ಬಯಲು ಸೀಮೆಯ ಏಳು ಸುತ್ತಿನ ಕೋಟೆ.KOPPAL KOTE

Sdílet
Vložit
  • čas přidán 10. 09. 2024

Komentáře • 28

  • @parashukallikatigi5999
    @parashukallikatigi5999 Před měsícem +1

    ನಮ್ಮ ಕೊಪ್ಪಳ ಕೋಟೆಯ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ ಮುಂಡರಗಿಯ ಭೀಮರಾಯರು ಸ್ವತಂತ್ರದ ಕಿಚ್ಚು ಹಚ್ಚಿ ಹುತಾತ್ಮರಾದರು ಅವರ ಸ್ಮರಣಾರ್ಥ 1957 ರಲ್ಲಿ ಕೊಪ್ಪಳದ ಹೃದಯ ಭಾಗ ಅಶೋಕ ಸ್ತಂಭ ಸ್ಥಾಪಿಸಿದರು 🙏

    • @Nammanelanammahemme
      @Nammanelanammahemme  Před 29 dny

      ನಿಮ್ಮ ಆಸಕ್ತಿಗೆ ನನ್ನ ಅನಂತ ನಮನಗಳು ಸರ್‌ ,ಹಾಗೆ ಹಲವಾರು ವಿಚಾರಗಳನ್ನು ಇದೇ ರೀತಿ ನಮ್ಮ ಜೊತೆಗೆ ಹಂಚಿಕೊಳ್ಳುವದರ ಮೂಲಕ ನಮ್ಮ ಜೊತೆಗಿರಿ.

  • @nidonisplnews
    @nidonisplnews Před měsícem +1

    ❤❤❤ ನಮಸ್ಕಾರಗಳು ನಿಮ್ಮ ವಿಶ್ಲೇಷಣೆ ಅದ್ಬುತ ಸರ್ ,ಇವತ್ತು ನಿಮ್ಮ ಚಾನೆಲ್ ಇಷ್ಡವಾಯಿತು , ಬಂದೆ , ❤❤❤❤

    • @Nammanelanammahemme
      @Nammanelanammahemme  Před měsícem +1

      ಧನ್ಯವಾದಗಳು ಸರ್,ನಮ್ಮ ಯುಟ್ಯೂಬ್‌ ವಾಹಿನಿಗೆ ಸ್ವಾಗತ

  • @SureshKumar-tx3pv
    @SureshKumar-tx3pv Před měsícem +1

    Excellent Speech brother all the best

  • @vishwanatharm6219
    @vishwanatharm6219 Před 28 dny +1

    👌👌

  • @shantinathnaganurnaganur2664
    @shantinathnaganurnaganur2664 Před měsícem +1

    ಸೂಪರ್ sir

    • @Nammanelanammahemme
      @Nammanelanammahemme  Před měsícem

      ಧನ್ಯವಾದಗಳು ಸರ್‌ ಹಾಗೆ ನಿಮ್ಮ ಬೆಂಬಲ ಸದಾ ನಮ್ಮ ಜೊತೆಗಿರಲಿ.

  • @yamanappanayak4499
    @yamanappanayak4499 Před měsícem

    camera work is super sir❤❤

  • @niranjanmk63
    @niranjanmk63 Před měsícem +1

    Adbuta geleya Manjunat Jogad❤💐

  • @BasavarajGabburu-ck4qg
    @BasavarajGabburu-ck4qg Před měsícem +1

    👌👌👌

  • @vishwanatharm6219
    @vishwanatharm6219 Před 28 dny +1

    ಕೊಪ್ಪಳದಲ್ಲಿ ಎಲ್ಲಿ ಬರುತ್ತೆ , ಸರಿಯಾದ ವಿಳಾಸ ತಿಳಿಸಿ ಸರ್.

    • @Nammanelanammahemme
      @Nammanelanammahemme  Před 27 dny

      @@vishwanatharm6219 ಕೊಪ್ಪಳದ ಗೌರಿ ಅಂಗಳ ಎಂಬ ಸ್ಥಳದಲ್ಲಿ ಕಂಡು ಬರುತ್ತದೆ ಸರ್.

  • @rhmhm5490
    @rhmhm5490 Před měsícem +2

    ಕೋಪಣದ ಬಗೆಗಿನ ನಿಮ್ಮ ಅನಿಸಿಕೆ ಆಸಕ್ತಿ, ಬಹಳ ಚಂದ ❤ I respect you sir 😊 for this work

    • @Nammanelanammahemme
      @Nammanelanammahemme  Před měsícem +1

      ನಿಮ್ಮ ಬೆಂಬಲವೇ ನಮ್ಮ ಜೀವಾಳ ಹಾಗಾಗಿ ನಿಮ್ಮ ಸಲಹೆ ,ಸೂಚನೆಗಳು ಮತ್ತು ಅನಿಸಿಕೆಗಳು ಸದಾ ನಮ್ಮ ಜೊತೆಗಿರಲಿ.ವಂಧನೆಗಳು

  • @umaejantakar9633
    @umaejantakar9633 Před měsícem +1

    Proud of you dear friend❤

  • @sureshu1853
    @sureshu1853 Před měsícem +1

    Super manju❤

  • @dadadk3635
    @dadadk3635 Před měsícem +1

  • @ganeshryavanaki9071
    @ganeshryavanaki9071 Před měsícem +1

    Super ಸರ್ ನಮ್ಮ ನೆಲ ನಮ್ಮ ಜಲ ನಮ್ಮ ಹೆಮ್ಮೆ❤.
    ಕೊಪ್ಪಳ ಕೋಟೆ ತುಂಬಾ ಸುಪ್ರಸಿದ್ಧ ಕೋಟೆ ಸರ್...
    ಸಿದ್ಧಲಿಂಗಪ್ಪ ಕೊಟ್ನೇಕಲ್ ಎಂಬ ಪ್ರಾಧ್ಯಾಪಕರು ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಇದ್ದಾರೆ ಅವರನ್ನು ಸಂಪರ್ಕಿಸಿ ಸರ್.
    ಇನ್ನು ಹೆಚ್ಚಿನ ಮಾಹಿತಿ ಸಿಗುತ್ತೆ...
    ಅಥವಾ D K Mali ಅಂತ ಇತಿಹಾಸ ಪ್ರಾಧ್ಯಾಪಕರು...
    ಇವರನ್ನು ಸಂಪರ್ಕಿಸಿ...

    • @Nammanelanammahemme
      @Nammanelanammahemme  Před měsícem +1

      ಧನ್ಯವಾದಗಳು ಸರ್‌ .
      ನೀವು ಹೇಳಿದ ಮಹನಿಯರ ಆಕರ ಗ್ರಂಥಗಳು ,ಪ್ರವಾಸೊದ್ಯಮ ಇಲಾಖೆಯ ಆಕರ ಗ್ರಂಥಗಳು,ಹಲವಾರು ವಿಶ್ವವಿದ್ಯಾಲಯಗಳ ಗ್ರಂಥಗಳು ,ಜಾಲತಾಣದಲ್ಲಿನ ಮಾಹಿತಿ ಅದರ ಜೊತೆಗೆ ಪತ್ರಿಕಾ ಲೇಖನಗಳನ್ನು ಸಹ ಈ ಸಂಚಿಕೆಯನ್ನು ರೂಪಿಸಲು ಬಳಸಿಕೊಂಡಿದ್ದೇವೆ ಸರ್‌.
      ಹಾಗೆ ನಿಮ್ಮ ಸಲಹೆ,ಸೂಚನೆಗಳು ಮತ್ತು ಅನಿಸಿಕೆಗಳು ಸದಾ ನಮ್ಮ ಜೊತೆಗಿರಲಿ ಸರ್.

    • @ganeshryavanaki9071
      @ganeshryavanaki9071 Před měsícem

      @@Nammanelanammahemme ತುಂಬಾ ತುಂಬಾ ಧನ್ಯವಾದಗಳು ಸರ್...
      ವಿದ್ಯಾರ್ಥಿ ಜೀವನದಲ್ಲಿ ನಾವು ಆ ಕೋಟೆಯನ್ನೆಲ್ಲ ಹತ್ತಿ ಸುತ್ತಾಡಿದ್ದೇವೆ ಸರ್ ಆದರೆ ನಮಗೆ ಆ ಸಮಯದಲ್ಲಿ ನಮಗೆ ಪೂರ್ವಾಪರ ಸಂಪನ್ಮೂಲಗಳ ಕೊರತೆ ಉಂಟಾಗಿತ್ತು...
      ತಾವು ಈಗ ಕೊಪ್ಪಳ ಕೋಟೆಯ ಬಗ್ಗೆ ಬಿತ್ತರಿಸುವ ದೃಶ್ಯ ತುಂಬಾ ಮನಮೋಹಕವಾಗಿದೆ ಸರ್. ತುಂಬಾ ಧನ್ಯವಾದಗಳು ಸರ್...

    • @Nammanelanammahemme
      @Nammanelanammahemme  Před měsícem

      @@ganeshryavanaki9071 ನಿಮಗೂ ಸಹ ನನ್ನ ಕೃತಜ್ಞನತೆಗಳು ಸರ್ ನಿಮ್ಮ ಸಹಕಾರ ಹೀಗೆ ಇರಲಿ ……..