ನಮ್ಮ ಕುಟುಂಬದ ನಾಗಬನದಲ್ಲಿ ಆಶ್ಲೇಷ ಪೂಜೆ ನಡೆದು ಪವಿತ್ರ ಸಿರಿಗಳ ಕೆರೆಯು ಉದ್ಘಾಟನೆಗೊಂಡಿತು

Sdílet
Vložit
  • čas přidán 5. 12. 2023
  • ನಮ್ಮ ಕುಟುಂಬದ ನಾಗಬನದಲ್ಲಿ ಆಶ್ಲೇಷ ಪೂಜೆ ನಡೆದು ಪವಿತ್ರ ಸಿರಿಗಳ ಕೆರೆಯು ಉದ್ಘಾಟನೆಗೊಂಡಿತು
    ಪ್ರೀತಿಯ ನಮ್ಮ ಕೋಟ್ಯಾನ ಕುಟುಂಬದ ಸದಸ್ಯರೇ ನಮ್ಮ ಧರ್ಮದೇವ ಜುಮಾದಿ ಯ ಅಪ್ಪಣೆಯಂತೆ ಸಿರಿಗಳ ಪವಿತ್ರ ಕೆರೆಯನ್ನು ಜೀರ್ಣೋದ್ಧಾರ ಕಾರ್ಯ ವನ್ನು ಮಾಡಲೇಬೇಕೆಂದು ಕ್ಷೇತ್ರದ ಅಧ್ಯಕ್ಷರಲ್ಲಿ ಭಿನ್ನವಿಸಿಕೊಂಡಿದ್ದು ಅವರ ಮಾರ್ಗದರ್ಶನದಂತೆ ನಮ್ಮ ಕುಟುಂಬದ ಸಮಿತಿಯ ಕಾರ್ಯದರ್ಶಿಯವರಾದ ದೇವದಾಸ್ ರವರು ತುಂಬು ಉತ್ಸಾಹದಿಂದ ಈ ಕಾರ್ಯಕ್ಕೆ ಇಳಿದರು ತಮ್ಮೆಲ್ಲರ ಸಹಕಾರದಿಂದ ಮತ್ತು ಕ್ಷೇತ್ರದ ಅಧ್ಯಕ್ಷರ ಸಹಕಾರದಿಂದ ಪವಿತ್ರ ಸಿರಿಗಳ ಕೆರೆಯು ತುಂಬಾ ಸುಂದರಗೊಂಡು ಸಿದ್ಧವಾಯಿತು ಇವತ್ತಿಗೆ ನಮ್ಮೆಲ್ಲರ ಕನಸಿನಂತೆ ದೈವ ದೇವರುಗಳ ಮತ್ತು ಗುರುಹಿರಿಯರ ಆಶೀರ್ವಾದದಿಂದ ಇವತ್ತು ತಮ್ಮೆಲ್ಲರ ಸಹಕಾರದಿಂದ ತುಂಬಾ ವಿಜ್ರಂಬಣೆಯಿಂದ ಉದ್ಘಾಟನೆಗೊಂಡಿತು ನಮ್ಮ ಈ ಕೆಲಸ ಕಾರ್ಯಗಳಿಗೆ ಪರೋಕ್ಷವಾಗಿ ಸಹಕರಿಸಿ ಆರ್ಥಿಕವಾಗಿ ಸಹಾಯ ಮಾಡಿದ ಕ್ಷೇತ್ರದ ಅಧ್ಯಕ್ಷರಿಗೂ ಮತ್ತು ನಮ್ಮ ಕುಟುಂಬದ ಸದಸ್ಯರಿಗೂ ತುಂಬು ಹೃದಯದ ಧನ್ಯವಾದಗಳು ಈ ಪುಣ್ಯ ಕಾರ್ಯದ ಕೆಲಸಕಾರ್ಯಗಳಿಗೆ ನಮಗೆ ಸಹಕರಿಸಿ ಪ್ರೋತ್ಸಾಹಿಸಿದ ತಮಗೆಲ್ಲ ಮತ್ತೊಮ್ಮೆ ಧನ್ಯವಾದಗಳು ಅರ್ಪಿಸಿಕೊಳ್ಳುತ್ತಿದ್ದೇವೆ
  • Zábava

Komentáře • 2