MALNAD GIDDA CATTLE ADVANTAGES AND DISADVANTAGES BY DR N B SHRIDHAR ತುಂಟ ಮಲೆನಾಡುಗಿಡ್ಡಗಳ ತರಲೆ ಪ್ರಪಂಚ

Sdílet
Vložit
  • čas přidán 5. 09. 2024
  • MALNAD GIDDA CATTLE ADVANTAGES AND DISADVANTAGES BY DR N B SHRIDHAR ತುಂಟ ಮಲೆನಾಡುಗಿಡ್ಡಗಳ ತರಲೆ ಪ್ರಪಂಚ
    Join this channel to get access to perks:
    / @drnbshridhar
    This video created with the intention of education purpose and can be shared with purpose of education and knowledge update.
    Dr N B Shridhar
    Professor and Head, Department of Veterinary Pharmacology and Toxicology, Veterinary College, Shivamogga-577204
    Please visit my favorates
    Facebook link: / shridharvet
    Twitter : / drnbshridhar
    Research Gate :www.researchga...

Komentáře • 15

  • @NandeeshaG-fc8ry
    @NandeeshaG-fc8ry Před 8 měsíci

    ಜೈ ಗೋಮಾತ 🙏🙏🙏

  • @shailajahalambi2716
    @shailajahalambi2716 Před rokem

    ನೀವು ಹೇಳಿದ ಅವಗುಣಗಳು ತುಂಬಾ ನಿಜ

  • @dbkasturi3342
    @dbkasturi3342 Před 2 měsíci +1

    ಸರ್
    ಬಹಳಷ್ಟು ವಿಡಿಯೋ ನೋಡಿ ಈ ದನ ಸಾಕಬೇಕು ಎಂದು ಆಶೆ ಪಟ್ಟಿದ್ದೆ ನಿಮ್ಮ ಈ ವಿಡಿಯೋ ನೋಡಿದಮೇಲೆ ಅದರ ಸಮೀಪ ಹೋಗದಿರುವದೆ ಒಳ್ಳೆಯದೆಂದು ಅನಿಸುತ್ತೆ. ನಮ್ಮ ಕಡೆ ಒಂದು ಗಾದೆ ಇದೆ * ಬದನೇಕಾಯಿ ತಿನ್ನಬೇಡಿ ಎಂದು ಭಾಷಣ ಮಾಡಿ ಮನೆಗೆ ಬಂದು ಏನೇ ಬದನೆ ಕಾಯಿ ಪಲ್ಲೆ ಮಾಡಿಯೇನೆ * ಎಂದು ನಿಮ್ಮ ಈ ವಿಡಿಯೋ ಎಲ್ಲರೂ ನೋಡಿ ಜಾಣ ರಾಗಬೇಕು😂

  • @ravishankarbssringeri7514

    ಈ ಹಸುಗಳು ಎಷ್ಟೇ ಎತ್ತರದ ಬಲವಾದ ಬೇಲಿಯಿದ್ದರೂ ಅದನ್ನು ಜಿಗಿದು ಬರುತ್ತವೆ. ಇವುಗಳಿಗೆ ಹಾಲು ತುಂಬಾ ಕಡಿಮೆ.

  • @user-dl1ji3nu8p
    @user-dl1ji3nu8p Před rokem +1

    ಹೌದು ಸರ್ Fmd vaccine ಮಾಡಕ್ಕೆ ಹೊದಗ ಗೊತ್ತು

  • @mahadevaswamyhj861
    @mahadevaswamyhj861 Před 2 lety

    Hi sir Namaste

  • @koushikv81
    @koushikv81 Před 2 lety +1

    Sir yake sumne bad comment madtira Ella hasu hige irudilla

  • @manjunathgn71
    @manjunathgn71 Před 2 lety +2

    Sir I want malnad gidda cow semen I am from hassan district where I get

  • @rekhaknyamagoudar2745
    @rekhaknyamagoudar2745 Před 11 měsíci

    ಸರ್ ಬಿಜಾಪುರ್ ದಲ್ಲಿ ಸಾಕಬಹುದೇ

    • @DrNBShridhar
      @DrNBShridhar  Před 9 měsíci +1

      ಅದು ಮಲೆನಾಡಿನಲ್ಲಿ ಇರುವ ಹಸು. ಬಿಜಾಪುರಕ್ಕೆ ಬೇಡ. ನಿಮ್ಮ ಭಾಗದಲ್ಲಿರುವ ಹಸುಗಳನ್ನು ಸಾಕಿ

  • @lechukrishna8848
    @lechukrishna8848 Před 2 lety

    Could you please upload video in english .