ಹೊಸದಾಗಿ ತೋಟ ಮಾಡಬೇಕು ಎಂದರೆ ಎಷ್ಟು ಶ್ರಮ ಇರುತ್ತೆ ಗೊತ್ತಾ.. ಎಷ್ಟು ಖರ್ಚು ಮಾಡಬೇಕಾಗುತ್ತದೆ ಯಾವಾಗ ಆದಾಯ ನೋಡಬಹುದು

Sdílet
Vložit
  • čas přidán 8. 01. 2023
  • ಹೊಸದಾಗಿ ತೋಟ ಮಾಡಬೇಕು ಎಂದರೆ ಎಷ್ಟು ಶ್ರಮ ಇರುತ್ತೆ ಗೊತ್ತಾ.. ಎಷ್ಟು ಖರ್ಚು ಮಾಡಬೇಕಾಗುತ್ತದೆ ಯಾವಾಗ ಆದಾಯ ನೋಡಬಹುದು
    ರೈತ:ಸೋಮಶೇಖರ್
    ಸ್ಥಳ: ಕುಪ್ಯಾ ಗ್ರಾಮ ಬನ್ನೂರು ತಾಲ್ಲೂಕು ಮೈಸೂರು ಜಿಲ್ಲೆ
    ರಾಜು ಮರಿಯಪ್ಪ:95388-19453
    MR HI-TECH nursery & FARMING ಬಸರಾಳು ಮಂಡ್ಯ ತಾಲ್ಲೂಕು ಮಂಡ್ಯ ಜಿಲ್ಲೆ
    ಕೃಷಿ ಬದುಕು what's app number 90089-58497

Komentáře • 23

  • @doverocky8059
    @doverocky8059 Před rokem +2

    Bro 1 like 1 comment bro ❤️❤️❤️❤️good message bro 🤗🤗🤗

  • @nagarajaindolli7201
    @nagarajaindolli7201 Před rokem

    ನಮಸ್ಕಾರ ವಿನೋದ್ ಸರ್

  • @MaheshMahesh-zb7ou
    @MaheshMahesh-zb7ou Před rokem +2

    ಉತ್ತರ ಕರ್ನಾಟಕ ಕಡೆ ವಿಡಿಯೋಗಳು ಮಾಡಿ ಸರ್.... 🙏

  • @Devannaudigala
    @Devannaudigala Před rokem

    Namasthe vinod bro

  • @gowdak8397
    @gowdak8397 Před rokem

    19:00 correct suggest ಮಾಡಿದಿರಿ

  • @thejamurthy2001
    @thejamurthy2001 Před rokem

    ವೆಸ್ಟ್ Dee composer use madi ನಿಮ್ಮ ಗೊಬ್ಬರಕ್ಕೆ .ಬೆಸ್ಟ್ method

  • @madhumatikm8699
    @madhumatikm8699 Před 10 měsíci

    ಆರ್ಗಾನಿಕ್ ಮತ್ತು ರಾಸಾಯನಿಕ ಜೊತೆಯಲ್ಲಿ ಕೃಷಿ ಮಾಡಿದರೆ ಆಗುವ ತೊಂದರೆ ಬಗ್ಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ ವಿನೋದ್ ಅವರೇ ಧನ್ಯವಾದಗಳು

  • @RamamurthyBS
    @RamamurthyBS Před rokem +1

    Dear Farmer, please don't mix both chemical and Organic , follow only organic , need to wait 2 years to make soil fertile

  • @iamnotaca8520
    @iamnotaca8520 Před rokem +2

    Plan super bro... Chemical and organic proportionate agi madod olledu amele step by step nugge and glircedia beludmele pure organic ge shift agad olledu

    • @vinwilder707
      @vinwilder707 Před rokem

      Illa bro. It's worst plan. Jeevamrutha will create micro organisms in the soil and activate earth worms. Chemical fertilizers kills all the micro organisms and earth worms. How is it super?

  • @GearHead27
    @GearHead27 Před rokem +1

    LOL Farmer using IPHONE

  • @MaheshMahesh-zb7ou
    @MaheshMahesh-zb7ou Před rokem

    ಹೂ ತೋಟಗಳ ಬಗ್ಗೆ ವೀಡಿಯೋ ಮಾಡಿ ಸರ್ 🙏🙏🙏

  • @santhoshc637
    @santhoshc637 Před rokem

    Innnu knowledge kammi ide ....

  • @bhaskarjois8482
    @bhaskarjois8482 Před rokem +7

    ನವಧಾನ್ಯಗಳ ಹಸಿರೆಲೆ ಗೂಬ್ಬರ 1 ವರ್ಷ ಮಾಡಿದರೆ ಸಂಪೂರ್ಣ ಸಾವಯವದಲ್ಲೆ ಮುಂದುವರಿಯ ಬಹುದು.

    • @nagarajubj4715
      @nagarajubj4715 Před rokem

      ಯಾವ ಊರು ನಿಮ್ಮದು ಮೊಬೈಲ್ ನಂ ಹಾಕಿ.

    • @raghavendrag9567
      @raghavendrag9567 Před rokem

      Sir please help madi
      Adike one acre hakondiddini
      Navadanya yava kalina bittane madbeku anta gottaglilla sumne hage bittidini

    • @bhaskarjois8482
      @bhaskarjois8482 Před rokem

      @@raghavendrag9567 ಸರಿ ನಿಮಗೆ ಬೆಳಗ್ಗೆ ತಿಳಿಸುವೆ.

    • @bhaskarjois8482
      @bhaskarjois8482 Před rokem +1

      @@raghavendrag9567
      1) ರಾಗಿ - 3kg
      2)ಜೋಳ - 3kg(ಗೋವಿನ ಜೋಳ)
      3)ಅಲಸಂದೆ - 2kg
      4)ಹುರಳಿ - 3kg
      5)ಅಪಸೆಣಬು - 3kg
      6)ಹುಚ್ಚೆಳ್ಳು - 2kg
      7)ಹರಳು - 2kg
      8)ಸಾಸಿವೆ - 2kg
      9)ಕೂತ್ತಂಬರಿ - 2kg
      10)ಗ್ಲೀರಿಸಿಡಿಯಾ - 3kg(ಗೂಬ್ಬರದ ಗಿಡ)

  • @Thippeswamy.B
    @Thippeswamy.B Před rokem

    Jai jawan Jai Kisan...❤

  • @dhanvinanjikb9711
    @dhanvinanjikb9711 Před rokem

    Contact number tilisi sir