Mahabharata_S1_E141_EPISODE_Reference_only.mp4

Sdílet
Vložit
  • čas přidán 19. 01. 2023
  • anti-piracy upload Mahabharata_S1_E141_EPISODE_Reference_only.mp4

Komentáře • 426

  • @ReshmaNIlakal
    @ReshmaNIlakal Před 4 měsíci +118

    ದ್ವಾಪರ ಯುಗದ ಮಹಾಭಾರತದಲ್ಲಿ ಸೂರ್ಯಪುತ್ರ ಕರ್ಣನಿಗೆ ಯಾವುದೇ ಗೌರವ ಮತ್ತು ರಾಜ್ಯ ಅಭಿಷೇಕದಿಂದ ವಂಚಿತರಾಗಬಹುದು ಆದರೆ ಈ ಕಲಿಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಗಳ ಹೃದಯದಲ್ಲಿ ಕರ್ಣನಿಗೆ ಪ್ರತ್ಯೇಕವಾದ ಸ್ಥಾನವಿದೆ... 🙏🙏😭♥️

  • @malukakhandakisinger
    @malukakhandakisinger Před 10 měsíci +130

    ವ್ಯಾಸ ಮಹರ್ಷಿಯ.... ಇಂತಹ ಮಹಾಕಾವ್ಯ........ ಸಮಾಜದಲ್ಲಿ ನಡೆಯುವ ಸತ್ಯ ಆಧಾರಿತ ಮಹಾಕಾವ್ಯ ಇದು..... ಎಂತಹ ಮಹಾಕಾವ್ಯ ಮುಂದೆ ಎಂದೂ ಸೃಷ್ಟಿ ಆಗಲಾರದು......❤

  • @manjunathaks607
    @manjunathaks607 Před 2 měsíci +15

    ಸರ್ವರಿಂದಲೂ ಮಹೋನ್ನತ ಅಭಿನಯ, ಕನ್ನಡದಲ್ಲಿ ಭಾವ ಪೂರ್ಣವಾಗಿ ಧ್ವನಿ ದಾನ ಮಾಡಿದ ಪ್ರತೀ ಕಂಠ ದಾನ ಮಾಡಿದವರ ಎಲ್ಲರ ಪಾದಕ್ಕೂ ನಮೋ ನಮಃ..🎉❤

  • @ayyappakardal1817
    @ayyappakardal1817 Před 10 měsíci +48

    ಈ ದೃಶ್ಯ ಪ್ರತಿಯೊಬ್ಬರಲಿ ಕಣ್ಣೀರು ತರುವಂತದು ನಿಜವಾದ ನಾಯಕನ ಕಥೆ

  • @PrashanthNilogal-ul4oe
    @PrashanthNilogal-ul4oe Před 10 měsíci +111

    ಕಣ್ಣಲ್ಕಿ ನೀರು ತುಂಬಿ ಬರ್ತವೆ ಕರ್ಣ ನಿನ್ನ ತ್ಯಾಗ ಪರಾಕ್ರಮ ಮಹಾಭಾರತದಲ್ಲಿ ಅದ್ವಿತಿಯ......❤

  • @krishnamurphyb2967
    @krishnamurphyb2967 Před měsícem +12

    ನಿಜವಾಗಿಯೂ ಕಣ್ಣಲ್ಲಿ ನೀರು ಬಂತು ಕರ್ಣ 😢 ಈ episode ನೋಡಿ
    King 👑 of ಕರ್ಣ ಮಹಾಭಾರತ ❤🙏

  • @gowthamn7204
    @gowthamn7204 Před 10 měsíci +327

    Karna The real King of Mahabharata ❤

  • @rameshmadival8600
    @rameshmadival8600 Před 10 měsíci +253

    ಈ ಜಗತ್ತಲ್ಲಿ ಕರ್ಣನಿಗೆ ಆದಷ್ಟು ಅನ್ಯಾಯ ಬೇರೆ ಯಾರಿಗೂ ಆಗಿಲ್ಲ 🥺🥺

    • @devilfordevil
      @devilfordevil Před 10 měsíci +9

      Aaga karna eega ollevru 😭

    • @_hemmeya_kannadiga
      @_hemmeya_kannadiga Před 5 měsíci

      To lord Raam

    • @the_king492
      @the_king492 Před 4 měsíci

      ಬಹಳಷ್ಟು ಜನರಿಗೆ ಆಗಿದೆ ಆದರೆ ಕರ್ಣನಿಗೆ ಏನು ಅನ್ಯಾಯ ಆಗಿದೆ ಹೇಳಿ 🤔

  • @PrashanthNilogal-ul4oe
    @PrashanthNilogal-ul4oe Před 10 měsíci +195

    ಜಾತಿಯ ಕಾರಣಕ್ಕೆ ಅನ್ಯಾಯಕ್ಕೊಳಗಾದ ಅತ್ಯಂತ ಪರಾಕ್ರಮಿ ಸೂರ್ಯಪುತ್ರ😢❤ ಕರ್ಣ

  • @manjumurgod94
    @manjumurgod94 Před 10 měsíci +106

    ನಾನು ತುಂಬಾ ಕಣ್ಣೀರು ಸುರಿಸಿ ನೋಡಿದ ಎಪಿಸೋಡ್ ಇದು 😭😭😭😭

  • @ampyashica7079
    @ampyashica7079 Před 2 měsíci +13

    Sir please episode 142 hake please

  • @ajaykumartalavarajaykumart5922
    @ajaykumartalavarajaykumart5922 Před 10 měsíci +63

    ಮಹಾಭಾರತದಲ್ಲೇ ಅತ್ಯಂತ ನತದೃಷ್ಟ ಪಾತ್ರ ಕರ್ಣ

  • @Brundaswarnafilms
    @Brundaswarnafilms Před 9 měsíci +23

    ಇದನ್ನ ಎಷ್ಟು ಸಲ ನೋಡ್ತೇವೋ ಅಷ್ಟು ಸಲ ಕಣ್ಣಲ್ಲಿ ನೀರು ಬರುತ್ತೆ ❤️❤️🚩🚩

  • @manjunathmgowda9524
    @manjunathmgowda9524 Před 10 měsíci +30

    ಸತ್ಯಮೇವ ಜಯತೇ.. ಧರ್ಮದ ಮುಂದೆ ಆಧರ್ಮ ಮಂಡಿಯುರಲೇಬೇಕು.. ಸತ್ಯದ ವಿರುದ್ಧ ಶಕ್ತಿ ಗೆಲ್ಲಲ್ಲು ಆಗದು.. ಆಧರ್ಮವನ್ನು ಬೆಂಬಲಿಸುವುದು ಸಹ ಆಧರ್ಮವೇ ಆಗಿರುತ್ತದೆ.. ಧರ್ಮಕ್ಕೆ ಸಂದ ಜಯ..

  • @user-ln5dd1hj4o
    @user-ln5dd1hj4o Před 4 měsíci +7

    ದಾನ ಶೋರ ಕರ್ಣ 😭😭🙏❤️

  • @bharattradingcompany5578
    @bharattradingcompany5578 Před 10 měsíci +59

    This scene..,touched my heart 🥺🥺

  • @prashantmdg5172
    @prashantmdg5172 Před 10 měsíci +47

    The most powerful yoddha😢😢😊karna❤

    • @satyanarayanager9781
      @satyanarayanager9781 Před 9 měsíci

      👦ಅಬಿಷಕlLove,,2023😭😭😭😭😭😭😭😭😭😭🙌👉D👸2023😃😄

  • @ajaykumartalavarajaykumart5922
    @ajaykumartalavarajaykumart5922 Před 10 měsíci +45

    ಮಹಾಭಾರತದ ಪ್ರತಿ ಪತ್ರವನ್ನ ಮರೆಯುವಂತದಲ್ಲ ಈ ಪಾತ್ರಗಳ ಮನುಷ್ಯನ ಜೀವನದ ಅಂಗವಾಗಿವೆ 🔥🔥🔥

  • @komaraiahkanakam5613
    @komaraiahkanakam5613 Před 10 měsíci +12

    Super Picturization 💐👍🌹 Jai ho Daana Veera Shoora Karna 🙏

  • @Btsarmy4ever177
    @Btsarmy4ever177 Před 11 měsíci +58

    It's so emotional 🥺🥺

  • @manjunayakmanju6528
    @manjunayakmanju6528 Před 10 měsíci +45

    ಕರ್ಣ ಕಿಂಗ್ of ಮಹಾಭಾರತ ❤

  • @pradeepmulimani1943
    @pradeepmulimani1943 Před 10 měsíci +20

    ಕಣ್ಣಲ್ಲಿ ನೀರು ಬಂತು ಕರ್ಣ ♥️ 😭😭😭

  • @user-ef5gm9nt8y
    @user-ef5gm9nt8y Před 3 měsíci +5

    🙏Hare Krishna everyone. Vasudaiva Kutumbakam.

  • @geethahn2184
    @geethahn2184 Před 2 měsíci +3

    ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ 🙏🏻💐🙏🏻💐🙏🏻💐🙏🏻💐 ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ 💐🙏🏻💐🙏🏻💐🙏🏻 ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻😭😭😭😭😭😭😭😭😭😭❤️❤️❤️❤️❤️❤️

  • @premashivu8081
    @premashivu8081 Před 13 dny +1

    karna also great worrier and he was sacrifice all ..this scene is heart touch next episode plsss

  • @manumanu2239
    @manumanu2239 Před 3 měsíci +4

    ಬ್ರೋ ಸೂರ್ಯ ಪುತ್ರ ಕರ್ಣ kannda yelli ಸಿಗತ್ತೆ ಬ್ರೋ

  • @santosha1645
    @santosha1645 Před 8 měsíci +17

    ಮಹಾಭಾರತದಲ್ಲಿ ನನ್ನ ಇಷ್ಟದ ಪಾತ್ರ.

  • @niranjanniranjan8362
    @niranjanniranjan8362 Před 11 měsíci +44

    King of mahabharta surya putra karna

  • @shivushine8079
    @shivushine8079 Před 10 měsíci +10

    😭😭😭😭😭😭😭 ಕರ್ಣ
    ಮೈ ರೋಲ್ ಮಾಡೆಲ್ ಇನ್ ಇಂಡಿಯಾ

  • @preethihs2118
    @preethihs2118 Před 10 měsíci +12

    142 episode haki

  • @niranjanniranjan8362
    @niranjanniranjan8362 Před 10 měsíci +13

    142ಎಪಿಸೋಡ್ plz bro haki

  • @maheshhurakannavar6560
    @maheshhurakannavar6560 Před 7 měsíci +4

    ಧರ್ಮಕ್ಕೆ ಜಯವಾಗಿದೆ.

  • @ramprasadh2014
    @ramprasadh2014 Před 2 měsíci +2

    I love you karna.... Radhe Radhe

  • @bhagvathgeethakrishna219
    @bhagvathgeethakrishna219 Před 6 měsíci +6

    ಮತ್ತೊಂದು ಸಲಾ tv ಯಲ್ಲಿ ಹಾಕಿ 🙏🙏🙏🙏🙏🙏🙏🙏

  • @srushtivb47
    @srushtivb47 Před 3 měsíci +4

    Upload 142 episode

  • @KiranKiran-jb4ze
    @KiranKiran-jb4ze Před 4 měsíci +4

    ಕರ್ಣ ನಿಲ್ಲದ ಮಹಾಭಾರತ ಎಂದಿಗೂ ಸಾಧ್ಯವಿಲ್ಲ.......

  • @manjunathangadi-ft3wz
    @manjunathangadi-ft3wz Před 10 měsíci +14

    Karna....❤

  • @sudhavsudha3278
    @sudhavsudha3278 Před 8 měsíci +8

    If karna did not promised to kunti then the 4.pandavas were died from him

  • @kalmesh1142
    @kalmesh1142 Před 10 měsíci +10

    ಅದ್ಭುತ

  • @Laxminarayan-pk7vv
    @Laxminarayan-pk7vv Před 2 měsíci +2

    Mahabarathadalli adbutha paathra wonderfull cerrector

  • @kumarsark5921
    @kumarsark5921 Před 7 měsíci +5

    💛💛💛💛
    ❤️❤️❤️
    💛💛
    ❤️ಜೈ ಕರ್ನಾಟಕ

  • @user-tw7hn1ok6k
    @user-tw7hn1ok6k Před 3 měsíci +3

    142 episode haki please bro

  • @shivappakkannammanavar1350
    @shivappakkannammanavar1350 Před 8 měsíci +5

    ಕರ್ಣ 🙏❤🙏

  • @kiranakirana2867
    @kiranakirana2867 Před 6 měsíci +10

    ಏಕಲವ್ಯ & ಕರ್ಣ ❤

  • @ashokjaisimha777
    @ashokjaisimha777 Před 6 měsíci +4

    ಮಾತೆ ಇಲ್ಲ ಅನ್ಸುತ್ತೆ.... ಕರ್ಣ ನ ಪಾಲಿಗೆ.... ಬರಿ ಮೋಸ😢😢😢😢😢

  • @ningareddy295
    @ningareddy295 Před 3 měsíci +2

    ಕರ್ಣ ನಿನ್ನ ಜೀವನವೆಲಾ 😭😭😭😭 ನೀನು ದೇವರು 🙏🙏🙏

  • @Unknown-nu2vf
    @Unknown-nu2vf Před 10 měsíci +9

    😢😢😢😢 ಅತೀ ದುಃಖ ತಂದ episode ಇದು

  • @siddumetagar2084
    @siddumetagar2084 Před 10 měsíci +23

    Karna ❤

  • @sujatadoni3448
    @sujatadoni3448 Před 4 měsíci +3

    ಸೂರ್ಯ ಪುತ್ರ ಕರ್ಣ❤❤❤❤❤❤❤❤❤❤❤❤❤❤❤❤❤

  • @sidduhulikattihulikatti3667

    ಕರ್ಣ ❤️❤️🔥🔥

  • @nagugj4621
    @nagugj4621 Před 8 měsíci +8

    ಮಹಾಬಾರತದ ಅದ್ವಿತೀಯ ಪ್ರತಿಭೆ ನವ ಭಾರತದ ಪ್ರಥಮ ಪ್ರಜೆ ನಮ್ಮ ಹೆಮ್ಮೆಯ ಕರ್ಣ

  • @gopalagopalaswamyh6835
    @gopalagopalaswamyh6835 Před 10 měsíci +12

    ಕರ್ಣ ದೇವಾ 🙏🏽🙏🏽🙏🏽🙏🏽🙏🏽🙏🏽

  • @veereshbilagi9943
    @veereshbilagi9943 Před 15 hodinami +1

    Mhathe karna palige dusta devathe😢😢😢😢

  • @ayushrajayushraj6467
    @ayushrajayushraj6467 Před 7 měsíci +3

    Hindi mein kaha milega

  • @rajeshwarils1069
    @rajeshwarils1069 Před měsícem +1

    One of the best 😢

  • @pillareddyhagadoor7408
    @pillareddyhagadoor7408 Před měsícem

    Wa wa Buityful episode
    Super super 👍🙏

  • @KittappaKitty-gx1mb
    @KittappaKitty-gx1mb Před 2 měsíci +2

    142 episode haki yella adrdabarda

  • @kirankumar9
    @kirankumar9 Před 10 měsíci +24

    Karna is hero of mahabharatha❤

  • @user-hk8zr9ys8u
    @user-hk8zr9ys8u Před 3 měsíci +2

    ಕರ್ಣ ❤️

  • @rockmanju2055
    @rockmanju2055 Před 3 měsíci +2

    Karna ❤❤❤❤❤

  • @VLOGIFY1205
    @VLOGIFY1205 Před 6 měsíci +2

    Real hero off mahabharat king karna 👑

  • @deeksha5146
    @deeksha5146 Před 7 měsíci +6

    Karna waw super ... Realy great Hero..❣️

  • @naveenakc3050
    @naveenakc3050 Před 2 měsíci +3

    142 episode send madi

  • @PriyankaNS-xd4pc
    @PriyankaNS-xd4pc Před 2 měsíci +1

    Next yavaga akthira

  • @kalakappakavalakeri7667
    @kalakappakavalakeri7667 Před 10 měsíci +26

    Karna King 👑 of Mahabharata 😢😢🙏😭

  • @user-ef5gm9nt8y
    @user-ef5gm9nt8y Před 3 měsíci +1

    🙏Hare krishna everyone. Yato Darmsto Tatto jaya. 🙏 🪈🪷♥️

  • @harshithal8184
    @harshithal8184 Před 10 dny +1

    Karna❤❤❤
    Right person in wrong party😢😢😢

  • @chidukootanoor7914
    @chidukootanoor7914 Před měsícem +1

    Please 142 episode apply madi

  • @laxmangosabal2428
    @laxmangosabal2428 Před 2 měsíci +2

    🎉🎉🎉❤❤❤

  • @ravindran6076
    @ravindran6076 Před 10 měsíci +69

    Most underrated warrior 😢😢 karna

  • @rameshsdrameshsd6283
    @rameshsdrameshsd6283 Před 2 měsíci +2

    Karna😢❤

  • @parameshadesaidesi2679
    @parameshadesaidesi2679 Před 4 měsíci +3

    142 episode send me

  • @user-ih3ic2pc2o
    @user-ih3ic2pc2o Před 2 měsíci +2

    Please 142 episode haaki sir dayavittu plz

  • @RameshD-wg8ry
    @RameshD-wg8ry Před 7 měsíci +6

    My heart touching this moment😢

  • @sandeshgowda2805
    @sandeshgowda2805 Před 3 měsíci +1

    142ಅಪ್ಲೋಪ್ ಮಾಡಿ ಅದು ತುಂಬಾ ಬೇಕಾಗಿರೋದು

  • @NamadevMandre
    @NamadevMandre Před 2 dny

    42ನೇ ಎಪಿಸೋಡ್ ಹಾಕಿ ಪ್ಲೀಸ್ 👏👏👏👏👏👌

  • @pravinteli4247
    @pravinteli4247 Před 10 měsíci +12

    Karana is a great

  • @user-gn4xk3cq2t
    @user-gn4xk3cq2t Před 10 měsíci +4

    ಕರ್ಣ 🙏😞

  • @maruthiun9286
    @maruthiun9286 Před 10 měsíci +11

    Real warrior karna love u always ❤

  • @user-od5wg4cc8u
    @user-od5wg4cc8u Před 5 měsíci +2

    Really great karna❤

  • @manjudarling2889
    @manjudarling2889 Před 8 měsíci +10

    Karna is a god 🙏

  • @49.manjunathbn16
    @49.manjunathbn16 Před 9 měsíci +4

    142 episode plz....

  • @janardhanajanijanardhanaja1130
    @janardhanajanijanardhanaja1130 Před 10 měsíci +5

    142 episode aki plz sir

  • @kirankumarbhandi4772
    @kirankumarbhandi4772 Před 6 měsíci +2

    Please 143 applode madi bro 🙂

  • @user-wp9rb5th6r
    @user-wp9rb5th6r Před 5 měsíci +2

    ತುಂಬ ಅಳು ಬರುತ್ತೆ ನನ್ ಜೀವದ ಕರ್ಣನ ನೊಡಿದರೆ

  • @user-xt8ts2wq2x
    @user-xt8ts2wq2x Před 17 dny

    ಈ ಸನ್ನಿವೇಶ ವನ್ನು ನೋಡಲು ನನ್ನಿಂದಾಗಲ್ಲಿಲ್ಲ 😭😭😭 ಗಂಟೆಲ್ಲಲ್ಲಿ ನೋವು ಕಾಣಿಸಿತು ಕಣ್ಣಲ್ಲಿ ನೀರು ಬಂತು,
    ಈ ದೃಶ್ಯ ವನ್ನು ನೋಡಿದ ಮೇಲೆ ನನಗನಿಸಿತು ಜೀವನದಲ್ಲಿ ಒಮ್ಮೆ ಯಾದರು ಕರ್ಣ ನ ಪಾತ್ರ ವನ್ನು ನಾನು ಅಭಿನಸಬೇಕೆಂದು 🙏🙏🙏🙏

  • @kalpanaashok3273
    @kalpanaashok3273 Před 10 měsíci +7

    Karna 🙏😘😘

  • @prathik38
    @prathik38 Před 10 měsíci +9

    My favourite warrior always..

  • @nithishnithisha806
    @nithishnithisha806 Před 8 měsíci +7

    Miss you Karna 😢

  • @ShrinivashashriniShrinivashash
    @ShrinivashashriniShrinivashash Před 2 měsíci +1

    142 episode please

  • @RanganathaHS-xi9ep
    @RanganathaHS-xi9ep Před 24 dny +3

    142
    episode

  • @tanshikraju4597
    @tanshikraju4597 Před 6 měsíci +2

    Heart touchable moment😢

  • @pradeepkumarkn7612
    @pradeepkumarkn7612 Před 10 měsíci +3

    Kanneeralli nodta edini no words

  • @gudadarinagu
    @gudadarinagu Před 10 měsíci +6

    Emotional 😌😌

  • @user-vu4mf6dy2z
    @user-vu4mf6dy2z Před 9 měsíci +3

    142 episode haki plz

  • @SanthoshSanthu-fe1co
    @SanthoshSanthu-fe1co Před 10 měsíci +5

    I love my karna

  • @Ramtej474
    @Ramtej474 Před 20 dny +1

    Eklavya and karna are the kings of Mahabharata

  • @abhikumar2369
    @abhikumar2369 Před 10 měsíci +3

    Next episode aki bro
    I love ❤️ karna....
    😢😢😢😢

  • @SharanabasappaSumbad-qx1qg

    He is the greatest personality of The Mahabharata

  • @abhishekabhi8134
    @abhishekabhi8134 Před 2 měsíci +1

    Karna death' episode full please