Congress ಸರ್ವನಾಶ Guarantee | Pappu ಬಗ್ಗೆ ಮಾತಾಡೋದು ಬೇಡ | Chikkaballapur Lok Sabha Constituency

Sdílet
Vložit
  • čas přidán 5. 03. 2024
  • Congress ಸರ್ವನಾಶ Guarantee | Pappu ಬಗ್ಗೆ ಮಾತಾಡೋದು ಬೇಡ | Chikkaballapur Lok Sabha Constituency | KarnatakaTV
    #chikkaballapura #ksudhakar #ramalingappa #raksharamyya #khmuniyappa #pradeepeshwar #vishwanth #chikkaballapuramla #hdkumaraswamy #hddevegowda #jds #jdskarnataka #chikkaballapuranews #publicreaction #publicreaction #siddaramaiah #dkshivakumar #congresskarnataka #congressguaranteescheme #byvijayendra #bsyediyurappa #dkbrothers #cmsiddaramaiah #politicalnews #politics #nda #india #ksudhakarvspradeepeshwar #modi #modigovernment #modiji #rahulgandhi #loksabhaelection2024 #loksabhaelection #modified #modification #central #centralgovernment #centralgoverment #primeminister #pmmodi #pm #congress #congressgovernment #congresskarnataka #congressnews #dkshivakumar #congressparty #siddaramaiah #siddu #siddaramaiahfans #siddaramaiah2023 #dkshivakumar #dk #dks #karnatakatv #bjpjdsalliance #bjpvscongress #pradeepeshwar #pradeepeshwarchikkaballapuramla #pradeepeshwarnimmondige
    Follow Karnataka TV for latest Political News and Analysis ,Sandalwood movie updates and much More, ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
    ► Subscribe Now - bit.ly/2UNB3gk Stay Updated!
    For More Updates
    Follow the Karnataka Tv channel on WhatsApp: whatsapp.com/channel/0029Va9h...
    ► Our Website : www.karnatakatv.net
    ► Like us on Facebook: / karnatakatv.net
    ► Telegram link : t.me/karnatakatv
    #karnatakatv #karnatakanews #kannadalatestupdates #loksabhaelections2024 #elections2024 #kannadanewslive #kannadanews #siddaraiamah #dckdkshivakumar #karnatakapolitics #kannadaninterviews #karnatakanews
    #kannada #Narendramodi #amithshah #ramamandira #mandya #hdkumaraswamy #congressvsbjp #jdsandbjp #bjpandjds #byvijayendra #basanagowdayatnal #rahulgandhi #soniagandhi
    #kannadanewslive
    #kannadalatestnews
    #kannadanewschannel
    #kannadanews
    #newsinkannada
    #breakingnewsinkannada
    #karnatakalatestnews
    #kannadalivenews
    #kannadanewstoday
    #kannadanewsheadlines
    #onlinenewskannada
    #livenews
    #newsheadlines
    #karnatakanews
    #kannadatvchannel
    #kannadalivetv
    #kannadalivetv
    #karnatakanewslive
    #livekarnatakanews
    #breakingnews
    #todaynews
    #latestnews
    #cmsiddaramaiah
    #siddaramaiah
    #cmsiddaramaiahnews
    #cmsiddaramaiahtodaynews
    #cmsiddaramaiahlatestnews
    #siddaramaiahtodaynews
    #siddaramaiahlatestnews
    #siddaramaiahnews
    #siddaramaiahspeech
    #cmsiddaramaiahlive
    #siddaramaiahmeeting
    #cmsiddaramaiahstatus
    #karnatakacmsiddaramaiah
    #siddaramaiahkarnatakacm
    #dkshivakumarvssiddaramaiah
    #cmsiddaramaiahtelanganalive
    #karnatakanextcmsiddaramaiah
    #cmsiddaramaiahwhatsappstatus
    #dkshivakumar
    #dcmdkshivakumar
    #dkshivakumarnews
    #dkshivakumarlatestnews
    #dkshivakumarspeech
    #dkshivakumarinterview
    #dkshivakumartodaynews
    #dcmdkshivakumarabouthdkumaraswamy
    #dkshivakumartodaysnews
    #siddaramaiahvsdkshivakumar
    #dkshivakumarinterviewindiatoday
    #dkshivakumar
    #dkshivakumarcm
    #dkshivakumarbio
    #dkshivakumarson
    #dkshivakumarangry
    #dkshivkumar
    #dkshivakumarfamily
    #dcmdkshivakumarson
    #dkshivakumarprofile
    #byvijayendra
    #byvijayendranews
    #karnatakastatepresidentbyvijayendra
    #byvijayendralatestnews
    #byvijayendraappointedaskarnatakabjppresident
    #vijayendra
    #byvijayendramla
    #byvijayendraspeech
    #vsomannavsbyvijayendra
    #byvijayendra
    #b yvijayendrastatepresidentnews
    #byvijayendrabjp
    #bsvijayendrabjppresident
    #byvijayendrastatepresident
    #byvijayendratodaynews
    #vsomannaonbyvijayendra
    #byvijayendrainshikaripura
    #basangoudapatilyatnal
    #basanagoudapatilyatnal
    #basanagoudapatilyatnalspeech
    #basanagoudapatilyatnalnews
    #basanagowdapatilyatnal
    #basangoudapatilyatnalspeech
    #basanagoudapatilyatnaltodaynews
    #yatnabasangoudapatil
    #basanagoudapatilyatnallatestnews
    #basanagoudayatnal
    #basangoudapatilyatnalnews
    #basangoudapatilyatnal​
    #yatnal
    #basangoudapatilyatnaltodaynews
    #yatnalnews
    #yatnallatestnews
    #yatnalspeech
    #basanagoudapatilyatna
    #pradeepeshwar
    #pradeepeshwarnimmondige
    #pradeep eshwarspeech
    #pradeepeshwarcongressmla
    #pradeepeshwarinterview
    #mlapradeepeshwar
    #pradeepeshwarmlavideos
    #motivationalspeakerpradeepeshwar
    #pradeepeshwarmotivation
    #pradeepeshwarchikkaballapuramla
    #chikkaballapuramlapradeepeshwar
    #pradeepeshwarmlahomevisitvideos
    #pradeepeshwarvillagevisitvideos
    #pradeepeshwarchickkaballapuramla
    #pm narendramodi
    #narendramodi
    #primeministernarendramodi
    #pmnarendramodispeech
    #narendramodiyoutube
    #narendramodilive
    #pmnarendramodilive
    #modilive
    #pmmodi
    #pmmodilive
    #modispeechtoday
    #modi
    #pmmodispeech
    #modilivetoday
    #narendramodilatestspeech2023
    #narendramodilatestspeech2024
    #modilivenews
    #pmmodilivetoday
    #speechofnarendramodi
    #pmmodispeechtoday
    #pmmodispeechlatest
    #narendramodispeech
    #narendramodispeechlive
    #pmmodilatestspeech

Komentáře • 898

  • @drravibasavarajappa8336
    @drravibasavarajappa8336 Před měsícem +167

    ನೀನು ಯಾರೋ ಕಣಪ್ಪ.ಪುಣ್ಯಾತ್ಮ.ನಿನ್ನ ಭಾಷೆ ತಿಳುವಳಿಕೆ ದೇಶಭಕ್ತಿ ರಾಜಕೀಯ ಜ್ಞಾನಗಳಿಗೆ ಸಲಾಂ.. ಧನ್ಯೋಸ್ಮಿ.❤🎉🎉❤

  • @ravindrahegde7414
    @ravindrahegde7414 Před 2 měsíci +234

    ಒಬ್ಬ ಟೀ ಅಂಗಡಿಯ ವ್ಯಕ್ತಿ ಯ ಈ ಮಟ್ಟದ ತಿಳುವಳಿಕೆ ಮತ್ತು ಮಾತಿನಲ್ಲಿ ಇರುವ ದೃಢತೆ ಮೆಚ್ಚುವಂತಹದು.

    • @dbossshivu4304
      @dbossshivu4304 Před měsícem +5

      Next MLA AGBOUDU ENTHAVRU BEKIRODU CANDIDATES

    • @ravindrag8277
      @ravindrag8277 Před měsícem +1

      ಯುಕ್ತಾ ಯುಕ್ತಾತೆಯನೃ ಬಾಲಕ ನಿಂದ ದರೂ ಅರಿಯ ಬೇಕು, ಜ್ಞಾನ ಯಾರ ಒಬ್ಬನ ಸತ್ತು ಅಲ್ಲ, ಕೆಸರಿನಲ್ಲೇ ಕಮಲ ಅರಳುವುದು . 😅😅😅

    • @bharath3671
      @bharath3671 Před měsícem

      💯😊😊

    • @bheemeshwaras7230
      @bheemeshwaras7230 Před měsícem +1

      ಹಾ ನಿಜ.... ಇಂಥವರನ್ನು ಆರಿಸಿ ತರಬೇಕು.... ದಯಮಾಡಿ ಇಂತವರನ್ನು ಹೈಲೈಟ್ ಮಾಡಿ....❤

  • @shantumath4247
    @shantumath4247 Před měsícem +112

    ಇಂತಹ ಪ್ರಜ್ಞಾವಂತ ಮತದರಾನನ್ನ ಪರಿಚಯಿಸಿದ್ದಕ್ಕೆ ಇ ಚಾನಲ್ಗೆ ನನ್ನದೊಂದು ಸಲ್ಯೂಟ್,
    ಇಂತಹ ಗುಣವಂತರು, ಪ್ರಭುದ್ದರು ರಾಜಕೀಯಕ್ಕೆ ಬರಬೇಕು.❤

    • @lakshmikanthnr
      @lakshmikanthnr Před měsícem +1

      ಸತ್ಯ ಮಾತಾಡಿದೀರಾ

    • @murthibb4619
      @murthibb4619 Před 28 dny

      Really really fantastic lesson to our voters

  • @user-jr5mw5ow8w
    @user-jr5mw5ow8w Před 2 měsíci +109

    ತುಂಬಾ ಖುಷಿ ಆಯ್ತು ಅಣ್ಣಾ.. ಒಳ್ಳೆ ಮಾತು ಸತ್ಯ ಹೇಳಿದರು

  • @shivanandshivapurad573
    @shivanandshivapurad573 Před 2 měsíci +122

    ಒಳ್ಳೆ ವ್ಯಕ್ತಿಯನ್ನು ಗುರುತಿಸಿದ್ದಕ್ಕೆ ನಿಮ್ಮ ಚಾನೆಲ್ ಗೆ ಧನ್ಯವಾದಗಳು🎉🎉🎉

  • @sunithaj3810
    @sunithaj3810 Před 2 měsíci +255

    ಒಳ್ಳೆಯ ಮಾತುಗಳು ಪಕ್ಷದ ವಕ್ತಾರ ಆಗಲು ಸೂಕ್ತ ವ್ಯಕ್ತಿ,ವಿಶ್ಲೇಷಣೆ ಅದ್ಭುತ

  • @sathyanarayanamurthy9931
    @sathyanarayanamurthy9931 Před měsícem +34

    ಬಹಳಷ್ಟು ಮುಖ್ಯವಾದ ವಿಷಯ ಗಳನ್ನು ಬಿಜೆಪಿ ಪರವಾಗಿ ಮಾತಾಡಿ ನೇರವಾಗಿ ಪ್ರತಿಒಬ್ಬರ ಜಾತಕ ಜಾಲಾಡಿ ಮೋದಿಜಿ ಅವರ ಬಗ್ಗೆ ಚಿಕ್ಕದಾದ ಚೊಕ್ಕವಾಗಿ ಮಾತುಗಳನ್ನು ಕೇಳಿ ಬಹಳ ಸಂತೋಷವಾಗಿದೆ. ಈ ರೀತಿ ಎಲ್ಲರೂ ಯೋಚನೆ ಮಾಡಿದರೆ ನಮ್ಮ ಭಾರತ ರಾಮರಾಜ್ಯ ಆಗುವುದರಲ್ಲಿ ಸಂಶಯವಿಲ್ಲ. ಸಾರ್ ನೀವು sooooper ಆಗಿ, genuine ಆಗಿ, clear ಆಗಿ, ಸ್ಪಷ್ಟ ವಾದ ಮಾಹಿತಿ ನೀಡಿದ್ದೀರಿ. 🙏🙏🙏👍👍👍👌👌👌ಜೈ ಶ್ರೀ ರಾಮ ಜೈ ಹನುಮಾನ್ ಕಿ ಜೈ ಸನಾತನ ಹಿಂದೂ ಧರ್ಮ ಜೈ ಭಾರತ್ ಮಾತಾ ಕಿ ಜೈ ಮೋದಿಜಿ ಜೈ. BJP ಗೆ ವೋಟ್ ಮಾಡುವ ಮೂಲಕ ನಮ್ಮ ದೇಶದ ದೇಶ ಭಕ್ತಿಯ, ಮೋದಿಜಿ ಅವರ ಸಂಕಲ್ಪ ಕ್ಕೆ ನಾವೂ ಸಹ ಕೈ ಜೋಡಿಸಿ ಅವರ ವಸುದೇವ ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ಜೈ ಹೋ ಹೇಳಿ. 🙏🙏🙏🙏👍👍👍💐💐💐💐💐💐💐👍👍👍👍👍👍👍👍👍👍🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️

    • @shobhamv6135
      @shobhamv6135 Před měsícem +4

      This gentleman speaks very correctly and clearly why he can't be taken to suvarna or public t.v

  • @ManjunathHV-kn8fk
    @ManjunathHV-kn8fk Před měsícem +25

    ಸೂಪರ್ ಆಗಿ ಮಾತು ಹೇಳಿದಿರಿ ಒಬ್ಬ ಒಳ್ಳೆಯ ರಾಜಕಾರಣಿ ಆಗ್ತೀರ

  • @omlokesh6349
    @omlokesh6349 Před 2 měsíci +79

    ಯಾರ್ ಗುರು ನೀವು ನಿಜ್ವಾಗ್ಲೂ ಅನ್ನತಿನ್ನೋ ಬಾಯಲ್ಲಿ ಮಾತಾಡಿದ್ರಿ ಸೂಪರ್ ಸರ್

  • @ramakrishnakrramu5236
    @ramakrishnakrramu5236 Před 2 měsíci +102

    ಅಣ್ಣ ಏನ್ ಹೇಳಿದ್ದೆ ಅಣ್ಣ ನೀವೇಳ್ಳುದ್ದು ನಿಜ ಸತ್ಯ.. 40%ಜನ 3ರ್ಡ್ ಕ್ಲಾಸ್..

    • @lakshmikanthnr
      @lakshmikanthnr Před měsícem

      ಸತ್ಯ ಸತ್ಯ ಸತ್ಯ ಸತ್ಯ ಮಾತಾಡಿದೀರಾ

  • @savitrihegde2438
    @savitrihegde2438 Před měsícem +33

    ಅಣ್ಣಾ, ಕಣ್ಣಲ್ಲಿ ನೀರು ಬಂತು. ಎಂಥ ಅದ್ಭುತ ಮಾತು. ಎಷ್ಟು ಜ್ಞಾನ ಅದ್ರಲ್ಲೂ ಸುಜ್ಞಾನ.. ಹೆಂಡ್ಸ್ ಆಫ್ ನಿನಗೆ ಒಳ್ಳೇದಾಗಲಿ. ನಮ್ಮ ಪ್ರತಿ ಪ್ರಜೆ ನಿಮ್ಮ ಅರ್ಧದಷ್ಟು ಅರಿತಿದ್ದರೂ ರಾಮ್ರಾಜ್ಯ ಆಗ್ತಿತ್ತು. 👏🏼👏🏼👏🏼👏🏼👏🏼👌🏼👌🏼👌🏼👌🏼👌🏼👌🏼👍🏼👍🏼👍🏼🌹🌹🌹🙏🏼🙏🏼🙏🏼🙏🏼

  • @rohitsk4770
    @rohitsk4770 Před 2 měsíci +97

    ಅಣ್ಣಾ ನೀನು next ಎಲೆಕ್ಷನ್ ಅಲ್ಲಿ ಬಿಜೆಪಿ
    MLA candidate ❤🙏🏻ಚಿಕ್ಕಬಳ್ಳಾಪುರ

    • @user-cz9rn7qq3e
      @user-cz9rn7qq3e Před 2 měsíci

      ಗುರು ಅಣ್ಣ ಬಂದು ದೂಡ್ಡಬಳ್ಳಾಪುರ

    • @ganeshkn4295
      @ganeshkn4295 Před měsícem

      ನಾನೂ ಹೀಗೇ comment ಮಾಡಿರುವೆ👍👍👍👍ಆದ್ರೆ,ಸುಧಾಕರ್,ತುಂಬಾ fraud.covid ನಲ್ಲಿತುಂಬಾ ಜನರ ಪ್ರಾಣ ನಾವು ಕಣ್ಣಾರೆ ಕಂಡಂತೆ,ಕಾರಣವಿಲ್ಲದೆ ಹೋಗಿದೆ.😮😮😮😮😢😢😢😢😢

    • @NagamaniVBalakrishna-hs5rt
      @NagamaniVBalakrishna-hs5rt Před 25 dny

      Anna super

    • @NagamaniVBalakrishna-hs5rt
      @NagamaniVBalakrishna-hs5rt Před 25 dny

      Anna enanna neevu

  • @user-sf6on5qf8b
    @user-sf6on5qf8b Před 2 měsíci +93

    ನಿಜವಾದ ಕಾರ್ಯಕರ್ತರು ಅಂದ್ರೆ ನೀವೇ ನಿಮ್ಮ ಮಾತು ಕೇಳುತ್ತಿದ್ದರೆ ರಾಜಕಾರಣಿಗಳಾದರೂ ಸ್ವಾರ್ಥಕ್ಕೆ ಏನೇನು ಮಾತನಾಡುತ್ತಾರೆ ಆದರೆ ನೀವು ನೋಡಿದ ಮಾತುಗಳೆಲ್ಲವೂ ಸತ್ಯದ ಸತ್ಯವೇ ನಾನು ಪೂರ್ತಿ ವಿಡಿಯೋ ನೋಡಿ ತುಂಬಾ ಸಂತೋಷದಿಂದ ಎಲ್ಲವನ್ನು ಕೇಳಿದೆ

  • @creativemoob8283
    @creativemoob8283 Před měsícem +34

    ಉತ್ತಮ ವಾಗ್ಮಿ . ಉತ್ತಮವಾದ ತಿಳುವಳಿಕೆಯ ಮಾತುಗಳು. ಉತ್ತಮ ಪದಬಳಕೆ . ನಿಮ್ಮ ಮಾತುಗಳು ಮತ್ತಷ್ಟು ಜನರಿಗೆ ತಿಳುವಳಿಕೆ ನೀಡಲಿ .

  • @tippannamaragutti1944
    @tippannamaragutti1944 Před měsícem +28

    ನೂರಾರು ನಾಯಕರು ಮೋದಿಯಂತಾಲಿ. ಇದು ದೇವರಲ್ಲಿ ನನ್ನ ಹರಕೆ.

  • @praveengggreddy2171
    @praveengggreddy2171 Před měsícem +25

    ಅಣ್ಣ ಮಾತುಗಳು ಅದ್ಬುತ.. ಅರ್ಥಪೂರ್ಣ ಮಾತು ಮತ್ತು ವಿಜ್ಞಾವಂತರುಗು ಇಷ್ಟೊಂದು ತಿಳುವಳಿಕೆ ಇರೋದಿಲ್ಲ ಸೂಪರ್ ❤️ಜೈ ಮೋಧೀಜಿ 🚩

  • @gopinathgopinath861
    @gopinathgopinath861 Před 2 měsíci +67

    ಉತ್ತಮ ವಾಗ್ಮಿ. ಇಂಥ ಆಲೋಚನೆ ಎಲ್ಲರಿಗೂ ಬರಲಿ. ಆಮಿಷಕ್ಕೆ ಒಳಗಾಗುವವರು ಈಗಲಾದರೂ ಒಳ್ಳೆಯದನ್ನು ನಿರ್ಧರಿಸಲಿ. ನನಗನಿಸುತ್ತಿದೆ, ಇವರಿಗೂ ಉತ್ತಮ ಭವಿಷ್ಯವಿದೆ. ಒಳ್ಳೆಯದಾಗಲಿ.

  • @murarihegde9232
    @murarihegde9232 Před 2 měsíci +24

    ವ್ಹಾ ವ್ಹಾ ವ್ಹಾ ಎಂಥಾ ಚೆನ್ನಾಗಿ ಹೇಳಿದ್ದೀರಿ ಅಣ್ಣ ಎಲ್ಲರೂ ನಿಮ್ಮಂಗೆ ತಿಳಿದುಕೊಂಡರೆ ಈ ದೇಶ ಖಂಡಿತ ಉದ್ಧಾರ ಆಗುತ್ತದೆ 🙏🙏

  • @venkateshtg1052
    @venkateshtg1052 Před měsícem +13

    ಸೂಪರ್ ಅಣ್ಣ ತುಂಬಾ ಚೆನ್ನಾಗಿ ಹೇಳಿದ್ದೀರ ಈ ತರಹ ನಾಗರಿಕರು ನಮಗೆ ಬೇಕು ಅದರಲ್ಲೂ ಮುಖ್ಯವಾಗಿ ಭಾರತೀಯ ಜನತಾ ಪಾರ್ಟಿಗೆ ಬೇಕು ಭಾರತ್ ಮಾತಾ ಕಿ ಜೈ ಎಲ್ಲರೂ ನಿಮ್ಮ ತರಹ ಎಚ್ಚೆತ್ತುಕೊಂಡರೆ ನಮ್ಮ ಭಾರತವನ್ನು ಮತ್ತಷ್ಟು ಉನ್ನತ ಮಟ್ಟದಲ್ಲಿ ನೋಡಬಹುದು ಜೈ ಮೋದಿಜಿ

  • @narishmiamurthybc998
    @narishmiamurthybc998 Před 2 měsíci +71

    ಒಳ್ಳೆ ಸುದ್ಧಿ ಕೊಟ್ಟೆ ಅಣ್ಣ

  • @manjunathy7434
    @manjunathy7434 Před 2 měsíci +22

    ನಿಜವಾಗಲೂ ಸತ್ಯವನ್ನೇ ತುಂಬಾ ಚೆನ್ನಾಗಿ ಮತದ್ರಿ

  • @mahadevswamy2155
    @mahadevswamy2155 Před měsícem +3

    ಒಬ್ಬ ರಾಜಕೀಯ ವ್ಯಕ್ತಿಗಿಂತ ಉತ್ತಮ ಜ್ಞಾನ ನಿಮಗೆ ಇದೆ. ನಿಮಗೆ ಸಾವಿರ ಅಭಿನಂದನೆಗಳು 🌹🌹🌹👌👍👏👏👏👏👏

  • @sreedhara8988
    @sreedhara8988 Před 2 měsíci +57

    ನಿಮ್ಮ ಜ್ಞಾನಕ್ಕೆ ಧನ್ಯವಾದಗಳು ಸರ್ 🙏

  • @weloveindia5866
    @weloveindia5866 Před 2 měsíci +26

    ಸೂಪರ್ ಬ್ರದರ್ ನಿನ್ನ ವಿಶ್ಲೇಷಣೆ ಅದ್ಭುತ

  • @arvindd852
    @arvindd852 Před 2 měsíci +32

    🎉ಏನು ಒಳ್ಳೆಯ ವ್ಯಕ್ತಿ ರೀ ಇವರು

  • @anandkumar.v1543
    @anandkumar.v1543 Před 2 měsíci +17

    ಅದ್ಬುತ ಅನುಭವದ ಧೈರ್ಯದಿಂದ ಆಡಿದ ನೇರಮಾತುಗಳು, ಶಹಬ್ಬಾಸ್, ಧನ್ಯವಾದಗಳು,😅

  • @sogoodbhagavathjisrinivas4844
    @sogoodbhagavathjisrinivas4844 Před 2 měsíci +14

    ಮೌಲ್ಯಧಾರಿತ ರಾಜಕಾರಣಕ್ಕೆ ನಿಮ್ಮ ಮಾತುಗಳು ನಿಜವಾಗ್ಲೂ ಕೈಗನ್ನಡಿ ಇದ್ದಂತೆ ಇದೆ ನಿಜವಾಗ್ಲೂ ಒಳ್ಳೆ ವಿಚಾರ ಇದೆ. ಭವಿಷ್ಯದಲ್ಲಿ ನಿಮ್ಮ ಮಾತು ನಿಜವಾಗೋದು ಪಕ್ಕಾ ನಿಮಗೂ ಭವಿಷ್ಯ ಒಳ್ಳೆ ಭವಿಷ್ಯ ಇದೆ ಅಂತ ನನಗೆ ಅನ್ಸುತ್ತೆ ಗೆಳೆಯ.

  • @LatheshGV
    @LatheshGV Před 2 měsíci +24

    ಏನ್ ಮಾತಾಡ್ತೀರಾ, ಸರ್, ಸೂಪರ್ ಸರ್ ಸೂಪರ್ ಒಂದೇ ಒಂದು ಮಾತು ತಪ್ಪಾಗಲಿಲ್ಲ ಸೂಪರ್ ಸರ್

  • @harish_nayaka_0412
    @harish_nayaka_0412 Před 2 měsíci +17

    ನಿಮ್ಮ ನುಡಿ ಮುತ್ತುಗಳಿಗೆ ನನ್ನದೊಂದು ಸಾಷ್ಟಾಂಗ ನಮನ

  • @satishbyrasandra4693
    @satishbyrasandra4693 Před 2 měsíci +53

    ಎಷ್ಟು ಅದ್ಭುತವಾಗಿ ವಿವರಣೆ ಅಣ್ಣ ದಯವಿಟ್ಟು ನಿಮ್ಮ ಸುತ್ತಮುತ್ತಲಿನ ಜನಗಳಿಗೆ ತಿಳಿಸಿ ಹೇಳಿ ದೇಶವನ್ನು ಸುಭದ್ರವಾಗಿ ಕಟ್ಟುವವರಿಗೆ ಮತ ಕೊಡಲು

  • @muniswamacharyn8133
    @muniswamacharyn8133 Před 2 měsíci +54

    ಅದ್ಭುತ ವಿಚಾರಧಾರೆ! ಎಲ್ಲಾ ಪ್ರಜೆಗಳು ಈ ರೀತಿ ರಾಜಕೀಯ ಪ್ರಜ್ಞೆ ಗಳಿಸಿಕ್ಕೊಂಡರೆ ಎಷ್ಟು ಚೆನ್ನ!

  • @user-lc8hk8xc3l
    @user-lc8hk8xc3l Před 2 měsíci +37

    Jai modijiii. .

  • @basavarajvaddin8820
    @basavarajvaddin8820 Před 2 měsíci +11

    ತುಂಬಾ ಪ್ರಬುದ್ಧ ವ್ಯಕ್ತಿ

  • @mallikarjunapuragai626
    @mallikarjunapuragai626 Před měsícem +10

    👏🏻👏🏻 ಒಳ್ಳೆಯ ಮಾತುಗಳು ಸರ್

  • @PRASHISPB
    @PRASHISPB Před 2 měsíci +22

    ಏನು ಮಾತು ಗುರುವೇ.. ಸೂಪರ್

  • @nagarajuh187
    @nagarajuh187 Před 2 měsíci +9

    ಅಣ್ಣಾ..ಮಾತು.ಅಂದರೆ.ಮಾತು..ಮುತ್ತಿನಂಥಾ...ಮಾತು❤❤❤❤❤

  • @parashuramnaykabk5819
    @parashuramnaykabk5819 Před 2 měsíci +12

    ಸೂಪರ್ ಅಣ್ಣ ಒಳ್ಳೆ ಮಾತು ಹೇಳಿದ್ದಿರಿ ಧನ್ಯವಾದಗಳು

  • @m.l.thulasidhar3806
    @m.l.thulasidhar3806 Před měsícem +8

    ಒಬ್ಬ ಟೀ ಮಾಡುವಂತಹ ವ್ಯಕ್ತಿ ಎಷ್ಟು ತಿಳುವಳಿಕೆಯಿಂದ ಮಾತನಾಡಿದ್ದಾರೆ, ನಂಬಿಕೆಗೆ ದ್ರೋಹ ಮಾಡಿದ ಕುಮಾರಸ್ವಾಮಿ ಬಗ್ಗೆ ಸರಿಯಾಗಿ ಹೇಳಿದ್ದಾರೆ 🙏

  • @darshith.m9523
    @darshith.m9523 Před 2 měsíci +11

    ಅಣ್ಣಾ ಎಷ್ಟು ಚೆನ್ನಾಗಿ ಹೇಳಿದ್ರಿ. ನಿಮ್ಮ ಚಾನಲ್ ಮತ್ತು ಆ ಆ್ಯಂಕರ್ ಗೂ ಧನ್ಯವಾದಗಳು. ಸಮಯಕ್ಕೆ ತಕ್ಕ ಪ್ರಶ್ನೆ ಕೇಳಿದ್ದೀರಿ. ಧನ್ಯವಾದಗಳು

  • @gurumurthi7861
    @gurumurthi7861 Před 2 měsíci +24

    ಸೂಪರ್ ಬ್ರದರ್ಸ್, 👌🌹

  • @mahanteshmsn272
    @mahanteshmsn272 Před 2 měsíci +18

    Super Sir
    Jai Karnataka
    Jai Hindustan

  • @pushpalatha728
    @pushpalatha728 Před 2 měsíci +16

    Brother what a beautiful speech well political knowledge is too good smart guy great

  • @shashiraraj4258
    @shashiraraj4258 Před 2 měsíci +21

    ಸಂದರ್ಶನ ಮಾಡೋಕೆ ಒಳ್ಳೆ ವ್ಯಕ್ತಿ ಆಯ್ಕೆ ಮಾಡಿದಿರಾ ಸೂಪರ್ boss

  • @pruthvimayur4868
    @pruthvimayur4868 Před měsícem +1

    ಪ್ರಬುದ್ದತೆಯಿಂದ ಕೂಡಿದ ಮಾತುಗಳು ನಮಸ್ಕಾರ 🙏

  • @lingegowda8078
    @lingegowda8078 Před 2 měsíci +7

    Great person ನಿಮಗೊಂದು ನಮಸ್ಕಾರ 🙏🙏🙏🙏🙏🙏🙏🙏

  • @sumanthraj223
    @sumanthraj223 Před 2 měsíci +7

    ಅಧ್ಬುತ ಮಾತು ಗೆಳೆಯ. ❤ ಮೊದಲು ಮಾತನಾಡಿದವರು.❤

  • @jagdeeshbiddaiah8630
    @jagdeeshbiddaiah8630 Před měsícem +5

    What a POWER in his vacabulary, 100 % genuine thought and ultimate reach to Coman people, Modi Ji definitely identify him shortly. Super..keep it up. God bless you, brother..😊

  • @user-ur1uc7uj8w
    @user-ur1uc7uj8w Před 2 měsíci +9

    ಅತ್ಯಂತ ಅದ್ಭುತವಾಗಿ ಮಾತನಾಡಿರಿ ಸರ್ 🙏🙏🙏🙏🙏🙏🙏🙏

  • @jaykeerthipuvadi8774
    @jaykeerthipuvadi8774 Před 2 měsíci +59

    ಸೂಪರ್ ಬ್ರದರ್ ❤❤❤❤❤

  • @LatheshGV
    @LatheshGV Před 2 měsíci +8

    ಅದ್ಭುತ ಸರ್ ನೂರು

  • @sai7488
    @sai7488 Před 2 měsíci +12

    Exactly well said brother

  • @krishnamurtikrishna6817
    @krishnamurtikrishna6817 Před 2 měsíci +8

    ಸೂಪರ್ ಮಾತಾಡಿದಿರಿ ಸಾರ್ ಹ್ಯಾಟ್ಸಾಫ್

  • @lakshmikanth4501
    @lakshmikanth4501 Před 2 měsíci +17

    What a matured talks by a tea seller .........👍👍👍👍....🙏🙏🙏🙏🙏

    • @mahendragowda6071
      @mahendragowda6071 Před měsícem +2

      Guru tea maro avare ivattu deshana munde tago bandirodu

  • @Gcs2900
    @Gcs2900 Před 2 měsíci +15

    ಸೂಪರ್ ಬ್ರದರ್

  • @Vittala-hp4hj
    @Vittala-hp4hj Před 2 měsíci +15

    Fine analysis.
    Bharath maathaa ki jai

  • @krishnaappa9744
    @krishnaappa9744 Před 2 měsíci +12

    Very very good speech thanks.

  • @sunilbabusunilbabu799
    @sunilbabusunilbabu799 Před 2 měsíci +19

    Omg seriously wat words is saying 💯 right

    • @mahendragowda6071
      @mahendragowda6071 Před měsícem +1

      GuruNimge Kannada baro agidre kannada dalle comments kodi

  • @user-st6cp6wt1m
    @user-st6cp6wt1m Před 2 měsíci +13

    👌👌Brother

  • @user-kt7zl8cg1j
    @user-kt7zl8cg1j Před 2 měsíci +17

    Good speech brother,🙏🙏

  • @cmuniyappa6180
    @cmuniyappa6180 Před 2 měsíci +24

    ಬಹಳ ವಿಷಯ ವಿಚಾರ ವಿನಿಮಯ ಮಾಡಿದ ಸಹೋದರ ರು ವಾಸ್ತವವಾಗಿ ಈ ಸಮಾಜದ ರೀತಿ ನೀತಿಗಳ ಬಗ್ಗೆ ಅತೀ ಕೂಲಂಕುಷವಾಗಿ ತಿಳಿಸಿದ್ದು ತುಂಬಾ ಚೆನ್ನಾಗಿದೆ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಜೈ ಹಿಂದ್. ಜೈ ಮೋದೀಜಿ. ಜೈ ಬಿ. ಆರ್.ಅಂಬೇಡ್ಕರ್.

  • @user-lb4dx2wh8i
    @user-lb4dx2wh8i Před 2 měsíci +15

    ಸೂಪರ್ ಅಣ್ಣ

  • @ShukumaraShiva
    @ShukumaraShiva Před 2 měsíci +10

    Good talking politics brother

  • @rajeevmb5757
    @rajeevmb5757 Před měsícem +3

    ಸೂಪರ್ ಬ್ರದರ್ ಅದ್ಭುತ ವಾಗಿ ಹೇಳಿದ್ದೀರಿ ಜೈ ಶ್ರೀ ರಾಮ್ ಜೈ ಆಂಜನೇಯ 🚩🚩🙏🏻🙏🏻

  • @VittalSTalwar
    @VittalSTalwar Před 2 měsíci +6

    ಧನ್ಯವಾದಗಳು

  • @RajuRaju-sh4zk
    @RajuRaju-sh4zk Před 2 měsíci +22

    Super speech brother

  • @mallikarjunmallikarjun7375
    @mallikarjunmallikarjun7375 Před 2 měsíci +7

    Olle.nowledge
    Supper.thankuverymuvj.

  • @MaliniarusArus
    @MaliniarusArus Před 2 měsíci +6

    Hatts of brother. Very true words. Golden words. God bless you.

  • @thippeswamythippeswamy8967
    @thippeswamythippeswamy8967 Před 2 měsíci +12

    supar Guru Jai Modhiji

  • @user-gz4gn8tn7s
    @user-gz4gn8tn7s Před 2 měsíci +6

    Wel said

  • @UdayShet-sq8jl
    @UdayShet-sq8jl Před 2 měsíci +16

    Super

  • @ksshetty7696
    @ksshetty7696 Před 2 měsíci +11

    Super sir 🙏 nimmanthvru nam modiji kannig belbeku avrjothe niv serbeku antha nan apekshe🙏👌

  • @sheshadrimayur6206
    @sheshadrimayur6206 Před 2 měsíci +7

    Sooooper guru good talking about deshakke olleyadu maadali jai shree ram

  • @sridevimr8851
    @sridevimr8851 Před měsícem +12

    ತುಂಬಾ ತುಂಬಾ ಚೆನ್ನಾಗಿ ಮಾತನಾಡಿದ್ದಾರೆ ಕೇಳಿ ಸಂತೋಷವಾಯಿತು ಅತ್ಯಂತ ತಿಳುವಳಿಕೆ ಇರುವ ತೂಕವಾದ ಮಾತು ಸೂಪರ್ 👌👌👌👌👌👌👌👌

  • @LakshminarayanaNM-bl2sb
    @LakshminarayanaNM-bl2sb Před 2 měsíci +11

    Truth present.

  • @naveenksks4027
    @naveenksks4027 Před 2 měsíci +6

    Sprr speech bro God bless you ❤❤❤🔥🔥🔥🔥

  • @narasimhanagaraju19nagaraj71
    @narasimhanagaraju19nagaraj71 Před 2 měsíci +13

    Super anna

  • @user-dw2vu9fo3v
    @user-dw2vu9fo3v Před 2 měsíci +12

    Anna Really Great

  • @appiappi4458
    @appiappi4458 Před 2 měsíci +7

    Good speech. 👋👋👋👋

  • @mangammakrishnegowda2887
    @mangammakrishnegowda2887 Před 2 měsíci +7

    Super sir channagi mathadiri

  • @ShivaKumar-rk8ew
    @ShivaKumar-rk8ew Před 2 měsíci +9

    Good words. nice bro

  • @ullasgowda8435
    @ullasgowda8435 Před 2 měsíci +9

    Beautiful sir

  • @ycvswamy856
    @ycvswamy856 Před 2 měsíci +14

    good knowledge sir.wr are you sir

  • @narayanappak.v7123
    @narayanappak.v7123 Před 2 měsíci +11

    Very good coment

  • @ShivaKumar-er8dj
    @ShivaKumar-er8dj Před 2 měsíci +6

    Excellent.speech sir

  • @-muddumanasvi
    @-muddumanasvi Před měsícem +2

    ಥ್ಯಾಂಕ್ಸ್ ಬ್ರದರ್ ಫಾರ ಶೇರಿಂಗ್ ur good ಒಪೀನಿಯನ್ s on ಬಿಜೆಪಿ

  • @ravisaketh843
    @ravisaketh843 Před 2 měsíci +14

    Superb Brthr...

  • @Techguru-karnataka
    @Techguru-karnataka Před 2 měsíci +14

    Super speach olle yochne nim mathalli arta ede

  • @user-us2pq2ty8z
    @user-us2pq2ty8z Před 2 měsíci +3

    ನೀವು ಹೇಳಿದ್ದು ಒಂದು ಒಂದು ಸತ್ಯವಾಗಿ ಹೇಳಿದ್ದಿರಾ ಬ್ರದರ್ ಧನ್ಯವಾದಗಳು 👌❤️

  • @nagarajbm
    @nagarajbm Před měsícem +2

    What a knowledge sir Every citizen should know about politics than only we can elect good leader.

  • @manjappac1681
    @manjappac1681 Před měsícem +2

    Excellent brother
    Good analysis

  • @anandagrao9392
    @anandagrao9392 Před 2 měsíci +4

    Really this man is a very knowledgeable person, also he has analyzed the present political level & mainly good hearted person. God bless him for a better future.👌👌

  • @mohankumaravinash1045
    @mohankumaravinash1045 Před 2 měsíci +11

    ಅದ್ಬುತ ಮಾತಾಡಿದೀಯ ಅನ್ನ ಇದು ಶಿಕ್ಷಣದ ಶಕ್ತಿಯನ್ನು ತೋರಿಸುತ್ತದೆ

    • @lakshmikanthnr
      @lakshmikanthnr Před měsícem

      ನಿಮ್ಮ ಂತಹ ಯುವಕರು ಒಂದಾಗಿ ಬನ್ನಿ

  • @user-op9ql3de6s
    @user-op9ql3de6s Před 2 měsíci +5

    Super ann ❤🎉

  • @sandeshprabhu3636
    @sandeshprabhu3636 Před 2 měsíci +4

    Wt a speech,sakat matadtare ❤🔥

  • @mahendragowda2174
    @mahendragowda2174 Před 2 měsíci +7

    Super anna ❤❤

  • @user-ey3ul2bq1o
    @user-ey3ul2bq1o Před měsícem +1

    Great parsan. Good cament

  • @gopalpm03
    @gopalpm03 Před měsícem +1

    Hatsof you my brother 👏👏👏...
    I am happy to see this kind of peoples..Today or tomorrow the HINDUSTAN WILL WIN🚩🚩🚩

  • @bhaskarr3767
    @bhaskarr3767 Před 2 měsíci +2

    Excellent, your speech very good. ❤❤❤👍👌👌🙏🙏💐

  • @ismail._.khan_
    @ismail._.khan_ Před 2 měsíci +6

    Hats off to you brother. Good thinking and very good gramatical kannada wirds.

  • @kittupoonacha4012
    @kittupoonacha4012 Před měsícem +1

    Sharp Speaker. I compliment his great voice and political knowledge.