Ep-333|ರಣರಂಗದಲ್ಲಿ ಭೀಷ್ಮನ ಮಾಯೆ ಯುದ್ಧ! ಪಾಂಡವ ಸೇನೆಗೆ ಸೋಲು.?|Secrets of Mahabharata|Gaurish Akki Studio

Sdílet
Vložit
  • čas přidán 11. 09. 2024
  • ಮಹಾಭಾರತ ರಹಸ್ಯಗಳು ಸರಣಿಯಲ್ಲಿ ಹೊಸ ಅಧ್ಯಾಯ - ಯುದ್ಧ ಪರ್ವ
    Playlist Link : • Secrets Of Mahabharata...
    ======================
    ವಿದ್ವಾನ್‌ ಜಗದೀಶಶರ್ಮಾ ಸಂಪ ಅವರ ಬಗ್ಗೆ ಇನ್ನಷ್ಟು ತಿಳಿಯಲು ಈ ಲಿಂಕ್‌ಗೆ ಭೇಟಿಕೊಡಿ: authorsampa.com/
    =====================
    ಓಂ ಶ್ರೀ ಕಾಲಜ್ಞಾನ ಜ್ಯೋತಿಷ್ಯ ಪೀಠಂ
    ವಿದ್ಯೆ, ಉದ್ಯೋಗ, ಸಂಬಂಧ, ಸಂತಾನ, ಐಶ್ವರ್ಯ, ಅಧಿಕಾರ ಯಾವುದೇ
    ಸಮಸ್ಯೆ ಇದ್ದರೂ ನಿಖರ ಪರಿಹಾರ
    ಸಂಪರ್ಕಿಸಿ: ವಾಸ್ತು ಮತ್ತು ಜೋತಿಷ್ಯ ತಜ್ಞರು, ಪ್ರಧಾನ ತಾಂತ್ರಿಕ ಪಂ, ಶ್ರೀ ರಾಘವೇಂದ್ರ
    ಕುಲಕರ್ಣಿ
    ಫೋನ್: 98454 65552
    ====================
    ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ.
    SAPTHAM TAILA - PURITY FIRST
    TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
    Saptham Food and Beverages Private Limited
    No.988, Shashwati, 13th Cross, Banashankari 2nd Stage, Bengaluru-560070, Karnataka, India
    Phone : +91 80 26716781, +91 9606983385
    Website : saptham.com/
    Other Outlets : Gubbalala | Yelahanka | Nagarabhavi | Malleshwaram
    ========================
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    Playlist Link : • Secrets Of Mahabharata...
    =========================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ....................................................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================
    #bhishma #krishna #arjuna #sathyaki
    #yuddhaparva #3rdday #pandavas #kauravas #kurukshetra
    #karna #shalya #kripa
    #yudhishthir
    #jagadishasharmasampa #yuddha #kurukshetra #ಯುದ್ಧ #ಕುರುಕ್ಷೇತ್ರ #gaurishakkistudio #secretsofmahabharata #mahabharatainkannada #mahabharatvideo #mahabharatastories
    #bhagvad_gita #bhagwan #bhagvadgeetha #bhagvadgitaseries #gaurishakkistudio #gaurishakki #gourishakkichannel #gourishakkiyoutube #anchorgaurish #tv9gaurishakki

Komentáře • 58

  • @user-wh3sv7qf7u
    @user-wh3sv7qf7u Před měsícem +21

    ನಿಜವಾಗಲೂ ನಿಮ್ಮದು ಬಂಗಾರದಂತ ಮಾತುಗಳು ಗುರುಗಳೇ. ಇಷ್ಟು ವಿವರವಾಗಿ ಮಹಾಭಾರತ ಕೇಳುವುದು ನಮ್ಮ ಅದೃಷ್ಟ. 🤝👍👌🥰🌹❤️

  • @VijayalakshmiKulakarni
    @VijayalakshmiKulakarni Před měsícem +4

    ನಿಜ,, ನಾವು ಈ ಬಿಲ್ಲು ಬಾಣ ಬಿಟ್ಟು ಆಟ ಆಡಿದಿವಿ... Such a beautiful memories of 90's kids...

  • @pramodnaik341
    @pramodnaik341 Před měsícem +5

    These episodes from guruji will go as a document and encyclopedia for the future generations. Your work will be remembered gaurish sir. Thanks for introducing this noble, knowledgeable person to our generation

  • @karanchakravarthy64
    @karanchakravarthy64 Před měsícem +2

    Thank you ❤

  • @sunilc5722
    @sunilc5722 Před měsícem +3

    ಭೀಷ್ಮನ ಪ್ರತಿಜ್ಞೆ ಕೂಡ ಒಂದು ತರಹ ವಿಧಿಯ ಸಂಕಲ್ಪವೇ ಸರಿ❤😅

  • @nithinkumar7010
    @nithinkumar7010 Před měsícem +4

    ಸರ್ ಉಗ್ರ ನರಸಿಂಹ ಸ್ವಾಮಿ ಮತ್ತು ಉಗ್ರ ಶರಭೇಶ್ವರ ಸ್ವಾಮಿಯ ಬಗ್ಗೆ ನಿಮ್ಮ ಧ್ವನಿಯ ಲ್ಲಿ ಅದ್ಬುತ ವಾಗಿ ವೀಡಿಯೋ ಮಾಡಿ, please

  • @modalumanavanagu5768
    @modalumanavanagu5768 Před měsícem +3

    ಇದು ಅದ್ಬುತವಾದ ಪ್ರೋಗ್ರಾಮ್ ಕನ್ನಡ ಯೌಟ್ಯೂಬ್ ನಲ್ಲಿ.

  • @ErannaD-w6r
    @ErannaD-w6r Před 14 dny

    ಸೂಪರ್

  • @munna6642
    @munna6642 Před 23 dny

    ದಯವಿಟ್ಟು ಸಾತ್ಯಕಿಯ ಬಗ್ಗೆ ಹೆಚ್ಚಿನ ಮಾಹಿತಿ ಕೊಡಿ

  • @ShreyasSuvarna-uj2cm
    @ShreyasSuvarna-uj2cm Před měsícem

    Happy nagara panchami to gaurish akki studio channel Jai shri krishna 🙏🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🐍 🐍🐍🐍

  • @sureshb.ksuresh908
    @sureshb.ksuresh908 Před měsícem +4

    ನಮಸ್ಕಾರ ಗಳು ಗುರುಗಳೆ

  • @SankethhsHS
    @SankethhsHS Před měsícem +2

    ನಾನು ಕೂಡ ಸಣ್ಣವನಿದ್ದಾಗ ಬಿದಿರಿನ ಬಿಲ್ಲು , ಅಜ್ಜನ ಛತ್ರಿಯ ಕಡ್ಡಿಯಿಂದ(frame sticks)ಬಾಣ ಮಾಡಿಕೊಂಡು ಮರಕ್ಕೆ, ಬೀದೀಲಿ ಹೋಗೋ ನಾಯಿ ಕೋಳಿಗಳಿಗೆ, ಹಲ್ಲಿ ಕಂಬಳಿಹುಳಗಳ ಮೇಲೆಲ್ಲಾ ಬಾಣ ಪ್ರಯೋಗ ಮಾಡ್ತಿದ್ದೆ 😂😂😂

  • @savitahegde3835
    @savitahegde3835 Před měsícem +1

    ವಂದನೆಗಳು ಸರ್

  • @balasubramanyam3141
    @balasubramanyam3141 Před měsícem

    Great sir this is golden time for me to listen.

  • @venkatkumar5686
    @venkatkumar5686 Před měsícem

    Thanks a lot for sharing most significant 🙏 parts about bheeshma and his fighting techniques

  • @niranjanbailey8033
    @niranjanbailey8033 Před měsícem

    ಹೃದಯಪೂರ್ವಕ ವಂದನೆಗಳು

  • @user-yb6js6xk4f
    @user-yb6js6xk4f Před měsícem

    ಧನ್ಯವಾದಗಳು ಸರ್,🙏

  • @nkumar8132
    @nkumar8132 Před měsícem

    Thank you so much Sri 🙏🏼🚩 Jai shree Ram 🐒

  • @MohanKumar-kd5jx
    @MohanKumar-kd5jx Před měsícem

    Krishna just fulfilled Bheeshmas pratigne...

  • @vijayabk5474
    @vijayabk5474 Před měsícem

    Gurugalge pranaamagalu. G A S. Ravarige namaskaaragalu🙏🙏🙏🙏🙏

  • @MixedMedia_Network
    @MixedMedia_Network Před měsícem

    am waiting for KARNA's entry 😊

  • @dasappamridangaappu1391

    ನನಗು ಕೂಡ ಬಿಲ್ಲು ಬಾಣ ಆಸೆ ಇತ್ತು

  • @shambhushankara7553
    @shambhushankara7553 Před 11 dny

    ಮೂಗಿಗಿಂತ ಮೂಗುತಿ ಬಾರ ಎಂಬಂತೆ ನೈಜ ವಿಷಯಗಳು ವಿವರಣೆ ಗಳಿಂದಾಗಿ ಹಿಂದಕ್ಕೆ ಹೋಗುವಂತೆ ಅನಿಸುತ್ತದೆ

  • @RaitaNag
    @RaitaNag Před měsícem

    RG is very well read on Bharathada history and holy books. He is Vikarna. Eegiruvaru kouravaru pandavaralla.

  • @Ramaligkulagod5181
    @Ramaligkulagod5181 Před měsícem

    🌹💐🙏🙏💐🌹

  • @ravibond2518
    @ravibond2518 Před měsícem +1

    Gowri’s sir navu adidivi

  • @deepakanand244
    @deepakanand244 Před měsícem

    namaskara gurugale 🙏🏻
    Did Sanjaya have the capability to see or understand what Krishna or anybody was thinking in their mind also? Was this also a part of boon given by Vyasa?

  • @nagendratth841
    @nagendratth841 Před měsícem

    ❤❤❤❤❤

  • @sowmyashankar2004
    @sowmyashankar2004 Před měsícem

    🙏🙏🙏

  • @sumanacharya1669
    @sumanacharya1669 Před měsícem

    👌👌👌❤🙏🙏🙏🙏🙏

  • @BinaryAll
    @BinaryAll Před měsícem

  • @v.p.swarnagowriswarna1547
    @v.p.swarnagowriswarna1547 Před měsícem

    ನಾವು ಬಿಲ್ಲು ಬಾಣ ಮಾಡ್ತಿದ್ವಿ

  • @LakshmanLakshman-p1h
    @LakshmanLakshman-p1h Před měsícem

    🙏🙏🙏🙏🙏🙏🙏🙏🙏🙏🙏

  • @MohanKumar-kd5jx
    @MohanKumar-kd5jx Před měsícem

    ಲಗೊರಿ, Mysore aata, goli, etc

  • @veerabhadraiahveeresh1801
    @veerabhadraiahveeresh1801 Před měsícem

    ಕ್ರಿಶ್ ಮೂವಿ ಹೀರೋ ಫೈಟ್ ಅಂತ ಹೇಳಿ ಗೌರಿ ಸರ್

  • @vinayak586
    @vinayak586 Před 20 dny

    Gurugale .. arjunana bagge niv heliddu.. avanige mrudu swabhava ittu antadre adu avana ajja, hagu guruvina mele allve... Bereyor jote aata sariyada yuddavanne madtidda. Avana moola swabhavave hagittu anta hege helodu.

  • @keshavak9948
    @keshavak9948 Před měsícem

    ಟಿ ವಿ ಯಲ್ಲಿ ರಾಮಾಯಣ ಬರುವಾಗ ನಾವೆಲ್ಲ 10 ಅಥವಾ 12 ವರ್ಷದ ಮಕ್ಕಳಾಗಿದ್ದೆವು. ನಾವು ಕೂಡ ಬಿಲ್ಲು ಬಾಣ ದ ಆಟವನ್ನು ಆಡಿರುವವರೆ

  • @s.karthikkamath9085
    @s.karthikkamath9085 Před měsícem

    🙏ನಾವು ಕೂಡ ಲಕ್ಕಿಗಿಡದಬಿಲ್ಲನ್ಯುಮಾಡುತ್ತಿದ್ದೆವು😂

  • @karanchakravarthy64
    @karanchakravarthy64 Před měsícem +1

    Thank you ❤

  • @naveenkumarp5822
    @naveenkumarp5822 Před měsícem

    ❤❤❤❤

  • @radhamurthy9912
    @radhamurthy9912 Před měsícem

    🙏🙏🙏🙏

  • @karanchakravarthy64
    @karanchakravarthy64 Před měsícem

    Thank you ❤

  • @raghuveerhosahalli7524
    @raghuveerhosahalli7524 Před měsícem

    🙏🙏🙏🙏

  • @MaruthiR-vi7lp
    @MaruthiR-vi7lp Před měsícem

    ❤❤❤

  • @girishnayaka9758
    @girishnayaka9758 Před měsícem

  • @nataraju.nroshan9966
    @nataraju.nroshan9966 Před měsícem

    🙏🙏🙏