1 ಕೋಟಿ ಬಿಪಿಎಲ್ ಕಾರ್ಡ್ ರದ್ದು? | ರಾಜ್ಯ ಸರ್ಕಾರದಿಂದ ಬಿಗ್ ಶಾಕ್ | Siddaramaiah | BPL Card | Karnataka TV
Vložit
- čas přidán 8. 07. 2024
- 1 ಕೋಟಿ ಬಿಪಿಎಲ್ ಕಾರ್ಡ್ ರದ್ದು? | ರಾಜ್ಯ ಸರ್ಕಾರದಿಂದ ಬಿಗ್ ಶಾಕ್ | Siddaramaiah | BPL Card | Karnataka TV
#siddaramaiah #bplrationcard #bplcard #bplcard #dkshivakumar #congresskarnataka #congressnews #rahulgandhi #narendramodi #basavarajbommai #bjpgovernment #karnatakatv
Follow Karnataka TV for latest Political News and Analysis ,Sandalwood movie updates and much More,
ಕರ್ನಾಟಕ ಟಿವಿ - ಇದು ಕನ್ನಡಿಗರ ಧ್ವನಿ
► Subscribe Now - bit.ly/2UNB3gk Stay Updated!
For More Updates
► Join our WhatsApp Group : chat.whatsApp.com/Jq3JnKP1Tcu...
► Our Website : www.karnatakatv.net
► Like us on Facebook: / karnatakatv.net
► Telegram link : t.me/karnatakatv
#kannada #kannadanews #kannadanewsupdates #kannadanewslive #kannadalatestnewsupdates #kannadatodaynewsupdates #karnatakatv #kannadatv #kannadatvnews #kannadaonlinenes #siddaramaiah #dkshivakumar #karnatakaassemblyelection2023 #karnatakalections #hdkumaraswamy #basanagoudapatilyatnal #yatnal #karnatakatv #karnatakatvlive #karnatakatv2023 #kannadanews #kannadanewslive #kannadanewsallchannels #kannadanewschannels #kannadalivenewschannels #kannadanewslivetoday #kannadanewstodaylive #kannadanewsdebate #karnatakatv #kmshivakumar #shivubesagarahalli #karnatakatvshivu #shivukarnatakatv
ಕೊಡಕಂತ ಬಂದವರು ಕಿತಕೊಂದು ಹೋದರು
ಗೃಹ ಲಕ್ಷ್ಮಿ ಯೋಜನೆ ಇಂದ ಫ್ರಿಡ್ಜ್ ತೆಗೆದುಕೊಂಡ ಅಮ್ಮ ಈ ಸರ್ಕಾರ ದೆಸೆಯಿಂದ BPL card ಕಳೆದು ಕೊಂಡು ಹೋಗಬಹುದು😂
ಮೊದಲು ಆ ಕೆಲಸ ಮಾಡಿ ಬಡತನ ರೇಖೆಗಿಂತ ಕಡಿಮೆ ಇರೋರಿಗೆ ಮಾತ್ರ ಕೊಡಬೇಕು ಉಳಿದದ್ದು ಕಿತ್ತು ಬಿಸಾಕಿ ಇದ್ದರೆ ಇರಲಿ ಹೋದರೆ ಹೋಗಲಿ
ನೋಡ್ತಿರಿ ಬಡವರ ಕಾರ್ಡ್ಗಳನ್ನೇ ರದ್ದು ಮಾಡ್ತಾರೆ.. 😢
ಇಂದು ಭಿಕ್ಷುಕ ಕೂಡ ಡೈಲಿ 1 ಸಾವಿರ ಸಂಪಾದಿಸ್ತಾನೆ 😂. ಒಬ್ಬ ತಿಂಗಳಿಗೆ 1.20 ಸಾವಿರ ಆದಾಯ ಇರೋರನ್ನ ತೋರ್ಸಿ 😂😂
ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಕಥೆ ಮುಗಿದಂತೆಯೇ
ಮೊದಲ ಆ ಕೆಲಸ ಮಾಡಿ ಸರ್ ನಮಗು BPL ಯಾವ ಕಾರ್ಡ್ ಇಲ್ಲ ನಮ್ಮ ಮನೆಕಡೆ ಸ್ವಂತ ಮನೆ ಇದ್ದು ಆ ಮನೆಗೆ ಬಾಡಿಗೆ ಬರುತ್ತ ಆದ್ರು ಅವರು BPL ಕಾರ್ಡ್ ಮಾಡಿಸಿಕೊಂಡು ನಾವ ಬಾಡಿಗೆ ಮನೆಲಿ ಇದಿನಿ ಅಂತ ತೊಸಕೊತಾರೆ ಸರ್ ಇದು ನಮ್ಮ ಹಣೆಬರಹ ಸರ್ ಕರ್ನಾಟಕ ದಲ್ಲಿ ತುಂಬಾ ಜನ ಇದೆ ತರ ಇದಾರೆ ಸರ್ ದಯವಿಟ್ಟು ಅಂತವರನ್ನ ಹುಡುಕಿ ಕಾರ್ಡ್ ಗಳನ್ನ ರದ್ದು ಮಾಡಿ ಸರ್🙏🙏🙏🙏🙏🇮🇳
ನಿನಗೆ ಊರೀತಿದಿಯ ನಿಮ್ಮ ಅಪ್ಪನ ಆಸ್ತಿಯಲ್ಲಿ ಬಾಗ ಕೇಳಿದ್ದಾರ ನಿಂಗೆ ಯಾಕೆ ಉರಿ 😂😂😂😂😂
ಬಿಪಿಲ್ ಕಾರ್ಡ್ಸ್ ಚೆಕಿಂಗ್ ಮಾಡಿದ್ರೆ ಬಹುತೇಕರು ಕೋಟ್ಯಧಿಪತಿ, ಲಕ್ಷಧಿಪತಿಗಳು siktare😂😂
ಅಕ್ಕಿ ಕೊಡಕಾಗಿಲ್ಲ ಅದಿಕ್ಕೆ ಈ ಮಾತು
Railway and state govt employee, govt pensioners are having bpl card first cancel that, 😠
ಬಿ ಪಿ ಎಲ್ ಕಾರ್ಡರದ್ದು ಮಾಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೇಸ್ 10 ಸ್ಥಾನ ಗಳಿಸುವದಿಲ್ಲಿ🤣🤣🤣🤣🤣🤣🤣
ತೊಂದರೆ ಇಲ್ಲ ಕಾರ್ಡ್ ಗಳು ಹೊಗಲಿ
@@ahadkhan_843ಮುಸಲ್ಮಾನರ ಕಾರ್ಡ್ ರದ್ದು ಮಾಡುವದಿಲ್ಲ ಹಿಂದುಗಳ ಕಾರ್ಡ್ ರದ್ದು ಮಾಡುತ್ತಾನೆ ಸಿದ್ದರಾಮಯ್ಯ ಮುಸಲ್ಮಾನರಿಗಷ್ಟೆ ಬಿಟ್ಟಿ ಭಾಗ್ಯ ಕರ್ನಾಟಕ ದಿವಾಳಿ ಗ್ಯಾರಂಟಿ🤣🤣🤣🤣🤣🤣🤣
ಕಾಂಗ್ರೆಸ್ ಸರ್ವನಾಶ
@@mohanrajkr6899 good no problem 😅😅😅😅
@@mohanrajkr6899 I'm not a congress 😅😅😅
ನಮ್ಮ ಮನೆ ಹತ್ರ ಬಾರ್ ಇಟ್ಕೋದಿರಿನಿ ಬಿಪಿಎಲ್ ಕಾರ್ಡ್ ಇದೆ
ನಮ್ಮ ನೆರೆಯವರು 3 ಮನೆ, 2 ಇನ್ನೋವಾ ಟ್ಯಾಕ್ಸಿ ಇದ್ದವನು ಬಿಪಿಲ್ ಕಾರ್ಡ್ ಹೋಲ್ಡರ್ 😂😂
@@Dpdp-up7hbreally ture poor people not get card .
ಸರ್ ನಮ್ಮಂತ ಬಡವರನ್ನು ನೀವು ಕಾಲ್ ಮಾಡಿ ಮಾಹಿತಿ ನಮ್ಮ ನಮ್ಮ ತ್ರಾಸ ಏನು ಎಂಬುದನ್ನು ಕಾಲ್ ಮಾಡಿ ಮಾಹಿತಿ ತಿಳಿದುಕೊಳ್ಳಿ ದಯವಿಟ್ಟು
ಸರಿಯಾಗಿ ಹೇಳಿ sir govt ಹೇಳಿರೋ ಟಿವಿ ವಾಷಿಂಗ್ ಮಿಷನ್ ಅಂತ ಹೇಳಿದಾರ ಸುಮ್ನೆ ಮಾತಾಡೋದು ಬಿಡಿ ಮೊದಲು govt ಹೇಳಿರೋ ರೂಲ್ಸ್ ಏನು ಹೇಳಿ ಸುಮ್ನೆ ಊರೆಲ್ಲ ಸುತ್ತಿಕೊಂಡು ಮಾತಾಡೋದು ಮೊದಲು ಬಿಡಿ
ದಿನಕ್ಕೆ 5 ಸಾವಿರ sampadiso ಫ್ಯಾಮಿಲಿ BPL😂😂😂
perfect questions sir
Bjp ಸರಕಾರ ಇದೆ ಮಾಡಿತ್ತು, Congress ಸರಕಾರ ಮಾಡ್ತಾ ಇದೆ, ಮುಂದೆ election ಲಿ ಪಾಠ ಕಳಿಸ್ತಾರೆ
ಸರಿಯಾಗಿ ತಿಳ್ಕೊಂಡು ಮಾತನಾಡಿ
Punish them
Not just withdraw
Both should be punished
People who issued
People who got cards
Very Good decision by our CM Siddaramaiah, because the scheme should be for only poor people, but many rich people are shameless to take the facility which is made for only poor.
all right if you are going to cancel b.p.l. you will get less than 10 seats in coming elections.
Only Karnataka channel shake but no problem public is Jay siddaramaiah
ಕಾಂಗ್ರೆಸ್ ಬಿಪಿಲ್ ಕಾರ್ಡ್ ವಿಷಯಕ್ಕೆ ಬಂದ್ರೆ, ಹೊಲದಲ್ಲಿ ಕಾಂಗ್ರೆಸ್ ಗಿಡಾ ಕೀಳಬೇಕು ಅಸ್ಟೆ
Mobile car washing mishan yella close madi yarigu beda .BPL CARD NIM PINDA
Sir we can buy car for even 50 thousand... Bike for above 1.5 lakh... So car value kuda matter agatte alva... Car ginta bike value ne jasti ide
Shock ala good news antha helli
All hindus cancel the bpl card
Middle class family affected more😢
Swantha mane, caru iddavarige cancel madli.🔥
Bike idre?
Thumba mandi rich people bpl hondidare
Yes good job
Apl ಕಾರ್ಡ್ pbl ಆಗಬೇಕು ಬಿ ಪಿ ಎಲ್ ಕಾರ್ಡ್ ಎಂ ಟಿ ಎಲ್ ಆಗಬೇಕು
Total yearly income 1.2 lakhs gintha jasthi erbardu antha helidare.
Ondu family thande thayi ganda hendthi maklu estu jana thingalige 10 thousandli badukoke agutha school fees, hospital, rent, gas,food, petrol, others expenses GST ella bele yerike agide, private job, business sudden stop aguthe avna income zero aguthe adella ege consider madthare.
Whose mobil & electric bill will come below Rs 250, they are B.P.L.
3.25sents.jaminnu.iddavarigu.bpl.card idee,????
Take strict action as earliest before tresure empty
People with land less than 1 acre per head is the only eligibility
How about family with 3 or less than 3 children are only allowed for BPL
Siddaramaiah prakaran nadi sarkara🎉❤
Edannu maadali tingalige 5 laksh baadige baruvavaru kuda bpl card etkondidare
Not only cancel B.P.L cards Lavi the fine and recover the amount which is gained by false information acquired bpl. Card.and prosecute them
Dannyvada sir 🙏🌹🙏 mla bali bpl carda hiddave madala kittaki
❤congress na 5 seats galu baralla ,,this is fact❤
Tattu documents kotavarage retaran cash isidukondu penality haki
Without gst registration esto mandi business madta iddare, avra economic hege chek madtare..
Tax kadime madi, ella rate kadime madi, ella sarihoguthe
To the Anchor, bpl is fixed by Niti Aayog... No other criteria.. My guess is ppl who earn Rs 27/- Or below fall into this category
ದಯವಿಟ್ಟು 27 rs ಆದಾಯ ಇದ್ದವ್ರ ಒಬ್ಬರನ್ನು ತೋರ್ಸಿ 😂😂😂
Eesarkarsariilla❤❤ 11:46
election time nalli rajakarani gale tv mixer gift kodthare hege tv mixer idre ration card raddu maadthare sir '
😂😂😂😂😂
Sir all rich people taking rice, afterthat they are selling rice twenty rupees, that rice iam also taking giving per kg twenty rupees, all they are having land, everymonth they are taking rent one lack fifty thousand, stop first
5 guarantees, bpl these all are too much. This should be given to those who are really below the poverty line. Most of the Car holders, businessman govt employees and high salaries private employees are falsely getting these benefits
Cangres mla shisyaradey erodu first kethaki
Only abdulla, Fatima Suleman ge bpl sigo hage madthane siddramulla khan
ಇ ಸರಕಾರಕ್ಕೆ ಕೆಡುಗಳಕ್ಕೆ
Sir 1.5 lack andri havru salary baro varegu cancel madli
ಎಷ್ಟು ಜನರಿಗೆ ಬಿಪಿಎಲ್ ಕಾರ್ಡ್ ಕೊಟ್ಟವರು ಕಾಂಗ್ರೆಸ್ ಪಕ್ಷದವರು ಈಗ ಅವರು ಶ್ರೀಮಂತರ ಆದರ ಇಷ್ಟೆಲ್ಲಾ ರದ್ದು ಮಾಡಲಿಕ್ಕೆ ಬಡವರ ಪರವಾಗಿ ಇದ್ದ ಪಕ್ಷ ಹಿಂಗಲ್ಲ ತನಕ ಮಾಡುತ್ತದೆಯಾ ಗೃಹಲಕ್ಷ್ಮಿ ಹಣ ಬಾಳ ಹೋಗುತ್ತದಂತೆ ತಿಳಿದು ಅವರೆಲ್ಲರೂ ಶ್ರೀಮಂತರ ಇವರ್ಯಾರು ಕಾಂಗ್ರೆಸ್ಸಿಗೆ ವೋಟ್ ಹಾಕಲಾರದು ಅವರ ಎಷ್ಟು ಎಷ್ಟು ಕಾಡು ರದ್ದು ಆಗುತ್ತ ಇವರೆಲ್ಲ ಕಾಂಗ್ರೆಸ್ ವಿರೋಧಿಗಳ ಹೇಳಬೇಕು ಸಾರ ತಾವು ಗೆದ್ದ ಬಂದ ಮೇಲೆ ಅವರ ತಲೆಯ ಮೇಲೆ ಚಪ್ಪಡಿ ಕಲ್ಲನ್ನು ಹಾಕಿದರಲ್ಲ ಎಷ್ಟು ಖುಷಿಯಾಗುತ್ತದೆ ಸಾರ್ ಕಾಂಗ್ರೆಸ್ ಪಕ್ಷದವರೇ
Idelladara badlu gyarenty cancel madi🙏🔥
ಸರ್ ಸರ್ ನಾವು ತುಂಬಾ ಬಡವರು ಇದ್ದಿವಿ ನಮಗೆ ಬಿಪಿಎಲ್ ಕಾರ್ಡ್ ಬೇಕು ದಯವಿಟ್ಟು ಹೊಸದು ಯಾವಾಗ ಮಾಡಿ ಚಾಲು ಮಾಡ್ತೀರಿ ಕೂಲಿಯನ್ನು ಮಾಡುತ್ತೇವೆ
ನಿಮ್ಮನಿಜ ದಿನದ ಆದಾಯ ಎಷ್ಟಣ್ಣ😂
Sir Tamilnadu yyake maddya tharthiddiri 40 percent namagee yyake namage nyyaya beku ashte, modalu hege kodthiddro haage kodali, mdalu bhaghyagallanella raddu madli
Modi, monthly rice, sapl y
No, siddu, gowrnament
Idhake ondhe parihara, karnataka da yalla janarige asthi/vasthu gallige ondu card 💳 madi adhana /adhaar card type use madidre yallru sigabilltare😅
ಕೇಡುಗಾಲದಲ್ಲಿ ಕೊತ್ತಿ(ಬೆಕ್ಕು) ಮೊಟ್ಟೆ ಇಕ್ಕಿತಂತೆ
Looti 😂
If the exact income assessment will be done by the revenue department, approximate only 8 to 10 lakhs families are eligible for BPL cards in karnataka. Just check some of the BPL cards family,they are having costliest two wheelers,I Phone etc luxury items.All their family members husband, wife,childrens are earning members.Then how can government justify them whether they are eligible for BPL cards.
Kallaru
Sir congress sarakara dariddra sarakara luty sarakara
He sumniri ennu Garibi Hatavo ede ....
Costly car idre raddu madi
Car costly irali, 2nd hand irali, maintain cost karchu same iruthe. Ella bogus
Congress ninda big offers
ಲೊ ಸಿದ್ದರಾಮ್ ಉಲ್ಲಾ ನಿಂಗೆ ತಿಕದಲ್ಲಿ ದಮ್ ಇದ್ರೆ ಕ್ಯಾನ್ಸಲ್ ಮಾಡೋ ನೋಡೋಣ😂😂😂😂
57 savirada 25 koti garantygalige thegidittidivi andru ivatthu bpl cardge Kay hakthidare duddella gulumaaaa?
Anchor hatranu bpl ide ansutte,avrige matadoke kodta illa😂
Aage koyi admi chaval khaya toh bhi tax dalne ka sambhav hai
CurruptvSiddu
Neenu Modigae yelu😢😂
Bewarsi Shiv only shaked😢 😂 Sako much
Ibna yenu sarkara ye Leela bawarchi Shiv😢😂 ninna prakara yenu Nadiya Shiv bewarsi😂😢
ಲೆ ತಾಕತ್ ಇದ್ರೆ ಮಾಡಲೇ ಮಾಡಲೇ ತಾಕತ್ ಇದ್ರೆ 😆😆
ನನ್ನ ತಂಗಿಗೆ ಐದೂವರೆ ಎಕರೆ ಪಾಳು ಜಮೀನು ಇದೆ ಆದಾಯ ತುಂಬಾ ಕಡಿಮೆ. ಆದರೆ 5 ಎಕರೆಗಿಂತ ಜಾಸ್ತಿ ಜಮೀನು ಇದೆ ಅಂತ BPL ಕಾರ್ಡ್ ಕೊಡ್ತಾ ಇಲ್ಲ. ತುಂಬಾ ತೊಂದರೆಯಲ್ಲಿದ್ದಾಳೆ ಪಾಪ
Bpl card kanunina neyamdante agali deshake valeyadu (good desisen)
Bari, ₹ 120000, & white board car owner hididare 50% bpl card weed out aaguthe. Kelavu family alli, 3 to 4 card ide. Ganda job / it payers aadare, apl card, baaki family ge bpl card. First card alli iro entire family members bank account, pan card, link maadi, minor makkala hesaralli vehicle ittiruthare
Madbeku swamy nam uralle 30 mane badige baroru bpl card etkondiddare (bengaluru)
KA ELLY DODDA RICH MANDHY BPL CARD HONDHIY BADAVARA SAVALATHU PADITHIDDARE EVARIGE Support NODBEYDY CAR NALLY BANDU AKKY PADITAREY KALKOLLALY
50000- hana donation kottu shalege kalisuvarella srimantaru
MLA Mp Kota government nindha padu kolluwa yellawanu Emidietly Ben madi free awara appana asthi halla mp mla Anga vikara cm ansar ?
1 crore BPL card kittu hakidre....mikkiro Jana estu...Bere janara vote galige bele illa...kotre vote haki nimna gelsirorellarigu kodbeku....neevu CM agirodu ondh area Galla edee karnatakakke...Ella basic needs bele jaasthi madtiralva....Salary yak jaasti madak nim Kai nalli aglla...
ಕರೆಂಟ್ ಇಲ್ಲದಾ ಮನೆಗಳಿಗೆ
ಬೈಕ್ ಇರಬಾರದು
ಉಸಿರು ರಡುವುದಕ್ಕೆ ಗಾಳಿ ಕುಡಿಬ್ರಾದು
ಊಟ ಯಾರೂ ಮಾಡಬರ್ದು
ಕೊನೆಯಲ್ಲಿ ಮೈ ಮೇಲೆ ಬಟ್ಟೆ ಹಾಕಿರಬ್ರರ್ದು
ಬಟ್ಟೆ ಹಾಕೊಡೋರಿಗೆ ಇಲ್ಲಾ
ಬಿ ಪಿ ಎಲ್ ಎ ಪಿ ಎಲ್ ಕಾರ್ಡ್
ಹಣ ಉಳಿಸಲಿಕ್ಕೆ ಇದು ದೊಡ್ಡ ಸಲಹೆ
ಅವರೆ ಬಿಡ್ತಾರೆ ಸರಿ ಅನ್ನಿಸಿದರೆ 👍👍👍
💯💯💯💯👌👌🌹