ಜೋಳದ ದಿಂಡಿನಿಂದ ಅಣಬೆ ಬೆಳೆದು,100 ಟನ್ ಡ್ರೈ ಮಶ್ರೂಮ್ ಎಕ್ಸ್ಪೋರ್ಟ್ ಮಾಡುತ್ತಿರುವ ಯುವ ರೈತ|Mushroom Farming.
Vložit
- čas přidán 12. 09. 2023
- ಹೊಸ ವಿಧಾನದಲ್ಲಿ ಅಣಬೆ ಬೆಳೆದು ವರ್ಷಕ್ಕೆ 100 ಟನ್ ಡ್ರೈ ಮಶ್ರೂಮ್ ತಯಾರಿಸಿ ಹೊರದೇಶಗಳಿಗೆ ಎಕ್ಸ್ಪೋರ್ಟ್ ಮಾಡುತ್ತಿರುವ ನಮ್ಮದೇ ರಾಜ್ಯದ ಶಿರಾದಲ್ಲಿರುವ 25 ವರ್ಷದ ಯುವ ರೈತ ವಿವೇಕ್. ರಾಜ್ಯದ್ಯಂತ ರೈತರುಗಳ ಗುಂಪುಗಳನ್ನು ಮಾಡಿ ಅವರಿಂದ ಫ್ರೆಶ್ ಮಶ್ರೂಮ್ ಗಳನ್ನ ಪಡೆದು ಡ್ರೈ ಮಾಡಿ ಎಕ್ಸ್ಪೋರ್ಟ್ ಮಾಡುತ್ತಾರೆ. ಜೋಳದ ದಿಂಡಿನಿಂದ ಅಣಬೆ ಹೇಗೆ ಬೆಳೆಯೋದು, ಮಶ್ರೂಮ್ ನ ಬೀಜ ಹಾಕುವುದು ಹೇಗೆ ಜೊತೆಗೆ ಇವರ ಕಂಪನಿಯೊಟ್ಟಿಗೆ ಸೇರೋದೆಗೆ ಅನ್ನೋದರ ಬಗ್ಗೆ ಸಂಕ್ಷಿಪ್ತವಾದ ವಿವರವನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ.
Vivek is a 25-year-old young farmer from Shira in our own state who is growing mushrooms in a new way and producing 100 tons of dry mushrooms per year and exporting them to foreign countries. They form groups of farmers across the state and get fresh mushrooms from them, dry them and export them. Brief details about how to grow mushrooms from corn stalks, how to plant mushroom seeds and how to join their company are explained in this video.
Location partner- OM mushroom ventures
ommushroomventures.marketcentr...
Ph- 7975764620
Our other videos:-
ವಾಟರ್ ಟ್ಯಾಂಕ್ ಹೇಗೆ ತಯಾರಿಸ್ತಾರೆ?ಕಾಮಧೇನು ವಾಟರ್ ಟ್ಯಾಂಕ್ |Making of Plastic water tanks Factory tour- • ವಾಟರ್ ಟ್ಯಾಂಕ್ ಹೇಗೆ ತಯಾ...
ಮೀನು ಕೃಷಿ।ಜೀವಂತ ಮೀನನ್ನ ನಮ್ಮ ಬೆಂಗಳೂರಿನಲ್ಲಿ ಈಗ ನೀವು ಪಡಿಬಹುದು|Live Fish supplier at #Bengaluru - • ಮೀನು ಕೃಷಿ।ಜೀವಂತ ಮೀನನ್ನ...
ಹಳೆ ಮತ್ತು ಹೊಸ ಹೋಟೆಲ್ ಸಾಮಗ್ರಿಗಳೆಲ್ಲ ನೀವಿಲ್ಲಿ ಪಡಿಬಹುದು.Refurbished and New Kitchen Items at Best Price- • ಹಳೆ ಮತ್ತು ಹೊಸ ಹೋಟೆಲ್ ಸ...
ತಳಿ ಸಂವರ್ಧನೆ ಮತ್ತು ಸಾವಯವ ಕೃಷಿ ಸೊಗಡು ಗೋಶಾಲೆ।#goshala Organic farming and Cattle Breeding - • ತಳಿ ಸಂವರ್ಧನೆ ಮತ್ತು ಸಾವ...
NMDC Donimalai a full factory visit । ಸಂಡೂರಿನಲ್ಲಿರವ ಕಬ್ಬಿಣದ ಗಣಿಯ ಕಿರು ಪರಿಚಯ.- • NMDC Donimalai a full ...
PVC ಎಲೆಕ್ಟ್ರಿಕ್ ಪೈಪ್ಗಳನ್ನ ಹೇಗೆ ತಯಾರಿಸುತ್ತಾರೆ? How PVC electrical pipes are made at Factory.- • PVC ಎಲೆಕ್ಟ್ರಿಕ್ ಪೈಪ್ಗಳ...
ಮ್ಯಾಟ್ರೆಸ್ ಬೆಡ್ ಹೇಗೆ ತಯಾರಿಸುತ್ತಾರೆ|Mattress Making: Unveiling the Process and Materials
• ಮ್ಯಾಟ್ರೆಸ್ ಬೆಡ್ ಹೇಗೆ ತ...
ಮಕ್ಕಳ ಆಟದ ಸಾಮಗ್ರಿ ಹೇಗೆ ತಯಾರಿಸ್ತಾರೆ? #BBMP park #Gym items|How they make Children’s play equipment's.
• ಮಕ್ಕಳ ಆಟದ ಸಾಮಗ್ರಿ ಹೇಗೆ...
ಮಂಗಳೂರು ಹಂಚಿನ ಫ್ಯಾಕ್ಟರಿ #kundapura #Mangalure #tiles_factory | How the #Rooftiles Manufactured • ಮಂಗಳೂರು ಹಂಚಿನ ಫ್ಯಾಕ್ಟರ...
ಸೋಲಾರ್ LED ಲೈಟ್ ಹೇಗೆ ತಯಾರಿಸ್ತಾರೆ..? #factorytour | ಟೆಕ್ನೋ ಸ್ಫೇರ್ ಇಂಜಿನೀಯರಿಂಗ್ ಪೈವೇಟ್ ಲಿ.
• ಸೋಲಾರ್ LED ಲೈಟ್ ಹೇಗೆ ತ...
ಅರಸೀಕೆರೆಯ ಜಾಜೂರಿನ ಅಪರೂಪದ ನಾಟಿವೈದ್ಯ | Arasikere Nativaidya
• ಅರಸೀಕೆರೆಯ ಜಾಜೂರಿನ ಅಪರೂ...
ಪಾನಿಪುರಿ ಇಷ್ಟಪಡುತ್ತೀರಾ? ಹಾಗಾದ್ರೆ ಅದನ್ನ ತಯಾರಿಸೋದು ಹೇಗೆ ಅನ್ನೋದನ್ನ ನೋಡಲೇಬೇಕು ನೀವು|How panipuri Made.
• ಪಾನಿಪುರಿ ಇಷ್ಟಪಡುತ್ತೀರಾ...
ಬರೀ ಕಬ್ಬು ಬೆಳೆಯುವುದಲ್ಲಾ,ಬೆಲ್ಲ ಮಾಡೋದು ಗೊತ್ತಿರಬೇಕು..!! ಸಾವಯವ ಕಬ್ಬು ಕೃಷಿ ಮತ್ತು ಆಲೆಮನೆ|Organic Jaggery.
• ಬರೀ ಕಬ್ಬು ಬೆಳೆಯುವುದಲ್ಲ...
ಪ್ಲಾಸ್ಟಿಕ್ ನರ್ಸರಿ ಟ್ರೇಗಳನ್ನ ಹೇಗೆ ತಯಾರಿಸುತ್ತಾರೆ.|From Waste to Growth: Inside a Seeding Tray Factory
• ಪ್ಲಾಸ್ಟಿಕ್ ನರ್ಸರಿ ಟ್ರೇ...
#kannada #vivara #youtube #bengaluru #mushroom #farming #oystermushrooms #farmer #export #mushrooms #corporate #om
ರೈತರಲ್ಲಿ ಮನವಿ:-
ವಿವೇಕ್ ರವರ ಫೋನ್ ನಂಬರ್- 7975764620.
ಕೆಲವೊಮ್ಮೆ ಕಾಲ್ ರಿಸೀವ್ ಮಾಡಲ್ಲ ಎಂಬ ದೂರಿದೆ, ನಿಮಗೂ ಆ ಅನುಭವ ಆದ್ರೇ ಅವರಿಗೆ ದಯವಿಟ್ಟು ಮೆಸೇಜ್ ಮಾಡಿ ನಿಮ್ಮ ಆಶಯ ತಿಳಿಸಿ.
ಮೊದಲೇ 15000/-ಹಣ ಕೇಳ್ತಾರೆ ಎಂಬ ದೂರಿದೆ, ಬರಿ ವಿಡಿಯೋ ನೋಡಿ,ತರಬೇತಿ ಪಡೆಯದೆ ಹಾಗೂ ಅವರ ಫಾರಂಗೆ ಹೋಗದೆ ದಯವಿಟ್ಟು ಹಣ ಕೊಟ್ಟು ಮೋಸಹೊಗಬೇಡಿ.
ತುಂಬ ಉಪಯಕ್ತ ಮಾಹಿತಿ ವಿವರವಾಗಿ ತಿಳ್ಸಿದ್ದಿರಿ ಧನ್ಯವಾದಗಳು ❤
Tumba danyawadagalu...for
. detailed information
Nicely explained thank u
👌👌
Informative video
Wonderful info,
Sir yeild na kapadoke anta nivu formalin hege use madtiri andre hege simpadstira
🙏🙏🙏🙏🙏
Market and raw material full support madtivi
Sir idralli flies bhal agutte ad controll heg madud heli
1 kg oyster mashroom na market rate 300 to 400 per kg ide neevu 100 ru kotre raitarige mosa aagalva
Farmaalin haaki belesida anabe thumba strong chemical hege nutritious aaguthe
Sar chanagide
Closed sheet shed alli aaguttha?
Bacteria na ಕೊಲ್ಲುವ Farmalin use ಮಾಡಿ sterilized ಮಾಡಿರೋ ಈ mushroom ನಮ್ಮನ್ನು kollodilla ಎಂದು ಹೇಗೆ ನಂಬುವುದು
Bro... Jwara bandhaga virus kollikke tablet thinthiya, aa tablet ninna kolalla alwa
Chemical test heg madtira sir
1 ಟನ್ ಕಾನ್ ಕಬ್ ಇಂದ ಎಸ್ಟು ಬ್ಯಾಗ್ ಅಣಬೆ ಬೆಳೆಯ ಬಹುದು ?
Henchina roof without ceiling iddre belesa bahuda
Corn cob powder heg madodu
Hlo sir nange tumba aasakti ide guide madtira pls
Information benki sir
Where is your place of production
Tumblr chennagi vivarane neediddera. Hatsap raitanna.
Beejagalu yelli siguttave?
contact us
Getting corn cob is a big challenge. If you don't have corn cob you will be jobless n have to sit n wait till you get corn cob.
So it's not as easy as it's shown in the video.
almost all agricultural waste can be used like paddy/wheat/ragi straw, groundnut shell coffee parchment(ಸಿಪ್ಪೆ) and many others,
there's is way for all the problems,
and availability of corn cob is not a big issue at all,
if you decided to sit jobless then nobody can stop you,
there are many self employment, income generating activities entrepreneurship, start up's business, job, opportunitis are there🙂
Shed 15/30 two sheds construction cost how much
Sir concrete shed cost dasti agute green screen Aki surrounding mele sheet Aki 15*30 ge andaju 40-50k agute
Pl allow him to speak.
Listen him.
Iam from bagalkot can i be a part of your company
ಬ್ರದರ್ ನಾನು ಬೆಳೆಯಲು ಸಿದ್ದ ನೀವು ಸಹಕರಿಸಿದರೆ, ಹಾವೇರಿ ಜಿಲ್ಲೆ 60 x 21 house ಇದೆ
Am from harapanahalli discuss madbeku andre call madi
Hi sir please your phone number send
45*23 house eday sir
@@gururajbaanad7681 sir mushroom bagge mathadbeku phone number beku.
First wait to the person to explain, later ask ur question, dont poke in between it will lead to incomplete information for viewers
Formalin chemical y
I am do it plz
Sir trying to reach you from one month pls leave a message which is the best time to talk to you
Madam kindly call 9886633355 Surely we will update
Corncob ಬೇಕು ಎಲ್ಲಿ buy ಮಾಡ ಬೇಕು
corncob ಬೇಕು adress ತಿಳಿಸಿ
Too many interruption... Try to minimize
Ondu bag nalli estu bari iluvari thegiyabahudu
ಒಂದು kg market rate ಸರಿ ಹೇಳಿ ಎಷ್ಟು ಇದೆ ಅಂತ?
300
Sir mandya dalli provide madthira I'm interested
Contact number kodi sir
Address
No response
0DB4 bag kappu aagide aadru tegde illa? 😂
Sir they are not responding properly so help me sir
Might be they are busy. Kindly drop a msg and your name to ther number surely they will call back
@@vivarainfosir the number u've added in the description is of the integrated farmer or of company that is buying the mushrooms....kindly respond thank you
@@gubbigenesis it's company
Sir contact madidre sari respond madalla
Thumba olle salahe bro nim no pls
Trying to reach you from ten days
Call us on 9886633355.
Bommanhallige.kalisthira
Please send the adress
Address in the Video description
ನಿಮ್ಮ್ ಕಾಂಟಾಕ್ಟ್ ನಂಬರ್ ಕೊಡಿ ಸರ್
Hai bro nim help beku nim no pls
Rate estu ಕೊಡ್ತೀರಿ
fresh ge200g ge 70 rs ede bro market ali
Per kg 100 present company pay madthide
Anna nim nambar kudi
Number kodi
Number is in the Video description
Brother phone number Kodi crop madthivi
Number is in the Video description