯವಾದಗಳು💐

  • @ramninnindalemoni2616
    @ramninnindalemoni2616 Před rokem +1

    ಸೂಪರ್ ಸಾರ್ 🙏🙏🙏

  • @dhanalakshmi7302
    @dhanalakshmi7302 Před 2 lety +1

    🙏🙏Ughe madappa ughe🙏🙏

  • @madhuprasadmg1036
    @madhuprasadmg1036 Před 2 lety +1

    Ughe madeswara 🙏🙏🙏

  • @shivaraj8064
    @shivaraj8064 Před 2 lety +1

    Ughe madappa ughe 🙏🙏🙏

  • @vinaymathrubai1244
    @vinaymathrubai1244 Před rokem +1

    Good information

  • @kumarard6744
    @kumarard6744 Před rokem +1

    👍👍👍