ತ.ನಾಡಿಗೆ ನೀರು ಹರಿಸಲು ರಾಜ್ಯಕ್ಕೆ ಸೂಚನೆ! | Kaveri Water | MUDA | CBI | Kathuva | Masth Magaa Full News

Sdílet
Vložit
  • čas přidán 11. 07. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #July11 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #JammuKashmir #Kathuva #IndiaChina #DRDO #MUDAScam #Nagendra #KaveriWater #CauveryWater #CWRC #SCST #GuaranteeScheme #HMRevanna #Darshan #DalliDhananjay #Renukaswamy #BBMP #CBSC #ICSE #ShobhaKarandlaje #BharatSheety #RahulGandhi #PMModi #AndhraPradesh #OilTankers #Sikkim #UttarPradesh #Bihar #MadhyaPradesh

Komentáře • 168

  • @MasthMagaa
    @MasthMagaa  Před 21 dnem +4

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @devarajmendon3528
    @devarajmendon3528 Před 21 dnem +44

    ಬಿಜೆಪಿ ಅವಧಿಯಲ್ಲಿ ಕಾವೇರಿ ನೀರಿನ ವಿಚಾರದಲ್ಲಿ ಕಚ್ಚೆ ಹರಿಯುವ ಹಾಗೆ ಬೊಬ್ಬೆ ಹಾಕಿದ ಕಾಂಗ್ರೆಸ್ ರೋಲ್ ಕಾಲ್ ಏಜೆಂಟ್ ಗಳು ಏನ್ ಮಾಡ್ತಾರೆ ನೋಡ್ಬೇಕು ಈಗ😂😂..

  • @raghavendradasara286
    @raghavendradasara286 Před 21 dnem +15

    ದೇಶದಲ್ಲಿರುವ ಉಗ್ರ ಪೋಷಕರು ತುಂಬಾ ಅಪಾಯಕಾರಿ 😢

  • @sridharsanjeev3050
    @sridharsanjeev3050 Před 21 dnem +15

    "MUDA ಕ್ಲೀನ್🙄ಸೈಟ್ ವಾಪಸ್ ಕೊಟ್ಟು ಹತ್ತುಪಟ್ಟು ದಂಡಕಟ್ಟಲಿ😂..

  • @sridharsanjeev3050
    @sridharsanjeev3050 Před 21 dnem +24

    ಸಿದ್ದು ಗ್ಯಾಂಗ್ ಗೆ ಏನು ಶಿಕ್ಷೆ..?

    • @ningusp221
      @ningusp221 Před 21 dnem

      @sanjeev😂

    • @gayathrishekar4250
      @gayathrishekar4250 Před 21 dnem +1

      Brasta charada vishayadalli modiji kal doolgu sama barolla evgale ,yarerodo hesaralli asthiyznthu modiji madilla brasta nayigala munde modijine devaru annodu navu ​@@kimetsu_no_yaiba745

    • @gayathrishekar4250
      @gayathrishekar4250 Před 21 dnem +1

      ​@@kimetsu_no_yaiba745 modiji kal dooligu samavavalla , Yara hesarallu asthi madkondilla brastacharanu madilla yaru sixes modalu sadyavilla

    • @sridharsanjeev3050
      @sridharsanjeev3050 Před 21 dnem +10

      @@kimetsu_no_yaiba745 Modiji ಸ್ವಂತಮನೆನೂ ದೇಶಕ್ಕೆಕೊಟ್ಟವ್ರೆ😍. ಸರಿಯಾಗ್ ತಿಳ್ಕೊ😂

    • @sridharsanjeev3050
      @sridharsanjeev3050 Před 21 dnem +3

      @@kimetsu_no_yaiba745 sidduge helu...thota, mane sites... yella deshakke kodali😂nodana😁

  • @kingbro907
    @kingbro907 Před 21 dnem +9

    ಯಾರಾದರೂ, ಮಾಡಲಿ ಸತ್ಯ ಗೋತ್ತಾಗಲಿ

  • @sureshksureshk6544
    @sureshksureshk6544 Před 21 dnem +11

    ಅಮರ್ ಸರ್ ನೀಟ್ ಹಗರಣ ಬಗ್ಗೆ ಒಂದು ಸಂಕ್ಷಿಪ್ತ ವರದಿ ಮಾಡಿ ಪ್ಲೀಸ್

  • @shwethahr2375
    @shwethahr2375 Před 20 dny +1

    ತುಂಬು ಹೃದಯದ ಧನ್ಯವಾದಗಳು ಸರ್.

  • @NaveenKumar-ww6yb
    @NaveenKumar-ww6yb Před 21 dnem +8

    ಪಸ್ಟ ಲೈಕ್

  • @venkateshgowda8342
    @venkateshgowda8342 Před 21 dnem +5

    ಕಾಂಗ್ರೇಸ್ ನವರದ್ದು ಬರಿ ಕಳ್ಳಾಟಾ

    • @ameen7590
      @ameen7590 Před 21 dnem

      ಬಿಜೆಪಿ ಮಾಡಿರುವ 40/

  • @mujahidkhan724
    @mujahidkhan724 Před 21 dnem +4

    Vikshane No 6812*
    Prashamse No 785*
    Sandesha No 67*
    Jai Hind 🇮🇳 Jai Karnatakamaate ❤️🤝

  • @_.cowboy
    @_.cowboy Před 21 dnem +3

    👏

  • @lokeshloki705
    @lokeshloki705 Před 20 dny

    ಧನ್ಯವಾದಗಳು 🤝🤝🤝🤝

  • @anjaneyayankoba4621
    @anjaneyayankoba4621 Před 21 dnem +21

    ಅಮರ್ ಅಣ್ಣಾ ನಾನು ಮೊದಲು ಲೈಕ್ ಮಾಡಿದ್ದೂ 💕💕

  • @ShreyasSuvarna-uj2cm
    @ShreyasSuvarna-uj2cm Před 21 dnem

    Thank you amar prasad

  • @SriRam-ii8td
    @SriRam-ii8td Před 19 dny

    Thanks bro

  • @vasukaluburagi
    @vasukaluburagi Před 21 dnem +2

    ನಾನು ಅಮರ್ ಪ್ರಸಾದ್ ❤

  • @anjineyyaanji2960
    @anjineyyaanji2960 Před 20 dny

    ದಿನದ ನ್ಯೂಸ್ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಅಣ್ಣ

  • @s.s.editing2287
    @s.s.editing2287 Před 21 dnem

  • @parameshmj8294
    @parameshmj8294 Před 21 dnem +1

    We the people of Karnataka urge central government to form national water sharing policy as well as distress water sharing policy; which applies to all the states.❤😮

  • @ShivaKumar-ni7pw
    @ShivaKumar-ni7pw Před 20 dny +1

    ED CBI central govt control SIT is state govt control which one should we believe

  • @ningusp221
    @ningusp221 Před 21 dnem

    ❤🎉

  • @venkatesha-sw1ik
    @venkatesha-sw1ik Před 21 dnem

    🎉🎉🎉

  • @user-em8fw6gx7p
    @user-em8fw6gx7p Před 21 dnem +2

    Good night all viewers 🎉🎉🎉🎉🎉🎉🎉🎉

  • @abhisheknaik6030
    @abhisheknaik6030 Před 21 dnem +1

    3:21 Students ge may June li barbekiro scholarship inna bandilla
    Guarantee ge kaali agide ansutte 😢

  • @sandeshulloor1014
    @sandeshulloor1014 Před 21 dnem

    Nice

  • @manjunathareddyreddy5738
    @manjunathareddyreddy5738 Před 21 dnem +3

    my daali mama....

  • @DevarajDeva-fu4wn
    @DevarajDeva-fu4wn Před 21 dnem +1

    Amar sir legend nivy nanna favorite

  • @rosebeautiful1360
    @rosebeautiful1360 Před 21 dnem +3

    ಡಾಲಿ ಉತ್ತಮ ಪ್ರತಿಕ್ರಿಯೆ

  • @rameshnaik3610
    @rameshnaik3610 Před 21 dnem +1

    Please be punctual with time❤

  • @rajeshchauhan-ec3ed
    @rajeshchauhan-ec3ed Před 21 dnem +2

    Amar❤

  • @alone_boy-b4u
    @alone_boy-b4u Před 20 dny +1

    ಶೋಭಕ್ಕಾಗೆ ಜೈಲಿಗೆ ಹಾಕಿ ಚೆನ್ನಾಗಿ ರುಬ್ಬಬೇಕಿತ್ತು.😂

  • @ziaullaziaulla5666
    @ziaullaziaulla5666 Před 21 dnem +2

    First seeing

  • @raghavendrahb5821
    @raghavendrahb5821 Před 21 dnem +1

    BSNL Bagge information helli sir TATA

  • @DevarajDeva-fu4wn
    @DevarajDeva-fu4wn Před 21 dnem +1

    Amar sir nim anna nodbeku

  • @socialawarenessforpublic2541

    Why some shares ended with loss..?

  • @madhu1427
    @madhu1427 Před 20 dny

    ಅಪರ್ಣಾ bhagge ವಿಡಿಯೋ ಮಾಡಿ 😢

  • @ganeshbs3676
    @ganeshbs3676 Před 21 dnem

    sir nimma news na divide madi haki nododeke esay hagutte(timeline)

  • @ayubdafedar5542
    @ayubdafedar5542 Před 21 dnem +13

    ನಿಟ್ ಹಗರಣ ಬಗ್ಗೆ ವಿಡಿಯೋ ಮಾಡಿ

    • @Ernst_Eru_
      @Ernst_Eru_ Před 21 dnem +7

      Maadi 1 month agoke banthu

    • @ayubdafedar5542
      @ayubdafedar5542 Před 21 dnem +2

      @@Ernst_Eru_ ಹಗರಣದ ಪ್ರಕ್ರಿಯೆ ಎಲ್ಲಿಗೆ ಬಂತು

    • @gayathrishekar4250
      @gayathrishekar4250 Před 21 dnem +3

      Sikhakondiro sabragalannu enquiry madithiddare swalpa eru

    • @goutamnaik9209
      @goutamnaik9209 Před 21 dnem

      ​@@ayubdafedar5542ಉರ್ಕೋ ತುರ್ಕ

    • @goutamnaik9209
      @goutamnaik9209 Před 21 dnem

      ​@@ayubdafedar5542ಉರ್ಕೋ ತುರ್ಕ 😂😂😅😅

  • @padmanabhapr4115
    @padmanabhapr4115 Před 21 dnem +2

    Ed enquiry madida kshana aparadhi aagala

  • @vinayakprabhu7311
    @vinayakprabhu7311 Před 21 dnem

    Drdo ಮೇರಾ ಭಾರತ ಮಹಾನ್ 🌹🌹🙏🙏

  • @ganeshpalankar5263
    @ganeshpalankar5263 Před 21 dnem

    Divya vasanth news madi sir Nivo

  • @VinayakVidhyasagar
    @VinayakVidhyasagar Před 21 dnem

    pls investigate in up n bihar,n rajasthan

  • @SindhuRiver
    @SindhuRiver Před 21 dnem +2

    1 view & 1 like

  • @rajuhujare5414
    @rajuhujare5414 Před 20 dny

    Hello

  • @madhusanadi2889
    @madhusanadi2889 Před 20 dny

    CBI limit yestuuu

  • @42barbending
    @42barbending Před 21 dnem +1

    ಅಂದ್ರದಲ್ಲಿ 3ವರ್ಸದ ಮಗು ಅತ್ಯಾಚಾರದ ಬಗ್ಗೆ ಕೇಳಿಪಟ್ಟೆ ನಿಜಾನಾ?

  • @VinayakVidhyasagar
    @VinayakVidhyasagar Před 21 dnem

    we dont know what is happenning in these states pls tell what is happening in these states

  • @sureshr5486
    @sureshr5486 Před 21 dnem

    Anchor vidya Vasantha Case what

  • @mahammedazeem4321
    @mahammedazeem4321 Před 21 dnem

    Opposition Important part in democracy 😢 7:15 11:28

  • @Vivek_kundapur
    @Vivek_kundapur Před 20 dny

    Howdu ED power dk ge gothu😊 adke helidu

  • @ajitsm5657
    @ajitsm5657 Před 21 dnem +2

    Madiro kittigiro kelsakke ED sarigilla antare

  • @anantharamu5667
    @anantharamu5667 Před 21 dnem

    ED was very much required in this case...
    SIT did not make any good progress in this case....

  • @anandaananda6440
    @anandaananda6440 Před 20 dny +1

    ಸ್ವಾತಂತ್ರ್ಯ ಬಂದ ಭಾರತದ ಇತಿಹಾಸದಲ್ಲೇ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮಾಡದ ರಾಜ್ಯವಿಲ್ಲ😂 ಪತ್ರಕರ್ತರಾಗಿ ಅಮರ್ ಪ್ರಸಾದ್ ಅವರಿಗೆ ಇಡಿ ಬಗ್ಗೆ ತಿಳಿದಿರುವ ಮಾಹಿತಿ ರಾಜ್ಯದ ಉಪ ಮಂತ್ರಿ ಹಾಗೂ ಗುಲಾಮರ ಪಕ್ಷದ . ಒಂದು ರಾಜ್ಯದ ಅಧ್ಯಕ್ಷರಾಗಿ ರಾಜಕೀಯದಲ್ಲಿ 35 ವರ್ಷ ಅನುಭವ ಇರುವ ಇಡಿ ಬಗ್ಗೆ ತಿಳಿಯದು😂 ಬುಡುಬುಡಿಕೆ ಸರ್ಕಾರ ಸಿದ್ದ ಮುಲ್ಲಾ ಖಾನ್ ಅವರ ವಂಶದಲ್ಲಿ ಎಲ್ಲರೂ ಸತ್ಯ ಹರಿಶ್ಚಂದ್ರ 😂❤ಜೈ ಮೋದಿ ಜೈ ಅಮರ್ ಪ್ರಸಾದ್❤🙏🚩

  • @VinayakVidhyasagar
    @VinayakVidhyasagar Před 21 dnem

    especiallly we dont know rajasthan politics

  • @Vivek_kundapur
    @Vivek_kundapur Před 20 dny

    Local galige byadige menasu ruchi thorsi

  • @Vivek_kundapur
    @Vivek_kundapur Před 20 dny

    Ohhh adke 21 officers na transfer madidu😂

  • @ancienthistoricplacechanne2227

    💛❤💤💤💤💤💤💤💤💤💤💤💤🙏

  • @maharshiprabhannavar5305

    Biz news na maadi sir

  • @rajivputhran4279
    @rajivputhran4279 Před 21 dnem

    ತುಂಬಾ ಹೊಸಾ ಹೊಸಾ ಸುದ್ದಿ ಗಳನ್ನು ತಿಳಿಸಿದ್ದೀರಿ.ಧನ್ಯವಾದಗಳು .❤

  • @harishroman8276
    @harishroman8276 Před 21 dnem

    Share market news daily bro

  • @ligoridsoza6330
    @ligoridsoza6330 Před 21 dnem +3

    E D ನೀಟ್ ಹಗರಣದ ಬಗ್ಗೆ ಯಾಕೆ ಸುಮ್ಮನಿದೆ.

    • @INDIAN_KA07
      @INDIAN_KA07 Před 21 dnem

      BJP ವಿರುದ್ಧ ED, CBI ಹೋಗಲ್ಲ

    • @reshuraj6569
      @reshuraj6569 Před 21 dnem

      Anna cbi thanike madthide already thumba jana kuda arrest madalagide.Daily news nodirthira alva

    • @ameen7590
      @ameen7590 Před 21 dnem

      ​@@reshuraj6569
      ಅದನ್ನ ಅಮರಣ್ಣ ಹೇಳ್ಬೇಕಲ್ಲ

  • @mutteppadaboji4793
    @mutteppadaboji4793 Před 21 dnem

    Amar sir dks niva helari.... ED bagge

  • @ravichandradivtar1250
    @ravichandradivtar1250 Před 21 dnem +1

    First view

  • @kiran.mourya99
    @kiran.mourya99 Před 21 dnem

    😂 kuylilla helililla masthu

  • @parameshmj8294
    @parameshmj8294 Před 21 dnem

    What our 28 MP's are doing in connection with cauvery water?..😮😮😮

  • @chaluvarajchaluvaraj4089
    @chaluvarajchaluvaraj4089 Před 21 dnem +2

    Jai bhim annoru yalli😂

  • @g.manjunatha5355
    @g.manjunatha5355 Před 20 dny

    Bereyavrige project kotre DRDO en madutte????

  • @ishunaik4466
    @ishunaik4466 Před 20 dny

    3.26jai beem😂😂

  • @vanishreep1690
    @vanishreep1690 Před 21 dnem +1

    Dalitara para siddhu😂

  • @shakthidharanp.v8030
    @shakthidharanp.v8030 Před 19 dny

    Dks" all special rule k k pura bande

  • @hariprasadmv473
    @hariprasadmv473 Před 21 dnem

    Don't promote Rummy adds, betting adds in news channel. We trust u .

  • @krishnamurthysindhe923
    @krishnamurthysindhe923 Před 21 dnem +2

    Dk shiva kumar. How much you fool people's

  • @vijaykumarr8768
    @vijaykumarr8768 Před 21 dnem +3

    NEVER vote Congress 😡😡😡😡

    • @dreamworrier-jg3gw
      @dreamworrier-jg3gw Před 21 dnem

      Who told to u to vote congress ??
      It's all depends on u. If u want u can otherwise leave it that's it . One more thing don't take politics as personal ( never and ever )

    • @ameen7590
      @ameen7590 Před 21 dnem

      40/ ಬಿಜೆಪಿ ಗೆ ಹಾಕಿ 80/ ಹಗರಣ ಮಾಡಲಿ ಅವರು

  • @arudhaj5440
    @arudhaj5440 Před 21 dnem

    Mr Amar prasad nim news noduvaga rummy Advertising tumba barra ede edanella ban maadbeku

  • @padmanabhapr4115
    @padmanabhapr4115 Před 21 dnem +1

    Hemant soren yake 4 month jail nalli itta bjp sarkara yelo masta maga

  • @mahammedazeem4321
    @mahammedazeem4321 Před 21 dnem +1

    Amar prasad best future in bjp

    • @mohanrao2711
      @mohanrao2711 Před 21 dnem +1

      40 percent tindiddu sakagilva

    • @manjunathmanju-tt5ff
      @manjunathmanju-tt5ff Před 21 dnem +1

      ಕ್ರ್ ಸ್ bred conges 80 ಪರ್ಸೆಂಟ್ 😅😅😅😅😅

    • @mohanrao2711
      @mohanrao2711 Před 21 dnem

      @@manjunathmanju-tt5ff loose

  • @padmanabhapr4115
    @padmanabhapr4115 Před 21 dnem +1

    10 lakhs paramilitary family halu madida sarkara

  • @padmanabhapr4115
    @padmanabhapr4115 Před 21 dnem

    Nanu 15 varasa service madi bande

  • @VishnuVishnu-lu1on
    @VishnuVishnu-lu1on Před 21 dnem +3

    ಸರ್ ನಮ್ಮ ಚಿತ್ರದುರ್ಗದ DRDO ಬಗ್ಗೆ ಮಾಹಿತಿ ನೀಡಿ

  • @lakshmirao3317
    @lakshmirao3317 Před 21 dnem +1

    CM e hagarana bagge ella ella kallare

  • @bengaluruboy4540
    @bengaluruboy4540 Před 21 dnem

    My scholarship gone

  • @vinayakprabhu7311
    @vinayakprabhu7311 Před 21 dnem

    ಸಿದ್ದು ಸರ್ಕಾರಕ್ಕೆ ಉರುಳು ಗ್ಯಾರಂಟಿ 😂😂

  • @PratapsingPratapsingtl

    Sc st ಹಣ ಗೋವಿಂದ 😂😂😂

  • @mahammedazeem4321
    @mahammedazeem4321 Před 21 dnem

    1:24 snehitare amar bjp vaktara 😂😂😂

  • @bheemappabheemu3776
    @bheemappabheemu3776 Před 21 dnem

    2000 rupai band

  • @mahammedazeem4321
    @mahammedazeem4321 Před 21 dnem

    4:52 karavali a pappu eke ondakshara matadakke baralla intavaru namma Deshavanna altare 😂😂😂

  • @ravisktalikoteravisktaliko122

    96 comment

  • @padmanabhapr4115
    @padmanabhapr4115 Před 21 dnem +1

    Ninu godi media

  • @rbmedia1564
    @rbmedia1564 Před 21 dnem

    Kalla DK

  • @user-gp1ow3ws9s
    @user-gp1ow3ws9s Před 18 dny

    Good information, Amar sir please tell me Lokpal SubLokpal institution, and your contact number please

  • @jagadishr2933
    @jagadishr2933 Před 21 dnem

  • @ancienthistoricplacechanne2227

    💛❤💤💤💤💤💤💤💤💤💤💤💤🙏

  • @varadarajak6753
    @varadarajak6753 Před 21 dnem