Nammamma Nammamma - Putnanja - HD Video Song | Ravichandran | Meena | Mano | Chithra | Hamsalekha
Vložit
- čas přidán 8. 03. 2022
- Putnanja Movie Song: Nammamma Nammamma Bhoomi Thayamma - HD Video
Actor: Ravichandran, Meena, Umashree
Music: Hamsalekha
Singer: Manu, Chithra
Lyrics: Hamsalekha
Year :1995
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Putnanja - ಪುಟ್ನಂಜ 1995*SGV - Hudba
ಕ್ರೇಜಿ boss ಎಲ್ಲ ಹಾಡುಗಳು ಸೂಪರ್ ಡೂಪರ್, ಯಾರು ಯಾರು "ಕ್ರೇಜಿಸ್ಟಾರ್ ರವಿಚಂದ್ರನ್" ಅಭಿಮಾನಿಗಳು ಇದ್ದೀರಾ ಒಂದ್ ಲೈಕ್ ಮಾಡಿ
i ii
J
❤
En line bardidiya devru 🙏🙏🙏
ಇದು ಹಂಸಲೇಖ - ರವಿಚಂದ್ರನ್ ಅಂದ್ರೆ
ಅವರಿಬ್ಬರ ಸ್ಥಾನ ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ🙏🙏
ಅಂಥವರನ್ನು ಪಡೆದ ಕನ್ನಡಿಗರಾದ ನಾವೇ ಧನ್ಯರು
ಆ ಬಾನಿಗೆ ರವಿ, ಚಂದ್ರ ಇಬ್ಬರಾದರೆ, ಈ ಭುವಿಗೆ ರವಿಚಂದ್ರನ್ ಒಬ್ಬರೆ. ಅವರ ಹಾಡುಗಳೆಲ್ಲ ಗಗನವನ್ನೆ ಮುಟ್ಟುವಂತಹದು..🌾🍀🎶📼🌟
Sahitya sangitha hamsalekha avradu, avru illa andre ravichandran illa, ravichandran hamsalekha bittu admele onde ondu hit movie kotilla
Hamasalekavaru henge barbella....bro...nenu garte
Only hamsaleka.. but Ravi also a Great technician
ಹಂಸಲೇಖ ಮರೀಬೇಡ
ನಾದ ಬ್ರಹ್ಮ ಮತ್ತು ರವಿ ಸಾರ್ ಗೆ ಒಂದು ಮೆಚ್ಚುಗೆ ಇರಲಿ
❤️
ಹುಟ್ಟಿದರೆ ಮತ್ತೊಮ್ಮೆ ಕರ್ನಾಟಕದಲ್ಲೇ ಹುಟ್ಟಬೇಕು ಅಂತ ಅನ್ನಿಸುತ್ತದೆ ಇಂತಹ ಹಾಡುಗಳನ್ನ ಕೇಳುತ್ತಾ ಇದ್ರೆ,
ರವಿ ಸರ್ & ನಾದಬ್ರಹ್ಮ 🙏💟
ನಿಜ ಮುಂದಿನ ಜನ್ಮ ಇದೆ ಎಂದರೆ ಆದರೆ ಅದು ಕರುನಾಡಲ್ಲೆ ನಮಗೆ
¹
0
ಒಂದು ಜನ್ಮ ಅಲ್ಲ ಪ್ರತಿ ಜನ್ಮನು ಕರ್ನಾಟಕದಲ್ಲಿ ಹುಟ್ಟಬೇಕು... ಜೈ ಭುವನೇಶ್ವರಿ ಜೈ ಕರ್ನಾಟಕ ಮಾತೆ 🙏🙏🙏
❤Z@z😊❤
ಹೊಕ್ಕಳ ಬಳ್ಳಿಗೆ ಕುಡುಗೋಲಿಟ್ಟರು ನಗುತ್ತಾಳೆ. ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ .🌹🌹🙏🙏.
ಸಾಹಿತ್ಯ ಅದ್ಭುತ.,👍👍
ದೇಶಿ ಕವಿ ಹಂಸಲೇಖ ಸಾರ್ ನಮ್ಮ ಮಣ್ಣಿನ ಸೊಗಡು ಅತ್ಯದ್ಬುತ ರಚನೆ ❤
ನಮ್ಮ ಭೂಮಿ ತಾಯಿಯನ್ನು ಈ ಹಾಡಿನ ಮೂಲಕ ವಣ೯ನೆ ಮಾಡಿದ ನಾದ ಬ್ರಹ್ಮ ಹಂಸಲೇಖ ಸರ್ ಅವರಿಗೆ ನನ್ನ ❤ ಧನ್ಯವಾದಗಳು
ಒಂದು ನೆಲ್ಲು ಚೆಲ್ಲಿದರು ರಾಶಿ ಮಾಡುವ ಲೈನ್ ಸೂಪರ್ ಆಗಿ ವರ್ಣನೆ ಮಾಡಿದಿರಾ ಸರ್
ಈ ಹಾಡನ್ನು ಬರೆದ ನಾದಬ್ರಹ್ಮ ಹಂಸಲೇಖ ಸರ್ ಅವರಿಗೆ ತುಂಬು ಹೃದಯದಿಂದ ಬರುವ Hat's up.What a wonderful lines.ಪ್ರತಿಯೊಂದರಲ್ಲೂ ಒಂದೊಂದು ಅರ್ಥವಿದೆ.ನನಗೆ ಹಂಸಲೇಖ ಅವರನ್ನು ಕಾಣುವ ಆಸೆ.ದೇವರು ಯಾವಾಗ ಆ ಭಾಗ್ಯ ಕರುಣಿಸುತ್ತಾನೆ ಎಂದು ಕಾಯುತ್ತಿದ್ದೇನೆ.
Yy
Go to Bengaluru
Hamsalekha sir deserves jnanapeeta award his contribution ❤️❤️❤️
Yes bro🎉🎉🎉
ಹಂಸಲೇಖ 🙏🙏🙏🙏🙏🙏🙏🙏🙏🙏ದೇವರು ನಾನು ನೋಡಿರುವ ದೇವರು ಎಂತ ಮ್ಯೂಸಿಕ್ ಮೈ ಜುಮ್ ಅನ್ಸುತ್ತೆ
ಪ್ರಕೃತಿ.. ಬಗ್ಗೆ... ಭೂಮಿ ತಾಯಿ ಬಗ್ಗೆ... ತಿನ್ನೋ ಅನ್ನ... ಬೆಳೆ... ನೀರು... ಇಂತಹ ಸಂದರ್ಭ ಬಗ್ಗೆ.... ಹಾಡು.. ಎಂಥ ಹೃದಯ ಸ್ಪರ್ಶ... ಹಾಡು... 🙏🙏🙏🙏
Nice
Or Or
E hadina shooting spot yavudu
ಹಾ ಹಾ ಹಳ್ಳಿ ಹಾಡು, ಹಳ್ಳಿ ಹವಾಮಾನ, ಹಳ್ಳಿ ಹಸು ಹಾಲು, ಹಳ್ಳಿಯ ಹಳ್ಳಕೊಳ್ಳಗಳು, ಹಳ್ಳಿಯಲ್ಲಿ ಹಕ್ಕಿ ಹಾರಾಟಗಳು 🥰🥰🥰🥰🥰
మా రైతులు ఈ లాంటివి పండుగ అంటే ఎంతో ఇష్టం అన్న
Nijam
ಚಿತ್ರಮ್ಮ ಮನು ಸರ್ ಸೂಪರ್ ವಾಯ್ಸ್🔥🔥❤️❤️
ರವಿ ಸರ್ ಹಂಸಲೇಖ ❤️❤️
ಎಳ್ಳು ಅಮಾವಾಸ್ಯೆ ದಿನ ನಡೆಯುವ ಚರಗ ಕಾರ್ಯಕ್ರಮದಂದು ಈ ಸಂಗೀತದ ಸೊಗಡು ರಮ್ಯ ಅತೀ ರಮ್ಯ ಕಂಗಳಿಗೆ 👌👌👍👍✌️✌️💐💐💐💐💐🤗🤗🤗🤗
ಒಂದು ನೆಲ್ಲು ಚೆಲ್ಲಿದರೆ ರಾಶಿ ಮಾಡುವ, ಇವಳದೇನು ಕರುಣೆ ಪ್ರೀತಿಯೋ...❤️❤️
😊😊😊
❤️
What a line sir beautiful
💛💫ಹುಟ್ಟು ಹಬ್ಬದ ಶುಭಾಶಯಗಳು ಕ್ರೇಜಿ ಸ್ಟಾರ್ ಡಾ. ವಿ. ರವಿಚಂದ್ರನ್ ಅವರಿಗೆ❤ ⭐💛❤⭐⭐❤
😍❤️❤️❤️ಸೂಪರ್ ಸರ್
@@r.yalammayalamma.6303 alwa
Happy sankranti to all♥️♥️
Hamsaleka sir avagle helidare boomige jathi beda ela, adre nam nadove yake antha, super sir👌👌👌👍
Kelavarige ennu artha agilla emme charmadavru
ಅದ್ಭುತ
ನನ್ನ ಇಷ್ಟದ ಹಾಡು ಅನಂತ ನಮನ ಭೂತಾಯ್ಯಮ್ಮನಿಗೆ 🙏🙏🙏 ✍️kr ಸತ್ಯ ಭಟ್ ಕೊಲ್ಲೂರು 25/7/23
ಭೂಮಿ ತಾಯಿಗೆ ವಂದನೆಗಳು 🙏🙏
ಈ ಒಂದು ಸಿಂಗಿಂಗ್ ನಮ್ಮ ಭೂಮಿ ತಾಯಿಗೆ ಹೋಲಿಸಿ. ಭೂಮಿಯ ಹಾಗೂ ಅಮ್ಮ ನ ವರ್ಣನೆ ಇದಕೆ ಹೋಲಿಸಿ ಬೂಮಿಗೆ . ಇಂದು ಪ್ರಕೃತಿ ಮಾತೆಯ ಮಡಿಲಲ್ಲಿ ಈ songs singing super super.🌅🥺🌿🌿🌹❤️🙏
I am from madhya pradesh and I don't know this language but I like this song very much
It's related to mother goddess earth
2023 ಸಂಕ್ರಾಂತಿ ಹಬ್ಬದ ದಿನ FM ಲ್ಲಿ ಬಂದಿತ್ತು ಮತ್ತೆ ಕೇಳ್ಬೇಕು ಅನ್ಸ್ತತು ಮತ್ತೆ ಯೂಟ್ಯೂಬ್ ಗೆ ಬಂದು ಹೋಂ ಥೀಯೇಟರ್ ಫುಲ್ ಸಾಂಗ್ 5 ಸಾರಿ ಕೇಳಿದೀನಿ.. ಅಬ್ಬಾ ಅನ್ಸಿದ್ದು ಏನು ಅಂದ್ರೆ ನಮ್ಮ ಕರ್ನಾಟಕ ದಲ್ಲಿ ಮತ್ತೆ ಉಟ್ಟಿಬರಬೇಕು ಅನ್ನಿಸ್ತಿದೆ 😊😊😊
Such a nice song
2023 still craze this songgggggg
ನೋಡಿದರೆ ನಮ್ ಹಳ್ಳಿ ಜೀವನ ಸುಖ ಅನ್ನಿಸುತ್ತದೆ ⚡
ನಿಜ ಗುರು
ಇ ಹಾಡನ್ನು ಎಷ್ಟು ಸಾರಿ ಕೇಳಿದರು ಬೇಜಾರ್ ಇಲ್ಲಾ
Everygreen song of Kannada , to give importance of farmer, earth, food and nature , what a beautiful song !.
ಎಲ್ಲ ದೇವರು ಕೊಟ್ಟ ಭಿಕ್ಷೆ
Aa devaru raitha
ಒಕ್ಕಲ ಬಳ್ಳಿಗೆ ಕುಡುಗೋಲಿಟ್ಟರು ನಗುತ್ತಾಳೆ..... ಸಾಹಿತ್ಯ ಸಂಗೀತ 🖋️🎹
iï aaqaaaaqqa ಸ, h
9o Ok
😊😊😊😊😊😊😊😊😊😊😊😊😊😊😊😊😊😊😊😊😊😊😊@@chirtammabdeafbidar1902
TV@@chirtammabdeafbidar1902
@@chirtammabdeafbidar1902GB ju5
ಹೊಕ್ಕಳ ಬಳ್ಳಿಗೆ ಕುಡಗೋಲು ಇಟ್ಟರೂ ನಗುತಾಳೆ......wow what a meaningful line Hamsalekha is gifted musician to Kannada industry
Technically sound. Best song picturisation. Cant believe this song is 20 years old. Respect from Telangana
Bro more than 25 years ago ....1995 - 97 may be
Mano sir voice❣️✨✨✨✨ same to same spb version
IAM EVERY TIME VERY LIKE THIS WORLD FAMOUS SONG, AND CRAZY STAR RAVICHANDRAN,,,,,,,
ಈ.ಹಾಡುಗಳು.ಬಂಗಾರ.ಇದ್ಧಹಾಗೆ
ನಾನು ಮೊಟ್ಟಮೊದಲು ಕರ್ನಾಕೀ ಬಂದಾಗ ರೇಲೇಜ್ ಹಾಗಿದೆ ಈ ಮೊವಿ ಅವತ್ತುನಿದ ಈವತ್ತುನವರ್ಗೆ ಕೇಳುತ್ತಾನೆ ಇದ್ದೀನಿ ಒಂದುದಿನನು ನನಗೆ ಬೇಜಾರ್ ಆಗಿಲ್ಲಾ
Niva karnataka fast bandidu andare niva yalie adiri brother
ರೈತರಿಗೆ ಅತಿ ಇಷ್ಟವಾದ ಹಾಡು
Why only for a farmer,? Every human being should understand those who eat food grains..
Without hamsalekha sir Ravichandran is nothing
🤴👸nfdhcdif
❤❤❤❤satyavnu hadina mukenha Hadi kunisidre kandhadha medavigalu.... super songs... super Jodi.... matome mudi barali entha cinmhagalu❤❤❤❤..
1
Khim;bbu🏴
Hamsalekha because of you Remake Star/KG star survived all these days...
Yes bro literally he destroyed Kannada industry by making remake remake remake
🐕
@@Rocky-ph1vd neenu swamake cinemagalu Maadi, kfi uddara Maadi...taakat ideya maadakke..?
Ravichandran given chance to hamsalekha it's combined efforts and team work both are legends mind it
Chitra amma voice❣️✨✨
This song is selected for jain public school chinthamani, karnataka. Good song
ಮನೋ ಸೂಪರ್ voice....
giọng của Đức Phúc nghe ấm và nhẹ nhàng nhưng vẫn đầy trầm tư nội lực!! Like this version!!
Hansha lekaa sir music is legend✨❣️
Listening in first sanatani festival of the year 2023 💛❤️ happy sankranti to all my dear friends💛❤️
@Dynamic Queen Of India and Russia 🇮🇳 ನಿಮಗೂ ಸಹ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಜೈ ಕರ್ನಾಟಕ 💛❤️
❤❤❤❤❤ ಸೂಪರ್ ಡುಪರ್ ಸಾಂಗ್ ❤❤❤❤❤
ಹಂಸಲೇಖ♥️🙏
Halli swarasya Besaya yella Idhe ee songnalli Love u Hamsalekha sir Ravisir and Mano sir
Pan india movie first director
Heart touching music and song ❤️❤️❤️❤️❤️❤️❤️
Amma bhumi thayamma namo namaha 🙏🙏🌷🌺🏵️
Super literature written by the poet hatsup them.
ಭೂಮಿತಾಯಿ 🙏🙏🙏💐💐💐💐
Great, no word to explain. An extraordinary combination...
ಕಣ್ಮನ ಸೆಳೆಯುವ ಚಿತ್ರೀಕರಣ
Super song super voice super acting spb dr Ravichandran sir
OMG Duc Phuc , i like your cover version. Love it !
1990 FM Song
My favorite song🎵🎵 💕❤
This song is most beautiful songAnd love you this song 💞💞💞💞💞💞
What a lyrics..
Boss is boss
Its rhythm is quite familar to me even Korean.
Hamslek sar Ravi sar super
Super song 😘
ಅಮ್ಮ ಭೂಮಿ ಮಾತೇ🙏🙏🙏🙏🙏🙏
Ynara helri halli jivana super o supar
Super super song❤️👏❤️
Nature Song SUPER ❤️🙏
Beautiful song ❤️
This songgg esht keludruu bejaragallaa..explained superblyyy about farmer and bhoomi thaayi waaaaa 🙏
ನಿಮ್ಮ ಮಾತಿಗೆ ನನ್ನದೂ ಸಂಪೂರ್ಣ ಸಹಮತವಿದೆ.
I love ravi Chandran songs
ಭೂಮಿಗೆ 👏👏👏👏👏👏😘😘🙏🙏🙏
Manu sir voice super
2022 my best year nama boss na meet madidhe ❤️💐🙏 creazy 🌟❤️ dr.v . ravichandran my boss
Happy Birthday Meena Mam💛❤
Bhomi thaye amma❤
🙏🙏🙏 I like this song very much
Epic songs 😘
Super Boss
Super song 👌😍 sir
Hamsaleka sahitya greath❤❤❤❤❤❤
Boss is always boss
ಮಲ್ಲಪ್ಪ ಸಾವ್ಕಾರ್ ಸ್ವಲ್ಪ ಎಪಿಸೋಡ್ length ಜಾಸ್ತಿ ಮಾಡು ಇಲ್ಲ ಅಂದ್ರೆ ಡೈಲಿ 2 ಎಪಿಸೋಡ್ ಅಪ್ಲೋಡ್ ಮಾಡಿ ❤😅😅
ಭೂಮಿ ತಾಯಿ ಮಡಿಲಿನಲ್ಲಿ ಬೆಳೆಸಿದಳು ನನ್ನ ತಾಯಿ ....✌️💯❤️❤️🩹🙏
Super song❤❤❤
🙏🙏🙏ಸೂಪರ್ ಸಾಂಗ್
Super action Ravichandran 👌
L̤o̤v̤e̤,̤y̤o̤ṳ,̤,̤a̤n̤n̤a̤,̤❤❤❤❤❤❤😊
Ravi sir🔥🔥🔥
Super song
Super,song
Entha hrudaya sparsh haadu
Nice song.........first comment 😊
♥️♥️♥️♥️♥️♥️ super song ♥️🙏♥️💯💯💯💯💯🙏🙏🙏🙏
ನನ್ನ ವಾರ್ಷಿಕೋತ್ಸವಕ್ಕೆಇದೆ ಸಾಂಗ್ ಇತ್ತು