ಉಸ್ತುವಾರಿಯಾಗಿ ಬೆಳಗಾವಿಗೆ ಬಂದ ದಿನವೇ ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರಕ್ಕೆ ಸಾಹುಕಾರನ ಎಂಟ್ರಿ, ಇಬ್ಬರೂ ಮುಖಾಮುಖಿ

Sdílet
Vložit
  • čas přidán 4. 06. 2020
  • ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೆಳಗಾವಿಗೆ ಬಂದ ಮೊದಲ ದಿನವೇ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮದಲ್ಲಿ ಆಹಾರದ ಕಿಟ್ ವಿತರಿಸುವ ಮೂಲಕ ಗ್ರಾಮೀಣ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಗೋಕಾಕ ಸಾಹುಕಾರ ಹಾಗೂ ಶಾಸಕಿ ಹೆಬ್ಬಾಳಕರ್ ಭಾಗವಹಿಸಿದ್ರು ಕೂಡ ಪರಸ್ಪರ ಮುಖ ನೋಡಿಕೊಳ್ಳದೇ ಇರೋದು ಪಿಕ್ಚರ್ ಅಭಿ ಬಾಕಿ ಹೈ ಅನ್ನುವಂತಿತ್ತು

Komentáře • 1