Navagraha Temples Complete Tour | ನವಗ್ರಹ ಕ್ಷೇತ್ರಗಳ ಸಂಪೂರ್ಣ ಯಾತ್ರೆ| ಕುಂಭಕೋಣಂ | Kumbakonam | Tamilnadu

Sdílet
Vložit
  • čas přidán 14. 05. 2020
  • #NavagrahaTemples,#Kumbakonum,#ನವಗ್ರಹ
    #ಪರಿಚಯ,#parichaya, #Kumbakonam
    ನವಗ್ರಹ ಕ್ಷೇತ್ರ ಪರಿಚಯ..
    Navagraha Temples Near Kumbakonum
    Kailasanathar Temple,Thingalur (Chandran Temple)
    Apatsahayesvarar Temple, Alangudi ( Guru Temple)
    Naganathar Temple, Tirunageswaram (Raghu Temple)
    Suryanarayana Kovil ( Soriyan Temple)
    Agniswarar Temple, Kanjanur (Sukkran Temple) Vaitheeswaran Koil ( Sevvai Temple) Swetharanyeswarar Temple, Thiruvenkadu (Budhan Temple)
    Nagannathaswamy Temple, Keezhaperumpallam (Kethu Temple) Dharbaranyeswarar Temple, Tirunallar ( Saniswaran Temple )

Komentáře • 172

  • @chinmayswami684
    @chinmayswami684 Před 2 lety +4

    ನಿಮ್ಮ ಪರಿಚಯ ಎಲ್ಲ ವಿವಿಧ ದೇವಸ್ಥಾನಗಳ ಬಗ್ಗೆ ಈ ವಿವರವಾಗಿ ಶಾಂತತೆಯಿಂದ ಭಕ್ತಿ ಮೂಡುವ ತರಹ ತಿಳಿಸಿ ಕೊಡುತ್ತೀರಿ ನಿಮ್ಮ ಪರಿಚಯ ಚಾನಲ್ಲಿಗೆ ತುಂಬಾ ಹೃದಯಪೂರ್ವಕ ಧನ್ಯವಾದಗಳು ಈ ಒಂದು ಚಾನೆಲ್ ನೋಡಿ ಅದ್ಭುತ ಕ್ಷೇತ್ರ ದರ್ಶನ ಮಾಡಿದ ಹಾಗೆ ಆಗುತ್ತದೆ

    • @parichayachannel
      @parichayachannel  Před 2 lety

      ಧನ್ಯವಾದಗಳು ಚಿನ್ಮಯಿ ಸ್ವಾಮಿ ಅವರೇ

  • @saanika.angadi8109
    @saanika.angadi8109 Před 11 měsíci +6

    2:58 vaitheeshwaram - kuja
    4:50 Naganathaswamy - ketu
    6:36 Thiruvenkadu - Budha
    8:08 Suryanar - Surya
    10:08 Kanjanur - Shukra
    11:38 Thingalur - Chandra
    13:10 - Thirunageswaram - Rahu

    • @parichayachannel
      @parichayachannel  Před 11 měsíci

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @hinduprapanch2397
    @hinduprapanch2397 Před 4 lety +11

    Very good information of all the navagraha temples. Thanks for sharing this video.🙏

    • @parichayachannel
      @parichayachannel  Před 4 lety +1

      Thanks a lot for prompt feedback and support..Share information with others

  • @anuradhatodkar3720
    @anuradhatodkar3720 Před 7 měsíci +2

    ಉತ್ತಮ ವಾಗಿ ನವಗ್ರಹ ಗಳು ಪರಿಚಯ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು 👌💐🙏💐👌

    • @parichayachannel
      @parichayachannel  Před 7 měsíci

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @king4uish
    @king4uish Před 4 lety +14

    ತುಂಬಾ ಧನ್ಯವಾದಗಳು ತುಂಬಾ ಒಳ್ಳೆಯ ಮಾಹಿತಿ.. ತುಂಬಾ ಜನಕ್ಕೆ ಇದರ ಬಗ್ಗೆ ತಿಳಿದಿಲ್ಲ.. ನಾನು 3 times ನೋಡಿದಿವಿ
    ... ನೋಡಿ ಸ್ನೇಹಿತರೆ ತುಂಬಾ ಒಳ್ಳೆಯದಾಗುತೆ ನಿಮ್ಮ ಜೀವನದಲ್ಲಿ....

    • @parichayachannel
      @parichayachannel  Před 4 lety

      ಧನ್ಯವಾದಗಳು

    • @sheelasateesh8167
      @sheelasateesh8167 Před 4 lety +1

      ಧನ್ಯವಾದಗಳು...ನಾವು ಹೋಗಿ ಬರುತ್ತೇವೆ ..👍👍👍👍👌

    • @parichayachannel
      @parichayachannel  Před 4 lety

      ಧನ್ಯವಾದಗಳು ಶೀಲಾ ಅವರೇ

    • @sheelasateesh8167
      @sheelasateesh8167 Před 4 lety

      @@parichayachannel 🙏🙏🙏

  • @saishishirashravya9874
    @saishishirashravya9874 Před 4 lety +4

    ಓಂ ನವಗ್ರಹ ದೇವತಯಾ ನಮಃ

  • @Leo65ps
    @Leo65ps Před 4 lety +3

    ಧನ್ಯವಾದಗಳು ಸರ್ ನೀವು ಬಹಳ ಸುಂದರವಾಗಿ ವಿವರಿಸಿದ್ದೀರಿ ನನ್ನ ಕುಟುಂಬವು ಈ ದೇವಾಲಯಗಳಿಗೆ ಶೀಘ್ರದಲ್ಲೇ ಭೇಟಿ ನೀಡಬೇಕೆಂದು ಬಯಸುತ್ತೇನೆ.

  • @maheshmalagund5913
    @maheshmalagund5913 Před měsícem

    ಅತ್ಯುತ್ತಮ ಮಾಹಿತಿ 🙏🙏

    • @parichayachannel
      @parichayachannel  Před měsícem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @vbalajirao-tb3oh
    @vbalajirao-tb3oh Před 3 lety +4

    Olleya video Thank you very much sir

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @MeMe-mc6wq
    @MeMe-mc6wq Před 4 lety +4

    ಧನ್ಯವಾದಗಳು ತಮಗೆ......

  • @jagadambaseetha3581
    @jagadambaseetha3581 Před 4 lety +6

    Simply suberb information, thank you sir

    • @parichayachannel
      @parichayachannel  Před 4 lety

      Thanks for the prompt feedback..And support..Share with friends and share information to all

  • @rahulkanaboor326
    @rahulkanaboor326 Před měsícem

    Very good information. Thank you sir

    • @parichayachannel
      @parichayachannel  Před měsícem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @gangadharkumbar8482
    @gangadharkumbar8482 Před 3 lety +4

    Thank you, good information.

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @manjunathan4804
    @manjunathan4804 Před 4 lety +3

    ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🙏🙏

    • @parichayachannel
      @parichayachannel  Před 4 lety

      ಮಂಜುನಾಥ್ ಅವರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು.ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ

  • @sumasumithra2563
    @sumasumithra2563 Před 4 lety +4

    ಓಂ ನಮೋ ಆದಿತ್ಯಾದಿ ನವಗ್ರಹ ದೇವತಾಬ್ಯೋ ನಮೋ ನಮಃ 🙏🔔🙏🔔🙏🌼🌹🌺

  • @jayaramglgl981
    @jayaramglgl981 Před 4 lety +5

    ನವಗ್ರಹ ಧರ್ಶಿಸಿದ ತಮಗೆ ದನ್ಯವಾದಗಳು

    • @parichayachannel
      @parichayachannel  Před 4 lety

      ತಮಗೆ ಧನ್ಯವಾದಗಳು ಜಯರಾಂ ಅವರೇ..ಸ್ನೇಹಿತರೊಡನೆ ಹಂಚಿಕೊಳ್ಳಿ

    • @gayathritg2997
      @gayathritg2997 Před 3 lety

      🙏🙏🙏🙏🙏

  • @eshwarmng433
    @eshwarmng433 Před 4 lety +5

    Informative presentation, thnq 🙏🏻

  • @thejaswinisheshadri581
    @thejaswinisheshadri581 Před 4 lety +3

    Realy super explanation
    Thanku sir 🙏🙏

    • @parichayachannel
      @parichayachannel  Před 4 lety

      Thanks for feedback and support ...Share the information with friends

  • @sundaramsundar4289
    @sundaramsundar4289 Před 2 lety +1

    Shubamasthu very good job

    • @parichayachannel
      @parichayachannel  Před 2 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @natarajanm3299
    @natarajanm3299 Před 4 lety +7

    Sir thank u very much,because of u all people will do prayer and go to temple and get blessing ,and u also get gods boon

    • @parichayachannel
      @parichayachannel  Před 4 lety +2

      Thanks a lot for the feedback and support..Share it with your friends sir

    • @aryanty1527
      @aryanty1527 Před 2 lety

      sorry to be off topic but does anybody know a method to log back into an instagram account??
      I somehow forgot my account password. I would appreciate any tips you can give me

    • @willotto9190
      @willotto9190 Před 2 lety

      @Aryan Ty Instablaster =)

    • @aryanty1527
      @aryanty1527 Před 2 lety

      @Will Otto thanks so much for your reply. I found the site on google and I'm waiting for the hacking stuff atm.
      Looks like it's gonna take a while so I will get back to you later with my results.

    • @aryanty1527
      @aryanty1527 Před 2 lety

      @Will Otto It did the trick and I now got access to my account again. I'm so happy:D
      Thank you so much you saved my ass !

  • @jagadish5457
    @jagadish5457 Před rokem +1

    Explained details s awesome thank you much sir👌👍🙏🏼

    • @parichayachannel
      @parichayachannel  Před rokem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @prashanthh.np.m.n9699
    @prashanthh.np.m.n9699 Před 3 lety +2

    ಓಂ ನವಗ್ರಹ ಯ ನಮಃ

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @vinuthavinu2997
    @vinuthavinu2997 Před 4 lety +1

    Thank u for this video tumbaa information sekthu

    • @parichayachannel
      @parichayachannel  Před 4 lety

      Thank you so much for prompt feedback as always ....Please share with family and friends and share information with all

  • @GiridharRanganathanBharatwasi

    Om Nama Shivaya

  • @vidhyadharkamashetty5181
    @vidhyadharkamashetty5181 Před 4 měsíci +1

    🙏❤

    • @parichayachannel
      @parichayachannel  Před 3 měsíci

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @prabhashenoy7207
    @prabhashenoy7207 Před 3 lety +2

    Very informative
    Thanks for Uploading

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

    • @parvathidevi2906
      @parvathidevi2906 Před rokem

      Om namo Navagraha devathayanamaha

  • @KiranKumar-zk6fc
    @KiranKumar-zk6fc Před 4 lety +2

    Sir nanu e year December ge Tamil Nadu trip akidini. Adarali niu heliro 60% place ge ogthidivi nange thumba esta aythu nim video Ega . Namge enu hechhu vishya thilidukondevu. Tq sir

    • @parichayachannel
      @parichayachannel  Před 4 lety

      ಸಂತೋಷ ಕಿರಣ್ ಅವರೇ...ಇನ್ನಿ ಹೆಚ್ಚಿನ ಜನಕ್ಕೆ ಹಂಚಿಕೊಳ್ಳಿ..ಮಾಹಿತಿ ಹರಡುವುದು ನಮ್ಮ ಉದ್ದೇಶ...ಧನ್ಯವಾದಗಳು

  • @jyothisingh3823
    @jyothisingh3823 Před 2 lety +1

    🙏🙏dhanyavad

  • @swarnalathar9067
    @swarnalathar9067 Před 3 lety +2

    Sir thank you very much because you have showed the video and mention the details of each and every place perfectly and given a good details

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

    • @manjua7345
      @manjua7345 Před 2 lety

      Pp

  • @jamunagr6937
    @jamunagr6937 Před 4 lety +1

    ಧನ್ಯವಾದಗಳು

    • @parichayachannel
      @parichayachannel  Před 4 lety

      ಧನ್ಯವಾದಗಳು ಜಮುನಾ ಅವರೇ..ತಮ್ಮ ಕುಂಟುಬದವರಿಗೂ ಹಾಗೂ ಸ್ನೇಹಿತರಿಗೂ ತಿಳಿಸಿ

  • @kalalakshmana8048
    @kalalakshmana8048 Před 3 lety +2

    Wonderful information ........

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @ragavendraragavasuperiimov3688

    Jai navagrayyanama

    • @parichayachannel
      @parichayachannel  Před 4 lety

      ಧನ್ಯವಾದಗಳು.ನಿಮಗೆ ಈ ವಿಡಿಯೋ ಇಷ್ಟವಾದರೆ ಗೆಳೆಯರು ಹಾಗೂ ಕುಟುಂಬದವರೊಡನೆ ಹಂಚಿಕೊಳ್ಳಿ

  • @nithinshiva3578
    @nithinshiva3578 Před 4 lety +2

    Super anna

    • @parichayachannel
      @parichayachannel  Před 4 lety

      ಧನ್ಯವಾದಗಳು ನಿತಿನ್ ಅವರೇ

  • @prathimapai7975
    @prathimapai7975 Před 3 lety +1

    ಪರಿಚಯ ಮಾಡಿ ಕೊಟ್ಟ್ಟಿರುವುದು ತುಂಬಾ ಚೆನ್ನಾಗಿದೆ.

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @UdayKiran-rm2gi
    @UdayKiran-rm2gi Před 4 lety +3

    Thanks for this information 😊

    • @parichayachannel
      @parichayachannel  Před 4 lety +1

      Thanks for comment and support..Share the information with family and friends

    • @ramkrishannayak6433
      @ramkrishannayak6433 Před 3 lety

      @@parichayachannel biscuit Prashan video play

  • @ChanduChandu-bp5yv
    @ChanduChandu-bp5yv Před 4 lety +3

    ನವಗ್ರಹಗಳ ವೀಡಿಯೋ ನೋಡಿ ತುಂಬಾ ಖುಷಿ ಆಯ್ತು ಸರ್ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು ಸರ್

    • @parichayachannel
      @parichayachannel  Před 4 lety +1

      ಧನ್ಯವಾದಗಳು ಚಂದುರವರೆ, ಸ್ನೇಹಿತರೊಡನೆ ಹಂಚಿಕೊಳ್ಳಿ..

    • @ChanduChandu-bp5yv
      @ChanduChandu-bp5yv Před 4 lety +1

      @@parichayachannel ಖಂಡಿತವಾಗಿಯೂ ಹಂಚಿಕೊಳ್ಳುತ್ತಿದ್ದೇನೆ .

  • @rachanaveeresh4466
    @rachanaveeresh4466 Před rokem

    Thankyou sooo much!!

    • @parichayachannel
      @parichayachannel  Před rokem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @shivraajpatil3643
    @shivraajpatil3643 Před 2 lety +1

    Nice information

    • @parichayachannel
      @parichayachannel  Před 2 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @sheelasateesh8167
    @sheelasateesh8167 Před 4 lety +4

    ನವಗ್ರಹಗಳ ಮಾಹಿತಿ ನಾನೆಂದೂ ಕೇಳಿರಲಿಲ್ಲ ..ನೋಡಿರಲಿಲ್ಲ ...ಸರಳವಾಗಿ ಸವಿವರವಾಗಿ ತಿಳಿಸಿಕೊಟ್ಟಿದ್ದೀರಿ ....ನಾನು ಅಲ್ಲಿಗೆ ಹೋಗಿ ದರ್ಶನ ಪಡೆದಂತಾಯಿತು ..ತುಂಬಾ ತುಂಬಾ ಧನ್ಯವಾದಗಳು ...🌹🙏🌹...ಓಂ ಶ್ರೀ ನವಗ್ರಹ ಯೈ ನಮಃ ...🌹🙏🌹

    • @parichayachannel
      @parichayachannel  Před 4 lety

      ಧನ್ಯವಾದಗಳು ,ತಮ್ಮ ಬಂಧುಗಳಿಗೆ ಹಾಗೂ ಸ್ನೇಹಿತರೊಡನೆ ಹಂಚಿಕೊಳ್ಳಿ

    • @sheelasateesh8167
      @sheelasateesh8167 Před 4 lety

      👍👍👍👍👌👍👍👍👍👍

    • @sheelasateesh8167
      @sheelasateesh8167 Před měsícem

      ನವಗ್ರಹ ದೇವತಾಭ್ಯೋ ನಮಃ ❤❤

  • @madhumathi9041
    @madhumathi9041 Před 4 lety +1

    Super

  • @hdshashikumarprajaakeeyash9155

    Adityadi navagraha devatabyo namaha 🙏🙏🙏

    • @parichayachannel
      @parichayachannel  Před rokem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @rohitmanjunathbr2872
    @rohitmanjunathbr2872 Před rokem

    Tank yo univasal 💛❤️🤝🙏🙏🙏

    • @parichayachannel
      @parichayachannel  Před rokem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @pandurangegowdamk3336
    @pandurangegowdamk3336 Před 3 lety +1

    🙏🙏🙏🌹🌹🌹Om nmnavgraha

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @shashishankar3448
    @shashishankar3448 Před rokem

    Great sir

    • @parichayachannel
      @parichayachannel  Před rokem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @savithakr2995
    @savithakr2995 Před 2 lety

    Thank you

    • @parichayachannel
      @parichayachannel  Před 2 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @kondareddykreddy9208
    @kondareddykreddy9208 Před 3 lety

    🙏🙏🙏

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @akshadamuralidhar
    @akshadamuralidhar Před rokem

    🙏

    • @parichayachannel
      @parichayachannel  Před rokem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @srinivasamurthymr3677

    🙏🏻🙏🏻🙏🏻

    • @parichayachannel
      @parichayachannel  Před rokem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @mamathashetty505
    @mamathashetty505 Před 2 lety

    🙏🙏🙏🙏🙏

    • @parichayachannel
      @parichayachannel  Před 2 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @lilavathikambalimath2067

    Vandagalu sree navagarhariga

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @yashawnthn6611
    @yashawnthn6611 Před rokem

    ❤️👌🏽

    • @parichayachannel
      @parichayachannel  Před rokem

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @sandhyashenoy7158
    @sandhyashenoy7158 Před 3 lety +2

    🙏🙏🌹🌷🌺💐👋

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @nishanthhegde1952
    @nishanthhegde1952 Před 4 lety +1

    👌👌👌💐💐👌👌👍👍👍👏👏

    • @parichayachannel
      @parichayachannel  Před 4 lety

      ಧನ್ಯವಾದಗಳು ನಿಶಾಂತ್ ಅವರೇ

  • @pavithram6856
    @pavithram6856 Před 3 lety +1

    🙏🙏🙏🙏🙏🙏🙏🙏🙏🙏

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @narayanaswamynarayanaswamy6755

    🙏🙏🙏🙏🙏🙏🙏🙏🙏

    • @parichayachannel
      @parichayachannel  Před 2 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @jayalaxmimalagi2609
    @jayalaxmimalagi2609 Před 4 lety +2

    ನಮಸ್ಕಾರಗಳು. ತಾವು ವಿಶೇಷ ಮಾಹಿತಿ. ತಿಳಿಸಿ ದ್ದಕಾಗಿ ಧನ್ಯವಾದಗಳು

    • @parichayachannel
      @parichayachannel  Před 4 lety

      ಧನ್ಯವಾದಗಳು ಜಯಲಕ್ಷ್ಮಿ ಅವರೇ

  • @lakshmi5natarajan
    @lakshmi5natarajan Před 4 lety +4

    Sir requesting to share the complete journey of hotel stay and transport used details with mobile no. and cost too as spent, it would be great planning info for other pilgrims too. Thanks

    • @parichayachannel
      @parichayachannel  Před 4 lety

      Thanks for sharing feedback..We will consider this in future..Thanks again

  • @tokyoniki9200
    @tokyoniki9200 Před 3 lety +2

    Amazing

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @radhadeepu8311
    @radhadeepu8311 Před rokem

    🙏🙏🙏🙏🙏🙏🙏🙏🙏🙏🙏

  • @nsreekanth7252
    @nsreekanth7252 Před 4 lety +1

    Sir dasavathara dalli iruva 10 avatharagalalli 2 avatharada devalayagalu Andhra Pradesh state nalli idave avu
    1.matsyvathara vedanarayanaswami temple nagulapuram near tirupathi 80km chittoor district
    2.kurmavathara kurmanathaswami temple sreekurmam Srikakulam district of Andhra Pradesh
    Nagulapuram village is the name that is name of srikrishnadevaraya mother's name from her name the kept to this village please make videos of this two temples

    • @parichayachannel
      @parichayachannel  Před 4 lety

      ಖಂಡಿತವಾಗಿಯೂ ಮಾಡುತ್ತೇವೆ..ತಮ್ಮಬೆಂಬಲ ಹೀಗೆ ಇರಲಿ..Share the information with friends also.. Thanks

  • @roopeshriche1709
    @roopeshriche1709 Před 3 lety

    Sir bangalurunindha yava templenindha surumadabeku

    • @parichayachannel
      @parichayachannel  Před 3 lety

      ಬೆಂಗಳೂರಿನಿಂದ ಕುಂಭಕೋಣಂ ತಲುಪಿ.ಕುಂಭಕೋಣಂ ನಿಂದ ನವಗ್ರಹ ಯಾತ್ರೆ ಮಾಡಲು ಸುಲಭ ದಾರಿಯ ಬಗ್ಗೆ google ನಲ್ಲಿ route map ಲಭ್ಯವಿದೆ.ಅದರ ಸಹಾಯದಿಂದ ನೀವು ನವಗ್ರಹ ಯಾತ್ರೆ ಮಾಡಿ

  • @lakshmanmr9507
    @lakshmanmr9507 Před 3 lety +4

    ಒಂದು ಗ್ರಹದ ಶಾಂತಿಯನ್ನು ಮಾಡಿಸಬೇಕಾದರೆ ಎಷ್ಟು ಖರ್ಚಾಗುತ್ತದೆ ಮತ್ತು ಹೇಗೆ ಅವರನ್ನು ಸಂಪರ್ಕಿಸಬೇಕಾಗುತ್ತದೆ?

  • @sbtshathi9970
    @sbtshathi9970 Před 4 lety +1

    Hare Krishna💐👏👏👏
    Thubha Daniyavada nevu ondu WhatsApp group madi Gurugale

    • @parichayachannel
      @parichayachannel  Před 4 lety +1

      ಧನ್ಯವಾದಗಳು ಸರ್..ನಾವು ಗುರುಗಳಲ್ಲ ಸಾರ್ ಜನ ಸಾಮಾನ್ಯರು..ನಾವು ಹವ್ಯಾಸಿ ಯೌಟ್ಯೂಬರ್ಸ್ ಅಷ್ಟೇ.. ವಾಟ್ಸಾಪ್ ಗ್ರೂಫ್ ಮುಂದೆ ಮಾಡುತ್ತೇವೆ...

    • @sbtshathi9970
      @sbtshathi9970 Před 4 lety

      @@parichayachannel Thubha Daniyavada Reply Nadidake Anna👏👏👏

  • @drkiran9874
    @drkiran9874 Před 4 lety +3

    Dear Parichaya, thanks for telling the details of Navagraha temples at Kumbakonam of Tamilnadu. Thanks for telling that separate temples are there here for Navagraha. Thanks for telling that we can cover this temple within 2 to 3 days by staying at Kumbakonam. You told that Jatayu was cremated in Vaideshwara Kshetra . But as I know it was done in a Sri vaishnava Divyadesam temple, not here. The place where Jatayu attained moksha is called as Thiruputkuzhi or Thiruputkali. It is a Sri vaishnava Divyadesam temple, very near to Kanchipuram. Distance is only 12 kms from Kanchipuram. Here main God is Vijaya Raghava perumal I.e. Sri Rama only. In this place Sri Rama only cremated Jatayu ( Antya Samaskara in Kannada) and Asthi was dispersed in the Pushakarni at that temple only. Till now Pushakarni is called as Jatayu Teertha here. The other name of Rama called here is " Poreru Ahava Pungavan or Samara Pungavan ". Hoping you will correct this type of small mistake in future. Thanks for telling the details of Shwetha Aranya Kshetra. Nice to hear that Surya temple is there in Tamilnadu with his two wives. You told that there are only few temples of Surya in India, it is true. One of them is famous Surya temple at Konark in Orissa. For your information Surya temple is also there in Bengaluru also. Area is called as Domlur and every year Rathasapthami is celebrated here. Thanks for showing Raahu Bhagwan with face in this video. Thanks for repeating Thirunallar Shani temple details in this video. You have concentrated only on Navagraha Kshetra of Kumbakonam in this video. Actually Kumbakonam is a Sri vaishnava Divyadesam Kshetra also. You could have covered many temples like Sarangapani temple, Chakrapani temple, Sri Rama temple, Kumbeshwara ( Big shiva temples) of Kumbakonam also. Many Sri vaishnava Divyadesam temples are also there within Kumbakonam limits also. I.e. 10 to 12 kms from Kumbakonam city only.

    • @parichayachannel
      @parichayachannel  Před 4 lety +1

      Thanks for giving further information while providing feedback sir .We will do separate video on Kumbakonam in near future..Thanks again

    • @drkiran9874
      @drkiran9874 Před 4 lety

      @@parichayachannel Ok , waiting for that videos also .

    • @bharathy83
      @bharathy83 Před měsícem

      ​@@drkiran9874Hi sir is there any specific order to visit the Navagraha temples..like first visit Surya temple, next chandra temple..and last kethu temple..

    • @drkiran9874
      @drkiran9874 Před měsícem

      @@bharathy83 Yes it only correct order as per the sloka.

  • @PraveenKumar-dt9uj
    @PraveenKumar-dt9uj Před 4 lety

    Ella dhoshavu namma manadhalle iruvadhu ,,,manavannu shuddhi madadhe ellige hodharu apprayojanave

    • @parichayachannel
      @parichayachannel  Před 4 lety

      ಸತ್ಯವಾದ ಮಾತು..ಮೊದಲು ಆತ್ಮ ಶುದ್ಧಿ ನಂತರ ಭಕ್ತಿ ಇದರ ತಾತ್ಪರ್ಯ

  • @sridharmurthy5680
    @sridharmurthy5680 Před 4 lety +1

    NADI INDA BHAVISHA HELALLA
    TALEPATRA INDA BHAVISHA
    HELUTTARE
    AGASTYA NADI
    KAWSHIKA NADI
    SKANDA NADI
    KAHA BHUJANDAR NADI
    KASHAPA NADI

  • @RRKSTRAVELISTRY
    @RRKSTRAVELISTRY Před 3 lety +1

    ಮಾನ್ಯರೇ ಈ ನವಗ್ರಹ ದೇವಸ್ಥಾನಗಳ ದರ್ಶನವನ್ನು ಯಾವ ಕ್ರಮದಲ್ಲಿ ಮಾಡಬೇಕು? ಅಂದರೆ ಮೊದಲು ಯಾವ ದೇವಾಲಯದಿಂದ ಪ್ರಾರಂಭಿಸಿ ನಂತರ ಮುಕ್ತಾಯ ಮಾಡಬೇಕು. 🙏🙏🙏

    • @parichayachannel
      @parichayachannel  Před 3 lety +1

      ಈ ದೇವಸ್ಥಾನವನ್ನು ಯಾವುದೇ ಕ್ರಮದಲ್ಲಿ ಮಾಡಬೇಕು ಎಂಬ ನಿಯಮವಿಲ್ಲ.ಸಾಮಾನ್ಯವಾಗಿ ಕುಂಭಕೋಣಂ ಅಥವಾ ತಂಜವೂರನ್ನು ಕೇಂದ್ರವಾಗಿಟ್ಟುಕೊಂಡು ಅಲ್ಲಿಂದ ಹತ್ತಿರದ ನವಗ್ರಹ ದೇವಸ್ಥಾನವನ್ನು ಕ್ರಮಿಸುತ್ತಾ ಪ್ರವಾಸಿಗರು ಮುಂದೆ ಸಾಗುತ್ತಾರೆ.ಎಲ್ಲ ದೇವಸ್ಥಾನಗಳ ದರ್ಶನಕ್ಕೆ 2 ದಿನ ಬೇಕು.

    • @RRKSTRAVELISTRY
      @RRKSTRAVELISTRY Před 3 lety

      @@parichayachannel ಧನ್ಯವಾದಗಳು ಸರ್. ಮುಂದಿನ ದಿನಗಳಲ್ಲಿ ತಮಿಳುನಾಡಿನ ಪ್ರವಾಸದ ವೇಳೆಗೆ ಈ ದೇವಾಲಯಗಳನ್ನು ಪರಿಗಣಿಸುತ್ತೇನೆ.

  • @vidindia5796
    @vidindia5796 Před 3 lety +1

    ಪ್ರಿಯರೇ, ನವಗ್ರಹ ದೇವಸ್ಥಾನಗಳಿಗೆ ಯಾತ್ರೆ ಮಾಡಿ ಬರಲು ಪ್ಯಾಕೇಜ್ ವ್ಯವಸ್ಥೆ ಇದೆಯೇ ?

    • @parichayachannel
      @parichayachannel  Před 3 lety +1

      ತಮಿಳುನಾಡಿನ ಹಲವು travels ಅವರು ಪ್ಯಾಕೇಜ್ ನಲ್ಲಿ ನವಗ್ರಹ ಯಾತ್ರೆ ಮಾಡಿಸುತ್ತಾರೆ.Google ಅಲ್ಲಿ ಇದರ ಬಗ್ಗೆ ಮಾಹಿತಿ ಲಭ್ಯ ಇವೆ

    • @vidindia5796
      @vidindia5796 Před 3 lety

      @@parichayachannel ಧನ್ಯವಾದಗಳು ಸರ್ 🙏

  • @sindhugopi3150
    @sindhugopi3150 Před rokem

    Ali adikeswara abirami temple ede adurudu history heli

  • @kandaswamyrevathy9233
    @kandaswamyrevathy9233 Před 3 lety +1

    Do not visit all temple in single trip. One temple has to be left without seeing (applicable for navagraha temples alone).

  • @nishanthkashyap5437
    @nishanthkashyap5437 Před 3 lety

    Sir Music ಹಾಕಬೇಡಿ ದಯವಿಟ್ಟು

    • @parichayachannel
      @parichayachannel  Před 3 lety

      ಮಾನ್ಯರೇ ನಿಮ್ಮ ಸಮಯಕ್ಕೆ ಹಾಗೂ ಅನಿಸಿಕೆಗೆ ಧನ್ಯವಾದಗಳು..thank you...ಅಭಿಪ್ರಾಯವೇ ನಮಗೆ ಸ್ಫೂರ್ತಿ...ಇನ್ನು ಹೆಚ್ಚಿನ ವಿಡಿಯೋಗಳಿಗಾಗಿ ನಮ್ಮ ಚಾನೆಲ್ subscribe ಮಾಡಿ,ಗೆಳೆಯರು ಮತ್ತು ಕುಟುಂಬದವರಿಗೆ forward ಮಾಡಿ.

  • @somasundarnv5591
    @somasundarnv5591 Před rokem

    Q

  • @girishkumarbs996
    @girishkumarbs996 Před 4 lety +1

    Om...shree.
    .bagavati..bagavan..ki..ji..tamelu.madu..ge.
    Deivashkti.galu.nananu.ಕರೆದು.ಕೊಂದು.ಹೋಗಿ.hi.li.ಪೂಜೆ.ಮಾಡಿ.ಸೇ.ಕೊಂದು..ಬಂದೆ..ನಾ.ನು...hi.adbuta.
    Shakti.ಹೊಂದಿರುವುದು..
    Add.ke.nanu.ಹೇಳುವುದು..ಕೆಟ್ಟದ್ದನ್ನು..bi.di.handu
    Oooooooo

  • @eshwarkr5622
    @eshwarkr5622 Před 3 lety

    Super