Ayodhya Pati Sri Rama
Vložit
- čas přidán 12. 01. 2024
- Celebrating Ram Mandir Pran Pratishta with song "Ayodhyapati Sri Rama"
Written by Pt. Vadirajacharya Karanam ('Prasanna Vitthala').
Music and vocals by Venugopal Khatavkar.
Video by Lakshmeesha Khatavkar.
ayodhyapati shri rama .. pa ..
jayatu jayatu sadgunadhama
ayomayagalanu kaleyuta janaranu salahuva dore ninabhayarama ..a.pa..
shubhajanamahitane sri rama suryavamshaja shrirama .
abhayaprada shubhasachchidanamdasugunasharirane jayarama ..1..
satyavakyaparipalaka rama dushtara huttadagisuva rama .
pathyavakta supavitra ahalyashokashoshaka shrirama ..2..
shivakarmukabhamjana balarama sitahridayasumodaka rama .
bhavamochana ravanahara rama hanumatsevitagunagana rama ..3..
ramanama samrakshana rama ramanama shubhasadhana rama .
ramanama ghanapathyavu rama ramana marevudu maranavu rama ..4..
khaganaganaramrigamochaka rajarama dayamritavasunidhi rama .
yogisatyatmapujita prasannaviththala jagadadhinayaka rama..5..
ಅಯೋಧ್ಯಾಪತಿ ಶ್ರೀರಾಮಾ ಜಯತು ಜಯತು ಸದ್ಗುಣಧಾಮಾ ।।ಪ।।
ಅಯೋಮಯಗಳನು ಕಳೆಯುತ ಜನರನು ಸಲಹುವ ದೊರೆ ನೀನಭಯರಾಮಾ ।।ಅ.ಪ।।
ಶುಭಜನಮಹಿತನೇ ಶ್ರೀರಾಮಾ ಸೂರ್ಯವಂಶಜ ಶ್ರೀರಾಮಾ ।
ಅಭಯಪ್ರದ ಶುಭಸಚ್ಚಿದಾನಂದಸುಗುಣಶರೀರನೇ ಜಯರಾಮಾ ।।1।।
ಸತ್ಯವಾಕ್ಯಪರಿಪಾಲಕ ರಾಮಾ ದುಷ್ಟರ ಹುಟ್ಟಡಗಿಸುವ ರಾಮಾ ।
ಪಥ್ಯವಕ್ತ ಸುಪವಿತ್ರ ಅಹಲ್ಯಾಶೋಕಶೋಷಕ ಶ್ರೀರಾಮಾ ।।2।।
ಶಿವಕಾರ್ಮುಕಭಂಜನ ಬಲರಾಮಾ ಸೀತಾಹೃದಯಸುಮೋದಕ ರಾಮಾ ।
ಭವಮೋಚನ ರಾವಣಹರ ರಾಮಾ ಹನುಮತ್ಸೇವಿತಗುಣಗಣ ರಾಮಾ ।।3।।
ರಾಮನಾಮ ಸಂರಕ್ಷಣ ರಾಮಾ ರಾಮನಾಮ ಶುಭಸಾಧನ ರಾಮಾ ।
ರಾಮನಾಮ ಘನಪಥ್ಯವು ರಾಮಾ ರಾಮನ ಮರೆವುದು ಮರಣವು ರಾಮಾ ।।4।।
ಖಗನಗನರಮೃಗಮೋಚಕ ರಾಜಾರಾಮ ದಯಾಮೃತವಸುನಿಧಿ ರಾಮಾ ।
ಯೋಗಿಸತ್ಯಾತ್ಮಪೂಜಿತ ಪ್ರಸನ್ನವಿಠ್ಠಲ ಜಗದಧಿನಾಯಕ ರಾಮಾ।।5।।
.
.
Spotify:
open.spotify.com/artist/3jNaY...
Prime music:
music.amazon.in/artists/B09V2...
Apple music:
/ daasoham - Hudba
ಕೇಳ್ತಾ ಇದ್ದಾರೆ ಬಿಡೋದಕ್ಕೆ ಮನಸೇ ಆಗಲ್ಲ ಪ್ರತಿ ಒಂದ್ಸಲ ಕೇಳಿದಾಗ ಆನಂದಭಾಷ್ಪ ಬರುತ್ತದೆ ಪೂಜ್ಯ पंडित ವಾದಿರಾಜ ಆಚಾರ್ಯರಿಗೆ ನನ್ನ ನಮಸ್ಕಾರಗಳು ವೇಣುಗೋಪಾಲ್ ಅವರಿಗೆ ನನ್ನ ಅಭಿನಂದನೆಗಳು no words to tell only ಜೈ ಶ್ರೀ ರಾಮ್ ಶ್ರೀ ಸತ್ಯಾತ್ಮತೀರ್ಥ ಗುರು ಮಹಾರಾಜ ಕಿ ಜೈ..
ಕೇಳ್ತಾ,ಕೇಳ್ತಾ,ಜೋತೆಗೆ ನಾವೂ ಶ್ರೀರಾಮ್ ಜೈಕಾರ ಹಾಕುವಂತೆ ಭಕ್ತಿಯಲ್ಲಿ ಮಗ್ನ ರಾಗುವಂತೆ ಆಯಿತು.ಧನ್ಯವಾದಗಳು.
ಮೈ ರೋಮಾಂಚಕ ರಾಮ ನಾಮ ಹನುಮನ ಚಲನ ಅಂಥ ಪದಗಳೂ ಮತ್ತು ಗಾಯನ ಸರ್🙏🙏🙏😊
ತಮ್ಮ ಧ್ವನಿ ಅಂತೂ ಕೇಳುವುದೇನಿದೆ ತಾವು ಹಾಡಿದ ಎಲ್ಲಾ ದಾಸರ ಪದಗಳೂ ತುಂಬಾ ಚೆನ್ನಾಗಿ ಇವೆ
Wowww...adhbhutahaa...super rendition, feeling energetic 😁
Sri Hari bless you appa..🙏💐
ಬಹಳ chennagi hadidera 🙏👌🏻
ಸಿಯಾ ವರ ರಾಮಚಂದ್ರ ಕೀ ಜೈ .... ರಾಮ ಧೂತ ಹನುಮಾನಕಿ ಜೈ ... ರಾಮ ಲಕ್ಷ್ಮಣ ಜಾನಕಿ ಜೈ ಬೋಲೋ ಹನುಮಾನಕಿ ....
Jai shree ram. Very good sahithya meaningful super singing God bless you🙏.
ಬಹಳ ಚೆನ್ನಾಗಿದೆ. PM ಅವರಿಗೆ ಕಳುಹಿಸಿ. ಜೈ ಶ್ರೀ ರಾಮ ..
👌👌👌🙏🏻🙏🏻🙏🏻💐💐💐 ಮನ ಮೋಹಕ ರಚನೆ ಹಾಗೂ ಗಾಯನ ಗುರುಗಳೇ
🙏🏻🙏🏻🙏🏻🙏🏻🙏🏻
ಸದ್ಗುಣ ಸುಂದರ ಸರ್ವೋತ್ತಮ ಶ್ರೀ ಅಯೋಧ್ಯಾಪತಿ ರಘುವರ ರಾಮಚಂದ್ರ ನ ಗುಣಗಾನ ತಮ್ಮ ಧ್ವನಿ ಯಲ್ಲಿ ಅದ್ಭುತ ಅತ್ಯದ್ಭುತ 😍🙏🏻🙏🏻😍😍🙏🏻😍🙏🏻
🙏🙏💐💐sundaravada geete impaagi sundara chitragalondiige neediddakke🙏🙏
ಜೈ ಶ್ರೀ ರಾಮ
ಪವನ ಪುತ್ರ ಹನುಮಾನಕಿ ಜೈ 🙏🙏🙏🙏🙏🌷
Wow ಗುರುಗಳೇ wowwww😊😊🙏🙏🙏🙏🥳🥳🥳🥳
. Beautiful.. Jai shree ರಾಮ.. Jai Shree Krishna
Tears rolled down my eyes.Your music made me feel connected to Shri Rama. Marvellous rendition and superb graphics.Hari Sarvottama Vayu Jeevottama !!!
ಜೈ ಶ್ರೀ ರಾಮ್ 🙏🙇 excelent singing 👌👌👌💐
Very Nice !! 👌🙏
॥ जय श्रीराम ॥ 🙏🙏🙏🙏🙏
ಅದ್ಭುತ ಸಾಹಿತ್ಯ. ಅದ್ಭುತ ಗಾಯನ. ನಾಲ್ಕ ನಿಮಿಷ ನಂತರದ ಶ್ಲೋಕ ಮತ್ತು ಗಾಯಕರ ಧ್ವನಿ ಅತ್ಯದ್ಭುತ.
प्रभु श्रीरामचंद्र की जय ......आदरणीय वेणुगोपाल जी बहुत ही सुंदर प्रस्तुति की है....मेरे अंदर नई ऊर्जा भर गई है इस गीत को सुनकर!....जय श्री राम
जय श्रीराम!!
Super song
Jai shri Ram 🕉🕉🛕🚩🚩
Very powerful
ತುಂಬಾ ಚೆನ್ನಾಗಿದೆ
🕉️🕉️🕉️ Jai Shri Ram 🚩🚩🚩
Thanks for beautiful song
ಅದ್ಬುತವಾದ ಹಾಡು, ಅದ್ಬುತ ದ್ವನಿ
Venu gopal sir🎉🎉🎉🎉
ಜೈ ಶ್ರೀ ರಾಮ್ 🌹🙏🌹🤲 ಶ್ರೀರಾಮನ ಹಾಡು ತುಂಬಾ ಸೊಗಸಾಗಿದೆ ಅಣ್ಣ ಸೊಗಸಾಗಿ
Absolutely Divine 🙏🙏
Jai Shri Ram
Released in right time. Hare Shreenivasa
ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ ಶ್ರಿ ರಾಮ🙏🙏🙏🙏🙏🙏🙏🙏🙏
ಶ್ರೀ ರಾಮ ಜಯ ರಾಮ ಜಯ ಜಯ ರಾಮ, ಜೈ ಶ್ರೀರಾಮ 🙏🙏🙏🙏
🙏 ಧನ್ಯವಾದಗಳು ಇಂತಹ ಅದ್ಭುತವಾದ ಹಾಡು ನೀಡಿರುವುದಕ್ಕೆ
Excellent 👌👌👌👌
ಶ್ರೀ ರಾಮ ಜಯ ರಾಮ ಜಯ ಜಯ ರಾಮ 🙏🙏🙏🙏🙏🙏
Great Venu ❤
Background music is just amazing along with your voice ji. Jai Shri Ram! 🙏 Sir lyrics please. 02:36 and 03:25 super!
Thank you! Lyrics provided in the description
@@daasoham dhanyawadagalu 🙏
🙏🙏🙏🙏🙏😊😊😊😊😊😀😀😀👍👍
ಅದ್ಭುತ !! ಜೈ ಜೈ ಶ್ರೀ ರಾಮ
Sree Ram Jai Ram Jai Ram Jai. 🙏🙏🙏🙏🙏
जय श्री राम
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ರಾಜಾರಾಮ್
അയോദ്ധ്യാ രാമാ ശ്രീരാമ ബാലരാമായ നമ:🙏🙏🙏
Tumba channagide hadu👌👌🙏🙏
🚩ಜೈ ಶ್ರೀ ರಾಮ್ 🚩🙏🙏🙏🙏🙏🕉️
ಜೈ ಶ್ರೀರಾಮ
As usual wonderful Venugana with divinity.This is the gift for all Ramabhaktas at memorable occasion of the century.
🕉 ! RAM RAMAYA NAMAH !
SRIRAMA SARANAM MAMA !
Hare Rama Jay ram
Superrrrrrr❤❤❤❤
🙏🙏🙏ಜೈ ಶ್ರೀ ರಾಮ
Atyadbhuta prastuti... Jai Shri Ram...
Very Nice singing
Generating VIBRATION ,,🙏🙏🙏🙏🙏
Hare sreenivasa 🙏🙏🙏🙏
Jai Sri Ram 🙏🙏🙏🙏🙏
ಜಯ ಜಯ ಶ್ರೀ ರಾಮ 🙏🕊🌸💜
ಜಯತು ಸೀತಮ್ಮ🙏🌸
ಜಯತು ಲಕ್ಷ್ಮಣ್ ದೇವ 🙏🌿
ಜಯಹೋ ಹನುಮಾನ್ 🙏🔥
Super
please sing nama ramayanam before pran pratistha
Jai shree Ram
Sri Ramaya namo namaha 🙏🙏🙏🙏🙏🙏🙏🙏🏵🏵🙏🙏🍒🌷🍏🌻🍈🍎🌹⚘🌸🍓🍊💮🥀🍋🌼🌺🍇
Thanku
Thanks fortupsakl Sreenivas family 🆗🙏
Shriram Chandra ki Jai 🙏🙏
Jai Sri Ram 🙏🙏
JAI JAI SHREE RAM❤❤❤
JAI RAM
Meena Kulkarni🎉🎉
ಜೈ ಶ್ರೀ ರಾಮ್ 🙏🙏🙏🙏🙏
Jai shree Ram 🙏
Super sung
So blessed to listen to this ❤❤
Thanks for Tupsakri Sreenivas family 4:21
Thanks for Tupsakri Sreenivas family 🆗🙏 3:01
🙏🏻🙏🏻🙏🏻
🙏🙏👌👌
👌👌🙏🙏👌🙏
🙏🙏👌👌👌👌🙏🙏🙏🙏
Great Jai Sri Ram
🙏🙏🙏🙏🙏🙏🙏🙏🙏🙏
🙏🙏
Jaya Rama Jaya Rama Jaya rama
🙏🙏🙏🙏🙏
🙏🙏🙏🙏
🙏🙏🙏
ಜೈ ಶ್ರೀ ರಾಮ್❤❤
🙏🏼🙏🏼🙏🏼
ಜೈಶ್ರೀರಾಮ್🙏🙏
🙏🙏..
Thumba Chennagithae🙏🏻🙏🏻
Jai Shri Ram.
Jai Sri Ram 🙏
Jai shree Rama 🌹🙏🙏🌹
Super.
Thanks for Tupsakri Sreenivas family 🆗🆗👍🙏
Thanks for Tupsakri Sreenivas family 🙏 Tupsakri Sreenivas family 1:39
Thanks for Tupsakri Sreenivas family 🆗🆗🆗🙏🆗🙏🙏
Jai Sri Ram 🙏🏻 🙏🏻🙏🏻
🙏🙏🙏🙏👌👏💐
Jai Sri Ram🚩❤️
🌸🙏🙏🙏🙏🙏🌸
🙏🙏🙏🙏🙏🙏
Sweden High Court 🤳 Sweden High Court Freedom UNIVERSE 🤳 √