'ಕಾಳಿಂಗ ನಾವಡ'ರ ಮಗ ಮದುವೆ ಯಾಕಾಗಲಿಲ್ಲ... | Kalinga Navada Son Agneya Navada Interview Epi 28 | Heggadde

Sdílet
Vložit
  • čas přidán 15. 11. 2022
  • 'ಕಾಳಿಂಗ ನಾವಡ'ರ ಮಗ ಮದುವೆ ಯಾಕಾಗಲಿಲ್ಲ... | G.R Kalinga Navada Jeevanayana Epi 28 | Kalinga Navada Son Agneya Navada Interview | Heggadde Studio
    Kalinga Navada (1958-1990) was a well-known Yakshagana Bhagavatha ('background singer') of the 20th century. He was noted for his melodious voice and tone and new innovations made in rendering yakshagana songs which earned him various titles like "Kanchina Kanta", "Karavali Kogile", "Rasaraga Chakravarthy", "Yuga Pravartaka".
    Kalinga Navada was born on 6 June 1958 as the fifth son to Padmavathi and Ramachandra Navada at Gundmi Village, Udupi District, Karnataka, India.
    He married Vijayashree and had one son Agneya Navada.
    Navada inherited his art from his father Ramachandra Navada who was a well-known Yakshagana Bhagavatha during the 1960s-80s. Learning the art ranging from 'Hoovina kolu', 'jaapu' and 'chchaapu' of Yakshagana, he stepped into this creative art form. Within a brief span he was able to make good tunes, which attracted people. Imbibing the technicalities of music from the veteran Naranappa Uppoor and Ramachandra Navada, Kalinga Navada's talent was much appreciated by his fans and he was a cult hero of Yakshagana art. With a proper hold on theatre, Navada innovated new ragas to reduce the monotony and increase the attraction thus bringing a special effect in Yakshagana. With a fusion of new ragas like Revati, Kalavathi, Chaand, and Bihag with old ones, Navada was prominent in the Yakshagana field.
    At the age of 14, he debuted as a Lead Bhagavata for Kota Shri Amrutheshwari Mela with help and guidance from Uppoor. He was the Bhagavata in Uppoor's troupe from 1971 to 1976 and in 1977 he joined the Vijayashree Yakshagana Mela (Shri Ananthapadmanabha Mela) of Perdoor and became popular. From 1978, after he joined Saligrama Mela (Shri Guruprasaditha Yakshagana Mandali), his success continued until 1990.
    Navada died aged 32 in a road mishap near Udupi.
    Kalinga Navada has written many memorable Samajika yakshagana prasangas - Amruthamati, Bhagyashree, Roopashri, Vijayashri, Kanchanashri & Nagashri to name a few. Out of which Nagashri stands tall in terms of maximum number of shows in Yakshagana history. His Song "Neela Gaganadolu / Navilu Kuniyuthide" became an evergreen hit and a trend setter amongst the Yakshagana fans.
    #kalinga_navada #Viajay_Shree_Navada #KalingaNavadaWife #Kalinga_Navada_Jeevanayana #Kalinga_Navada_Life_Story #Yakshagana #Yakshagana_Padya #Yakshagana_Bhagavatharu #Heggadde_Studio
    #Chande_Ramanna #Ramakrishan_Mandarthi_interview #Kalinga_Navada_Samadhi #Kalinga_Navada_Moolamane #Kalinga_Navada_Home #Kalinga_Navada_Samadhi #Yakshagana
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • Zábava

Komentáře • 166

  • @HeggaddeStudio
    @HeggaddeStudio  Před rokem +4

    For More Updates Please Subscribe #Heggadde_Studio

  • @shailajav3584
    @shailajav3584 Před rokem +26

    ತುಂಬಾ ಪ್ರಬುದ್ಧ ಮಾತುಗಳು.....ಬಹಳ ಚೆನ್ನಾಗಿತ್ತು.... ಆಗ್ನೇಯ ನವಾಡರಿಗೆ ದೇವರು ಖಂಡಿತಾ ಒಳ್ಳೆಯ ದನ್ನು ಮಾಡು ತ್ತಾನೆ.....

  • @ramachandrakaranth2822
    @ramachandrakaranth2822 Před rokem +41

    ಒಳ್ಳೆಯ ಹ್ರದಯವಂತ ಮನುಷ್ಯ ಕಪಟ ಇಲ್ಲ, ದೇವರು ಇವರಿಗೆ ಮತ್ತು ಇವರ ತಾಯಿಗೆ ಖಂಡಿತ ಒಳ್ಳೆಯದು ಮಾಡಬೇಕು 👍🙏🙏

  • @gajananabhat1924
    @gajananabhat1924 Před 8 měsíci +3

    ಎಂತಹ ಸ್ವಚ್ಚವಾದ ಮನಸ್ಸು.. ನ್ಯಾಯವಾದ ಮಾತುಗಳು.ತುಂಬಾ ಖುಷಿ ಆಯ್ತು.ಆಗ್ನೇಯನಾವುಡರಿಗೆ ಶುಭವಾಗಲಿ.

  • @2sbhat
    @2sbhat Před rokem +18

    Agneya is pure hearted person.
    No negative thinking or talking. Very difficult to be like him 🙏

  • @songs-yy2xx
    @songs-yy2xx Před rokem +9

    ತುಂಬಾ ಸಂತೋಷ ಆಯ್ತು ಸರ್
    ಕನ್ನಡಿಗರ ಪ್ರೀತಿ ಅಂತ ಅಭಿಮಾನ ಖಂಡಿತ ಇದೆ
    🙏

  • @krismur8802
    @krismur8802 Před rokem +10

    Agneya Kalinga Navuda looks highly spiritual. Let God bless him. Namaste for Vijayashree Kalinga Navuda.God Bless her too.the episode has come excellent 🙏

  • @lidwinlobo3063
    @lidwinlobo3063 Před rokem +12

    Very nice programme. I have seen all episodes continuously. I got lots of information about Navada family. Both mother and son very humble and down to earth. God bless them.

  • @keerthanhb906
    @keerthanhb906 Před rokem +30

    ಆಗ್ನೇಯ ನಾವಡರನ್ನು ನೋಡಿದ್ದು ಕೂಡ ಖುಷಿ..ಅವರ ಧ್ವನಿ ಕೇಳಿದ್ದು ಇನ್ನೂ ಖುಷಿ..😍😍

    • @prafullabhat1217
      @prafullabhat1217 Před rokem +3

      ಅವರು ಹೇಳಿದ್ದು ಕೇಳಿ ಇನ್ನೂ ಖುಷಿಯಾಯಿತು❤️

    • @keerthanhb906
      @keerthanhb906 Před rokem +4

      @@prafullabhat1217 ತುಂಬಾ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡ್ತಾರೆ..ಆ ಮಾತಲ್ಲಿ ಯಾರಿಗೂ ನೋವಾಗುವ ಅಂಶ ಇಲ್ಲ..ಹಿತ ಮಿತವಾದ ಮಾತು..ಮಾತಾಡುವ ಶೈಲಿ ಕೂಡ ಚೆನ್ನಾಗಿದೆ..

    • @prafullabhat1217
      @prafullabhat1217 Před rokem +3

      ನಿಜ ತುಂಬಾ ಪರಿಪಕ್ವ ಮಾತುಗಳು❤️❤️❤️

  • @pavithrach4023
    @pavithrach4023 Před rokem +6

    Sandeep sir nivu agneya sir ge friend agi avara manada novu hogi Khushi barali may god bless lots of happiness to you and your mother

  • @anilb.y5066
    @anilb.y5066 Před rokem +12

    ನನಗೆ ಯಕ್ಷಗಾನ ಬಗ್ಗೆ ಏನೂ ಗೊತ್ತಿಲ್ಲ ಆದರೆ ಈ ಎಪಿಸೋಡ್ ನೋಡಿ ತುಂಬಾ ಇಂಪ್ರೆಸ್ ಆದೆ ಕಾಳಿಂಗ ನಾವಡರ ಹಳೆ ಇಂಟರ್ವ್ಯೂ ನೋಡಿದೆ ರೇಡಿಯೋದಲ್ಲಿ ಮಾಡಿದ್ದು ಅವರ ಮಗ ಅಂತೂ ತುಂಬಾ ಸಿಂಪಲ್ ಹಾಗೂ ಡೌನ್ ಟು ಅರ್ಥ್ ದೇವರು ಅವರಿಗೆ ಒಳ್ಳೆಯದು ಮಾಡಲಿ ಬೇಗ ಮದುವೆಯಾಗಲಿ

    • @keerthanhb906
      @keerthanhb906 Před rokem +3

      ನಾವಡರು ಅವರ ಹದಿಹರೆಯದಲ್ಲೆ ಐದು ಪ್ರಸಂಗ ಬರೆದಿದ್ರು..ಅವರು 1978 ರಲ್ಲಿ ಬರೆದ ನಾಗಶ್ರೀ ಇವತ್ತೂ ಬಹಳ ಬೇಡಿಕೆಯ ಪ್ರಸಂಗ..ಲಕ್ಷಾಂತರ ಪ್ರದರ್ಶನ ಕಂಡ ಸೌಭಾಗ್ಯ ಆ ಪ್ರಸಂಗದ್ದು..ಯಕ್ಷಗಾನಕ್ಕೆ ಬೇಕಷ್ಟು ಹೊಸರಾಗವನ್ನು ಆ ಕಾಲದಲ್ಲೆ ತಂದು ಯಕ್ಷಗಾನ ಶೈಲಿ ಅಲ್ಲೆ ಹಾಡಿದ್ದಾರೆ..ಅವರ ನಂತರ ಯಾರೂ ಅವರ ತರಹ ಬರಲಿಲ್ಲ‌..ಆದರೆ ಅವರ ಸ್ವರವನ್ನು ಅನುಕರಿಸುವ,ಅವರ ಶೈಲಿಯನ್ನು ಅನುಸರಿಸುವ ಭಾಗವತರು ತುಂಬಾ ಜನ ಇದ್ದಾರೆ

    • @sandeeppai25
      @sandeeppai25 Před rokem +1

      @@keerthanhb906 ಅವರ ಪ್ರಸಂಗಗಳ ಸಾಹಿತ್ಯ ಆಗಿನ ಸಮಕಾಲೀನ ಪ್ರಸಂಗಕರ್ತರಿಗಿಂತ ಉನ್ನತ ಮಟ್ಟದಲ್ಲಿತ್ತು. ಅವರು ಪ್ರಸಂಗ ರಚನೆ ಮುಂದುವರೆಸಿದ್ದರೇ ಇನ್ನೂ ಅಮೂಲ್ಯ ಪ್ರಸಂಗಗಳು ಬರ್ತಿದ್ದವೇನೋ

  • @gnyaneshwaricr6015
    @gnyaneshwaricr6015 Před rokem +12

    ತುಂಬಾ ಮುಗ್ದರು ಆಗ್ನೇಯ ರು🙏

  • @surajs2157
    @surajs2157 Před rokem +6

    Thumbane good person...bega madwe aagi nammannu karehiri..novu bittu innadru kushi yalli iri.....nove jeewanadalli iddaddhe bro...

  • @ShashidharKoteMusic
    @ShashidharKoteMusic Před rokem +12

    Very pure hearted boy God bls u agneya

  • @harishkumarmadyastha5199
    @harishkumarmadyastha5199 Před rokem +10

    ಜೂನಿಯರ್ ನಾವಡರೆ
    ನಾನು ನಿಮ್ಮನ್ನು ಚಿಕ್ಕಂದಿನಿಂದಲೆ ನೋಡುತ್ತಿದೆ. ನನ್ನ ಮಾವನ ಮನೆ ಗುಂಡ್ಮಿ ಅಂಬಾಗಿಲು ಉಪಾದ್ಯರು. ಅಲ್ಲಿಂದಲೆ ನಾನು ಕಾಲೇಜಿಗೆ ಹೋಗುತ್ತಿದೆ. ಅಕ್ಕನಿಗೂಂದು ನಮಸ್ಕಾರಗಳು.

  • @prasadhebbar5262
    @prasadhebbar5262 Před rokem +6

    Tumba simple and humble person namma Aagneya navada avaru. Avaranna nodi tumba kushi aytu. Thanks to heggadde studio .

  • @pearlemai
    @pearlemai Před rokem +4

    ಅಮ್ಮನಿಗೆ ತಕ್ಕ ಮಗ ವಿನಯವಂತ ದೇವರು ಒಳ್ಳೆಯದು ಮಾಡಲಿ 🙏

  • @AnshRus
    @AnshRus Před rokem +7

    What people need to understand is, he is his own person. Just because his father was a great singer in a specific genre, one can’t expect the same for Agneya. His talent and interest may be in a different area altogether. People should just let him be. It would be great to see him open up about his feelings. He must have suffered trauma with all the changes from a carefree 5 yr old, to losing his father and being uprooted to a residential school, all within weeks.

  • @winnerimage5032
    @winnerimage5032 Před rokem +4

    Aagneya navada was my benchmate in Nitte engineering first year🙂 nice to see him after 19years🙏

  • @purushothampurushotham4878

    Amma dhevathe
    Appa yaksha
    Maga Dharmaraya
    Nimmannu dhevaru yavatthu kaapadli

  • @shilparao6462
    @shilparao6462 Před rokem +5

    CR Belle was my cousin, good to see junior navada,god bless.

  • @shashikalasurendran5488
    @shashikalasurendran5488 Před rokem +3

    Hi Agneye sir. Nimna nodi kaliuuvanthadu thumba edhe. Thank you. God bless you and your family. All the best 👍.from Bahrain 🇧🇭.

  • @sumaaditya6845
    @sumaaditya6845 Před rokem +3

    Sir nimma amma hagu nivu ibru great 🙏😍nimma manasu hoovinante mrudu,nimage a devaru olledu madalendu namma praarthane 😍🙏

  • @sarojinipoojari3523
    @sarojinipoojari3523 Před rokem +5

    Super vlog,Kalinga navudaru thumba best

  • @sharvanibhat1158
    @sharvanibhat1158 Před rokem +5

    Very matured and humble person.
    God bless him

  • @aminmangalore2300
    @aminmangalore2300 Před rokem +11

    Very Humble and Honest speaking , simple personality AGNEYA KALINGA NAVADA, Thanks to Prashant Shetty , Heggadhe Studio, keep up good work ✌️ Narendra Amin, Jai Tulunaad 🤝

    • @nonayyagowda1306
      @nonayyagowda1306 Před rokem

      Sir, I like your personality and proud to know a great singer's son. You may have any hidden talent.try to show it. Good luck.

  • @sugandhihegde605
    @sugandhihegde605 Před rokem +5

    Navudra hendthi magana nodi thumbha kushi ayithu...😍

  • @chandravathihm9268
    @chandravathihm9268 Před rokem +7

    ಒಳ್ಳೆ ಯಾ ಕೆಲಸ ಕಾಳಿಂಗ ನಾವುಡರ ಮಗನ ಪರಿಚಯ ಮಾಡಿದು

  • @praveenkumar-ud4qk
    @praveenkumar-ud4qk Před rokem +3

    ತಾಯಿ ಥರನೇ ತುಂಬಾ ಸೌಮ್ಯ ಸ್ವಭಾವ.. ಕೂಲ್ ಮನಸ್ಥಿತಿ.. ಚಿಕ್ಕ ವಯಸಿಂದ ಮುಕ್ತವಾಗಿ ಬೆರೆಯಲು ಅವಕಾಶ ಸಿಗದೇ ಗೂಡು ಹಕ್ಕಿಯಂತೆ ಮನಸು ಇನ್ನು ಕೂಡ ಮುಕ್ತವಾಗಿ ತೆರೆದುಕೊಳ್ಳುತ್ತಿಲ್ಲ... ಆದಷ್ಟು ಶೀಘ್ರದಲ್ಲಿ ಕಂಕಣ ಕೂಡಿ ಬರಲಿ.. ಕಾಳಿಂಗ ನಾವಡರ ಪರಂಪರೆ ಬೆಳಗಲಿ.. 🙏🏻🙏🏻

  • @kraghavendrakamathkraghuka1113

    ನನ್ನ ಸೋದರಮಾವ ಕಾಳಿಂಗ ನಾವುಡರ ಅಭಿಮಾನಿಯಾಗಿದ್ದರು. ಅವರ ಒಬ್ಬ ಮಗನಿಗೆ ಕಾಳಿಂಗ ಅಂತಲೇ ಹೆಸರಿಟ್ಟು ಕರೀತಾಇದ್ರು. ನಾವು ಇವತ್ತಿಗೂ ಹಾಗೆ ಕರೀತೀವಿ. ಅವರಿಗೆ ಇನ್ನೊ೦ದು ಹೆಸರಿದೆ ಅಂತ ತೀರಇತ್ತೀಚೆಗೆ ಗೊತ್ತಾಗಿದ್ದು.

  • @chandrashekharaithal9286

    Kalinga navdara ಮಗನನ್ನು ನೋಡುವ avakasha ಮಾಡಿಕೊಟ್ಟದಕ್ಕೆ thanks.

  • @rekhas111
    @rekhas111 Před rokem +4

    ❤❤👍olledagli nimma mundina jeevana💐💐💐

  • @chandrapoojary7353
    @chandrapoojary7353 Před rokem +6

    Agneya magu. Very good nature

  • @gajananhegde6433
    @gajananhegde6433 Před 2 měsíci

    ಚೆನ್ನಾಗಿದೆ ಸಂದರ್ಶನ. ಆಗ್ನೇಯ ಅವರಿಗೆ ವಯಸ್ಸಿಗೆ ಮೀರಿದ ಪ್ರಬುದ್ಧತೆ ಇರುವುದು ಕಂಡುಬಂತು.

  • @preethashetty4318
    @preethashetty4318 Před rokem +4

    Sir tuba changi interue madutheere super

  • @kavithanjalis934
    @kavithanjalis934 Před rokem +3

    Honest and matured person. God bless him.

  • @rajeeviraji1484
    @rajeeviraji1484 Před rokem +10

    Nimma thayi devathe . Aghneya navudare . Ketta janagala mathige thale kediskobedi . 🙏🙏🙏🙏🙏

  • @lathavadiraj6343
    @lathavadiraj6343 Před rokem +3

    Nanu first time thumba intrest agi nimma Chanel nodiddu

  • @rajeeviraji1484
    @rajeeviraji1484 Před rokem +5

    Kalinga navudara prathiroopa kotta nimma thayige nanna koti namanagalu.

    • @rajeeviraji1484
      @rajeeviraji1484 Před rokem +2

      Nanu gundmi shalege hoguvaga nodthidde nimmanna putani edrich neevu.

  • @nalinirao783
    @nalinirao783 Před rokem +2

    Vry Humble.. and vry down to earth person..

  • @maheshanna5006
    @maheshanna5006 Před rokem +1

    I respect kalinga navada and family good human being navada bhagavat ar👌🙏

  • @nivedithaaddangadi3560
    @nivedithaaddangadi3560 Před rokem +4

    Expecting Jr. Kalinga Navada

  • @sathishahebbar191
    @sathishahebbar191 Před rokem +7

    Navdaru legends

  • @ktsujesh4370
    @ktsujesh4370 Před rokem +4

    ನನಗೆ ತುಂಬಾ ಸಂತೋಷ ವಾಯಿತು

  • @varunbhat1908
    @varunbhat1908 Před rokem +2

    Bega maduve aagi ammana aase puraisi god bless you🌹

  • @bhaskarprabhu5717
    @bhaskarprabhu5717 Před rokem +1

    I like very much his character and talking,God bless him always.

  • @maheshp7418
    @maheshp7418 Před rokem +2

    ಧನ್ಯವಾದಗಳು..

  • @anandadevadigaa1995
    @anandadevadigaa1995 Před rokem +8

    Kalinga navadara best son

  • @poornisdelicacy3018
    @poornisdelicacy3018 Před rokem +8

    Nonda radyagalige yaru noyisubedi olledagalli 🙏🏻

  • @ramyahemmanna2147
    @ramyahemmanna2147 Před rokem +1

    Simple and pure hearted person

  • @annushagowda1705
    @annushagowda1705 Před rokem

    Simply.. cooling neture..god bless u dear ....navuda sir big fans all r my family members 🙏🏼

  • @prabhakarabangalore1305

    Very humble person. Costal Karnataka should recognize Kalinganavada sir contributions to Yakshagana.

  • @manjulamn186
    @manjulamn186 Před rokem +2

    He is soooo handsome.

  • @sathishahebbar191
    @sathishahebbar191 Před rokem +4

    ನಾವಡರ ಮಗನಾಗಿ ನೀವು ಧನ್ಯ. ಕೋಗಿಲೆ ಕಂಠದ ನಾವಡರಿಗೆ ಯಾರು ಸರಿಸಾಟಿ ಇಲ್ಲಿ

  • @user-tj3mt7ix9y
    @user-tj3mt7ix9y Před rokem +2

    ದೇವರಂತ ಮನುಷ್ಯ 🙏

  • @padmanabha6776
    @padmanabha6776 Před rokem +3

    Aagneya nimmanna naanu thumba prithisutthene neebu Devara maaga

  • @shekarpoojary7626
    @shekarpoojary7626 Před rokem +3

    Super.

  • @sathishahebbar191
    @sathishahebbar191 Před rokem +1

    God bless you. Kalinga navdaru ajaramara

  • @sudeephegde5825
    @sudeephegde5825 Před rokem

    Great Mr Sandeep / So simple Mr Agnaya Navada

  • @jayanthshetty3376
    @jayanthshetty3376 Před rokem +2

    All the best ..agneya is good

  • @raghavendrarao3599
    @raghavendrarao3599 Před rokem

    Agneya Navada is a vey nice Boy !! God Bless him ....

  • @srinivaspoojary684
    @srinivaspoojary684 Před rokem

    Super sir .thank you. God bless u

  • @sridharsri557
    @sridharsri557 Před rokem +2

    Special 💜💜💜❤️

  • @shodhanshoba6131
    @shodhanshoba6131 Před rokem +2

    🙏🏽🙏🏽❤️❤️ super

  • @rajarajeshwaria.m694
    @rajarajeshwaria.m694 Před rokem +1

    Good one

  • @vishalashetty2694
    @vishalashetty2694 Před rokem +2

    Super

  • @shivashankar2616
    @shivashankar2616 Před rokem +2

    👌👌👌

  • @shwethaacharya4892
    @shwethaacharya4892 Před rokem +1

    Thanks for bringing out this program, i got to know about the prestigious singer from my appa , thanks for making the world know about the gem and These two pure hearted souls ❤️ God bless and best wishes to you 🤗

  • @shobhap127
    @shobhap127 Před rokem

    Very nice sir 👌 namaste

  • @jayanandb432
    @jayanandb432 Před rokem

    Super, super

  • @kundapuratimberdepot8514

    Papa anstth

  • @sunithaalva2119
    @sunithaalva2119 Před rokem

    Super sir ...

  • @ankithm.s.1958
    @ankithm.s.1958 Před rokem

    Hi bro God giving good patnar and God bless you and your mother 💖💖💖🙏🙏🙏

  • @manju20022
    @manju20022 Před rokem +2

    First like first comment

  • @purushothampurushotham4878

    3 months olage Agneya avare neevu madhuve aglebeku

    • @ronaknanda6175
      @ronaknanda6175 Před rokem +1

      Yenro nimdu leeeee 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣

  • @RakeshRakesh-se4gj
    @RakeshRakesh-se4gj Před rokem +1

    ThanQ Sir. Kalinga navdara bagge episode madthirodakke. One request sir.. avra family olage iro manasthapa galannu doora madi elrannu ondugoodiso kelsa madi sir. yava reethi adru try madi sir.. Agneya navadaru onti agodu beda sir. kutumbadolage manasthapagalu innu kuda beka sir?

  • @madhuravv7696
    @madhuravv7696 Před rokem

    God bless you

  • @sugunashetty470
    @sugunashetty470 Před rokem

    Agneya mathu keli thumba kushi aaithu👌

  • @madhuravv7696
    @madhuravv7696 Před rokem

    Nice

  • @pallistudio285
    @pallistudio285 Před rokem

    Holy man as usual my guru

  • @nishasuvarna8113
    @nishasuvarna8113 Před rokem

    God bless you agneya navada brother.

  • @vidyabhat3140
    @vidyabhat3140 Před rokem +6

    É magu ವನ್ನು ಬ್ರಹ್ಮ ವಾರದ little rock child..ಪಾಪ ಈ ಮಗು ವನ್ನು ರಂಗ ಕ್ಕೆ ಎಳೆಯ ಬೇಡಿ..ಅವರನ್ನು ಅವರಷ್ಷಕ್ಕೆ ಬದುಕಲು ಬಿಡಿ

    • @Chinmaybhat007
      @Chinmaybhat007 Před rokem

      yaru elita illa mare, Just an interview to express their gratitude and information

  • @geethaamin1241
    @geethaamin1241 Před rokem

    All the best son God bless you junior navada 🙏🙏🙏

  • @user-cg4lg6mu2l
    @user-cg4lg6mu2l Před rokem +1

    Edu nanna second coment please adastu bega maduve agi Kalinga navdru nimma maganagi hutti barli nanu avra abimaniyagi ondhu korike.... Please

  • @santhoshkotian1895
    @santhoshkotian1895 Před rokem +1

    🙏🙏🙏

  • @vishwanathshetty8499
    @vishwanathshetty8499 Před rokem

    Super,b

  • @nagaratnahegde4480
    @nagaratnahegde4480 Před rokem +2

    Agneya avrdu matured talking.....

  • @udupiinaus6945
    @udupiinaus6945 Před rokem +1

    Baari olleya manasu

  • @umeshpoojary8578
    @umeshpoojary8578 Před rokem +3

    GUNAVANTHA SATHVIKA SHUBHAVAGALI AGNEYA NAVADARIGE

  • @vikasn6961
    @vikasn6961 Před rokem

    🙏🙏🙏👍

  • @nirmalavandse5116
    @nirmalavandse5116 Před rokem +2

    ಯಾವಾತದ್ರೂ ಒಂದು ದಿನ ನಿಮ್ಮ ಹತ್ತಿರ ಮಾತಾಡ್ತಿನಿ

  • @shylajaks4670
    @shylajaks4670 Před rokem

    Agneya navada is a suputra, good luck

  • @shekarpoojari739
    @shekarpoojari739 Před rokem +2

    Kaalinganavadara, svaranimage, barthe, prayathnamaadi,, sari,

  • @vijayalakshmishetty1451
    @vijayalakshmishetty1451 Před rokem +1

    Devara ashirvada sada erli

  • @malenaducartoon
    @malenaducartoon Před rokem +2

    Best person

  • @sukanyas6831
    @sukanyas6831 Před rokem +1

    👏👏👏👏🙏🏼🙏🏼🙏🏼🙏🏼👍👍👍❤❤❤❤

  • @saraswathigadiyar5755

    Tumba channagai bandide avra magatubapramanikavagi mathaduthare kelalu kushiyaguthè devaru avrige olledu madalu

  • @chandramathisomegowda3121

    Olledagali. Chinnu
    Nimmathande. Thiridaaga
    Nammellarigu. Thumba. Novagitthu
    Eegalu novide

  • @purandararai8777
    @purandararai8777 Před rokem

    Very nice man .God bless you.Metured person.

  • @leelashetty5825
    @leelashetty5825 Před rokem

    Namma yella family ya onde favourite Bhagavataru Kalinga navadaru intha manikya mundendu sigalikkilla its a big lose for everyone🙏