Video není dostupné.
Omlouváme se.

ಬಣ್ಣದ ಮಾಲಿಂಗ(ಮಹಾಲಿಂಗ)Bannada Malinga

Sdílet
Vložit
  • čas přidán 14. 08. 2024
  • ಬಣ್ಣದ ಮಾಲಿಂಗರ ಕುರಿತಾದ ಸಾಕ್ಷ್ಯಚಿತ್ರ
    ನಮ್ಮ ಚಾನೆಲ್ನಲ್ಲಿ ಬರುವ ವಿಡಿಯೋಗಳನ್ನು ನೋಡಿ, ಇಷ್ಟವಾದರೆ #Like ಮಾಡಿ, #Comment ಮಾಡಿ,
    #Subscribe ಮಾಡಿ,#Share ಮಾಡಿ #ಪ್ರೋತ್ಸಾಹಿಸಿ.

Komentáře • 29

  • @user-lo1cw8ti1s
    @user-lo1cw8ti1s Před rokem +8

    ಎಂತಹಾ ಅದ್ಬುತ ಎರಡು ಕಣ್ಣುಗಳು ಸಾಲದು ಇದನ್ನು ಸಂಗ್ರಹ ಮಾಡಿದವರಿಗೂ ಧನ್ಯವಾದಗಳು ಏಕೆಂದರೆ ಇಲ್ಲದಿದ್ದರೆ ನಾವು ಹಿರಿಯವರು ಹೇಳಿದ್ದ ಮಾತನ್ನು ಕೇಳಬೇಕಷ್ಟೆ. ಆಗಿನ ಬಣ್ಣದ ವೇಷಕ್ಕೂ ಈಗಿನ ವೇಷಕೂ ತುಂಬಾ ವ್ಯತ್ಯಾಸ ಇದೆ

  • @shashidharshetty7883
    @shashidharshetty7883 Před 8 dny

    All the best

  • @devadasshetty4598
    @devadasshetty4598 Před rokem +2

    Old Yakshgana is Gold

  • @rishilud7532
    @rishilud7532 Před rokem +1

    Most Famous Banna Veshadari in yakshagana World 👏👏👏🎉💐

  • @rameshshettigar8988
    @rameshshettigar8988 Před rokem +2

    ಅತ್ಯುತ್ತಮ. ಬಣ್ಣದ ಮಹಾಲಿಂಗರ ವೇಷಗಳನ್ನು ನೋಡುತ್ತಿದ್ದರೆ ಮೈರೋಮಾಂಚನವಾಗುತ್ತದೆ. ಇಂತಹ ಮೇರು ಕಲಾವಿದರ ಬಣ್ಣದ ವೇಷಗಳ ಬಗ್ಗೆ ಕೇಳಿದ್ದೇನೆ ಹೊರತು ರಂಗದಲ್ಲಿ ನೋಡುವ ಭಾಗ್ಯವಿರಲಿಲ್ಲ. ಈ ವಿಡಿಯೋ ಮೂಲಕ ಆ ಆಸೆ ಪೂರೈಸಿತು. ಇವರ ಈ ರೀತಿಯ ಬಣ್ಣದ ಹಾಗೂ ಮೈನವಿರೇಳಿಸುವ ಅಬ್ಬರದ ವೇಷಗಳ ಪರಂಪರೆ ಯಕ್ಷಕ್ಷೇತ್ರದಲ್ಲಿ ಮುಂದುವರಿಯಬೇಕು. ಇಂತಹ ಸರ್ವೋಚ್ಛ ಯಕ್ಷಕಲಾವಿದರ ಬಣ್ಣದ ಬದುಕಿನ ಚಿತ್ರಣವನ್ನು ಬಣ್ಣದಲ್ಲಿ ಸಂಗ್ರಹಿಸಿದ ತಮಗಿದೋ ಅನಂತಾನಂತ ಆಭಿನಂದನೆಗಳು, ಅಭಿವಂದನೆಗಳು.

  • @smithyanthaya
    @smithyanthaya Před rokem +4

    21:15 this is just lit🔥🔥

  • @songs-yy2xx
    @songs-yy2xx Před rokem +2

    ಅದ್ಬುತ 👌👌👌

  • @niranjanshetty5090
    @niranjanshetty5090 Před rokem +1

    Top artist and never seen some of these vesha thanks

  • @gajansuvarnayakshabramara8061
    @gajansuvarnayakshabramara8061 Před měsícem +1

    ಅದ್ಭುತ ಬಣ್ಣಗಾರಿಕೆ - ಈಗಿನ ಕಲಾವಿದರಲ್ಲಿ ಬಣ್ಣದ ಮಾಲಿಂಗರನ್ನು ಅನುಸರಿಸುವವರು ಯಾರಾದರೂ ಇದ್ದಾರೆಯೇ?

    • @ksshettyyt
      @ksshettyyt Před 20 dny

      ಹೌದು.
      ಸದಾಶಿವ ಶೆಟ್ಟಿಗಾರ್ ಹನುಮಗಿರಿ ಮೇಳ.

  • @dheerajpoojary9014
    @dheerajpoojary9014 Před rokem +1

    Super...🙏🌹🌹💫💛❤

  • @bhagyalakshmihegde2842
    @bhagyalakshmihegde2842 Před rokem +2

    Miracle 🔥

  • @hemanthkumar1967
    @hemanthkumar1967 Před rokem +1

    this video should be preserved by yakashgana academy for bannada vesha references

  • @subrahmanyabhatbadiadka17

    Legend 🙏

  • @balannab253
    @balannab253 Před rokem +2

    ಚಂದ್ರಗಿರಿ ಅಂಬುರಾವರ ಬಣ್ಣದವೇಶ ಅಪ್ಲೋಡ್ ಮಾಡಿ ಸರ್

  • @gunavathigireesh7591
    @gunavathigireesh7591 Před 6 lety +2

    super

  • @sridurga3780
    @sridurga3780 Před 2 lety +1

    👌😍🙏

  • @durgasampaje3903
    @durgasampaje3903 Před 2 lety +1

    Super ❤️

  • @deepakumaribs455
    @deepakumaribs455 Před 7 měsíci

    Super

  • @adithyabalike5592
    @adithyabalike5592 Před 10 měsíci

    ನಿಮಗೆ ಬಹುವಾದ ಧನ್ಯವಾದಗಳು

  • @pramodshetty6162
    @pramodshetty6162 Před 2 lety +1

    Good

  • @mamamapranesh3692
    @mamamapranesh3692 Před rokem

    Miracle

  • @b.a.mahesh8224
    @b.a.mahesh8224 Před 2 lety +1

    ಸೂಪರ್ 🙏🙏🙏

  • @sumabhat206
    @sumabhat206 Před rokem +1

    Namma malinga ajja

  • @keshavask6330
    @keshavask6330 Před rokem

    .

  • @keshavask6330
    @keshavask6330 Před rokem

    ,