Video není dostupné.
Omlouváme se.

ಇದ್ಲಿ ಮಷಿಗೆ ಬುದ್ಧಿ ಹೇಳಿತು | Mallu Jamkhandi Comedy | Uttarkarnataka | New Video

Sdílet
Vložit
  • čas přidán 10. 06. 2022
  • ಹೃದಯ ಪೂರ್ವಕ ಧನ್ಯವಾದಗಳು ಹೊನ್ನವಳ್ಳಿ ಕೃಷ್ಣ ಸರ್
    Artist
    Honnavalli Krshina sir
    Mallu jamkhandi
    Shankar Ambiger
    Anand Hunnur
    Vishal Mirajkar
    Pallavi Ballari
    Camera
    Vishal Mirajkar
    Santhosh navi
    Script direction editing
    Mallu jamkhandi
    Music
    Raviteja Baglkot
    Special Thanks
    Madev’s itti
    Shekar pujari
    Shinde pendatl
    Umesh Hunnur
    #mallujamkhandicomedy #uttarkarnataka #mallujamakandi

Komentáře • 1,7K

  • @MalluJamkhandiTeam
    @MalluJamkhandiTeam Před 2 lety +881

    ಈ ವಿಡಿಯೋ ನಿಮ್ಗೆ ಅರ್ಥ ಆಗಿದ್ರೆ ನಿಮ್ಮ್ ಅನಿಸಿಕೆ ತಿಳಸಿ ಧನ್ಯವಾದಗಳು ❤️🙏

    • @rakhipannoshi6977
      @rakhipannoshi6977 Před 2 lety

      👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌

    • @prakashmugalkhod5784
      @prakashmugalkhod5784 Před 2 lety +18

      Yes bro

    • @NagarajNagaraj-rg9fm
      @NagarajNagaraj-rg9fm Před 2 lety +8

      Super😄😄mallu anna

    • @kiranking9728
      @kiranking9728 Před 2 lety +5

      nodadene heltini 100% super irutte

    • @soniyavloginkannada1993
      @soniyavloginkannada1993 Před 2 lety +9

      hige e tara hiriya comidy kalavidarannu karetandu nimma comidy mundu varasi..next we want tennis krishna

  • @ShankarAmbigerJamkhandi
    @ShankarAmbigerJamkhandi Před 2 lety +430

    ಎಲ್ಲರಿಗೂ ಧನ್ಯವಾದಗಳು ಈ ವಿಡಿಯೋ ನಿಮಗೆ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ 🙏

  • @Mbg299
    @Mbg299 Před 2 lety +154

    ಒಳ್ಳೇ ಚಿತ್ರ ನಾಟಕೀಯ ಬದುಕಿಗೆ ಉತ್ತಮ ನಿದರ್ಶನ 🎉🙏 ಹೊನಳ್ಳಿ ಕೃಷ್ಣ ಪಾತ್ರ ಮಸ್ತ 🎉

    • @agd924
      @agd924 Před 2 lety +2

      ಪಾಪ ನಮ್ ಹೀರೋಯಿನ್ ಗೆ ನಗು ತಡಿಯೋಕೆ ಆಗ್ತಿಲ್ಲ 😂😂😂😍❤😊🤣🤣🤣

  • @akashbiradar1250
    @akashbiradar1250 Před 2 lety +22

    ಸೂಪರ್ ಮಲ್ಲು ಅಣ್ಣ ನಮ್ಮ ಕನ್ನಡ ವಿಡಿಯೋ ಮತ್ತಷ್ಟು ಹೆಚ್ಚಿಗೆ ಬೆಳೀಲಿ ಅಣ್ಣ ಶುಭಾಶಯಗಳು 🙏

  • @mahadeviholikatti1046
    @mahadeviholikatti1046 Před 2 lety +3

    👏👏AnnaNa 'Athani' nyav ni bhari mesege kottidi 👏👏

  • @sunilg...4151
    @sunilg...4151 Před 2 lety +3

    Super bro... Ella makkalige arta agotara olle sandesh kottidiraaa

  • @basavarajgunnalli5628
    @basavarajgunnalli5628 Před 2 lety +183

    ತುಂಬಾ ಚೆನ್ನಾಗಿದೆ ವಿಡಿಯೋ ಶಂಕರಣ್ಣ ತುಂಬಾ ಅದ್ಭುತವಾಗಿ ನಟನೆ ಮಾಡಿದ್ದೀಯಾ ಹೃದಯಪೂರ್ವಕ ಧನ್ಯವಾದಗಳು ಸೂಪರ್ ಕಾಮಿಡಿ ಇದು ಕೆಲವರ ಜೀವನದಲ್ಲಿ ದಂತ ಗಟನೆ😍 ಪ್ರತಿಯೊಬ್ಬರಿಗೂ ಅವರ ತಂದೆ ನೀ ಹೀರೋ🔥🥳

  • @santoshsantu.2605
    @santoshsantu.2605 Před 2 lety +40

    ಅಧ್ಬುತ ನಟನೆ ಕೃಷ್ಣ sir ಮತ್ತು ಮಲ್ಲು and team 💐🎉👏👌

  • @akashatharga3090
    @akashatharga3090 Před 2 lety +14

    ಪಲ್ಲವಿ ಮೇಡಂ ಸೂಪರ್ ಆಕ್ಟಿಂಗ್ ಮಲ್ಲು ಅಅಣ್ಣ 🥰🥰

  • @mariyappa9672
    @mariyappa9672 Před 2 lety +85

    ಮಲ್ಲು ಅಣ್ಣ ಸೂಪರ್ ಹೊನ್ನವಳ್ಳಿ ಕೃಷ್ಣ ಸರ್ ಸೂಪರ್ ಮಾತುಗಳು ಬರ್ತಿಲ್ಲ ಎಲ್ಲರ ನಟನೆ ಅದ್ಭುತ 🙏🙏😍😍👍👍👍

    • @agd924
      @agd924 Před 2 lety +2

      ಪಾಪ ನಮ್ ಹೀರೋಯಿನ್ ಗೆ ನಗು ತಡಿಯೋಕೆ ಆಗ್ತಿಲ್ಲ 😂😂😂😍❤😊🤣🤣🤣

    • @renukabhajantri5323
      @renukabhajantri5323 Před rokem +1

      ♥️

  • @manju.sd.9901
    @manju.sd.9901 Před 2 lety +46

    ಒಳ್ಳೆಯ ಸಂದೇಶ 🥰😍♥️✨💫
    ನಿಮ್ಮ ಬೆಳವಣಿಗೆ ಹೀಗೆ ಮುಂದೆ ಸಾಗಲಿ ಬ್ರದರ್ಸ್ 🥰😍♥️✨💫👍💯

  • @gundappa6222
    @gundappa6222 Před 2 lety +17

    ವನವಳ್ಳಿ ಕೃಷ್ಣ ಸರ್ ಕಾಮಿಡಿ ಸೂಪರ್ ಮಲ್ಲು ಜಮಖಂಡಿ ಅಣ್ಣಾ 😍❤️💞💜

  • @tejupatil007
    @tejupatil007 Před 2 lety +32

    You and your team making new sensation ⭐⚡ ಹೊಸತನಕ್ಕೆ, ನೈಜತೆಗೆ ಯಾವಾಗಲೂ ಜನಮನ್ನಣೆ ಇದ್ದೆ ಇರುತ್ತೆ. 👍

  • @raghavrk7885
    @raghavrk7885 Před 2 lety +28

    ಸೂಪರ್ ವಿಡಿಯೋ ತುಂಬಾ ಮನ್ ಮುಟ್ಟುವಾಗೆ ಅಭನಯಸಿದಿರಿ ತಂದೆ ತಾಯಿ ವಯಸ್ಸು ಅದ್ ಮೇಲೆ ಮಗು ರೀತಿಯಲಿ ನೋಡಿಕೊಳ್ಳಬೇಕು ಆ ವಯಸ್ಸು ಲೀ ಅವರು ದೇವರ್ ಸಮಾನ ಅವರ್ ಸೇವೆ ದೇವರ್ ಪೂಜೆ ಇದ್ದ ಹಾಗೇ
    ತುಂಬಾ ಆರ್ಥ ಪೂರ್ಣ ಕೊನೆಯ ಕ್ಷಣ ಹೋನ್ವಳಿ ಕೃಷ್ಣ ಅವರು ಮಲ್ಲು ಅವರ್ ಟೀಮ್ ತುಂಬ ಚೆನ್ನಾಗಿ ನಿರೂಪಣೆ ಮಾಡಿದಿರಿ ದೇವರ್ ಆಶೀರ್ವಾದ್ ಸದಾ ನಿಮ್ಮ ಮೇಲೆ ಇರಲಿ ಅಭಿನಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿ ಮಲ್ಲು ಮತ್ತು ಅವರ್ ಟೀಮ್
    Raghav RK
    ಪರಿಮಳ ಗಿಫ್ಟ್ ಸೆಂಟರ್
    Jamkhandi

  • @dundappaambiger4785
    @dundappaambiger4785 Před 2 lety +18

    ಹೊನ್ನಹಳ್ಳಿ ಕೃಷ್ಣ ಅಭಿನಯ ಸೂಪ್ಪರ್ ಮಲ್ಲು ಅಣ್ಣ ಸೂಪ್ಪರ್ ವಿಡಿಯೋ 👌👌👌👌

  • @17Subscribe
    @17Subscribe Před 2 lety +3

    Mallu Anna Script tumba chennagi baradidire thanks Anna

  • @shivanand13badiger
    @shivanand13badiger Před 2 lety +2

    ಮೊದಲಿಗಿಂತ ಇತ್ತೀಚಿನ ವಿಡಿಯೋಗಳು ತುಂಬಾ ಚನ್ನಾಗಿ ಬರ್ತಿದೆ ದೇವರು ಒಳ್ಳೇದ್ಮಾಡ್ಲಿ

  • @vittalmastergol2853
    @vittalmastergol2853 Před 2 lety +81

    ಮಲ್ಲು ಅಣ್ಣಾ ನಿಮ್ಮ ಮತ್ತು ಆನಂದ್ ಅಣ್ಣಾ ಮತ್ತು ಶಂಕರ ಅಣ್ಣಾ ನಿಮ್ಮ ಅಭಿನಯ ಬಹಳ ಚೆನ್ನಾಗಿದೆ 👌♥️💥💯 ಹೊನ್ನವಳ್ಳಿ ಕೃಷ್ಣ ಸರ್ ನಿಮ್ಮ ಅಭಿನಯ ಬಹಳ ಚೆನ್ನಾಗಿದೆ 💥💯👌🔥

    • @ShankarAmbigerJamkhandi
      @ShankarAmbigerJamkhandi Před 2 lety +5

      ಧನ್ಯವಾದಗಳು

    • @agd924
      @agd924 Před 2 lety +1

      ಪಾಪ ನಮ್ ಹೀರೋಯಿನ್ ಗೆ ನಗು ತಡಿಯೋಕೆ ಆಗ್ತಿಲ್ಲ 😂😂😂😍❤😊🤣🤣🤣

  • @ningajjabelurningajjabelur7404

    ಸೂಪರ್ ವಿಡಿಯೋ ಒಳ್ಳೆ ಸಂದೇಶನ ಮಲ್ಲು ಬ್ರದರ್

  • @sandyp9046
    @sandyp9046 Před 2 lety +3

    Oh nice kannada chitrarangada hiriya nata honnavalli Krishna ravaru mallu avara jyote tumba kushi aaytu.

  • @shivarajags2713
    @shivarajags2713 Před 2 lety +3

    super bro...

  • @santu..s.s..janapadamaluni9582

    Mallu Ann super Ann ninna vidio nanu tappade nodtini idetara vidio madu ann ❣️❣️❣️❣️❣️

  • @guruputrapujari4865
    @guruputrapujari4865 Před 2 lety +29

    ಕನ್ನಡದ ಚಿತ್ರರಂಗದ ಹಿರಿಯ ನಟರನ್ನು ಕಳೆದೊಂದು ಮಾಡಿದ್ದಕ್ಕೆ ತುಂಬ ಸಂತೋಷದ ವಿಷಯ ಬಳ ಅರ್ಥಪೂರ್ಣವಾದ ಕಿರು ಮೂವಿ ನಿಮ್ಮ ಪ್ರಯತ್ನ ನಿಲ್ಲದಿರಲಿ🙏🙏💐💐

  • @ningappapoojari1441
    @ningappapoojari1441 Před 2 lety +2

    Full sentement video,🤞🤞😅😅 super but miss Ananda Anna🌹🤓🤓🤓🤓🤓🌹🤓🤓🤓🤓🤓

  • @mahadevkamble6871
    @mahadevkamble6871 Před 2 lety +3

    Superb Anna ಈ ವಿಡಿಯೋ 😔

  • @sureshb8800
    @sureshb8800 Před 2 lety +33

    ಮನಸ್ಸಿಗೆ ತುಂಬಾ ಇಷ್ಟ ಆಯ್ತು ಮಲ್ಲು ಅಣ್ಣ ♥️🙏

  • @praveenrk5408
    @praveenrk5408 Před 2 lety +82

    ಹೊನ್ನವಳ್ಳಿ ಕೃಷ್ಣ ಅವರ ಅಭಿನಯ ಸೂಪರ್, ಅವರ ಜೊತೆಗಿನ ಮಲ್ಲು ಅಣ್ಣನ ಜುಗಲಬಂದಿ ಸೂಪರ್

  • @MrVinayak19
    @MrVinayak19 Před 2 lety +2

    Supper mallu bro

  • @sthadimanisohan7730
    @sthadimanisohan7730 Před 2 lety +42

    ಮಲ್ಲು ಜಮಖಂಡಿ ಅವರೇ, ನಾನು ನಿಮ್ಮ ಪಕ್ಕಾ ಅಭಿಮಾನಿ.ದಿನಾಲು ನಿಮ್ಮ ಒಂದಿಲ್ಲ ಒಂದು ವಿಡಿಯೋ ನೋಡುತ್ತಿರುತ್ತೇನೆ.ಎಲ್ಲ ವಿಡಿಯೋಗಳಲ್ಲಿ ಅದ್ಭುತವಾಗಿ ನಟನೆ ಮಾಡಿದ್ದೀರಿ.ನಿಮಗೂ ಮತ್ತು ನಿಮ್ಮ ತಂಡಕ್ಕೆ ಅನಂತ ಧನ್ಯವಾದಗಳು ..ಈ ವಿಯೋದಲ್ಲಿ ಹಿರಿಯ ಕಲಾವಿದರಾದ ಶಂಕ್ರಣ್ಣ ಅವರು ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಈ ವಿಡಿಯೋದ ಸಂದೇಶವೂ ಅತ್ಯುತ್ತಮವಾಗಿದೆ. ಆದರೆ ನನ್ನದೊಂದು ಸಣ್ಣ ಸಲಹೆ ಎನೆಂದರೆ : ಹೇಗಾದ್ರು ಹಿರಿಯ ಕಲಾವಿದರು ಸಿಕ್ಕಿದ್ರು, ತಂದೆ ತಾಯಿನ ಮಗನಾದವನು ಹೇಗೆ ನೋಡಕೊಳ್ಳಬೇಕು ಅನ್ನುವುದನ್ನು ತೋರಿಸಬೇಕಿತ್ತು ಅನಿಸುತ್ತದೆ. ಬದಲಿಗೆ ತಂದೆಯನ್ನು ಮನೆಯಿಂದ ಹೊರ ಹಾಕುವುದನ್ನು ತೊರಿಸಿದ್ರಿ.. ಆದರೂ ವಿಡಿಯೋ ತುಂಬಾ ಅದ್ಭುತವಾಗಿದೆ , ಧನ್ಯವಾದಗಳು ಮಲ್ಲು.. ನೀವು ನನ್ನ ವೈಯುಕ್ತಿಕ ನಂಬರ್ 9845248089 ಗೆ ದಯವಿಟ್ಟು reply ಮಾಡಿ..ನಾನು S T ಹಾದಿಮನಿ ಪ್ರೌಢ ಶಾಲಾ ಶಿಕ್ಷಕ ( ವಿಜಯಪೂರ) Please reply

    • @agd924
      @agd924 Před 2 lety +2

      ಪಾಪ ನಮ್ ಹೀರೋಯಿನ್ ಗೆ ನಗು ತಡಿಯೋಕೆ ಆಗ್ತಿಲ್ಲ 😂😂😂😍❤😊🤣🤣🤣

  • @gurudeviwalikar8408
    @gurudeviwalikar8408 Před 2 lety +39

    ಕೃಷ್ಣಾ ಸರ್ ಅದ್ಭುತ ನಟನೆ , ಮಲ್ಲು ಅಣ್ಣಾ ಸೂಪರ್...💜❤💛🖤 Trending giccha comedy🔥💛🖤👍🤔😎🔥 Shankar Anna,anand Anna and Vishal Anna superb acting 💛❤🔥🔥😍😍

  • @mallubrdr740
    @mallubrdr740 Před 2 lety +4

    2 comment

  • @umeshbiradar2165
    @umeshbiradar2165 Před 2 lety +35

    ಈ ವಿಡಿಯೋ part 2 ಮಾಡಿ, ತಂದೆಯನ್ನು ಕಡೆಗಣಿಸಿದರೆ ನಮ್ಮ ಮಕ್ಕಳು ನಮಗ ಮನೆಯಿಂದ ಹೊರಗೆ ಹಾಕಿ ನಮ್ಮನ್ನು ಕಡೆಗಣಿಸುವರು ಎಂಬುದು ತೋರಿಸಿ ಇದು ನನ್ನ ಅಭಿಪ್ರಾಯ.. ಎಲ್ಲರೂ ಸೂಪರ್ ಆಗಿ ನಟನೆ ಮಾಡಿದ್ದೀರಿ

  • @someshasoma5137
    @someshasoma5137 Před 2 lety +17

    ವನವಳ್ಳಿ ಕೃಷ್ಣೇಗೌಡರು ನಟನೆ ತುಂಬಾ ಅದ್ಭುತವಾಗಿತ್ತು ಈ ಕಿರುಚಿತ್ರ ಈಗಿನ ಪೀಳಿಗೆಗೆ ಪ್ರೇರಣೆಯಾಗುತ್ತದೆ

  • @manju.sd.9901
    @manju.sd.9901 Před 2 lety +26

    Super mast comedy✨🤩😄💖🔥 & Good Kdk Concept Mallu Anna,Shankar Anna Ananda Anna Vishal Anna ,Sisters & Ur Team 🥰😍💕
    Keep Rocking & Keep Growing✨❤🔥
    All The Best Mallu Anna & Ur Team👍💯

  • @priyaupari2463
    @priyaupari2463 Před 2 lety +3

    Super anna

  • @meenakundangar3249
    @meenakundangar3249 Před 2 lety +1

    Super malluji

  • @sudeepkadadevarmath5758
    @sudeepkadadevarmath5758 Před 2 lety +7

    Anna nimm group 🔥🔥🔥

  • @naveenhosmani
    @naveenhosmani Před 2 lety +109

    🙏 ಮನಸ್ಸಿಗೆ ತುಂಬಾ ಇಷ್ಟ ಆಯ್ತು .. wow script ❤️ ಅಪ್ಪ always king ❤️

    • @agd924
      @agd924 Před 2 lety +1

      ಪಾಪ ನಮ್ ಹೀರೋಯಿನ್ ಗೆ ನಗು ತಡಿಯೋಕೆ ಆಗ್ತಿಲ್ಲ 😂😂😂😍❤😊🤣🤣🤣

  • @LyadagiriKA
    @LyadagiriKA Před 2 lety +245

    ನಮಸ್ಕಾರ ಮಲ್ಲಣ್ಣ ವನವಳ್ಳಿ ಕೃಷ್ಣ ಅಣ್ಣನವರನ್ನು ನಮ್ಮ ಉತ್ತರ ಕರ್ನಾಟಕಕ್ಕೆ ತಂದ ಮೊದಲ ವ್ಯಕ್ತಿ ನೀವೇ ಅದಕ್ಕಾಗಿ ಅಪ್ಪು ಬಾಸ್ ಅಭಿಮಾನಿ ಬಳಗದ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು

  • @hkyoutubechannel6811
    @hkyoutubechannel6811 Před 2 lety +1

    Sir reyali heart tuching sense sir.. 😌😌

  • @kavinarasannavar9464
    @kavinarasannavar9464 Před 2 lety +13

    ಮಲ್ಲು ಮತ್ತು ಹೊನ್ನವಳ್ಳಿ ಅವರ ಕಾಮಿಡಿ ಸೂಪರ್ ಹಾಗೂ ಪಲ್ಲವಿ, ಆನಂದ್ ಶಂಕರ್ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿವೆ

  • @ymbc113
    @ymbc113 Před 2 lety +3

    appu sir naa etti aadisisa kai
    honnavalli krishna sir.... 😘❤️

  • @surekhagadivadda802
    @surekhagadivadda802 Před 2 lety +1

    ಈ ವೀಡಿಯೋ ಇಂದ ತಂದೆ ತಾಯಿ ಅವರನ್ ಚನ್ನಾಗಿ ನೋಡೋಕೊಳ ಬೇಕು ಅಂತ ಬರಿ ಮಾತನಲಿ ತಂದೆ ತಾಯಿ ಬಾಗೆ ಹೊಳಬಾರದು, thank you so much ಮಲ್ಲು ಅಣ್ಣಾ ಅಪ್ಪು sir ಅವರ ತುಂಬಾ ಇಷ್ಟ ವಾದ ವ್ಯಕ್ತಿ ಹೊನ್ನವಳಿ ಕೃಷ್ಣ sir super ಆಕ್ಟಿಂಗ್ ಸಿರ್ ನೀವು ನಮ್ಮ ಉತ್ತರ ಕರ್ನಾಟಕ ಕೆ ಬಂದಿದು ತುಂಬಾ ಖುಷಿ ಆಯ್ತು ಒಂದಸಲಾ ನಮ್ಮ ಬೆಳಗಾವಿ ಗು ಬನ್ನಿ sir and mallu anna 😍

  • @mr_anand_07
    @mr_anand_07 Před 2 lety +48

    seriously ಕೊನೆಯಲ್ಲಿ ಕಣ್ಣಲ್ಲಿ ನೀರು ಬಂತು 🙏👍💙

  • @ravikumarkonasirasagi7863
    @ravikumarkonasirasagi7863 Před 2 lety +11

    ತುಂಬ ಚನ್ನಾಗಿದೆ ಕಾಮಿಡಿ. ಒಳ್ಳೆಯ ಸಂದೇಶ ನಿಮ್ಮ ವಿಡಿಯೋ ದಲ್ಲಿ. ನಿಮಗೂ ನಿಮ್ಮ ಟಿಂಮೂಗೂ👍👍👍👍👍👍👍

  • @vasantvenkateshpai2268
    @vasantvenkateshpai2268 Před 2 lety +3

    Super pa mallu anna adrea vand pa tandig beli kodrippa

  • @jayalaxmigujjar6227
    @jayalaxmigujjar6227 Před 2 lety +5

    Mallu anna concept tumba chennagide tande taayi devru avaranna chennagi nodkollodu nammellara javabdari honna Alli Krishna sir super acting well done 😭👍👍👍👍👍❤️❤️❤️❤️❤️❤️❤️❤️❤️💐💐💐💐💐💐💐🌹🌹🌹🌹🌹🌹🌹🌹🙏🙏🙏🙏🙏🙏🙏

  • @10classcbsekannada23
    @10classcbsekannada23 Před 2 lety +5

    Fisht view anna superb comedy mallu comdeyking boss

  • @deepakgayakawad4706
    @deepakgayakawad4706 Před 2 lety +27

    ಹೊನ್ನೊಳಿ ಕೃಷ್ಣ ಸರ್ ❤️❤️❤️😍😍😍

  • @sureshpattar4213
    @sureshpattar4213 Před 2 lety +8

    ಹೊನ್ನವಳ್ಳಿ ಸರ್ ನಟನೆ ತುಂಬಾ emotional sir....super video

  • @siddharthm4761
    @siddharthm4761 Před 2 lety +62

    ತುಂಬಾ ಅದ್ಭುತವಾದ ಕಥೆ... ಸದ್ಯಕ್ಕೆ ಸಮಾಜದಲ್ಲಿ ಈ ತರಹದ ನೈಜ ಘಟನೆಗಳು ತುಂಬಾನೇ ಇವೆ... ಆದ್ದರಿಂದ ನಿಮ್ಮ ತಂದೆ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಿ...
    ಎಲ್ಲರಿಗೂ ಧನ್ಯವಾದಗಳು... 🙏

    • @agd924
      @agd924 Před 2 lety +1

      ಪಾಪ ನಮ್ ಹೀರೋಯಿನ್ ಗೆ ನಗು ತಡಿಯೋಕೆ ಆಗ್ತಿಲ್ಲ 😂😂😂😍❤😊🤣🤣🤣

  • @sridhara.nagalikarsridhara2815

    ಅಬಾಬ, ಅಬಾಬ, ಹೊನ್ನವಳ್ಳಿ ಕೃಷ್ಣ ಅವರು, ಗ್ರೇಟ್ ಪಾ, 🙏🙏🙏🙏 ಮಲ್ಲು, ಅಣ್ಣಾ 🙏🙏🙏🙏

    • @sthadimanisohan7730
      @sthadimanisohan7730 Před 2 lety +3

      ಮಲ್ಲು ಜಮಖಂಡಿ ಅವರೇ, ನಾನು ನಿಮ್ಮ ಪಕ್ಕಾ ಅಭಿಮಾನಿ.ದಿನಾಲು ನಿಮ್ಮ ಒಂದಿಲ್ಲ ಒಂದು ವಿಡಿಯೋ ನೋಡುತ್ತಿರುತ್ತೇನೆ.ಎಲ್ಲ ವಿಡಿಯೋಗಳಲ್ಲಿ ಅದ್ಭುತವಾಗಿ ನಟನೆ ಮಾಡಿದ್ದೀರಿ.ನಿಮಗೂ ಮತ್ತು ನಿಮ್ಮ ತಂಡಕ್ಕೆ ಅನಂತ ಧನ್ಯವಾದಗಳು ..ಈ ವಿಯೋದಲ್ಲಿ ಹಿರಿಯ ಕಲಾವಿದರಾದ ಶಂಕ್ರಣ್ಣ ಅವರು ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಈ ವಿಡಿಯೋದ ಸಂದೇಶವೂ ಅತ್ಯುತ್ತಮವಾಗಿದೆ. ಆದರೆ ನನ್ನದೊಂದು ಸಣ್ಣ ಸಲಹೆ ಎನೆಂದರೆ : ಹೇಗಾದ್ರು ಹಿರಿಯ ಕಲಾವಿದರು ಸಿಕ್ಕಿದ್ರು, ತಂದೆ ತಾಯಿನ ಮಗನಾದವನು ಹೇಗೆ ನೋಡಕೊಳ್ಳಬೇಕು ಅನ್ನುವುದನ್ನು ತೋರಿಸಬೇಕಿತ್ತು ಅನಿಸುತ್ತದೆ. ಬದಲಿಗೆ ತಂದೆಯನ್ನು ಮನೆಯಿಂದ ಹೊರ ಹಾಕುವುದನ್ನು ತೊರಿಸಿದ್ರಿ.. ಆದರೂ ವಿಡಿಯೋ ತುಂಬಾ ಅದ್ಭುತವಾಗಿದೆ , ಧನ್ಯವಾದಗಳು ಮಲ್ಲು.. ನೀವು ನನ್ನ ವೈಯುಕ್ತಿಕ ನಂಬರ್ 9845248089 ಗೆ ದಯವಿಟ್ಟು reply ಮಾಡಿ..ನಾನು S T ಹಾದಿಮನಿ ಪ್ರೌಢ ಶಾಲಾ ಶಿಕ್ಷಕ ( ವಿಜಯಪೂರ) Please reply

    • @agd924
      @agd924 Před 2 lety +1

      ಪಾಪ ನಮ್ ಹೀರೋಯಿನ್ ಗೆ ನಗು ತಡಿಯೋಕೆ ಆಗ್ತಿಲ್ಲ 😂😂😂😍❤😊🤣🤣🤣

    • @chinnuchinnu8352
      @chinnuchinnu8352 Před 2 lety

      ಸೂಪರ್ ಬ್ರದರ್ and ಹೊನ್ನವಳ್ಳಿ ಕೃಷ್ಣಪ್ಪ sir ಸೂಪರ್ sir

  • @hrbiradar3715
    @hrbiradar3715 Před 2 lety +11

    I Love my mother And father ಅವರು ನನ್ನ ದೇವರು,,, 🙏🙏

  • @basavarajkurumanal928
    @basavarajkurumanal928 Před 2 lety +1

    ಬಹಳ ಸುಂದರವಾದ ನಟನೆ ಎಲ್ಲರದು ಮತ್ತು ಮಧುರವಾದ ಧ್ವನಿ ಎಲ್ಲರದು ಮತ್ತು ಎಲ್ಲರಿಗೂ ಧನ್ಯವಾದಗಳು

  • @shrinathmunje3673
    @shrinathmunje3673 Před 2 lety

    Wow super excellent video super mallu anaa

  • @manojgowda1046
    @manojgowda1046 Před 2 lety +7

    Mallujamkhandi ❤️

  • @m.ravikumar2256
    @m.ravikumar2256 Před 2 lety +17

    ಹೊನ್ನಳ್ಳಿ ಕೃಷ್ಣ ಆಕ್ಟಿಂಗ್ ತುಂಬಾ ಚೆನ್ನಾಗಿದೆ, ಎರಡನೇ ಭಾಗ ಯಾವಾಗ,
    ನಿಮ್ಮ ಹಿಂದಿ ತಂಡಕ್ಕೆ ಆ ದೇವರ ಆಶೀರ್ವಾದ ಇರಲಿ,

  • @saddukingyt4216
    @saddukingyt4216 Před 2 lety +2

    Super❤️

  • @jagadishsmadagunaki7366
    @jagadishsmadagunaki7366 Před 2 lety +2

    Supper bro very meaningful vedio keep it up

  • @umeshnavi8419
    @umeshnavi8419 Před 2 lety +29

    Super💐👌🏻 acting 💕 mallu anna💕

  • @Vithal_Nivargi
    @Vithal_Nivargi Před 2 lety +21

    Wawa... what a last scene along with emotion it's really good story to the social, we should learn from this video many more things how to keep bonding with parents.. that's good video ❤️❤️❤️ thanks team great ❤️🥳

  • @laxmansanadi8304
    @laxmansanadi8304 Před 2 lety +1

    🙏ವನವಳ್ಳಿ ಕೃಷ್ಣಾ ಸರ್ ಸೂಪರ್ ಆಕ್ಟಿಂಗ್ ಮಲ್ಲು ಅಣ್ಣ ನಿಂದು 🙏ಸೂಪರ್ ಆಕ್ಟಿಂಗ್

  • @Pajju20
    @Pajju20 Před 2 lety +12

    ಅದ್ಭುತ ಸಂದೇಶ ಸೂಪರ್ ಕಾಮಿಡಿ ಮಲ್ಲು ಅಣ್ಣ ಬೆಂಕಿ ವಿಡಿಯೋ ಛಿಂಧಿ ಆಕ್ಟಿಂಗ್ ಹೊನ್ನವಳ್ಳಿ ಕೃಷ್ಣ ಸರ್ ಆಕ್ಟಿಂಗ್ ಸೂಪರ್

  • @mallubrdr740
    @mallubrdr740 Před 2 lety +15

    Super Mallu anna👍👍👍👍👍👍👍

  • @NagarajNagaraj-rg9fm
    @NagarajNagaraj-rg9fm Před 2 lety +6

    Super mallu bro 😍🤩🤩😍

  • @mallikarjunmallikarjun662

    👌👌😇😍👍

  • @ashiftaiba5231
    @ashiftaiba5231 Před 2 lety +1

    Mallu sir super acting madiri nivu comedy tumba channagide

  • @kiladivittaladj7667
    @kiladivittaladj7667 Před 2 lety +9

    Super Malu Anna

  • @mutturajbiradar5350
    @mutturajbiradar5350 Před 2 lety +5

    One of the best video I have ever seen, super content,

  • @ravisg8471
    @ravisg8471 Před 2 lety +1

    ಪಾರ್ಟ್ to maadi ಅಣ್ಣ 👌👌💐

  • @amareshamaresh2120
    @amareshamaresh2120 Před 2 lety +4

    ಪ್ರತಿ ಪಾತ್ರ ನೈಜತೆಯಿಂದ ಕೂಡಿವೆ ...🙏

  • @balajipandrey9744
    @balajipandrey9744 Před 2 lety +14

    Mallu nimma acting super Anna hige continue Maadi videos 🙏🙏🙏🔥🔥

  • @latashreesurya3387
    @latashreesurya3387 Před 2 lety +22

    ಜೀವನದಲ್ಲಿ ಹೆತ್ತ ತಂದೆ ತಾಯಿಗಿಂತ ಬೇರೆ ಏನು ದೊಡ್ಡದು ಇಲ್ಲ
    ಅನ್ನದು ಈ ವಿಡಿಯೋ ದಲ್ಲಿ ಚೆನ್ನಾಗಿ ಮೊಡಿ ಬಂದಿದೆ very nice

  • @amrutshirahatti9695
    @amrutshirahatti9695 Před 2 lety +2

    Nice message bro

  • @rahulsingesuryaprakashsing1473

    ಮಲ್ಲು ಅಣ್ಣ ಸೂಪರ್ ವಿಡಿಯೋ ನೋಡಿದ್ರಿ ತುಬಾ ಖುಷಿ ಆಯಿತು 😊❤️

  • @ADSDIGITALVIJAYAPUR.04
    @ADSDIGITALVIJAYAPUR.04 Před 2 lety +3

    Super mallu anna nim team win agli.

  • @maliyappateli9850
    @maliyappateli9850 Před 2 lety +6

    Super acting mallu anna ಕೊನೆಯಲ್ಲಿ ಕಣ್ಣಲಿ ನೀರು ಬರತ್ತೆ

  • @vittal.harindral2938
    @vittal.harindral2938 Před 2 lety +2

    Honnavalli krishna sir super

  • @naveenbhajantri123
    @naveenbhajantri123 Před 2 lety +2

    Anna akka na acting super nanu avara ದೊಡ್ಡ abimani .hanga ivdeo. Super .🙏. ಈ ವಿಡಿಯೋ ಇಂದ ನದ್ರು ಮಕ್ಕಳೂ ತಂದೆ ತಾಯಿ ಯನ್ ದೂರ ಮಾಡದೆ ಇರಲಿ.

  • @mahaveergubachi8502
    @mahaveergubachi8502 Před 2 lety +6

    Honnavalli sir super nivu❤️❤️

  • @darshanfans3271
    @darshanfans3271 Před 2 lety +3

    One of the best message for all also me mallu anna present situation🙏🙏🙏🙏

  • @kumarhm9850
    @kumarhm9850 Před 2 lety +3

    Prati skit madidagalu nim team adbuta content kodta ide god bless u brothers

  • @shreedhar2727
    @shreedhar2727 Před 2 lety +11

    Super comedy😀 and emotional vidio😢 and Hart tuching ❤️ ಮಲ್ಲು anna and ನಿನ್ನ ವಿಡಿಯೋ ದಲ್ಲಿ" ಚಿಕ್ಕಣ್ಣ , ಸರ್ ಕಾಮಿಡಿ ಮಾಡಬೇಕು😜 all the best

  • @ganeshkaman9537
    @ganeshkaman9537 Před 2 lety +2

    Bro part 2 barli ❤️❤️

  • @royalhindu8087
    @royalhindu8087 Před 2 lety +36

    ಗಿಚ್ ಪೋ ಅಣ್ಣಾ shankranna ಆಂಡ್ ಮಲ್ಲು ಅಣ್ಣಾ ಆನಂದ ಅಣ್ಣಾ ಮತ್ತು ಹೊನವಲ್ಲಿ krishnanna 🔥🔥🔥🔥🔥🔥🔥🔥🔥

  • @pratapvg6425
    @pratapvg6425 Před 2 lety +1

    Good message for society

  • @kannadavanitv6355
    @kannadavanitv6355 Před 2 lety +1

    ಕೊನೆಗೆ ಅಳಸಬಿಟ್ರಿ...😭😭❤️❤️❤️

  • @sureshbpsuresh16
    @sureshbpsuresh16 Před 2 lety +41

    ಸೋಸಿ ಪಾತ್ರ ಸೂಪರ್ ಹಾಗೂ ತಂದೆ ಪಾತ್ರ ಸೂಪರ್ ರಿ ಬ್ರದರ್ 👌👌👏

  • @shivanandmaidaragi2248
    @shivanandmaidaragi2248 Před 2 lety +7

    Super mallu brother 👌👌💐💐

  • @chetanpbadiger06
    @chetanpbadiger06 Před 2 lety +4

    Wow, superb video sir
    Krishna sir acting superb❤

  • @parashuramktgave8038
    @parashuramktgave8038 Před 2 lety +3

    ಇಂತಹ ಸಂದೇಶ ಕೊಟ್ಟ ತಮಗೆ ಧನ್ಯವಾದಗಳು ಸರ್ ನೈಜ ಘಟನೆಗಳು 🙏🏽

  • @prabhuben5344
    @prabhuben5344 Před 2 lety +4

    Super brother

  • @ninguambigar
    @ninguambigar Před 2 lety +30

    Super Mallu Anna and Team..👌👌👌
    Love from ಯಾದಗಿರಿ

  • @husennadaf6574
    @husennadaf6574 Před 2 lety +5

    🔥🌹🌹❤️💚ಮಲ್ಲು ಸರ್ ಕಾಮಿಡಿ ತುಂಬಾ ಸೂಪರ್ ಭಾಗ-2 ಬರಲೇಬೇಕು ಹೋನ್ನಹಳ್ಳಿ ಕೃಷ್ಣ ಸರ್ ಅಭಿನಯ ತುಂಬಾ ಚೆನ್ನಾಗಿದೆ 🔥🌹❤️💚👏👏💐

  • @maheshkmaheshk5511
    @maheshkmaheshk5511 Před 2 lety +1

    ಅಪ್ಪು ಬಾಸ್ 🦁🦁🙏🙏🙏🙏

  • @praveenpraveen6462
    @praveenpraveen6462 Před 2 lety +6

    Super 💝💗😘😘 anna

  • @naveenhosmani
    @naveenhosmani Před 2 lety +39

    ಮಲ್ಲು ,, ಕನ್ನಡದ ಕಲಾವಿದರು ಕರ್ಕೊಂಡು ಬಂದು.. ನಿಮ್ಮ ಪ್ರತಿಭೆ ಕೂಡ ದೊಡ್ಡ ಮಟದಲ್ಲಿ ಬೆಳಿಯಿರಿ.❤️

  • @savitaasavitaa733
    @savitaasavitaa733 Před 2 lety +10

    ಸೂಪರ್ ಅಣ್ಣ ನಿಮ್ಮ ವಿಡಿಯೋ ನಮಗೆ ತುಂಬಾ ಇಷ್ಟ ನಾವು ತುಂಬಾ ನಗ್ತೀವಿ ❤️👍❤️🙏🏼🙏🏼🙏🏼🙏🏼🙏🏼

  • @amolnigadi8589
    @amolnigadi8589 Před 2 lety +2

    Last seen super❣️❣️

  • @sidramasasanur7161
    @sidramasasanur7161 Před 2 lety +3

    🔥🔥🔥🔥