Ep-64|ತೇಜಸ್ವಿ ಕ್ರಾಂತಿಕಾರಿ ಭಾಷಣ ಪತ್ರ!|J B Rangaswamy| Poornachandra Tejaswi |Gaurish Akki Studio|GaS

Sdílet
Vložit
  • čas přidán 4. 04. 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #ತೇಜಸ್ವಿ #poornachandratejaswi #author #kuvempu #JP #kadidalmanjappa #MDNanjundswamy
    #jbrangaswamy #officerseries #gaurishakkistudio #novelist #english #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Komentáře • 61

  • @prabhakaraacharya7849
    @prabhakaraacharya7849 Před rokem +20

    ನಾನು ಅವರ ಪರಿಸರದ ಕಥೆಯನ್ನ ಪ್ರಾಥಮಿಕ ತರಗತಿಯಲ್ಲಿ ಕೇಳಿದ್ದೆ ಅವತ್ತಿಗೆ ನಾನ್ ನಿರ್ಧಾರ ಮಾಡಿದ್ದೆ ಇವರ ಪುಸ್ತಕ ಓದ್ ಬೇಕು ಅಂತ ನಂತರ ಪಿಯುಸಿಗೆ ಹೋಗುವಾಗ ನಾನು ಕೆಲಸ ಮಾಡಿದ ಹಣದಲ್ಲಿ ಅವರ ಲಭ್ಯವಿರುವ ಎಲ್ಲಾ ಪುಸ್ತಕ ಖರಿದಿಸಿ ಓದಿದ್ದೆ .ತೇಜಸ್ವಿ ಅವರ ಲೇಖನದ ಪ್ರಭಾವದಿಂದಾಗಿ ಕುವೆಂಪು,ಕಾರಂತ ಮುಂತಾದ ಲೇಖಕರ ಕೃತಿ ಓದುವ ಹವ್ಯಾಸ ರೂಡಿಸಿಕೊಂಡೆ ಅವರ ಬಗ್ಗೆ ಕೇಳೋದೆ ರೋಮಾಂಚನ

    • @nanjundaswamy9332
      @nanjundaswamy9332 Před rokem

      🙏🙏🙏🙏🙏🙏❤️❤️💙💓♥️💖✋️🙏🙏🙏🙏

    • @nanjundaswamy9332
      @nanjundaswamy9332 Před rokem

      ಅದ್ಭುತ ಅಪಾರ ವರ್ಣಿಸಲು ಪದಗಳಿಲ್ಲಾ ಧನ್ಯವಾದ ತೇಜಸ್ವಿಯವರಿಗೆ ನಿಮಗೆಲ್ಲ ಧನ್ಯವಾದ ನಮಸ್ಕಾರ ನಮಸ್ಕಾರ ಪುಸ್ತಕದ ರೂಪದಲ್ಲಿ ತನ್ನಿ ಗುರುಗಳೆ

  • @shashigs577
    @shashigs577 Před rokem +8

    ಮೂಡಿಗೆರೆಯ ಮಾಯಾವಿ ❤.

  • @rajannatk9266
    @rajannatk9266 Před rokem +3

    ಧನ್ಯೋಸ್ಮಿ ಜೇಬರ್ ಸಾರ್, ಸೂಕ್ಷಾತ್ಮ ಸೂಕ್ಷ್ಮವಾಗಿ ಎಲ್ಲಾ ಮಹಾನುಭಾವರು ಗಳನ್ನ ಗಮನಿಸಿ ಅವರು ಗಳ ಸಾಂಗತ್ಯ ದ ಅನುಭವ ವನ್ನು ನಮಗೆ ಇಷ್ಟೊಂದು ರಸವತ್ತಾಗಿ ವರ್ಣಿಸುತ್ತಾ ಉಣಬಡಿಸುತ್ತಿರುವುದಕ್ಕೆ ಪ್ರಣಾಮಗಳು, ತಮ್ಮ ಬತ್ತಳಿಕೆಯಿಂದ ಮತ್ತಷ್ಟು ಅನುಭವ ಲಹರಿ ಹರಿದು ಬರಲಿ ಎಂದು ಆಶಿಸೋಣ ವೇ ❤

  • @mukeshng8065
    @mukeshng8065 Před rokem +3

    What a great person, Tejaswi was. Great full to JBR for showing us the real Tejaswi.
    To day we have Kejariwal for JP. Only we the people should open our eyes to see the truth. I am not a youngster saying this with passion of a youth. I am 70+.

  • @user-up7qj1rs6f
    @user-up7qj1rs6f Před rokem +5

    ಪರಿಸರದ ಕಥೆ,ಕಾಡು ಮತ್ತು ಕೌರ್ಯ

  • @yadavads
    @yadavads Před rokem +5

    ತುಂಬಾ ಚೆನ್ನಾಗಿದೆ, ಧನ್ಯವಾದಗಳು

  • @raginidarshan8752
    @raginidarshan8752 Před rokem +5

    My father in law was Kuvempu's admirer and his Student. I got married by Manthra Manglya. It was about 2 hours, reading the book written by Kuvempu avaru in simple Kannada.

  • @prakashdoddalingegowda1030

    Jaber ಸರ್ ಅವರ ಕಾರ್ಯಕ್ರಮ ಇನ್ನಷ್ಟು ಕಾಲ ನಿರಂತರ ವಾಗಿ ಪ್ರಸಾರ ಮಾಡಿ ಗೌರೀಶ್ ಸರ್ 🙏

  • @hanamanthrayvajramatti3860

    Tejasvi ❤❤❤❤

  • @manjumag7582
    @manjumag7582 Před rokem +10

    Really liked, I amushed this police person such a great follower of tejasvi i didn't expected it, it's a great another dimension which is attributed to him can be seen here , thank u jb sir...pls continue to do more talks on tejashvi alone, it's very fresh what u are saying about tejashvi, not mentioned anywhere, it's feels great to hear first hand experience u have with tejashvi sir. Pls pls continue 🙏, ur words wil become history in history

  • @bangalorevinod
    @bangalorevinod Před rokem +1

    ಬಹಳ ಬಹಳ ಧನ್ಯವಾದ ಗಳು ಸರ್

  • @vijaykumars5041
    @vijaykumars5041 Před rokem +3

    I have started my reading with his books. jugari cross is the best book.

  • @umeshs.tumesh1801
    @umeshs.tumesh1801 Před rokem +1

    Thank you sir my son got to know about universal human thejasvi thank you so very much mr gaurish and jbr sir

  • @kantharajeshwaratn4068
    @kantharajeshwaratn4068 Před rokem +2

    ಸಾರ್ ನಮಸ್ಕಾರ, ಜೆ.ಪಿರವರ ಪತ್ರವನ್ನು ದಯವಿಟ್ಟು ಲಿಂಕ್ನಲ್ಲಿ ಹಾಕಿ ಸಾರ್.

  • @Santhoshframes
    @Santhoshframes Před rokem +1

    ಪೂರ್ಣಚಂದ್ರ ತೇಜಸ್ವಿ ಅವರ ಕಥೆ ಮತ್ತು ಕಾದಂಬರಿಗಳ ಮತ್ತು ಇತರ ಪುಸ್ತಕಗಳ ಕುರಿತ ಚರ್ಚೆಯ ಒಂದು ಕಾರ್ಯಕ್ರಮವನ್ನು ಮಾಡಿ. ಬಹಳ ಒಳ್ಳೆಯ Content ಆಗುತ್ತೆ

  • @geethanagaraj4396
    @geethanagaraj4396 Před rokem +2

    We are very lucky because we are gas channel subscribers

  • @Bendre1234
    @Bendre1234 Před rokem +3

    Sir alemariya Andaman, ondu parisarada kathe, a beautiful, knowledge humourous books.

  • @hanamanthrayvajramatti3860

    🙏🙏🙏Tejasvi

  • @zaravind
    @zaravind Před rokem +5

    Why we are we not
    seeing literary gaints like in 2000 Yara?
    Kuvempu
    SL Byrappa
    Karanth
    Kpt
    ??

  • @muralikuttappan3609
    @muralikuttappan3609 Před rokem +1

    Super sir jbr sir

  • @varadarajaluar2883
    @varadarajaluar2883 Před rokem +2

    Namaste 🙏 for both

  • @guthipraveenkumar1229
    @guthipraveenkumar1229 Před rokem +2

    Please also read "Man eating leopard of Rudraprayag" from Jim Corbett, Tejeswi sir translated it to Kannada ... It's excellent book

  • @chidanandvathar8336
    @chidanandvathar8336 Před rokem +1

    Jabar sar super

  • @007darlling
    @007darlling Před rokem +3

    If you are thinking to begin to read as a first time reader then I recommend ಮಹಾ ಪಲಾಯನ. All the emotions are captured very well in the book.

    • @rajashekhar3926
      @rajashekhar3926 Před 8 měsíci

      ಅದು ಯಾರು ಬರೆದದ್ದು?

    • @007darlling
      @007darlling Před 8 měsíci

      @@rajashekhar3926 ಅನುವಾದ - ಕೆ. ಪಿ. ಪೂರ್ಣಚಂದ್ರ ತೇಜಸ್ವಿ

  • @painpp
    @painpp Před rokem +1

    Sir the playlist with all other jaber videos are missing from the playlist.

  • @RaviS-fj6ut
    @RaviS-fj6ut Před 2 měsíci

    ಇವತ್ತಿಗೆ ತೇಜಸ್ವಿ ಅವರ ಮಾತು ತುಂಬಾ ರಿಲೇವೆಂಟ್ ಇದೆ

  • @thejasvitheju4609
    @thejasvitheju4609 Před rokem

    ❤u jbr and sku 🎉🎉🎉

  • @dineshkumardeena3831
    @dineshkumardeena3831 Před rokem +2

    ಯಾಕೋ ಸ್ವಲ್ಪ ಬೋರ್ ಆಗ್ತಾ ಇದೇ..ಬೇರೆ ವಿಷಯ ದ ಶುರು ಮಾಡಿ ಸಾರ್

  • @manjunathaks607
    @manjunathaks607 Před rokem +2

    ಕನ್ನಡ ಸಾಹಿತ್ಯ ಲೋಕದಲ್ಲಿದ್ದಾ... ಅಂಬರೀಷ್ ಗುಣದ ಒಬ್ಬ ಮಾನವ ಜೀವಿ..

  • @lavanyashivananjulavanyash1753

    Papilon odhidhini sir.chidhabaram rahasya book kooda

  • @rameshgk2311
    @rameshgk2311 Před rokem +3

    ಮಂತ್ರ ಮಾಂಗಲ್ಯ ದ ಬಗ್ಗೆ ಹೇಳಿ

  • @lnmukundaraj6116
    @lnmukundaraj6116 Před 9 měsíci

    ಗ್ರೇಟ್

  • @malusm29
    @malusm29 Před 10 měsíci

    14:54* ಕಡಿದಾಳ್ ಶಾಮಣ್ಣ ಕೂಡ ಸಿಹಿ-ಕೋರರೇ! 😉

  • @rakshithkn2457
    @rakshithkn2457 Před rokem

    Big fan of Papilon

  • @malusm29
    @malusm29 Před 10 měsíci

    12:30* ಎಂಥಾ ವಿಪರ್ಯಾಸ ಸರ್!

  • @hanamanthrayvajramatti3860

    Karvalo

  • @mutturajsl5257
    @mutturajsl5257 Před rokem +1

    Papillon....