ಮೊಗ್ರೋಡಿಯ ಈ ಸಹೋದರಿಯರ ಆನಂದ ಭಾಷ್ಪಾಕ್ಕೆ ಕಾರಣ ಗೊತ್ತಾ...!!?

Sdílet
Vložit
  • čas přidán 24. 01. 2021
  • ಅದು ಗಂಡು ದಿಕ್ಕಿಲ್ಲದ ಕುಟುಂಬ.. ಒಂದಲ್ಲ, ಎರಡಲ್ಲ ಮೂರು ಹೆಣ್ಣು ಜೀವಗಳಿಗೆ ತನ್ನವರು ಅಂತ ಯಾರು ಇರಲಿಲ್ಲ. ಬದುಕು ಸಾಗಿಸೋಕೆ ಒಂದು ಬೆಚ್ಚನೆಯ ಸೂರಿಗಾಗಿ ಆ ಸಹೋದರಿಯರು ಪಟ್ಟ ಯಾತನೆ ದೇವರೇ ಬಲ್ಲ. ಆನೇಕ ವರ್ಷಗಳ ಬಳಿಕ ಇದೀಗ ಈ ಸಹೋದರಿಯರ ಮುಖದಲ್ಲಿ ಮಂದಹಾಸ ಮೂಡಿದೆ. ಸಮಿತಿ ಹಾಗೂ ದಾನಿಗಳ ನೆರವಿನಿಂದಾಗಿ ಬಡ ಕುಟಂಬಕ್ಕೆ ನೆಮ್ಮದಿಯ ಆಶಾಕಿರಣ ಮೂಡಿದೆ.
    ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
    #NammaKudla #Nammakudlanews24x7 #Nammakudlalive #LIVENEWS
    ► Download NammaKudlanews 24x7 AndroidApp
    :play.google.com/store/apps/de...
    id=com.queryapps.nammakudla1
    ► Subscribe to Namma Kudla news 24x7 :
    / @nammakudlanews24x7
    view_as=subscriber
    ► Like us on Facebook:https: / nammakudla24x7
    ► Follow us on Twitter: / kudlanamma

Komentáře • 128