Araluva hoovugale karaoke with lyrics || ಅರಳುವ ಹೂವುಗಳೇ ಆಲಿಸಿರಿ ಕರೋಕೆ

Sdílet
Vložit
  • čas přidán 8. 03. 2020
  • ಅರಳುವ ಹೂವುಗಳೇ ಕರೋಕೆ -
    • Araluva hoovugale kara...
    ನಮ್ಮೂರ ಯುವರಾಣಿ ಕರೋಕೆ - • Nammura Yuvarani karao...
    ಬೊಂಬೆ ಹೇಳುತೈತೆ ಕರೋಕೆ - • Bombe Helutaite Karaok...
    ನನ್ನಲ್ಲೇ ನೀನೂ ನಿನ್ನಲ್ಲೇ ನಾನು ಸುಮಧುರ ಈ ಸಂಗಮಾ ಕರೋಕೆ - • Video
    ಬಾನಿಗೊಂದು ಎಲ್ಲೆ ಎಲ್ಲಿದೆ ಕರೋಕೆ - • Video
    ಸಾಲುತಿಲ್ಲವೇ ಸಾಲುತಿಲ್ಲವೇ ಕರೋಕೆ - • Video
    ಎನಾಗಲಿ ಮುಂದೆ ಸಾಗು ನೀ ಕರೋಕೆ - • Video
    ಇನ್ನೂನು ಬೇಕಾಗಿದೆ, ಒಲವು ಇನ್ನೂನು ಬೇಕಾಗಿದೆ ಕರೋಕೆ - • Video
    ಕಾಗದದ ದೋಣಿಯಲ್ಲಿ ನಾ ಕೂರುವಂತ ಹೊತ್ತಾಯಿತೇ ಕರೋಕೆ - • Video
    ತೂಗು ಮಂಚದಲ್ಲಿ ಕೂತು ಕರೋಕೆ - • Video
    ಸಂಗ್ರಹ : ಸರಿಗಮಪ ವೇದಿಕೆ.
    ಚಿತ್ರ : ಮೈ ಆಟೋಗ್ರಾಫ್
    ಗಾಯನ : ಚಿತ್ರ
    ರಚನೆ : ಕೆ. ಕಲ್ಯಾಣ್
    ಸಂಗೀತ : ಭಾರದ್ವಜ್
    ಅರಳುವ ಹೂವುಗಳೇ ಆಲಿಸಿರಿ,
    ಬಾಳೊಂದು ಹೋರಾಟ ಮರೆಯದಿರಿ.
    ಅರಳುವ ಹೂವುಗಳೇ ಆಲಿಸಿರಿ ,
    ಬಾಳೊಂದು ಹೋರಾಟ ಮರೆಯದಿರಿ
    ಬೆಳಗಿನ ಕಿರಣಗಳೇ ಬಣ್ಣಿಸಿರಿ,
    ಇರುಳಿಂದೆ ಬೆಳಕುಂಟು ತೋರಿಸಿರಿ
    ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ,
    ಗೆಲ್ಲುವ ಭರವಸೆಯೊಂದೆ ಬೆಳಕಾಗಲಿ
    ಮನವೆ ಓ ಮನವೆ ನೀ ಅಳುಕದಿರು,
    ಮಳೆಯೊ ಬರಸಿಡಿಲೋ ನೀ ನಡೆಯುತಿರು.
    ಮನಸು ಎಂಬ ಕನ್ನಡಿಯು, ಒಡೆದುಹೋಗಬಾರದು
    ಬಾಳು ಒಂದು ಗೋಳು ಅಂತ ಓಡಿ ಹೊಗಬಾರದು
    ಯಾರಿಗಿಲ್ಲಿ ನೋವಿಲ್ಲ? ಯಾರಿಗಿಲ್ಲಿ ಸಾವಿಲ್ಲ?
    ಕಾಲ ಕಳೆದ ಹಾಗೆ ಎಲ್ಲ ಮಾಯವಾಗುವಂತದು
    ಉಳಿಪೆಟ್ಟು ಬೀಳುವ ಕಲ್ಲೆ ಶಿಲೆಯಾಗಿ ನಿಲ್ಲುವುದು,
    ದಿನ ನೋವ ನುಂಗುವ ಜೀವವೆ ನೆಲೆಯಾಗಿ ನಿಲ್ಲುವುದು
    ಯಾರಿಗಿಲ್ಲ ಅಲೆದಾಟ? ಯಾರಿಗಿಲ್ಲ ಪರದಾಟ?
    ನಮ್ಮ ಪ್ರತಿ ಕನಸು ಇಲ್ಲಿ ನನಸಾಗೊ ಒಳ್ಳೆ ಕಾಲವು ಮುಂದೆ ಇದೆ
    ಮನವೆ ಓ ಮನವೆ ನೀ ಕುಗ್ಗದಿರು
    ಬೆಟ್ಟ ಬಯಲಿರಲಿ ನೀ ನುಗ್ಗುತಿರು.
    ಅರಳುವ ಹೂವುಗಳೇ ಆಲಿಸಿರಿ,
    ಬಾಳೊಂದು ಹೋರಾಟ ಮರೆಯದಿರಿ.
    ನೋವು ನಲಿವು ಅನ್ನೋದು, ಬಾಳ ರೈಲು ಕಂಬಿಗಳು,
    ನಡುವೆ ನಮ್ಮದೀ ಪಯಣ, ನಗುತ ಸಾಗು ಹಗಲಿರುಳು
    ಏನೇ ಬರಲಿ ಬಾಳಿನಲಿ, ಧ್ಯೆಯ ಒಂದು ಜೊತೆಯಿರಲಿ,
    ಏಳುಬೀಳು ಎಲ್ಲದಾಟಿ ಏಳುತೀವಿ ನಾವುಗಳು
    ಅವಮಾನ ಎಲ್ಲರಿಗುಂಟು, ಈ ಲೋಕದ ದೃಷ್ಟಿಯಲಿ,
    ನಾವೆಲ್ಲರು ಎಂದೂ ಒಂದೇ, ಆ ದೆವರ ಸೃಷ್ಟಿಯಲಿ
    ಬಾಳಿಗೊಂದು ಅರ್ಥವಿದೆ, ಹೆಜ್ಜೆಗೊಂದು ದಾರಿಯಿದೆ
    ನಿನ್ನ ಆತ್ಮಬಲ ನಿನ್ನ ಜೊತೆ ಇರಲು, ಆಕಶವೆ ಅಂಗೈಲಿ
    ಮನವೆ ಓ ಮನವೆ, ನೀ ಬದಲಾಗು
    ಏನೆ ಸಾಧನೆಗೂ ನೀ ಮೊದಲಾಗು
    ಅರಳುವ ಹೂವುಗಳೇ ಆಲಿಸಿರಿ,
    ಬಾಳೊಂದು ಹೋರಾಟ ಮರೆಯದಿರಿ.
  • Hudba

Komentáře • 58