ಅಳಬೇಡ ಮನಸೇ || Alabeda manase|| Heart touching kannada worship song||Girish Naik || Nambikeya Hejje||

Sdílet
Vložit
  • čas přidán 5. 12. 2022
  • Album : Nambikeya Hejje
    Song : E JEEVA EROVAREGU
    LYRICS, MELODY,TUNE AND COMPOSITON BY - PAS.GIRISH NAIK
    Sung By - PAS, GIRISH NAIK
    Mix & Mastering : Satish Babu
    Music : ALPHONSE RAJ
    Watch and subscribe this channel for more new song's...
    ಅಳಬೇಡ ಅಳಬೇಡ ಓ ನನ್ನ ಮನಸೇ ಅಳಬೇಡ ಅಳಬೇಡ ಓ ನನ್ನ ಮನಸೇ
    ಮನಸೇ.. ಮನಸೇ..
    ಯಾಕೇ ಅಳುತ್ತಿರುವೇ ನೀ ಮನಸೇ ಮನಸೇ ಕಣ್ಣೀರು ಒರೆಸಲು ಯೇಸು ಇರುವನು (ನಿನ್ನ)||2||
    ಏಕೆ ವ್ಯಥೆ ಪಡುವೇ ||2||
    1. ಕುಗ್ಗಿದ ಮನಸೇ ಏಕೆ ಚಿಂತಿಸುವೇ ಜಜ್ಜಿ ಹೋದ ಹೃದಯವೇ ಮಾಣಿಕ್ಯಗಳಿಂದ ನಿನ್ನ ಶೃಂಗರಿಸುವ||2|| ನನ್ನ ಮನೋಹರನು ||2||
    ನನ್ನ ಸುಂದರನು
    2. ನಿನ್ನವರೇ ನಿನಗೆ ಎದುರಾದರೂ
    ನಿನ್ನವರೇ ನಿನಗೆ ಹಗೆಗೈದರೂ
    ನಿನಗೆದುರಾದ ಆಯುಧಗಳು||2||
    ಅವು ಗೆಲ್ಲುವುದಿಲ್ಲ
    ಅವು ಜಯಿಸುವುದಿಲ್ಲಾ ||2||
    May God Bless you all abundantly...…
    ನೀವು ನಮ್ಮ ನಂಬಿಕೆಯ ಹೆಜ್ಜೆಯ ಸಂಗೀತ ಸೇವೆಯನ್ನು ಪ್ರೋತ್ಸಾಹಿಸಲು ಬಯಸುವುದಾದರೆ, ನಿಮ್ಮ ಕಾಣಿಕೆ ದೇವರ ಮಹಿಮೆಗಾಗಿ ಹೊಸ ಹೊಸ ಹಾಡುಗಳನ್ನು ಬಿಡುಗಡೆ ಮಾಡಲು ನಮಗೆ ಸಹಾಯ ಮಾಡುತ್ತದೆ.
    If God inspires you support our Music Ministry...
    Google pay / Phone pay - +91 9591088835.
    contact No - +91 8105994273,
    +91 9591088835
    Contact Us : ©️ copyright 2022, All Rights reserved to Eva.Girish Naik Official
  • Hudba

Komentáře • 26