Video není dostupné.
Omlouváme se.

Gadibidi Ganda-ಗಡಿಬಿಡಿ ಗಂಡ Kannada Movie Songs | Neenu Neene Illi Naanu Video Song | TVNXT Kannada

Sdílet
Vložit
  • čas přidán 26. 05. 2015
  • Watch & Enjoy Gadibidi Ganda-ಗಡಿಬಿಡಿ ಗಂಡ Kannada Movie Songs | Neenu Neene Illi Naanu Video Song | TVNXT Kannada
    #kannadasongs #latestkannadasongs #songs #tvnxtkannada ‪@TVNXTKannada‬
    Directed by : V.S.Reddy
    Produced by : K.Krishna Mohana
    Music composed by : Hamsalekha.
    starring : #Ravichandran, #RamyaKrishnan, #Roja, #Jaggesh, Among others.
    ➖➖➖➖➖➖➖➖➖➖➖➖➖➖➖➖
    Enjoy & stay connected with us!
    👉 Visit Our Website: www.tvnxt.net/
    👉 Like us on Facebook: / tvnxtmusic
    👉 Follow us on Twitter: / tvnxttelugu
    👉 Follow us on Instagram: / tvnxtmusic
    👉 Subscribe to TVNXT Telugu: bit.ly/36uI4VW
    ➖➖➖➖➖➖➖➖➖➖➖➖➖➖➖➖
    Watch more Video's 👇@
    ♦ TVNXT Music → bit.ly/36sVn9o
    ♦ Chiranjeevi Super Hit Songs → bit.ly/2TCS0aR
    ♦ NTR Hit Songs → bit.ly/36uyx1u
    ♦ Balakrishna superhit songs → bit.ly/2ZxlQBh
    ♦ Nagarjuna Super Hit Songs → bit.ly/36umEZh
    Stay Tuned To Our Channel #TVNXTKannada For All The Kannada Movies,Kannada Movie Video Songs, Kannada Movie Comedy Videos,Kannada News,Kannada Movie Updates etc.

Komentáře • 2,3K

  • @shreegaanaswaramelodiescha267

    ಸರಸ್ವತಿ ಪುತ್ರ ಎಸ್ ಪಿ ಬಾಲಸುಬ್ರಹ್ಮಣ್ಯ ...sir... ನಿಮ್ಮ ಹಾಡಿದ ಪ್ರತಿ ಹಾಡಿನಲ್ಲೂ ನೀವು ಜೀವಂತ.... ನೀವು ನಮ್ಮ ಹೃದಯದಲ್ಲಿ ಸದಾ ಕಾಲ ನೆಲ್ಸಿರುತ್ತಿರಿ.... 💕

  • @sunil.gsunil.3296
    @sunil.gsunil.3296 Před 2 lety +75

    ನಾನು ಅನ್ನೋರು ಇ ಹಾಡು ಕೇಳಿದ್ರೆ ಸಾಕು, ತಿಳುವಳಿಕೆ ಆಗುತ್ತೆ, ಒಳ್ಳೆ ಹಾಡು ಕೊಟ್ಟ ನಮ್ಮ ಕ್ರೇಜಿ ಸ್ಟಾರ್, ಹಾಗೂ ಹಂಸಲೇಖ ಅವರಿಗೆ 🙏🙏🙏

  • @h.s.kumaraswamymediavision3874

    . ಅದ್ಭುತ ವಾದ ಗೀತೆ ಶಾಶ್ವತ ವಾಗಿ ಉಳಿಯುವ ಗೀತೆ ಕಂಠದಾನ ಬಾಲಸುಬ್ರಹ್ಮಣ್ಯಂ ಗೆ ಧನ್ಯವಾದಗಳು

  • @haleshab6337
    @haleshab6337 Před rokem +77

    ದಿವಂಗತ SPB ಸರ್ ನಮ್ಮ ಭಾರತ ದೇಶದ ಆದ್ಬುತ ಪ್ರತಿಭಾವಂತರು. 🙏ಭಾರತ ರತ್ನ ಇವರಿಗೆ ಬರಬೇಕು.ಶೀಘ್ರ ದಲ್ಲಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.

  • @rangswamiswami2815
    @rangswamiswami2815 Před 3 lety +73

    ಹಂಸಲೇಖರವರ ಸಂಗೀತ🎸🎸🎸 ಎಸ್ಪಿಬಿರವರ ಗಾಯನ🎤🎤 ಅದ್ಭುತ

  • @pavithracl9835
    @pavithracl9835 Před 2 lety +222

    2022ರಲ್ಲೂ ಪ್ರತಿಭೆ ಗೇ ಬೆಲೆ ಇದ್ದೆ ಇರುತ್ತೆ ಅಂತ ಹೇಳಿ ಈ ಸಾಂಗ್ ನೋಡ್ತಾ ಇರೋರು ಒಂದು ಲೈಕ್ ಮಾಡಿ 👏👏👏

  • @ramukamate4010
    @ramukamate4010 Před 3 lety +46

    🔥Super ರವಿಚಂದ್ರನ ಸರ್ 🔥

  • @sadarhythms
    @sadarhythms Před 5 lety +777

    ಒಂದು ಕಾಲದಲ್ಲಿ ಇಡೀ ದೇಶವೇ ಕನ್ನಡದತ್ತ ತಿರುಗಿ ನೋಡುವಂತೆ ಮಾಡಿದ ಈ ಕಲೆಗಾರ ನಮ್ಮ ಕನಸುಗಾರ. ಹಾಗೆಯೇ ನಾದಬ್ರಹ್ಮನ ರಾಗಕ್ಕೆ ಇಡೀ ಸೃಷ್ಟಿಯೇ ಅoದು ಚಪ್ಪಾಳೆ ತಟ್ಟಿತ್ತು..

  • @umarn2635
    @umarn2635 Před 2 lety +17

    என்ன ஒரு அற்புதமான இசை இரண்டு குரல் எஸ் பி பி யின் மகிமையோ மகிமை

  • @rajumudi2877
    @rajumudi2877 Před 2 lety +77

    ಪ್ರತಿಭೆ ಮುಂದೆ ಅಹಂ, ನಾನು ನಾನೇ ಅನ್ನೋದು ಎಲ್ಲವೂ ನಶ್ವರ 👏👏👏♥️♥️

  • @drbvrao2207
    @drbvrao2207 Před 3 lety +166

    "నన్ను ఢీ కొట్టాలి అంటే నా అంత యెత్తు, పొడవు ఉంటే సరిపోదు.... అవతల కూడా నేనే అయ్యి ఉండాలి," అని ఒక సినిమా లో డైలాగ్ ఉంటుంది.
    ఈ పాట వింటుంటే అది ముమ్మాటికి నిజం అనిపిస్తుంది,ఎందుకంటే తెరమీద పోటీ చూపించేది వేరు వేరు వ్యక్తులే అయినా తెర వెనుక ఇద్దరికీ గాత్రాన్ని దానం చేసిన మహోన్నత మహనీయుడు మాత్రం ఒక్కరే...
    చిరస్మరణీయులు
    కీ. శే. బాలసుబ్రమణ్యం గారు.

  • @sunilkv5665
    @sunilkv5665 Před 4 lety +14

    ಗೋಲ್ಡನ್ vioce...ಎಸ್ ಪಿ ಬಾಲುಸುಬ್ರಹ್ಮಣಂ 😍ಸೂಪರ್...

  • @appu_msd1454
    @appu_msd1454 Před 4 lety +45

    ನಮ್ಮ ಕನ್ನಡ ಭಾಷೆಯಲ್ಲಿ ಇರುವಂಥ ಸೊಗಸು ಮಾತನಾಡುವ ಶೈಲಿ ಇನ್ನ್ಯಾವ ಭಾಷೆಯಲ್ಲೂ ಸಿಗಲಾರದು ಯಾವ ತರಹದ ಸಾಹಿತ್ಯ ಪ್ರಯೋಗಕ್ಕೂ ಸೂಕ್ತವಾದ ಭಾಷೆ ಎಂದು ತಿಳಿದು ಬಂದಿದೆ ಕನ್ನಡ ಪ್ರಪಂಚದಲ್ಲೇ ಹಳೆಯ ಭಾಷೆ ಎಂಬುವುದಕ್ಕೆ ಹಲವಾರು ಸಾಕ್ಷಿಗಳು ಇದ್ದವು ಅವೆಲ್ಲ ದಾಳಿ ಆಕ್ರಮಣಗಳಿಂದ ಅವು ನಾಶವಾಗಿವೆ ಎಂದು ಭಾಷಾ ಶಾಸ್ತ್ರಜ್ಞರು ತಿಳಿಸಿದ್ದಾರೆ ನಮ್ಮ ಭಾಷೆ ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಕನ್ನಡಿಗ ಜೈ ಕನ್ನಡ

  • @sumashomashekarsuma.p1439
    @sumashomashekarsuma.p1439 Před 3 lety +33

    ಈ ಹಾಡನ್ನು ಕೇಳಿದರೆ ಶಾಂತಿ ಮತ್ತು ನೆಮ್ಮದಿ ಸಿಗುತ್ತದೆ ಬಹಳಷ್ಟು ಜನರು ಈ ಹಾಡನ್ನು ಕೇಳಿ ಕಲಿತಿಧರೆ ನೀವು ಕಲಿಯಿರಿ ಬೇರೆಯವರಿಗೂ ಕಳುಹಿಸಿ ಧನ್ಯವಾದಗಳು

  • @Sunee1977
    @Sunee1977 Před 6 měsíci +4

    2024. ರಲ್ಲಿ ಯಾರೆಲ್ಲ e ಹಾಡು ಕೇಳುತ್ತಿದ್ದರೆ . ಇದೆ ದಾಟಿಯಲ್ಲಿ ರಾಯರು ಬಂದರು ಮಾವನ ಸಿನಿಮಾದ.ಅಪರಾಧಿ ನಾನಲ್ಲ ಹಾಡು ಕೂಡ same ಅನಿಸುತ್ತೆ ಅಲ್ವಾ ಏನಂತೀರಾ

  • @vikashkumar-xv4gm
    @vikashkumar-xv4gm Před 3 lety +34

    Congrats Legend SPB for Padma Bhushan Award ❤️❤️❤️❤️❤️❤️❤️❤️❤️❤️❤️

  • @aviraksha5327
    @aviraksha5327 Před 3 lety +17

    ಇವತ್ತು ನೋಡ್ತಾ ಇದ್ದೀರಾ ಯಾರಾದ್ರೂ..

  • @sunamisiddesh8321
    @sunamisiddesh8321 Před 3 lety +36

    ಎಷ್ಟೇ ಕೇಳಿದರೂ 💯ಇನ್ನೂ ಕೇಳಬೇಕು 🎧🎼🎹ಅನ್ನುವಂತ🎤 ಅಧ್ಬುತವಾದ ಗಾಯನ 😘😘😘 ನಾನು ಎಂದು ಎಷ್ಟೇ ಅರಚಿದರೂ ನಮಗಿಂತ ಮೇಲೊಬ್ಬ ಇರುತ್ತಾನೆ 🎗🙏🏻🙏🏻

  • @somashekara6122
    @somashekara6122 Před 4 lety +27

    Legend SPB sir love you from karnataka

  • @srj_gowda
    @srj_gowda Před 3 lety +36

    ಯಾರೆಲ್ಲ ಲಾಕ್ಡೌನ್ ಸಮಯದಲ್ಲಿ ಹಾಡು ಕೆಳ್ತಿದಿರ ಲೈಕ್ ಮಾಡಿ

  • @h.s.kumaraswamymediavision3874

    ಅದ್ಭುತ ವಾದ ರಚನೆ ಗೀತೆ ಮರೆಯಲಾಗದ ಹಾಡು ಅಹಂಕಾರ ಪಡುವವರಿಗೆ ಸರಿಯಾಗಿ ಪಾಠ ಕಳಿಸಿದ ಗೀತೆ ಎಷ್ಟು ವರ್ಷ ಅದರು ಕೂಡ ಈ ಗೀತೆಗೆ ಸಾವಿಲ್ಲ ಬರೆದ್ದಿಟ್ಟು ಕೊಳ್ಳಿ
    ಹಂಸಲೇಖ ರವರಿಗೆ ಹೃದಯ ಪೂರ್ವ ಧನ್ಯವಾದಗಳು

  • @adaveesh
    @adaveesh Před 3 lety +11

    ನೀನು ಎಂಬುವನಿಲ್ಲಿ ನಾದವಾಗಿರುವಾಗ ನಾನೇನು ಹಾಡಲಯ್ಯಾ ದಾಸಾನುದಾಸ.
    ನೀನು ನೀನೆ ಇಲ್ಲಿ
    ನಾನು ನಾನೆ.
    Wow, SPB Sir,
    ಸದಾ ಸುಪರ್ಹಿಟ್ ಹಾಡು.

  • @abhishekabhi4890
    @abhishekabhi4890 Před 3 lety +155

    2021 ರಲ್ಲಿ ಯಾರು ಇದ್ದೀರಾ ಇಲ್ಲಿ😍

  • @akak5207
    @akak5207 Před 4 lety +18

    ಹಂಸಲೇಖ ಸಾರ್ ...The Legend of kannada Music and lyrics....even oscor award also is nothing that for him.....once again ಹಂಸಲೇಖ ಸಾರ್ ...The Legend 🙏🙏🙏🙏🙏🙏

    • @kallappahubli3827
      @kallappahubli3827 Před 4 lety

      Anil kumar xcv nbxsahn , SD ii ok bass DCC funnyokmmmmmnnbb
      By
      Uimkl

  • @sabupujari5937
    @sabupujari5937 Před rokem +14

    ತುಂಬಾ ಅರ್ಥ ಗರ್ಭಿತವಾದ ಹಾಡು ❤

  • @chandushekar7566
    @chandushekar7566 Před 4 lety +84

    In Telugu... నా పాట పంచామృతం.. my favorite song.. be proud for Greatness of Indian classical music..

  • @SandeepKumar-xm3ch
    @SandeepKumar-xm3ch Před 3 lety +73

    That's why sp Balasubramaniam sir is a legend. Love from chhattisgarh ♥️

  • @savitanagaraj9644
    @savitanagaraj9644 Před 3 lety +85

    ಸರಸ್ವತಿ ಪುತ್ರರು. ಅದ್ಬುತವಾದ ಧ್ವನಿ.

  • @madugulasriramaharish7050
    @madugulasriramaharish7050 Před 4 lety +72

    ఏదేమైనా కన్నడ కేరళ తమిళనాడు వాళ్లకు ఉన్న భాష అభిమానం మన తెలుగు వారికి లేవు. ఇది నిజం

  • @rajkanthcj783
    @rajkanthcj783 Před 4 lety +9

    ஹம்சலேகா இசை அற்புதம் அருமை அபாரம் திறமை வாய்ந்த இசைமேதை.. அவர் புகழ் ஓங்குக.. வாழ்த்துக்கள்.. சண்முகப்பிரியா ராகத்தில் இந்த பாடல்..ஓ.. சுவையில் அடங்காதவை.. தனித்தன்மை வாய்ந்த சுவை..

  • @bharat5350
    @bharat5350 Před 4 lety +21

    ಯಾರಾದ್ರೂ ೨೦೨೦ march ನಲ್ಲಿ ಕೇಳುತಿದ್ದೀರಾ ಹೇಳಿ ✌️

  • @vishwakarekar8351
    @vishwakarekar8351 Před 2 lety +36

    What a wonderful composition by Hamsalekha sir 👌🏻👌🏻👌🏻👌🏻

  • @srinidhi7140
    @srinidhi7140 Před 4 lety +1058

    ಯಾರಾದ್ರೂ ೨೦೨೨ ನಲ್ಲಿ ಕೇಳುತಿದ್ದೀರಾ ಹೇಳಿ ✌️

  • @muralitharank1736
    @muralitharank1736 Před 4 lety +178

    ನೀನು ನಾನೆನ್ನದೆ ಎಲ್ಲರೊಳು ಒಂದಾದ ಪ್ರಿಯವಾದ ಗೀತೆ.ನೇಪಥ್ಯದಲ್ಲಿ ಹಂಸಲೇಖ- ಎಸ್ ಪಿ ಬಿ ಯವರ ಪಂಥಾಹ್ವಾನದ ರಸಸ್ವಾದ.

    • @MrLastBencher
      @MrLastBencher Před 4 lety +3

      ನೂರಕ್ಕೆ ನೂರು ನಿಮ್ಮ ಮಾತು ನಿಜ ಸರ

    • @channelsagarikas9905
      @channelsagarikas9905 Před 3 lety +1

      Vk

    • @pavankumarhosur8968
      @pavankumarhosur8968 Před 3 lety +2

      ವ್ಹಾ ವ್ಹಾ

    • @jaiRam-dj8lb
      @jaiRam-dj8lb Před 2 lety

      @@channelsagarikas9905 are you in oil inij injury 🤕 i I in finding iijjjiiiiijjjjjjjjjjjjjjjjjjinjiijjjijjjjjjjjj are ijijjjijijjniijijiiiin on

  • @nagarajbhatbhat1282
    @nagarajbhatbhat1282 Před 3 lety +3

    ಬಾಲು ಸರ್ ನೀವು ಎಲ್ಲೂ ಹೋಗಿಲ್ಲ ಇಂತ ಅದ್ಭುತವಾದ ಹಾಡುಗಳಲ್ಲಿ ನೀವು ಜೀವಂತ ವಾಗಿದ್ದೀರಾ 😭😭😭😭😭

  • @shobhacbasavarya7658
    @shobhacbasavarya7658 Před 3 lety +34

    ,,ಸಂಗೀತದ ಕಡಲಲ್ಲಿ ಮಿಂದೆದ್ಧವು ನಾವು ., Hats off SPB sir for ur dual sweet voice. RIP

  • @srikantholety8514
    @srikantholety8514 Před 2 lety +11

    Tamil Rajni Ilayaraja
    Telugu Mohan babu MM Keeravani
    Kannada Ravichandran Hamsalekha
    Everyone did justice nd made this film blockbuster in their respective languages

    • @appi4868
      @appi4868 Před 2 lety +1

      But this song is good in kannada

  • @srikanthpaladugula5168
    @srikanthpaladugula5168 Před 3 lety +18

    Feast. Really good to hear. Love kannada from telangana

  • @jkvarada
    @jkvarada Před 4 lety +23

    Beautiful composition in Raga HINDOLAM by Nadabrahma Hamsalekha and wonderful rendering by Ganagandharva SPB Garu

  • @vasanthashettyganiga8156
    @vasanthashettyganiga8156 Před 4 lety +385

    ನನ್ನ ಭಾಷೆ ಎಷ್ಟು ಚಂದ ಪುನ್ಯ ಮಾಡಿರ್ಬೇಕು ಇಲ್ಲಿ ಹುಟ್ಟೊದಿಕ್ಕು

    • @baluraju4604
      @baluraju4604 Před 4 lety +21

      ಅದು ಪುನ್ಯ ಅಲ್ಲ...
      ಪುಣ್ಯ...

    • @mrnags5003
      @mrnags5003 Před 3 lety +3

      Namadu ಹೊಸಂಗಡಿ ನಿಮ್ದು ಉರೆ ಅವ್ದೆ ಮರೆ

    • @s.aanimewold4239
      @s.aanimewold4239 Před 3 lety

      Nija

    • @nikhilpoojary3060
      @nikhilpoojary3060 Před 3 lety +2

      @@mrnags5003 Namd Guddammadi

    • @nishulokesh8384
      @nishulokesh8384 Před 3 lety +1

      Inondu janmanu ille hutabeku andare punya madira beku

  • @prmahadevan2525
    @prmahadevan2525 Před 3 lety +18

    Legendry voice of SPB Sir

  • @chaithravasista1622
    @chaithravasista1622 Před 4 lety +79

    Legendary singing by Balu sir..switching between 2 voice tones..wooww!! legend!!👌👌👌

    • @swathibr1467
      @swathibr1467 Před 3 lety +2

      One voice is Sang by Manu sir and another by SPB sir

    • @chaithravasista1622
      @chaithravasista1622 Před 3 lety +8

      @@swathibr1467 nope...it's only by Balu sir..he switched between 2 voices..he have only told tat in weekend with Ramesh

    • @anonymous.blackhat
      @anonymous.blackhat Před 3 lety +4

      @@chaithravasista1622 Yes you're right, SPB Sir has sung this song in two voices!

  • @abhinandan605
    @abhinandan605 Před 3 lety +180

    Who came here to listen this masterpiece after d legend (SPB) passed away

    • @ravis7527
      @ravis7527 Před 3 lety +7

      Me..

    • @vachalh77
      @vachalh77 Před 3 lety +12

      Without him South Indian movies wouldn’t have melodious songs. Devaru avara aathmakke shanti kodali. Neevu helida haagi Karnatakadalli hutti banni

    • @devendrabiradar1413
      @devendrabiradar1413 Před 3 lety +2

      ನನ್ನ ಭಾಷೆ ನಾನು ಎಷ್ಟು ಬೇಕಾದರೂ ಕೇಳುತಿನಿ.. Lofer

    • @amswathidevadiga536
      @amswathidevadiga536 Před 3 lety +2

      Meeeeee😔

    • @avinashboss8382
      @avinashboss8382 Před 3 lety +1

      Me😒

  • @eeshachandrap6537
    @eeshachandrap6537 Před 3 lety +81

    Shifting between two voices flawlessly is just S P Balasubrahmanyam things. This is song is one of the G.O.A.T song ever created.
    But SPB sir is no more around us, but his masterpiece songs will be there forever.
    Om Shanti 🙏

  • @manjunathat.s.3026
    @manjunathat.s.3026 Před 2 lety +124

    Nobody in this universe can replace SPB in this millennium. What a legendary singer.

  • @kempegowdahp3195
    @kempegowdahp3195 Před 3 lety +11

    Best classic song in kannada ever....

  • @sunilmn106
    @sunilmn106 Před 3 lety +8

    Great language great music great singer supersong ,miss you sir 🙏.e manava janma thumba novinda koodiruthe nimmantha great legends na kalkondu irodu andre thumba novaguthe, nijvaglu devru olleyavano kettovano gothilla, aadre nim aasthmakke shanthi sigli antha navellla kelkothivi.

  • @Thirumalak
    @Thirumalak Před 4 lety +87

    The combination of hamsaleka sir, spb sir , and ravichandran is always gold

  • @karibasavarajapatel3830
    @karibasavarajapatel3830 Před 2 lety +23

    ಇಡೀ ದೇಶವೇ ಹೆಮ್ಮೆ ಎನಿಸುತ್ತದೆ ಇಂಥ ಹಾಡು ❤️❤️❤️❤️❤️❤️🙏🙏🙏🙏🙏🙏🙏❤️❤️❤️❤️❤️❤️

  • @damodarpattar9186
    @damodarpattar9186 Před 3 lety +3

    ದಿ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯ ಅವರ ಈ ಹಾಡು ಎಷ್ಟು ಕೇಳಿದರೂ ಮತ್ತೊಮ್ಮೆ ಕೇಳಬೇಕು ಅನಿಸುತ್ತದೆ 👌👍👏

  • @hariprasadpoojary3282
    @hariprasadpoojary3282 Před 4 lety +94

    Spb ಎರಡು ವಾಯ್ಸ್ ನಲ್ಲಿ ಹಾಡಿದ್ದು, ಇವತ್ತಿಗೂ ಯಾರಿಂದ ಲು ಹಾಡಕ್ಕೆ ಸಾಧ್ಯ ಇಲ್ಲ, ಇದು ನನ್ ಚಾಲೆಂಜ್

  • @srinidhi7140
    @srinidhi7140 Před 4 lety +122

    ಎಂದೆಂದಿಗೂ ಕೂಡ ಮರೆಯಲಾಗದ ಹಾಡು 💝

  • @SUNIL_SURYA92
    @SUNIL_SURYA92 Před 4 lety +180

    పాటలు చాలా బాగుంది నాకు కన్నడ అంటే చాలా ఇష్టం...

  • @RR-kl5ht
    @RR-kl5ht Před 4 lety +20

    Brilliant singing by SPB sir! 👏👏👏 And great lip sync by both actors...even that's not easy!

  • @Kirankumarkmaruthi21
    @Kirankumarkmaruthi21 Před 2 lety +2

    💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐❤

  • @ganapatihegde7355
    @ganapatihegde7355 Před 3 lety +5

    ನೀನು ....ನೀ..........ನೆ , ಇಲ್ಲಿ ನಾನು ನಾನೆ.
    ಅದ್ಭುತ ಹಾಡು , ಸೂಪರ್...

  • @user-tg2gm8nj8w
    @user-tg2gm8nj8w Před 2 lety +9

    ನನ್ನ ಆರಾಧ್ಯ ದೇವರಾದ ಶ್ರೀ ಎಸ್ ಪಿ ಬಿ ಸರ್ ದಯಮಾಡಿ ಮತ್ತೊಂದು ಬಾರಿ ಹುಟ್ಟಿ ಬನ್ನಿ.........🙏🙏🙏🙏

  • @rajeshrajesh1463
    @rajeshrajesh1463 Před 4 lety +10

    Legendary in Karnataka.... ಹಂಸಲೇಖ...

  • @blackdaybeats
    @blackdaybeats Před 2 lety +31

    With out auto tune only spb sir can sing this ❤️❤️❤️❤️❤️

  • @shreyasborade1551
    @shreyasborade1551 Před 4 lety +45

    Most beautiful voice of S.P. Balasubrahmanyam. Hat's of Sir ! Very very Beautiful Song !

  • @indiansaju8161
    @indiansaju8161 Před 5 lety +5

    both nagesh, ravichandran super acting.hamsaleka music, spb song super.

  • @user-fj4vc4ke3z
    @user-fj4vc4ke3z Před 3 lety +6

    ರವಿಹಂಸ...... ಸಂಗೀತ 👌

  • @lakshmana_n1408
    @lakshmana_n1408 Před 2 lety +49

    SPB singing at a time 2 different voices legend👏👍 👌

  • @kalakappa6970
    @kalakappa6970 Před rokem +3

    ಇಂಥಾ ಹಾಡು ಕೇಳುತ್ತಾ ಕುಳಿತರೆ ನಾವು ಯಾವ ಲೋಕದಲ್ಲಿ ಇದ್ದೇವೆ ಎನ್ನುವುದನ್ನೇ ಮರೆತು ಬಿಡುತ್ತೇವೆ.ಇಲ್ಲಿ ನಾನು__--'*" ನಾನೇ.

  • @c.dayananda8191
    @c.dayananda8191 Před 2 lety +3

    ಈ ರೀತಿ ಹಾಡೋಕೆ SPB ಸರ್ ಅವರಿಂದ ಮಾತ್ರ ಸಾಧ್ಯ

  • @Nagaraj-xo3pu
    @Nagaraj-xo3pu Před rokem +2

    ಈ ಹಾಡಿನಲ್ಲಿ ಜೀವನದ ಕಥೆ ಅಡಗಿದೆ ಅರ್ಥ ಗರ್ಭಿತವಾಗಿದೆ ♥♥♥💐💐

  • @mouneshwaravasu8890
    @mouneshwaravasu8890 Před 4 lety +66

    UNBEATABLE SONG SUNG BY SPB, SPB CAN ONLY SUNG THIS SONG ACCURATELY NO ONE CAN BEAT HIM, HATS OF TO SPB SIR.

  • @pavithracl9835
    @pavithracl9835 Před 4 lety +6

    ಸರಸ್ವತಿ ದೇವಿ ನಿನ್ನ ಅನುಗ್ರಹ ವಿರಲಿ 🙏🙏🙏

  • @sandeshsandy6715
    @sandeshsandy6715 Před 3 lety +82

    One of the greatest singer SPB sir 🙏🏻🙏🏻🙏🏻🙏🏻
    Your songs are always alive in Indians hearts😍
    Rest in peace SPB sir😔😔

  • @user-mj5gt9up7e
    @user-mj5gt9up7e Před 2 lety +10

    Really admirable our SP. We are very lucky to hear his melodi voice in this song.

    • @appi4868
      @appi4868 Před 2 lety +1

      SPB once said if there is another birth I will born in Karnataka.

  • @jalayogiMRaviJalayogiMRavimysu

    ಅದ್ಭುತ ಹಾಡು ಕೊಟ್ಟ
    ಎಲ್ಲಾ ಮಹಾನುಭಾವರಿಗೂ
    ನಮ್ಮ ಶಿರಷ್ಟಾಂಗ ನಮಸ್ಕಾರಗಳು

  • @krishnarrajnsseetharama5097

    Yentha olle haadu maarayre intha haadu ivaga yaake barthillvo? Aagli situation heege iralla positive aagirona. Superb singing by SPB sir.

  • @ramukamate4010
    @ramukamate4010 Před 3 lety +6

    🔥ರವಿಚಂದ್ರನ್🔥

  • @Straightforward786
    @Straightforward786 Před 3 lety +74

    Singing in mother toungue Telugu in both voices is one feat... and here in Kannada tooo SPB sir sang in both voices so easily ... Great _/\_ _/\_

    • @kitply1304
      @kitply1304 Před 2 lety +2

      Can you give link for telugu song

    • @Straightforward786
      @Straightforward786 Před 2 lety +1

      @@kitply1304 czcams.com/video/dCJIUgoHMA8/video.html here it is..

    • @kitply1304
      @kitply1304 Před 2 lety +2

      Both versions are good but Telugu version is describing Goddess Saraswati while Kannada version has mainly praised Lord Shiva, also ending is same where student silences teacher but both SPB has rich voice and sung very well no difference.

    • @Straightforward786
      @Straightforward786 Před 2 lety +4

      @@kitply1304 exactly .. Though Kannada is not his mother tongue he sung it equally good by taking two distinct voices..

    • @kitply1304
      @kitply1304 Před 2 lety +1

      @@Straightforward786 had he not gone to that programme he would be still with us 😭 but most favourite of his all songs are of Annamayya - adivo,podagantimayya these are absolute gem although I understand only Kannada but o have seen Annamayya more than 20 times using English subtitles

  • @nagrajm4211
    @nagrajm4211 Před 3 lety +7

    Tai nagesh what a brilliant performance of this song amazing acting skills never before kannnadigas not mention that great personality

  • @shashidhar5287
    @shashidhar5287 Před 3 lety +54

    Noone can beat SPB ...Never before never again...Huge respect..

  • @prathapkadhamba3555
    @prathapkadhamba3555 Před 5 lety +44

    Amazing voice SPB sir I'm big fan of SPB sir

  • @krishnakskrishna7339
    @krishnakskrishna7339 Před 3 měsíci +1

    ನನ್ನ ಪ್ರೀತಿಯ ಬಾಲಸುಬ್ರಹ್ಮಣ್ಯಂ ಗುರುಗಳಿಊ ನಮೋ ನಮಃ ❤❤

  • @nagarajuvk3936
    @nagarajuvk3936 Před rokem +3

    SPB ಸರ್ ಗೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏ಮತ್ತೇ ಮತ್ತೇ ಕೇಳಬೇಕು ಅನ್ಸೋ ಹಾಡು 🎤🎤🎤

  • @aravindr6930
    @aravindr6930 Před 4 lety +26

    spb sir deserves national award for this song

  • @gangadharkk8965
    @gangadharkk8965 Před 5 lety +57

    Excellent lyrics + excellent music +excellent singing = exrardinary song...

    • @shurngagowda7694
      @shurngagowda7694 Před 2 lety +2

      Nija Ra+Rj+0J.
      +=F. :=👶.
      🙃🙃🙃
      🐘😆😆😆😆😆😆😆😆😆😆😆😆😆😆😆😆😆😆🕳🌹🔥

    • @Kumar-re4qy
      @Kumar-re4qy Před rokem +3

      ​!

    • @VeeranagoudaVeeranagouda
      @VeeranagoudaVeeranagouda Před rokem

      ​@@Kumar-re4qy lQqA❤qaqaalqlL😊😊l❤❤❤Lp 1:55 % %llLl

    • @divakarah8538
      @divakarah8538 Před rokem

      @@Kumar-re4qy .

  • @shubhashree5644
    @shubhashree5644 Před 3 lety +14

    Missing ur super voice SPB sir.... 😭😭 May ur soul rest in peace Sir 🙏🙏🙏🙏ನಿಮ್ಮ ಹಾಡು ಕೇಳುವಾಗಲೆಲ್ಲ ನನ್ನ ಕಣ್ಣಲ್ಲಿ ನೀರು ಬರುತ್ತದೆ 😭😭😭 ನಿಮ್ಮ ಅಗಲಿಕೆ ತುಂಬಾ ನೋವುಂಟು ಮಾಡಿದೆ ಸಾರ್ 💔💔💔 ಒಂದೋಂದು ಹಾಡು ಅದ್ಭುತ 🙏🙏 ಮತ್ತೆ ಹುಟ್ಟಿ ಬನ್ನಿ 🙏🙏

  • @manjunathc5634
    @manjunathc5634 Před 4 lety +13

    Evergreen lyric & music awesome to listen.......💞💞

  • @chandruahhugar2953
    @chandruahhugar2953 Před 6 lety +23

    No body cant touch this song and lyrics, Hatsaff to Hamsalekha sir and SPB sir

  • @mustafakhadri8111
    @mustafakhadri8111 Před 3 lety +4

    Kanasugarana kannagidda hamsalekha sir nimma haadige neeve saati gurugale woooooooow great lyrics and music 🙏🙏🙏🙏🙏🙏🙏🙏💋💋💋💋❤❤❤❤❤

  • @sridhardon9588
    @sridhardon9588 Před 8 měsíci +2

    I would like to hear this song with 2 distinct voices for the 2 singers. The contrast would have made this song greater.
    This song is historic classic.

  • @ashwathrai4067
    @ashwathrai4067 Před 4 lety +72

    2 voice by single legend SPB

    • @adhinaryana2451
      @adhinaryana2451 Před 3 lety +2

      Thank you.... Annaaa

    • @adhinaryana2451
      @adhinaryana2451 Před 3 lety +4

      I have been feeling like ...may be I were in heaven... Thanks to great SPB....SIR

    • @user-jd6wy3wi2t
      @user-jd6wy3wi2t Před 2 lety

      ಟಿಗ್ಗಿದುತ್ತಿದ್ಭ್

  • @poojamysore9448
    @poojamysore9448 Před 3 lety +23

    I'm listening it in 2022.... Wow Wat a music and lyrics 🙏🌸🌼🙏

  • @e.naveenkumar8976
    @e.naveenkumar8976 Před 5 lety +179

    It is a beautiful composition. All credit goes to Music director and thought arised by film director. Thanx for giving such wonder gift song for us. I am from Tamil Nadu, this song cross all barriers across the globe.

  • @srirangabharadwaj8565
    @srirangabharadwaj8565 Před 3 lety +59

    SPB and Nagesh sir. You two will forever be missed legends🙏

  • @govindsgovinds-sm4pl
    @govindsgovinds-sm4pl Před 11 měsíci

    ಆ... ಆ.... ಎಂತ ಅದ್ಭುತವಾದ ಹಾಡು ಕೇಳುತ್ತಾ ಇದ್ದರೆ ಮನಸು ತಿಳಿ ಆಕಾಶದಂತೆ ಆಗುತ್ತೆ 😍ಇಂತ ಹಾಡು ಹಾಡಿದ ಆ ಮಹಾನ ಸಂಗೀತಗಾರನಿಗೆ ನನ್ನ ಕೋಟಿ ನಮನ 🙏

  • @shabashrbhai7858
    @shabashrbhai7858 Před 3 lety +44

    Ravi chandran sir's speciality is even for a small role/scene he bring senior/legend actor/actress from other states/regions.

    • @luckystar6295
      @luckystar6295 Před 2 lety +1

      & used to bring heroines .... Womanizer

  • @msiddaraju9405
    @msiddaraju9405 Před 3 lety +33

    Only SPB Sir can do this manic. No singer on this planet can match him. Great Sir

  • @subramanyakrish5492
    @subramanyakrish5492 Před 4 lety +4

    ತಾಯಿ ನಾಗೇಶ್ ಸೂಪರ್ ಆಕ್ಟಿಂಗ್

  • @AnilKumar-gs3cl
    @AnilKumar-gs3cl Před 3 lety +11

    Final round Goosebumps🔥🔥🔥🔥

  • @madhumr8475
    @madhumr8475 Před 6 lety +60

    Legends both sp and hamsalekha sir love u sir ....

  • @lls8353
    @lls8353 Před 5 lety +18

    Great combination of SPB Hamsalekha & Ravichandran. I think this kind of song never composed in any other language than this. very nice excellent. Feels to listen this song again & again.

    • @madhumandli
      @madhumandli Před 5 lety +2

      Actually this song originally composed by MM keeravani sung by shriSPB . Nagesh Sir superbly on lip movements both languages

    • @AbcdAbcd-br8do
      @AbcdAbcd-br8do Před 4 lety

      BBB

    • @lls8353
      @lls8353 Před 3 lety

      Oh is it! Thank U sir

  • @akshayng6880
    @akshayng6880 Před 3 lety +48

    SPB can never be replaced...its wisdom that nobdy can attain and he was a godly man a legend and..i really miss him..goosebumbs are mandatory while listning to his songs..love you sir RIP💐

  • @kpradeepkumar6149
    @kpradeepkumar6149 Před 3 lety +17

    What a brilliant song. SPB Has Sung It So Beautifully.

  • @kavithakavithap1165
    @kavithakavithap1165 Před 3 lety +4

    E hadanna dislike madidoru ella modlu Karnataka bittu tholagi ......esht artha garbhithavada hadu artha agdiro murkaru dislike madidare anthavru e kannada nadalli irbardu ....jai kannada Bhuvaneshwari 🙏🙏🙏🙏